Just too good. Your brave, candid,fearless, flawless presentation on these important and interesting topics compel me, every time, to appreciate with earenest respect. God Bless You. Please continue your mission of enlightening the people (of whom, a few) deliberately refuse to accept the truth.
@BharatiShastri-y4q8 күн бұрын
ತುಂಬಾಚೆನ್ನಾಗಿ ಹೇಳಿದ್ದಿರಿ ಧನ್ಯವಾದಗಳು❤❤
@shripatihegde50248 күн бұрын
Proud to be havyaka ❤️🔥
@BhuvanshreepadBhat8 күн бұрын
Proud to be Havyaka
@nelamangalasridhar14067 күн бұрын
Yes madem. ತುಂಬಾ ಥ್ಯಾಂಕ್ಸ್ ಇಂತಹ ಇನ್ಫಾರ್ಮಶನ್ ಕೊಡುತ್ತಾ ಇರೀ. ಹಾಗೇ, ನೀವು ಹೇಳಿದ ಆಹಾರ ಪದಾರ್ಥಗಳ ಬಗ್ಗೆನೂ, ನಾನು ಇಲ್ಲಿ ಹೇಳಲು ಇಷ್ಟಪಡುವುದು ಏನೆಂದರೆ, ಅದು belongas to its respectively places and depends on weather conditions, patrons suitable for once digitions etc., thatsit.
@79TrillionPortraitabstraction9 күн бұрын
🙏🙏👌👍👌👍💛💛 ಇಷ್ಟು ವಿವರವಾಗಿ ಮಾಹಿತಿ ಕೊಟ್ಟಿದ್ದೀರ. ಕೃತಙ್ಞತೆಗಳು.
@sumankulkarni95579 күн бұрын
ಬನವಾಸಿ ಸುಂದರ ಐತಿಹಾಸಿಕೆ ಸ್ಥಳ ನಾನು ಅಲ್ಲೆ ಬೆಳೆದು ಹವ್ಯಕ ಭಾಷೆ ನನಗೂ ತುಂಬಾ ಇಷ್ಟೆ ಆಹಾರ ಪದ್ಧತೆ ನಾನು ಈಗಲೂ ಅನುಸರಿಸುತ್ತೆನೆ. ನಾವು ಉತ್ತರ ಕರ್ನಾಟಕದವರಾದರೂ ನನಗೆ ಉತ್ತರ ಕನ್ನಡ ಜಿಲ್ಲೆ ನನ್ನ ನೆಲೆ
@naveenhegde91948 күн бұрын
Excellent! Thanks for your amazing research and sharing it. God bless you 🙏
mam give best tips to have healthy and glowing skin
@anilvenkatesh59209 күн бұрын
👍ಸೂಪರ್ ಮಾ 👌
@allinoneashik6 күн бұрын
Nice akka information and all videos is nice
@user-w8e4x8 күн бұрын
😊Havyaka🙋🏻
@vinayrao8159 күн бұрын
LOVE you beautiful soumya ma'am ur in my 💜💜 heart
@ramakrishnabhat93734 күн бұрын
ರಾಶಿ ಚೊಲೋ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು.
@nagapatibhatta31258 күн бұрын
Good infarmation
@BharatiShastri-y4q8 күн бұрын
👌👌😊🥰❤️❤️❤️❤️
@ganapathibhatm33466 күн бұрын
❤🎉❤
@girisham.b.girisham.b.18292 күн бұрын
ನಾನು ಶುದ್ಧ ಕನ್ನಡಿಗ. ನನ್ನ ಪರಂಪರೆ ಶೈವ ಪರಂಪರೆ. ಶಿವನೊಬ್ಬನೇ ದೇವರೆಂಬ ಪ್ರಬಲ ನಂಬಿಕೆ.
@reshmamadanmohan43799 күн бұрын
Please make a episode on the history of Bhavasara Kshatriya❤
@Hanamanta45209 күн бұрын
ಕನ್ನಡ ಭಾಷೆ ನಮ್ಮ ವರ ❤️
@venkatramanahegde18998 күн бұрын
ಅಕ್ಕ ... ಹವ್ಯಕ ಮತ್ತು ಕರಾಡ ಬ್ರಾಹ್ಮಣರಿಗೆ ಏನಾದರೂ ಹೋಲಿಕೆ ಇದೆಯಾ ಅಂತ ವಿಡಿಯೋ ಮಾಡಬಹುದಾ ...
@RamRaghuramgana9 күн бұрын
Please show and do video on Siddhi Jananga ...Nimm ure
@Sathish-m4i9 күн бұрын
❤
@deepashriannappa74069 күн бұрын
Nan uru murudeshwar bagge heltira plsss
@ShanthaPoojari-ef7xb9 күн бұрын
First pin
@deepashriannappa74069 күн бұрын
Hii akka.
@Prekshitha_delakshigowda6 күн бұрын
Make a video on Bhagavad Gita for generally or women
@athreyatravels27649 күн бұрын
Kindly spread the light on shashwat Brahmans (konkini) also please, my humble request madam.
@anantha11147 күн бұрын
ಉತ್ತಮ video 🙏 ಸಾಧ್ಯವಾದಷ್ಟು ಅಚ್ಚ ಕನ್ನಡದಲ್ಲೇ ಮಾತನಾಡಿ ತುಂಡು ಇಂಗ್ಲಿಷ್ ಕಡಿಮೆ ಮಾಡಿ ಇಲ್ಲಾಂದ್ರೆ full English ಮಾತನಾಡಿ
@manjunathkaranth569 күн бұрын
ನಿಮ್ಮ ಕನ್ನಡದಲ್ಲಿ ಪೂರ್ತಿ ಕನ್ನಡವೇ ಇರುತ್ತದೆಹವ್ಯಕ ಕನ್ನಡವೇ ಇರುತ್ತದೆಆದರೆ ಬೆಂಗಳೂರು ಕನ್ನಡದಲ್ಲಿಹಿಂದಿ ಮತ್ತು ಸಂಸ್ಕೃತ ಜಾಸ್ತಿ ಇರುತ್ತದೆ
@mutturajsk32879 күн бұрын
Madam ನಮ್ಮ CSV sir ಮದುವೆ ಬಗ್ಗೆ ವಿಡಿಯೋ ಮಾಡಿ... ಪ್ಲೀಸ್.
@raghavendrahegde-y5w6 күн бұрын
ಚೊಲೋ ಇದ್ದು (in havyaka)
@sandalwoodsangeeta8 күн бұрын
Akka... full bladeu. U took a full 5 mins to get started and then do not stick to the point. U need to make your videos crisp, to hold attention.
@nishantsukrutha7 күн бұрын
@@sandalwoodsangeeta +1 content ತುಂಬಾ ಕಮ್ಮಿ ಇದೆ. ಬರೀ fillers
@ganeshkv28389 күн бұрын
🙏🏻👌🏻🌹❤️🌄🇮🇳🚩🪔
@vickyp38624 күн бұрын
ನೀವು ಬೇರೆ ಜಾತಿ ಯವರನ್ನ ಸಮಾನರು ಅಂತ ತಿಳಿಯುತ್ತಿರ. ನೀವೇ ಶ್ರೇಷ್ಠರು ಅಂತ ನಿಮ್ಮ ನಡುವಳಿಕೆ ಇದೆ. ಇದು ಕೇವಲ ನಿಮ್ಮ ಒಬ್ಬರಿಗೆ ಕೇಳ್ತಾ ಇರೋದು
@annappakb56153 күн бұрын
Yas
@girisham.b.girisham.b.18292 күн бұрын
ಯಾವ ಬ್ರಾಹ್ಮಣರ ಮನೆಯಲ್ಲಿ ಬಸವಣ್ಣ (ಬಸವೇಶ್ವರ) ಮತ್ತು ಅಕ್ಕಮಹಾದೇವಿಯವರ ಪೋಟೋಗಳು ಇಲ್ಲ. ಬ್ರಾಹ್ಮಣರು ಯಾರು ಕೂಡ ಮೇಲಿನ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟಿಲ್ಲ. ಮತಿಗೆಟ್ಟ ಯಡಿಯೂರಪ್ಪ ತಮ್ಮ ಮಕ್ಕಳಿಗೆ ವಿಜಯೇಂದ್ರ, ರಾಘವೇಂದ್ರ ಅಂತ ಹೆಸರಿಟ್ಟಿದ್ದಾರೆ.
@deepabhat87014 күн бұрын
Atge bhaari cholo banje ❤❤❤
@praveentecz98709 күн бұрын
Aryans bagge vedio madi
@narayanaraosubramanyag.n8599 күн бұрын
Good night madam
@nithinshekar3004 күн бұрын
I don't think Mayura is Sharma or Verma.. research is needed..
@suryadreams9 күн бұрын
Hi friend
@katteboys609 күн бұрын
ಆಗಿನ ಬನವಾಸಿ ಈಗ ಯಾವ ಊರು?
@RamRaghuramgana9 күн бұрын
Vanavasi iga banavasi
@lakshmishreeupadhya27049 күн бұрын
ಈಗಲೂ ಬನವಾಸಿ ನೇ
@katteboys609 күн бұрын
@@lakshmishreeupadhya2704 Thank you
@vinuthavinu11205 күн бұрын
ಈಗಲೂ ಬನವಾಸಿ, ಸಿರ್ಸಿ ಹತ್ರ ಅನ್ಸತ್ತೆ. ಅಲ್ಲಿ ಮಾದುಕೇಶ್ವರ ದೇವಸ್ಥಾನ ಇದೆ ಅನ್ಸತ್ತೆ, (sorry ತಪ್ಪು ಆಗಿದ್ರೆ ) ತುಂಬಾ ಹಳೇ ದೇವಸ್ಥಾನ ಅಂತೆ
@karthikkm7289 күн бұрын
ನಿಮ್ಮ ಶಿಕ್ಷಣ ಏನು?
@RAJHEGDE-gp2iv6 күн бұрын
Hi
@shashishashidar75958 күн бұрын
ಕೊರೆಂಗವ್ ಇತಿಹಾಸ ಹೇಳಿ....ಮರೆಸಲಾದ ಇತಿಹಾಸ....ನಿಮ್ ಮೂಲಕ ಕೇಳೋಣ ಅಂತ ದಯವಿಟ್ಟು
@shreyas4u12369 күн бұрын
Alinda ne bandirbeku, culture yest change ide sandyavandane inda pooje vargu, sathru onti deepa devru gu onti deepa heg adu, hege yela ಸಂಸ್ಕಾರ change ide... yake change aythu nodi ond sala
@satheeshagm9 күн бұрын
ಸಹೋದರಿ ನಿಮಗೆ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಆಗಲಿಲ್ಲ ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೆ ಮಾತನಾಡುತ್ತೀರಿ...... ವೃತ್ತಿಯಿಂದ ಯಾರು ಯಾವ ಜಾತಿಗೆ ಬೇಕಾದರೂ ಸೇರಬಹುದು ಎಂದು ಹೇಳಿದ ವೇದಗಳ ತತ್ವಗಳನ್ನೇ ಮರೆಮಾಚಿ ವರ್ಣ ವ್ಯವಸ್ಥೆ ಕಟ್ಟಿದ ಪುರೋಹಿತರ ಬಗ್ಗೆ ನೀವು ಉತ್ತರಿಸಲೇ ಇಲ್ಲ
@lakshmishreeupadhya27049 күн бұрын
Next ವಿಡಿಯೋ ದಲ್ಲಿ ಹೇಳ್ತಾರೆ wait ಮಾಡಿ
@krishnamoorthykodenkiry70837 күн бұрын
Sateeshgm, ಬ್ರಾಹ್ಮಣರಿಗೆ ಅಧಿಕಾರ ಎಲ್ಲಿತ್ತು. ಆಡಳಿತಗಾರರು ಕ್ಷತ್ರಿಯರು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ವರ್ಣ ವ್ಯವಸ್ಥೆಯನ್ನು ನಾನೇ ಮಾಡಿದ್ದೆಂದು ಹೇಳಿದ್ದಾರೆ ಎಲ್ಲಕ್ಕೂ ಬ್ರಾಹ್ಮಣರನ್ನು ಯಾಕೆ ಎಳೆದು ತರ್ತೀರ
@karthikkm7289 күн бұрын
ನೀವು ಬ್ರಾಹ್ಮಣರು ಆದರೆ ಬ್ರಾಹ್ಮಣ್ಯ ಹೊರತಾಗಿರುವ ವರು
@user-w8e4x8 күн бұрын
ನೀನು ನಿನ್ನ ಜಾತಿಗೆ ನಿನ್ನ ಪೂರ್ತಿ ಶ್ರಮ ಕೊಟ್ಟಿದ್ದೀಯಾ?. ಯಾರು ಯಾವತ್ತೂ ನೂರಕ್ಕೆ ನೂರು ಇರುವುದಿಲ್ಲ. 🙂
@satheeshagm9 күн бұрын
ಜಾತಿ ವ್ಯವಸ್ಥೆಯ ಬಗ್ಗೆ ಪುರೋಹಿತರು ಅದನ್ನು ಜಾರಿಗೆ ತರಲಿಲ್ಲ ಎಂಬುದು ನಿಮ್ಮ ವಾದವಾದರೆ ಬಹಿರಂಗ ಚರ್ಚೆ ಗೆ ಬನ್ನಿ ಎಲ್ಲರಿಗೂ ತಿಳಿಯಲಿ
ಜಾತಿ ವ್ಯವಸ್ಥೆ ಬಂದಿದ್ದು ವೃತ್ತಿಯಿಂದ ಅದನ್ನು ಯಾರು ಮಾಡಿದ್ದಲ್ಲ. ಸಾವಿರಾರು ವರ್ಷಗಳ ಹಿಂದೆ ಇಂದಿನಂತೆ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಮನುಷ್ಯ ನಾಗರಿಕತೆ ಬೆಳೆಯುತ್ತಿದ್ದಂತೆ ಹೊಸ ಹೊಸ ಉದ್ಯೋಗದ ಅನ್ವೇಷಣೆ ಮಾಡಿ ನಂತರ ಆ ವಿದ್ಯೆಯನ್ನು ತಮ್ಮ ಮುಂದಿನ ತಲೆಮಾರಿಗೆ ಹೇಳಿಕೊಟ್ಟರು. ಹೀಗೆಯೇ ಕುಂಬಾರರ ಮನೆಯಲ್ಲಿ ಹುಟ್ಟಿದ ಮಗು ಕುಂಬಾರಿಕೆಯ ವೃತ್ತಿಯಲ್ಲಿ, ರೈತನ ಮನೆಯಲ್ಲಿ ಹುಟ್ಟಿದ ಮಗು ಕೃಷಿಯಲ್ಲಿ ಪ್ರಾವಿಣ್ಯ ಪಡೆಯುತ್ತಾ ಕಾಲಾನುಕ್ರಮದಲ್ಲಿ ಒಂದು ಜಾತಿಯಾಗಿ ರೂಪುಗೊಂಡಿತು. ಇದನ್ನು ಬ್ರಾಹ್ಮಣರು ದಾಖಲಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೇ. ಅಷ್ಟಕ್ಕೂ ಇವರ್ಯಾರು ವಿದ್ಯೆಯಿಂದ ವಂಚಿತರಾಗಿರಲಿಲ್ಲ. ತಾವು ಉತ್ಪಾದನೆ ಮಾಡಿದ ಸಾಮಗ್ರಿಯನ್ನು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯಲ್ಲಿ ಮಾರುವ ಬುದ್ಧಿವಂತಿಕೆ ಇದ್ದೇ ಇತ್ತು. ರೈತರು ಬೆಳೆ ಬೆಳೆದು ಸಮಾಜದ ಹೊಟ್ಟೆ ತಂಪಾಗಿಡುತ್ತಿದ್ದದ್ದು ಎಷ್ಟು ನಿಜವೋ ಆತನ ಶ್ರಮಕ್ಕೆ ತಕ್ಕ ಫಲ ಅವರಿಂದ ಆಹಾರ ಕೊಂಡುಕೊಳ್ಳುತ್ತಿದ್ದವರು ನೀಡುತ್ತಿದ್ದದ್ದು ಅಷ್ಟೇ ನಿಜ. ಪ್ರಾಯಶ ಇಂದಿನಂತೆ ಅಂದು ಮಧ್ಯವರ್ತಿಗಳೂ ಇರಲಿಲ್ಲ ರೈತರೇ ತಮ್ಮ ಬೆಳೆ ತಾವೇ ಮಾರಾಟ ಮಾಡುತ್ತಿದ್ದರು. ಅಷ್ಟಕ್ಕೂ ಈ ವಿಡಿಯೋದಲ್ಲಿ ಯಾವುದೇ ಜಾತಿವರ್ಗವನ್ನು ಋಣಾತ್ಮಕವಾಗಿ ತೋರಿಸುತ್ತಿಲ್ಲವಲ್ಲ. ನೀವು ನಿಮ್ಮ ಸಮುದಾಯದ ಮಹಿಮೆ-ಮಹತ್ವ, ಸಂಸ್ಕೃತಿಯನ್ನು ತಿಳಿಸುವ ವಿಡಿಯೋ ಮಾಡಿ. ನಮ್ಮದೇನು ಅಭ್ಯಂತರವಿಲ್ಲ. ನಾವೂ ನೋಡುತ್ತೇವೆ.
@shriharihegde518 күн бұрын
Ivattu yav Bramhananu govt alli illa .. Still inna yake caatisum ittirodu ?? Birth certificate alle Cast and Religion box na tegibahud Alva .. Yav Bramhana nu govt alli .. Pro AHINDH irodu .. Still yake tegdilla ??? Sumne helbeku anta helbeda guru .. Most importantly .. Yav cast leader reservation beda anda protest madidd node illa nanu ..ellrigu reservation beku.. But castism anta bandre blame madodu bramhanarana aste .. And for ur info .. Ond sala google madu Hindu Mahasabha training Dalith pandith anta .. Yar castism promote madtidare anta artga agatte.
@shriharihegde518 күн бұрын
@@chiragk7399 sir, avr comment madtirodu personal grudge itkondu aste ..
@sr-sp9gd8 күн бұрын
@@shriharihegde51 💯 correct brother these people cant digest real facts ...