Thank you so much sir.. ತುಂಬ ಚೆನ್ನಾಗಿ ಇತ್ತು.. Sir ನೀವು ಕೇಳುವ question ತುಂಬ ಚೆಂದ ಅವ್ರು ಚೆನ್ನಾಗಿ ಉತ್ತರ ಕೊಟ್ರೂ.. Sir.. Sir ನಿಮ್ಗೆ ಎಷ್ಟೊಂದು ತಾಳ್ಮೆ ತುಂಬ ಚೆನ್ನಾಗಿ ನಡೆಸಿ kodthira ಪ್ರೋಗ್ರಾಂ na really.. ನಾನು ತುಂಬ ಇಷ್ಟ padthini ನೀವು ನಡೆಸಿ ಕೊಡುವ ಪ್ರೋಗ್ರಾಂ.. ಒಳ್ಳೇದು ಆಗ್ಲಿ
@lohithraok4193Ай бұрын
Vipasana course details and adress sir
@vppages2020Ай бұрын
ನಮ್ಮ ಕನ್ನಡದ ಕೆಲವು heroines ನೋಡಿ ಕಲಿಯಬೇಕು, ಎಷ್ಟು ಚಂದ ಕನ್ನಡ ಮಾತಾಡುತ್ತಾರೆ, ನಿಜವಾಗಿ ಖುಷಿ ಆಯ್ತು, ರಾಜೇಶ್ ಅವರ one of the best ever seen podcast ಅಂತ, ಒಳ್ಳೆ ಮಾಹಿತಿ ಕೊಟ್ಟಿದ್ದಾರೆ thank you so much ಯಮುನಾ ಮೇಡಂ❤❤ ಕುರುಡ ಓಡುತ್ತಾನೆ ಅಂತ ಊರೇ ಓಡ್ತಾಂತೆ, ಈಗೆ ಇರುವ ಸಮಾಜಕ್ಕೆ ಒಳ್ಳೆ ನೀತಿ ಹೇಳಿ ಕೊಡ್ತಾ ಇದ್ದೀರಾ, ನಿಮಗೆ ಒಳ್ಳೇದಾಗಲಿ ಮೇಡಂ, ಬರಿ ಅವರ ಕಥೆ ಹೇಳದೇ, ನಮ್ಮ ಈ ಪೀಳಿಗೆಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ😊
@roopa.kadama7287Ай бұрын
ತುಂಬಾ ಅದ್ಭುತವಾದ ಪ್ರಯತ್ನ ಮಾಡಿದ್ದೀರಿ ಸರ್ ಇವರೆಲ್ಲ ನಮ್ಮ ಕನ್ನಡದ ತಾರೆಯರು ಕಣ್ಮರೆಯಾದ ಅವರನ್ನು ಕಣ್ಮುಂದೆ ತಂದ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ದ ಗ್ರೇಟ್ ಆರ್ಟಿಸ್ಟ್ ಯಮುನಾ..
@rajeshsmusicalАй бұрын
They didn’t disappear it’s Telugu which gave her chances & moulded her into a great actress
@shashikalagovindappa-zu5ulАй бұрын
ಇವರು ಈ ರೀತಿ ಮಾತಾಡುವುದಕ್ಕೆ ಕಾರಣ ಹಿಂದೆ ಅನುಭವಿಸಿರುವ ನೋವು.. ಈ ನೋವೇ ಇವರ ಆತ್ಮ ವಿಮರ್ಶೆಗೆ ಕಾರಣ... 👌👍
@raghuvishnu2562Ай бұрын
ಯಮುನಾ ಅವರೆ ನಿಮ್ಮ ಕನ್ನಡ ಭಾಷೆ ಬಹಳ ಇಷ್ಟ ಆಯ್ತು.
@Arjun_Photography0800Ай бұрын
ಮಾರಾಯ ಆಕೆ ಕನ್ನಡತಿ, ಅದಕ್ಕೆ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ.
@satheshsathesh1802Ай бұрын
ಯಮುನ ರವರೆ,ನೀವು ತೆಲುಗು ಮಾತಾಡೋದು ನೋಡಿದ್ದೆ, ಈಗ ನೀವು ಕನ್ನಡ ಮಾತಾಡೋದು ಕೇಳಿ ತುಂಬಾ ಖುಷಿ ಆಯಿತು.ಜೈ ಕರ್ನಾಟಕ
@Arjun_Photography0800Ай бұрын
ಅವರು ಹುಟ್ಟಾ ಕನ್ನಡತಿ ಸ್ವಾಮಿ, ಹುಟ್ಟಿ, ಬೆಳೆದಿದ್ದು ಬೆಂಗಳೂರಿನಲ್ಲಿ.
@VeenamahadeshАй бұрын
Mam ನೀವು ಸೌಂದರ್ಯ ಮೇಡಂ ಅದ್ಭುತ ಕಲಾವಿದೆಯರು ಆದರೂ ಕನ್ನಡದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲ ನೀವು ನಮ್ ಕನ್ನಡದವರು ಎಂಬ ಹೆಮ್ಮೆ ಇದೆ mam your really great mam
@rakeshrocky3575Ай бұрын
1:36 ನಮ್ಮ ನಮ್ಮ ಮನಸ್ಸೆ ನಮಗೆ ದೇವರು. ಇನ್ಯಾವ್ದೂ ಅಲ್ಲ, ಇನ್ಯಾರೂ ಅಲ್ಲ. - ಕುವೆಂಪು
@vedamsupply6644Ай бұрын
Rajesh, ಒಬ್ಬೊಬ್ಬರ podcast ನಲ್ಲೂ ಒಂದೊಂದು ಕಲಿತಾ ಇದೀನಿ. ಯಮುನಾ ಅವರು ಹೇಳಿದ ಹಾಗೆ ನಮ್ಮ ಮನಸ್ಸು ಯಾವುದಕ್ಕೆ trigger ಆಗಬೇಕು ಅಂತ ನಾವೇ ನಮಗೆ direct ಮಾಡಬೇಕು. ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ.
@nishasuhas8805Ай бұрын
She s very true n perfect in terms of spirituality and parenting.... Grt motivation.. Not feeling lik a heroine or actress but feeling like a motivational n transforming speech ❤❤❤❤❤❤👏🏻👏🏻👏🏻👏🏻🙏🏻🙏🏻🙏🏻
@meeallarichinnari2325Ай бұрын
True!!💯
@Jishnu246Ай бұрын
Idanne kannadadalli heli nodona
@mynakumaris1400Ай бұрын
ತುಂಬಾ ಚೆನ್ನಾಗಿದೆ ಬಸವಣ್ಣ ವಚನ ಹೇಳಿದ್ದಿರಿ. ಆದರೆ. " ಇದಿರ ಹಳಿಯಲು ಬೇಡ" 🙏🙏
@shantharavikumar6954Ай бұрын
ಎಲ್ಲೆ ಇದ್ದರು ನಮ್ಮ ಕನ್ನಡ ವನ್ನು ಮರೆತಿಲ್ಲ ಬಹಳ ಸಂತೋಷವಾಯಿತು ❤❤
@nagarajmandya269716 күн бұрын
ಎಲ್ಲಾ ಪೋಷಕರು, ಯುವಕರು, ದಯವಿಟ್ಟು ಈ ಮಹಾತಾಯಿಯ ಅನುಭವದ ಮಾತುಗಳನ್ನು ಕೇಳಿ ಅನುಸರಿಸಲು ಪ್ರಯತ್ನಿಸೋಣ 🙏🙏🙏🙏
@BirdsmealsАй бұрын
Impressed... Bcz when anchor is questioning or reacting, her reply like hmm hmm feels like she is speaking with the listener/us only..
@VijayShivaprasadramanagaraАй бұрын
ಇಷ್ಟು ವರ್ಷ ಆದ್ಮೇಲೆ ಅದೇ ಸುಂದರತೆ ವಾವ್ ವಾವ್ ನಿರರ್ಗಳ ಕನ್ನಡ ಆಧ್ಯಾತ್ಮಿಕತೆ ಬಹಳ ಅರ್ಥಪೂರ್ಣ
@varshith-qd5pmАй бұрын
She completely changed my perspective of her. I initially clicked on the video because of the thumbnail, but her insightful thoughts truly stood out. She has earned my respect. Thank you for bringing her on for the interview….
@ka-esports4203Ай бұрын
ಯೇಸು ಚೆನ್ನಾಗಿ ಬಸವಣ್ಣ ನಾ ವಚನವನ್ನು ಕನ್ನಡದಲ್ಲಿ ಹೇಳಿದ್ದೀರ ನಿಮ್ಮ ಮಾತು ಕೇಳುವುದೇ ಚೆಂದ❤❤❤❤😊
@shankarhindu4272Ай бұрын
ಮೇಡಂ ನಿಮ್ಮ ಚಿನ್ನ ಮೂವಿ ಬಂದಾಗ ನಾವಿನ್ನು ಚಿಕ್ಕ ಮಕ್ಳು.... ಆಗ ಆ ಮೂವಿ ನಲ್ಲಿ ನೀವು ಹೇಗಿದ್ರೋ ಈಗ್ಲೂ ಹಾಗೆ ಇದ್ದಿರಲ್ಲ.... 👌
@prabhavatihiremath6335Ай бұрын
ಬಸವಣ್ಣನವರ ವಚನ ನಿಮ್ಮ ಬಾಯಿಯಲ್ಲಿ...ಕೇಳಿ ತುಂಬಾ ಖುಷಿಯಾಯಿತು
@tharadevi1303Ай бұрын
ಎಷ್ಟು ಚಂದ ಕನ್ನಡ ಮಾತಾಡ್ತೀರಿ ❤❤
@bhavyasbhuvana5381Ай бұрын
This is the best interview I ever seen sir thank u soooo much yamuna mam super nivu
@TeamAnandАй бұрын
Omg. She is very very fluent in Kannada. Very beautiful actress too❤❤❤ Thanks Rajesh sir after long time avrna karsiddakke.
@rajuparabat2410Күн бұрын
ಯಮುನಾ ಮೇಡಂ ನಿಮ್ಮ ಮಾತು ಒಂದೊಂದು ಮುತ್ತು ಪೋಣಿಸಿದಷ್ಟು.....ಮುದ್ದಾಗಿವೆ. ದಯವಿಟ್ಟು ಯಮುನಾ ಅವರ ಎಪಿಸೋಡ್ ಸ್ವಲ್ಪ ಸ್ಕಿಪ್ ಮಾಡದೆ ನೋಡಿ ಎಂತ ಅದ್ಭುತವಾದ ಮಾತುಗಳು...... rajesh sir ನಿಮಗೆ ಕೋಟಿ ಕೋಟಿ ಧನ್ಯವಾದಳು.. ಇವರ ಎಪಿಸೋಡ್ ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ತುಂಬಾ ಉಪಯುಕ್ತವಾದ ಮಾಹಿತಿ ಇದೆ.
@shankergouda5610Ай бұрын
Rajesh Sir yamuna madam interview is very motivational speech thanks sir
@vinay1988febАй бұрын
The way Mr. Rajesh conducts interview is actually awesome
@BhavyaShree-b8tАй бұрын
I felt very good by watching this video..... thankyou sir for inviting the yammuna mam..❤
@MitunjivaАй бұрын
Lovely show bro keep rocks by good qns with settle way.... Good anchoring especially this episodes madam realy great maturity with resect towards our Kannada even wt ever achieved wr ever😘🥰👌👌
@geetab616Ай бұрын
ತುಂಬಾ ಖುಷಿಯಾತು ಮೇಡಂ ನಿಮ್ಮ ಕನ್ನಡ ಮತ್ತೆ ಕನ್ನಡದಲ್ಲಿ ಅಭಿನಯ ಮಾಡಿ ❤❤
@prabhavatihiremath6335Ай бұрын
ನಿಮ್ಮ ಕನ್ನಡ ಮಾತು ತುಂಬಾ ಸೊಗಸಾಗಿದೆ....❤
@roopaaanekal3560Ай бұрын
Tq..Rajesh avre..for bringing Yamuna ma'am ❤..Still she looks so young and inspiring personality..wonderful conversation..so much to learn from her about life.happy to see her in kannada ❤podcast...last one second..about Rajkumar Sir..😍waiting for part2.. 😊
Loved your words and your kannada and parenting, divinity ❤
@rakeshrocky3575Ай бұрын
6:25 ನಮ್ಮಲ್ಲಿ ಬರುವ ಪ್ರತಿ ಆಲೋಚನೆಯು ಒಬ್ಬರಿಗೆ ಬೆಳಕು ಕೊಡುವತರ ಇರಬೇಕೆ ಹೊರತು ಒಬ್ಬರನ್ನು ಕತ್ತಲ ಕೋಣೆಗೆ ತಳ್ಳುವತರ ಇರಬಾರದು..
@SumaMudenagudiАй бұрын
One of the best podcast Yestu channagi meditation bagge helidare yellaru nodale beku e podcast n thank you Rajesh sir ❤
@Dimpu-fu8goАй бұрын
Yamuna mam we ❤ u as a person. U r too spiritual , inspiring. Plz spread your knowledge more
@krishnakamath4203Ай бұрын
"Moddada mareyalli "("shivanna Hero) movie .... excellent performance
@pradeepnaryan1917Ай бұрын
Such a wonderful session for life transformation. Thank you for this video.
@chandanms7351Ай бұрын
ಮೇಡಂ ನೋಡಿ ಅವರ ಮಾತು ಕೇಳಿ ತುಂಬಾ ಖುಷಿಯಾಯ್ತು ರಾಜೇಶ್ ಸರ್ ಥ್ಯಾಂಕ್ಯೂ😊
@roopagowda2348Ай бұрын
Vow so cute.. best episode..her talks in kannada really gre❤
@lakshminarayan6402Ай бұрын
Very helpful interview tq mam
@ashak5585Ай бұрын
This is the best interview thank u so much yamuna mam super nivu
@Dimpu-fu8goАй бұрын
Tq Rajesh sir for having beautiful soul in your show
@kavyaarjun459Ай бұрын
Very useful podcast.. thank you so much sir
@gubbacchi10Ай бұрын
Still looks sooo young & refreshing. Very good interview
@gkkannada6536Ай бұрын
ರಾಜೇಶ್ ನಿಮ್ಮ ಧ್ವನಿ ತುಂಬಾ ಮಾದಕವಾಗಿದೆ😊😊 ಬೆಳದಿಂಗಳ ಬಾಲೆ ರೀತಿಯಲ್ಲಿ ಬೆಳದಿಂಗಳ ಚೆಲುವಾ ಎಂಬ ಚಿತ್ರ ಮಾಡಿದರೆ ಧ್ವನಿ ನಿಮ್ಮದೇ ಸೂಕ್ತ😂😂❤❤
@raghavendrakariswami1314Ай бұрын
yamuna madam nanna school day crush 🥰. Ivatthu ivara kannadada interview nodi thumba ista aythu. Love you mam in spiritual kuda ❤❤
@apeksha.bapekshaacharya1975Ай бұрын
ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಮಾತು ನನ್ನ ಮನಸ್ಸು ಬದಲಾವಣೆ ಮಾಡಿತು ಧನ್ಯವಾದಗಳು 🙏🙏
@jayaraj5894Ай бұрын
Super fantastic good 100% true mam ನನ್ನ ಜೀವನದಲ್ಲಿ ಕಷ್ಟ ಇದೆ ನನಗೆ ಮೋಸ ಮಾಡಿದ್ದಾರೆ ನೀವು ಹೇಳುತ್ತಿರುವ ಎಲ್ಲಾ ಮಾತುಗಳು ಸಹ ನನ್ನ ಜೀವನಕ್ಕೆ ಹತ್ತಿರವಾಗಿದೆ ನೀವು ಮೇಲೆ ತಿಳಿಸಿರುವ ಎಲ್ಲಾ ಮಾತುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ನಾನು ಬದುಕಲು ಪ್ರಯತ್ನಿಸುತ್ತೇನೆ ತುಂಬಾ ತುಂಬಾ ಖುಷಿಯಾಯಿತು ಒಳ್ಳೆಯ ಪಾಠ ಕಳಿಸಿದ್ದೀರಾ ರಿಯಲಿ ಐ ಲವ್ ಯು ಮ್ಯಾಮ್ ಐ ಲವ್ ಯು🎉🎉🎉🎉❤❤❤❤❤❤ ಧನ್ಯವಾದಗಳು ಮ್ಯಾಮ್ ಧನ್ಯವಾದಗಳು
Tx u so much rajesh sir from last 3 days back i had thought about this interview but istu bega agutte anta expect madiralilla tx u so mu h sir
@NandhusPassionАй бұрын
Waiting for continued part ❤❤❤❤ iam a big fan of yamuna maam❤
@manninamaga-s8s28 күн бұрын
she one of the beautiful and down to earth person
@shreyashreya4676Ай бұрын
Wow, yest muddagi kannada matadtare. It's very interesting to listen to her speak....
@DarurBasavarajАй бұрын
ನಾವು ಕನ್ನಡಿಗರು ನಿಮ್ಮನ್ನು ಮರೆತು ತಪ್ಪು ಮಾಡಿದ್ದೆವೆ.....
@Abhi-rx1tkАй бұрын
Wow!!!! Such a beautiful video with good information... Life is full of challenges its all depend on how we take it and try to balance it. Thanks Mam for sharing such a great life experience... And thanks to Rajesh sir to bring such a nice video.🙏🙏
@syediqbal7419Ай бұрын
Tumba fast matadtira ❤❤❤❤❤adru Kannada tumba chenngi matadtira ❤❤❤❤❤❤❤❤❤mansu chennagirbeku right ❤❤❤❤❤❤❤❤❤❤
@samprocessesАй бұрын
Hi Rajesh. Started to like your attitude. You are letting your hosts talk very well and quite comfortable. You are a great listener. Keep it up. 🎉 Sam from Bangalore
@seenanaika4333Ай бұрын
50ne episode special persion yamuna mam congrats Hi mam elaa unnaru bagunnara meeru kannada chaala chaala andanga matlayadyaru ❤mam Prastuta life bagge tumba chennagi vivarisiddira
@ravindrahk8676Ай бұрын
ಧನ್ಯವಾದಗಳು...ಯಮುನ ಅವರೆ. ನಿಮ್ಮ ಅನುಭವದ ಮಾತು ಕೇಳಿ.
@JanapadaSogadu2024Ай бұрын
Strong lady… Inspiring ❤
@SongsofVijayashreeАй бұрын
Ma’am u r a real heroine of life ..❤️and a senior soul .. felt very happy u know about our siddeshwar swamiji ..🙏🏻😇great thoughts..
Super super historical best video sister ❤ congratulations ❤ it is very very useful for all world ❤ congratulations ❤ sister ❤
@Praneeta-w5rАй бұрын
Very useful episode..
@deepamg4830Ай бұрын
One of the best interview
@KohliAnushkafan9945Ай бұрын
ಯಮುನಾ 🫶 ಮಾಮ್ ಸೋ ಬ್ಯೂಟಿಫುಲ್ ಅಂದಗಾತಿ 🦋🌍💙💚💜 ನಿಮ್ಮ. ಮೂವಿ. ಎಲ್ಲ. ನೋಡಿದ್ವಿ ಚಿನ್ನ. ❤ ನಿಮ್ಮ ಚಿಕ್ಕ ಮಗಳು ತುಂಬಾನೇ ಮುದ್ದಗಿದರೆ ಸೋ ಕ್ಯೂಟ್ ಫ್ಯಾಮಿಲಿ 🫶💙💚💜
@prabhakarbhat8999Ай бұрын
Much More INSPIRED, memorable session. Always GRATEFUL.
@DharaneeshKHАй бұрын
She is so pretty even at this age !! Wow .. happy contented soul. And how well and fast she speaks 👌 dint know she was a kamnadiga !! She speaks such good Kannada and she is so simple and very cute .. god bless her and her family 🙏 such a nice soul. Lots of love and happiness to Yamuna madam 👍
@kavitha8110Ай бұрын
Life bagge yestu chennagi yeludru, motivation bagge thumba chennagi thilskotru ,wow super very interesting episode Rajesh sir
@nagarajRamaswamyАй бұрын
gowdre the best interview with my crush yamuna mam
@santoshiblock5911Ай бұрын
Hard to find this kind of maturity … From show biz… That too with a mine of pretty-ness 🙏
@ranjithbl9926Ай бұрын
supper ma'am, u knew really what life is. 🎉
@ramsanjeevgowda9599Ай бұрын
Thanks for your Kannada.
@venkateshy7418Ай бұрын
Very instreing episode 💐🌹💐
@deepthidimpy3038Ай бұрын
She did not even aged a bit❤
@roopa.kadama7287Ай бұрын
ಎಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಾರೆ ಕನ್ನಡದಲ್ಲಿ ಆಕಾಶಗಳು ಹೆಚ್ಚಾಗಿ ಸಿಗಲಿ ನಿಮ್ಮನ್ನು ತೆರೆಯ ಮೇಲೆ ನೋಡಲು ತುಂಬಾ ಇಷ್ಟ ಪಡ್ತೀವಿ ಯಮುನಾ ಮೇಡಂ ನಿಮ್ಮ ರೋಜಿ ಕ್ಯಾರೆಕ್ಟರ್ ತುಂಬಾ ಇಷ್ಟ ನಮಗೆ.
@SripriyacheluvarajАй бұрын
ಅವರ ಮಾತೃ ಭಾಷೆ ಕನ್ನಡ ❤
@deepakJujjuriАй бұрын
Evara matrubashe Telugu
@tharatharathara9599Ай бұрын
ಒಳ್ಳೆ ಮಾತು ಮೇಡಂ 🙏🏻ಥ್ಯಾಂಕ್ಸ್ ಧ್ಯಾನ ಅದ್ಭುತವಾದ ಶಕ್ತಿ ಮೇಡಂ.