ಹವ್ಯಕ ಗುರು ಪರಂಪರೆಯ ಹಾಗೂ ಗುರು ಪೀಠ ಗಳ ಬಗ್ಗೆ ಬಹಳ ಸೊಗಸಾಗಿ ತಿಳಿಸಿ ಕೊಟ್ಟಿದ್ದೀರಾ. ನೀವು ಮಾಡುತ್ತಿರುವ ಈ ಕಾರ್ಯಕ್ಕೆ ಗುರುಗಳ ಅನುಗ್ರಹ ಯಾವಾಗಲೂ ನಿಮಗೆ ಇರಲಿ 🙏
@GanapathiBhagvat3 ай бұрын
ಬಹಳ ಚೆನ್ನಾಗಿ ಮೂಡಿಬಂದಿದೆ 🌹
@udaykarki20333 ай бұрын
Excellent, Ranga Sir. Thanks for the video! I just confirmed with my parents that we belong to the Ramachandrapura Mutt. 🙂 I believe these videos are more important in this time. It's great to learn about Shankaracharya and Svarnavalli Mutt.
@shivaramhegde80173 ай бұрын
ನಮ್ಮ ಇತಿಹಾಸ ಗುರುಪರಂಪರೆ ತಿಳಿದು ಸಂತೋಷವಾಯ್ತು ನಿಮಗೆ ಧನ್ಯವಾದಗಳು
@mukambeshanbhag44233 ай бұрын
ಬಹಳ ಒಳ್ಳೆ ವಿವರಣೆ ರಂಗಾ ಇನ್ನೂ ಮುಂದುವರಿಯಲಿ..ಎಲ್ಲರಲ್ಸಿ ನಿಜ ಸಂಗತಿ ತಿಳಿಯಲಿ. ದೀವರು ನಿನಗೆ ಹೆಚ್ಚಿನ ಶಕ್ತಿ ಕೊಡಲಿ. ಭಾರತದ ಪ್ರಗತಿ ಹೆಚ್ಚಲಿ.🎉🎉
@adisangathi55042 ай бұрын
Sir. Thank you a lot for your valuable information. Awaiting for the next part sir... Have recommended your videos to everyone in my family. 🙏🙏
@chandrashekharap16623 ай бұрын
ಹವ್ಯಕ ಗುರು ಪೀಠಗಳ ಬಗ್ಗೆ ಮಾಹಿತಿಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ. ಶುಭವಾಗಲಿ.
@ramachandrabhat67703 ай бұрын
ಅತ್ತ್ಯುತ್ತಮ ನಿರೂಪಣೆ. ಧನ್ಯವಾದಗಳು!
@rameshrami25403 ай бұрын
ಹವ್ಯಕ ಸಮುದಾಯದ ಗುರು ಪರಂಪರೆಯ ಇತಿಹಾಸವನ್ನು ಕುರಿತು ಭರಪೂರ ಮಾಹಿತಿ ಒದಗಿಸುವ ಸತ್ಕಾರ್ಯ ಮಾಡುತ್ತಿದ್ದೀರಿ. ಧನ್ಯವಾದಗಳು ತಮಗೆ.
@kalpanabhat68142 ай бұрын
ಅತ್ಯುತ್ತಮ ಮಾಹಿತಿ 🙏 ಹೌದು,ಕಡತೋಕದಲ್ಲಿ ಮೇಲಿನಮಠ. ಮಾಡಗೇರಿಯಲ್ಲಿ ಕೆಳಗಿನಮಠ ಈಗಲೂ ಇದೆ. ಶ್ರೀ ಸಂಸ್ಥಾನದವರು ಪ್ರತಿವರ್ಷ ಭೇಟಿ ನೀಡುತ್ತಾರೆ.
@shyamasundarashastree11442 ай бұрын
ಧನ್ಯವಾದಗಳು
@VinodiniK-de8lf3 ай бұрын
ಬಹಳ ಒಳ್ಳೆಯ ವಿವರಣೆ ಚೆನ್ನಾಗಿ ಮೂಡಿಬಂದಿದೆ
@geethab50923 ай бұрын
Tumba chennagi bandide🎉 Vivarane çhennagittu Sooper, God bless you always
@subbaraotm60553 ай бұрын
ಗುರುಪರಂಪರೆ ಬಗೆಗೆ ಚೆನ್ನಾಗಿ ತಿಳಿಸಿದ್ದಾರೆ. ಧನ್ಯವಾದಗಳು 🙏
@krishnabhat16063 ай бұрын
🙏🙏 ಹರೇ ರಾಮ 🙏🙏 ಓಂ ಶ್ರೀ ಗುರುಭ್ಯೋ ನಮಃ 🙏🙏
@gopalhegde33543 ай бұрын
ಗುರುಪರಂಪರೆ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ.🙏🙏
@yashodahegde50423 ай бұрын
Olleya mahit nididdiri tq
@srinivasmurthy58313 ай бұрын
ಉತ್ತಮ ವಿವರಣೆ.. ನಮಸ್ಕಾರ
@akashhebbar7853 ай бұрын
20:11 Byndoor Taluk in the Udupi District
@krishnabhatkijakar11773 ай бұрын
ಸೂಪರ್ 🙏
@lifestory3263 ай бұрын
Super❤
@sadgurushirdisai3 ай бұрын
Hari om dayamaadi havyakara Kuladevatha bagge thilisi. Kelavu kutumbagalige kuladevathe gottilla. Thilidukolluvudu hege?
@ramakrishnasulebele18753 ай бұрын
very good series of of introduction to havyaka brah mana history ,and its guru parampara ,and the peetadhipatis and the and their administrative structure , my only question is today what is the role of peetadhipati ? is it more of running the matha or as a spiritual head , to my understanding only sringeri peethadhipati is maintaining the spiritual aspect ,and the administrative head is doing the work of mathadi pathi ,under the guidance of the swamiji ,how far is this distinction maintained in the havyaka peethas ?
@prakashwagle50364 күн бұрын
ಗೋವಿಂದ ಭಗವಾತ್ಪಾದಕರ ಪರಿಚಯ ಹೇಳಿ ಸ್ವಲ್ಪ
@SuperLife-u6g3 ай бұрын
👍
@KhiladiTraveller3 ай бұрын
Sir ..can you do one documentary on baboorkamme Brahmins also ...no where documentary or history available..Sri vidyaranya founder of vijayanagar empire belongs to this community..we need to honour him
@rajeevms36152 ай бұрын
Slopa bega bega upload madı Next part na.
@shashidharkote32893 ай бұрын
Thank you. Can you elaborate how the Mathas get revenue in the subsequent videos?
@PustakaRanga3 ай бұрын
Hello Sir, As this channel is about books. We cover only the content of the book 🙏
@shashidharkote32893 ай бұрын
@@PustakaRanga Understand. Thank you for the response.
@jayanarayanad55263 ай бұрын
🙏👍👏💐👌
@venkatasubbahegde95163 ай бұрын
ಉತ್ತಮ ತಳಿ ವಳಿಕೆಧನ್ಯವಾದಗಳ
@vathsakn13 ай бұрын
Anno ramachandra pura mata iddo
@PustakaRanga3 ай бұрын
ವಿಡಿಯೋದಲ್ಲಿ ಹೇಳಿದ ಹಾಗೆ ಮುಂದಿನ ಭಾಗದಲ್ಲಿ ಎಲ್ಲಾ ಶ್ರೀ ಮಠಗಳ ಬಗ್ಗೆ ಅರಿಯೋಣ.
@KGBhat3 ай бұрын
ಪುಸ್ತಕ ಸಿಗ್ತಾ ಇಲ್ಲ.
@PustakaRanga2 ай бұрын
Hello Sir, Please check with Shri Akhila Havyaka Mahasabha. Bangalore.