Рет қаралды 17,289
ನನ್ನ ಎಲ್ಲಾ ಯುಟ್ಯೂಬ್ ಚಾನೆಲ್ ವೀಕ್ಷಕರಿಗೂ ನಮಸ್ಕಾರಗಳು. ನಾಗರಾಜು ಕುರಿ ಮತ್ತು ಮೇಕೆ ಸಾಕಾಣಿಕೆ ಫಾರಂ ಶೆಡ್ಡಿನ ಒಳಭಾಗದಲ್ಲಿ ಕುರಿ ಮತ್ತು ಮೇಕೆ ಫೀಡಿಂಗ್ ಟ್ರೇ ಬಗ್ಗೆ ಬಹಳ ಮುಖ್ಯವಾದ ಅಂಶಗಳನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇನೆ. ದಯವಿಟ್ಟು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ.