ಇಂತಹ ಅದ್ಬುತ ಚಿತ್ರ ನೀಡಿದಕ್ಕೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೇ.
@m.cheluvarajumuniswamappa23523 жыл бұрын
ಈಗಿನ ದಿನಗಳಿಗೆ ಒಂದಿಕೊಳ್ಳುವ ಒಂದು ಉತ್ತಮ ಚಿತ್ರ, ಮುಂದಿನ ಜನಾಂಗದ ಒಳಿತಿಗಾಗಿ ಮಾಡಿದಂತಿದೆ ಶುಭವಾಗಲಿ.
@sheshachalashastri5241 Жыл бұрын
"ಹೊಂದಿಕೊಳ್ಳುವ"
@hemavathikp16303 жыл бұрын
ಊರು- ತುಂಬಾ ಚೆನ್ನಾಗಿ ಮೂಡಿ ಬಂದಿದೆ. Purushanna ಮತ್ತು ತಂಡಕ್ಕೆ ಅಭಿನಂದನೆಗಳು
@shankard89753 жыл бұрын
ಈಗಿನ ಕಾಲದಲ್ಲಿ ಇಂತಹ ಪ್ರಾಕೃತಿಕ ಸೌಂದರ್ಯ ಪ್ರಜ್ಞೆ ಮಹತ್ವದ ತಿಳಿಸುವ ಕಿರು ಚಿತ್ರದ ಅವಶ್ಯಕತೆ ತುಂಬಾ ಇದೆ. ಅತ್ಯದ್ಭುತ ಚಿತ್ರ. ಮುಂದುವರೆಸಿ 🙏🙏💯✅👌
@balachandragprasad87943 жыл бұрын
Heart 💕 touching message 👍👌🎉
@krnprasad48043 жыл бұрын
ಪ್ಯಾಟೆ ಜನಕ್ಕೆ ಹಳ್ಳಿಯ ತೋಟ, ಮನೆಯೆಲ್ಲಾ ನೋಡೋ ವಸ್ತು ಆಗೋದ್ವು.. Slapping dialogue 👌
@nathaliadsouza70747 ай бұрын
ಹೌದು ತುಂಬಾ ಬೇಸರದ ಸಂಗತಿ 😭😭😭😭😭
@kirankumar-wk4cd3 жыл бұрын
ಹೊಲ ಗದ್ದೆ ಎಲ್ಲಾ ಕೇವಲ ನೋಡುವ ವಸ್ತುಗಳಾಗಿವೆ..ಹೃದಯ ಸ್ಪರ್ಶಿ ವಾಕ್ಯ. ಆಧುನೀಕರಣದ ಪ್ರಭಾವದಿಂದ ಹಳ್ಳಿಗಳು ಸಹ ಪಟ್ಟಣಗಳಾಗಿ ಬದಲಾಗಿರುವುದು ಸಾಮಾನ್ಯವಾಗಿದೆ..ವಾಸ್ತವಿಕ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಿದ ತಮಗೆ ಧನ್ಯವಾದಗಳು.ಪಟ್ಟಣದಿಂದ ಮನುಷ್ಯನ ಜೀವನ ಕ್ರಮ ಉನ್ನತವಾಗುತ್ತದೆ ನಿಜ ಆದರೆ ಅದರಿಂದ ಅವರು ಹಳ್ಳಿಗಳನ್ನು ಮರೆಯುವಂತೆ ಆಗಬಾರದು.
@chinnuatluri5 ай бұрын
I like that the grandson decided to wear Lungi instead of jeans pants.
@mksahebgkworld48223 жыл бұрын
Really I love this movie. ನಾನು ಭೂಮಿ ಮಾರಾಟ ಮಾಡಬೇಕು ಅಂದುಕೊಂಡಿದ್ದೆ ತೊಂದ್ರೆ ಇದ್ದಕ್ಕೆ..but ಇದನ್ನ ನೋಡಿದ ಮೇಲೆ ನಿರ್ಧಾರ ಮಾಡಿದೆ..ಜೀವ ಕೊಡ್ತೀನಿ ಆದರೆ ಭೂಮಿ ಮಾರಾಟ ಮಾಡಲ್ಲ...tq you very much.. love you every moment..
@jyothidaglur57033 жыл бұрын
Valuable decision God bless you .have a wonderful life.
@umaravi90536 ай бұрын
❤❤
@ambikams15 ай бұрын
Good decision
@chandrashekar50543 жыл бұрын
ಒಳ್ಳೇ ಮೆಸೇಜ್ ಎಷ್ಟ್ ಜನ ಬದಲಾಗ್ತಾರೋ ಅಷ್ಟ್ ಜನರ ಜೀವನ ಪಾವನ ಆಗ್ತದ 🙏
@lakshmikanthmla11253 жыл бұрын
ಬಿಲ್ಡ್ ಅಪ್ ಇಲ್ಲ ಜಾತ್ರೆ ಸಾಂಗ್ಸ್ ಇಲ್ಲ ತುಂಬ ಅಂದ್ರೆ ತುಂಬಾ ಚೆನ್ನಾಗಿದೆ. ನಾನು ನಮ್ಮಪ್ಪನ ಜೊತೆ ನೋಡ್ತಿದ್ದೆ ಅವರಿಗೂ ಇಷ್ಟ ಆಯ್ತು . Thankyou 🙏
@ravisharavisha6843 жыл бұрын
ಕಥೆ ,ಚಿತ್ರಕಥೆ ,ಸಾಹಿತ್ಯ ,ಸಂಗೀತ, ನಟನೆ , ಹಾಡು, ಉತ್ತಮ ನಿರೂಪಣೆಯನ್ನು ಹೊಂದಿರುವ ಅದ್ಭುತ ಸಿನೆಮಾ🙏🙏🙏🙏
@sandeeprao35973 жыл бұрын
ಪದ್ಯ, ಹವ್ಯಕ ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಅದ್ಭುತ .. ನೋಡಲೇಬೇಕಾದ ಅಶಗಳಿವೆ . ಪ್ರಯತ್ನಕ್ಕೆ ನನ್ನ ಅಭಿನಂದನೆಗಳು . ಶುಭವಾಗಲಿ .
@ranjitag36613 жыл бұрын
One of the best messaging move to in this day's..atsap to whole team..👍
@bsmaheshkumar53283 жыл бұрын
One of the best short movie i have ever seen.
@praveenkini96283 жыл бұрын
ಅಧ್ಭುತ ಸಂದೇಶ ಇರುವ. ಚಿತ್ರ ಸಮಾಜಕ್ಕೆ. ಬೇಕಿರುವದು. ಈ. ತರಹದ ಚಿತ್ರ
@eshwardigatekoppar97893 жыл бұрын
ನಾನು ವಿದೇಶ ಸುತ್ತಿ ಬಂದೆ, ಆದ್ರೆ ನಮ್ ಊರಲ್ಲಿ ಸಿಗೋ ಹ್ಯಾಪಿ ಫೀಲಿಂಗ್ ಎಲ್ಲೂ ಸಿಗಲ್ಲ, 😍all the best
@divakarhegde18503 жыл бұрын
ಎಲ್ಲಾರೂ ನೋಡುವಂಥ ಕಿರು ಚಿತ್ರ .👌👌
@rajugowda11723 жыл бұрын
ಈಗಿನ ಹಳ್ಳಿಗಳನ್ನ ಬಿಟ್ಟು ಸೀಟಿಗೆ (ಪೇಟೆ ಗೆ)ಬಂದಿರುವ ಹುಡುಗರು ಈ ಚಲನಚಿತ್ರನ ನೋಡಲೆಬೇಕು 👌💐
@raghavendranaik10743 жыл бұрын
ಇವತ್ತಿನ ಈ ಯುವ ಜನಾಂಗಕ್ಕೆ ಇಂತಹ ಭಾವನೆಗಳ ಅವಶ್ಯಕತೆ ಇದೆ
@kumarhegde653 жыл бұрын
ಊರಲ್ಲಿ ಯಾರಾದರೂ ಸತ್ತರೆ ಹೆಣ ಹೊರಲೂ ಜನ ಇಲ್ಲದ ಪರಿಸ್ಥಿತಿ ಬರ್ತಾ ಇದೆ . ಊರಲ್ಲಿ ಈಗಿನ ನೈಜ ಪರಿಸ್ಥಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ,,👌👌👌
@RamaKrishna-ce4cv3 жыл бұрын
ನೋಡಿದ ನಂತರ ಭಾವುಕರಾಗುವ ಸರದಿ ನಮ್ಮದು.....ಒಂದು ಯಶಸ್ವಿ ಕಿರುಚಿತ್ರ
@prakashmulimani15503 жыл бұрын
ಒಂದು ಉತ್ತಮ ಚಿತ್ರ ನೋಡಿದ ಅನುಭವ ನೀಡಿದ ನಿಮಗೆ ಧನ್ಯವಾದಗಳು ಸರ್
@manjunathdoddamani99193 жыл бұрын
Thanks... Nice film koti koti pranamgalu... Chitra nirmapakarige
@ravitv13723 жыл бұрын
Super short moral story for today's generation. This story is enough to know the villages value and gratefulless.
@chinnuatluri4 ай бұрын
Yeah, true. I like that the grandson decides to wear Lungi instead of jeans pants. It shows that he fully embraced the village lifestyle.
@UmeshGuruRayaru3 жыл бұрын
ಮೊದಲಿಗೆ ಈ ಕಿರು ಚಿತ್ರ ನಿರ್ಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಜಕ್ಕೂ ಒಂದು ಸುಂದರ ಅನುಭೂತಿ. ಚಿಗುರಿದ ಕನಸು ಸಿನಿಮಾವನ್ನು ನೆನಪಿಸಿದ ಚಿತ್ರ ಇದು. ಮುಂದಿನ ದಿನಗಳಲ್ಲಿ ಇದೇ ರೀತಿ ಒಳ್ಳೆಯ ಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೀವಿ ಸರ್.
@ವಿಚಾರು39943 жыл бұрын
ನೈಜ ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ.
@SHORTSCREENMOVIE3 жыл бұрын
Next level making....👌👌👌👌 Story telling super
@shivanandnaganagoudr613 жыл бұрын
ನಿಜವಾಗ್ಲೂ ಹಳ್ಳಿ ಜೀವನ ಸ್ವರ್ಗ 😍😍😍😍
@anithalakshmiacharya27633 жыл бұрын
ಅದ್ಬುತ ಕಿರುಚಿತ್ರ... ಉತ್ತಮ ಮೌಲ್ಯಾಧಾರಿತ ವಿಷಯಗಳಿವೆ......
@MJ-if1qq3 жыл бұрын
ಧನ್ಯವಾದಗಳು ಅನಿತಾ ಮೇಡಂ..
@ವಿವೇಕಾನಂದ3 жыл бұрын
ರೈತರ ಮಕ್ಕಳ ಮನಸ್ಸಿನ ಪೇಟೆಯ ತುಡಿತ ಮತ್ತುಆಗುವ ಅಘಾತಗಳ ಬಗ್ಗೆ ಚನ್ನಾಗಿ ತೋರಿಸಿದ್ದೀರಿ. ಅಭಿನಂದನೆಗಳು.
Very nice movie. Good attempt. Nice flute music nice dialogues. Good
@sushmats68383 жыл бұрын
ಅಬ್ಬಾ ಎಂತಹ ಅದ್ಭುತ ಚಲನಚಿತ್ರ...❤️❤️ ಹಳ್ಳಿಯ ಸೊಗಡಿನ ಪರಿಚಯ ಮತ್ತೆ ಸಂಗೀತ ಮನಕೆ ಮುದ ನೀಡುತ್ತದೆ...ಉತ್ತಮ ಸಂದೇಶ 👌👌👌❤️❤️ ಶುಭವಾಗಲಿ ಟೀಂ 🙏
@likithsidharth28513 жыл бұрын
ತುಂಬಾ ಸೊಗಸಾಗಿ ಮೂಡಿ ಬಂದಿದೆ ಈ ನಿಮ್ಮ ಕಿರುಚಿತ್ರ..ಈ ಕಿರುಚಿತ್ರದ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು💐💐
@anithabai43783 жыл бұрын
ತುಂಬಾ. ಅಥ೯.ಪುಣ೯.ವಾಗಿದೆ..
@umag.s38313 жыл бұрын
ಒಳ್ಳೆಯ ಸಂದೇಶವನ್ನು ಹೊಂದಿರುವ ಅರ್ಥ ಪೂರ್ಣವಾದ ಕಿರುಚಿತ್ರಕ್ಕೆ ನನ್ನದೊಂದು ದೊಡ್ಡ ಸಲ್ಯೂಟ್
@hanumanthasg66123 жыл бұрын
ಭಾವನೆಗಳು ಕಣ್ಣೀರಾಗಿ ಕಣ್ಣಂಚಲಿ ಸುಳಿಯಿತು. ನನ್ನ 4 ವರ್ಷದ ಮಗಳು ಸಹಾ ಬಾವುಕಳಾದಳು. ತುಂಬಾ ತುಂಬಾ ಧನ್ಯವಾದಗಳು.
@malenaadadarshan....51493 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 👌👌👍
@educatedkannadiga3 жыл бұрын
Very much relaxing and thought provoking video. ನೋಡಿ ಬಹಳವಾಗಿ ಆನಂದಿಸಿದೆ.
@PraveenKumar-zs4yf3 жыл бұрын
Super movie... I remember my old golden days.
@avinbhat34143 жыл бұрын
Superb ...namma ooru namma swarga...
@leelavenkatesh91713 жыл бұрын
It is very relevant for the current situation, hope more people watch this and take decisions
@adugearamane20233 жыл бұрын
ಭರ್ತಿ ಖುಷಿ ಆತು ನೋಡಿ....ಅದ್ರಲ್ಲೂ ನಮ್ ಹವ್ಯಕ ಭಾಷೆ ಕೇಳಿ ಇನ್ನು ಖುಷಿ ಆತು.... Seriously a great concept 👏👏
@nirmalaamaresh76923 жыл бұрын
Super really wonderful movie I love this
@shivakumaj51543 жыл бұрын
ಮನಸ್ಸಿನ ಮೇಲೆ ಪರಿಣಾಮ ಬೀರುವ ಕಿರು ಚಿತ್ರ
@ವಿಶ್ವನಾಥ್ಚಂದ್ರಶೇಖರ್3 жыл бұрын
ಹಳೆಯ ಮನೆ 🏡 ಊರು ಸಂಭಾಷಣೆ ಚಿತ್ರೀಕರಣ ನಟನೆ ಸಂಗೀತ ನಿರ್ದೇಶನ ಎಲ್ಲಾ ಅದ್ಭುತ 👌
@padminikadle49573 жыл бұрын
So pathetic !life can be simple and enjoyable only if people understand the sacrifice that their forefathers have made .😪
@jagadishnagaral79937 ай бұрын
ಬಹು ದಿನಗಳ ನಂತರ ಒಳ್ಳೆಯ ಚಿತ್ರ ನೋಡಿದೆ,song and camera team super,very good actors and director ,etc
@yogeshgn54182 жыл бұрын
Such a nice concept the inspiration to all youngsters.good message. best of luck whole team 👏👍
@chandruanekalmata3 жыл бұрын
ನಾನು 20 ವರ್ಷದ ಹಿಂದೆ ವೇದ ಕಲಿತು ಮನೆಗೆ ಬಂದಿರೋನು. ಅರ್ಧ ಎಕರೆ ಪಾಳು ಬಿದ್ದ ಅಡಿಕೆ ತೋಟ-ಮನೆ ಇತ್ತು. ಅಪ್ಪ ಅಮ್ಮನಿಗೆ ಆಸರೆಯಾಗಿ ಏನೋ ಶುರು ಮಾಡಿದವನು. ಕೆಲವ್ರು ಬೈದೋರೂ ಇದ್ರು. ತೆಗಳಿದವ್ರೂ ಇದ್ರು... ತಮಾಷೆ ಅಂದರೆ ಹಳ್ಳಿ ಬೇಡ ಅಂತ ಪೇಟೆಗೆ ಹೋದವರಿಗೇನೂ ಕಡಿಮೆ ಇಲ್ಲದಂತೆ ಬದುಕು ಕಟ್ಟಿಕೊಂಡಿದೀನಿ ಇವತ್ತು.. ಅದೂ ಕೃಷಿಯಿಂದಲೇ.... ಆಗಲ್ಲ ಅಂದುಕೊಂಡು ನೆಮ್ಮದಿ ಖುಷಿ ಅಂತ ಹುಡುಕಿ ಹೋದೋರ ತಲೆಬಿಸಿ ನೋಡಿದ್ರೆ ಇವತ್ತು ಅಯ್ಯೋ ಪಾಪ ಅನ್ಸುತ್ತೆ.... ಆದ್ರೂ ಹಳ್ಳಿ ಅಂದ್ರೆ ಮೂಗು ಮುರಿಯೋರೇ ಎಲ್ಲ ಬಿಡಿ... ಇನ್ನೂ ಒಂದ್ವಿಷ್ಯ ಈಗ ತರಕಾರಿ ಎಲ್ಲಾ ರೈತರೂ ಸಿಕ್ಕಾಪಟ್ಟೆ ಕೆಮಿಕಲ್ಸ್ ಹಾಕಿ ಬೆಳೀತಿದಾರೆ. ಕೆ.ಜಿಗಟ್ಲೆ ತಗೊಂಡ್ರೆ ಕೊಳೆತೇ ಹೋಗುತ್ತೆ. ಅದೇ ಸಾವಯವದಲ್ಲಿ ಬೆಳೆಯೋ ಪ್ರತೀ ತರಕಾರಿ ವಾರವಾದರೂ ಹಾಳಾಗೋದಿಲ್ಲ. ಅದಕ್ಕಾಗಿಯೇ ಯಾರೂ ತಗೊಳ್ತಿಲ್ಲ......
@mangalaudupa31903 жыл бұрын
ಒಳ್ಳೆ ಕೆಲಸ ಮಾಡಿದ್ರಿ
@jagadishnagaral79937 ай бұрын
👍
@siddarudsavalgi35613 жыл бұрын
ಚೆನ್ನಾಗಿದೆ ಅಂತ ಹೇಳೋಕೆ 100 exampleಕೊಡಬಹುದು ಆದರೆ ಚೆನ್ನಾಗಿಲ್ಲ ಅನ್ನೋಕೆ 1 example ಇಲ್ಲ ಸರ್ ,, very sooper ಸರ್
@happiestsoul52063 жыл бұрын
ಒಳ್ಳೆಯ ಪ್ರಯತ್ನ ಚೆನ್ನಾಗಿದೆ, ನನಗೂ ಹಳ್ಳಿ ತೋಟ ಗದ್ದೆ ಇಸ್ಟ ಆದರೆ ನಾವು ನೇಟಿವ್ ಬೆಂಗ್ಳೂರ್ ನವರು.. but ಎಸ್ಟೂ ಜನ ಹಳ್ಳಿ ಒಳ್ಳೆಯ ವಾತಾವರಣ ಪರಿಸರ ಶಾಂತಿ ನೆಮ್ಮದಿ ಬಿಟ್ಟು ನಗರಕ್ಕೆ ಬರ್ತಾರೆ ಸೋಜಿಗ.. ಹಲ್ಲು ಇದ್ದವರಿಗೆ ಕಡಲೇ ಇಲ್ಲಾ ಕಡಲೇ ಇದ್ದವರಿಗೆ ಹಲ್ಲು ಇಲ್ಲಾ 🙂 ಇಷ್ಟೇ ಜೀವನ
@yourworld703 жыл бұрын
Sariyaag. Helidri. Namdu. Shimoga
@prithuusha61983 жыл бұрын
ಅದ್ಭುತ ಚಿತ್ರ
@ARUNPRASADful Жыл бұрын
This is One of the best short movies that I have watched. Adhbutavada nirdeshana mattu sundaravada kate. wonderful screenplay and this story is a reality.
Excellent / out standing location / songs/ all is well
@Yashaswini7433 жыл бұрын
ಅತ್ಯದ್ಭುತವಾಗಿದೆ...
@raghavendramaladakar89453 жыл бұрын
Honestly my eyes became wet after watching this movie, being IT software engineer in Bangalore I remembered my village childhood life! Wonderful movie 🎥, thanks entire team for showing these type of movies, really appreciate 👍.
@SAP_S4_HANA_free_Learning_FICO3 жыл бұрын
Same here bro as corporate employee In Bangalore But no choice
@raghavendramaladakar89453 жыл бұрын
@savithra surya yes dear but no other options we are settled in Bangalore, but we love our village life ❤
@raghavendramaladakar89453 жыл бұрын
@@SAP_S4_HANA_free_Learning_FICO yes bro true
@unknownchef.163 жыл бұрын
ತುಂಬಾ ಅದ್ಬುತವಾಗಿ ಮೂಡಿ ಬಂದಿದೆ 🔥🔥🔥🔥
@MJ-if1qq3 жыл бұрын
Thank you very much Sanju
@nagarajr94083 жыл бұрын
One of the best movies ever i have ever seen in my life🤩
@shreekanth19372 жыл бұрын
Tumba vishya iro story 👌👌👌
@venkateshkeshavamurthy35063 жыл бұрын
A heart touching short film. It shows the reality of the present day situation. The climax was perfect. I welcome such short films. The city life is boring. The city is like a cage and we the city living people are the animals in that cage, no freedom.
@raghavendrahugar19903 жыл бұрын
Remembering my childhood days, so nice🙂
@sudharshan18882 жыл бұрын
1st 10min classic, ...last shot was goosebumps( sun rise shot )
@amrutanelagudda15163 жыл бұрын
Super natural acting Just osm
@ShwethaC-dh1pe Жыл бұрын
Such a beautiful story 👏😊
@anandarao.k.g334918 күн бұрын
Tremendous courage is required of any one to opt for staying in a village. We have to immensely appreciate lot of young people who like and opt for staying in a village. Probably they have understood the mechanical city life and are willing to stay connected to the nature.
@joshi9211943 жыл бұрын
The twist at the end is awesome. Very close to reality. Nice work by the team.
@praveenpavi11733 жыл бұрын
ಒಳ್ಳೆಯ ಕಿರುಚಿತ್ರ
@halaswamyca48253 жыл бұрын
ಸೂಪರ್ ಅದ್ಭುತವಾದ ಕಿರು ಚಿತ್ರ...
@rameshwalikar15563 жыл бұрын
Everything in this movie is natural, all the best for your next project
@swamyk35523 жыл бұрын
wonderful story and u simply revealed our future life. it gives lot of messages to young starts. we have to save our village. farms and etc I loved this movie tq somuch sir
Good movie, with great message for younger generation.
@shafisheikh75276 ай бұрын
Village life is like a paradise on earth ...well picturised short film ...
@sumathik10593 жыл бұрын
ಉತ್ತಮ ಮನ ಮುಟ್ಟುವ ಕಿರು ಚಿತ್ರ👍
@raghavRnr3 жыл бұрын
ನಿಮ್ಮ ಪಾಂಡುರಂಗ ವಿಠಲ ಧಾರಾವಾಹಿಯಲ್ಲಿನ ಹಾಸ್ಯ ನಟನೆ ತುಂಬಾ ಸೊಗಸಾಗಿತ್ತು.....
@kavithaharish60133 жыл бұрын
Adbhutha hagu amighavagittu. Dhanyavadagalu
@MJ-if1qq3 жыл бұрын
Thank you very much kavita madam.-From Director.
@Shiva108833 жыл бұрын
Wow what an excellent short film...thanks..from London
@dr.savitrisahukar64303 жыл бұрын
This movie can inspire youngsters to move back to village es
@madhavasharma22493 жыл бұрын
ಅತ್ಯುತ್ತಮವಾದ ಕಥೆ ಸೊಗಸಾದ ಛಾಯಾ ಚಿತ್ರಣ ಜೊತೆಯಲ್ಲಿ ಪುರುಷೋತ್ತಮ ತಲವಾಟ ಹಾಗು ದೇವೇಂದ್ರ ಬೊಳೆಯೂರು ಅಭಿನಯ ಮನೋಜ್ಞ ಹಿನ್ನೆಲೆಯ ಹಾಡು ಸಂದರ್ಭೋಚಿತ .ಕಥೆಯಲ್ಲಿನ ಗಟ್ಟಿತನಕ್ಕೆ ತಕ್ಕ ನಿರ್ದೇಶನ ಆದರೆ ಬೆಳಕಿನ ಸಂಯೋಜನೆ ಸ್ಪಷ್ಟತೆಯ ಕೊರತೆಯಿಂದಾಗಿ ಸ್ವಲ್ಪ ಎಡವಿದೆ,,, ಉಳಿದಂತೆ ಹಳ್ಳಿಯ ಇಂದು ನಿನ್ನೆ,,,ನಾಳೆಗಳ ವಾಸ್ತವದಲ್ಲಿ ಕಟ್ಟಿಕೊಟ್ಟದೆ ತಂಡದ ಎಲ್ಲರಿಗೂಅಭಿನಂದನೆಗಳು. (ಮಾಧವ ಶರ್ಮಾ,ಕಲಗಾರು )
@shravankumar8463 жыл бұрын
h550022001💵
@madhavasharma22493 жыл бұрын
@@shravankumar846 Thank U
@shravankumar8463 жыл бұрын
ui
@abhishekkp96833 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಈ ನಿಮ್ಮ ಕಿರು ಚಿತ್ರ ಎಲ್ಲರನ್ನು ಹಳ್ಳಿಯತ್ತ ಕೈ ಬೀಸಿ ಕರೆಯುತ್ತಿದೆ. ಅಭಿನಂದನೆಗಳು.
@kruthika_tanmay3 жыл бұрын
Thumba chennagide.. Ishta aythu... Keep growing guys appreciate ur efforts
@jagadeesht29433 жыл бұрын
Waav. Superb movie Hatsoff to the whole team who have done this great work
@vijayalakshmi555223 күн бұрын
ವಾಸ್ತವ ಚೆನ್ನಾಗಿ ಚಿತ್ರೀಕರಣ ಮಾಡಿದ್ದೀರಿ. ಕೆಲವರಾದರೂ ಮನಸು ಬದಲಾಯಿಸಿ ಊರುಗಳಿಗೆ ಹಿಂದಿರುಗಿದರೆ ನಿಮ್ಮ ಪ್ರಯತ್ನ ಸಾರ್ಥಕ.
@Karthiraider3 жыл бұрын
Super 😘😘 all the best next movie
@vijaypatil81103 жыл бұрын
Nice story well-tried, good job team.
@shubashapandith69243 жыл бұрын
Super film
@ramyamamtharamyamamtha12083 жыл бұрын
👌👌👌👌👌👌👌 brother...hrudaya tumbi banthu....🙏🙏💐
@pacmac40083 жыл бұрын
super concept. great screen play
@venugowda27533 жыл бұрын
ಒಳ್ಳೆಯ ವಿಷಯ ಇದೆ, ಮಂಜಣ್ಣ ಸೂಪರ್ 👌👌👌👌
@sangeetharamu55923 жыл бұрын
Super movie story screen play acting all super
@ycbcreations83063 жыл бұрын
The entire bgm was simply superb loved it.
@sreedharaks31173 жыл бұрын
ಹರಿ ಓಂ 🙏THAN Q "SHORT CUT"for presenting suuuuuper short film.Iam proud of my native taluk people gave a GREAAAAAT FILM with heart touching message!!!! ಭಾಳ ಚಲೋ ಇದ್ದು ❤️👍 MAY GOD BLESS ALL OF YOUR TEAM
@gayathriyn57353 жыл бұрын
What a wonderful concept and twist in the end is really surprising. It's really touches your core and questions our roots.hats off👏👏
@HhemanthK3 жыл бұрын
Super ri 👍👍👍👍👍. Video reflects today's real suitation in villages.