ನಿಮ್ಮ ಮಾತುಗಳು ನಿಜ ಗುರುಗಳೇ ❤ ಶ್ರೀ ಕೃಷ್ಣ ಜೈ ಕೃಷ್ಣ ರಾಧೆ ಕೃಷ್ಣ ಗೋವಿಂದ ಗೋವಿಂದ ನಾರಾಯಣ ಗೋಪಾಲ ಗೋಪಾಲ ನಾರಾಯಣ ಗುರುಗಳೇ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು ❤ ಶಿವಾನಂದ ಮಾಳಣ್ಣವರ ಬೆಳಗಾವಿ ನಗರ ಕರ್ನಾಟಕ ರಾಜ್ಯ
@ManjunathGowda-xh8bf5 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಓಂ ಶ್ರೀ ರಾಘವೇಂದ್ರಯ ನಮ
@ShaliniBhat0075 ай бұрын
ಗುರುಜಿ ಗೇ ನಿಮಗೂ ಕೂಡಾ ಸ್ವಾಗತಿಸುತ್ತ ನನ್ನ ಕಡೆಯಿಂದ ನಮ್ಮಸ್ಕಾರ ಗಳು,🙏 ನಿಮ್ಮ ಪ್ರವಚನ ಮಾಲಿಕೆ ಕೇಳುವುದು ನನ್ನ ಸೌಭಾಗ್ಯ ಮೊನ್ನೆ ಯಷ್ಟೇ ಮಂತ್ರಾಲಯ ಕ್ಕೇ ಹೋಗಿ ಬಂದೆ ಇಲ್ಲಿ ನಿಮ್ಮ ಉಪನ್ಯಾಸ ಕಾರ್ಯಕ್ರಮ ಅಬ್ಬಾ ರಾಯರ ಗೇ ಎಷ್ಟು ನಮ್ಮಸ್ಕಾರ 🙏🙏 ಸಲ್ಲಿಸಿದರು ಸಾಲದು ತಾಳ ಹಾಕುತ್ತಾ ಭಜನೆ ಹೇಳಿ ತುಂಬಾ ಚೆನ್ನಾಗಿ ಇರುತ್ತದೆ ನಿಮ್ಮ ಕಂಠ ಸೂಪರ್ 🙏👌👌👌 ಧನ್ಯವಾದಗಳು ಗುರೂಜಿ 🙏 ಹೆಗ್ಗದ್ದೆ ಚಾನಲ್ ಗೆ ಕೂಡಾ ಧನ್ಯವಾದಗಳು ಸರ್ 🙏
@meghahegde32135 ай бұрын
ತುಂಬಾ ತುಂಬಾ ಚೆನ್ನಾಗಿದೆ ಆಚಾರ್ಯರೆ. ನಿಮ್ಮಿಂದ ಇನ್ನಷ್ಟು ಪ್ರವಚನಗಳು ಬರಲಿ
@mohiniamin29385 ай бұрын
🌹ಓಂ ಶ್ರೀ ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ ನಂದ ಗೋಪ ಕುಮಾರಾಯ ಗೋವಿಂದಾಯ ನಮೋ ನಮಃ 🌹ಶ್ರೀ ಕೃಷ್ಣಂ ವಂದೇ ಜಗದ್ಗುರುಂ 🌹 🙏🙏🙏🙏🙏
@srknagaraj48185 ай бұрын
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೊ ಹರೇ ಕೃಷ್ಣ 🙏
@priyanktkale72934 ай бұрын
Shree krishna krishna krishna ❤
@RohitRajapur-hh8oo5 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@ShreelaxmiSg4 ай бұрын
Danyvadagalu guruji❤krishna krishna krishna
@RajeshwariVenkatesh-rl3dp4 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ನ ಹರೆ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ