ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Stry E-5

  Рет қаралды 68,901

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ಚಿಟ್ಟಾಣಿ ರಂಗಸ್ಥಳದಲ್ಲಿ ಹೀಗೆ ತಿರುಗಿ ನೋಡಿದ್ರು ತಾಳ ಬಿಸಾಕಿ ಓಡಿದ್ದೆ | Subramanya Dhareshwara Life Story Epi 05| Heggadde Studio
#Subramanya_Dhareshwara_Life_Story #Heggadde_Studio #Subhramnaya_Dhareshwar_Interview
#SubramanyaDhareshwaraYakshaganaPadya #SubhrmanyaDhareshwar #SubramanyaDhareshwaraLifeStory #Yakshagana #YakshaganaVideos #KalingaNavada #yakshagana_video #Uppur_Bhagavatharu
#Chittani #Chittani_Ramachandra_Hegde
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 46
@mpscreations9141
@mpscreations9141 Жыл бұрын
ಯಕ್ಷಗಾನ ಕಲೆಯ ಮೇರು ಕಲಾವಿದ ವಿನಯವಂತ ಕೋಗಿಲೆಗೆ ನಮಸ್ಕಾರ, ಧನ್ಯವಾದಗಳು
@smithyanthaya
@smithyanthaya Жыл бұрын
17:53 This is how Dhareshwara got popular. This is his style🔥🔥
@ShankaraNarayanperdoor
@ShankaraNarayanperdoor Жыл бұрын
Most underrated ಭಾಗವತರು ❤ ಯಾವತ್ತು ನಿಮ್ಮ ಕಂಠಸಿರಿ ಹೃದಯದಲ್ಲಿ ❤
@smithyanthaya
@smithyanthaya Жыл бұрын
underrated alla, Navadaru bitre ivre agidru aa kaldalli popular. eega kelavu jana marethidare ashte
@keerthanhb906
@keerthanhb906 Жыл бұрын
Underrated ಅಲ್ವೆ ಅಲ್ಲ..ಈ ವಯಸ್ಸಲ್ಲೂ ಇವರಷ್ಟು ಬೇಡಿಕೆ ಇರುವ ಬೇರೆ ಭಾಗವತರು ಯಾರಿದ್ದಾರೆ ಹೇಳಿ..66-67 ವರ್ಷ ಅವರಿಗೆ
@sachinmd3220
@sachinmd3220 Жыл бұрын
He was number one till he was in perduru mela..he never was a underated..after late kalinganavuda he took badugutittamela into number one
@chadmas259
@chadmas259 Жыл бұрын
He was never underrated
@sudharshanvailaya7300
@sudharshanvailaya7300 Жыл бұрын
ಶಿವಾನಿ ಭವಾನಿ, ಶಿವರಂಜಿನಿ, ಚಂದ್ರಚಕೋರಿ, ನಾಗವಲ್ಲಿ,.... The top ಪ್ರಸಂಗ... ದಾರೇಶ್ವರ ಸಾಯೋಜನೆಯಲ್ಲಿ 🙏
@FarmersLife001
@FarmersLife001 Жыл бұрын
Ok
@nagraj3703
@nagraj3703 Жыл бұрын
ಬಳಿರಿ ಬಾಪುರೇ ನ ಭೂತೊ ನ ಭವಿಷ್ಯತಿ ಎಂತಹ ಅದ್ಭುತ ಕಂಠ ಸಿರಿ ವಿನಯ ಸಾತ್ವಿಕತ್ವ ಸಧ್ಯಕ್ಕೆ ಎಲ್ಲೂ ಕಂಡುಬರುವುದಿಲ್ಲ
@giridharrao945
@giridharrao945 Жыл бұрын
We have great respect, ur contribution no one forget ever
@SureshSuresh-kp9vu
@SureshSuresh-kp9vu Жыл бұрын
Dhareshwar Sir evry Time gold
@hegdedairy
@hegdedairy 9 ай бұрын
ಅದ್ಭುತ ಕಲಾವಿದರು ನಮ್ಮ ಧಾರೇಶ್ವರರು.. Om Shanthi! 💐💐💐
@raghavendraagnihotri910
@raghavendraagnihotri910 Жыл бұрын
ನಾನು ಧಾರೇಶ್ವರದಲ್ಲಿ ಹೈಸ್ಕೂಲ್ ಗೆ ಹೋಗುವಾಗ ಸಾಲಿಗ್ರಾಮ ಪೆರ್ಡೂರು ಮೇಳಗಳ ಯಕ್ಷಗಾನ ೧೧ ಗಂಟೆಗೇ ಟೆಂಟ್ ಒಡೆಯುತ್ತಿದ್ದ ದಿನಗಳು ನೆನಪಿಗೆ ಬಂದವು.
@malenaducartoon
@malenaducartoon Жыл бұрын
ಅದ್ಭುತ ಕಲಾವಿದರು.
@pradeepgouda3588
@pradeepgouda3588 Жыл бұрын
ನಿಮ್ಗ್ ನೀವೇ ಸಾಟಿ ಅಣ್ಣ ನಾನು 25ವರ್ಷದಿಂದ ನಿಮ್ ಅಭಿಮಾನಿ
@yakshashreyas
@yakshashreyas Жыл бұрын
Atyadbhuta.. Ananya.. Anupama.. Aprameya.. Sarala Sajjanikeya Tumbida Koda.. Namma Dhaareshwararu✨🙏🙏🙏🙏
@geetapatgar6801
@geetapatgar6801 Жыл бұрын
Super❤❤❤❤.
@nagarajshetty7657
@nagarajshetty7657 Жыл бұрын
ಒಳ್ಳೆಯ ಭಾಗವತರು. ಬಡುಗಿನ ಶ್ರೇಷ್ಠ ಭಾಗವತ ಹೇರಂಜಾಲು ಗೋಪಾಲ ಗಾಣಿಗರ ಸಂದರ್ಶನ ಮಾಡಿ.
@SudarshanBolar
@SudarshanBolar Жыл бұрын
👌🏻💐🙏🏻
@India47232
@India47232 Жыл бұрын
Pls... Sudheer servegar uppoor from perdoor mela.. ivara interview maadi... Plllllls...
@kundapuraculture9534
@kundapuraculture9534 9 ай бұрын
Rip sir 25-4-2024 ❤️nim athmakke shanthi sigli
@venki206
@venki206 Жыл бұрын
ಚಿಟ್ಟಾನಿ ಅಂಥ ಕಲಾವಿದ ಆ ಕಾಲದಲ್ಲಿ ಪಾಸಾದರು ಈಗ ಅವ್ರ ಅಪ್ಪ ನಂತ ಕಲಾವಿದರಿದ್ದಾರೆ ನನಗೆ ಚಿಟ್ಟಾಣಿ ಅಂಥ ಆಕ್ಟರ್ ಅನಿಸುದಿಲ್ಲ
@yakshanada
@yakshanada Жыл бұрын
ಅವರ ಅಪ್ಪನಂತವರು ಇರಬಹುದು ಆದರೆ ಅವರಂತವರಿಲ್ಲ....
@sathyashankar5501
@sathyashankar5501 Жыл бұрын
ಚಿಟ್ಟಾಣಿ ಯ ಅರ್ಧದಷ್ಟು ಯೋಗ್ಯತೆ ಇರುವ ಕಲಾವಿದರು ಈಗ ಯಾರೂ ಇಲ್ಲ, ಸುಮ್ಮನೆ ಉಡಾಫೆ ಕಾಮೆಂಟ್ ಹಾಕಬೇಡಿ
@keerthanhb906
@keerthanhb906 Жыл бұрын
ಕುಣಿತದಲ್ಲಿ ಹೊಸ ತನ ಮೊದಲಿಗೆ ತಂದವರೆ ಚಿಟ್ಟಾಣಿ ಅವರು..ಡಾ.ರಾಜಕುಮಾರರೆ ಚಿಟ್ಟಾಣಿ ಅವರನ್ನ ಹಾಡಿ ಹೊಗಳಿದ್ದಾರಂತೆ..ಅಷ್ಟೆ ಅಲ್ಲದೆ ಅವರು 85 ವರ್ಷ ಪ್ರಾಯದಲ್ಲಿ ವೇಷ ಮಾಡಿದಾಗಲೂ ಅವರನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಿದ್ದರು..ಆ 85 ನೆ ವಯಸ್ಸಿನಲ್ಲೂ ಚಿಟ್ಟಾಣಿ ಅಜ್ಜ ವೇಷ ಮಾಡಿ ಕುಣಿಯುತ್ತಿದ್ದರು..ಯಕ್ಷಗಾನಕ್ಕಾಗಿಯೇ ತನ್ನ ಜೀವನ ಮುಡಿಪಾಗಿಟ್ಟವರು ಚಿಟ್ಟಾಣಿ ಅಜ್ಜ..ಅವರಿಗೆ ಹೀಗೆಲ್ಲ ಹೇಳೊಕೆ ನಿಮಗೆ ಹೇಗಾದರೂ ಮನಸ್ಸು ಬಂತು?
@vivekrai8349
@vivekrai8349 Жыл бұрын
Bakwas egini kalvidaru anabay thara
@chakrakeerthi_voice2134
@chakrakeerthi_voice2134 Жыл бұрын
ಇನ್ನು ಎಷ್ಟು ಯುಗ ಹೋದರೂ ಚಿಟ್ಟಾಣಿ ಅಜ್ಜನ ವೈಭವ ಬರುವಂಥದ್ದಲ್ಲ
When you have a very capricious child 😂😘👍
00:16
Like Asiya
Рет қаралды 18 МЛН
Chain Game Strong ⛓️
00:21
Anwar Jibawi
Рет қаралды 41 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
Мен атып көрмегенмін ! | Qalam | 5 серия
25:41
Interview with Prominent Yakshagana Artist Jalavalli Venkatesh Rao | Chandana Archives
1:02:45
ದೂರದರ್ಶನ ಚಂದನ - Doordarshan Chandana
Рет қаралды 24 М.
Ashok Bhat Siddapura - Interview - Part 01 - Shreeprabha Studio
24:06
Shreeprabha Studio
Рет қаралды 25 М.
When you have a very capricious child 😂😘👍
00:16
Like Asiya
Рет қаралды 18 МЛН