ಸ್ಮಾರ್ತ ಸಂಧ್ಯಾವಂದನೆಯಲ್ಲಿ ಕೆಲವು ಮಂತ್ರಗಳನ್ನು ಹೊರತುಪಡಿಸಿ, ತಮ್ಮ ಈ video, ಈಗಿನ ಮಕ್ಕಳಿಗೆ ಸಂಧ್ಯಾವಂದನೆ ಕುರಿತು ಜಾಗೃತಿ ಮತ್ತು ಪ್ರೇರಣೆ ಮೂಡಿಸುವಲ್ಲಿ ಒಳ್ಳೆಯ ಪ್ರಯತ್ನ. ಧನ್ಯವಾದಗಳು 🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@SudhindraJoshi-vp3mn2 ай бұрын
Please send Sankshpth pooja paddati
@harishgkulkarni51806 ай бұрын
🙏 ಹೀಗೆ ಸಂಕ್ಷಿಪ್ತ ದೇವರು ಪೂಜೆ ಹೇಳಿ, ತುಂಬಾ ಉಪಕಾರ ಆಗುತ್ತೆ . ಗೊತ್ತಿಲ್ಲದವರು ಕೊನೆಯ ಪಕ್ಷ ಇಷ್ಟು ಸರಳ ಇದೆಯಾ ಅಂತ ಕಲಿಯಬಹುದು ಅಂತ ಅನಿಸಿಕೆ.🙏🙏
@CautiousMind6 ай бұрын
ದೇವರ ಪೂಜಾ ವಿಧಾನ ಕುರಿತಾದ ವೀಡಿಯೋಗಳು ಇಲ್ಲಿವೆ. ದಯವಿಟ್ಟು ನೋಡಿ. ಹಾಗೆಯೇ ಧಾರ್ಮಿಕ ವಾತಾವರಣ ಹಾಗೂ ಸಂಸ್ಕಾರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವೀಡಿಯೋಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ kzbin.info/www/bejne/f6S0Ymlrl7Cmi7M kzbin.info/www/bejne/eWbGaXaoqK2fg7M kzbin.info/www/bejne/r6a1m5qjhbOUoMU kzbin.info/www/bejne/naKriHp8hZimbsU
@harishgkulkarni51806 ай бұрын
🙏🙏
@rp23br3 ай бұрын
Please
@subramanyag1975 Жыл бұрын
ಬಹಳ ಚೆನ್ನಾಗಿ ಸಂಧ್ಯಾ vandana method ಹೇಳಿರುವುದಕ್ಕೆ ಧನ್ಯವಾದಗಳು.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@ullasgowda8824 Жыл бұрын
I m non brahmin but I love bramhins activities it's good for health 😊😊👌👌👌
@mukundkulkarni4905 Жыл бұрын
🙏🙏🙏 .
@akkiaaa Жыл бұрын
Lol what bullshit, 90% of Brahmins have diabetes,
@chandramohan6502 Жыл бұрын
GOWDRE Aayassu Aaro gyaa Annodu yaargu Go ttaagde Baritte Hogut te Aatma Dhyarya Muk hya Antaa Vinoba Bhav e Heliddu Nanage Nena pu Ide Vinoba Hesru ke lideera
@mandalamanemahesh1117 Жыл бұрын
Gowdre ನಿಮ್ಮ ಮನುಷ್ಯ ಮನುಷ್ಯರ ಬಗ್ಗೆ ಇರುವ ಗೌರವಕ್ಕೆ ನನ್ನ ಗೌರವಪೂರ್ವಕ ನಮನಗಳು
@ullasgowda8824 Жыл бұрын
@@mandalamanemahesh1117 nithya karma samskara arogyakke Olledhu namma yalla hindu bandhavaru varnashrama paddhathi bittu yallaru vaidhika parampara belskondre hindu darma prapancha ne haaluthe annodhu nanna abhipraya
@kintavedas3710 Жыл бұрын
A simple 10 min sandhya vandhana practise proves miraculously uplifting. ❤🙏🏼❤️ Thank you dear purohitji
@CautiousMind Жыл бұрын
You are most welcome. We request you to please share this video and support us in our Dharmic efforts.
@prasannadeshpande94753 ай бұрын
Acharya re, Tumba Chennagi heli kottiddiri, Nimge koti pranamgalu 🙏
@CautiousMind2 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರಿಗೆ ಇದನ್ನು ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ - kzbin.info/aero/PL4SRID_LE-EAYccajIzVzztmXbd7W00hV ತಾವು ಗಮನಿಸಬಹುದು. - ಕಾಷಿಯಸ್ ಮೈಂಡ್ ತಂಡ.
@drprasadbhat7058 Жыл бұрын
ಉಪಯುಕ್ತ ಮಾಹಿತಿ. ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ❤
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@shantharamshenoy561621 күн бұрын
ವೈಷ್ಣವ ಸಂಪ್ರದಾಯ
@nalinahsnalinahs84192 ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಒಳ್ಳೆಯ ರೀತಿಯಲ್ಲಿ ಹೇಳಿ ಕೊಟ್ಟಿದ್ದೀರಾ ನಮ್ಮದೊಂದು ಪ್ರಶ್ನೆ ಇದೆ ಬೆಳಗಿನ ಸಂಧ್ಯಾ ವಂದನೆಯಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ಸಾಯಂಕಾಲದಲ್ಲಿ ಯಾವ ದಿಕ್ಕಿಗೆ ಕುಳಿತುಕೊಳ್ಳಬೇಕು ದೇವರ ಮನೆಯಲ್ಲಿ ಕುಳಿತು ಸಂಧ್ಯಾವಂದನೆ ಮಾಡಬಹುದಾ ದಯವಿಟ್ಟು ಉತ್ತರಿಸಿ 🙏🙏🙏🙏🙏🙏🙏
@vijayendrabagalkot14093 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ಧನ್ಯವಾದಗಳು.
@CautiousMind2 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರಿಗೆ ಇದನ್ನು ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ - kzbin.info/aero/PL4SRID_LE-EAYccajIzVzztmXbd7W00hV ತಾವು ಗಮನಿಸಬಹುದು. - ಕಾಷಿಯಸ್ ಮೈಂಡ್ ತಂಡ.
@venkateshmurthy9752 Жыл бұрын
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@bizvedios6 ай бұрын
ತುಂಬಾ ಉಪಯುಕ್ತವಾಗಿದೆ. ಧನ್ಯವಾದ
@CautiousMind6 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಧಾರ್ಮಿಕ ವಾತಾವರಣ ಹಾಗೂ ಸಂಸ್ಕಾರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@magadiranganatha4179 Жыл бұрын
ನಮಸ್ಕಾರ 🙏 ಚೆನ್ನಾಗಿ ವಿವರಣೆ ನೀಡಿದ್ದಾರೆ. ಧನ್ಯವಾದಗಳು 🌹
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@sadanandkulkarni7774 Жыл бұрын
ಧನ್ಯವಾದಗಳು ಗುರುಗಳೆ
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@dr.sreedharajois97475 ай бұрын
ಉತ್ತಮ ವಿವರಣೆ, ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು.
@CautiousMind5 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಈ ವೀಡಿಯೋದ ಮುಂದಿನ ಭಾಗ ಇಲ್ಲಿದೆ - kzbin.info/www/bejne/jJ2zmnxni7iijZosi=0Dk4s_sz9SwdMtFO ಹಾಗೆಯೇ, ಸಂಪೂರ್ಣ ಸಂಧ್ಯಾವಂದನೆಯ ವೀಡಿಯೋ ಇಲ್ಲಿದೆ kzbin.info/www/bejne/q3e4iqOdrauklaM kzbin.info/www/bejne/qXi5maVtrq6jrrM kzbin.info/www/bejne/roXapmSedtF_mLM kzbin.info/www/bejne/pXnai6SCn5Kqr7c kzbin.info/www/bejne/nqnCqmypmbSCbqc ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@vitthalpawar-u8t Жыл бұрын
ಚನ್ನಾಗಿ ಮೂಡಿಬಂದಿದೆ ಗುರು.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@munikrishnarajuraju9822 ай бұрын
ವಿಶ್ವ ಶಾಂತಿ ಕಾರ್ಯದಲ್ಲಿ ಸಪಲವಾಗಲಿ ಎಂದು ಬಯಸುವೆ. ಓಂ ಶಾಂತಿ.
@CautiousMind2 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ಗಮನಿಸಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@somasundarap.k5925 Жыл бұрын
Sandhya vandana, well explained. Inspiring, thank you gurujii.
@CautiousMind Жыл бұрын
Thanks a lot. Please share this video to the people who are interested.
Thanks for making this video. Many wanted to know the correct way of sandhyavandhana... Priceless video hope many will use this as bench mark and do daily sandhyavandhane.
@CautiousMind6 ай бұрын
Thanks a lot. We will communicate your opinion to Acharya Vikrama Simha. Request you to please share the video with the interested people. Thanks - Cautious Mind.
@acharyadrmuralidhar1008 Жыл бұрын
Acharya re dhanyawad galu. Dr murali
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@sasukevardhan1778 Жыл бұрын
ಮಂತ್ರಗಳು ಸಂಸ್ಕೃತ ಭಾಷೆಯಲ್ಲಿರಚಿತವಾಗಿರುವುದರಿಂದ ಹಾಗೂ ಅತ್ಯಂತ ಶಕ್ತಿಯುತವಾಗಿರುವುದರಂದ ಭಾಷೆಯನ್ನು ಕಲಿತು ಆಚರಣೆ ಮಾಡುವದು ಅರ್ಥತಿಳಿದು ಮಾಡುವುದು ಸೂಕ್ತ ಹಾಗೂ ಪ್ರಯೋಜನಕಾರಿ
@nagabhushanhu8136 Жыл бұрын
Danyavada gurugi 🙏🏻🙏🏻🙏🏻
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರಿದ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@sharadasharada6902 Жыл бұрын
🙏🏻🙏🏻🙏🏻🙏🏻thank you Mattashtu namma dharmacharaneyu ellarigu tiliyali namagantu tilidukolluva hambalavide.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@adinarayanamurthy8092 Жыл бұрын
Now a days very rear such viedo it is very usefull to practice or comparing his sandavandana and corect it Tqu guruji
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@dr.g.p.murthyadvocate7977 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ.. ಅಭಿನಂದನೆಗಳು.. ಸಂದ್ಯಾ ವಂದನೆಯಲ್ಲಿ ನೀವು ಹೇಳಿದ ಶ್ಲೋಕ ಮತ್ತು ಮಂತ್ರಗಳ ಬರವಣಿಗೆ ಅಥವಾ ಮುದ್ರಿತ ಪ್ರತಿಯನ್ನು ದಯಮಾಡಿ ಶೇರ್ ಮಾಡುವಂತೆ ಕೋರುತ್ತೇನೆ.. 🙏
@shreevatsadesai5131 Жыл бұрын
ಚೆನ್ನಾಗಿ ಮೂಡಿ ಬಂದಿದೆ 💯🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo ತಾವು ನಮ್ಮ ಮೊಬೈಲ್ ನಂಬರ್ 73493 14205 ಗೆ ವಾಟ್ಸಾಪ್ ಮೆಸೆಜ್ ಕಳುಹಿಸಿ. ಸಂಧ್ಯಾವಂದನೆಯ ಸಾಹಿತ್ಯ ಕಳುಹಿಸುವ ಪ್ರಯತ್ನ ಮಾಡುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@Raju-eo3tjАй бұрын
Superb 🎉🎉🎉 chenagi explain madidre
@Raju-eo3tjАй бұрын
Channel name traditional anisililla.sorry to say.but I feel so.i like your way of telling.
@BAVPATHY Жыл бұрын
Very good sandyavandane explanation 👏
@CautiousMind Жыл бұрын
Thanks for the appreciation. The second part of this video is here kzbin.info/www/bejne/jJ2zmnxni7iijZo
@VitthalDeshpande-h1s8 ай бұрын
Need of the time Thank you very much
@CautiousMind8 ай бұрын
ವಂದನೆಗಳು.
@santoshkumardosapati726610 ай бұрын
ಧನ್ಯವಾದಗಳು🎉
@CautiousMind10 ай бұрын
ವಂದನೆ. :-)
@pralhadkulkarni9220 Жыл бұрын
Very nicely explained.Thanks for guiding.🙏🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@Shreeshkumar-xl7wd Жыл бұрын
ಆಚಾರ್ಯರಿಗೆ ಅಭಿನಂದನಾ ಪೂರ್ವಕ ನಮನಗಳು.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@bhagavanps2692 Жыл бұрын
ಅಪೂರ್ಣವಾಗಿದೆ... 🙏🎉
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@PrasadPrasad-ce9vz Жыл бұрын
Very usefull massage tq sir
@CautiousMind Жыл бұрын
Thanks a lot :-) You may please watch the second part here kzbin.info/www/bejne/jJ2zmnxni7iijZo
@madhavaramanmadhavarao1913 Жыл бұрын
.Namaskharagalu.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@3620ok Жыл бұрын
Thank guruji i downloaded this vedieo i will follow your instruction
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@knnagabhushanasetty5414Ай бұрын
Super explanation
@CautiousMindАй бұрын
Thanks a lot. You may please see more videos of Acharya Vikrama Simha in this link kzbin.info/aero/PL4SRID_LE-EAYccajIzVzztmXbd7W00hV - Team Cautious Mind
@srinivaskvhebbar21435 ай бұрын
ಚೆನ್ನಾಗಿದೆ
@CautiousMind5 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@gurunatha18622 ай бұрын
ಹಾಗೇಯೇ ಆಚಮನ ಮಾಡಲು ಪ್ರಾರಂಭ = ಓಂ ಆತ್ಮನೇ ಸ್ವಾಹಾ , ಅಂತರಾತ್ಮನೇ ಸ್ವಾಹಾ , ಪರಮಾತ್ಮನೇ ಸ್ವಾಹಾ , ಓಂ ಶ್ರೀ ಪರಬ್ರಹ್ಮಣೇ ನಮಃ ಎಂದು ಅಭ್ಯಾಸ ಮಾಡಿಸಿದ್ದರು ನನ್ನ ಹಿರಿಯರು .
@rajeevalochana5546 Жыл бұрын
Very good sandyavandana thank 🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@venugopalbn007 Жыл бұрын
ಅದ್ಭುತ ಸರ್ 🎉🎉
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@ananthj7709 Жыл бұрын
Well done it is really helpful for the present generation
@CautiousMind Жыл бұрын
thanks for your feedback
@ManiKanta-fc5et9 ай бұрын
Dilly poja vedana book hele sir
@prabhakarha8359 Жыл бұрын
Perfectpronciation, thanq sir
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರೆದ ಭಾಗ ಇಲ್ಲಿದೆ - kzbin.info/www/bejne/jJ2zmnxni7iijZo
@sarojasrinivas9090 Жыл бұрын
🎉Thank you very much for the information.🎉
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@saiprasad3553 Жыл бұрын
Thank you very much it helps me a lot
@CautiousMind Жыл бұрын
You're welcome!
@v.b.kulamarva2034 Жыл бұрын
ಆಚಮನ ಮಾಡುವಾಗ "ಓಂ ಋಗ್ವೇದಾಯ ಸ್ವಾಹಾ , ಓಂ ಯಜುರ್ವೇದಾಯ ಸ್ವಾಹಾ , ಓಂ ಸಾಮವೇದಾಯ ಸ್ವಾಹಾ" ಎಂಬುದಾಗಿ ಉಚ್ಚರಿಸಲು ನಮ್ಮ ಗುರುಗಳು ಕಲಿಸಿದ್ದಾರೆ!
@prasadhebbar3378 Жыл бұрын
Yes sir it's also right I also do same
@irsukeshsukesh1689 Жыл бұрын
ಸ್ಮಾರ್ತ, ವೈಷ್ಣವ ಪದ್ಧತಿ ಬೇರೆ ಇರುತ್ತದೆ,
@sripathya3863 Жыл бұрын
ಅವರು ವೈಷ್ಣವ ಸಂಪ್ರದಾಯ ನೀವು ಸ್ಮಾರ್ತ ಸಂಪ್ರದಾಯ ಸರ್
@prasadhebbar3378 Жыл бұрын
@@sripathya3863 sir I am madhva Brahmana
@santoshdindawar1299 Жыл бұрын
Instead of smarta vaishnav confusion please go through respective grihya sutras of your Veda shakha.
@varadarajuh.c3791 Жыл бұрын
Very useful video Guruji. Thank you.
@CautiousMind Жыл бұрын
You are most welcome. The second part of video is here. You may please watch kzbin.info/www/bejne/jJ2zmnxni7iijZo
@hanumantharaovedamba9952 Жыл бұрын
Thanks,to u sir. Good
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರೆದ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@udayakaranth6381 Жыл бұрын
ಚನ್ನಾಗಿ ಇದೆ 🙏🏽🙏🏽🙏🏽
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@shivaswamykr7802 Жыл бұрын
Excellent presentation.
@ashokkulkarni6532 Жыл бұрын
V. Good. Nicely presentation
@CautiousMind Жыл бұрын
Glad you liked it!
@tubeinfoful Жыл бұрын
Very good ideals of performance thanks for your support
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@ashashenoy4677Ай бұрын
Super Vlog 🙏🙏
@CautiousMindАй бұрын
Thanks a lot. You may please see more videos of Acharya Vikrama Simha in this link kzbin.info/aero/PL4SRID_LE-EAYccajIzVzztmXbd7W00hV - Team Cautious Mind
@vasudevamurthyms1930 Жыл бұрын
very good information thanks
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರೆದ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@aratideshpande109 Жыл бұрын
Sir very well explained.... thank you
@CautiousMind Жыл бұрын
thanks for your feedback
@jayanandrao3455 Жыл бұрын
Very good presentation💐🙏 Great 🙏💐
@CautiousMind Жыл бұрын
thanks for your feedback
@prakash.shettyudupikaradvo381711 ай бұрын
Thanks a lot...
@CautiousMind11 ай бұрын
Most welcome!
@kishorbedrupane3840 Жыл бұрын
🙏🙏 OM NAMO SHREE LAXMINARASIMAYA NAMAHA 🙏🙏
@CautiousMind Жыл бұрын
Thanks a lot :-) You may please watch the second part here kzbin.info/www/bejne/jJ2zmnxni7iijZo
@achaltn Жыл бұрын
nice work we all support our roots
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@thirumalacharkstdc4353 Жыл бұрын
I am happy sir good things
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@lakshmirmahesh7555 ನೋಡಮ್ಮ, ಸಾರ್ವಜನಿಕವಾಗಿ ವೈದಿಕ ವಿಚಾರವನ್ನು ಹೇಳಿದಾಗ ವೈದಿಕ ವಿರೋಧಿಗಳು ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಿಸಿದ್ದಾರೆ.ಅದಕ್ಕಾಗಿ ಹೇಳಿದ್ದು. ಗಾಯತ್ರಿ ಮಂತ್ರವನ್ನು ಗಟ್ಟಿಯಾಗಿ ಉಚರಿಸ ಬಾರದು ಎಂಬುದಷ್ಟೇ ಅರ್ಥ.
@adityahegde416722 күн бұрын
@lakshmirmahesh7555 Upāṃśu (उपांशु) refers to “repeating mantras in a low voice” which represents one of the three aids in doing Japa (repetition of mantras), according to the fourteenth chapter of the Jayākhyasaṃhitā: a Pāñcarātra Āgama text composed of 4500 verses in 33 chapters dealing with topics such as mantra (formulas), japa (repetitions), dhyāna (meditations), mudrā (gesticulations), nyāsa (concentrations) etc.-Description of the chapter [japa-vidhāna]:-[...] There are three aids to doing japa-repetitions-employing a rosary [akṣamālā], saying them aloud [vācika] or by repeating them in a low voice [upāṃśu]-and each of these is of varying value depending upon the motives of the aspirant (1-5a). The akṣamālā-rosary is then described and its uses discussed (5b-76a, 90-95a), whereupon the narrative turns to consider what determines which mantras under various circumstances should be employed for japa (766-89).
@anandchitgopkar Жыл бұрын
Very well explained thanks 🙏
@CautiousMind Жыл бұрын
thanks for watching
@keshavamurthy1438 Жыл бұрын
ಜೈ ಗುರುದೇವ್
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರೆದ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@NarendraRamaswamy-dq5ie Жыл бұрын
Plz do more such videos, thank you
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@lakshmipathi3388 Жыл бұрын
Yr int is highly loudable commended hats off Yr encouragement.
@dimensionarchitects4500 Жыл бұрын
Thanks sir
@lakshmipathi3388 Жыл бұрын
Guruji, why u got this to Yr mind! AnywY hats off very well explained.
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@vijaynarayana8869 Жыл бұрын
I love sandya vandana gurudeva Narayana gowda
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@fingeranand70733 ай бұрын
ಗುರುಗಳೇ ವಂದನೆ ಗುರುಗಳೇ
@arunn9103 Жыл бұрын
Deep Respects 🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@iosuser1174 Жыл бұрын
Brilliant sir
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@rajendrajammihal9027 Жыл бұрын
Very nice
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@arunamurali803 Жыл бұрын
🙏 ಹೀಗೆ ಸಂಕ್ಷಿಪ್ತ ದೇವರ ಪೂಜೆ ಹೇಳಿ
@sheshagiriraok3865 Жыл бұрын
Good initiative.
@CautiousMind Жыл бұрын
ಧನ್ಯವಾದಗಳು. ಇದರ ಮುಂದುವರೆದ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@praveendharwadkar3428 Жыл бұрын
Very useful video, ready recurring with very good explanation. Thank you Guru Ji
@vijayalakshmiml4825 Жыл бұрын
2:01 prapramood
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@AbhyudhayBhat2 ай бұрын
Pls make a detailes video also.. ದಯವಿಟ್ಟು ವಿಸ್ತಾರವಾದ ಸಂಧ್ಯಾವಂದನೆಯ ವಿಡಿಯೋ ಮಾಡಿ
@CautiousMind2 ай бұрын
ನಮಸ್ತೆ, ಈ ಲಿಂಕ್ ನಲ್ಲಿ ವಿಸ್ತಾರದ ಸಂಧ್ಯವಂದನೆಯ ವೀಡಿಯೋಗಳು ಇವೆ - kzbin.info/aero/PL4SRID_LE-EDwzYQQRww2azGZs4wd0cyc - ಕಾಷಿಯಸ್ ಮೈಂಡ್ ತಂಡ.
@yashavanth12 Жыл бұрын
Super
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
ನಮಸ್ಕಾರ, ಸಧ್ಯದಲ್ಲಿಯೇ ಸಂಕ್ಷಿಪ್ತ ಶೋಡಷೋಪಚಾರ ಪೂಜೆಯ ವೀಡಿಯೋವನ್ನು ಸಧ್ಯದಲ್ಲಿಯೇ ಅಪ್ ಲೋಡ್ ಮಾಡಲಿದ್ದೇವೆ. ಧನ್ಯವಾದಗಳು.
@Shubhavarthe Жыл бұрын
Very good 👍
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@b.manjunath.acharyab.manju7416 Жыл бұрын
ಸರಿಯಾದ ರೀತಿಯಲ್ಲಿ ವಿವರಿಸಿದೀರಿ ನಮ್ಮ ತಪ್ಪುಗಳ್ದಲಿ ಸರಿಮಾಡಿ ಕೊಳ್ಳುತೇವೆ ತುಂಬಾ ಉಪಯುಕ್ತ ವಾಗಿದೆ ಸ್ವಾಮಿಗಳೇ
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@gunduraock8358 Жыл бұрын
Super keep it up
@CautiousMind Жыл бұрын
thanks for watching
@ashrithbhat245 Жыл бұрын
Plz put all strotas in kannada or English literature will be added value to your great effort
@CautiousMind Жыл бұрын
thanks for watching and your feedback
@satishnayak8843 Жыл бұрын
Very good presentation🎉
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@chidambarahs1252 Жыл бұрын
Thanks 🙏🙏🙏
@CautiousMind Жыл бұрын
You’re welcome 😊
@Pajju2013.R Жыл бұрын
Good
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@prasadn5808 Жыл бұрын
super
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@lpsudheendralpsudheendra41038 ай бұрын
Super b
@CautiousMind8 ай бұрын
Thanks.
@vijayendrakalasapur Жыл бұрын
🙏🙏ಗುರಗಳೆ ಇದನ್ನು ಬರೆದುಕೊಂಡು ಓದ ಬೇಕಾಗಿದೆ ಹೇಗೆ ತಿಳಿಸಿ ಇ ವಿಡಿಯೋ ಚೆನ್ನಾಗಿದೆ ಧನ್ಯವಾದಗಳು 🙏🙏
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo
@ananthakrishna7083 Жыл бұрын
Thanks
@CautiousMind Жыл бұрын
ಧನ್ಯವಾದಗಳು. ಈ ವೀಡಿಯೋದ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@swaroopasangamesh Жыл бұрын
ಗುರುಗಳ ಪಾದ ಕಮಲಗಳಿಗೆ ಅನಂತ ಅನಂತ ನಮಸ್ಕಾರಗಳು
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo ದಯವಿಟ್ಟು ನೋಡಿ.
@sadhukunder32417 ай бұрын
ಗುರು ರಾಘವೇಂದ್ರ ಸ್ವಾಮಿ
@sharadasharada6902 Жыл бұрын
Ucharaneya tondare iddalli lopa dosha untaguvude
@CautiousMind Жыл бұрын
ಹೌದು. ಹಾಗಾಗಿ ಎಚ್ಚರಿಕೆಯಿಂದ ಮಂತ್ರೋಚ್ಚಾರಣೆ ಮಾಡಬೇಕು. ತಪ್ಪು ಉಚ್ಚಾರಣೆ ಆಗಬಾರದು.
@kumarram71645 ай бұрын
Sai Ram, 🌹👏
@CautiousMind5 ай бұрын
ನಮಸ್ತೆ, ಇದರ ಮುಂದುವರೆದ ಭಾಗ ಇಲ್ಲಿದೆ. kzbin.info/www/bejne/jJ2zmnxni7iijZo ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋಗಳನ್ನು ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.
@sudarshap982 Жыл бұрын
Good information Marjana and mantrachamanada Mantragala kannada arta tilisi plz
@CautiousMind Жыл бұрын
ತಮ್ಮ ಪ್ರಶ್ನೆಗೆ ಧನ್ಯವಾದಗಳು. ಶೀಘ್ರದಲ್ಲಿಯೇ ಮಾರ್ಜನ ಮಂತ್ರಗಳ ಕನ್ನಡದ ಅರ್ಥದ ವೀಡಿಯೋ ಮಾಡಲಾಗುವುದು. ಹಾಗೆಯೇ, ಸಂಧ್ಯಾವಂದನೆಯ ಎರಡನೇ ಭಾಗದ ವೀಡಿಯೋ ಇಲ್ಲಿದೆ kzbin.info/www/bejne/jJ2zmnxni7iijZo
ದಯ ಮಾಡಿ ಇದನ್ನು pdf formatನಲ್ಲಿ ಕಳುಹಿಸಲು ಸಾದ್ಯಯವೋ ಆಗುವುದಿದ್ದರೆ ನನ್ನ ನಂ ೯೬೮೬೦೭೮೫೨೬ ಗೆಕಳುಹಿಸಿದರೆ ಬಹಳ ಉಪಕಾರ
@SRC-zf4nx Жыл бұрын
ಧನ್ಯವಾದಗಳು 12/10/2023
@CautiousMind Жыл бұрын
ಧನ್ಯವಾದಗಳು.
@ManjunathHegde-i2g5 ай бұрын
Gurubyo nmaha
@CautiousMind5 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ನಿಟ್ಟಿನಲ್ಲಿ ಈ ವೀಡಿಯೋವನ್ನು ಆದಷ್ಟು ಜನರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ - ಕಾಷಿಯಸ್ ಮೈಂಡ್ ತಂಡ.
ಮೂಲತಃ ಈ ಪ್ರಶ್ನೆ ಬರಲೇಬಾರದು. ಊಟ ಮಾಡದೇ ಇದ್ದರೆ ಏನಾಗುತ್ತದೆ, ಪಿಚ್ಚರಿಗೆ ಹೋಗದೇ ಇದ್ದರೆ ಏನಾಗುತ್ತದೆ, ನಿತ್ಯವೂ ಮಲಗದೇ ಇದ್ದರೆ ಏನಾಗುತ್ತದೆ ಇತ್ಯಾದಿ ಪ್ರಶ್ನೆಗಳನ್ನೆಲ್ಲ ನಾವೇಕೆ ಕೇಳುವುದಿಲ್ಲ. ಏಕೆಂದರೆ ಇವೆಲ್ಲವೂ ಮನುಷ್ಯನಾದವನು ಅವಶ್ಯಕವಾಗಿ ಮಾಡಲೇಬೇಕಾದವುಗಳು. ಶಾಲೆ ಕಾಲೇಜಿಗೆ ಹೋಗದೇ ವಿದ್ಯಾಭ್ಯಾಸ ಮಾಡದೇ ಇದ್ದರೆ ಏನಾಗುತ್ತದೆ, ಕೆಲಸಕ್ಕೆ ಹೋಗದೆ ಮನೆಯಲ್ಲಿ ಆಲಸಿಯಾಗಿ ಕುಳಿತರೆ ಏನಾಗುತ್ತದೆ, ಸ್ನಾನ ಮಾಡದೇ ಇದ್ದರೆ ಏನಾಗುತ್ತದೆ - ಏನೆಲ್ಲ ಅನರ್ಥ ವಾಗುತ್ತದೆಯೋ ಅವೆಲ್ಲವೂ ಆಗುತ್ತದೆ. ಹೀಗಾಗಿ ಈ ಪ್ರಶ್ನೆ ಬರದಂತೆ ನೋಡಿಕೊಂಡು ಸಂಧ್ಯಾವಂದನೆಯನ್ನು ಕಡ್ಡಾಯವಾಗಿ ಎಲ್ಲರೂ ಮಾಡಲೇಬೇಕು.
@vijayaraokupaneshi7420 Жыл бұрын
ಆಚಾರ್ಯ ತಾವು ಹೇಳಿದ ಮಂತ್ರ ಗಳು ಲಿಖಿತ ರೂಪದಲ್ಲಿ ಬಂದರೇ ಬಹಳ ಅನುಕೂಲ ವಾಗುತ್ತದೆ
@CautiousMind Жыл бұрын
ಧನ್ಯವಾದಗಳು. ಇದರ ಮುಂದಿನ ಭಾಗ ಇಲ್ಲಿದೆ. ತಾವು ನೋಡಬಹುದು kzbin.info/www/bejne/jJ2zmnxni7iijZo