ಅದೆಂತ ಅದ್ಬುತ ಮೋಡಿ ಈ ಚಿತ್ರದಲ್ಲಿದೆ ಅಂದ್ರೆ.. ನಿಜ್ವಾಗ್ಲೂ ನಾವೂ ನೋಡುಗರು ಅನ್ನುವ ಪರಿವೆಯೇ ಚಿತ್ರ ಮುಗಿಯೋವರೆಗೂ ಬರೋದಿಲ್ಲ..ನಾವೂ ಕೂಡ ಅದೇ ಊರಲ್ಲಿದ್ದಿವೇನೋ ಅನ್ನೋವಷ್ಟು ಭಾವಪರವಸರಾಗ್ತಿವಿ... ಇಂತಹ ಒಂದು ಒಳ್ಳೆಯ ವಿಷಯ, ಅದನ್ನು ನಮಗೆಲ್ಲ ಈ ರೂಪದಲ್ಲಿ ಮುಟ್ಟಿಸುವ ಕಾರ್ಯ ಕೈಗೊಂಡಿರುವ ಪಾತ್ರದಾರಿಗಳಾದಿಯಾಗಿ ಒಟ್ಟಾರೆ ಟೀಮ್ ಗೆ ನಮ್ಮ ಧನ್ಯವಾದಗಳು... 🙏🙏
@raghusp23942 жыл бұрын
Thanks for sir
@keshaveshms76733 жыл бұрын
ಉತ್ತಮ ಪ್ರಯತ್ನ, ಗ್ರಾಮೀಣ ಪರಿಸರ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಭಾಷಣೆ, ನಿರ್ದೇಶನ ಎಲ್ಲವೂ ಛನ್ನಾಗಿ ಮೂಡಿ ಬಂದಿದೆ, ಮುಂದುವರ್ಸಿ, ಶುಭವಾಗಲಿ, *ಏಗ್ದಾಗೆಲ್ಲಾ ಐತೆ*
@Dvnagarajudv6 ай бұрын
ಒಂದೊಂದು ಪಾತ್ರದ ಅಭಿನಯವು ಮನೋಜ್ಞವಾಗಿದ್ದು ಅನಂತಪೂರ್ವಕ ಧನ್ಯವಾದಗಳು ಚಿತ್ರತಂಡಕ್ಕೆ
@ravikumarm14003 жыл бұрын
ಚಿತ್ರ ನೋಡಿ ನಮ್ಮ ಬಾಲ್ಯದ ನೆನಪು ನಮ್ಮ ಊರೇ ನೋಡದ ಹಂಗೆ ಆಯ್ತು,👌👌👌👌🌹👌
@raghusp23943 жыл бұрын
Thanks for watching
@puttaramu Жыл бұрын
ಇದು ಒಂದು ಅತ್ಯುತ್ತಮ ಚಿತ್ರ. ಯೆಲ್ಲನ ಪಾತ್ರ ಮತ್ತು ಅಭಿನಯ ಅತ್ಯುತ್ತಮವಾಗಿದೆ. ಅವರ ನಿಜವಾದ ಹೆಸರನ್ನು ಸರಿಯಾಗಿ ತೋರಿಸಿಲ್ಲ. ಉತ್ತಮ ಕಥೆ. P. ಶೇಷಾದ್ರಿ ಅವರು ನಿರ್ದೇಶನ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಧನ್ಯವಾದಗಳು. 🌹🙏👍👌
@raghusp23949 ай бұрын
Thanks for watching
@kmraghudirector330310 ай бұрын
ಸೂಪರ್ ಮೂವಿ ❤️👌👌ಒಳ್ಳೆ ಫೀಲ್ ಇದೆ
@raghusp23949 ай бұрын
Thanks for watching
@ravimahabc50942 жыл бұрын
ದಲಿತನ ಅಸಹಾಯಕತೆಯನ್ನ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ....
@raghusp23942 жыл бұрын
Thanks for watching
@ಕುವೇಂಶ್ರೀ2 жыл бұрын
ದಲಿತರ ಅಸಹಾಯಕತೆ ಅಲ್ಲ ಸರ್, ಇಂದು ನಾವೆಲ್ಲ ಹಳೆಯ ಪದ್ಧತಿಗಳನ್ನು ಬಿಟ್ಟು ಹೊಸ ಆಡಂಬರಗಳೆರಿಗೆ ಹೋಗುತ್ತಿದ್ದೇವೆ ಇಲ್ಲಿ ದಲಿತ ಮತ್ತು ಮೇಲ್ವರ್ಗ ಬರುವುದಿಲ್ಲ ಕೇವಲ ಆಡಂಬರಿಕೆ ಜೀವನ ಮೋಜು-ಮಸ್ತಿ ಜೀವನ ಇಂದಿನ ಯುವ ಪೀಳಿಗೆಗೆ ಬೇಕಾಗಿರುವುದು ಇಲ್ಲಿ ನಾವು ಒಬ್ಬ ಮನುಷ್ಯನ ಅಸಹಾಯಕತೆಯನ್ನು ಮಾತ್ರ ನೋಡಬೇಕು ಹೊರತು ಅದಕ್ಕೆ ದಲಿತ ಅಸಹಾಯಕತೆ ಅಂತ ಹೇಳಬಾರದು. ದಲಿತ ಮತ್ತು ಮೇಲ್ವರ್ಗ ಎನ್ನುವುದನ್ನು ಇನ್ನಾದರೂ ಬಳಸುವುದನ್ನು ಬಿಡಬೇಕು ದಲಿತ ಮತ್ತು ಮೇಲ್ವರ್ಗ ಎಲ್ಲರಿಗೂ ಹೊಟ್ಟೆಪಾಡು ಇದ್ದೇ ಇದೆ ಈ ಸಿನಿಮಾದಲ್ಲಿ ನಾವು ಆಡಂಬರಗಳ ಅಡಿಗೆ ಹೋಗುತ್ತಿರುವುದೇ ಮೂಲ ಕಾರಣ. ಇಂದಿನ ಹೊಸ ಪದ್ದತಿಗಳು ಡಿಜೆ ಇನ್ನಿತರ ಆಗಿರ್ಬೋದು ನಮ್ಮ ಹಳೆ ಪದ್ದತಿಗಳಾದ ಡೊಳ್ಳು ಡಮರುಗ ಇತ್ಯಾದಿ ಇವುಗಳ ಬಳಕೆಯನ್ನು ನಿಲ್ಲಿಸಿ ಆ ಕಸುಬನ್ನಿ ನಂಬಿದಂತಹ ವ್ಯಕ್ತಿಗಳ ಮತ್ತು ನಮ್ಮ ಸಂಸ್ಕೃತ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳು ನಾನು ಹೇಳ್ತಾ ಇರೋದು ಮೂಡನಂಬಿಕೆಗಳಲ್ಲ ಮೂಢನಂಬಿಕೆ ಹೊರತು ಇರುವಂತ ಆಚಾರ ವಿಚಾರಗಳು ಅದನ್ನೇ ನಂಬಿದಂತ ಜನಗಳಿಗೆ ಇಂದಿನ ಇಂದಿನ ಹೊಸ ಆಡಂಬರಗಳು ಹಿಂದಿನ ಅನುಭವವನ್ನು ಮರೆಸುತ್ತಿದೆ ಈ ಚಲನಚಿತ್ರದ ಮೂಲಕ ನಾವು ತಿಳಿದುಕೊಳ್ಳಬೇಕಾದ ಏನೆಂದರೆ ಇಂಥ ಸಂಸ್ಕೃತಿಕ ಚಟುವಟಿಕೆ ನಡೆಸಿಕೊಂಡು ಬಂದಂತ ವ್ಯಕ್ತಿಗಳಿಗೆ ನಾವು ಬೆನ್ನೆಲುಬಾಗಿರಬೇಕು ಅವರಿಗೆ ಜಾತ್ರೆ ಸಮಾರಂಭಗಳಲ್ಲಿ ಕೆಲಸ ಕೊಡಬೇಕು ಅದನ್ನು ಬಿಟ್ಟು ಹೊಸದಾಗಿ ಬಂದಂತಹ ಡಿಜೆ ಆಗಿರಬಹುದು ಇನ್ನೊಂದು ಆಗಿರಬಹುದು ಅದಕ್ಕೆ ನಾವು ಮಾರುಹೋಗಿ ಕೇವಲ ದಲಿತರ ಸಹಾಯಕತೆ ಅಂತ ಮಾತ್ರ ಹೇಳಬಾರದು ಇದರಲ್ಲಿ ನಮ್ಮೆಲ್ಲರ ತಪ್ಪಿದೆ ಮತ್ತೆ ನಾವು ಹಳೆ ಸಂಸ್ಕೃತಿಯನ್ನು ತರಬೇಕು ಡೊಳ್ಳು ಡಮರುಗ ಇತ್ಯಾದಿಗಳು ಮತ್ತೆ ನಮ್ಮ ಎಲ್ಲಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೋಡ್ಕೋಬೇಕು ಇದನ್ನು ಬಿಟ್ಟು ದಲಿತರ ಸಹಾಯಕತೆ ಅಂತ ಯಾಕೆ ಹೇಳುತ್ತೀರಿ ಇನ್ನಾದ್ರೂ ಇನ್ಮೇಲಾದರೂ ದಲಿತ ಮೇಲ್ವರ್ಗ ಅಂತ ಹೇಳೋದು ಬಿಡ್ರಿ ಎಲ್ಲರೂ ಒಂದು ಮಾಡ್ರಿ ಡಿಜೆ ಅಥವಾ ಇನ್ನೊಂದು ಆಗಿರಬಹುದು ಇನ್ನೊಂದು ಆಗಿರಬಹುದು ಯಾವುದು ಸಡನ್ ಆಗಿ ಬಂದಂತದ್ದಲ್ಲ ಕಾಲಕಾಲಕ್ಕೆ ಚೇಂಜ್ ಆಗುತ್ತಾ ಇವತ್ತು ಇಲ್ಲಿ ತಲುಪಿದ್ದೀವಿ. ನನ್ನ ಮಾತಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ.
@apuggaming5459 Жыл бұрын
no sir@@ಕುವೇಂಶ್ರೀ
@bharathammu65123 жыл бұрын
ಆಧುನಿಕತೆಯ ಹೆಸರಿನಲ್ಲಿ ನೆಲದ ಕಲೆಗಳ ಜೊತೆಗೆ ಮನುಷ್ಯತ್ವದ ಕೊಲೆಯಾಗುತ್ತಿವೆ ಎಂಬುದಕ್ಕೊಂದು ಉತ್ತಮ ಉದಾಹರಣೆಯ ಚಿತ್ರ.
@HALLICHITRA2 жыл бұрын
Thanks for watching , do spread word in your circle
@avinashdagliya23143 жыл бұрын
Excellent movie. Must watch Well directed and great screenplay. Makeup artist have done a very good jo 👍👍
@gamer_shark20083 жыл бұрын
Very nice movie Raghu ! Beautifully picturised ,.. myself being born n brought up in village environment , I hv witnessed all these changes in my village . Very touching movie! Education is the only solution to these social issues . Once again congratulations n all the best !
@ShivuCN2 жыл бұрын
ಅದ್ಭುತವಾದ ಚಿತ್ರ.. ಇಂತಹ ಚಿತ್ರಗಳು ಇನ್ನೂ ತೆರೆಯ ಮೇಲೆ ಬರಲಿ..
@raghusp23942 жыл бұрын
Thanks for watching
@jayanthb10273 жыл бұрын
I did watch it while traveling back to bangalore from Arsikere by train.... Well captured on village life style and village tradition which is overtaken by new genration.... Movie looked very natural .. All actors have performed very well... Great efforts and very matured work by your team to cover the topic..... All the best SP..... 💐👍
@vasanthas8926 Жыл бұрын
Chitra Thumba chennagi bandide👏👏.. hosadu mathu purathana sangama thumba chennagiruthade antha swalpa seconds kuda ide (he beating his thamate with the band)..
@raghusp23949 ай бұрын
Thanks for watching
@sanjeevradder26442 жыл бұрын
Amazing film...... Hats off to director and artists 👌👌👌👌👌
@HALLICHITRA2 жыл бұрын
Thanks for watching sir, spread a word with your circle
@raghusp23942 жыл бұрын
Thanks for watching sir
@RekhaSingh-ws4yp3 жыл бұрын
Excellent movie full of thoughtfulness. Many congratulations Raghu sir for winning the state award for the same. Keep on rocking. 🎉🎉
@prathibhabadri3414 Жыл бұрын
Wonderful movie. An exallent team work.photography . Acting. Everything is exallent. Wow.
@raghusp23949 ай бұрын
Thanks for watching
@umakanthreddy52553 жыл бұрын
Waaw!! Suupab Direction, screenplay, Camera work, all at its best. Great Home work done n hence Mind Boggling output. ಒಬ್ಬ ನಿರ್ದೇಶಕನಿಗೆ ಸಿನಿಮಾ ವಿಷಯದ ಬಗ್ಗೆ ಅವನದೆ ಆದ ಸ್ವಂತಿಕೆ , ಆಳವಾದ ಜ್ಞಾನ ಇರಬೇಕು. ಬೆಳ್ಳಿ ಪರದೆಯ ಮೇಲೆ ಮನಸ್ಸಿಗೆ ನಾಟುವ ಹಾಗೆ ತೋರಿಸಿದ ರೀತಿ ಅಮೋಘ. Especially ತಂದೆ, ಮಗಳು ಪಾತ್ರಕ್ಕೆ ಅನಂತ ನಮನಗಳು. Wish u my Hearty Wishes to all the ಪಲ್ಲಟ Team.
@sanjeevhasarani81273 жыл бұрын
Sir . ರಘು ಅವರ ನಿರ್ದೇಶನ ತುಂಬಾ ಚೆನ್ನಾಗಿದೆ.. ಎಲ್ಲಪ್ಪ ಮತ್ತು ಅವನ ಮಗಳ ಅಭಿನಯ ತುಂಬಾ ಚಂದಾಗಿದೆ.. ರಾಹು ನೀವು ಹೀಗೆ ನಿರ್ದೇಶನ ಮಾಡಿ.. ಒಳ್ಳೆಯದಾಗಲಿ ರಘು ನಿಮಗೆ.. 💐💐💐💐💐💐 👍👍👍👍👍👍🙏🙏🙏🙏
@raghusp23943 жыл бұрын
Thanks
@cuntube4u3 жыл бұрын
Very touching @Raghu ,..... Can clearly see professional work / effort as a whole. 👍🏼👍🏼
@dineshdinesh.19122 жыл бұрын
Omg, really awesome movie, hats off to director and producer and artists,,,, support to kannada movies and programs
@HALLICHITRA2 жыл бұрын
Thanks for watching sir
@arvindbabu93693 жыл бұрын
My eyes got melted seeing this movie No words to say.
@hss23703 жыл бұрын
Best wishes for entire team...really came out very beautifully...nice directed...🙏🙏👌👌
@prayaghs3 жыл бұрын
Thought provoking film 👍💐🙂🥰
@bhuvaneshwaria47442 жыл бұрын
Realistic, bondage of people in helping each was excellent
@raghusp23942 жыл бұрын
Thanks for watching
@srinivasr.g.21303 жыл бұрын
Watched the movie today, few words to say how you have captured the agony of the natives of our village. Who cannot adopt to the fast paced changes of foreign influence, on our culture. Super movie Raghu. After a long time have watched a meaningful movie. Very good movie and effort in your first attempt. 🙏🙏🙏
@lalithalokesh22396 ай бұрын
Super duper movie
@geetab30082 жыл бұрын
Super movi aksha... badatana estaitu nodoke anubavisodu tuba kast...
@raghusp23942 жыл бұрын
Thanks for watching
@pvk72973 ай бұрын
Super
@raghusp2394Ай бұрын
Thanks for watching sir
@pradeepathreya3 жыл бұрын
Yella's acting is superb..... Akshata can't believe she was so different in BIGBOSS
@raghusp23943 жыл бұрын
Thanks for watching
@rashukanasucreativity5888 Жыл бұрын
❤❤❤super movie... Akshu akka love u❤❤❤
@raghusp23949 ай бұрын
Thanks for watching
@jyothsnakasu95442 жыл бұрын
Good Movie, Good Subject, Well directed and Good acting
@raghusp23942 жыл бұрын
Thanks for watching
@sameerdesai27433 жыл бұрын
verynice movie THANKYOU
@raghusp23943 жыл бұрын
Thanks
@manjunathk9031 Жыл бұрын
Yallanna and huchi patra super. Movie super.
@raghusp23949 ай бұрын
Thanks for watching
@somannan.k34723 жыл бұрын
my senier official earlier now he is director mr raghu who directed this movi all best sir
@ambikaniranjancolourfullvl880810 ай бұрын
Miss u appa😢😢😢😢😢😢😢😢
@beerappakurubar84473 жыл бұрын
ಅತ್ಯುತ್ತಮ ಬದುಕಿನ ಪಲ್ಲಟ 🙏🙏🙏🙏🙏🙏🙏
@girijammabt64606 ай бұрын
Real story super
@raghusp23944 ай бұрын
Thanks for watching
@anilkumarbn88405 ай бұрын
Beauty of truth...
@raghusp23944 ай бұрын
Thanks for watching
@PrahladaPrahlada-ne6nw6 ай бұрын
ಇ ಫಿಲಂ ಎಷ್ಟು ನಾಚುರಲ್ ಆಗಿದೆ ಅಂದ್ರೆ ಅದ್ಬುತ
@raghusp23944 ай бұрын
Thanks for watching
@basavarajappabasavarajappa4173 Жыл бұрын
Exclent movie remember old memories
@raghusp2394 Жыл бұрын
Thanks for watching
@ಗಿರೀಶ್ಮಡಿವಾಳ3 жыл бұрын
Wonderful movie 🎥🎥🎥
@HALLICHITRA2 жыл бұрын
Thanks for watching sir, please do spread word in your circle
@vkp....2 жыл бұрын
Wow amazing movie i like so much
@raghusp23942 жыл бұрын
Thanks for watching sir
@namrathaudupa48532 ай бұрын
Heart touching movie 👌👌
@raghusp2394Ай бұрын
Thanks for watching sir
@yomakeshak5897 Жыл бұрын
ಜಾತಿ ಜಮೀನ್ದಾರಿಕೆ ಹಣ ವಿರುದ್ಧ ಜನ ಎಚ್ಚರಿಕೆ ಬರಬೇಕು ಆಗಲೇ ಸುಧಾರಣೆ ತರಲು ಸಾಧ್ಯ
@raghusp23949 ай бұрын
Thanks for watching
@vijaylakshmibr2148 Жыл бұрын
Good message🎉❤
@raghusp23949 ай бұрын
Thanks for watching
@Praveen-li4ch3 жыл бұрын
ಉತ್ತಮವಾದ ಚಿತ್ರ.👌
@raghusp23943 жыл бұрын
Thanks for watching
@NagarajHalli-cb1ig2 жыл бұрын
Good massage give us society
@raghusp2394 Жыл бұрын
Thanks for watching
@raghusp2394 Жыл бұрын
Thanks for watching
@arvind24like Жыл бұрын
Nice Movie
@raghusp23949 ай бұрын
Thanks for watching
@sudhasiddu16573 жыл бұрын
Fabulous 💕 movie
@raghusp23943 жыл бұрын
Thanks for watching
@srbbalaji2 жыл бұрын
Good film
@HALLICHITRA2 жыл бұрын
Thanks for watching sir
@christopherxavier5622 жыл бұрын
Good acting
@raghusp23942 жыл бұрын
Thanks for watching
@kjcreativekannada4860 Жыл бұрын
ಸತ್ಯ ಕಥೆ 😢😢😢😢
@raghusp23949 ай бұрын
Thanks for watching
@sunnadagode9736 Жыл бұрын
Best movie
@raghusp23949 ай бұрын
Thanks for watching
@sahanaRajith3 жыл бұрын
ತುಂಬಾ ಇಷ್ಟವಾಯಿತು
@raghusp23943 жыл бұрын
Thanks for watching
@sidilegowda70772 жыл бұрын
Manusanike Bele Ella E Jagathinalli🙏
@raghusp23942 жыл бұрын
Thanks for watching sir
@vanamalak76572 жыл бұрын
ಮನಮಿಡಿಯುವ ಚಿತ್ರ.
@raghusp23942 жыл бұрын
Thanks for watching
@veerkumar55103 жыл бұрын
nanna vooru Nenepaithu 😥
@raghusp23943 жыл бұрын
Thanks for watching
@roopaveeresh76043 жыл бұрын
👌
@HALLICHITRA2 жыл бұрын
Thanks for watching madam, please do spread word in your circle
@praveenshimoga93533 жыл бұрын
developing towards destroy
@raghusp23943 жыл бұрын
Thanks for watching
@Crane_FISH6 ай бұрын
ದರ್ಶನ್ನನ್ನು ಸೂರಜ್ ರೇವಣ್ಣ ಸೆಲ್ ಗೆ ಹಾಕಿ.... ಸರಿ ಹೋಗ್ತಾನೆ🤣
@praveenkumaranpavi48773 жыл бұрын
Pls guys don't spoil our traditional culture.
@renukabhakte097 ай бұрын
😊
@ashokkhyadda836711 ай бұрын
Ashok khyadadjawoor tanavlgund 😀 amen and amen
@ambikaniranjancolourfullvl880810 ай бұрын
😢😢😢😢😢😢😢😢😢
@latha865310 ай бұрын
👌👃
@NAGANAGA-qf8wu2 жыл бұрын
E TARA ANDHRARE SATHA HENNAKKE KALLU TUMBHI HOGUVA PADDATHI ELLI YAVA JAAYHIYALLI IDE NAMMA KARNATAKALLI IDEYA?? PL TILIDAVARU HELI