ಈಗಿನ ಕಾಲಘಟ್ಟದಲ್ಲಿ ಇರುವ ಜ್ಞಾನಿಗಳಲ್ಲಿ ಈ ಗುರುಗಳು ಒಬ್ಬರು.
@shrinivasmanjithaya21123 ай бұрын
ನಿಮ್ಮ ಪ್ರಶ್ನೆಗಳು ಉತ್ತಮವಾಗಿತ್ತು.. ಆಚಾರ್ಯರ ಉತ್ತರಗಳೂ ಕೂಡ ಚೆನ್ನಾಗಿ ಆರ್ಥ ಆಗುವಂತೆ ಇತ್ತು..
@MeriSakhaRadheKrishna3 ай бұрын
Wow ನನ್ನ ಫೇವರಿಟ್ ಗುರುಗಳು ಇವರು ಅನಂತಕೃಷ್ಣ ಆಚಾರ್ಯರು ತುಂಬಾ ಆನಂದ ಆಗ್ತಾ ಇದೆ ಈ ರೀತಿಯ ಅತ್ಯುತ್ತಮರಾಧವಾರನ್ನ ಇಂಟರ್ವ್ಯೂ ಮಾಡಿದಕ್ಕೆ ನಿಮಗೆ ಮತ್ತು ಪೂಜ್ಯ ಅನಂತಕೃಷ್ಣ ಆಚಾರ್ಯರಿಗೆ ಧನ್ಯವಾದಗಳು ನಮ್ಮ ಗೊಂದಲಗಳಿಗೆ ಪರಿಹಾರ ಕೊಟ್ಟು ನಮ್ಮನ್ನು ಸಂಕರಾವವಂತರಾಗಿ ಮಾಡುತ್ತಿದ್ದಾರೆ ಇವರನ್ನು ಒಮ್ಮೆ ಯಾದರು ಭೇಟಿ ಮಾಡಿ ಯಥಾಶಕ್ತಿ ಸೇವೆ ಮಾಡಬೇಕು 🙏🏻🙏🏻❤❤
ಅತ್ಯಂತ ಸೂಕ್ತ ಕಾಲದಲ್ಲಿ ಮೂಡಿ ಬಂದ ಸಂದರ್ಶನ, ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು,ಅಷ್ಟೇ ಸಮರ್ಪಕ ಉತ್ತರ ಕೊಟ್ಟ ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ಅನೇಕ ನಮಸ್ಕಾರಗಳು ಮತ್ತು ಇಬ್ಬರಿಗೂ ಧನ್ಯವಾದಗಳು... ಹರೇ ಕೃಷ್ಣ 🙏
@rsittannavar59873 ай бұрын
ಎಂತಹ ಒಳ್ಳೆಯ ಎಪಿಸೋಡ್ ಮೇಡಂ ನನ್ನ ಆಧ್ಯಾತ್ಮಿಕ ಗುರುಗಳಿಂದ ಇನ್ನೂ ತಿಳಿದುಕೊಳ್ಳುವುದು ತುಂಬಾ ಇದೆ .ಇಂತಹ ಮಹನೀಯರಿಂದ ಜ್ಞಾನವನ್ನು ಪಡೆದ ನಾವೇ ಧನ್ಯರು ಮೇಡಂ ನಮ್ಮಂತಹ ಎಷ್ಟೋ ಜನರಿಗೆ ಜ್ಞಾನಾಮೃತದ ಸವಿ ನೀಡುವ ಗುರುಗಳ ಪಾದಾರವಿಂದಕ್ಕೆ ಅನಂತಕೋಟಿ ನಮನಗಳು. ಪದಗಳಿಂದ ವರ್ಣಿಸಲಾಗದ ವ್ಯಕ್ತಿತ್ವ ನನ್ನ ಪರಮಪೂಜ್ಯ ಗುರುಗಳದ್ದು ,ಅವರಿಗೆ ದೇವರು ಆಯುಷ್ಯ ಆರೋಗ್ಯ ಸಕಲ ಭಾಗ್ಯಗಳನ್ನು ಕೊಟ್ಟು ಕರುಣಿಸಲಿ.
@dilipkulkarni58993 ай бұрын
ತುಂಬಾ ಚೆನ್ನಾಗಿ ಪ್ರಶ್ನೆಯನ್ನು ನೀವುಕೇಳಿದ್ದೀರಾ. ಗುರುಗಳು ಅದೇ ರೀತಿಯಾಗಿ ಸವಿಸ್ತಾರವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ತಮಗೂ ಹಾಗೂ ಗುರುಗಳಿಗೆ ತುಂಬಾ ಧನ್ಯವಾದಗಳು. ಇದೇ ರೀತಿಯಾಗಿ ವಿವಿಧ ಧಾರ್ಮಿಕ ವಿಷಯಗಳನ್ನು ಪ್ರಸಾರ ಮಾಡಿರಿ.
@nandakumar-rp8pr3 ай бұрын
ಪೂಜ್ಯ ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ಅವರು ತುಂಬಾ ಅರ್ಥಪೂರ್ಣವಾಗಿ ಪಿತೃ ಪಕ್ಷದ ವಿಶೇಷತೆಗಳನ್ನು ತಿಳಿಸಿದ್ದಾರೆ. ತಮಗೂ, ಪೂಜ್ಯ ಆಚಾರ್ಯರಿಗೂ ಹೃದಯಪೂರ್ವಕ ವಂದನೆಗಳು 🙏❤️
@subramanyashenoy46673 ай бұрын
Namaste 🙏🏼 Very useful interview on very good topic in right time. Dhanyavad Acharya 🙏🏼 shared to all groups
@vjnrsmhamysore14893 ай бұрын
ಪ್ರೇತ ಬೂತ ಪಿಶಾಚಿ find real meaning 😢
@venkateshmurthys97593 ай бұрын
👌👌,ಅತ್ಯಂತ ಸುಂದರ ವಾದ ಪಿತೃ ಯಜ್ಞ ಸಂವಾದ. ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 👏👏 ನಿಮಗೆ ಸ್ನೇಹ ಪೂರ್ವಕ ಧನ್ಯವಾದಗಳು 👍👍
@sujathskotari39923 ай бұрын
ತುಂಬಾ ಧನ್ಯವಾದಗಳು ಗುರುಗಳೆ ತುಂಬಾ ಚೆನ್ನಾಗಿ ಹೇಳಿದ್ದೀರಿ 👌👌👌👌🌹
@vibhavkulkarni48053 ай бұрын
ಅದ್ಭುತವಾಗಿ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟ ಗುರುಗಳಿಗೆ ಅನಂತಾನಂತ ನಮಸ್ಕಾರಗಳು 🙏 🙏 ಅತಿ ಉತ್ಕೃಷ್ಟ ಪ್ರಶ್ನೆಗಳನ್ನು ಕೇಳಿ ಉತ್ತರ ನಮಗೂ ತಿಳಿಸಿ ಕೊಟ್ಟ ಹಂಸ ಅವರಿಗೆ ಹಾರ್ದಿಕ ಅಭಿನಂದನೆಗಳು 👏 👏
@kanthinagesh76953 ай бұрын
ತುಂಬಾ ಧನ್ಯವಾದಗಳು ಹಂಸಾ…ಉತ್ತಮ ವಾದ ಸಂಧರ್ಶನ ಅಧ್ಭುತ ಜ್ನಾನಿಗಳೊಂದಿಗೆ 🙏 ಅವರು ನಮ್ಮ ಗುರುಗಳಾಗಿದ್ದು , ನಮಗೆ ಅವರು ತುಂಬಾ ವಿಷಯಗಳನ್ನ ತಿಳಿಸಿ ಕೊಡುತ್ತಿರುವುದು ನಮ್ಮ ಪುಣ್ಯ🙏
@kavitha.B18153 ай бұрын
ತುಂಬಾ ಅರ್ಥಪೂರ್ಣವಾಗಿ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ ✨🙏🙏
@Rakshithbhat123 ай бұрын
ನನ್ನ ನೆಚ್ಚಿನ ಗುರುಗಳು. ಅವರ ಚಾನಲ್ಲಿನ ಪ್ರತಿಯೊಂದು ಕಾರ್ಯಕ್ರಮ ನೋಡುವುದು ಕೇಳುವುದೇ ಒಂದು ಭಾಗ್ಯ...
@geethalakshmisv77473 ай бұрын
ನಮ್ಮ ಅಚ್ಚುಮೆಚ್ಚಿನ ಗುರುಗ ಳಿಗೆ ಪ್ರಣಾಮಗಳು, ಗುರುಗಳನ್ನು ನೋಡಿ ಆಶ್ಚರ್ಯ, ಆನಂದ ಎರಡೂ ಆಯಿತು. ಪಿತೃ ಪಕ್ಷದ ಬಗ್ಗೆ, ಪಿತೃಕಾರ್ಯಗಳ ಬಗ್ಗೆ ತುಂಬಾ ಚೆನ್ನಾಗಿ ಮನದಟ್ಟಾಗುವ ರೀತಿ ತಿಳಿಸಿ ಕೊಟ್ಟಿದ್ದೀರ. ಅನಂತಾನಂತ ಧನ್ಯವಾದಗಳು,🙏🏼🙏🏼🙏🏼
@sanjanarao77883 ай бұрын
Very good programme. Pray you come out with many more such episodes. You are making us more knowledgeable, with regard to our Hindu samskruthi.
@santoshudupi3 ай бұрын
Very informative Podcast. Thanks for inviting his holiness Sri Ananta Krishna Acharya 🙏
@Peru_dilli3 ай бұрын
❤❤❤ ತುಂಬಾ ಚೆನ್ನಾಗಿದೆ ಉಪಯುಕ್ತ ಮಾಹಿತಿ
@geethan.a44323 ай бұрын
ಬಹಳ ಅದ್ಭುತವಾದ ಸಂದರ್ಶನ.. ತುಂಬಾ ಅಚ್ಚುಕಟ್ಟಾಗಿ ನಮ್ಮ ಮನದ ಪ್ರಶ್ನೆ ಯನ್ನು ನಾವು ಕೇಳಿ ಉತ್ತರ ಸಿಕ್ಕಷ್ಟು ಸಂತೋಷ ವಾಯ್ತು.. ಅನಂತ ಕೃಷ್ಣ ಆಚಾರ್ಯರ ಬಹಳಷ್ಟು ವಿಡಿಯೋ ಗಳನ್ನ ನೋಡಿದ್ದೇನೆ.. ಭಾಗವತ ಹೀಗೆ ಮುಂತಾದವು.. ಈ ರೀತಿಯ ಸಂದರ್ಶನ ಮೊದಲ ಬಾರಿ ನೋಡಿದ್ದು.. ಹೀಗೆ ಇನ್ನಷ್ಟು ಸಂದರ್ಶನ ಗಳು ನಿಮ್ಮಿಂದ ಮೂಡಿ ಬರಲಿ ಮುಂದಿನ ಎಪಿಸೋಡ್ ಗಾಗಿ ಕಾಯ್ತಾ ಇದ್ದೇನೆ.. ಆಚಾರ್ಯ ರಿಗೆ ವಂದನೆಗಳು 🙏🏻ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 💐❤ ಈ ಕಾರ್ಯಕ್ರಮ ಇನ್ನಷ್ಟು ಮತ್ತಷ್ಟು ಕೀರ್ತಿಯನ್ನು ನಿಮಗೆ ತಂದು ಕೊಡಲಿ.. ಮಾತೃಗಯಾ ವಿಷಯ ಮತ್ತು ಒಂದು ಹೆಣ್ಣು ತಾನು ಇನ್ನೊಂದು ಮನೆಗೆ ಹೋಗುವಾಗಲೇ ತನ್ನ ಋಣ ವನ್ನ ತೀರಿಸಿ ಹೋಗೋದು ಕೇಳಿದ್ದೆ ಇವತ್ತು ಅದನ್ನ ಮತ್ತೆ ಆಚಾರ್ಯ ರ ಬಾಯಲ್ಲಿ ಕೇಳಿ ಕಣ್ಣೀರು ಬಂತು ❤🙏🏻
@bhprati3 ай бұрын
🙏Hare krishna 🙏very happy to c my gurujii anantha krishna acharya.. 🙏 dandavat pranam 🙏
@pundaje-durga3 ай бұрын
Thank you madam asking right questions. Sir was great. This is the best explanation I ever heard about mahalaya and sradha
@santuwithu73 ай бұрын
ಹಂಸ ಮೇಡಂ, ನಿಮ್ಮ ಸಂದರ್ಶನಗಳು ಬಹಳ ಚೆನ್ನಾಗಿರುತ್ತದೆ, ಬಹುಮುಖ್ಯವಾಗಿ ನಿಮ್ಮ ಪ್ರಶ್ನೆಗಳ ತಯಾರಿ, ಬಹಳಷ್ಟು ಜನರ ಮನಸಿನಲ್ಲಿ ಇರುವುದು ❤ ಒಳ್ಳೆದಾಗಲಿ 🎉
@nagamalleswarrao44793 ай бұрын
Tq very much for your very useful interviews with our madhwa matha acharyas which gives a lot of knowledge. Namaskaragalu dhanyavaadagalu 🙏🙏🙏
@gadhadarkp3 ай бұрын
Very good topic and as usual acharya explained beautifully. Pranams and prayers for your welfare Ananta Krishna Acharya
Excellent & very valuable program; feels as though lot is learnt ; good, keep it going. Acharya s interpretation is also very practical & easy to understand;
Namasthe hamsa mam Adbuthavaagithu pithru pakshada vivarane Naanu yaavagalu gurugala pravachana kelthaane irthini Very clear cut explanation Great going 🙏🙏
@Sachin-qw1pr3 ай бұрын
ಶ್ರೀ ಗುರುಭ್ಯೋ ನಮಃ🙏🏻🙏🏻🙏🏻🙏🏻 ಹರಿಃ ಓಂ 🙏🏻🙏🏻🙏🏻🙏🏻🙏🏻 ಮುಂದಿನ ಎಪಿಸೋಡ್ ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದೇವೆ ಗುರುಗಳೇ❤🙏🏻🙏🏻🙏🏻🙏🏻🙏🏻
@vigneshdaniel13183 ай бұрын
Happy to seeing beloved 😍 pujyaya Shri Anantha krishna Aacharya gurulagu❤️🙏 on your channel and we are waiting for next video Thanks @hamsavasishta mam❤
@bhuvaneshwarikk21633 ай бұрын
Gurugalige Ananta koti pranamagalu yella mahiti spashtavagi tilisidira🙏🙏🙏🙏🙏 Hamsa mam good interview
@mohanmv9342 ай бұрын
Thanks Guruji for all the information...
@nishanchandra2c2823 ай бұрын
ಒಳ್ಳೆ ಗುರುಗಳನ್ನು ಆಯ್ಕೆ ಮಾಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು.
@ssunitha39013 ай бұрын
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು.....ಈ ಕಾರ್ಯಕ್ರಮ ನಿರೂಪಿಸಿದ ಹಂಸರವರಿಗೂ ನನ್ನ ವಂದನೆಗಳು
@kavitarao89623 ай бұрын
Wow my favorite Gurugalu❤ Thank you Hamsa❤
@shylagirimaji78473 ай бұрын
Excellent conversation Useful ans meaningful question and answe session. Thumba thumba dhanyavadagalu 🎉
@santhum10113 ай бұрын
ಹರೇ ಶ್ರೀನಿವಾಸ 🙏 ಗುರುಗಳೇ ಧನ್ಯವಾದಗಳು
@sujithnambiar41573 ай бұрын
One of the best episode . Superb. Thanku so much for an jmportent topic PITRU. Just weitn for the next episode.❤❤❤❤❤❤ Thanku acharyari for such beautiful topic. Ur questions was also very good.best part u never interrupted when gurugalu was talking.keep it up.
@AbhyudhayBhat3 ай бұрын
Thank you for inviting vid.AnanthaKrishna Acharya🙏 he is an ocean of knowledge
@lathasankar24803 ай бұрын
Thumba thumba olleya interview. Thank you so much. Waiting for next part
Thanks to Hamsa for such a informative video. I have learnt a lot today. And would try to follow everything and also educate others.
@kumararaom46063 ай бұрын
Absolutely informative, especialy for younger generation.ಸಂವಾದಕ್ಕಾಗಿ ಧನ್ಯವಾದಗಳು.
@Shruti-Nayak3 ай бұрын
Truly blessed to hear Sri Ananta Krishna Acharya Ji..glad to come across this channel,..subscribed too 😊🙏
@suhasnagaraj29673 ай бұрын
So much information and spot on questions Hamsa great job.
@naveenshriyan57443 ай бұрын
Really good work @Hamsa Vasista 👏👏👏, This interview answered so many questions and clarified our doubts. and your work making this generation youth to understand our rituals , culture and real meaning of each actions we do in our culture.
Hey hamsa , can't Thank-you enough for having done this podcast. Randomly youtube suggested you and im hooked. Regards. Atb.
@ganeshrao4503 ай бұрын
Simplified. Acharya answered with facts. True knowledge.namaskaram
@ereshelluri37883 ай бұрын
Thank you Madam for this interview and Namaskara Guruji🙏
@sbe71173 ай бұрын
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ ನನ್ನ ಅಚ್ಚುಮೆಚ್ಚಿನ ಗುರುಗಳಾದ "ಅನಂತ ಕೃಷ್ಣ" ಆಚಾರ್ಯರಿಗೆ ಹೃತ್ಪೂರ್ವಕ ವಂದನೆಗಳು. ನನ್ನ ಗುರುಗಳಿಂದ ಪಿತೃಗಳ ಬಗ್ಗೆ ಕೇಳಿ ಬಹಳ ಸಂತೋಷವಾಯ್ತು ಧನ್ಯವಾದಗಳು.
T am very happy to see the interview I was waiting tnq
@akshatamudholkar1493 ай бұрын
You feeds are very informative and present generation needs such knowledge .Thank you so much. Your channel is best
@madhusudhans61123 ай бұрын
Top class episodes .................thanks a lot for your efforts
@rameshs67833 ай бұрын
Very useful good information Thank you so much 🙏
@shreehayagreeva13563 ай бұрын
🙏🙏very well explained...make many more episode with acharyaru with new topics like shaligram puja krama, how to create postiveness in home environment , vaishwa deva paddathi and krama...
@ravikiranp653 ай бұрын
Very useful information tq Hamsa madam good conversation.....
@parimalap2333 ай бұрын
Nice explanation with example. Thanks achayarare.
@geetha42313 ай бұрын
ಆಚಾರ್ಯರು ತುಂಬಾ ಚೆನ್ನಾಗಿ ಹೇಳಿದ್ದಾರೆ 🙏🙏🙏
@hemalathanayak3 ай бұрын
Nobody explained like you 🌹🙏
@vinayakmanjeshwarbhakta48213 ай бұрын
Very informative. Appreciate your thoughts to get this video done. Very clearly explained by Gurugalu 🙏
@jamunabg22473 ай бұрын
We learnt lots of things thank you very much Gurugale danyavadaglu
@shri_charan3 ай бұрын
Ma'am, Excited for next part please upload as fast as possible