ಇದನ್ನೆಲ್ಲಾ ಕೇಳುತ್ತಿದ್ದರೆ ನಮ್ಮ ದೇಶದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಇದಕ್ಕೆಲ್ಲ ಕಾರಣ ಮೋದಿ ಸರ್ಕಾರ ಮೋದಿಯವರಿಗೆ ನನ್ನ ಅಭಿನಂದನೆಗಳು
@dushyanthmodaliyar5175 Жыл бұрын
😂
@ishunaik4466 Жыл бұрын
@@dushyanthmodaliyar5175 😊
@lokanathbk1143 Жыл бұрын
ಸೂರ್ಯನ ಬೆಳಕೇ ಬಾರತಕ್ಕೆ ಶಕ್ತಿ. ಸೋಲಾರ್ ಪ್ಯಾನೆಲನಲ್ಲಿ ನಾವು ಸ್ವಾವಲಂಬಿ ಆಗಬೇಕು. ಪ್ರತಿ ಮನೆಗೂ/ಆಫೀಸಿಗೆ ಸೋಲಾರ್ ಲೈಟ್ಗೆ ಉತ್ತೇಜನ ಕೊಡಬೇಕು
@pradeepdas7292 Жыл бұрын
ಬಟ್ಟೆಗಳ ಗುಣಮಟ್ಟವನ್ನು ಕಂಡು ಹಿಡಿಯುವುದು ಹೇಗೆ? ಸಿಂಥೆಟಿಕ್ ಬಟ್ಟೆಗಳಿಂದ ಆಗುವ ಅಡ್ಡ ಪರಿಣಾಮಗಳು ಏನು? ಈ ಬಗ್ಗೆ ಒಂದು ವಿಡಿಯೋ ಮಾಡಿ ಸರ್.
@FbshtdcFhhdev-lx7bv Жыл бұрын
*. ಇದು ನಿಮಗೆ ಗೊತ್ತೇ* ಉತ್ತರ ಪ್ರದೇಶದ ಮಾಧವಪಟ್ಟಿ ಎಂಬ ಊರನ್ನು ಐಎಎಸ್ ಊರು ಎಂದು ಕರೆಯಲಾಗುತ್ತದೆ, ಈ ಊರಿನಲ್ಲಿ 75 ಮನೆಗಳಿವೆ ಆದರೆ ೪೭ I A S ಮತ್ತು ಐಪಿಎಸ್ ಅಧಿಕಾರಿಗಳನ್ನು ದೇಶಕ್ಕೆ ನೀಡಿದೆ. ಹೆಮ್ಮೆಯ ವಿಚಾರ.
@nrayanakampli1046 Жыл бұрын
We are very proud under Pm Modiji India will become super power
@banduneermanvi7088 Жыл бұрын
ಇನ್ನು 5 ವರ್ಷ ಅಲ್ಲಾ 50 ವರ್ಷ NDA ನೇ ಭಾರತ ವನ್ನ ಆಳಬೇಕು..❤
ಮಾಂಸಾಹಾರಿಗಳು ಮಾಂಸಾಹಾರವನ್ನು ಸೇವಿಸಿ ಧರ್ಮಸ್ಥಳದ ಒಳಗೆ ಹೋಗುವುದು ಅಶುದ್ಧ ಅಂತೆ ಅಪವಿತ್ರ ಅಂತೆ...... ಆದರೆ ಹೆಣ್ಣುಮಕ್ಕಳ ಶೀಲ ಕೆಡಿಸಿ ಪ್ರಾಣ ತಿಂದವರು ಮಾತ್ರ ಧರ್ಮದ ಪಟ್ಟದ ಮೇಲೆ ಕೂರಬಹುದು 😡😡... ಮೊದಲು ದೇವರ ಹೆಸರಲ್ಲಿ ಮಾಂಸಾಹಾರ ತ್ಯಾಗ ಮಾಡುವ ನಮ್ಮ ಲೋಫರ್ಸ್ ಗಳಿಗೆ ಕೆರ ಕಿತ್ತೋಗೋ ತರಹ ಬಾರಿಸಬೇಕು...😡
@puttaswamync5964 Жыл бұрын
ಎಲೆಕ್ಷನ್ ಯಾಕೆ ಬೇಕು
@gireesha4811 Жыл бұрын
@@puttaswamync5964Election madidre Terrorist galige support madthar alva adakke 😅😂
@kirankumar9820 Жыл бұрын
2100 ಕ್ಕೂ ಮೋದಿ😂😂😂😂😂
@RajkumarKhadaki Жыл бұрын
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಆಗಬೇಕು.ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಆಗುತ್ತದೆ. ಇದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮತ್ತೋಮ್ಮೆ ಮೋದೀಜಿ ಪ್ರಧಾನಿ ಅಭ್ಯರ್ಥಿಯಾಗಿ ಆಗಬೇಕು.👍👍🌅🌅 ಧನ್ಯವಾದಗಳು ಸರ್ 🙏🙏
ರಾಜಸ್ಥಾನದ ಮರುಭೂಮಿ, ಮತ್ತು ಕರ್ನಾಟಕದ ಉತ್ತರ ಭಾಗದಲ್ಲಿ ಇರುವ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಸ್ಥಾವರಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಬೇಕು.
@Kannadiga25 Жыл бұрын
ಮೋದಿ ಇದ್ದರೆ ಎಲ್ಲವೂ ಸಾಧ್ಯ. ಜೈ ಹಿಂದ್ ಜೈ ನಮೋ
@Indian....1425yrjjin Жыл бұрын
ಜಯ ಹೋ ಮೋದಿ ಮಹಾರಾಜ್❤❤❤❤
@jaihindurashtra5441 Жыл бұрын
ಅಮರ್ ಪ್ರಸಾದ್ ಒಂದು ವಿಷಯ ತಿಳಿಸಿ ೭೫ ವರ್ಷಗಳಲ್ಲಿ ಎಸ್ಟೆಲ್ಲಾ ಪ್ರಧಾನಿಗಳು ಬಂದು ಹೊದರು ಇವರಲ್ಲಿ ಹೆಚ್ಚಿನ ಬದಲಾವಣೆ ಯಾರ ಆಡಳಿದಲ್ಲಾಗಿದೆ ಹೇಳಿ
@yashwaternet3016 Жыл бұрын
NAMO 🙏
@bskrishnaiahshetty8483 Жыл бұрын
Namma Pavagada ❤
@Indian....1425yrjjin Жыл бұрын
❤MODI❤
@chiranjeevidj7995 Жыл бұрын
Good move by India!!!
@rk7639 Жыл бұрын
ಮೋದಿ ಜಿಯಿಂದ ವಿಶ್ವ ಕ್ಕೆ ನೆಮ್ಮದಿ
@Adithya-Sharma Жыл бұрын
Deshakkagi NaMo 2024
@raghunayakaranna6798 Жыл бұрын
ಮತ್ತೊಮ್ಮೆ ಮೋದಿ....❤
@k.prakashkamath3193 Жыл бұрын
If I am a sincere journalist, I would have been proud and appreciated the achievements of our nation in all my report. As a reporter I appreciate your report Mast Maga ❤❤
@murthimaruthinayak3414 Жыл бұрын
O
@KrishnaMurthy-do4uf Жыл бұрын
Jai Hindustan...Jai Hind....🙏🙏🇮🇳🇮🇳🙏🙏
@s.ksubedar8175 Жыл бұрын
ಧನ್ಯವಾದಗಳು ಸರ್ 🙏🙏🙏
@dreamer77768 Жыл бұрын
ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಒಂದ್ ವರದಿ ಮಾಡಿ sir
@ganeshnayak4211 Жыл бұрын
Don't ask for 5 years
@basavaraj401 Жыл бұрын
ಆಧುನಿಕ ಯುಗದಲ್ಲಿ ಮನೆಯಲ್ಲಿ ಕುಳಿತು ಆನ್ಲೈನ್ ಮುಖಾಂತರ ಕಲಿಯಬಹುದು ಕಟ್ಟಡದ ಅವಶ್ಯಕತೆ ಇಲ್ಲ ಮುಂದೆ ಸರಕಾರಿ ಶಿಕ್ಷಕರ ಅವಶ್ಯಕತೆ ಇರುವುದಿಲ್ಲ
@vinayakprabhu7311 Жыл бұрын
ಜೈ ಮೋದೀಜಿ 🌹🌹
@Mr.-360 Жыл бұрын
Jai Hind ⚔️🇮🇳⚔️
@shivarudran1402 Жыл бұрын
ಅಮರ್ ಪ್ರಸಾದ್ ಸರ್ ❤
@siddumallur Жыл бұрын
❤jia modi.
@vinayakprabhu7311 Жыл бұрын
I love you sir 🌹🌹🌹
@siddunayaka2000 Жыл бұрын
ಮೋದಿ ಮತ್ತೊಮ್ಮೆ 🚩
@Priyanka.c-y5z Жыл бұрын
Nice Information sir thank you Amar Prasad sir💐
@satishbs515111 ай бұрын
ಅದ್ಭುತ ಮಾಹಿತಿ,ನವ ಆವಿಷ್ಕಾರಗಳ ಬಗೆಗಿನ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ ನೀವು ಅಭಿನಂದನೀಯರು, ಧನ್ಯವಾದಗಳು.ಈ ರೀತಿಯ ವೈಜ್ಞಾನಿಕ ಪರಿಶೋಧನೆಗಳಿಗೆ ಇಂದಿನ ಸರ್ಕಾರ ನೀಡುತ್ತಿರುವ ಸಹಕಾರವು ಶ್ಲಾಘನೀಯ
ಬ್ರಷ್ಟ congress yella free kottu hal madtha untuu😢😢😢😢
@harisha9782 Жыл бұрын
Howda pavagadaalli solar plant maadiddu siddu govt
@crazyyy8276 Жыл бұрын
E fast moving ge 2024 modi barabeku🎉
@virupannamedikinal Жыл бұрын
Good information.,,,,,,
@prashanthan2143 Жыл бұрын
6:26 correction 2015
@ANILKUMAR-ic1ms Жыл бұрын
Gadkarji, Modiji 🙏🇮🇳
@khudirambose9910 Жыл бұрын
We what Modiji ❤ We want Modiji ❤ We want Modiji❤
@viru2618 Жыл бұрын
All credit goes to our beloved PM Modi ji 🙏🇮🇳
@dinakarpune4927 Жыл бұрын
Jai Modiji jai BJP jai hind vandemataram🙏🙏 Navu eega really proud aagbeku.. Eega namma economy good position aagide.
@manjunatha2968 Жыл бұрын
Current megavat giga vat idara bagge video madi sir
@raghuprasad.18 Жыл бұрын
International solar allowance stared at 2015 Alva sir(as per the 2014 BRICS summit)
@basavaraj401 Жыл бұрын
ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣದಲ್ಲಿ ಆಗುತ್ತಿರುವ ಕ್ರಾಂತಿಗಳ ಬಗ್ಗೆ ವಿಡಿಯೋ ಮಾಡಿ ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಆನ್ಲೈನ್ ಶಿಕ್ಷಣದ ಬಗ್ಗೆ ಒಂದು ವಿಡಿಯೋ ಮಾಡಿ
@mallikarjunbilwar3460 Жыл бұрын
Jai modije
@Sanaatananbhaarateeya Жыл бұрын
ಮೋದಿಜೀ ಅವರ ನಾಯಕತ್ವ ಅಂದ್ರೆ ಹಾಗೇನೇ ಅಭಿವೃದ್ಧಿಗೆ ಮತ್ತೊಂದು ಹೆಸರು ನಮ್ಮ ನಮೋ.
@mohanraok6138 Жыл бұрын
Once more Modiji 👍👌✌💐
@sidrajusidraju3316 Жыл бұрын
❤❤❤suuupr
@pavan060 Жыл бұрын
government should encourage installation of solar panels on houses
@praveenchakrasali-ed6bh Жыл бұрын
Your chanal is also grothing....with Indian green energy...
@soumyaballundgimath6352 Жыл бұрын
Modi ji 🎉🎉
@jaishriRam14D Жыл бұрын
Bitti bedorige edella kanalla.... free kodbek aste avrige
@akarsh.r9817 Жыл бұрын
Good one . There are negative aspects of green energy too like lithium mining (environment effect), electric wastage . It would be better even if these stuffs are covered.
@Sags1234 Жыл бұрын
Mattomme Modi ji📶🇮🇳
@yathish4330 Жыл бұрын
Only and only India the power start, power start anno hesarige ondu artha banthu atlast. Modi late aagi kottu latest aagi kodthare but janarige kayo thaalme irbeku aste. Manipur kooda he is working behind and he will stop opium cultivation to save youths give him time
@RaviKumar-yh4tb Жыл бұрын
Diploma students study topics renewable energy thank you❤
@sowmyasv4301 Жыл бұрын
We all indians has to proud our nation also have a great leader
@jayanagarahnr4709 Жыл бұрын
ಅಣ್ಣ ಸಾಂಬಾಜಿ ಬಿಡೆ ಗುರೂಜಿ ಬಗ್ಗೆ ತಿಳಿಸಿ..
@SM-dr3ew Жыл бұрын
Sir football na all leagues bage video madi
@nageshneelannavar6725 Жыл бұрын
Jai modiji 🚩
@puttaswamym.s7264 Жыл бұрын
It is continuing process of previous and next coming government.
@vruthijain113 Жыл бұрын
Very informative video sir 👍
@sanmathkumarjain4 ай бұрын
Proud to listen...that..in future, India will be charged as a " Green fuel king '...
@venkateshprasad220 Жыл бұрын
Amar Prasad sir Lovely voice 🥰 Love you 🥰
@Meghanatk0798 Жыл бұрын
Good news kottidira.. Modi ennome 🤘🇮🇳🚩
@Gopiyadav2021B Жыл бұрын
2024 vote for ಮೋದಿ
@ashraf63964 Жыл бұрын
ಹಿಂದಿನ ವರು super ಮಾಡಿದರು ಈ ಸ್ವ ಗುರು ಎಲ್ಲಾ ಮಾರಿ bitralla
@LokeshBB-bc6ov Жыл бұрын
Freebies puul back this kind of devlopment
@Tradingexpoo Жыл бұрын
2015 - ISA
@basavarajc6617 Жыл бұрын
jai ho modiji
@veerhatzone9259 Жыл бұрын
Jai Modiji ❤🎉
@punithrajkulal1820 Жыл бұрын
And still!! people need that PAPPU to be our new PM . who doesn't even capable of managing d district
@ganeshsb7792 Жыл бұрын
Namma bharata namma Hemme 🇮🇳💪
@bluenileblueniler9113 Жыл бұрын
Jindabad jindabad Hindustan jindabad. Modi ji jindabad❤🎉❤🎉
@poorneshagowda7239 Жыл бұрын
Idella free kodorige and namge ega free sigutte anta vote hakorigella arta agalla
@gururajmalled2373 Жыл бұрын
Speed increase madee vid time less agbeku
@basavaraj401 Жыл бұрын
CBDC ಬಗ್ಗೆ ಒಂದು ವಿಡಿಯೋ ಮಾಡಿ
@diwakarkulkarni6871 Жыл бұрын
Super Episode❤
@chetanbandekar5343 Жыл бұрын
Hi friends gm
@amrithak455 Жыл бұрын
Jai modiji
@mayam6914 Жыл бұрын
Please make a video on Chandrayan 3. Some say it failed to enter *_intended_* orbit.
@Karthik__2005 Жыл бұрын
Let's see how many likes for 3 colour Flag 🇮🇳🇮🇳🇮🇳🇮🇳
@dinesha3720 Жыл бұрын
Sir please make video on life insurance
@pundaleekhugar9722 Жыл бұрын
Current affiars related ಸ್ವಲ್ಪ ಜಾಸ್ತಿ ಹೇಳಿ sir🙏
@MohanKumarh345 Жыл бұрын
Namaskar Allah Amar Prasad
@nandakumarytotiger4080 Жыл бұрын
Education loan information please
@divakarputhran3434 Жыл бұрын
🇮🇳💪😊💞🤟
@shanthakumar6172 Жыл бұрын
Very nice information 🎉
@MediaPrachanda369 Жыл бұрын
International solar alliance 2015 Small currection
@rangapoojary Жыл бұрын
ಮೋದೀಜಿ ಇದ್ದರೆ ಎಲ್ಲವೂ ಸಾಧ್ಯ. ಮೋದೀಜಿ ಮತ್ತೊಮ್ಮೆ.
@krishnamurthi7087 Жыл бұрын
ಮತ್ತೆ ಮತ್ತೆ ಬರಲಿ ಮೋದಿ🎉
@prakasharalagundagi Жыл бұрын
👌👌👌
@themahendra001 Жыл бұрын
EV Bike usage increased now
@CHANDANKUMAR-kl2em Жыл бұрын
We want Modi Another Term Must for Developed India.😊
@ckpyn Жыл бұрын
all district all state all contry tourist place infonmation wanted
@Rameshmadival-db3wk Жыл бұрын
sir diploma in mechanical students isro alli kelasa sigbeku Andre yanu madbeku yava exam baribeku and yav yala skill beku sir adar bhagge video madi sir