ಆರತಿ ಮೇಡಂ ಅವರ ರಾಮಾಯಣ ಪ್ರವಚನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತುಂಬಾ ಧನ್ಯವಾದಗಳು ಹಂಸ❤❤❤
@nivedithapandit860Ай бұрын
Such a pleasant voice of Dr. Aarthi ... feel like listening to her whole day.. Amazing story telling art. ❤
@vinuthamr7603Ай бұрын
ನಮಸ್ತೆ ಹಂಸ ಅವರಿಗೆ ನೀವು ನಡೆಸಿಕೊಡುವ ಎಲ್ಲಾ ಕಾರ್ಯಕ್ರಮಗಳು ತುಂಬಾ ಅದ್ಭುತವಾಗಿ ಮೂಡಿ ಬರ್ತಾ ಇದೆ ಇದೇ ತರ ಇನ್ನೂ ಹಲವಾರು ಕಾರ್ಯಕ್ರಮಗಳು ಮೂಡಿ ಬರಲಿ. ನವರಾತ್ರಿ ಹಬ್ಬದ ಶುಭಾಶಯಗಳು.
@udayakumar60262 ай бұрын
ಸಂಚಿಕೆ ಮುಂದುವರಿಯಲಿ ದನ್ಯವಾದಗಳು. ಗುರು ಗಳಿಗೆ
@vijayaranganath741627 күн бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ. ಡಾಕ್ಟರ್ ಆರತಿ. ನಿಮಗೆ ಹೃತ್ಪೂರ್ವಕವಾದ ವಂದನೆಗಳು.
@PraveenaDM_93Ай бұрын
ಅದ್ಭುತ ವರ್ಣನೆ ❤
@ShwethaThippeswamy-jk2hx2 ай бұрын
ಈ ಸಂಚಿಕೆಗಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದೆ tq mam ರಾಮ ನನ್ನ ಫೇವರೆಟ್ ಇದರಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪ್ರಸಾರಮಾಡಿ ❤❤🙏🙏👍👍
@DGS-j4v2 ай бұрын
ಬಹಳ ಸರಳವಾಗಿ ರಾಮಾಯಣದ ವಿಷಯ ತಿಳಿಸಿ ಕೊಟ್ಟಿದ್ದೀರಾ. ಧನ್ಯವಾದ
@gubbinarayanswamy2855Ай бұрын
V B Arathi.Madam wonderful your Narration about the Hindus and their Irresponsible Attitude and Narrative about the Western Culture and Inclination to Western Style. Thank you for sharing your thoughts and commitment to Hindus and this Great Nation.🎉🙏🙏🙏🙏
@lakshmivasu9774Ай бұрын
ಆರತಿ ಮೇಡಂ ಹೇಳಿದ ಹಾಗೆ ಎಲ್ಲಾ ಪೋಷಕರು ನಮ್ಮ ಗ್ರಂಥಗಳ ಬಗ್ಗೆ ಶಿಕ್ಷಣ ಕೊಡಿ 🙏🏻ಎಲ್ಲರೂ ರಾಮಾಯಣ, ಮಹಾಭಾರತದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಿ
@nikhils4615Ай бұрын
This is indeed one of the best episodes ever 🙏 the way Dr. Aarathi Madam explaining the core of Hindutva will give goosebumps. Thank you Hamsa Madam 🙏
@parvathip7060Ай бұрын
ಡಾಕ್ಟರ್ ಆರತಿ ಅವರಿಗೆ ನನ್ನ ಧನ್ಯವಾದಗಳು ❤❤
@ShivakumarG-c4kАй бұрын
Jai Jai Shri Ram
@AmmaloveuforeverАй бұрын
❤
@gubbinarayanswamy2855Ай бұрын
Thank you for your Kannada Abhimaanakke💐
@gubbinarayanswamy2855Ай бұрын
Thank you for sharing the "Ramayana Darshanam" by Dr.Aarathi.🙏🙏💐
@parvathip7060Ай бұрын
ತುಂಬಾ ಒಳ್ಳೆಯ ಸಂದೇಶ ಮತ್ತು ಒಳ್ಳೆಯ ವಿಷಯ ತುಂಬಾ ಧನ್ಯವಾದಗಳು
@jagannathhk485229 күн бұрын
Wonderful. Jai sri Ram.
@nagarajam5645Ай бұрын
Request to Madam Dr Arati to narrate the complete Valmiki Ramayana in Kannada in a narrative form. Appropriate questions by Harate Madam and beautiful narrations by Dr Arati. Like a project. Please give it a thought.🎉
@PRAKASHPAWAR-x2c27 күн бұрын
Thank you madam for sharing more information. It's very useful to all
@poornimamadapurraghu19212 ай бұрын
ತುಂಬಾ ಚೆನ್ನಾಗಿ ಹೇಳಿದ್ರಿ ಆರತಿಯವರೇ, ರಾಮಾಯಣ ಪ್ರತಿ ಮನೆಯಲ್ಲೂ ಹುಟ್ಟೋ ಪ್ರತಿ ಮಗುವಿಗೂ ತಿಳಿ ಹೇಳಬೇಕು. ಈ ಸಂಸ್ಕೃತಿ ಉಳಿಸುವುದಕ್ಕೆ ಒಂದು ಸಣ್ಣ ಪ್ರಯತ್ನ 🙏🏼
@thedon207Ай бұрын
Aarathi ma'am ನಮ್ಮ ಗುರುಗಳು
@PavanreactsАй бұрын
Mam ur doing great work . spreading knowledge. One of my most favourite channel ❤️
@sumaabhay9822 ай бұрын
Jay shree ram very good topic beautiful conversation and its really every one should read our ramayan and mahabharat
@bitsandbinary51702 ай бұрын
Hamsa Pls make more vedios like this with Arathi mam
@Kalaudyama2 ай бұрын
ಮಾತುನ ಪರಿಶುಧ್ದತೆ ಅಧ್ಬುತ.🙏🙏🙏👌
@vinayak586Ай бұрын
True. Kelavondu bere FM team podcast madoru ee tharada videos na nodbeku.
@nithinkumar70102 ай бұрын
ತುಂಬಾ ಸೂಪರ್, ಶ್ರೀ ರಾಮರ ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತಳಿಕೆ, ಅಕ್ಷಯ ರಥಗಳ ಬಗ್ಗೆ ಹೆಚ್ಚು ತಿಳಿಸಿ, ಜೈ ಶ್ರೀ ರಾಮ್.
@prathimam6461Ай бұрын
Dr. Aarathi madam na punaha interview Maadi madam 🎉
@deepamjayanagoudra21612 ай бұрын
Innu hechchu kelabeku ant ansutte but innu hechchu tilisidare kushi agta ittu mam TQ sm mam🙏
@neha_s_maganur2 ай бұрын
Tqsm for ramayana story i got beautiful story 😍
@sushmaprakash7631Ай бұрын
Good morning Ma’am, very well said Dr.So many interesting informatives. Let everyone watch this video & indulge the principles in our lives by listening to these stories. Thank you so much Dr.🙏🙏Am going to buy the valmiki ramayana & mahabharata granth.
@ManjuPrasad-f6x2 ай бұрын
Love u Hamsa ur interview so beautiful.. I am waiting for your new video update s. TQ so much sister
@RGWalkers2 ай бұрын
We need this kind of video
@ShreeShetty19867 күн бұрын
Jai SriRam
@nagavenishetty3050Ай бұрын
ಧನ್ಯವಾದಗಳು.
@ShivarajhosakeradirectorАй бұрын
Om
@GouthamiGShenoy2 ай бұрын
Well said mam.......🎉 👏
@kavyatandel26002 ай бұрын
Jai Shree Ram ❤
@NavyaShree-t2p2 ай бұрын
Arathi mam very good geft ❤❤❤❤
@indianbatman0000Ай бұрын
dhanyosmi Taayi
@mamsvasisth81222 ай бұрын
Superb 👌🙏👍
@adarshbhat87122 ай бұрын
Can you also please make another video in detail about Mahabharata as well ?
@ramya1ananya2432 ай бұрын
Wonderful conversation 👌👌👌🙏
@tmprasahanthАй бұрын
❤
@tejaswini.pcherry262 ай бұрын
Super mam
@RGWalkers2 ай бұрын
Well spoken
@TheTravelingChef292 ай бұрын
Much Awaited for this Episode from last 5 days Hamsa
@poornimac24722 ай бұрын
Same here
@hamsavasishta2 ай бұрын
Thank you so much 🙏
@bhavya19432 ай бұрын
Dr.Arati ma'am... Bandel of knowledge.... Very proud abt my Arati Mam
@yashwanthgowda22922 ай бұрын
Ymĺl😅😅😅😅😅😅ppljupĺosishta
@venkatesh640127 күн бұрын
@@bhavya1943🤣🤣 bundle of kathegalu
@sridevisuresh8083Ай бұрын
Pls read seethayana written by Dena mariam who is a reincarnation of meenakshi who was a helper for seetha in tretayuga.
@RGWalkers2 ай бұрын
Wow
@bitsandbinary51702 ай бұрын
Nidrasana -answer -pls give me the gift hamper pls mam😊
@rohinivijay8700Ай бұрын
Jai shree ram
@swapnakulkarni69792 ай бұрын
👌👌
@buddhivishwanath99412 ай бұрын
❤️🚩🙏
@brsatenahalli57592 ай бұрын
🙏🙏🙏🙏🙏
@sarayu60062 ай бұрын
ಆರತಿ ಜಿ❤❤❤🙏🙏👌👌
@padmamurthy10052 ай бұрын
ನಿಮಗೆ namaste 🙏 ನಮಸ್ಕಾರ
@chaithrap789217 күн бұрын
ರಾಮನ ಅಂತ್ಯ ಹೇಗಾಯಿತು ಎಂದು ತಿಳಿಸಲಿಲ್ಲ. ದಯಮಾಡಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿ.
@venkateshg3850Ай бұрын
ಗುಡ್ ಜಾಬ್
@amith0tube2 ай бұрын
Bharata darshana prakashana is the BEST
@kamalasm4364Ай бұрын
Dr . Arati nam matadodu tumba hita ista vicharavante gnani nammavaru intoru iddare tumba hemme agutte
Nithyathuva and but kelithu nitherethuva tha kelthinane
@bapuheddur2842 ай бұрын
1. ನಮ್ಮ ಹಿಂದೂಗಳು ತಮ್ಮ ಮಕ್ಕಳಿಗೆ ರಾಮಾಯಣ ಹೇಳಿಕೊಡುವುದಿಲ್ಲ ಎನ್ನುತ್ತೀರಿ. ನನ್ನ ಮಕ್ಕಳು ನನಗೊಂದು ಪ್ರಶ್ನೆ ಕೇಳುತ್ತಿದ್ದಾರೆ. ಉತ್ತರ ನನಗೆ ಹೊಳೆಯುತ್ತಿಲ್ಲ. ಎಲ್ಲದಕ್ಕೂ ರಾಮಾಯಣದಲ್ಲಿ ಉತ್ತರವಿದೆ ಎನ್ನುತ್ತೀರಿ. ಸಹಾಯ ಮಾಡುತ್ತೀರಾ? 2. ರಾಮ ಕಾಡಿಗೆ ಹೊರಟಾದ ಅವನೊಂದಿಗೆ ಆನೆ ಕುದುರೆಗಳನ್ನೆಲ್ಲ ಕಳಿಸಬೇಕು ಎಂದು ಹೇಳುವ ದಶರಥ ವೇಶ್ಯೆಯರನ್ನೂ ಕಳಿಸಬೇಕೆಂದು ಯಾಕೆ ಹೇಳುತ್ತಾನೆ? ರೂಪ ಆಜೀವಾ ಚ ಶಾಲಿನ್ಯೋ ವಣಿಜಃ ಚ ಮಹಾ ಧನಾಃ | ಶೋಭಯಂತು ಕುಮಾರಸ್ಯ ವಾಹಿನೀಮ್ ಸುಪ್ರಸಾರಿತಾಃ || 2-36-3 "ಮಾತನಾಡುವಲ್ಲಿ ಚೆನ್ನಾಗಿ ಪರಿಣತರಾಗಿರುವ ವೇಶ್ಯೆಯರು ಮತ್ತು ಮಾರಾಟದ ವಿಸ್ತರಣೆಗೆ ಒಡ್ಡಿಕೊಳ್ಳುವ ದೊಡ್ಡ ಸಂಪತ್ತನ್ನು ಹೊಂದಿರುವ ವ್ಯಾಪಾರಿಗಳು ರಾಜಕುಮಾರನ ಪಡೆಗಳಿಗೆ ಸೊಬಗು ನೀಡಲಿ." 3. ಅದೂ ಇವನ್ನೆಲ್ಲ ರಾಮನ ರಾಮನ ಅನುಭೋಗಕ್ಕಾಗಿ ಎಂದು ಯಾಕೆ ಹೇಳುತ್ತಾನೆ? ಭರತಃ ಚ ಮಹಾ ಬಾಹುರ್ ಅಯೋಧ್ಯಾಮ್ ಪಾಲಯಿಷ್ಯತಿ | ಸರ್ವ ಕಾಮೈಃ ಪುನಃ ಶ್ರೀಮಾನ್ ರಾಮಃ ಸಂಸಾಧ್ಯತಾಮ್ ಇತಿ || 2-36-9 "ಪರಾಕ್ರಮಿ ಶಸ್ತ್ರಸಜ್ಜಿತ ಭರತನು ಅಯೋಧ್ಯೆಯನ್ನು ಆಳುತ್ತಾನೆ. ಅದ್ಭುತವಾದ ರಾಮನು ಎಲ್ಲಾ ಭೋಗದ ವಸ್ತುಗಳ ಜೊತೆಗೆ ಕಳುಹಿಸಲ್ಪಡಲಿ". ಅಂದರೆ ದಶರಥನಿಗೆ ರಾಮನ ಅಭ್ಯಾಸಗಳ ಬಗ್ಗೆ ಗೊತ್ತೇ ಇರಲಿಲ್ಲವೋ ಅಥವಾ ರಾಮನಿಗೆ ವೇಶ್ಯೆಯರ ಸಹವಾಸವೂ ಇತ್ತೆಂಬುದು ಗೊತ್ತಿತ್ತೋ? ಆದುದರಿಂದಲೇ ಅವನು ವೇಶ್ಯೆಯರನ್ನೂ ರಾಮನೊಂದಿಗೆ ಕಳಿಸಬೇಕೆಂದು ಹೇಳಿದನೇ?
@bapuheddur284Ай бұрын
@@padmauday628 Please read Ramayana by Valmiki.
@bapuheddur284Ай бұрын
@@padmauday628 Have you read all 18 purana and Sri madwa charya thathparya niryana and got full knowledge? If no you please read before advising others to read and if yes, tell me why Dasharatha wanted to send prostitutes with Rama to the forest?
@padmauday628Ай бұрын
@@bapuheddur284 2-36-3 ಈ ಶ್ಲೋಕದಲ್ಲಿ ವೇಶ್ಯೆ ಎಂಬ ಅರ್ಥ ಬರುವ ಪದವಿಲ್ಲ, ಬದಲಾಗಿ ಅರಮನೆಯ ಸಖಿಯರು, ಸಹಾಯಕರು ಎಂಬ ಅರ್ಥ ಬರುತ್ತದೆ ಇವರೆಲ್ಲ ರಾಮನನ್ನು ನಂಬಿ ಬದುಕುತ್ತಿದ್ದಾರೆ, ಹಾಗಾಗಿ ಅವರನ್ನು ಬಿಟ್ಟು ಹೋಗುವುದು ಬೇಡ ಅಂತ ಹೇಳಿದ್ದು 2-36-9 ಕ್ಕೂ ಮುಂಚೆ ಕೆಲವು ಶ್ಲೋಕಗಳಿದೆ, ಅದರಲ್ಲಿ ರಾಮನು ಯಜ್ಞ ಯಾಗಾದಿಗಳನ್ನು ಮಾಡಿ ದಾನ ನೀಡಲು ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಲಿ ಎಂಬ ಅರ್ಥದಿಂದ ಇಚ್ಚಿಸಿದ್ದನ್ನು ತೆಗೆದುಕೊಂಡು ಹೋಗಲಿ ಎಂದು
@padmauday628Ай бұрын
@@bapuheddur284 2-36-3 ಈ ಶ್ಲೋಕದಲ್ಲಿ ವೇಶ್ಯೆ ಎಂಬ ಅರ್ಥ ಬರುವ ಪದವಿಲ್ಲ, ಬದಲಾಗಿ ಅರಮನೆಯ ಸಖಿಯರು, ಸಹಾಯಕರು ಎಂಬ ಅರ್ಥ ಬರುತ್ತದೆ ಇವರೆಲ್ಲ ರಾಮನನ್ನು ನಂಬಿ ಬದುಕುತ್ತಿದ್ದಾರೆ, ಹಾಗಾಗಿ ಅವರನ್ನು ಬಿಟ್ಟು ಹೋಗುವುದು ಬೇಡ ಅಂತ ಹೇಳಿದ್ದು 2-36-9 ಕ್ಕೂ ಮುಂಚೆ ಕೆಲವು ಶ್ಲೋಕಗಳಿದೆ, ಅದರಲ್ಲಿ ರಾಮನು ಯಜ್ಞ ಯಾಗಾದಿಗಳನ್ನು ಮಾಡಿ ದಾನ ನೀಡಲು ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಲಿ ಎಂಬ ಅರ್ಥದಿಂದ ಇಚ್ಚಿಸಿದ್ದನ್ನು ತೆಗೆದುಕೊಂಡು ಹೋಗಲಿ ಎಂದು
@jaydoddi9226Ай бұрын
After watching completely on KZbin, I was disappointed with Dr. Arati’s interpretation of Rama and Sita. Yes Rama aka Vishnu took Rama avatar on Bhoomi as a manava, remember still he is the almighty. Sita is the incarnation of Lakshmi can’t be touched by Ravana. Because they took avatar on bhoomi they have to behave as humans. Ravana & Kumbakarna are actually Jaya Vijayaru because of the curse they were born as asuras. Valmiki Ramayana is fine, but you have to understand the facts given by Madwacharya! I liked the interview with Akshay acharya and Subramnya Swamyji,s interview. Wish all the best and look forward for more!
@manjulasuresh57652 ай бұрын
Mam gift ple
@intellectualkshatriya3046Ай бұрын
Abrahamic religions understand only one language, VOILENCE , just answer with same language. No more bloody debate , just SLAP 👋 IF SOMEONE ASK ABOUT RAMAYANA OR ANY HINDU SCRIPTURES.
@bobbyc46518 күн бұрын
Yella Sullu. It is just a story. Didn’t happen in real life