ಹವ್ಯಕರ ಸಂಪೂರ್ಣ ಪರಿಚಯ - ಭಾಗ 2 - ಹವ್ಯಕರ ವಲಸೆ / A Complete Guide to Havyaka - Part 2 -Havyaka Migration

  Рет қаралды 11,851

PustakaRanga

PustakaRanga

Күн бұрын

Пікірлер: 78
@ananthkumarbhat
@ananthkumarbhat 3 ай бұрын
ಹವ್ಯಕರ ಇತಿಹಾಸ ದರ್ಶನದೂಂದಿಗೆ, ಕೋಟಾ ಹಾಗೂ ಶಿವಳ್ಳಿ ಬ್ರಾಹ್ಮಣರ ಸಮಗ್ರ ಇತಿಹಾಸ ಪರಿಚಯ ನೀಡಿ, ಹವ್ಯಕರ ಹಾಗೂ ಕೋಟಾ/ಶಿವಳ್ಳಿ ಬ್ರಾಹ್ಮಣರ ಏಕಮೂಲದ ಬಗ್ಗೆ ವಿಸ್ತೃತವಾದ ಪರಿಚಯ ನೀಡಿರುವುದಕ್ಕೆ ತಮಗೆ ಅನಂತ ಧನ್ಯವಾದಗಳು. ಹವಿಗನ್ನಡದ ಬಗ್ಗೆ ಮುಂದಿನ ವಿಡಿಯೋಗೆ ಎದುರು ನೋಡುತ್ತಿರುವ ಇಂತಿ ನಿಮ್ಮ ಅಭಿಮಾನಿ. 🙏
@kanthisbhat4944
@kanthisbhat4944 2 ай бұрын
ಹವ್ಯಕರ ಮೂಲದ ಬಗ್ಗೆ ಎಲ್ಲರು ತಿಳಿದು ಕೊಳ್ಳಬೇಕಾದ ಮಾಹಿತಿ.ತಿಳಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು.
@shubharavi2921
@shubharavi2921 3 ай бұрын
ನಮಸ್ಕಾರ ನಾವು ಕಾಸರಗೋಡು ಕುಂಬ್ಳೆ ಹತ್ತಿರ ಅಳಕ್ಕೆ ಕುಟುಂಬದ ವರು ಅಲ್ಲಿಗೆ ಬಂದು 400ವರುಷ ಆಯಿತು ಅಂತ ಹೇಳುತ್ತಾರೆ ನಾವು ಸಾಗರದಿಂದ ಇಲ್ಲಿಗೆ ವಲಸೆ ಬಂದಿದ್ದು ಅಂತ ವಂಶವೃಕ್ಷ ದಿಂದ ತಿಳಿಯಿತು ತುಂಬಾ ತುಂಬಾ ಧನ್ಯವಾದಗಳು
@chaitragadikatte1624
@chaitragadikatte1624 2 ай бұрын
Very informative. Thanks for sharing 🙏
@narayanhegde4836
@narayanhegde4836 3 ай бұрын
ತುಂಬಾ ಚೆನ್ನಾಗಿ ಹವ್ಯಕರ , ಕುರಿತಾದ ವಿವರಣೆ.ಬಂದಿದೆ.ಧನ್ಯವಾದಗಳು.
@mukambeshanbhag4423
@mukambeshanbhag4423 3 ай бұрын
ತುಂಬಾ ಚನ್ನಾಗಿ ಬಂದಿದೆ. ಮುಂದುವರಿಯಲಿ. ದೇವರು ನಿನಗೆ ಇನ್ನು ಶಕ್ತಿ ನೀಡಲಿ. ರಂಗನ ಪುಸ್ತಕ ರಂಗಾಗಿ ಎಲ್ಲರಲ್ಲಿ ಮನ ಮುಟ್ಟುವಂತಾಗಲಿ.
@sharadahegde9091
@sharadahegde9091 3 ай бұрын
ರಂಗ, ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೆ, ಕೇಳಿ ಖುಷಿ ಆತು, ಇನ್ನೂ ನೀನು ನನ್ನ ರಂಗಣ್ಣ ಪುಸ್ತಕ ರಂಗನೇ ....❤ಆಗ್ತೆ . ಮುಂದಿನ ನಿರೀಕ್ಷೆ.....
@gopalhegde3354
@gopalhegde3354 3 ай бұрын
ಚೆನ್ನಾಗಿ ನಿರೂಪಣೆ ಮಾಡಿ ಹವ್ಯಕರ ಬಗ್ಗೆ ತಿಳಿಸಿದ್ದೀರಿ.
@ayurdeepa
@ayurdeepa 3 ай бұрын
Eagerly waiting for the next part🤗
@shashikalakv7911
@shashikalakv7911 3 ай бұрын
ಅತ್ಯಂತ ಉತ್ತಮವಾದ ಮಾಹಿತಿ. ಧನ್ಯವಾದಗಳು😊😊
@malahebbar7723
@malahebbar7723 3 ай бұрын
Thank you soo much hayakara bagge enu tiliyadavarige iginavarige tumba upayuktavada mahiti 🎉🎉
@drsgovindabhatbhat5245
@drsgovindabhatbhat5245 3 ай бұрын
ತುಂಬಾ ಚೆನ್ನಾಗಿ ಬಂದಿದೆ... ಮುಂದಿನ ಸಂಚಿಕೆಗಾಗಿ ಆತುರದಿಂದ ಎದುರು ನೋಡುವಂತೆ ನಿರೂಪಣೆ ಮಾಡಿದ್ದೀರಿ. ಅಭಿನಂದನೆಗಳು.. ಈ ಪುಸ್ತಕ ಎಲ್ಲಾ ಹವ್ಯಕರ ಮನೆಯಲ್ಲೂ ಇರಬೇಕಾದ ಒಂದು ಸೊತ್ತು... ಹವ್ಯಕರ ಇತಿಹಾಸದ ನಂತರ ಈ ಚಾನೆಲ್ ಮೂಲಕ ಹವ್ಯಕರಿಗೆ ಉಪಯೋಗ ಆಗುವಂತಹ ಉಪನ್ಯಾಸವೋ, ಮಂತ್ರಗಳೋ ಇಂತಹ ವಿಷಯಗಳ ಬಗ್ಗೆ ತಿಳಿಸಿದರೆ ಆಸಕ್ತಿ ಇರುವವರಿಗೆ ಉಪಯೋಗ ಆಗುತ್ತದೆ...
@aadithyaks
@aadithyaks 3 ай бұрын
Super... ಒಳ್ಳೆ ಪ್ರಯತ್ನ....👍 ನಮ್ಮ ಊರು... ಹೊಸಬಾಳೆ ಹತ್ತಿರ ಕೋಡನಕಟ್ಟೆ....ವಿನಾಯಕ ದೇವಸ್ಥಾನ ಬಳಿ
@chandrakalahegde5154
@chandrakalahegde5154 3 ай бұрын
Nammuru Hanajibail (Siddapura) namma maneyalli atte soseyannu thodeya mele kurisikondu sihi tinnisi udugare koduva paddathi igalu ide. Dhanyavadagalu 🧡🙏
@shivaramshastri5332
@shivaramshastri5332 3 ай бұрын
Hi, ರಂಗಾ ಅದ್ಭುತ ವಾಗಿ, ನಮ್ಮ ಹವ್ಯಕರ ಬಗ್ಗೆ ಅತೀ ಉತ್ತಮ ಮಾಹಿತಿ ಮತ್ತು ವಿವರ ವಾದ ವಿಶ್ಲೇಷಣೆ ನೋಡಿ ತುಂಬಾ ಖುಷಿ ಆಯ್ತು. ಮುಂದಿನ ಸಂಚಿಕೆಗಳ ನಿರೀಕ್ಷೆಯಲ್ಲಿ ಇರುವ. .. ಶಿವರಾಮ ಶಾಸ್ತ್ರಿ ಬೆಂಗಳೂರು 🎉🎉
@vipulhebbar8181
@vipulhebbar8181 17 күн бұрын
Sir pls use a mic this will improve ur already good video
@srao7029
@srao7029 3 ай бұрын
Ours is Shivalli married to Havyaka family. Thank you so much for giving information about Shivalli as well as Havyaka migration history 🙏
@chandrashekharap1662
@chandrashekharap1662 3 ай бұрын
ಹವ್ಯಕರ ಬಗ್ಗೆ ಬಹಳ ಉಪಯುಕ್ತ ಮಾಹಿತಿಗಳು ಈ ವಿಡಿಯೋದಲ್ಲಿ ಲಭ್ಯವಿದೆ. ವೀಡಿಯೋ ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯದಾಗಲಿ. 🎉🎉
@shashikalakv7911
@shashikalakv7911 3 ай бұрын
Very Nice Information..Danyavadagalu.😊😊
@balakrishnabhat7975
@balakrishnabhat7975 2 ай бұрын
ನಿರೂಪಣೆ ಬಹಳ ಚೆನ್ನಾಗಿತ್ತು. ಧನ್ಯವಾದಗಳು. ಸದ್ರಿ ಪುಸ್ತಕ ಎಲ್ಲಿ ಸಿಗಬಹುದು ಎಂಬುದಾಗಿ ತಿಳಿಸಿ.
@PustakaRanga
@PustakaRanga 2 ай бұрын
Hello Sir, Please check with Shri Akhila Havyaka Mahasabha. Bangalore.
@slokanath4943
@slokanath4943 3 ай бұрын
Salute to Sri H M THIMMAPPA
@udaykarki2033
@udaykarki2033 3 ай бұрын
Fantastic video once again, Fabulous Ranga Sir! My friend is married to a Shivalli girl, so we’re all connected from centuries ago. 😀👌🏼
@bali208
@bali208 3 ай бұрын
simply amazing..! we want more
@manjithh.d506
@manjithh.d506 3 ай бұрын
Thirthamutthuru and Hariharapura both have matt on the banks of Tunga river.....very informative vedio......keep them coming🙂, BTW, I am from Thirthahalli(Not havyaka though ).
@mrp4681
@mrp4681 3 ай бұрын
ಅದ್ಭುತವಾದ ಹಾಗೂ ಅಮೂಲ್ಯವಾದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ ಬಹಳ ಧನ್ಯವಾದಗಳು 🙏😊❤
@ushabhushan7345
@ushabhushan7345 3 ай бұрын
ಬಹಳ ಉತ್ತಮ ಮಾಹಿತಿ ನೀಡಿದ್ದೀರಿ 👍🏼👍🏼🙏🏼
@geethab5092
@geethab5092 3 ай бұрын
Tumba tumba mahiti tilidu kushiyaytu🎉 All the best...hige mahitiyannu tilisutta iru
@ayurdeepa
@ayurdeepa 3 ай бұрын
Was waiting for this video
@malahebbar7723
@malahebbar7723 3 ай бұрын
Superb sir 🙏🙏🎉
@GanapathiBhagvat
@GanapathiBhagvat 3 ай бұрын
ತುಂಬಾ ಚೆನಾಗಿದೆ 🌹
@narasimharajak422
@narasimharajak422 3 ай бұрын
Uttama mahiti kottiddakke thanks
@anishay1030
@anishay1030 2 ай бұрын
Yermunja family ya history nimmalli sigabahuda
@thimmareddys7561
@thimmareddys7561 3 ай бұрын
ಉತ್ತಮ ಮಾಹಿತಿ ಗಾಗಿ ಧನ್ಯವಾದಗಳು 🎉
@vinayakpai4408
@vinayakpai4408 3 ай бұрын
🙏🙏
@krishnabhatkijakar1177
@krishnabhatkijakar1177 3 ай бұрын
ಸೂಪರ್ ಅಣ್ಣ
@shashidharkote3289
@shashidharkote3289 3 ай бұрын
You have given us our roots.It has been very informative for me.I write in English as my written Kannada is not that good. Kindly excuse. Our immense thanks. Could you introduce yourself in the next video- name and back ground
@PustakaRanga
@PustakaRanga 3 ай бұрын
Thanks so much sir - I'm glad to hear. I'm planning to make an introduction video in coming days as per your suggestion 👍
@itsmeakshaybhat767
@itsmeakshaybhat767 3 ай бұрын
❤❤
@ishwarabhatch8315
@ishwarabhatch8315 2 ай бұрын
ಆಲ್ ತೆ best
@ashahegde6558
@ashahegde6558 3 ай бұрын
Thank you very much..
@rameshrami2540
@rameshrami2540 3 ай бұрын
ಎಷ್ಟೊಂದು ಮಾಹಿತಿ ಕೊಟ್ಟಿರಿ ಹವ್ಯಕ ಸಮುದಾಯದ ಬಗ್ಗೆ.ಖುಷಿಯಾಯಿತು.
@vinuh8343
@vinuh8343 3 ай бұрын
Very informative series.Keep it up
@kvbhatbhatok3671
@kvbhatbhatok3671 3 ай бұрын
Very good information. Axiously heard
@vvbhat
@vvbhat 3 ай бұрын
🎉🎉
@gna89
@gna89 3 ай бұрын
🙏🙏🙏🙏🙏🙏🙏🙏
@anishay1030
@anishay1030 2 ай бұрын
Havyakara ithihasa Book elli sikkuttade
@jayanarayanad5526
@jayanarayanad5526 3 ай бұрын
ಉತ್ತಮ ಮಾಹಿತಿ..🙏👌👍👏
@jayanarayanad5526
@jayanarayanad5526 3 ай бұрын
ವಧೂ ಗೃಹಪ್ರವೇಶ (ಸಟ್ಟುಮುಡಿ) ದಿನ ಸಟ್ಟುಗ ಹಿಡಿಸುವುದು.>>.. ಮದುಮ್ಮಾಳು (ವಧು) ಪುರೋಹಿತರು ಸೇರಿ ಸ್ವಲ್ಪ ಜನರಿಗೆ ಸಿಂಗಾರ ಕಟ್ಟಿದ ಕಂಚಿನ ಸಟ್ಟುಗ ದಲ್ಲಿಬಡಿಸುವ ಕ್ರಮ( ಆಚರಣ) ನಮ್ಮ ಕುಂಬಳೆ ಸೀಮೆಯ ಹವ್ಯಕರಲ್ಲಿ *ಇದೆ..🙏
@kvbhatbhatok3671
@kvbhatbhatok3671 3 ай бұрын
First to hear
@poornimakk7828
@poornimakk7828 3 ай бұрын
🙏🏾🙏🏾
@dineshraodineshrao7997
@dineshraodineshrao7997 3 ай бұрын
ನೀವು ಹೇಳಿದ್ದನ್ನೇ ಪುಸ್ತಕ ರೂಪದಲ್ಲಿ ತರಬಾರದೇ ?
@sumukha11
@sumukha11 3 ай бұрын
Eegalu nammalli soseyannu madiligekarayuva sampradaya iddu
@manjunathbhat1209
@manjunathbhat1209 3 ай бұрын
nange Kujalli aatu
@ramanathhegade4730
@ramanathhegade4730 3 ай бұрын
Tumba chalo eeduu vandanegalu
@kiranbhatbiravu
@kiranbhatbiravu 3 ай бұрын
'ಹವ್ಯಕರ ಇತಿಹಾಸ ದರ್ಶನ ' book yelli sikkuttu?
@PustakaRanga
@PustakaRanga 3 ай бұрын
ಈ ಪುಸ್ತಕವನ್ನ ನನ್ನ ತಂದೆಯವರು ನನಗೆ ಕೊಟ್ಟಿದ್ದು. Please enquire in famous book shops.
@kiranbhatbiravu
@kiranbhatbiravu 3 ай бұрын
@@PustakaRanga ಓಕೆ👍 ಧನ್ಯವಾದಗಳು
@prasannakrishna5948
@prasannakrishna5948 3 ай бұрын
ಪುಸ್ತಕದ ಪ್ರಕಾಶಕರು ಯಾರು
@ravihegdeind
@ravihegdeind 3 ай бұрын
Havyaka Maha Sabha, Malleshwaram.
@chakreshk8538
@chakreshk8538 3 ай бұрын
ಹೀಗೆ ಸೋಮಕ್ಷತ್ರಿಯರ ಬಗ್ಗೆ ಕೂಡ ತಿಳಿಸಿ
@thimmareddys7561
@thimmareddys7561 3 ай бұрын
ಸೋಮ ಕ್ಷತ್ರಿಯ ಅಂದರೇ ಚಂದ್ರ ವಂಶ ಕ್ಷತ್ರಿಯ ರು
@thimmareddys7561
@thimmareddys7561 3 ай бұрын
ಸೋಮ ಕ್ಷತ್ರಿಯ ಅಂದರೇ ಚಂದ್ರ ವಂಶ ಕ್ಷತ್ರಿಯ ರು
@thimmareddys7561
@thimmareddys7561 3 ай бұрын
ರಾಷ್ಟ್ರ ಕೂಟ, ದೇವಗಿರಿ ಯಾದವ, ಹೊಯ್ಸಳ ವಿಜಯ ನಗರ ಅರಸರು ಸೋಮ ವಂಶ ಕ್ಷತ್ರಿಯ ರು
@thimmareddys7561
@thimmareddys7561 3 ай бұрын
ರಾಷ್ಟ್ರ ಕೂಟ, ದೇವಗಿರಿ ಯಾದವ, ಹೊಯ್ಸಳ ವಿಜಯ ನಗರ ಅರಸರು ಸೋಮ ವಂಶ ಕ್ಷತ್ರಿಯ ರು
@subbuhegde9552
@subbuhegde9552 3 ай бұрын
sir nivu sandya vandhane nenapu madsiddri
@itsmeakshaybhat767
@itsmeakshaybhat767 3 ай бұрын
ನಮ್ದು ಕತಗಾಲ್ ಆತು.
Вопрос Ребром - Джиган
43:52
Gazgolder
Рет қаралды 3,8 МЛН
🎈🎈🎈😲 #tiktok #shorts
0:28
Byungari 병아리언니
Рет қаралды 4,5 МЛН
iSpring Days 2024: Human-Centric Futures in eLearning (AR)
4:56:08
Havyaka Wedding | Part 2 | SHhhh Vlogs | Soumya Krishna Hegde
14:23
Soumya Krishna Hegde
Рет қаралды 21 М.