ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಅಂಗವಾಗಿ ಪರಾಕ್ರಮ ದಿವಸ್ ದಿಕ್ಸೂಚಿ ಭಾಷಣ ಕುಮಾರಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರಿಂದ
Пікірлер: 346
@shrinathkamble72075 ай бұрын
ನನ್ನ ಧರ್ಮದ ಬಗ್ಗೆ ಜಗತ್ತಿಗೆ ಹೇಳುತ್ತಿರುವ ನಿನಗೆ ಶಿರ ಸಾಷ್ಟಾಂಗ ನಮಸ್ಕಾರ ತಾಯಿ.....🙏🙏🙏🙏🙏
@shashi4640 Жыл бұрын
ಸೂಪರ್ ಅವ್ವ....exalent speech 👏👏👍👍👌👌ಆದರೆ ನಿಮಲ್ಲಿ ಒಂದು ವಿನಂತಿ ಮಾ..ನೀವು ಯಾವುದೇ ರಾಜಕೀಯ ಪರ ಭಾಷಣ ಮಾಡಬೇಡಿ. ನಮ್ಮ ದೇಶದ ರಾಜಕಾರಣಿಗಳು ಎಲ್ಲರೂ ಕಳ್ಳರು 😅😅ನೀವು ಬರೀ ನಮ್ಮ ದೇಶದ ವೀರ ಸ್ವತಂತ್ರ ಹೋರಾಟಗಾರರ ಬಗ್ಗೆ ಮಾತ್ರ ಭಾಷಣ ಮಾಡಿ. ನಮ್ಮ ಮನೆ ಹೆಣ್ಣು ಮಗಳು ಅಂತ ನಿಮಗೆ ನಮ್ಮ ಆಶೀರ್ವಾದ ಇರುತ್ತದೆ..ಜೈ ಹಿಂದ್ 🇮🇳🇮🇳ಜೈ ಸರ್ದಾರ್ ಭಗತ್ ಸಿಂಗ್ 🙏🙏
@NiranjanKhasampureАй бұрын
😊
@BasavarajParit-wq7ig10 ай бұрын
ಹಿಂದುಸ್ತಾನ್ ಜಿಂದಬದ ಭಾರತ್ ಮಾತಾ ಕಿ ಜೈ
@omkarjains.d6551 Жыл бұрын
ಭಾಷಣ ತುಂಬಾ ಚೆನ್ನಾಗಿದೆ
@Bilagi_travel Жыл бұрын
ಒಳ್ಳೆ ಸಂದೇಶ... ನಮ್ಮ ದೇಶದ ಬಗ್ಗೆ ಒಳ್ಳೆಯ ವಿಷಯ ದ ಬಗ್ಗೆ ಚರ್ಚೆ.. 🙏🙏🙏
@PATIL1431 Жыл бұрын
ನಾನು ಒಬ್ಬ ಸೈನಿಕಾ ಮ್ಯಾಮ್ ನಿಮ್ಮ ಭಾಷಣ ವನ್ನು ಕೇಳಿ ತುಂಬಾ kushi ಅನಸ್ತಾ eday nimaga ಒಂದು ಶೇಲ್ಯೂಟ್ ⚔️🙏🙏🙏
@MOHANNELLIKOPPA Жыл бұрын
Jai Hind🙏🏽
@suvankumarsavadatti7538 Жыл бұрын
Jai hind sir
@bhimunayak3673 Жыл бұрын
Ninobba sullu thuu
@sangappabannikoppa Жыл бұрын
Ĺĺp99n
@KlRahul-yu4xq9 ай бұрын
9😊
@mg8568 Жыл бұрын
ಅಕ್ಕ ನಿಮ್ಮ ಈ ನಿಷ್ಕಲ್ಮಶ ಕನ್ನಡ ಪದಗಳಿಗೆ ನನ್ನ ಹೃದಯ ಪೂರ್ವಕ ನಮನಗಳು ಅಕ್ಕ ನಿಮಗ 🙏🙏 ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ
@sukanyanayak5480 Жыл бұрын
6
@narasimhaiah14568 ай бұрын
@@sukanyanayak5480 lo i8 0
@narasimhaiah14568 ай бұрын
LMP i8 no up í8ií lo in
@earthempire17517 ай бұрын
ಓ ಓ ಓ ಓ ಚೈತ್ರ ಉಣ್ಸೋಪುರ ಪಾರ್ಟ್ IIIIIIIIIIIIIIII, ಇವಳಲ್ಲಿ ಇನ್ನೂ ಹೆಚ್ಚು ಚೈತ್ರೋತ್ಸವ ಇದೆ... ಕುಂದಿದ ಚೈತ್ರಗೆ ಇವ್ಳು ಚೈತ್ರ ಹೆಸ್ಗೆ
@shivakumarkumar2327 Жыл бұрын
ಜೈ ಭಾರತ ಜನನಿಯ ತನುಜಾತೇ ಜೈ. ಹೇ ಕರ್ನಾಟಕ ಮಾತೇ ಜೈ ಕನ್ನಡಾಂಬೆ
@pavitrapatilammu92118 ай бұрын
ಜೈ ಶ್ರೀ ರಾಮ್ 🚩🚩🚩
@user-dv1hh5kn3iАй бұрын
Super thanks good speech 🎉🎉🎉🎉🎉
@ArunKumar-tr7kx Жыл бұрын
ಸಂಗೊಳ್ಳಿ ರಾಯಣ್ಣ ಇಮ್ಮಡಿ ಪುಲಕೇಶಿಯ ಅವರ ಹೆಸರು ಹೇಳಿ 💛❤️
@kundarshekhar6689 Жыл бұрын
Great speech well done Jai ho 🙏🙏🙏
@sharanuajagond62795 ай бұрын
Your speech most important and most like👍👍
@rajendraprasadn3477 Жыл бұрын
This girl should lead this country , she is Bharath Mata, s true Daughter
@prabhakartakkada7599 Жыл бұрын
Jai Bharath Jai shubhash Chandra Bo's Very impretion speech Selyute to you mallika avare
@naregallappamember Жыл бұрын
Swari Akka Ninage Nanna Namaskar🙏👌🙏🙏🙏
@jakkappahalasangi33376 ай бұрын
Jai Bharat🙏
@sudhakarsudhakar8280 Жыл бұрын
Motivational story speech super excited sister 🙏
@balasahebraddy6509 Жыл бұрын
ಜೈ ಹಿಂದ್
@basavaraj3508 Жыл бұрын
Harika Sister, I am Basavaraj S, from manvi excellent and extordinary speaking keep motivating such speech and guide the youths of this country as much as possible I am very very Happy sister thank you we all support you Jai Hind
@SanjayDas-jy4is4 ай бұрын
ಶ್ರೀ ನೇತಾಜಿ ಸುಭಾಷ್ 🌺🙏🌺
@muralidharb5722 Жыл бұрын
ಶಭಾಷ್ ಮಗಳೆ... You are an inspiration 👏👏🫡
@vittalrao1127Ай бұрын
Amma sharamu taie nimage koti vandanegalu really grate .
@beatkingsumedh8697 Жыл бұрын
Jataayu chaanel, sir thank you sir
@AshokKumar-bj6nc Жыл бұрын
Beautiful Keep it up God bless you
@sathyanaru7 ай бұрын
ಜೈ ಭಾರತ ಮಾತೆ, ಜೈ ಭುವನೇಶ್ವರೀ, ಜೈ ಪರಮಾನಂದ ಪರಾಯಣೇ....ಅಭಿನಂದನೆಗಳೂ ನಿನಗೇ ಮಹಾ ತಾಯೇ.....🎉🎉..
@AnubasappaK7 ай бұрын
Anubasappa
@mallunayak727 Жыл бұрын
Super spich medam 🙏🌷
@fathima__5 Жыл бұрын
Proud to be 🇮🇳 Neevu nijavada bharatheeyaru
@shantamallaiah66943 ай бұрын
ಜೈ ಶ್ರೀ ರಾಮ್. ಜೈ ಹಿಂದ್
@mahammadmirshadathoor32839 ай бұрын
ಸಬಾಸ್ ನನ್ನ aka ❤❤❤
@baburao3420 Жыл бұрын
Remarkable, patriotic, Motivational speech,Let our Future Generation Learn Truth about BOSE
@vkinkannada2347 Жыл бұрын
Namm Mane Yali Kuda Nin Hanta Henna Makkalu huttalii Yava ❤🙏
@maheshmalakagond6461 Жыл бұрын
Ur really great sister thanks 👍
@bhagyatammangol8324 Жыл бұрын
👌tangi, ನಮ್ಮ ಕನ್ನಡ 👌
@kirangc3137 Жыл бұрын
👌👌👌👌❤❤ super
@basavarajpatill7734 Жыл бұрын
ನಾನು bsf ಸೆಲೆಕ್ಟೆಡ್ ಕಾರಣಾಂತರಗಳಿಂದ ಹೋಗಲಾಗಲಿಲ್ಲ ಇವತ್ತು ಸಹ ನನಗೆ ನಿಮ್ಮ ಮಾತು ಕೇಳಿದರೆ ರೋಮಾಂಚನವಾಗುತ್ತದೆ ಕಣ್ಣಲ್ಲಿ ನೀರು ಬರುತ್ತೆ ನನಗೆ ಇವಾಗ 36 ವರ್ಷ ನನಗೆ ರಷ್ಯಾ ಯೂಕ್ರೆನ್ ಯುದ್ಧ ನೋಡಿದರೆ ನಾನು ಆ ಭೂಮಿಗೆ ಹೋಗಬೇಕು ಎನಿಸುತ್ತೆ ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ