HOME TOUR-"ಡೊಳ್ಳು ತಯಾರಿಕೆಯಲ್ಲಿ ರಾಜ್ಯದಲ್ಲೇ ಹೆಸರುವಾಸಿಯಾದ ಕುಟುಂಬ!-E01-Dollu Artist Karamanchappa

  Рет қаралды 89,272

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 98
@KalamadhyamaYouTube
@KalamadhyamaYouTube 5 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@deveerappat4011
@deveerappat4011 5 ай бұрын
F. 31 31:34 31:34 31:34 :34
@HarishMVaggannavar
@HarishMVaggannavar 5 ай бұрын
ಹಾಲುಮತದ ಮೂಲ ಕಲೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿ❤❤❤ Thank you ಪರಮ್ sir😊
@madu.goravi2525
@madu.goravi2525 5 ай бұрын
ಪರಮ ಸರ್ ಗೆ.. ತುಂಬು ಹೃದಯದ ದನ್ಯವಾದಗಳು.. ಜೈ ಬೀರಪ್ಪ.. ಜೈ ಮೈಲಾರಲಿಂಗ...
@Pintuatalatti
@Pintuatalatti 5 ай бұрын
🙏 ನಮ್ಮ ಹಾಲುಮತದ ಹೆಮ್ಮೆ ಡೊಳ್ಳು ಕುಣಿತ ನಾನು ಹಾಲುಮತದ ಕುಲದಲ್ಲಿ ಹುಟ್ಟಿದ್ದಕ್ಕೆ ತುಂಬಾ ಗೌರವ ಪಡುತ್ತೇನೆ 🙏 ಜೈ ರಾಯಣ್ಣ ಜೈ ಕನಕ
@hemareddeppagoudamalipatil4428
@hemareddeppagoudamalipatil4428 5 ай бұрын
ನಮೋ ನಮೋ ಬೀರಲಿಂಗೇಶ್ವರ
@bneeralagi2657
@bneeralagi2657 5 ай бұрын
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು ಆದಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರನ ಆಶಿರ್ವಾದ ನಿಮ್ಮ ತಂಡದ ಮೇಲೆ ಸದಾ ಇರಲಿ
@vasanthdesihamsa4701
@vasanthdesihamsa4701 5 ай бұрын
ನಮ್ಮ ಪ್ರಾಚೀನ ಕಲೆ ಉಳೀಬೇಕು... ಧನ್ಯವಾದಗಳು ನಿಮ್ಮೀರ್ವರಿಗೂ..
@Pavankumargowda
@Pavankumargowda 5 ай бұрын
ಡೊಳ್ಳು ತಯಾರಿಕೆ ಲವಲವಿಕೆಯ ಸಂದರ್ಶನ🌸🌸👌👌..
@rayannanhudugshivungr8056
@rayannanhudugshivungr8056 5 ай бұрын
ಕುರುಬರ ಸಮಾಜದ ಹೆಚ್ಚಿನ ಕಲೆ ಇದು❤
@bheemappapiddennavar9638
@bheemappapiddennavar9638 5 ай бұрын
ನಮಸ್ಕಾರ ಸರ್ ನಮ್ಮ ಕುರುಬ ಸಮಾಜದ ಮೇಲೆ ನೀವು ಇಟ್ಟಿರುವ ಗೌರವಕ್ಕೆ ನಿಮ್ಮ ಚಾನೆಲ್ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೀಲಿ ಅಂತ ನಾವು ನಿಮಗೆ ಶುಭ ಕೊಡುತ್ತೇವೆ🎉🎉🎉🎉
@hanamantjiddimani6219
@hanamantjiddimani6219 5 ай бұрын
ನಮಸ್ತೆ ಸಮಸ್ತ "ಕಲಾ ಮಾಧ್ಯಮದ" ಚಂದಾದಾರರಿಗೆ ಹಾಲುಮತ ಸಂಸ್ಕೃತಿ ಭವ್ಯ ಪರಂಪರೆ ಇದು, ಸಾಕಷ್ಟು ಇತಿಹಾಸ ಇದೆ, ರಾಮಾಯಣ ಮಹಾಭಾರತ ಯಿಂದ ದೆಹಲಿ ಸುಲ್ತಾನರ ವರೆಗೂ, "ಹಾಲುಮತ ವಡ್ಡಿ ವಾಲಗ ಶಿವಸ್ಥಾನ " ಬಂದಿದೆ, ಮತ್ತಷ್ಟು ಹಾಲುಮತ ಪರಂಪರೆಯನ್ನು ನಾಡಿನ ಜನತೆಗೆ ತೊರಿಸಿಕೊಟ್ಟಿದಕ್ಕಾಗಿ ತಮಗೆ ಅಭಿನಂದನೆಗಳು ಪರಂ ಸರ್🙏🏻🚩💐
@malappakodekalla4432
@malappakodekalla4432 5 ай бұрын
ನಮ್ಮನ್ನೇ.ಹಿರಿಯರು.ನೋಡಿದಾಗೇ..ಕಣ್ಣು.ತುಂಬಿತು
@drakshayanisk123kammara
@drakshayanisk123kammara 5 ай бұрын
ಅದ್ಭುತ, ಭೂಮಿ ಮೇಲೆ ಸತ್ತ ನಂತರ ಉಪಯೋಗ ಆಗದ ಜೀವಿ ಮನುಷ್ಯ ಮಾತ್ರ
@DarshanDarshan-s8s
@DarshanDarshan-s8s 5 ай бұрын
ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 😊
@prashanthhonnakeri9214
@prashanthhonnakeri9214 5 ай бұрын
ಕರ್ನಾಟಕ ಸಂಸ್ಕೃತಿ ❤️💛
@gmmaheshwaraiahswamy1370
@gmmaheshwaraiahswamy1370 5 ай бұрын
ತುಂಬಾ ಧನ್ಯವಾದಗಳು ಸರ್ ಕಲಾಮಾಧ್ಯಮ್ 🌹🌹🌹🌹🌹
@yallalinganagabenal1869
@yallalinganagabenal1869 3 ай бұрын
ನಮ್ಮೂರಲ್ಲಿ ಹಳೆಯ ಅದ್ಭುತವಾದ ಕಲಾವಿದರಿದ್ದಾರೆ ನಮ್ಮೂರಿಗೂ ಬನ್ನಿ ಸರ್ 🙏🙏🙏.. Tq Hunasagi dist yadgir hebbal b
@shivakumarm7111
@shivakumarm7111 5 ай бұрын
ಕಾಲ ಮಾಧ್ಯಮ ತಂಡಕ್ಕೆ ಧನ್ಯವಾದಗಳು ❤️❤️
@dupadahallimudukappa5774
@dupadahallimudukappa5774 5 ай бұрын
Proud to an kannadiga❤
@Basujadi
@Basujadi 4 ай бұрын
ಸೂಪರ್ ಅಣ್ಣಾ ಸೂಪರ್ ವಿಡಿಯೋ ಕಲಾ ಮಾಧ್ಯಮ ಸೂಪರ್ 🙏🙏🙏ವಿಡಿಯೋ
@manjunathnk1934
@manjunathnk1934 5 ай бұрын
Thanks param for bringing a wonderful instrument performancer's, still more to come ❤❤
@gaddappahbd9616
@gaddappahbd9616 5 ай бұрын
Namaste sir 🎉 Jai Rayhan
@shivakumarm7111
@shivakumarm7111 5 ай бұрын
ನಮ್ಮ ಅಜ್ಜಿ ತಾತ ನಮ್ಮ ಹೆಮ್ಮೆ 💥💥❤️❤️❤️
@DevendraKonasagar
@DevendraKonasagar 5 ай бұрын
ಸರ್‌ ಕುಷ್ಟಗಿ ತಾಲೂಕಿನ ಹನುಮಸಾಗರ ಹತ್ತಿರ‌ ತುಂಬಾ ಪ್ರಾಚೀನ ಕಾಲದ ಶ್ರೀ ಚಂದಾ ಲಿಂಗೇಶ್ವರ ದೇವಸ್ಥಾನ ಇದೆ‌ ಮಲೆನಾಡಿನ ಪ್ರಕೃತಿ ಸೊಬಗನ್ನು ನಮ್ಮ ಬಯಲು ಸೀಮೆಯಲ್ಲಿ ಕಾಣಬಹುದು ಮತ್ತು ಈ ದೇವಸ್ಥಾನ ಬಹು ಪುರಾತನವಾದದ್ದು ಒಂದು ಸಾರಿ ಭೇಟಿ ನೀಡಿ ಅಥವಾ ಸಂದರ್ಶನ ಕೊಡಿ ದಯವಿಟ್ಟು
@vijayalakshmik217
@vijayalakshmik217 5 ай бұрын
Hi param sir thank you so much Idu namma urina hemme namma uru hale malapanagudi tumba kushi aitu sir
@seanbellfort2298
@seanbellfort2298 5 ай бұрын
🥁🕉️🥁🇮🇳🥁 Good. Jai Karnataka Jai Hind
@DevarajGhaste
@DevarajGhaste 5 ай бұрын
Super sir video 👍🔥🔥🔥
@ConfusedBarnOwl-vu6we
@ConfusedBarnOwl-vu6we 5 ай бұрын
ಹಾಟ್ಸ್ ಆಫ್ ಕಲಾ ಮಾಧ್ಯಮ
@ShivannaSK-pr3vk
@ShivannaSK-pr3vk 5 ай бұрын
Superb information about dolu manufacturing Than u
@anandaanandamg6910
@anandaanandamg6910 5 ай бұрын
ಜೈ ಬಿರಪ್ಪ 🙏🙏🙏
@DevendraKonasagar
@DevendraKonasagar 5 ай бұрын
ಶುಭವಾಗಲಿ
@jay-lj3tl
@jay-lj3tl 5 ай бұрын
ಧನ್ಯವಾದಗಳು
@krishnarajendrakrishnaraje2888
@krishnarajendrakrishnaraje2888 5 ай бұрын
ಇವರಿಬ್ಬರೂ ಅಣ್ಣ ತಮ್ಮಂದಿರು ನನ್ನ ಆತ್ಮೀಯ ಸ್ನೇಹಿತರು
@rajudadapur3185
@rajudadapur3185 5 ай бұрын
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 💪🚩
@pavanpavi862
@pavanpavi862 5 ай бұрын
ನಮ್ಮ ಹೆಮ್ಮೆ ನಮ್ಮ ಡೊಳ್ಳು ರಾಮನಗರ
@shrikanthshrika2947
@shrikanthshrika2947 5 ай бұрын
🔥🔥🔥🔥🔥 j kuruba
@laxmanpujeri343
@laxmanpujeri343 5 ай бұрын
God❤sir🎉❤🎉😮❤🎉
@beerendrakumark.s6809
@beerendrakumark.s6809 5 ай бұрын
❤ Jai beerealingeshwara❤
@MlateshaP
@MlateshaP 5 ай бұрын
ಅಣ್ಣ tq ನಮ್ಮ್ ತಾತ ಇವ್ರು
@rameshm4638
@rameshm4638 5 ай бұрын
@ShashidharKuri-kz4uu
@ShashidharKuri-kz4uu 5 ай бұрын
ಪರಮೇಶರವರೆ ನೀವು ಬಗೆ ಬಗೆ ವಿಷಯ ಗಳನ್ನು ಪ್ರಸ್ತುತ ಪಾಡಿಸ್ತಾಇದ್ದೀರಿ ನಿಮಗೆ ಧನ್ಯವಾದಗಳು
@mrmrspattarfamily
@mrmrspattarfamily 5 ай бұрын
🙏🙏ತುಂಬಾ ಒಳ್ಳೆಯ ಕೆಲಸ 🙏🙏
@K.bhimappa
@K.bhimappa 5 ай бұрын
Super❤
@basetappasn693
@basetappasn693 5 ай бұрын
🎉❤❤
@shripalsanath1993
@shripalsanath1993 5 ай бұрын
1st comment mine sir
@ushamallikarjuna863
@ushamallikarjuna863 5 ай бұрын
ನಮ್ಮ ಊರು ಮಲಪನಗುಡಿ ಸರ್ 🙏
@ShankarDevadig-c5t
@ShankarDevadig-c5t 5 ай бұрын
Super. Sir🏈🏈🏈
@gulappam1552
@gulappam1552 5 ай бұрын
ಹನುಮಂತಪ್ಪ ಮಳಲಿ ಅವರ ಸರ್ ಬಗ್ಗೆ ವಿಡಿಯೋ ಮಾಡಿ
@akashawaddar900
@akashawaddar900 5 ай бұрын
Supar
@maruthikumar9275
@maruthikumar9275 5 ай бұрын
🔥
@HemanthKumar-uc2tz
@HemanthKumar-uc2tz 5 ай бұрын
🙏🙏🙏
@shafi7014
@shafi7014 5 ай бұрын
ನಮ್ಮ ಜಾನಪದ ಸಂಸ್ಕೃತಿ ಡೊಳ್ಳು ಕುಣಿತ ❤
@BasavarajMohare
@BasavarajMohare 5 ай бұрын
Hi sir good 👨‍🚒
@akashnkadavar4392
@akashnkadavar4392 5 ай бұрын
🔥🔥🔥🔥🔥❤❤❤❤❤
@shankard6657
@shankard6657 5 ай бұрын
ಜೈ ರಾಯಣ್ಣ
@venkateshlamani7331
@venkateshlamani7331 5 ай бұрын
Super
@MaluVaggar
@MaluVaggar 5 ай бұрын
Guru revanasiddashwar ashiravada nimm mele erali ❤
@HanumanthareddyHanumanthar-r4p
@HanumanthareddyHanumanthar-r4p 5 ай бұрын
ಜೈ ರಾಯಣ್ಣ ಜೈ ಹಾಲುಮತ
@ningappak7362
@ningappak7362 5 ай бұрын
❤ 🎉
@BasvaR-dm8db
@BasvaR-dm8db 5 ай бұрын
👌
@malnadnature7920
@malnadnature7920 5 ай бұрын
ಜೈ ಸಿದ್ದರಾಮಯ್ಯ
@InyathInnu
@InyathInnu 5 ай бұрын
🙏👌
@PrasannaVgowda26
@PrasannaVgowda26 5 ай бұрын
👌👌👌👌❤
@malleshsmalleshs4971
@malleshsmalleshs4971 2 ай бұрын
ನಮ್ಮ ಹಾಲು ಮತದ ಹೆಮ್ಮೆ
@RohiniVijayar
@RohiniVijayar 5 ай бұрын
💐💐🙏🙏🙏
@rameshm4638
@rameshm4638 5 ай бұрын
@siddaramaiha
@siddaramaiha 5 ай бұрын
Jai kuruba ❤
@basavarajteli5121
@basavarajteli5121 5 ай бұрын
Sir namma Raibag taluk side barri video madri
@nilakanthameti4113
@nilakanthameti4113 5 ай бұрын
ಸರ್ ದಯವಿಟ್ಟು ಮಾಲಹಳ್ಳಿ ಗ್ರಾಮ ಕ್ಕೆ ಬನ್ನಿ
@murthynvy2692
@murthynvy2692 5 ай бұрын
300varshada nagari halagide kodanda rama devastana nagamangala town mandya district ide
@sharanappapujari3324
@sharanappapujari3324 5 ай бұрын
🙏🙏🙏🙏🙏
@shankarpv2355
@shankarpv2355 5 ай бұрын
ಒಂದು ಡಮರು ಬೇಕಿತ್ತು ಅವರ ಪೋನ್ ನಂ ದೊರೆಯುತ್ತಾ
@ErannaKn-yo8xy
@ErannaKn-yo8xy 5 ай бұрын
❤🙏🏽🙏🏽🙏🏽🙏🏽💐
@Maruti-qe1wx
@Maruti-qe1wx 5 ай бұрын
🥰🥰🥰🥰🙏🙏🙏🙏
@VKmotivationkannada
@VKmotivationkannada 5 ай бұрын
Malapanagudi uru namdu
@malappakodekalla4432
@malappakodekalla4432 5 ай бұрын
ನಮ್ಮ. ಮನೇಲಿ ಯಲ್ಲ.ಹೀಗೆ
@ravikumarahk8193
@ravikumarahk8193 4 ай бұрын
🙏🙏🙏🙏🙏🙏🌹🌺🌺🌺❤️
@bravikumarravi1646
@bravikumarravi1646 5 ай бұрын
ಜೈ ಹಾಲುಮತ
@manjunathb3894
@manjunathb3894 5 ай бұрын
Siddaramayanida hindhu sampradaya ulita,,,,,,,😂🤣 Dharma ulidre eidalla ulitte
@krishnamurthybm7073
@krishnamurthybm7073 5 ай бұрын
ಜಾನಪದ ಉಳಿಬೇಕು...
@manoharbadiger2936
@manoharbadiger2936 5 ай бұрын
Adara idnde obba viswakarm iddane adannu yake torisalla
@KsureshnayakKsureshnayak
@KsureshnayakKsureshnayak 5 ай бұрын
H
@Mr-vk4hj
@Mr-vk4hj 5 ай бұрын
Super🙏🏻
@rakeshahkrakesh3660
@rakeshahkrakesh3660 5 ай бұрын
Super
@laxmanaD-w3r
@laxmanaD-w3r 5 ай бұрын
👌👌👌👌
@nagarajgogeri9273
@nagarajgogeri9273 5 ай бұрын
@chandrasekharchandru6180
@chandrasekharchandru6180 5 ай бұрын
Super sir
@anamika597
@anamika597 5 ай бұрын
@raviwalikar3042
@raviwalikar3042 5 ай бұрын
❤❤❤❤❤❤❤
@ManjunakashiNakashi
@ManjunakashiNakashi 5 ай бұрын
@VijayKumar-pq6ie
@VijayKumar-pq6ie 5 ай бұрын
❤❤❤
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 21 МЛН
Что-что Мурсдей говорит? 💭 #симбочка #симба #мурсдей
00:19
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 21 МЛН