Well presentation!!! Informative Keep it up Best wishes
@harishmr327Ай бұрын
ನಮಸ್ತೆ, ನಾನು ಈ ನಿಮ್ಮ ಸನಾತನ ಕಥನ ವಾಹಿನಿ ಯು ಚಂದಾದಾರರಾಗಿ , ನಿಮ್ಮ ಎಲ್ಲಾ episode ಗೋಳನ್ನು ವೀಕ್ಷಿಸಿದ್ದೇನೆ. ನಿಮ್ಮ ವಿಶ್ಲೇಷಣೆ ಬಹಳ logical ಇದೆ. ಅಭಿನಂದನೆಗಳು. ಇತಿಹಾಸಕಾರಾದ ಶ್ರೀ ಸಂತೋಷ ಕುಮಾರ ಮೆಹೆಂದಳೆ ಅವರು ಬರೆದಿರುವ ವೈಜಯಂತಿ ಪುರ ಅಥವಾ ಕದಂಬ ಮಯೂರವರ್ಮ ಮಹಾ ಚರಿತೆ ಎಂಬ ಪುಸ್ತಕ ಮತ್ತು ನಿಮ್ಮ ವಿಶ್ಲೇಷಣೆ ಯಲ್ಲಿ ಸಾಮ್ಯತೆ ಇದೆ. ಅಭಿನಂದನೆಗಳು.
@murthykvd5389Ай бұрын
ನೀವು ಚೆನ್ನಾಗಿ ಹೇಳುದ್ದೀರಿ ಧನ್ಯವಾದಗಲಿ ನಾವು ಹೋದತಿಂಗಳು ಬನವಾಸಿ ದೇಗುಲವನ್ನು ದರ್ಶನ ಮಾಡಿದ್ದೀವಿ ಬಹಳ ಚೆನ್ನಾಗಿದೆ. ನಾನು ಅನೇಕರಿಗೆ ಕನ್ನಡ ಕಲಿಸಿದ್ದೀನಿ ಮುಸಲ್ಮಾನ ಮಹಿಳೆಯಗೂ ತೆಲುಗು ಮಲಯಾಳಿ ತಮಿಳ್ ಜನರಿಗೂ ಕನ್ನಡ ಕಲಿಸಿದ್ದೀನಿ. ಕನ್ನಡದ ಮಹಿಮೆ ಕ ಎಂದೊಡೆ ಕನ್ನಡಿಗ ರಿದ್ದಲ್ಕಿ ಕಪಟಿಟವಿಲ್ಲ ಕನ್ನಡಿಗರ ಮನ ಕನ್ನಡಿ ಇದ್ದಂತೆ ನ್ನ ಎಂದೊಡೆ ನವಿರಾಗಿ ನಮಿಪರು ಡ ಎಂದೊಡೆ ಬಾರಿಸು ಕನ್ನಡ ಡಿಂಡಿಮವ ಇದೇ ನನ್ನ ಮನದಾಸೆ
@dhyanvlogs1939Ай бұрын
ಸೌಮ್ಯ madam ನಿಮ್ಮನ್ನು ನೋಡಿದಾಗ ಎಲ್ಲಾ ನನಗೆ ಅನಿಸೋದು ನಿಮ್ಮಂತ ಒಳ್ಳೆ ಹುಡ್ಗಿ ಯವಾಗ್ಲೂ ಖುಷಿಯಾಗಿ ಇರ್ಬೇಕು ನಿಮ್ಗೆ ಎಲ್ಲ ಒಳ್ಳೇದೇ ಆಗ್ಬೇಕು ಅಂತ love you ma'am❤
@KimarKarАй бұрын
Good morning dear Soumya Krishna Hegade. Kannada as you say is not only just a language , a way of living . Banavasi, Bhavana giri, you have temples nearby. Happy Kannada Rajyotsava day ❤
@kishorshetty5301Ай бұрын
ನಿಜ.. ಕನ್ನಡ ಬೆಳೆಯ ಬೇಕು ಎಂದರೆ ಹೊರಗಿನವರ ಬಾಯಲ್ಲಿ ಅದನು ಆಡಿಸುವ ಪಣತೊಡುವುದನ್ನು ಬಿಟ್ಟು ಕನ್ನಡದ ಆಳ, ಅಂದವನ್ನು ತಾನು ಅರಿತು ತಮ್ಮವರಿಗೆ ಅದನ್ನು ತಿಳಿಸುವುದು ಮುಖ್ಯವಾಗುತ್ತದೆ.. "ಬೇರು ಬಲವಾದಂತೆ ಮರ ದೃಢವಾಗಿಯು ನಿಲ್ಲುತ್ತದೆ ಮತ್ತು ವಿಶಾಲವಾಗಿಯೂ ಹರಡುತ್ತದೆ." ಅದಲ್ಲದೆ ಹೊರಗಿನವರ ಅರ್ಧಂಬರ್ದ ಕನ್ನಡದಿಂದ ನಮ್ಮ ಕನ್ನಡ ಬೆಳೆಯುತ್ತದೆ ಅಂದ್ರೆ ಅದು ನಿಜವಾಗಿಯೂ ಹುಚ್ಚತನ.. ಚನ್ನಗಿ ಹೇಳಿದಿರಿ ಸಹೋದರಿ.. ಉತ್ತಮ ಮಾಹಿತಿ ಇಷ್ಟವಾಯಿತು ❤
@sowjanyahg7579Ай бұрын
V talented....esthu knowledge ede nimge...👌nijvaglu inspiration nivu
@SridharPs-e9dАй бұрын
Thank u ಅಕ್ಕಾ same too u ಅಂಡ್ ಫ್ಯಾಮಿಲಿ good information 👍👍👍
@snehabisanalАй бұрын
You have pure intention akka ❤️
@maitreya4779Ай бұрын
👏👏👏👏👏👍🙏
@kumarkamashiАй бұрын
ಒಳ್ಳೇದು
@akhilavenkatesh9816Ай бұрын
Kantara movie is a good example …where curiosity was spread . Well said , what we ask is for respect for our language similar to other languages.
@kumarshhiremath9621Ай бұрын
Jai kannada 🎉🎉
@sowjanyahg7579Ай бұрын
I appreciate ur talent of conveying the exact point...word sense super🙏you talk very appropriately 👏👏👏👏
ಸೌಮ್ಯ ಇವಾಗಿನ ಕನ್ನಡ ಮೂವೀಸ್ ದೇವರಿಗೆ ಪ್ರೀತಿ 🤦♂️ಅದು ಅವ್ರ ಕನ್ನಡ ಭಾಷೆ ಎಷ್ಟ್ ಕೆಟ್ಟದಾಗಿ ಇರತ್ತೆ.
@yashwanth1125 күн бұрын
Dont compare our Kings with Shivaji, they are far greater, you can't even make one statue of Pulikeshi in Maharastra, they wont allow it but there are numerous Shivaji statue here, thats the hypocrisy of you people