ತುಂಬಾ ಚೆನ್ನಾಗಿ ತೋರಿಸಿದಿರಿ ಬೆಣ್ಣೆ ತೆಗೆಯುವುದು .ಒಳ್ಳೆ ವಿವರಣೆ ಸೂಪರ್ ವಿಡಿಯೋ
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ananthasharma38513 жыл бұрын
ಧನ್ಯವಾದ ಅಕ್ಕ ನಿಮ್ಮ ಭಾಷೆ ತುಂಬ ಚೆನ್ನಾಗಿದೆ ನೀವು ಹೇಳಿ ಕೋಡುವಂತಹ ಶೈಲಿ ಅದ್ಭತವಾಗಿದೆ 👌👌👌
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Manjunaths-go1me3 жыл бұрын
i watched this video and felt motivated. my friends saw this video and felt motivated. my neighbours saw this and were motivated. we rent a projector in a big field and my village people saw this and felt motivated. thank you so much for this video. may god bless you.
@UttarakarnatakaRecipes3 жыл бұрын
By reading your massage I have no words to say. I can just say 🙏🙏🙏🙏🙏🙏🙏. Thank you for your support 🙏🙏🙏🙏
@jayarajjayarajua43393 жыл бұрын
Nice video.contains more info.u explain very neatly good luck.my blessings.sr citizen.B lore.
@vjj62582 жыл бұрын
ಬಹಳ ಚೆನ್ನಾಗಿ ತೋರಿಸಿಕೊಟ್ಟಿದೀರ ಮಾಡಮ್..👌👌🙂
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@shankarapoojary65663 жыл бұрын
Wow ತುಂಬನೆ ಚೆನ್ನಾಗಿ ಬಂದಿದೆರಿ. ಧನ್ಯವಾದಗಳು
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@MrSirAussie3 жыл бұрын
Healthy pure butter.
@UttarakarnatakaRecipes3 жыл бұрын
Thank you for your feedback 🙏🙏🙏🙏🙏
@basammarakkasagi55183 жыл бұрын
ಕಸವನ್ನು ತಿಂದರು ಹಾಲನ್ನು ಕೊಡುವದು, ಹಾಲನ್ನು ಕುಡಿದು ವಿಶವನ್ನು ಕಕ್ಕೂತಿಲಿಹರು, super👌👌👌👌👌👌👌👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏
@npr7642 жыл бұрын
Actually u have to make butter afresh daily. It should not b kept for one week. If it is kept for one week warms will be born n butter is fermented.
@UttarakarnatakaRecipes2 жыл бұрын
🙏🙏🙏🙏🙏🙏🙏sir
@sunitahosur41903 жыл бұрын
Super triveni akka.. nanu daily ond letter yemme haal togotinri..prati vara benne tagitinri.. nanu mixy madkond bidtinri bhal beg agatetri...
@UttarakarnatakaRecipes3 жыл бұрын
ನಿಜ ಅಕ್ಕಾ ನಾನು ಮಿಕ್ಸಿ ಯಲ್ಲಿ ಮಾಡೋದು ಹಾಗೆ ಮಾಡಿ ತೋರಿಸಿದರೆ ಕಡಗೋಲು ನಿಂದ ಮಾಡಬೇಕು ಅಲ್ವಾ ಅಂತ subacribers ಕೇಳುತ್ತಾರೆ ಅಂತ ಹೀಗೆ ಮಾಡಿ ತೋರಿಸಿದೆ ಅಕ್ಕಾ ನೀವು ಮಾಡೋದು ಸೂಪರ್ ,🙏🙏🙏🙏🙏
@manoharicollectionsonegram78732 жыл бұрын
I am Swathi.Your video is superb.Sister you shew natural procedure.Your curd stick is nice.Keep it up good luck sister
@UttarakarnatakaRecipes2 жыл бұрын
Thank you mam for your support 🙏🙏🙏🙏. Need your continued support to me in coming days mam. 🙏🙏🙏🙏
ಅಯ್ಯೋ ಆ ತರ ಏನು ಇಲ್ಲ ಸರ್ ನಾನು ನಿಮ್ಮ ಮನೆ ಮಗಳು ಅಥವಾ ತಂಗಿ ತರ ಅಷ್ಟೇ ಏನೋ ಗೊತ್ತಿರುವ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ 🙏🙏🙏🙏
@UttarakarnatakaRecipes3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏🙏
@beinghumble773 жыл бұрын
Nagu muka ade kushi
@ShankrappaSsali-lu9wf Жыл бұрын
Thank you so much 🙏🙏🙏🙏💐💐💐💐💐
@UttarakarnatakaRecipes Жыл бұрын
🙏🙏🙏🙏🙏🙏
@nagunagu33743 жыл бұрын
OK akka thanks, nanu try madtini
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಬ್ರದರ್ 🙏🙏🙏🙏🙏
@Pakashaastra3 жыл бұрын
#pakashaastra. Benne tegeyuwa widana super 👍
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@subhasbisralli41083 жыл бұрын
Super akka nanu ide tara madatini..
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ ಮಿಕ್ಸಿ ಯಲ್ಲಿ ಮಾಡಿ ಅಕ್ಕಾ ಅದು ತುಂಬಾ ಸುಲಭ🙏🙏🙏
@AROUND_THE_CLOCK3 жыл бұрын
Superb thumba chennagide benne thegeyuva reethi
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@AROUND_THE_CLOCK3 жыл бұрын
Pin it sis iam new youtuber
@seanbellfort22983 жыл бұрын
💞😍 healthy and nutritious Butter
@UttarakarnatakaRecipes3 жыл бұрын
Thank you for your feedback 🙏🙏🙏🙏🙏
@bhavanipattar4463 жыл бұрын
Akka thanku sissy I am very happy
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@sharatl69603 жыл бұрын
Super akka 👌🥰.last ali enu super.
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
@vishivani821 Жыл бұрын
ಅಕ್ಕ ಮೊದಲು ಮೊಸರು ಹೆಪ್ಪು ಹಾಕಬೇಕಾಗುತ್ತದೆ? ಬೆಣ್ಣೆ ಗಾಗಿ
@thippeshthippi77263 жыл бұрын
Super sister thank u
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@bharatikatti2212 жыл бұрын
ವಾವ್ ಸೂಪರ್
@UttarakarnatakaRecipes2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@Akash-qm6jh3 жыл бұрын
Amma super 👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@Shashikala-zn7rv3 жыл бұрын
👌akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shobhamanjunath86793 жыл бұрын
Nimma recipes nange tumba ista ri
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@udayhm54923 жыл бұрын
Super anty
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@suhaasajay9176 Жыл бұрын
Super butter mam
@UttarakarnatakaRecipes Жыл бұрын
Thank you for your support 🙏🙏🙏
@soumyatungal6553 жыл бұрын
Madam super agi torsidira benne tagiyodu
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@manjutalent3183 жыл бұрын
Wow superb
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@SCHOLERKANNDASTUDYTIPS3 жыл бұрын
Super agide amma nivu tumba chanagi Benne kadivutiraa
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@arunashetty953 жыл бұрын
Wow
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@madivalappameti97662 жыл бұрын
Super. Ri
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
@tanmayshreyash30113 жыл бұрын
Tumbha chennagi bandide benne sister
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@likith78533 жыл бұрын
Butter is so nice
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@laxminaykarlaxminaykar30803 жыл бұрын
Super Akka🙏🙏🙏🙏🙏
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@indianarmy-bg3xd3 жыл бұрын
Neem bavangae throt infection ldhiya bennae super ree chelo ayithi
@UttarakarnatakaRecipes3 жыл бұрын
ಸ್ವಲ್ಪ ಆಗಿದೆ ನೀವು ಸರಿಯಾಗಿ ಗುರುತಿಸಿದ್ದೀರಿ👏👏👏
@shreyas20963 жыл бұрын
Thank you
@UttarakarnatakaRecipes3 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ🙏🙏🙏🙏
@jayas26263 жыл бұрын
Thanks Triveni mam fr butter tips. I m.sushma bangalore
@UttarakarnatakaRecipes3 жыл бұрын
Thank you mam for your feedback and support 🙏🙏🙏🙏
@chinmaiyp15733 жыл бұрын
ತುಂಬಾ ಚೆನ್ನಾಗಿದೆ 👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@chinmaiyp15733 жыл бұрын
👍👍
@HemaLatha-ju1yp3 жыл бұрын
His sis 👌
@UttarakarnatakaRecipes3 жыл бұрын
ನಮಸ್ಕಾರ ಅಕ್ಕಾ🙏🙏🙏
@funnystuff40063 жыл бұрын
Super natural beene☺
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@vanajakshiprnanu35873 жыл бұрын
👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@rameshkn23743 жыл бұрын
Super madam
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@Jayalakshmi.00111 ай бұрын
Akka kadagolu tumba sundaravagide. Nanagu intahade kadagolu kalisi I will pay you
@UttarakarnatakaRecipes11 ай бұрын
ಸಾಮಾನ್ಯವಾಗಿ ಈ ಕಡಗೋಲು ಜಾತ್ರೆ ಗಳಲ್ಲಿ ಸಿಗುತ್ತೆ. ನೀವು ಎಲ್ಲಿ ಇರೋದು????
@LearningWorld20202 ай бұрын
Nice sister🎉🎉🎉🎉🎉 Pls.....
@UttarakarnatakaRecipes2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super akka istu dina amman maneyalli idde network problem inda nimma videos nododke agta irlilla 🙏🙏
@UttarakarnatakaRecipes3 жыл бұрын
ಪರವಾಗಿಲ್ಲ ಅಕ್ಕಾ ಈಗ ನೋಡಿ ಧನ್ಯವಾದಗಳು🙏🙏🙏🙏
@kenchappaan82923 жыл бұрын
👌👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏🙏🙏
@divyaadugemaneandlifestyle3 жыл бұрын
Super akka hale nenapu bantu
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@patilcreation13773 жыл бұрын
Very nice
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@vishwaramadhoota39583 жыл бұрын
Super ರೀ ಸಜೇ ರೂಟೇ
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@sumast19173 жыл бұрын
Super akka namma manilu same eagya maduthive.
@vroomvarun45243 жыл бұрын
ella manyalli same madodu.....
@UttarakarnatakaRecipes3 жыл бұрын
ಹೌದು ಅಕ್ಕಾ ಇದಕ್ಕಿಂತ ಮಿಕ್ಸಿಯಲ್ಲಿ ಮಾಡೋದು ಸುಲಭ ಅಕ್ಕಾ🙏🙏🙏🙏
@UttarakarnatakaRecipes3 жыл бұрын
🙏🙏🙏🙏🙏
@priyahonnakatti90763 жыл бұрын
Tq Akka
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@annapoornahalemani18933 жыл бұрын
Mdm nimma hatra estondu sire idave mdm ella namge torisi niu chanagi and daily sire wear madtiralva mdm nange tumba ista niu andre nimma ella videos na nanu miss madade nodtirtini mdm Super all are videos tqs for giving doing cooking videos tqsm mdm
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಂದೇಶ ಓದಿ ನಾನು ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
@roopas24343 жыл бұрын
💐🙏🏻💐 *"ತಿದ್ದದೆ ತೀಡದೆ ಅಂದ ಕಾಣದು ಗೊಂಬೆ.* *ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ.* *ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು."* *ಕಂಬಳಿ ಹುಳುವಿನಿಂದಲೇ* *ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*! *ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ* 💐💐