❤❤❤ ಇಂತಹ ಮೂಲತಿಳುವಳಿಕೆ ನಾವು ತಿಳಿಯದೆ ಅವರಿವರ ನಡತೆಯನ್ನು ಅನುಸರಿಸುವುದರ ಬದಲು ಭಗವಂತ ಹೇಳಿರುವ ಹಾಗೆ ಕನಿಷ್ಠ ಸೊಲ್ಪವಾದರೂ ಜೀವನದಲ್ಲಿ ಅನುಸರಿಸಿದರೆ ಉತ್ತಮವಾಗಿ ಬಾಳಬಹುದು ಮತ್ತು ಭಗವಂತನ ಪ್ರೀತಿಗೆ ಪಾತ್ರರಾಗಬಹುದು ಇನ್ನು ನನ್ನ ಹೀರೋ ದರ್ಶನ್ ಅಲ್ಲ ಶ್ರೀ ಕೃಷ್ಣ 🙏🏻
@DevrajeGowda-p5mАй бұрын
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣಾ ಕೃಷ್ಣಾ ಹರೇ ಹರೇ , ಹರೇ ರಾಮ ಹರೇ ರಾಮ ರಾಮಾ ರಾಮ ಹರೇ ಹರೇ. ಕೃಷ್ಣಂ ವಂದೇ ಜಗದ್ಗುರು.ವಿವರಣೆ ನೀಡಿದ ನಿಮಗೆ ವಂದನೆ .ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@mangalore.14 күн бұрын
ಕೃಷ್ಣವಂದೇ ಜಗದ್ಗುರು 🙏🕉️🕉️
@mallikarjunalur4847Ай бұрын
ನೀವು ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುವುದರಿಂದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಇದರಿಂದ ನಮಗೆ ಜ್ಞಾನವು ಪ್ರಾಪ್ತಿಯಾಗುತ್ತೆ ಭಗವದ್ಗೀತೆ ಸಾರಾಂಶ ಹೇಳಿದ್ದಕ್ಕೆ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು 🙏🙏🙏🙏🙏 ಓಂ ನಮೋ ಭಗವತೇ ವಾಸುದೇವಾಯ 🙏🙏 ಹೀಗೆ ಇನ್ನು ಅನೇಕ ಕಾರ್ಯಕ್ರಮಗಳನ್ನು ಮಾಡಿ ದಯವಿಟ್ಟು 🙏
@chinnichinni9226Ай бұрын
ಮಹಾತ್ಮರು ಗಳ ಸಂದರ್ಶನ ಮೂಲಕ, ನಮಗೆ ಪರಮಾತ್ಮನಲ್ಲಿ ಭಕ್ತಿಯ ಜ್ಞಾನವನ್ನು ತುಂಬುತ್ತಿರುವ ಹಂಸ ವಸಿಷ್ಠ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು.
@omnamahshivayac926Ай бұрын
Vigrahadasa Prabhuji is a great personality. I attended his Yoga for Happiness program at the ISKCON temple in Bengaluru, where he was the guide. Jai Shri Krishna!
@gururajacharya72027 күн бұрын
ATI sundar Gita spirit opened by Hon'ble Justice.
@charanraj8660Ай бұрын
ನಿಮ್ಮ ಈ ಅತ್ಯುತ್ತಮ ಕಾರ್ಯಕ್ರಮಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು....❤ ಆ ಭಗವಂತ ಶ್ರೀ ಮಹಾ ವಿಷ್ಣುವು ನಿಮ್ಮ ಕನಸುಗಳನ್ನು ಆದಷ್ಟು ಬೇಗ ನನಸಾಗಿಸಲಿ ಹಾಗೂ ನಿಮ್ಮ ಕುಟುಂಬಕ್ಕೂ ಸದಾ ನೆಮ್ಮದಿ , ಐಶ್ವರ್ಯವನ್ನು ಕರುಣಿಸಲಿ ❤
@guruprasad4622Ай бұрын
ತುಂಬಾ ಚೆನ್ನಾಗಿ, ಮೂಡಿ ಬಂತು, ನಿಮ್ಮ ಕಾರ್ಯಕ್ರಮ, tq ಹಂಸ ಮೇಡಂ... ಪ್ರಭು ಜಿ ಯವರು ಚೆನ್ನಾಗಿ ತಿಳಿಸಿಕೊಟ್ರು... ಹರೇ ಕೃಷ್ಣ..... 🙏
@ವಿಶ್ವನವನಿರ್ಮಾಣ26 күн бұрын
ಭಗವದ್ಗೀತೆಯಲ್ಲಿ ಭಗವಂತ ಈಶ್ವರ ಹೇಳಿದ ಮಹಾನ್ ವಾಕ್ಯಗಳನ್ನು ಮಾತ್ರ ಕ್ರೂಡೀಕರಿಸಿ ಒಂದು ಎಪಿಸೋಡ್ ಮಾಡಿ ಹಂಸ ಮೇಡಂ 🎉🎉🎉🎉🎉
@tkparthasarathyАй бұрын
Awesome program. Swamiji’s in depth analysis to convey BG message is stellar. To listen to his interpretation and the flow in Kannada was just superb. Thank you for bringing such worthy program to bring forth our crest jewel message of BG🙏🙏🌷🌷
@Sonu-j6hАй бұрын
Excellent prabhu thank you
@buddhivishwanath9941Ай бұрын
ಉತ್ತಮವಾದ ಸಂದೇಶವುಳ್ಳ ಸಂಚಿಕೆ, ದಯವಿಟ್ಟು ಒಮ್ಮೆ ವಿದ್ವಾನ್ ಗಣೇಶ್ ಭಟ್ ಹೋಬಳಿ ಅವರನ್ನ ಸಂದರ್ಶಿಸಿ 🙏
@mohinibm1061Ай бұрын
Yes. ನಾನು ಭಗವದ್ಗೀತೆ ಕ್ಲಾಸ್ ಗೆ ಸೇರಿ ಇದೀಗ 16 ನೇ ಅಧ್ಯಾಯ ಕಲಿಯುತ್ತ ಇದ್ದೇನೆ. ಬಹಳ ಸಂತೋಷವಿದೆ
@ashokkumarnandi770927 күн бұрын
ಹಲೋ ಮೋಹಿನಿ ಮೇಡಮ ನಾನು ಕೂಡ ಭಗವತ ಗೀತೆ ಕಲಿಯಬೇಕು ದಯವಿಟ್ಟು ಹೇಳಿ🙏
Hare krishna harehare hare rama harehare thanks gurugale
@shylajalokesh874923 күн бұрын
ಹರೇ ಕೃಷ್ಣ❤❤❤❤ 👌👌👌🙏🙏🙏🙏🙏
@RajaPrasad-s3eАй бұрын
Best episode ❤👌👌👌 Must watch twice 🙏 n listen to sweet words of prabhuji Jai amara guruji 💐🙏🙌
@vijayalaxmiidli143029 күн бұрын
Madum🙏🙏 ತುಂಬಾ ಚನ್ನಾಗಿದೆ ಈ ವಿಡಿಯೋ tq ನಾವು ತುಂಬಾ tilakondvi krishna ನಾ bagge
@krishnn3501Ай бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು 🙏🙏🙏🙏🙏🙏🙏🙏
@venkateshkaushik4450Ай бұрын
Your podcasts are brilliant!! We love your podcast!!
@ramakrishnarao86327 күн бұрын
Hare krishna hare Krishna Krishna Krishna hare hare hare Rama hare Rama Rama Rama hare hare🙏🙏
@NavithaRai28 күн бұрын
ಕೃಷ್ಣಂ ವಂದೇ ಜಗದ್ಗುರು 🙏
@nalinishankar7238Ай бұрын
Fantastic narration with example. 🙏🙏🙏
@venkateshm539Ай бұрын
ಹರೇ ರಾಮ ಹರೇ ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤
@vijayagiri452Ай бұрын
ತತ್ವಆತ್ಮೀಯ ಹಂಸರವರೆ ನಿಮ್ಮ ಅಭಿಮಾನಿ ನಾನು ಆ ಸಲುಗೆಯಿಂದ ನಿಮಗೊಂದು ಸಲಹೆ ನೀಡುವೆ.ಅದನ್ನು ಒಪ್ಪುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು.ನೀವು ಅತ್ಯಂತ ವಿಶೇಷವಾದ ವಿಷಯಗಳನ್ನು ಕುರಿತು ಬಹಳ ಸಮರ್ಥರಿಂದ ವ್ಯಾಖ್ಯಾನ ನೀಡುವಂತೆ ಉತ್ತಮ ಪ್ರಶ್ನೆಗಳನ್ನು ಕೇಳುತ್ತಾ ಸನ್ನಿವೇಶ ನಿರ್ಮಿಸುವಿರಿ ಅದೂ ಕನ್ನಡದಲ್ಲಿ. ಕನ್ನಡದಲ್ಲೂ ಉತ್ತಮ podcastsಮಾಡಬಹುದು ಎಂದು ಯಶಸ್ವಿಯಾಗಿ ತೋರಿಸಿಕೊಟ್ಟಿರುವಿರಿ.ಅದಕ್ಕೆ ಅನಂತ ಧನ್ಯವಾದಗಳು.ಅದನ್ನು ಹರಟೆ ಎಂಬ ತೀರಾ ಸಾಮಾನ್ಯವಾದ ಹೆಸರು ಕೊಟ್ಟಿರುವಿರಿ.ಹರಟೆಎಂದ್ರೆ ಹುರುಳಿಲ್ಲದ, ಸಮಯ ಕಳೆಯಲು ಮಾಡುವ ಮಾತುಕತೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ.so ಅದನ್ನು at least ಅರ್ಥಪೂರ್ಣ ಹರಟೆ with ಹಂಸ ಎಂಬ ಮರು ನಾಮಕರಣ ಮಾಡಬಹುದೆ.ನೀವು ಮಾಡದಿದ್ದರೂ ನಾನು ನಿಮ್ಮ podcast ತುಂಬುಪ್ರೀತಿಯಿಂದ ನೋಡುವೆ.ಅನಿಸಿದ್ದನ್ನು ಹೇಳಿದೆ ತಪ್ಪಾಗಿ ಭಾವಿಸಬೇಡಿ❤🎉
@hamsavasishtaАй бұрын
Thank you so much for your feedback. Will definitely look into it 🙏
@AmbikaJ-x1cАй бұрын
Hare krishna hare krishna krishna krishna hare hare, hare rama hare rama rama rama hare hare
@supriyabevoor6867Ай бұрын
Tq, tq so much for this beautiful video
@shaileshrai8289Ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@mahi8718Ай бұрын
Hare Krishna Hare Krishna.. Krishna Krishna Hare Hare.. Hare Rama Hare Rama.. Rama Rama Hare Hare.. Thanks for this episode Hamsa ❤
@sumanth0718Ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤️🙏 Please Chant & Be Happy 💫♥️
@kanchanabs1248Ай бұрын
What a talk,dhanyosmi gurudeva,jai sri krishna
@vanikrishna7872Ай бұрын
E episodige tumba katuralagide Hamsa, tumb tumb ❤ Hamsa
@vijayajoshi6541Ай бұрын
Very well explained and clearly articulated the details . 🙏🙏🌺🙏 namonamaha shri ram jai ram 🙏
@anilr5803Ай бұрын
Hare Krishna prabhuji 🙏 Dhandvat pranam 🙇
@manjusmkodagu2632Ай бұрын
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare.. 🙏🙏🙏
@prasannakumar7372Ай бұрын
ಸೌ. ಹಂಸ, you are great, ಚನ್ನಾಗಿ ಬರುತ್ತಿದೆ ನಿನ್ನ ಕಾರ್ಯಕ್ರಮ ಹಾಗೂ ಇನ್ನು ಹೆಚ್ಚು ಹೆಚ್ಚು ಬರಲಿ ಎಂದು ಬೇಡುವೆ 🙏
@ramesharadhya7440Ай бұрын
Super programme 🙏🙏🙏💐💐💐
@Venkataravana-n8h22 күн бұрын
Nice
@rohigt5745Ай бұрын
Thanks. That was brilliant 🕉🙏
@manjulavallisha6337Ай бұрын
ತುಂಬಾ ಚೆನ್ನಾಗಿದೆ mam 😊 please ಈ ತರಹ videos ಹಂಚಿಕೊಳ್ಳಿ😊