No video

ಹೊಟೆಲ್ ಸ್ಟೈಲ್ ಸಾಂಬಾರ್ ಮಾಡೋದು ತಿಳಿದರೆ ಅತಿ ಸುಲಭವಾಗಿ ನೀವೇ ಮಾಡಿ|Idli Sambar Recipe|UttarKarnataka Recipe

  Рет қаралды 371,715

Uttarakarnataka Recipes

Uttarakarnataka Recipes

2 жыл бұрын

ನಾವು ಎಷ್ಟೋ ಬರಿ ಹೋಟೆಲ್ ಗೆ ಹೋದಾಗ ಇಡ್ಲಿ ಜೊತೆ ಕೊಟ್ಟಿರೋ ಸಾಂಬಾರ್ ಬಲು ರುಚಿಯಾಗಿತ್ತು. ಇದನೆಲ್ಲ ಹೇಗೆ ಮಾಡುತ್ತಾರೆ ಅಂತ ಯೋಚನೆ ಮಾಡಿರುತ್ತೇವೆ. ನಾವು ಮನೆಯಲ್ಲಿ ಹೊಟೆಲ್ ಸ್ಟೈಲ್ ನ ಸಾಂಬಾರ್ ಮಾಡೋದು ತಿಳಿದುಕೊಂಡರೆ ಮನೆಯಲ್ಲಿ ಮಾಡಿಕೊಳ್ಳಬಹುದೇ ಅಲ್ವಾ. ಹಾಗಾಗಿ ನಾನು ಇವತ್ತು ಮಾಡಿರುವ ಸಾಂಬಾರ್ ಜೊತೆ ಇಡ್ಲಿ ರೆಸಿಪಿ ನೀವು ನೋಡಿ ಒಮ್ಮೆ ಮನೆಯಲ್ಲೇ ಟ್ರೈ ಮಾಡಿ
ಹೊಟೆಲ್ ಸ್ಟೈಲ್ ಸಾಂಬಾರ್ ಮಾಡೋದು ತಿಳಿದರೆ ಅತಿ ಸುಲಭವಾಗಿ ನೀವೇ ಮಾಡಿ|Idli Sambar Recipe|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients For Morning Breakfast
2 cup chiroti rava
1 cup curd
salt
cooking soda
chopped onion
chopped tomato
green chilli
curry leaves
garlic
coriander leaves
besan flour
red chilli powder
masala khara
garam masala
mustard seeds
cumin seeds
asafoetida
turmeric powder
ghee
oil
#IdliSambarRecipe, #HotelStyleSambar, #SambarforIdli, #breakfast, #healthybreakfast, #morningbreakfastrecipe, #PerfectHotelStyleSambarRecipe, #InstantSambar, #InstantSambarRecipe, #HotelStyleSambarRecipeForIdli, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 243
@GeethaDevi-ls3uw
@GeethaDevi-ls3uw 3 ай бұрын
Nimma Adige Andre Super
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@chandrikakonchur216
@chandrikakonchur216 2 жыл бұрын
Very tasty idli sambar with minimum items . Simple but great tiffin. Thank you for sharing
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@SCHOLERKANNDASTUDYTIPS
@SCHOLERKANNDASTUDYTIPS 2 жыл бұрын
Wow super agide 🥰
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಖುಷಿ ಆಯ್ತು 🙏🙏🙏
@narayanrao9142
@narayanrao9142 2 жыл бұрын
ವಾವ್, ಇಡ್ಲಿ ಸಾಂಬಾರು ಸೂಪರ್ ಸಿಸ್ಟರ್.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@user-ps9im5vz1d
@user-ps9im5vz1d 2 жыл бұрын
Yeradu item super sister begane madabahudu
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಜ ಬೇಗ ಮತ್ತು ಸುಲಭವಾಗಿ ಮಾಡಬಹುದು 🙏🙏🙏
@haripriyam9577
@haripriyam9577 2 жыл бұрын
Sister tanx ma.dwadasi dy no onions bellulli habba divusa kuda.amma expired 1yr ayithu breakfast dinner ge simple agi iro recipies heliri
@user-zx9ms5de3t
@user-zx9ms5de3t 4 ай бұрын
Super akka
@UttarakarnatakaRecipes
@UttarakarnatakaRecipes 4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@manjulag9407
@manjulag9407 2 жыл бұрын
ಅತಿಯಾದ ಆಧುನಿಕತೆ ಆಡಂಬರವಿಲ್ಲದ, ಸರಳತೆ ಸ್ವಚ್ಛತೆಯಿಂದ ಕೂಡಿದ ಚಾನೆಲ್ ತುಂಬಾ ಆಸಕ್ತಿದಾಯಕವಾಗಿದೆ.. ಮಾಡಿ ತೋರಿಸುವ ಖಾದ್ಯಗಳು, ಗೃಹಿಣಿಯ ನಗುಮುಖದಿಂದಾಗಿ ಮತ್ತಷ್ಟು ಆಕರ್ಷಣೀಯವಾಗಿ ತೋರುತ್ತವೆ. ನಿಮ್ಮಶ್ರಮಕ್ಕೆ ವಂದನೆಗಳು..
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏
@vittalmuttagi8394
@vittalmuttagi8394 2 жыл бұрын
@@UttarakarnatakaRecipes hi sis
@govindaraddismgovindaraddi5634
@govindaraddismgovindaraddi5634 2 жыл бұрын
TREVENI. PATILAVRE. TUMBA. DANNYAVADAGALU THNKU
@monappapadashetty3210
@monappapadashetty3210 6 ай бұрын
,V BM in xbxx​@@UttarakarnatakaRecipes
@bhageerathis2861
@bhageerathis2861 2 жыл бұрын
👌👌👌👌ಅಕ್ಕಾ
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@narayankonjali2546
@narayankonjali2546 2 жыл бұрын
ತುಂಬಾ ಚೆನ್ನಾಗಿ ವಿವರವಾಗಿ ಹೇಳುತ್ತೀರಿ, ತುಂಬಾ ಸುಲಭವಾಗಿ ಮಾಡಬಹುದು ಪಾಟಿಲ್ ಮೇಡಂ.....
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏
@user-or2vi5dz7h
@user-or2vi5dz7h 3 ай бұрын
Superbsister
@UttarakarnatakaRecipes
@UttarakarnatakaRecipes 3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@sharatl6960
@sharatl6960 2 жыл бұрын
Beg mattu suakbvagi idli and sambar heli kottidke TQ akka.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ ಯಜಮಾನರ ಕೆಲಸ ಹೇಗೆ ನಡೆದಿದೆ ಸಿಸ್ಟರ್ ಈಗ ಹ್ಯಾಪಿ ನಾ ಸಿಸ್ಟರ್ 🙏🙏🙏
@sharatl6960
@sharatl6960 2 жыл бұрын
Sorry akka yajmanru evag bandru adke Ripley evag madidde ha akka Kushi aaytu akka tq you akka.
@shivaputrappapadmannavar4645
@shivaputrappapadmannavar4645 2 жыл бұрын
ಸರಳವಾದ.ರೀತಿಯಲ್ಲಿ. ಇಡ್ಲಿ.ಸಾಂಬಾರ.ಮಾಡೋದನ್.ತಿಳಿಸಿದ್ದಕ್ಕೆ.ತುಂಬಾ.ದನ್ನೇವಾದ.ಗಳು.ಮೇಡಂ.🙏🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@chetanborakanavar1384
@chetanborakanavar1384 2 жыл бұрын
@@UttarakarnatakaRecipes o
@kaleshbnk3643
@kaleshbnk3643 5 ай бұрын
♥️ ಯು madam 🌹🌹🌹ಫೆಂಟಾಸ್ಟಿಕ್ ಸೂಪರ್ ರೆಸಿಪ್ ಗಾಡ್ ಬ್ಲೆಸ್ ಯು
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@kaleshbnk3643
@kaleshbnk3643 5 ай бұрын
@@UttarakarnatakaRecipes ಇ ರೀಸಿಪಿ ನಮ್ಮ ಮನೆಯಲ್ಲಿ ಮಾಡಿದೇವಿ ತುಂಬಾ ಚನ್ನಾಗಿ ಇತ್ತು 🙏🙏🙏
@mahalakshmiymath8996
@mahalakshmiymath8996 2 жыл бұрын
Triveni avare eradu chennagi bandive ri.... Naavu same ide idli hittige ಉದ್ದಿನಬೇಳೆ ವಗ್ಗರಣೆ ಹಾಕಿ ಇಡ್ಲಿ ಮಾಡ್ತೀವಿ ಮೇಡಂ ಸೂಪರ್ ಇರತ್ತೆ... ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಹಾಗೆ ತುಂಬಾ ಸಿಂಪಲ್ ಇದ್ದೀರಾ... 👍🏼👍🏼
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನೀವು ಹೇಳಿದ್ದು ನಿಜ ಅಕ್ಕಾ ಒಂದು ಅಡುಗೆಯನ್ನು ಬಗೆ ಬಗೆಯಾಗಿಮಾಡಬಹುದು ಅಂತ ನೀವು ತಿಳಿಸಿ ಕೊಟ್ರಿ ಅಕ್ಕಾ ಒಬೊಬ್ಬರು ಒಂದೊಂದು ವಿಧಾನದಲ್ಲಿ ಮಾಡುತ್ತಾರೆ ಅಲ್ವಾ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@premaramannavar7267
@premaramannavar7267 2 жыл бұрын
Bele ilde gatti sambar madod hege anta tilisi kotri tumba thanks mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@jagdishcrathod8800
@jagdishcrathod8800 Жыл бұрын
👌👌
@UttarakarnatakaRecipes
@UttarakarnatakaRecipes Жыл бұрын
ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@jyotisurpur7047
@jyotisurpur7047 2 жыл бұрын
Idli ishtu begane madkobodu 👌👌akka 2 chalo bandav 👌👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏
@shivakumariladdin2684
@shivakumariladdin2684 2 жыл бұрын
Bahut bahut tasty hai thanku behana
@UttarakarnatakaRecipes
@UttarakarnatakaRecipes 2 жыл бұрын
Dhanyavada behanji 🙏🙏🙏
@manjulakarlekar7915
@manjulakarlekar7915 2 жыл бұрын
Tumba channagi madtira madam adige simple and tasty
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@anitakulkarni2908
@anitakulkarni2908 2 жыл бұрын
ರುಚಿಯಾದ ಇಡ್ಲಿ ಸಾಂಬಾರ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ತ್ರಿವೇಣಿಯವರೆ..
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಅಕ್ಕಾ ಊರಿಗೆ ಹೋಗಿದ್ರಾ 🙏🙏🙏
@srishtib.m3725
@srishtib.m3725 2 жыл бұрын
Super ri madam
@shivakumariladdin2684
@shivakumariladdin2684 2 жыл бұрын
Triveni tumabane super ma thank you so much ma
@UttarakarnatakaRecipes
@UttarakarnatakaRecipes 2 жыл бұрын
Bahut bahut dhanyavada behanji 🙏🙏🙏🙏
@padmavatin256
@padmavatin256 2 жыл бұрын
Very tasty recipe sister thanku 🙏
@UttarakarnatakaRecipes
@UttarakarnatakaRecipes 2 жыл бұрын
Thank you akka for your support 🙏🙏🙏
@drbalakrishnanvkv1387
@drbalakrishnanvkv1387 2 жыл бұрын
🙏🙏🙏 thumpa chennagide aunti....
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@savitapurohit6397
@savitapurohit6397 Жыл бұрын
Super information Triveni patil👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐
@user-nk3sk7oc5m
@user-nk3sk7oc5m 2 ай бұрын
Nice dii
@uashuashgk7846
@uashuashgk7846 Жыл бұрын
Very good recpice
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@patilpgpatil4135
@patilpgpatil4135 2 жыл бұрын
Super idle samber akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
@kallapagudagunti6906
@kallapagudagunti6906 Жыл бұрын
ಸೂಪರ
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sureshlala4039
@sureshlala4039 2 жыл бұрын
Sistar supar coimbator
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@savitrigurikar7898
@savitrigurikar7898 Жыл бұрын
Superb ,sambar
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@subbz130680
@subbz130680 2 жыл бұрын
Superb ......good video madamji..thanks a ton
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@ashakkasha5366
@ashakkasha5366 Жыл бұрын
Nice recipe 👌👌👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@atulsonawala1153
@atulsonawala1153 11 ай бұрын
Very nice 👍🏽
@UttarakarnatakaRecipes
@UttarakarnatakaRecipes 11 ай бұрын
Thank you for your support 🙏🙏🙏
@drbalakrishnanvkv1387
@drbalakrishnanvkv1387 2 жыл бұрын
Very nice.. And simple preparation
@UttarakarnatakaRecipes
@UttarakarnatakaRecipes 2 жыл бұрын
Thank you for your support doctor 🙏🙏🙏
@mallunayak9495
@mallunayak9495 10 ай бұрын
ಕಣ್ಣು 👍
@UttarakarnatakaRecipes
@UttarakarnatakaRecipes 10 ай бұрын
👋👋👋👋
@seanbellfort2298
@seanbellfort2298 2 жыл бұрын
Brilliant and everyday recipe. Thanks Akka. Will give this a try. 💎🇮🇳💎🕉️💎
@UttarakarnatakaRecipes
@UttarakarnatakaRecipes 2 жыл бұрын
Thank you for your support. 🙏🙏🙏. Please share your cimment after preparation. Thank you 🙏🙏🙏
@fakkiravvabhajantri9964
@fakkiravvabhajantri9964 2 жыл бұрын
👌 mam easy & testy resipi 🙏
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@vijayakv3414
@vijayakv3414 2 жыл бұрын
Suuuper mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@biresh.sangapur4875
@biresh.sangapur4875 2 жыл бұрын
Super Akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@bhavanahiremath2315
@bhavanahiremath2315 Жыл бұрын
Superb akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@easymaths1256
@easymaths1256 2 жыл бұрын
Super..🤝🤝
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@savitapurohit6397
@savitapurohit6397 Жыл бұрын
Super recipes 😋
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐
@saishobha736
@saishobha736 Жыл бұрын
🤝.. ಮೇಡಂ. 🙏
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@muttappakengar9262
@muttappakengar9262 Жыл бұрын
Super 👌👌😋😋😋😋
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@basammadesanagikolur9843
@basammadesanagikolur9843 2 жыл бұрын
Super medam.
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏🙏🙏
@siddappawalikar4049
@siddappawalikar4049 Жыл бұрын
Super 👌👌👌👌👌❤❤
@UttarakarnatakaRecipes
@UttarakarnatakaRecipes Жыл бұрын
Thank you for your support sirji 🙏🙏🙏
@sudhajoshi9333
@sudhajoshi9333 Жыл бұрын
Kitch is best item
@UttarakarnatakaRecipes
@UttarakarnatakaRecipes Жыл бұрын
Thank you akka for your support 🙏🙏🙏
@savita4883
@savita4883 Жыл бұрын
Super 😍 sis👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@rupajagebar5965
@rupajagebar5965 2 жыл бұрын
super ri akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@basuhuded6602
@basuhuded6602 2 жыл бұрын
Super
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@kaleshbnk3643
@kaleshbnk3643 2 жыл бұрын
Hai your voice is super and explanation is neat and heartily always keep it up
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏🙏
@rekhaanteshwar8225
@rekhaanteshwar8225 2 жыл бұрын
So nice ri akka
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sujatapatil5700
@sujatapatil5700 Жыл бұрын
Super👌
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@umeshmendon74
@umeshmendon74 Жыл бұрын
V nice
@UttarakarnatakaRecipes
@UttarakarnatakaRecipes Жыл бұрын
Thank you sirji for your support 🙏🙏🙏
@Vaishanirangoli04
@Vaishanirangoli04 2 жыл бұрын
aunty nivu aduge madu paddati tumba tumba ista aytu nivu aduge maduva vidhana yestond easy heli kodatira support from vijaypur aunty forever seen your youtube channel aunty😊😊
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸಿಸ್ಟರ್ ನೀವು ನನ್ನ ಊರಿಂದ ಸಂದೇಶ ಕಳಿಸಿದ್ದು ನೋಡಿ ನನಗೆ ತುಂಬಾ ಸಂತೋಷ ಆಯ್ತು ಸಿಸ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@balasahebpatilmanemagalu8766
@balasahebpatilmanemagalu8766 2 жыл бұрын
Hi akka nanu seema anta uttarkarnataka davalu chikkodi hatra uru namdu . Nim adage namge tumba está.
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ನಿಮ್ಮ ಸಂದೇಶ ನೋಡಿ ಖುಷಿ ಆಯ್ತು ಅಕ್ಕಾ. ನಿಮ್ಮ ಸಂದೇಶಕ್ಕೆ ಉತ್ತರ ಕೊಡೋದು ತಡ ಆಯ್ತು ಅಕ್ಕಾ ಕ್ಷಮೆ ಇರಲಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏🙏
@manjulakulkarni6315
@manjulakulkarni6315 2 жыл бұрын
👌👌👌👌 sambar 😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@user-zp9yy1ij7n
@user-zp9yy1ij7n 6 ай бұрын
👌👌👌👌👌👌👌👌 amma
@UttarakarnatakaRecipes
@UttarakarnatakaRecipes 6 ай бұрын
🙏🙏🙏🙏🙏🙏🙏
@ganeshk8339
@ganeshk8339 2 жыл бұрын
Bere. Items. Madre. Akka. Navu. Try. MadAtevi
@UttarakarnatakaRecipes
@UttarakarnatakaRecipes 2 жыл бұрын
ಯಾವದು ಅಂತ ಸಂದೇಶ ಕಳಿಸಿ ಸರ್ ಧನ್ಯವಾದಗಳು 🙏🙏🙏🙏
@vaninilaygouda9571
@vaninilaygouda9571 2 жыл бұрын
Very nice
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@chandrakala2358
@chandrakala2358 Жыл бұрын
Nice
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@urvashikulkarni1749
@urvashikulkarni1749 2 жыл бұрын
Very nice 👌👍
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@chowdayyachowdayya5547
@chowdayyachowdayya5547 2 жыл бұрын
Hi mem very nice and very super 👌👌👌
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@chowdayyachowdayya5547
@chowdayyachowdayya5547 2 жыл бұрын
Hi
@AR-yv3dj
@AR-yv3dj 2 жыл бұрын
Aunty sambaar nalli Bellulli, garam masala haakodilla. Sambar pudi, Ingu, hunise haaka beku.
@UttarakarnatakaRecipes
@UttarakarnatakaRecipes 2 жыл бұрын
ಸರಿ ಪುಟ್ಟ ಹಾಗೆ ಮಾಡಿ ಅದು ರುಚಿಯಾಗಿ ಇರುತ್ತೆ 🙏🙏🙏
@prathikakumar4405
@prathikakumar4405 2 жыл бұрын
Super Madame
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@praveenkokatanur5690
@praveenkokatanur5690 2 жыл бұрын
Super 🙏🏽
@UttarakarnatakaRecipes
@UttarakarnatakaRecipes 2 жыл бұрын
Thank you sir for your support 🙏🙏🙏
@vidyasatish5695
@vidyasatish5695 2 жыл бұрын
Nice recipe
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@preeti6600
@preeti6600 2 жыл бұрын
Super sister
@UttarakarnatakaRecipes
@UttarakarnatakaRecipes 2 жыл бұрын
Thank you akka for your support 🙏🙏🙏
@shranagoudamalipatila7953
@shranagoudamalipatila7953 2 жыл бұрын
Super sister's
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@ravichandrapatil5121
@ravichandrapatil5121 2 жыл бұрын
It's ok akka thanks for agen
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@haripriyam9577
@haripriyam9577 2 жыл бұрын
God bless u sister
@UttarakarnatakaRecipes
@UttarakarnatakaRecipes 2 жыл бұрын
Thank you akka for your support and blessings akka 🙏🙏🙏🙏
@saraswatikembhavi1275
@saraswatikembhavi1275 2 жыл бұрын
👌
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@user-sy5xm2kk8u
@user-sy5xm2kk8u 11 ай бұрын
ಅಕ್ಕ ನನಗೆ ದೋಸೆ ಮಾಡುವುದು ಹೇಳಕೋಡಿ
@malakerur6432
@malakerur6432 2 жыл бұрын
👌👌😋😋
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@nirmalaasundi9416
@nirmalaasundi9416 2 жыл бұрын
Thank you mam
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@ravichandrapatil5121
@ravichandrapatil5121 2 жыл бұрын
Thanks for you akka
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಸರ್ ನಿನ್ನೆ ವಿಡಿಯೋ ಮಾಡಿರಲಿಲ್ಲ ಅದಕ್ಕೆ ಇವತ್ತಿನ ವಿಡಿಯೋದಲ್ಲಿ ಹೇಳಿದೆ ಸರ್ 🙏🙏🙏
@vaishaliskitchenkatha1419
@vaishaliskitchenkatha1419 2 жыл бұрын
Nice recipe 👍🏻
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏
@lathanaik8244
@lathanaik8244 2 жыл бұрын
👌👍❤
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@shivakumariladdin2684
@shivakumariladdin2684 2 жыл бұрын
Ivattu nanna magal usha birthday ri wish madi triveni avare please ♥️
@UttarakarnatakaRecipes
@UttarakarnatakaRecipes 2 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಉಷಾ ಅವರೇ. ಅಕ್ಕಾ ಇವತ್ತು ಹುಟ್ಟು ಹಬ್ಬ ಇದ್ದರೆ ನಿನ್ನೆ ಸಂದೇಶ ಕಳಿಸುವುದು ಅಲ್ವಾ ಅಕ್ಕಾ 🙏🙏🙏
@nagarajkaradagi1014
@nagarajkaradagi1014 Жыл бұрын
Momo
@UttarakarnatakaRecipes
@UttarakarnatakaRecipes Жыл бұрын
🙏🙏🙏🙏🙏
@SmilingBicycle-ur8eu
@SmilingBicycle-ur8eu 5 ай бұрын
Akka uddini byali hakkalla adak
@ramatiwari775
@ramatiwari775 2 жыл бұрын
It's almost North Indian style rasedar sabji. We chop alu in that. I prepare rave idli same but never add soda or eno
@UttarakarnatakaRecipes
@UttarakarnatakaRecipes 2 жыл бұрын
Thank you for your support 🙏🙏🙏
@spardhayogiacademy
@spardhayogiacademy 2 жыл бұрын
Hotel nalli jasti samber bekagutte alli kuda samber na idee riti madabekaa heli akka ?
@GeethaDevi-ls3uw
@GeethaDevi-ls3uw 3 ай бұрын
Nanage Thumba Eshta Ayithu Mam
@UttarakarnatakaRecipes
@UttarakarnatakaRecipes 3 ай бұрын
ತುಂಬಾ ಧನ್ಯವಾದಗಳು ಅಕ್ಕಾ 🙏🏻🙏🏻🙏🏻
@shivakumariladdin2684
@shivakumariladdin2684 2 жыл бұрын
Aaj meri beti ko wish karna please indu naaam hai
@UttarakarnatakaRecipes
@UttarakarnatakaRecipes 2 жыл бұрын
Behanji indu ko janma dina ka shubhashya. 🌹🌹🌹
@deepait5654
@deepait5654 2 жыл бұрын
Sambar recepe colour talkies channel nalli bandide
@UttarakarnatakaRecipes
@UttarakarnatakaRecipes 2 жыл бұрын
ಹೌದಾ ಅಕ್ಕಾ??? ನೀವು ತಯಾರಿಸಿ ಅಕ್ಕಾ 🙏🙏🙏
@veeracharibv6648
@veeracharibv6648 2 жыл бұрын
Thumba bahala channagide thurchaghatta
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏
@sandhyahabbu4927
@sandhyahabbu4927 2 жыл бұрын
Namaskar 🙏🙏 iನನಗೆ ಗರಂ ಮಸಾಲ ಪುಡಿ ಹೆಂಗೆ ಮಾಡೋದು ಹೇಳಿ plz
@UttarakarnatakaRecipes
@UttarakarnatakaRecipes 2 жыл бұрын
ತಗೊಳ್ಳಿ ಅಕ್ಕಾ kzbin.info/www/bejne/opqYlHuBa890awಕ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
@ravichandrapatil5121
@ravichandrapatil5121 2 жыл бұрын
🙏🙏🙏🙏🙏
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@prabhap7207
@prabhap7207 2 жыл бұрын
Madam edli yav tara hittu madidri torsi
@vinodpitambare3317
@vinodpitambare3317 Жыл бұрын
ಹೇರ್ ಲಾಸ್ ಬಗ್ಗೆ ಮಾಹಿತಿ ಹೇಳ್ರೀ ಅಕ್ಕ
@UttarakarnatakaRecipes
@UttarakarnatakaRecipes Жыл бұрын
ನಾನು ಅಡುಗೆ ಬಗ್ಗೆ ಮಾತ್ರ ಹೇಳಿದರೆ ಒಳ್ಳೇದು ಅಲ್ವಾ ಸರ್. ಅದನ್ನು ಯಾರಾದರೂ ಹೇರ್ ಸ್ಪೆಷಲಿಸ್ಟ್ ಹೇಳಿದರೆ ನಿಮಗೆ ಅನುಕೂಲ ಅಲ್ವಾ 🙏🙏🙏
@shivakumariladdin2684
@shivakumariladdin2684 2 жыл бұрын
Ivattu lndu birthday ri
@UttarakarnatakaRecipes
@UttarakarnatakaRecipes 2 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಇಂದು ಅವರೇ 🌹🌹🌹
@shivakumariladdin2684
@shivakumariladdin2684 2 жыл бұрын
,tumba thanks ri
@shinetrends5235
@shinetrends5235 2 жыл бұрын
Nevu mado haduge change heruvu delaaa anty aunty notti
@UttarakarnatakaRecipes
@UttarakarnatakaRecipes 2 жыл бұрын
ಸರಿ ಸರ್ ತಪ್ಪಾದಲ್ಲಿ ತಿದ್ದಿಕೊಳ್ಳುತ್ತೇನೆ 🙏🙏🙏
@vijayakv3414
@vijayakv3414 2 жыл бұрын
Sambar puri maduvadu Tbilisi kodi
@UttarakarnatakaRecipes
@UttarakarnatakaRecipes 2 жыл бұрын
ಇದನ್ನು ಒಮ್ಮೆ ನೋಡಿ ಮಾಡಿ ಚೆನ್ನಾಗಿ ಇರುತ್ತೆ kzbin.info/www/bejne/gZq6pHWHj7t4hbM
@savitrigurikar7898
@savitrigurikar7898 Жыл бұрын
Please wer affron while cooking, Otherwise sarees vil spoil
@hanumantavabannavar4288
@hanumantavabannavar4288 2 жыл бұрын
ಸಪನ.ಬೇಳೆ.ಮಾಡುವುದು.ಹೇಳಿ
@UttarakarnatakaRecipes
@UttarakarnatakaRecipes 2 жыл бұрын
ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್ ಧನ್ಯವಾದಗಳು 🙏🙏🙏🙏
@alisharaju-pt1nk
@alisharaju-pt1nk Ай бұрын
Uchi anoo akdekagito
@smitabhattad5660
@smitabhattad5660 2 жыл бұрын
Recipe madidaga taste madi torsi mam...🙏🙏
@UttarakarnatakaRecipes
@UttarakarnatakaRecipes 2 жыл бұрын
ಅಕ್ಕಾ ಮುಂಚೆ ಬರುತ್ತಿರುವ ವಿಡಿಯೋದಲ್ಲಿ ನೀವು ಹೇಳಿದ ಹಾಗೆ ಮಾಡುತ್ತಿದ್ದೆ ಅಕ್ಕಾ ತುಂಬಾ ಜನ ಬಾಯಲ್ಲಿ ನೀರು ಬರುತ್ತೆ ತಿಂದು ತೋರಿಸೋದು ಬೇಡ ಅಂತ ಕಾಮೆಂಟ್ ಮಾಡಿದ್ರು ಹಾಗಾಗಿ ಬಿಟ್ಟಿದ್ದೇನೆ ಅಕ್ಕಾ ಅಷ್ಟೇ. ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@manjulasoppin2459
@manjulasoppin2459 2 жыл бұрын
2 bhaala cholo aagevu ri,Patilre. 👌 👏😍
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳುರಿ ಅಕ್ಕಾ 🙏🙏🙏
@mahadevappakanaj6001
@mahadevappakanaj6001 2 жыл бұрын
@@UttarakarnatakaRecipes by kk
@jayalakshmiadiga5582
@jayalakshmiadiga5582 2 жыл бұрын
4
WHO CAN RUN FASTER?
00:23
Zhong
Рет қаралды 27 МЛН
Это реально работает?!
00:33
БРУНО
Рет қаралды 4,3 МЛН
Magic trick 🪄😁
00:13
Andrey Grechka
Рет қаралды 32 МЛН
WHO CAN RUN FASTER?
00:23
Zhong
Рет қаралды 27 МЛН