Same view point here sir🙏🤝🤝❤ನಾನೂ ಕೂಡ ಎಲ್ಲರಲ್ಲೂ ದೇವರನ್ನು ಕಾಣುತ್ತೇನೆ. ಪ್ರಕೃತಿಯೇ ದೇವರು. Just gratitude ಹೇಳಲು, ಮನಸ್ಸಿಗೆ ನೆಮ್ಮದಿ ಸಿಗಲು ದೇವಸ್ಥಾನಕ್ಕೆ ಹೋಗುತ್ತೇನೆ. ಯಾವ ಬೇಡಿಕೆಯೂ ಇಲ್ಲ. Thank you very much sir🙏🤝🤝🤝❤
@lalitayarnaal15 күн бұрын
ನಿಮಗೂ ನಿಮ್ಮ ಫ್ರೆಂಡ್ ಪ್ರಕಾಶ ಅವರಿಗೆ ಧನ್ಯವಾದಗಳು. ಒಳ್ಳೇ ಸ್ನೇಹಿತರು ಸಿಗೋದು ಕೂಡಾ ಒಂದು ಭಾಗ್ಯ. ನೀವು ಹಿಂದೂ ವಿರೋಧಿ ಅಲ್ಲಾ 👌👌😄🌹🌹
@lokeshnaik997815 күн бұрын
ಚೆನ್ನಾಗಿರಿ .ನಿಮ್ಮ ಶ್ರಮ, ಒಳ್ಳೆಯ ವಿಚಾರಗಳು ನಿಮ್ಮ ಸಂತೋಷವನ್ನು ನೂರ್ಮಡಿಗೊಳಿಸಲಿ .ಧನ್ಯವಾದಗಳು.
@vithalbiswagar996015 күн бұрын
ಈ ನಿಸರ್ಗದಲ್ಲಿ ಒಂದು ಅಗೋಚರ ಶಕ್ತಿ ಇದೆ ಅದೇ ದೇವರ ರೂಪದಲ್ಲಿ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗೂ ಅದು ಪ್ರತಿಕ್ರಿಯಿಸುತ್ತದೆ ಅದನ್ನೇ ನಾನು ದೇವರು ಅಂತ ಪೂಜಿಸುತ್ತೇನೆ ( ಇದು ನನ್ನ ವಯಕ್ತಿಕ ಅಭಿಪ್ರಾಯ) 🙏🙏🙏🙏🙏
@ajayayachit15 күн бұрын
ನಿಜ್ವಾಗ್ಲೂ ನಿಮ್ಮ ಮಾತುಗಳು ಆ ವಿಚಾರಧಾರೆ ಎಲ್ಲ ನನ್ನ ಆದಷ್ಟು ಬದಲಾವಣೆ ಮಾಡಿದೆ ನಿಜ್ವಾಗ್ಲೂ ಯೋಗ ಗುರುಗಳೇ
@Chaithra-r6p2 күн бұрын
Olledaagli sir
@JayaRam-ts3ok14 күн бұрын
ಅತ್ಯುತ್ತಮ ಸಂಚಿಕೆ ಲೋಕಾರ್ಪಣೆ ನಮಸ್ತೆ ಸರ್ ಶುಭವಾಗಲಿ
@siddeshm5014 күн бұрын
ತಮಗೆ ಹಾಗೂ ತಮ್ಮಂತಹ ಸತ್ಯ ಅರಿಯುವ ಜನರಿಗೆ ಇರುವಂತಹ ಶಕ್ತಿ ಎಲ್ಲರಿಗೂ ಲಭಿಸಲಿ ಎಂದು ಹಾರೈಸುವೆ ಸರ್.🎉🎉🎉
@vinutajaineera982615 күн бұрын
ನಿಜ ಕೆಲವರು ಸರಿಯಾಗಿ ವಿಚಾರ ಮಾಡದೇ ಏನೇನೋ ಯೋಚನೆ ಮಾಡ್ತಾರೆ ಮಾತನಾಡುತ್ತಾರೆ...ಕಾರ್ ತಗೊಂಡಕ್ಕೆ congratulations sir 🙏😊💐
@मृत्युंजयविजयनगर15 күн бұрын
ಹೂಂ,ತಮ್ಮನ್ನು ತಾವು ಸಮಾಜಕ್ಕೆ ಸ್ಪಷ್ಟೀಕರಿಸಿಕೊಂಡಿದ್ದೀರಿ,beyond doubts प्रणाम 🙏👍❤️🇮🇳🕉️🔱🚩
@rajeshwarijayadev45613 күн бұрын
"ಬೇರೆ ಬೇರೆ ಎನ್ನುವ ದೇವರು ನನ್ನ ದೇವರಲ್ಲ....."🙏🙏ಅದ್ಭುತವಾದ ಮಾತು ಸರ್ 🙏🙏❤🙏🙏
@MandaraVlogsInsights15 күн бұрын
Congratulations sir🎉😊 nice video and good background music. Nimgu thank you sir😊 nimma mathininda manasu relax agide , I have gratitude towards my life 😊
@sowmyaramanna2514 күн бұрын
Nim car tumba chennag ede guruji💐💐💐💐
@nethravathinethra173311 күн бұрын
Olledagli sir ennu hosa hosa vastugalu barli nimge😊
@sudhasampangi901911 күн бұрын
ನಿಜ ಸರ್ ಒಳ್ಳೆಯ ವಿಚಾರ ಕಂಗ್ರಾಟ್ಸ್ ಸರ್
@gngn992115 күн бұрын
ಸಾಂಖ್ಯ ದರ್ಶನ ಹೇಳಿರುವ ಪ್ರಕಾರ ಪ್ರಕೃತಿ ಪುರುಷ ಸಂಯೋಗದಿಂದ ಸೃಷ್ಟಿ ನಿರ್ಮಾಣವಾಗಿದೆ
@veenaraj780615 күн бұрын
ಸುಪರ್ ಓಳ್ಳೆಯಾದಾಗಲಿ ನಿಮಗೆ
@vasanthishetty30515 күн бұрын
Good thinking Good knowledge 🙏🙏
@SarojaputtaswamySarojaputtasws11 күн бұрын
Good inpermetion
@agrilifekannada6 күн бұрын
Congratulations sir car ತಗೊಂಡಿದ್ದಕ್ಕೆ, i am big fan of you sir nimma ಎಲ್ಲ ವಿಡಿಯೋಗಳನ್ನು ನೋಡುತ್ತೇನೆ. ದೇವಸ್ಥಾನ ನನಗೆ ನೆಮ್ಮದಿ ಕೊಡುವ ಸ್ಥಳ, ನೀವು ಮೌಢ್ಯದ ಬಗ್ಗೆ ಚೆನ್ನಾಗಿ ತಿಳಿಸುತ್ತಿರಿ, ನೀವು ನಿಮ್ಮ ಕಾರಿನ ಚಕ್ರಕ್ಕೆ ನಿಂಬೆ ಹಣ್ಣು ಇಟ್ಟಿದ್ದಿರಲ್ಲ ಯಾಕೆ ಅದಕ್ಕೆ ಕಾರಣ ತಿಳಿಸಿ, waiting for your reply
Congrats gurgale 🎉 hage milage est barutte swalpa heli gurgale after checking ,we also have plan for same car
@prakashnikhil655715 күн бұрын
ಶುಭಾಶಯಗಳು ಸರ್
@rajeshprakash752415 күн бұрын
Congratulations Sir🎉
@sheelaks357415 күн бұрын
We also recently purchased brezza❤ Congratulations 🎉 sir
@rangarajuhappylife15 күн бұрын
Good choice
@MirrorMagic-915 күн бұрын
ಶುಭಾಷಯಗಳು ಸರ್ 🚗❤
@LeelavathiKulal-n7t15 күн бұрын
Congratulations sir🎉🎉❤
@Udhay....36015 күн бұрын
Namaskara🙏
@rangaswamysuttur15 күн бұрын
Congratulations sir
@HanamanthMirji15 күн бұрын
👍
@vasanthaVasantha-g1i12 күн бұрын
Thumba mathanadidare bejare agutte sir a shakthti ne is god sir devaru ellade niu kulitu mathanadoku sadya villa
@lokeshlokesh45913 күн бұрын
Numerology palmistry Nija Guru gala tiillsa.koda
@lakshmamma464515 күн бұрын
Namaste guruji
@avinashdavi716215 күн бұрын
❤❤❤❤
@LakshmipathiPathi-p1s15 күн бұрын
ಅಭಿನಂದನೆಗಳು ಗುರೂಜಿ ನಾನು ಅದೇ ಕಾರು ತಗೊಂಡೆ ಗುರೂಜಿ
@kavitha230915 күн бұрын
🙏
@ajayayachit15 күн бұрын
ನೋಡಲು ಚಂದ ಇದ್ದೀರಿ
@jayachitramaran15 күн бұрын
Congratulations sir for getting new car🤝🙏💐
@Shuchi-lq5yx14 күн бұрын
Car name?
@vijaymanjunath564615 күн бұрын
❤❤❤❤❤❤❤❤🙏🙏🙏
@ChandrakalaM-o6v6 күн бұрын
Sir yogaclass adress
@rangarajuhappylife6 күн бұрын
@@ChandrakalaM-o6v call me...7760889906
@baligar950015 күн бұрын
Congratulation's Sir, 🙏🙏Santro car I will purchase 🚎
@lokeshlokesh45913 күн бұрын
Dina Bavisya nijana Vara Bavsiya nijana
@lakshmi515715 күн бұрын
Sir site nodalu hodaga roadnali snake pass aayithu site purchase madabahuda please make video it's very urgent
@VeereshB-o2e8 күн бұрын
ಸರ್ ನಮಸ್ಕಾರ ಸರ್ ಈಗ ನಾನು ಒಂದು ನಾಲ್ಕು ವರ್ಷದ ಹಿಂದೆ ಒಂದು ಕಾರ್ ತಗೊಂಡಿದ್ದೆ ಯಾವುದೋ ಕಾರಣಕ್ಕೆ ಆ ಕಾರನ್ನ ಮತ್ತೆ ಮಾರಿ ಒಂದು ಗೂಡ್ಸ್ ವೆಹಿಕಲ್ ತಗೊಂಡೆ ಯಾಕೋ ಆ ಕಾರನ್ನು ನನ್ನ ಕೈಯಿಂದ ಮರೆಯದೆ ಆಗ್ತಾ ಇಲ್ಲ ಆ ಕಾರ್ ಗೋಸ್ಕರ ನಾನು ನಾಲ್ಕು ತಿಂಗಳು ಹಾಸಿಗೆ ಹಿಡಿದಿದ್ದೆ ಮತ್ತೆ ಅದೇ ಕಾರ್ ತೊಗೊಳೋಣ ಅಂದ್ರೆ ಆ ಕಾರನ್ನು ನಾನು ಒಬ್ಬ ಬ್ರೋಕರ್ ಹತ್ತಿರ ಮಾರಿದೆ ಅವರು ಏನು ಬೇರೆ ಕಡೆ ಮಾರಿದ ರಂತೆ ಈಗ ನಾನು ಅಂತದೇ ಕಾರ್ ತೊಗೊಳೋಣ ಅಂತ ಇದೀನಿ ಏನ್ ಮಾಡ್ಲಿ ಸರ್ ಮಾರುತಿ ಸುಜುಕಿ ecco ಈಗ್ಲೂ ಹಾ ಕಾರ್ ಹುಚ್ಚು ಒಗ್ತಾ ಇಲ್ಲ
@agrilifekannada6 күн бұрын
ನೀವು ನಿಮ್ಮ ಕಾರಿಗೆ ನಿಂಬೆ ಹಣ್ಣು ಇಟ್ಟಿದ್ದಿರಲ್ಲ ಯಾಕೆ, waiting for your reply sir
@rangarajuhappylife6 күн бұрын
ಪೂಜಾರಪ್ಪ ಕೊಟ್ರು ಇಡಿ ಅಂತಾ....ಅಷ್ಟೇ...😊
@agrilifekannada6 күн бұрын
@rangarajuhappylife ok sir...thank you for your reply reply....nimma video ಗಳಿಂದಾಗಿ ನನ್ನ ಲೈಫ್ ಚೇಂಜ್ ಆಗ್ತಾ ಇದೆ...ನಿಮ್ಮಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ...
@harishnm8813 күн бұрын
ಕಾರ್ ಚಕ್ರಕ್ಕೆ ನಿಂಬೆಹಣ್ಣು ಯಾಕೆ ಇಟ್ರಿ ಸರ್
@rangarajuhappylife3 күн бұрын
ಅರ್ಚಕರ ನ್ನು ಗೌರವಿಸಲು
@ajayayachit15 күн бұрын
ಅಂತ್ರಮುಖಿ ಸದಾಸುಖಿ
@dharmojiraokumar535314 күн бұрын
Sir nimmanna ondu sala meet madbeku sir plz
@rangarajuhappylife14 күн бұрын
Call me 7760889906
@aswinjv55329 күн бұрын
@@rangarajuhappylifeSir what time is the preferable time to contacy u , pls do let me know sir