ಧಾರೇಶ್ವರರು & ಕಾಳಿಂಗ ನಾವಡರಿಗೆ ವೈಮನಸ್ಸು ಇತ್ತಾ? | Subramanya Dhareshwara Life Story Epi 04 | Heggadde S

  Рет қаралды 57,550

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

Пікірлер: 27
@Ravisugandi-cb3jy
@Ravisugandi-cb3jy Жыл бұрын
ಸುಬ್ರಹ್ಮಣ್ಯ ಧಾರೇಶ್ವರ ಅವರ ಮಾತುಗಳನ್ನು ಕೇಳುವುದೇ ಒಂದು ಚಂದ
@guruprasadhegde7190
@guruprasadhegde7190 Жыл бұрын
ನಾನು ಧಾರೇಶ್ವರ ಅವರ ಅಪ್ಪಟ ಅಭಿಮಾನಿ ಅವರ ಎಲ್ಲಾ ಪದ್ಯಗಳು ಇಷ್ಟ..ಅವರ ಸಾಮಾಜಿಕ ಪ್ರಸಂಗದ ಪದ್ಯ ತುಂಬಾ ಸೊಗಸಾಗಿ ಇರುತ್ತದೆ ಕೇಳೋಕೆ... ಬೇಳೆಸಿದ್ದು ದಕ್ಷಿಣ ಕನ್ನಡ ಆದರೂ ಹುಟ್ಟಿದ್ದು ನಮ್ಮ ಉತ್ತರ ಕನ್ನಡದಲ್ಲಿ ಅನ್ನುವ ಹೆಮ್ಮೆ ನಮಗಿದೆ.ದೇವರು ಅವರಿಗೆ ಇನ್ನಷ್ಟು ಆಯುರಾರೋಗ್ಯ ಕೊಟ್ಟು ಚೆನ್ನಾಗಿ ಇಟ್ಟಿರಲಿ🥰🥰🥰🥰🥰🥰🥰🥰
@keerthanhb906
@keerthanhb906 Жыл бұрын
ಕಾಳಿಂಗ ನಾವಡರ ಬಗ್ಗೆ ಕೇಳುವುದೆ ಖುಷಿ..ಅದರಲ್ಲೂ ಧಾರೇಶ್ವರರು ಅದನ್ನು ಬಣ್ಣಿಸುವ ಚಂದವೆ ಬೇರೆ..ಕಣ್ಣಿಗೆ ಕಟ್ಟಿದ ಹಾಗೆ,ದೃಶ್ಯಗಳೆ ಕಣ್ಮುಂದೆ ಬರುವ ಹಾಗೆ ಚಿತ್ರಿಸುತ್ತಾರೆ..❤❤❤❤
@shashikarsagar763
@shashikarsagar763 6 ай бұрын
*ನಾವಡರ ಎಣೆ* *ಧಾರೇಶ್ವರ ಗಾನಕೋಗಿಲೆ* *ಅನುರಣಿಸುವಂತೆ ನಮ್ಮ ನಡುವೆ* *ಹಾಡಿ ಯಕ್ಷಗಾನಜೀವನ ಮಂಗಲ ಹಾಡಿದಿರೆ* *ಶ್ರದ್ಧಾಂಜಲಿ ಇದೋ*🙏❤️🤔🇮🇳🌍🙏✍️
@smithyanthaya
@smithyanthaya Жыл бұрын
Kalinga Navudara bagge keluvudakke bahala khushi aguthade, KING & LEGEND ONE and ONLY!!!!!
@raghavendrahollavholla6072
@raghavendrahollavholla6072 Жыл бұрын
Dhareweshwar sir you have explained very well .
@santhushetty2685
@santhushetty2685 Жыл бұрын
One&only Legend Kalinga Navada ❤
@darshanhegde1265
@darshanhegde1265 Жыл бұрын
yakshagana da legends avranna interview maadta iruvudakke dhanyavadagalu
@rameshudupa9427
@rameshudupa9427 Жыл бұрын
Excellent Dhareshwarare.
@jayanandb432
@jayanandb432 Жыл бұрын
Super, super ❤
@ravindrahk8676
@ravindrahk8676 Жыл бұрын
ಧನ್ಯವಾದಗಳು...ಧಾರೇಶ್ವರ...ಕಾಳಿಂಗ ನಾವಡ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.
@santhushetty2685
@santhushetty2685 6 ай бұрын
Kalinga navada is greatest gift in yakshagana
@raghavendrab537
@raghavendrab537 6 ай бұрын
ಭಾಗವತಿಕೆಯ ಲೆಜೆಂಡ್ ಶ್ರೀ ಕಾಳಿಂಗ ನಾವುಡರ ಬಗ್ಗೆ ಇನ್ನೊಬ್ಬ ಲೆಜೆಂಡ್ ಶ್ರೀ ಧಾರೇಶ್ವರರ ಮಾತು ಕೇಳಿ ಬಹಳ ಸಂತಸವಾಯಿತು......❤❤❤ ಪ್ರಸ್ತುತ ಇಬ್ಬರೂ ನಮ್ಮೊಂದಿಗಿಲ್ಲ ಅನ್ನೋದೆ ನೋವಿನ ಸಂಗತಿ. ಆದರೆ ಈ ನೆನಪುಗಳನ್ಮು ನಮ್ಮೆದುರಿಗೆ ಪ್ರಸ್ತುತ ಪಡಿಸುವ ತಮಗೆ ಹೃದಯ ಪೂರ್ವಕ ವಂದನೆಗೆಳು..
@shamabhatshama9841
@shamabhatshama9841 Жыл бұрын
Dareshararu havyakaraaaa....
@shankarkundar-xu6wz
@shankarkundar-xu6wz Жыл бұрын
ಗಾನ ಕೋಗಿಲೆ
@venki206
@venki206 Жыл бұрын
ಕಾಳಿಂಗ ನಾವುಡರು ನಿಮಗಿಂತ ಚಿಕ್ಕವರಲ್ವ
@smithyanthaya
@smithyanthaya Жыл бұрын
1 varsha chikkavaru
@venki206
@venki206 Жыл бұрын
@@smithyanthaya ಅಷ್ಟೇಯಾ ಇವ್ರು ಹೇಳಿದ್ದು ಪೂರಾ ಸತ್ಯ ಅಂಥ ಯಾರಿಗೆ ಗೊತ್ತು ಸತ್ತವರನ್ನು ಎಲ್ಲರೂ ಹೋಗುಗಳುತ್ತಾರೆ
@vivekupadhyaya6452
@vivekupadhyaya6452 Жыл бұрын
Kalinga Navudara sadhane munde bere yellara sadhane kadime yemnisuttade
@shekarpoojary7626
@shekarpoojary7626 Жыл бұрын
Nimma.hendthi.nimma.hage.super.neu.gana.kogle
@vittalpuranik1930
@vittalpuranik1930 Жыл бұрын
Chira kannika!
@rahulgokak2493
@rahulgokak2493 Жыл бұрын
Sangya balya yaxagana prasang edeya?
@giridharrao945
@giridharrao945 Жыл бұрын
Please don't make me recollect, made me weep , Mr. Navada I know personally, so don't make me to recollect
@giridharrao945
@giridharrao945 Жыл бұрын
U r great ,
@vishwanathshetty8499
@vishwanathshetty8499 Жыл бұрын
Allthabestsdb,d
Человек паук уже не тот
00:32
Miracle
Рет қаралды 4 МЛН
When mom gets home, but you're in rollerblades.
00:40
Daniel LaBelle
Рет қаралды 147 МЛН
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 2,9 МЛН
Motorbike Smashes Into Porsche! 😱
00:15
Caters Clips
Рет қаралды 23 МЛН
Человек паук уже не тот
00:32
Miracle
Рет қаралды 4 МЛН