ಇದು ಒಂದು ಸಾಮಾಜಿಕ ಚಿಂತನೆ ಇರುವ ಹೋರಾಟ. ಅದು ಫಲ ಕೊಟ್ಟಿದೆ. ಧನ್ಯವಾದಗಳು.
@rangaswamysutturАй бұрын
ನಿಮ್ಮ ವೀಡಿಯೋಸ್ ನೋಡಿ ಕೆಲವಂದು ವಿಚಾರಗಳಲ್ಲಿ ಬದಲಾದ ವ್ಯಕ್ತಿಗಳಲ್ಲಿ ನಾನು ಒಬ್ಬ ಗುರೂಜಿ ನಿಮಗೆ ನನ್ನ ಧನ್ಯವಾದಗಳು
@aravirangaswami3082Ай бұрын
ಗುರೂಜಿ ನಾನು ಬುದ್ಧ ಬಸವಣ್ಣ ಅಂಬೇಡ್ಕರ್ ಇವರನ್ನು ನೋಡಿಲ್ಲ ಆದರೇ ನಿಮ್ಮ ವಿಚಾರಗಳು ನಿಮ್ಮಲ್ಲಿ ಇವರನ್ನು ಕಾಣುತ್ತಿದ್ದೇವೆ ಗುರೂಜಿ ಸಮಾಜಕ್ಕೆ ಉತ್ತಮ ಮಾಹಿತಿ ಗುರೂಜಿ ನಮ್ಮ ನಡೆ ವಿಜ್ಞಾನ ದಡೆ ಜೈ ವಿಜ್ಞಾನ 🙏🏼
@krishnappav3660Ай бұрын
ನೇರ , ದಿಟ್ಟ ,ನಿರಂತರ ಸಾಗಲಿ ನಿಮ್ಮ ಪಯಣ ಧನ್ಯೋಸ್ಮಿ.
@anandagj848822 күн бұрын
ಗುರೂಜಿ ನನಗೆ ನೆಗೆಟಿವ್ ಥಾಟ್ಸ್ ತುಂಬಾ ಬರುತ್ತದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಗುರೂಜಿ
@rangarajuhappylife22 күн бұрын
@@anandagj8488 ಮಾಡಿದ್ದೀನಿ ನೋಡಿ
@masthanareddy240421 күн бұрын
Thank you verymuch sir for awakening ofmind and bringing awareness among people and fighting for moudyas and moodanambikegalu.please continue your great analytical and scientific service for the betterment of public
@sme_18978 күн бұрын
Excellent
@Siddharth-zm7bvАй бұрын
What you are doing is a noble work, continue such work never ever Stop. come what may..it is rare to find a person like you sir...❤
@shrinathass727024 күн бұрын
Good Work sir 🙏🙏🙏
@dblingannaiahdbl823Ай бұрын
ನನ್ನದೂ ಕೂಡ ಅದೇ ಅಭಿಪ್ರಾಯ ಬುದ್ಧ ಬಸವ ಅಂಬೇಡ್ಕರ್ ಅವರನ್ನು ನೋಡದಿದ್ದರೂ ಸಹ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಓದಿ ತಿಳಿದುಕೊಂಡಿರುವ ನನಗೆ ನಿಮ್ಮ ಮಾತುಗಳಲ್ಲಿ ಅಂತಹ ವಿಚಾರಗಳನ್ನು ಕೇಳಿದಂತೆ ಆಯಿತು ನಿಮ್ಮ ಈ ಚಾನಲ್‌ನ ಕಾರ್ಯಕ್ರಮಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದು ತಮಗೆ ಹೃದಯಪೂರ್ವಕ ಅಭಿನಂದನೆಗಳು ಸರ್.
@umeshaumesh241Ай бұрын
ಅನುಭವದ ಕಣಜ ನೀವು. ನಿಮ್ಮ ವಿಡಿಯೋ ಮುಂದುವರಿಯಲಿ ಗುರೂಜಿ
@SavithaRSАй бұрын
ಧ್ಯಾನದಲ್ಲಿ ಬೇರೆ ಗ್ರಹಕ್ಕೆ ಹೋಗಿ ಬಂದಿದ್ದೇನೆ. ಏಲಿಯನ್ಸ್ ಗಳನ್ನು ನೋಡಿದ್ದೇನೆ ಎಂದು ಹೇಳುತ್ತಾರಲ್ಲ ಇದು ನಿಜವೇ ಇದರೆ ಒಂದು ವಿಡಿಯೋ ಮಾಡಿ
@ನಾರಾಯಣಸ್ವಾಮಿದೊಡ್ಡಬಳ್ಳಾಪುರАй бұрын
ನಮಸ್ತೆ ಮಾಸ್ಟರ್ 🙏🌹 ತಮ್ಮ ಜನೋದ್ಧಾರದ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು ಮಾಸ್ಟರ್ 🙏🌹🙏
@ravikumarssg27 күн бұрын
Good night sir 🎉🎉🎉🎉🎉
@shivsankar1271Ай бұрын
ನಿಮ್ಮಂತ ಬುದ್ಧಿವಂತ ಗುರುಗಳು ಸಮಾಜಕ್ಕೆ ಅವಶ್ಯಕತೆ ಇದೆ ಮೌಡ್ಯವನ್ನು ಬಿತ್ತುತ್ತಿರುವ ಜನರ ಮಧ್ಯೆ ಜನರಿಗೆ ಅವಶ್ಯಕತೆ ಇರುವ ಸತ್ಯವನ್ನು ಹೇಳುತ್ತಿರುವವರು ಧನ್ಯವಾದಗಳು
@premieram967Ай бұрын
ಸೂಪರ್ ಸರ್. ನಿಮ್ಮ ಒಂದು ಮಾತು ತುಂಬಾ ಖುಷಿ ಆಯಿತು. 100ರಲ್ಲಿ ಒಬ್ಬರು ಬದಲಾವಣೆ ಆದರೂ ಸಾಕು.
@lolakamal833525 күн бұрын
🙏👌👌🙏
@sumagowda369Ай бұрын
🙏🏻🙏🏻🌹👌🏻👌🏻👌🏻 sir ಮುಂದೆವರಿಸಿ ನಿಮ್ಮ ಕೆಲಸನ 👍🏻👍🏻👍🏻
@vithalbiswagar9960Ай бұрын
ಸರ್ ನಾನು ನಿಮ್ಮ ಪ್ರತಿ ಎಪಿಸೋಡ್ ನೋಡುತ್ತೇನೆ ಅದರಿಂದ ನಾನು ನನ್ನ ಜೀವನದಲ್ಲಿ ಬಹಳ ಬದಲಾವಣೆ ಮಾಡಿಕೊಂಡಿದ್ದೇನೆ ಇವಾಗ ನಾನು ತುಂಬಾ ಸಂತಸದಿಂದ ಜೀವನ್ ನಡುಸುತ್ತಿದ್ದಿನೇ ಯಾವದೇ ನಕಾರಾತ್ಮಕ ಭಾವನೆ ತಗೆದು ಸಕಾರಾತ್ಮಕ ಬಾವನೆ ಹೊಂದಿದ್ದೇನೆ ಮತ್ತು ನಾಳೆದು ಗೊತ್ತಿಲ್ಲಾ ಈ ದಿನದು ಬದಕು ಇಂದು ಖುಷಿಯಾಗಿ ಕಳೆಯುವದು ನಾಳೆ ಹೇಗೆ ಯಾರಿಗೂ ಗೊತ್ತಿಲ್ಲಾ ಇಷ್ಟೇ ನೋಡಿ ಜೀವನ ನನ್ನ ಪ್ರಕಾರ 🎉
@sai5610Ай бұрын
True . Rarely I follow KZbin channels but your talks are so practical and knowledgeable am a regular watcher of your channel. ❤
@ravig.mgapur67188 күн бұрын
❤❤❤
@ManjunthacC-o2t26 күн бұрын
🙏🙏🙏🙏🙏🙏🙏🙏🙏🙏🙏
@shashipattar1990Ай бұрын
ಜ್ಞಾನದ ತಿಳುವಳಿಕೆ ಒಳ್ಳೆಯ ಕೆಲ್ಸಾ...
@Simple2EAT783Ай бұрын
ನಾವು ಕೂಡ sorry/forgive ಜಗಹದಲ್ಲಿ asthagfirulla ಪದ ಬಳಕೆ ಮಾಡ್ತೀವಿ... Thank u ಜಗಹದಲ್ಲಿ yaa Shukr ಅಂತೀವಿ ಸರ್..... ನಮ್ದು ಮೈಂಡ್ peaceful agutte sir
@yashasgamer3667Ай бұрын
👌👌👌
@sathyasubramanyabhat5427Ай бұрын
ಸರಿಯಾಗಿದೆ❤ ಸತ್ಯ ಎಂಬುದು ಬೇರೇನೆ ಇದೆ ಬೇರೆಲ್ಲಾ ವಿಚಾರ ಅದರ ಕೆಳಗೇನೆ ಇದೆ🎉
@GuruPrasad-md8gf2 күн бұрын
Puri jaganath temple bagge video madi nodona
@ShivaKumar-de8imАй бұрын
Dayavittu nimma samaja seveyannu stop matadabedi nirantaravaagiralli, you are very very great sir
@keshavamurthy7953Ай бұрын
You have given clarity. Thank you Sir and Happy Life channel 😊
@LathaRavi-v8bАй бұрын
Thank you so much Gurujee ur amazing 🙏
@rangaswamyrangaswamy2512Ай бұрын
ನಿಜ. ಅರ್ಥವಿಲ್ಲದ ಪ್ರಶ್ನೆಗೆ ಮೌನವೇ ಉತ್ತರ. ಮಾತಿಗೆ ಮಾತು ಬೆಳೆದಷ್ಟು ಪ್ರೀತಿ ಟೂತಾಗುತ್ತದೆ
@sks3543Ай бұрын
Just simply superb sir ..nimma vichaara aachara galella . .😍🙏🏻😊
@veerendrakumarst6097Ай бұрын
Very nice msg sir
@chandrappamchandrappa3558Ай бұрын
💯 sathyavada mathu sir 💯 yes yes yes 💯
@kaamranmohammad1584Ай бұрын
Swamigale🙏🏿, It is heartening to see how you are striving to deliver people away from blind beliefs and 'maudya'. You will be remembered for generations to come for the great favour you are doing upon today's people! It's a different matter that you'll be considered as a threat to all these fake quacks who are making lots of money by preying upon gullible people! Our hindu brothers and sisters, being a very ancient civilization and somehow carry a very strong level of spiritualism in their lives. Unfortunately, with the vagaries of time the original message has been lost and shamans and godmen have replaced real Dharma. No one can hide the truth for ever, one day people will realize how they are being taken for a ride. Appreciate your time and efforts at waking up people Sir!
@HariHari-ff2iqАй бұрын
🙏ಗುರುಭ್ಯೋ ನಮಃ🙏
@rajanisiddapura9189Ай бұрын
🎉 nanu nim video nodlik start madi 8 month aythu sir all the best nimma samajamukhi praythnkka 🎉
@ajajju17Ай бұрын
Seriously I also got lot of awareness from ur videos guruji , earlier i used to trust many things without thinking . .
@sujathasanil898Ай бұрын
Super sir
@HarishKumar-ov3feАй бұрын
YOUR GOD SIR THANK YOU
@praveenmb5600Ай бұрын
thank you guru ji
@ShivaKumar-de8imАй бұрын
Neevu Obba, Basavanana haagu Dr Ambedkar haagi samajakke olle koduge koduthideera so edanne samaja seve annodu, super sir.
@srinivasv6271Ай бұрын
Super sir thankyou
@AkshathaSp-c9mАй бұрын
Tq sir 🙏
@wwactive6659Ай бұрын
Super sir, you are doing great thing 🎉🎉🎉🎉
@divyashree4911Ай бұрын
Naanu kooda badalavane hondida vyakthi sir.... thank you for information 😊
@ramamaniradhakrishna4128Ай бұрын
Super
@Shashikal-b4nАй бұрын
sir dharma dhevranna nam hindhugalu udhyogakke itkondiddare. nimmindha kadivaana thakkamattige biddidhe. 🎉🎉🎉👌👌👍👍👍🙏🙏
@shobhahb6246Ай бұрын
Howdu sir nimma video galanna nodi nange thumba kushiyagide nanu nimma gunagalnna falo madthidini
Gurugale peetru dosha da bagge heli adu nija na Sula...mate ganapati homa da bagge heli
@LathaRavi-v8bАй бұрын
Sir group meditation madsi please 🙏
@ShivaKumar-de8imАй бұрын
Almost namma Deshadalli 90% Mandiragalu Business Centre aagibittide, Dongi Baabagalu Full enjoy maadutiddare
@hemavathik8224Ай бұрын
ಸರ್ ನಾನು ನಿಮ್ಮ ಎಲ್ಲಾ ವೀಡಿಯೋಗಳನ್ನ ನೋಡಿ ನಾನು ಪರಿವರ್ತನೆ ಆಗಿದೆ.
@shylajas2513Ай бұрын
🙏🏻👍🏻
@RameshRamesh-je2lkАй бұрын
🙏🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏
@SamsungcochlearCochlear-wg7lhАй бұрын
Super ❤
@nalinaky8833Ай бұрын
Very nice sir😊🙏🙏🌸
@rajugowda1172Ай бұрын
ಸರ್ ದಯವಿಟ್ಟು ಮೂರು ದಾರಿ ಕೊಡಿರುವ ಜಾಗದಲ್ಲಿ ಮೊಟ್ಟೆ ಹೊಡಿಯವ ಮೂಢನಂಬಿಕೆ ಬಗ್ಗೆ ತಿಳಿಸಿ ಸರ್
@RoopaNR-r6yАй бұрын
ತಕ್ಕ ಬದ್ಧವಾಗಿ ವಾದ ಮಾಡುವವರ ಹತ್ತಿರ ವಾದ ಮಾಡಬಹುದು
@arunaru5916Ай бұрын
🎉🎉🎉🎉
@HanamanthMirjiАй бұрын
👌
@lakshmamma4645Ай бұрын
Good morning guruji
@Mamatha-n6hАй бұрын
🙏
@narendranarendra-dc5vrАй бұрын
Gurugale difference between Dyana or positive Affermation, Furgiveness , Vishulization.
@sridharkr7080Ай бұрын
Super msg sir 👍🏾🌹
@chetan78695Ай бұрын
Sir hanebarha nijana Merrige yall swargadalli fix aguthe nijana plz vandu video madi sir
@deepasshankar3660Ай бұрын
Namaste guruji 🙏🙏🙏
@manjulas6922Ай бұрын
Gurubyo namaha 🎉..
@NagarajaNaikKaarlaАй бұрын
🙏👌👌👌❤
@HasansabTahasheeldarАй бұрын
🙏🙏🙏🙏🙏🌹
@Anitha-l6f5zАй бұрын
🎉🎉
@kemparajupadugur1163Ай бұрын
ಅಭಿನಂದನೆಗಳು ಸರ್, ನೀವು ಮಾತಾಡುವ ವಿಚಾರಗಳು ನಮ್ಮ ಜೀವನಕ್ಕೆ ಬಹಳ ಮುಖ್ಯವಾಗಿವೆ
@LakshmiLakshmi-ru2gkАй бұрын
What you think true may be true for you sir truth is different from opinion.I agree with matching only horoscopes is wrong. persons attitude is also very important
@SumalathaShivuАй бұрын
🙏🙏🙏🙏🙏
@dhananjayamr9417Ай бұрын
❤
@kavitha2309Ай бұрын
👌🙏
@hemavathik8224Ай бұрын
ಸರ್ ನನಗೇ ದೇವರ ಪೂಜೆನೇ ಮಾಡಕ್ಕೆ ಇಷ್ಟ ಇಲ್ಲ. ಯಾವಾಗ್ಲೂ ಕೆಲಸ ಮಾಡ್ತಾ ಇರಬೇಕು ಅನ್ಸತ್ತೆ. ಅದರಿಂದ ನಾನು ಉತ್ತಮ ಜೀವನ ಮಾಡುತ್ತಿದ್ದೇನೆ.
@c.dayananda819116 күн бұрын
@@hemavathik8224 ನಿನಗೆ ಕಷ್ಟ ಬಂದಿಲ್ಲ....ಅದಕ್ಕೆ ದೇವರ ಪೂಜೆ ಮಾಡುವುದಿಲ್ಲ.....ಸಂಕಟ ಬಂದಾಗ ವೆಂಕಟ ರಮಣ..... ನೋಡುತ್ತಿರು ನಿನಗೆ ಕಷ್ಟ ಬಂದಾಗ.....ನಿನಗೆ ಮೊದಲು ನೆನಪಾಗೋದೇ ದೇವರು
@ravikumarm1400Ай бұрын
🎉🎉🎉🎉🎉🎉🎉🎉🎉🎉🎉
@JalandarJalandarchiralli-ce4yoАй бұрын
ನಿವು ಹೆಳುವದು ನೀ ಜ ಸರ್
@LakshmiLakshmi-ru2gkАй бұрын
What you think true may be true for you sir truth is different from opinion.
@shaarvimalnad1719Ай бұрын
Hi sir, nimma video nodi sakastu badalavane agide namma jeevanadalli, adre ond request ide, ivatthina dinagalalli husband and wife ibru kelsakke hogodu common agide, karchu vyachha yaav thara sibayskond hogbeku annodru bagge ond video madi please, misunderstanding agode eh dhuddina vcharadalli adakkake.
@narendranarendra-dc5vrАй бұрын
Sir online class madi pls🙏🙏🙏
@gardanvloglifeinkannadaАй бұрын
ಪರಿಸರಪ್ರೇಮಿ
@LathaRavi-v8bАй бұрын
Sir kanasina bagge video madi🙏
@rangarajuhappylifeАй бұрын
ಮಾಡಿದ್ದೀನಿ ನಮ್ಮ ಚಾನೆಲ್ ನಲ್ಲಿ ನೋಡಿ
@sunithalk2311Ай бұрын
Sir plzzz nakshatra raaashi bage yellara jeevana hage edya anta torso prayatna maadi plzzzz yellara jeevana olle nakshtra dalli huttidora jeevana chennagidya edar bage tilsi u tube malli sir