Rank- 76 Cutoff (GN) Result- Rejected Rank- 4000 cutoff (ST) Result- Selected Yes, 4000. No mistake in number of zeros. This is admission criteria for Indian Institute of Science (IISc), one of best Research focused institute. Who will do better Research? Someone with 76 rank or 4000? Bcz As per Indian government Rank -4000 will do better Rank -76 will shift to USA or other countries.
@Hariprasad-nr5lpАй бұрын
It's very true brother
@santhoshnegalur5524Ай бұрын
Sad reality..
@Bharat-i8q3eАй бұрын
Namm karma .🤦🏻♀️🤦🏻♀️🤷🏻♂️🤷🏻♂️🤬🤬
@INDIA._413Ай бұрын
Dark side of resarvation
@geetha1962Ай бұрын
ಈಗಲಾದ್ರೂ ರೆಸೆರ್ವಶನ್ ಕಿತ್ತು ಬೇಸಡಬೇಕು, ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳದರು ಇದೇನು ಕರ್ಮ.
@shridhary9487Ай бұрын
it is correct. i stayed in Europe for some time.. and i came to know what ever they pay tax in their old age the government pays them back every month. here we need to purchase the pension plans for our retirements.
@JanagandesphadeАй бұрын
90k rank GM category not get any medical seat But 4lack ST getting that seat... Wow this is our india 🎉
@kumarakumara9222Ай бұрын
Super 👍 maga bolimaklu bari hesige rajakeeya ne madthavre daridragalu
@ALLINONE45197Ай бұрын
@@kumarakumara9222 Yes even I faced in KAS
@shankarsavanalli7322Ай бұрын
ಮಕ್ಕಳಿಗೇ ಸ್ಕೂಲ್ ನಲ್ಲೀ ಎಲ್ಲರು ಒಂದೇ ಎಂದು ಯುನಿಫಾರ್ಮ್ ಹಾಕಿ ಅಂತ ಹೇಳಿ ಸಮಾನತೇ ಮಾಡ್ತೀರಾ ಆದ್ರೆ ದೊಡ್ಡವರದ್ಮೇಲೆ ಬಡವ ಶ್ರೀಮಂತ ಅಂತೀರಾ ಯಾರೇ ಆದ್ರೂ job ತಗೋಬೇಕು ಅಂತಂದ್ರೆ ಅವರ ಬುದ್ದಿವಂತಿಕೆ ಮೇಲೆ ಬರಲಿ ಅವರ ಸಾಮರ್ಥ್ಯ ತೋರಸ್ಲಿ ಅದು ಅವರು ಯಾವ್ ಕ್ಯಾಸ್ಟ್ ಆದ್ರೂ ಆಗಿರಲಿ ಎಲ್ಲರು ಒಂದೇ cut of ಮಾರ್ಕ್ಸ್ ella ಯಾಕ್ ಬೇಕು. Govt ಗೇ ಸ್ಟಂಡೆಂಟ್ಸ್ ಅಂದ್ರೆ ಎಲ್ಲರು ಒಂದೇ ಆಗಿರ್ಬೇಕು.😮
@tejeswiniashwath1137Ай бұрын
reservation s not only for SC/ST now it for all caste OBC kalyana Karnataka 3A etc...who coming under general merit then?? Karnataka divide caste and rule policy
@jacquilalmeida4457Ай бұрын
Y u going Christian countty ,go muthra is hoo gobbar is enough for u
@chandanarevanna2843Ай бұрын
In abroad they r getting free education and hospitalization.but here only paying tax getting nothing in return
@chikkegowda7342Ай бұрын
I was waiting for this country. But skilled people Ella ದೇಶ ಬಿಟ್ಟು ಹೋಗ್ತಾ ಇದಾರೆ. ನಮ್ಮ ದೇಶದಲ್ಲಿ ಜಾಸ್ತಿ ತಿಕ್ಲು ಪುಕ್ಲು ಮತ್ತು ಕಡಿಮೆ skilled peoples
@Bharatiya1907Ай бұрын
Caste reservation irodrinda namma deshadalli talent ge bele illa. Reservation togonda janaru 35% marks togondre saaku. Thale olagade yenu illa aadru avanige promotion, subsidy yella sigutte.
@RaviPrakash-br1bjАй бұрын
ಸರಿಯಾಗಿ ಹೇಳಿದ್ದೀರಾ..
@gayathrishekar4250Ай бұрын
Khanditha
@gcraghunatharaghu9168Ай бұрын
ಅವರಿಂದ ಓಟು ಸಿಗುತ್ತೆ ಅಷ್ಟೇ ಸಾಕು. ಇದೇ ರಾಜಕೀಯಕ್ಕೆ ಬೇಕಾಗಿರುವುದು. ಹಾಗಾಗಿ ಇನ್ನೂ ಒಂದಷ್ಟು ದಶಕ ಗಳ ಕಾಲ ಇದೇ ಕಥೆ
@Bharat-i8q3eАй бұрын
💯💯
@rekhac1616Ай бұрын
Yes
@GaneshTL-d2lАй бұрын
ವಿಜ್ಞಾನ ತಂತ್ರಜ್ಞಾನ ಸಹಾಯ ಇಲ್ಲದೆ ಮತ್ತು ಮನುಷ್ಯನ ಬೆಳವಣಿಗೆ ಅಪಾಯ....
@agasthya.Ай бұрын
ಜಾತಿ,ಧರ್ಮ ವ್ಯವಸ್ಥೆ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಇದು ನಿಲ್ಲಲ್ಲ
@gcraghunatharaghu9168Ай бұрын
ಇದು ಇಲ್ಲಿ ಮಾತ್ರ ಇರುವುದಲ್ಲ ಸ್ವಾಮಿ ಎಲ್ಲಾ ಕಡೆ ಇರುತ್ತದೆ. ಆದರೆ ಬೇರೆ ದೇಶದಲ್ಲಿ ಪ್ರತಿಭೆಗೆ ಮೊದಲ ಆದ್ಯತೆ ಇರುವಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ಜಾತಿಗೆ ಪ್ರಾಧಾನ್ಯತೆ ಇದೆ. ಓಟು ರಾಜಕೀಯ ಹಾಗಿದೆ. ಸರ್ಕಾರಿ ಕೆಲಸವನ್ನು ಬೇರೆ ಖಾಸಗಿ ಕಂಪನಿಗಳಲ್ಲಿ ಇರುವ ಕೆಲಸಕ್ಕೆ ಸಮಾನವಾಗಿ ಮಾಡಿ ಅದರಲ್ಲಿ ಇರುವ ಜಾಬ್ ಸೆಕ್ಯುರಿಟಿ ಕಿತ್ತು ಬಿಸಾಕಿದರೆ ಅರ್ಧ ಸರಿಯಾಗುತ್ತದೆ.
@Anonymous-z4m3lАй бұрын
ತಿಕಾ ಮುಚ್ಕೋ ಸಾಬಿ 😂
@AneeFaabАй бұрын
RSS bajrangi VHP etc sangatane iruvarege problem
@Mr.atheistgodАй бұрын
@@AneeFaabkhangress ಇರೋವರೆಗೂ ಕೂಡಾ
@Truthpevails1947Ай бұрын
@@AneeFaabtrue....jobless RSS
@Mr1151956Ай бұрын
ಭಾರತದಲ್ಲಿ ಮೀಸಲಾತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಈ ಪ್ರತಿಭಾ ಪಲಾಯನ ಇದ್ದೇ ಇರುತ್ತದೆ.
@RaviPrakash-br1bjАй бұрын
ಹೌದು...
@bollywoodhindimusic-mn7lnАй бұрын
ಮದಲೂ ಜಾತಿವಾದ ತೆಗೀರಿ
@Bheem-l1rАй бұрын
Poorti video nodi comment madappa
@roopanaganur7110Ай бұрын
ಯೆಡಬಿಡಂಗಿಗಳೇ ಹೀಗೇ ನಿಜವಾದ ಸಮಸ್ಯೆ ಬಿಟ್ಟು ತಾವೂ ಯೆದುರಿಸಿದ ಯಾವುದೋ ಸಮಸ್ಯೆ ತಂದು ಹೇಳುತ್ತಾರೆ ದಯವಿಟ್ಟು ಪನೋ ತಿ ಬುರುಡೆಯಲ್ಲಿ ಇಣುಕಿ ನೋಡಿ ನಿಜವಾದ ಸಮಾಜಗಳು ಕಾಣುತ್ತವೇ
@shrinidhitrnidhi7450Ай бұрын
ಬರೇ ಮೀಸಲಾತಿ ಇಂದ ದೇಶ ಹಾಳು ಆಗ್ತಿದೆ ಅಂತ ಕೆಲವ್ರು ಹೇಳ್ತಿದಾರಲ್ಲ ಯಾವತ್ತಾದ್ರೂ ಬ್ರೈನ್ ಕರೆಕ್ಟ್ ಆಗಿ ಉಪಯೋಗ ಮಾಡಿದೀರಾ , ಇಲ್ಲಿ ಎಲ್ಲ ಸಮುದಾಯಕ್ಕೂ ಮೀಸಲಾತಿ ಇದೆ ಅನ್ನೋದು ಮೊದಲು ತಿಳ್ಕೊಳಿ , ಆ ಆ ಸಮುದಾಯದ ಜನಸಂಖ್ಯಾ ಅನುಗುಣವಾಗಿ ಶೇಕಡಾವಾರು ಹಂಚಿಕೆಯಾಗಿದೆ . ನಮ್ಮ ದೇಶದ ಸಮಸ್ಯೆ ಲಾಜಿಕ್ ಆಗಿ ಯೋಚನೆ ಮಾಡಿ ೧) ಅವೈಜ್ಞಾನಿಕ ಶಿಕ್ಷಣ ಪದ್ಧತಿ-ಮೆಕಾಲೆ ಮಾಡೆಲ್ ಇನ್ನು ಉಪಯೋಗಿಸ್ತಿರೋದು ೨) ತಾಯಿ ಭಾಷೆಯಲ್ಲಿ ಕಲಿಸದೇ ಬೇರೆ ಭಾಷೆಯಲ್ಲಿ ಕಲಿಸ್ತಿರೋದು ೩) ಭ್ರಷ್ಟಾಚಾರ , ಸ್ವಜನ ಪಕ್ಷಪಾತ ೪) ಖಾಸಗಿ ಕಂಪನಿ ಅಲ್ಲಿ ಉದಾ: ತಮಿಳಿಯನ್ HR ಗಳು ತಮಿಳ್ಸ್ ನ, ಮಲ್ಲುಗಳು ಕೇರಳದವರನ್ನ, ಹಿಂದಿಯವರು ಹಿಂದಿವಾಳಗಳನ್ನ ಸೇರಿಸ್ಕೊಳ್ತಾರೆ , ಇಲ್ಲಿ ಇರೋ ಉದ್ಯೋಗಕ್ಕೆ ಹೋಲಿಸಿದರೆ ಸರ್ಕಾರೀ ಕೆಲ್ಸಸಗಳು ಬಹಳ ಕಮ್ಮಿ, ಇಲ್ಲಿ ಆಗ್ತಿರೋ ಸ್ವಜನ ಪಕ್ಷಪಾತ ಕಾಣಲ್ಲ ಆದರೆ ಸರ್ಕಾರೀ ಮೀಸಲಾತಿ ಕಣ್ಣು ಕುಕ್ಕಿಸುತ್ತೆ ಯಾಕೆ ಅಂದ್ರೆ ಜಾತಿ ಅಲ್ವ ನಿಮಗೆ ಅದೇ ಇಂಪಾರ್ಟೆಂಟ್ . ೫) 15 ಲಕ್ಷ ಸಂಬಳಕ್ಕೆ 30% ತೆರಿಗೆ ಹಾಕೋ ಸರ್ಕಾರ , ಅದರ ಜೊತೆ ಪರೋಕ್ಷ ತೆರಿಗೆ ಸೇರಿ ಒಬ್ಬ ಸಾಮಾನ್ಯ ನಾಗರೀಕ 45-50% ತೆರಿಗೆ ಕಟ್ಟಿದ್ರು ಸಿಗೋ ಸೌಲಭ್ಯ ಮಾತ್ರ ಉಗಾಂಡಾ ದೇಶಕ್ಕಿಂತ ದರಿದ್ರವಾಗಿ ಕೊಡ್ತಾರೆ, 75 ವರ್ಷ ಆಯಿತು ಸ್ವಾತಂತ್ರ ಬಂದು ಇನ್ನು ಪ್ರತಿ ಬಜೆಟ್ ಅಲ್ಲಿ ಕುಡಿಯುವ ನೀರು, ರಸ್ತೆ ಕಾಮಗಾರಿ, ಒಳಚರಂಡಿ ಅಂತ ದುಡ್ಡು ಇಡ್ತಿದಾರೆ, Artificial Inteligence ಕಾಲ ಇದು ಆದ್ರೂ ಜನರಿಗೆ ಮೂಲಭೂತ ಸೌಲಭ್ಯ ಕೊಡಕ್ಕೆ ಆಗ್ತಿಲ್ಲ. ೬) ಮುಖ್ಯವಾಗಿ ಮತ ಹಾಕ್ಬೇಕಾದ್ರೆ ಜಾತಿ ಧರ್ಮ ನೋಡದೆ ಕೆಲಸ ಮಾಡೋರಿಗೆ ಹಾಕಿ. ೭) ಇನ್ನು ಜನಗಳು ನಾಗರೀಕ ಪ್ರಜ್ಞೆ ಇಲ್ದೆ ಎಲ್ಲಿ ಬೇಕೋ ಅಲ್ಲಿ ಉಗಿಯೋದು, ಕಸ ಹಾಕೋದು, ಯಾರೇ ಜಗಳ ಆಡಿದ್ರು ಕೆಲಸ ಕಾರ್ಯ ಬಿಟ್ಟು ನಿಂತ್ಕೊಂಡು ನೋಡೋದು , ಬೇಕಿರೋದ್ ಬಿಟ್ಟು ಬೇಡದೆ ಇರೋ ಕಡೆ ಸಮಯ ವ್ಯರ್ಥ ಮಾಡ್ತಿರೋದು. ಇನ್ನು ಬಹಳ ಸಮಸ್ಯೆಗಳು ಇದಾವೆ ಇಷ್ಟೆಲ್ಲ ಇದ್ರೂ ಮೀಸಲಾತಿ ಇಂದ Brain drain ಆಗ್ತಿದೆ ಅಂತ ನಿಮ್ಮ ಮನಃಸಾಕ್ಷಿ ಗೆ ಪ್ರಶ್ನೆ ಮಾಡ್ಕೊಳಿ.
@SinduR-l6zАй бұрын
Ban reservations and Very bad taxes
@Whatsmycar-m6pАй бұрын
ನಮ್ಮ ಶಿಕ್ಷಣ ವ್ಯವಸ್ಥೆ + ಮೀಸಲಾತಿ ಒಟ್ಟಾರೆಯಾಗಿ ದೇಶವನ್ನ ಮುಳಿಗಿಸುತ್ತೆ 😂
Private sector alli skills mukya aguttite misalati alla
@SathyanarayanGSАй бұрын
It is correct, most of the students migrants to America all are general candidates not SC/ST, muslims, Christians who have reservations in india
@PrajwalPraju-rw9ptАй бұрын
Expensive education system & stupidity tax also less salary 😔
@nagaveni1276Ай бұрын
And medical expenses also high
@6santosh6Ай бұрын
Just ban forex, would you still go to work abroad??
@Muttappa24Ай бұрын
Absolutely correct 😊
@abhishekkalkatte7036Ай бұрын
@@6santosh6100 percent! High tax low facility is enough reason.
@raghavendradn9227Ай бұрын
caste😢
@manojmk7860Ай бұрын
Kittogira nalayak political problems are main reason
@venkateshupadhyaya81Ай бұрын
Vote bank politics + Reservation rules + no benefit for Tax payers damaging India's growth.
@miltondias8943Ай бұрын
Correct 💯
@drshiva.utlasar.3961Ай бұрын
you are right on everything you have discussed, need to change a lot,I left 38 years ago and have seen a lot of changes in India, but mindset and laughable whats app pandits.. only god can help may be another 1000 years, keep up the good work.we need more like you.God bless you.NY.USA.
@RX-AniАй бұрын
10:00 very good questions to government 🙏
@manjuk8142Ай бұрын
Reality why not developing smart skills and efficient educational institutions for Smart
@dinakarpune4927Ай бұрын
ನಮ್ಮ್ ದೇಶ್ ದ ರೂಲ್ಸ್ and regulations ha ಥರಾ ಮಾಡಿ ಇಟ್ಟಿದರೆ...
@lotus2iАй бұрын
Masth magaa well explained 💥
@keerthanarao3184Ай бұрын
Corruption hejje hejjeyalli ide, ade karana.
@raghavendradasara286Ай бұрын
ಸಿನಿಮಾ ಅವಕಾಶಗಳು ಇಲ್ಲಾ ಅನ್ಸುತ್ತೆ ಅದಕ್ಕೆ ಜಂಗ್ಲಿ ರಮ್ಮಿ ಅಡ್ಗೆ ಬಂದಿರೋದು mr ಶರತ್ ಲೋಹಿತಾಶ್ವ 😂😅
@dharmappabarki9557Ай бұрын
Excellent analysis.
@vij.3090Ай бұрын
Politics ga join aagalu min education qualification illa in yen tilkotare idar baage. Kastha pattu IAS, KAS etc adavaru ivra kai kelage irbeku.
@BharathKumar-dm9fvАй бұрын
Pu lecturer recruitement. I got 251 by 300. Rejected. 200 by 300 other category seleted. Feels shit of politics..
@NShashank-ub7qfАй бұрын
Removing reservation is the solution
@user-ff3sq9uj7kАй бұрын
ರೆಸೆರ್ವಶನ್ ಇಲ್ಲಾ ಅಂದ್ರೆ ಭಾರತವೇ ಇಲ್ಲಾ ಮೂರ್ಖ, ಸಮಾನತೆ ಇಲ್ಲಾದ ಹಿಂದೂ ಧರ್ಮ ಧರ್ಮವೇ ಅಲ್ಲ
@RaviPrakash-br1bjАй бұрын
Yes
@karnakrishna2485Ай бұрын
Dharma thegdh...dharmane beda antha helu
@gcraghunatharaghu9168Ай бұрын
@@karnakrishna2485ಆಗ ಧರ್ಮ ಇಲ್ಲದಿರುವುದೇ ಒಂದು ಧರ್ಮ ಆಗುತ್ತೆ ಅಷ್ಟೆ. ಜಾತಿ ವಿಶಯದಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ. ಅದು ಹೋಗಲಾಗುವುದಿಲ್ಲ. ಜಾತಿ ಅವರವರ ಮನೆ ಒಳಗಿರಬೇಕು ಅಷ್ಟೆ. ಹೊಸಲು ದಾಟಿದಾನಂತರ ಭಾರತೀಯ ಅಷ್ಟೆ.
@manojmk7860Ай бұрын
@@srinivasamurthy2511 ningno bari scholarship duddu sikkudre saku desha uddara adange
@samuelsam3504Ай бұрын
Caste system problem....?
@kumarkuriАй бұрын
What to do? Govt taking huge tax from middle class. Rich people and agriculturists are enjoying our money.
@gautam9870Ай бұрын
MNC only concerned on making return and making profit. Not on income of employees thats a big problem 😢😢😢
@arunkumarss6275Ай бұрын
1)Reservation balme madoru tax bagge en heltare??? And 130 crore Indians are under reservation not only sc, st, obc 2) 35% marks tegdirorige yarigu seat sigolla 3)desha bittogoru yaru kuda government job serolla 35 k salary ge join agolla 4) desha bittogoru life styles, prestige anta hogtare
@sureshbabu475427 күн бұрын
Good evening sir thank you very much for your information about some news good
@SathishKudigeАй бұрын
Superb explanation awesome bro
@abhishekkalkatte7036Ай бұрын
We stayed back for our parents! But I will always suggest anyone to go outside India if you want to build your life from scratch! With same effort and less corruption and better facilities for the tax you pay it’s definitely worth it!
@hendryjoseph9635Ай бұрын
It's really truth 😔 nice information sr
@Appu6210Ай бұрын
Every body to be in general category then this could solve no quota to be applied in any sector only merit
@laxminarayanhegde80Ай бұрын
Reality explaining super sir
@prakashv8349Ай бұрын
Create infrastructure for start-ups. Remove non cremelayer.
@sreelakshmichandramohan7115Ай бұрын
ಹೋಗುವವರು ಹೋಗಲಿ,ಇರುವವರಲ್ಲಿ ಬುದ್ಧಿವಂತರಿಗೆ ಬೆಲೆ ಕೊಟ್ಟರೆ ಸರಿಹೋಗುತ್ತದೆ.
@nischalatattve6771Ай бұрын
I think, people who have actual brains are coming back to India. Using India’s upcoming economic growth for our own growth is worth it!
@severinedsouza97Ай бұрын
Very good explanation
@jagathikakannadamahasabha743724 күн бұрын
The Taxation System in India is a fundamental mechanism through which governments finance their activities, providing essential public goods and services such as healthcare, education, infrastructure, and national defense. A well-designed taxation system is crucial for economic stability, social equity, and sustainable development.
@raghutheneyurАй бұрын
ವ್ಯವಸ್ಥೆಯಲ್ಲಿ ಬದಲಾವಣೆ ಬೇಕು. Tax payers respect ಬೇಕೇ ವಿನಃ ನಾಲಾಯಕ್ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಅಲ್ಲ.......
@nisargakl3111Ай бұрын
Because no security for women in India 😢
@yogeshwaram4288Ай бұрын
ನೀವು ಹೇಳಿದ್ದು 200% ನಿಜ ಸರ್
@amarkumar335928 күн бұрын
That's why I like China🇨🇳, South Indian divide by language, and North Indian divided by caste
@RX-AniАй бұрын
People are not worried about CORRUPTION in india but on reservation in government sector
@SotyuijgdАй бұрын
Yes you are true
@subbunext6570Ай бұрын
People don’t want to live due to corruption, bad traffic.. our India is great but due to our politicians, VIP culture… 😢😢😢😢
@tejeswiniashwath1137Ай бұрын
Money is not given for innovation instead lost in corruption. In college level only money has to be sponsered for innovation. If all IIT's start companies and manufacturing sector just think of the development. Govt will not sponsor, only free free free
@arunan7091Ай бұрын
Very TRUE bro
@PreranaVDeshpandeАй бұрын
Why don't we think like foreign countries doesn't have skilled manpower and that's why they are hiring them from outside ! as an NRI from Europe, reality is salary and facilities ( free education, scholarships, healthcare, work life balance ....) provided by other countries is far better than India.
@shamanths1555Ай бұрын
It's not at all true 😢
@mahammadsherief9386Ай бұрын
Absoletly correct
@PradeepKumarJ-d4xАй бұрын
Wonderful information
@IrkyManАй бұрын
Corruption is moreeee in India Brashta Bharatha
@tulasigiriraddi5777Ай бұрын
Very realistic Sir please send to illiterate hopless politicians
@mohand1311Ай бұрын
India is developing country we have to contribute to nation building. Pls don't feel it as harrasment.. For education loan there is exemption under income tax act.. so it's all fair..
@btsusheela1183Ай бұрын
💯 true sir 🙏 🙌 👏 👌 👍 ❤️ 🙏
@Nanu_07_creationsАй бұрын
India is not for talent people 😢, it's right to find a place where people encourage them towards achieving their goals ❤. The great India is for those people who have money and power 💯
@mohand1311Ай бұрын
Aythu so where do you wanna go
@pn8662Ай бұрын
Good information 👍
@shanthishama9681Ай бұрын
It’s so sad to comment saying I’m watching this from Australia. You’re totally correct.
@manjulachattarki616Ай бұрын
Yes ,my son is saying this only
@chandangowda5442Ай бұрын
ಮತ್ತೆ ಭಾರತಕ್ಕೆ ಅದೇ ಮೀಸಲಾತಿ 😂
@tsrinivasaАй бұрын
To go to USA, CANADA, EUROPE AND AUSTRALIA has become craze for Indians, especially for Andhra and Telangana people. Once tgey settled there, their children become the citizens of those countries, they don't come back to India. They feel India is unclean, corruption, casteism, etc.
@vidyag4669Ай бұрын
very true sir thankyou
@vmanu6059Ай бұрын
Definitely tax slab change, mane lone, unemployment, return tax system, ella nodabeku, 🙏 sjsb, 🙏
@wild_bee_manАй бұрын
We all must have to understand power of democracy..... rule by individual there comes rule of prajaakeey...
@manjjappa.savanur2701Ай бұрын
ಇಲ್ಲೇನಿದೆ ಅಂತ ಅಲ್ಲಿಗೇಹೋಗಬೇಕಾದರೆ ಅಲ್ಲೇನಿದೆ ಅಂತ್ತ ಯೋಚ್ನೆ ಮಾಡಿ
@ngktumma8112Ай бұрын
We need more opportunities in innovation and creativity
@sweetpotato_42Ай бұрын
Our finance minister on Anna's death :"u should have inner strength to handle work pressure". Ivalige bari namma duddu looti madodashte gottu, can't even think about our reducing our burden. Worst FM.
@Vivek_kundapurАй бұрын
Top to bottom thanaka yella politicians seat na youngsters ge kodbeku.
@chandrashekarg4732Ай бұрын
Deep concern over the pervasive issues plaguing our society: rampant corruption, uneducated politicians, and a lack of respect for taxpayers. These challenges are not just abstract problems; they directly affect our daily lives and the functioning of our democracy. Our judicial system, which should be the cornerstone of justice and fairness, is weak and often unresponsive. I have personally faced a delay in my case for over four years, highlighting a troubling lack of respect for the time and resources of taxpayers like myself. This is unacceptable. Additionally, the presence of unqualified government employees, widespread nepotism, and casteism further erodes public trust and hampers effective governance. We deserve leaders who prioritize the needs of the people, uphold the rule of law, and foster a sense of patriotism and accountability.
@Imhos112Ай бұрын
What ever brain drain is happening is correct and very right because to have better opportunities,value for talent,also the better life
@lokeshramareddy1049Ай бұрын
Let people quit and live outside India. But just make sure they don't come back. they all went for the reason that they can live a luxurious life.
@janet2137Ай бұрын
Even political leaders children in western countries to persue good quality life.. India is getting worse in corruption... Those poor n middle cast remain poor, those who are rich, politicians lick their bumbs... No law for rich people.. Tax payers paying tax and Politicsl leaders visiting all westen coutries.. Those money could have spend for people on nation..
@arjunmr9956Ай бұрын
ಪ್ರಜಕೀಯ only solution
@shivarajus7937Ай бұрын
If we cross 15lakh annual income we suppose to pay 30% tax + 4 % cess. On our every consumption of goods or services we are paying gst
@asmathgouhar7687Ай бұрын
In india everyone is doing politics like in family friends in private job government job everywhere 😢😢😢 so talented people r going to earn lot of money to other countries 😢😢
@nss46Ай бұрын
Creamy ಲೇಯರ್ ರಿಸರ್ವೇಶನ್ ಡೇಂಜರ್ + ಕಲ್ಲು ಹೊಡೆಯೋರ ಕಲ್ಚರ್ ಇಲ್ಲಿನ ಟ್ಯಾಲೆಂಟ್ ಗಳಿಗೆ ಭಯ ಹುಟ್ಟಿಸತ್ತೆ
@sujathaer1746Ай бұрын
ಇದಕ್ಕೆಲ್ಲಾ.ಮುಖ್ಯ ಕಾರಣ ಒಂದು turukaru, ಮತ್ತೊಂದು ರಿಸರ್ವೇಶನ್! Matrhkondu- taxation!
@varunds8255Ай бұрын
Abdul kalam avru muslim aagirlilva, nam country missile man
@AmitaBalaji-r9gАй бұрын
Very true
@manjunathmadiwalar2646Ай бұрын
political rules katinayagi chenge agbeku
@ms9ms362Ай бұрын
We elect people who have no idea about the importance of education. The one solution is to open private non profit completely ethical a robust chain of institutions , if possible funded by NRIs with no personal interest whatsoever. The institutions should focus on 0-10 grade schooling and the competent teachers should be wiling to teach and coach subject matter as well as ethics and also incorporate Indian culture( this is where we have an edge over the world) .
@vikasshetty8356Ай бұрын
ಜಾರಜೆ ಬರ್ನಾಡ್ ಷ ಬಗ್ಗೆ ವಿಡಿಯೋ ಮಾಡಿ
@gayathrishekar4250Ай бұрын
Yavon avanu kuvempu bagge thilko saku
@dushmb8833Ай бұрын
It's true. Just look at PSI result. There is no clarity and students are just loosing their precious years by waiting for exams dates, results. It's very disheartening..
@MohammadIrfan-di6lbАй бұрын
masth magaaa first time satya bichido prayathna maaadiddaaane ... hatsoff to u ...
@jyogo1Ай бұрын
100%correct
@WiseCoder-rp2znАй бұрын
When you look at Education system, corruption and labour exploitation, its better go abroad. But from abroad we need to contribute little to india.
@FelcyFernandes-o2eАй бұрын
U r correct all doctors enginieers toper r working in gulf and america, australia, londen, our children pay tax correct
@siddalingeshskadampur7820Ай бұрын
ವಿದೇಶದಲ್ಲಿ ಇರುವ, ವೈದ್ಯಕೀಯ ವಿದ್ಯಾರ್ಥಿ ಆಗಿರುವ ನನ್ನ ಮಗಳೂ term insurance policy ತೆಗೆದುಕೊಳ್ಳ ಬಹುದಾ ? ದಯವಿಟ್ಟು ಉತ್ತರಿಸಿ
@genevivepinto5983Ай бұрын
V true who will understand
@nageshn3173Ай бұрын
Bro there is something called chatgpt and open-source projects which can be contributed from any part of world, all you need in today's life is will to do something and market it well, don't worry about drains
@SunilKarkada-xh2ljАй бұрын
Impact of achhe din
@grettaalmeida3612Ай бұрын
ಇಲ್ಲಿ ಬಡವರು ಬಡವರಾಗಿಯೇ ಇದ್ದಾರೆ ಕೆಲಸ ಇಲ್ಲ ಕೆಲಸ ಇದ್ದರೂ ಸಂಬಳ ಕಡಿಮೆ ಮತ್ತು ದಿನದಿಂದ ದಿನಕ್ಕೆ ಬೆಲೆಯೇರಿಕೆ ಆಗುತ್ತಿದೆ ಇದು ಮೋದಿಯವರ ಅಚೇ ದಿನ್ ಬಡವರಿಗೆ ತುಂಬಾ ಕಷ್ಟ ಆಗುತ್ತದೆ ಎಜುಕೇಷನ್ ಇದ್ದರೆ ಕೆಲಸ ಇಲ್ಲ ಇದು ನಮ್ಮ ದೇಶದ ಪರಿಸ್ಥಿತಿ 😢
@tulasigiriraddi5777Ай бұрын
Even FIRST RANKED ENGINEERING COLLEGES are have mechanical labs of 50 year old late machine and foundries like old garage Shame to Indian education and politics
@shyamalaajaynaik7995Ай бұрын
In India job tax related issues are okay , but what about life style in abroad . Earning 15 lacs per year in India is equivalent to 50 lacs abroad
@ignasammaignasamma167529 күн бұрын
It is true
@Sk_raj_hosamaneАй бұрын
Im kidney transplanted person...i lost my kidney in 2021..I need monthly ₹5000- 6000 lifetime for medicine.. because of long career gap no one gives me a job... I don't know how can I bare my Medicine expenses... Government not take any responsibility.😢.. I don't beg money from anyone...i need job for my Life.. without medicine i can't live ...