ಡಿ.ಕೆ ರವಿ ಕೇಸ್‌ ರಹಸ್ಯ ಭೇದಿಸಿದ CBI ರಿಪೋರ್ಟ್‌ | D K Ravi Case CBI Report | Masth Magaa | Amar Prasad

  Рет қаралды 365,280

Masth Magaa

Masth Magaa

Жыл бұрын

Contact For Advertisement in Our Channel
masthads@gmail.com
..............
.
.
.
.
.
.
#DKRavi #DKRaviCase #DKRaviCBIReport #DRoopa #RoopaMoudgil #RoopaIPS #DKRavi #IAS #IPS #KarnatakaOfficers #RohiniSindhuri #RohiniIAS #MasthMagaa #AmarPrasad

Пікірлер: 1 200
@harshasdodamani3069
@harshasdodamani3069 Жыл бұрын
ನಾವು ಯಾರನ್ನಾದರೂ ಇಷ್ಟ ಪಡುತ್ತಿದ್ದು, ಅವರು ನಮ್ಮನ್ನು ಇಷ್ಟ ಪಡದಿದ್ದಾಗ, ನಮ್ಮನ್ನು ಯಾರು ಇಷ್ಟ ಪಡುತ್ತಾರೆ ಅವರೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು. ಸಾವು ಯಾವುದಕ್ಕೂ ಪರಿಹಾರವಲ್ಲ.
@balakrishna3735
@balakrishna3735 Жыл бұрын
Adre provocation bandaga?
@anantbhat512
@anantbhat512 Жыл бұрын
ಸರಿಯಾದ ನುಡಿ , ವಿದ್ಯಾವಂತರಾದರಷ್ಟೇ ಸಾಲದು , ಬುದ್ಧಿವಂತರೂ ಆಗಿರಬೇಕು ಅಂತ ಅನಿಸುತ್ತಿದೆ!!
@peaceful154
@peaceful154 Жыл бұрын
@@balakrishna3735 provoke madbardu anta obba lady ias officer ge gottilla annode ashcharya
@keerthijoeljoel2472
@keerthijoeljoel2472 Жыл бұрын
Heart touhing words bro nan life hige ede
@tejcomputers6954
@tejcomputers6954 Жыл бұрын
ಅಲ್ಲಾ ಈಸ್ಟ್ mentally weak ಇರೊರು upsc interview ನಲ್ಲಿ ಹೇಗೆ ಪಾಸ್ ಆದ್ರೂ ಅಂತ 🤔
@shivakumarn7073
@shivakumarn7073 Жыл бұрын
But don't compare Interview and personal feelings, it's my opinion.
@krishnakrish5435
@krishnakrish5435 Жыл бұрын
ನಮಗೆ ಗೊತ್ತಿದ್ದು ನಮ್ಮನ್ನ ಪದೇ ಪದೇ ಮೂರ್ಖರನ್ನಾಗಿ ಮಾಡೋದು ಒಂದು ಹೆಣ್ಣು ಮತ್ತೊಂದು ಹಣ ಇವೆರಡು ಮನುಷ್ಯನ ಜೀವನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಅವಶ್ಯಕವಾಗಿರಬೇಕು ; ಅಗತ್ಯಕ್ಕಿಂತ ಜಾಸ್ತಿ ಆದರೆ ಅವೇ ನಮಗೆ ಮರಣಾಶಾಸನ ಬರೆದು ಬಿಡುತ್ತವೆ ಅದು ಯಾರೇ ಆದರು ಸರಿ ಇವೆರಡರ ಪಾಶಕ್ಕೆ ಅಗತ್ಯಕ್ಕಿಂತ ಹೆಚ್ಚು ಆಸೆ ಪಡಬಾರದು
@malateshm9043
@malateshm9043 Жыл бұрын
Nice comment
@basagoudahebbal7208
@basagoudahebbal7208 Жыл бұрын
👌
@keerthirajmavariyavar4176
@keerthirajmavariyavar4176 Жыл бұрын
Super message in now day
@sandy-ch5gp
@sandy-ch5gp Жыл бұрын
Sir❤❤❤❤❤❤❤
@hareeshpb9578
@hareeshpb9578 Жыл бұрын
ಹೆಣ್ಣು ಮಯೆಯಲ್ಲ ,ಹೊನ್ನ ಮಯೆಯಲ್ಲ, ಮನದಣ ಆಸೆ ಮಯೆ ಕಾಣ ಗುಹೇಶ್ವರಾ
@chethankumar.kchethankumar5376
@chethankumar.kchethankumar5376 Жыл бұрын
Dk ರವಿಯದ್ದು ಪ್ರೀತಿ ಅಲ್ಲಾ ಕಾಮ ಅನ್ನೊದು ಇದರಿಂದ ತಿಳಿಯುತ್ತದೆ ಕಲಿತ ವಿಧ್ಯಯಿಂದ ಪ್ರಪಂಚ ಜ್ಞಾನ ಒಂದಿದ್ದರೆ ಸಾಕಾಗೊಲ್ಲ ವ್ಯಕ್ತಿತ್ವ ಕೂಡ ತುಂಬಾ ಮುಖ್ಯ ಆಗುತ್ತೆ ಅನ್ನೊದು ಸ್ಪಷ್ಟವಾಗಿದೆ
@sindhura1341
@sindhura1341 Жыл бұрын
Preetiginta Kartavya mukhya anta avnige gotaglilla .
@bhanuprathap3793
@bhanuprathap3793 Жыл бұрын
Tumba correct ag helidira, kamane adu, heg andre, after marriage, bere hengasu bekandre adu tappu, hage rohini kooda marriage agidare, hege expect madidru, Gotilla edu ellargu patha. Before marriage propose madi rohini oppilla andre, nanu rohini avrna khandistide. Ega dk Ravi avrde tappu and foolish ness😢😢
@aimisias.8953
@aimisias.8953 Жыл бұрын
ಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಮನುಷ್ಯನ ನೆಮ್ಮದಿಯನ್ನು ಕೊಂದು ಕೊನೆಗೆ ಮನುಷ್ಯನನ್ನು ಮಸಣದ ಕಡೆಗೆ ಕರೆದೊ್ಯುತ್ತವೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.😒
@sureshps9123
@sureshps9123 Жыл бұрын
​@@wda614 ಅಮೃತ
@ravikumar-ir7zy
@ravikumar-ir7zy Жыл бұрын
It's really bad to hear bad things about such officer.. after many years the case can be tilted like this wow great work by government and CBI (so called unbiased officers) but unfortunately power rules truth has no power nowadays..
@newlifejames
@newlifejames Жыл бұрын
"ಹೆಣ್ಣು ಹೊನ್ನು ಮಣ್ಣು, ಜಗತ್ತಿನ ಎಲ್ಲಾ ಕಲಹಗಳ ಮೂಲ!" RIP DK Ravi!
@advaitha6053
@advaitha6053 Жыл бұрын
ರೋಹಿಣಿ ವಿಷಕನ್ಯೆ
@chiraggowda4670
@chiraggowda4670 Жыл бұрын
Avnu IAS officer....ee tara yake madkonda.....love ante nonsense...
@pavanbhat5336
@pavanbhat5336 Жыл бұрын
Exactly bro... To remain unmarried is best option
@ravindranathshetty7215
@ravindranathshetty7215 Жыл бұрын
Example: Ravana
@DM-cj4zd
@DM-cj4zd Жыл бұрын
@@chiraggowda4670 yess vabba IAS officer agi bereyavaru tappu maadidaga buddi heli sari maadbeku. Adre avare tappu daari tulidu samaajakke yenu message kodtare ivaru? 😡😡😡
@nan...kannadiga...9533
@nan...kannadiga...9533 Жыл бұрын
Avagle propose ಮಾಡಬೇಕು ತಾನೇ ಇವ್ರು batchmate ಆಗಿದ್ದಾಗ ಹೇಳದಲ್ವಾ....
@SYC4Trade
@SYC4Trade Жыл бұрын
This youtube channel nailed all other TV news channel in this report. I could imagine how much time these TV guys drag the subject and tells the same message for hours and hours. Thank you "Masth Magaa" news channel.
@sridharsanjeev3050
@sridharsanjeev3050 Жыл бұрын
Outing ಯಾಕೆ ಹೋಗ್ತಿದ್ರು??🙄 ಮಹಿಳಾಅಧಿಕಾರಿಗೆ ಬುದ್ದಿ ಇರಲಿಲ್ವಾ??🙄
@vinanthm5571
@vinanthm5571 Жыл бұрын
She has then worked as the Director of Rural Development & Panchayat Raj Department, Self Employment Project, Bangalore from 10 August 2013 to 31 May 2014. The next she posted as the chief executive officer of the Mandya Zilla Panchayat where she worked for more than one year. As Chief Executive Officer of Mandya ZP Edit On 31 May 2014, Sindhuri posted as the CEO of Mandya ZP. Sindhuri launched a drive to provide individual toilets to 1.02 lakh households during 2014-15. And, since July last, it had constructed 1,00,000 individual toilets across the district which made the district No. 1 in the Swachh Bharat Abhiyan in the state and 3rd in India.
@nareshk1610
@nareshk1610 Жыл бұрын
Ashtu kashta pattu studies maadi IAS officer aagi yaava prayojana aaytu. So pity.
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@ashwithanv9117
@ashwithanv9117 Жыл бұрын
That's y character is important than education.its not only about intelligence our character also matters
@chandrashekar.dchandru1729
@chandrashekar.dchandru1729 Жыл бұрын
ತುಂಬಾ ಬೇಸರದ ಸಂಗತಿ ಏನ್ ಅಂದ್ರೆ 2015 ರಲ್ಲಿ ಸತ್ತು ಹೋದಂತಹ ಡಿಕೆ ರವಿ sir ಅವರ ಕಾಸಗಿ ವಿಚಾರ ಇಬ್ಬರ ಜಗಳ ದಿಂದಾಗಿ ಮತ್ತೆ ಮುನ್ನೆಲೆಗೆ ಬರ್ತಾ ಇರೋದು ದುಃಖದ ಸಂಗತಿ ಯಾಕೆ ಅಂದ್ರೆ ರವಿ sir ಅವರ ತಂದೆ ಮತ್ತೆ ತಾಯಿಗೆ ಎಸ್ಟು ನೋವು ಆಗುತ್ತೆ ಯೋಚನೆ ಮಾಡಿ 8 years ಆದಮೇಲೆ ಅವರಿಗೆ ತಮ್ಮ ಮಗ ಜೀವ ತ್ಯಾಗ ಮಾಡಿದ್ದು ಒಬ್ಬ ಹೆಣ್ಣಿಗಾಗಿ ಅಂತ ... ತಮ್ಮ ಕೆಲಸದ ಬಗ್ಗೆ ಜವಾಬ್ದಾರಿ ಆಗಿರೋ ಯಾವ ಒಬ್ಬ ಪ್ರಜೆ ಕೂಡ ಹಿಂಗೇ ಮಾಡಬಾರದು ಆದ್ರೆ ಏನ್ ಮಾಡೋದು ಐಎಎಸ್ ಐಪಿಎಸ್ ಅಧಿಕಾರಿಗಳು ಈ ತರ irresponsible aagi behave ಮಾಡ್ತಾ ಇರೋದು ನೋಡಿದರೆ ತುಂಬಾ ಬೇಜಾರು ಆಗ್ತಾ ಇದೆ ಇವರಿಗೆ ಸಮಾಜದ ಬಗ್ಗೆ ಇನ್ನೂ ಏನ್ ಕಾಳಜಿ ಇರುತ್ತೆ ಯೋಚನೆ ಮಾಡಿ ... 😔
@Bobby2024
@Bobby2024 Жыл бұрын
Yeah truth will be always bitter my friend!
@shyamdwaram4459
@shyamdwaram4459 Жыл бұрын
Unfortunately it appears that it was one sided love. When She is married and even Ravi is married to someone , Ravi should have forgotten her 😭😭😭.
@arunshetty9775
@arunshetty9775 Жыл бұрын
Absolutely
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@shyamdwaram4459
@shyamdwaram4459 Жыл бұрын
@@sachin-tr4nc , if it was only pure lust he could have had many even more beautiful and sexy girls . As he himself has confessed, it was a strange and intangible love which cannot be explained in words.
@peaceful154
@peaceful154 Жыл бұрын
@@shyamdwaram4459 nim maatu satya.. but avaru makkalu madkobek anta try madtidrante avara hendati jote.. avar hendatine heliddu ondu interview nalli.. hendati jote physical iddu kooda bere hennina mele moha yake
@shyamdwaram4459
@shyamdwaram4459 Жыл бұрын
@@peaceful154 nimma maatu Sathya. Kaamaaturaanam na bhayam , na Lajja !!!
@kanakakanaka8065
@kanakakanaka8065 Жыл бұрын
ಇವಾಗ ನನಗೆ ಅರ್ಥ ಆಯ್ತು... Thanks to Mast Maga...
@srinivasg5823
@srinivasg5823 Жыл бұрын
S.Boro
@advaitha6053
@advaitha6053 Жыл бұрын
ವಿಷಕನ್ಯೆ
@krishnajoy7073
@krishnajoy7073 Жыл бұрын
Best narration. Very good journalism.
@kclakshmi5157
@kclakshmi5157 Жыл бұрын
ಡಿಕೆ ರವಿ ಸರ್ ಸಾಯುವುದನ್ನು ನಾನು ಖಂಡಿತವಾಗಲೂ ಕಳಿಸಿದ್ದೆ ನನಗೆ ತುಂಬಾ ತುಂಬಾ ನೋವಾಗಿದೆ ಅದರಿಂದ ನಾನು ಅವರು ಸಾವಿಗೆ ಯಾರು ಕಾರಣ ಇರಬಹುದು ಇರಬಹುದು ಅಂತ ತುಂಬಾ ಗೊಂದಲದಲ್ಲಿ ಇದ್ದೀನಿ ಇವಾಗ ಅವರು ಸಾವಿಗೆ ಅವರೇ ಕಾರಣ ಅವರೇ ಕಾರಣ ಅನುವುದು ಗೊತ್ತಾದ ಮೇಲೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಿದೆ ಅದರಿಂದ ನಿಮ್ಮ ಈ ನ್ಯೂಸ್ ಚಾನೆಲ್ ಗೆ ನಿಮಗೆ ಧನ್ಯವಾದಗಳು
@PinakapaniCreations
@PinakapaniCreations Жыл бұрын
ಅವರ ಯಾರದೋ ಖಾಸಗಿ ವಿಷಯಕ್ಕೆ ನೀವ್ಯಾಕೆ ಗೊಂದಲ ಮಾಡ್ಕೊಂಡಿದೀರಿ..!!!
@chandrurocks750
@chandrurocks750 Жыл бұрын
Avara savige avare karanavagidre mahela IAS adikariya hesaru yake banthu avara ibbara madya innu Yen nededideyo yarige gothu cbi navarge skirodu Bari 30% irabhoodu asti Astu sulabavagi savige yaru saranu aagodilla ibbara madya jasthi saluge iddu Adu next level hogade iddaga mananondu athma athye madikondirabhoodu
@sawan2987
@sawan2987 Жыл бұрын
Alla nimge bere kelsa ilwa avna yavanu avnu thitege suicide madokodare nimge yake novu
@indiancitizen8264
@indiancitizen8264 Жыл бұрын
@@sawan2987 😂😂😂😂👌👌👌👌
@prasannabagalakoti188
@prasannabagalakoti188 Жыл бұрын
CBI REPORT CORRECT AAGI IDE ANTA HEGE NAMBODU
@harishism6334
@harishism6334 Жыл бұрын
ಈ ಕಿತ್ತೋದ ಮುಂಡೆ ಮಕ್ಕಳ love story ಇಂದ,, ಪಾಪ ಸಿದ್ದನಿಗೆ ತಿಕಾ ಒಡೆದು ಬಿಟ್ರಲ್ಲ ಸಾರ್ವಜನಿಕರು 🤣😂🤣😂😂
@jaykumarbhendawade5842
@jaykumarbhendawade5842 Жыл бұрын
ಪಾಪ ಗುರೂ 😂😇
@SCM_1983
@SCM_1983 Жыл бұрын
People blamed siddramaiah
@dharshand9159
@dharshand9159 5 ай бұрын
Hodedaddu BJP yaake Andre yeddi cm aagoke first of all yeddi ne ketta manushya
@kavithakr1336
@kavithakr1336 Жыл бұрын
D.K Ravi did blunder mistake. No doubt he was a sincere officer, but he failed to lead sincere life. We should not take anybody's weakness as our advantage. If she is was a well wisher of him, she could have avoided him in initial stage.
@Dm-shobhitkumar1984
@Dm-shobhitkumar1984 Жыл бұрын
Superb.. sister nim vichara truthful
@sunandasm8156
@sunandasm8156 Жыл бұрын
Exactly
@madhushreem6569
@madhushreem6569 Жыл бұрын
Yes thats what IPS Roopa mam questioned, But no doubt Ravi sir was a sincere offficer
@hariprasadmv473
@hariprasadmv473 Жыл бұрын
Full clarity banthu. News andre masth maga. We miss DK Ravi sir.
@sawan2987
@sawan2987 Жыл бұрын
Lo gubla avnu yenu desha ka ge sathana avna thitege thirusukoloke agadhe suicide madokoda adke miss you antha bere avra hendathi mele kannu haku halkat ge miss you anthe
@mallappabijjaragi1049
@mallappabijjaragi1049 Жыл бұрын
ಜನ ಮರುಳೋ..ಜಾತ್ರೆ ಮರುಳೋ.. ಹುಚ್ಚರ ಸoತೆ😂😂😂
@user-ct1zk3bo1k
@user-ct1zk3bo1k Жыл бұрын
ಉಂಡೋನೆ ಜಾಣ 😂😂😂😂
@advaitha6053
@advaitha6053 Жыл бұрын
ಹೆಣ್ಣು ಮಾಯೆ ಹುಷಾರು
@Xavier-co4no
@Xavier-co4no Жыл бұрын
@@user-ct1zk3bo1k 🤣
@shivarudrapptn8427
@shivarudrapptn8427 5 ай бұрын
😮​
@SureshKumar-rs9yw
@SureshKumar-rs9yw Жыл бұрын
ಅತ್ಯುತ್ತಮ ನಿರೂಪಣೆ 👍👍👍👍 ( ಸುರೇಶ್ ಚಿಕ್ಕಮಗಳೂರು )
@user-md9cq1le5r
@user-md9cq1le5r Жыл бұрын
ಸುರೇಶ್ ನೀವು ಯಾಕೆ ಚುನಾವಣೆಗೆ ನಿಲ್ಲಬಾರದು ಒಮ್ಮೆ ಪ್ರಯತ್ನಿಸಿ ಜಯ ಕಂಡಿತ ☺️
@hitlerteresa3358
@hitlerteresa3358 Жыл бұрын
how can i get that cbi report ?? if anyone knows let me know....i need to study that's report detailed...plzz inform me
@thayammahb598
@thayammahb598 Жыл бұрын
ಇದ ನೋಡಿದರೆ ಒಂದು ಕಟ್ಟು ಕಥೆಯಂತೆ ಇದೆ .ಈಗ ಏನನ್ನು ಬೇಕಾದರೂ ಸತ್ಯದ ಹಾಗೆ ತೋರಿಸಬಹುದು ,technology ಯಿಂದ .ಯಾಕೆ ಹೇಳ್ತೀನಿ ಅಂದರೆ ಪ್ರೀತಿ ಯಾರಿಗೆ ಯಾವಾಗ ಹೇಗೆ ಬರುತ್ತೋ ,ಬರುತ್ತದೆ ಅದು ಬೇರೆ ವಿಷಯ .ಬರಬಾರದು ಅಂತಲ್ಲ ..ಆದರೆ ಬಡತನದಿಂದ ಬಂದು ಉನ್ನತ ಹುದ್ದೆಯಲ್ಲಿ ಇರೋ ಒಬ್ಬ officer ಇಷ್ಟು ದುರ್ಬಲ ಆಗೋಕೆ ಸಾಧ್ಯ ಇಲ್ಲ .ಇಲ್ಲ ಮದುವೆಯಾದ ಹೆಂಡತಿಯಿಂದ ಸಮಸ್ಯೆ ಇದ್ದು ಮನಸ್ಸು ನೊಂದಿರಬಹುದು ..ಏನೇ ಆಗಿರಲಿ ಮೊಬೈಲ್ ಇದೆ ಅಂತ ಹೀಗೆ ಕಾವ್ಯಮಯವಾಗಿ ಹುದ್ದೆ ಮರೆತು ,ಮುಂದೆ ಇವೆಲ್ಲಾ ಸಾಕ್ಷಿಯಾಗಿ ತೊಂದರೆ ಆಗಬಹುದು ಅನ್ನೋದ ತಿಳಿದೂ ಯಾರೂ ಹೀಗೆಲ್ಲಾ ಮೊಬೈಲ್ ಆಟ ಆಡೋಲ್ಲ .ಸಿಬಿಐ ವರದಿಯಲ್ಲಿ ಇದೇ ವರದಿ ನಿಜ ಆಗಿದ್ದಲ್ಲಿ ಇದು ರಾಜಕೀಯ ನಾಯಕರ ಹುಳುಕು ಮುಚ್ಚಲು ಈ ಮಹಿಳಾ ಅಧಿಕಾರಿ ಯನ್ನ ಅವರು ಉಪಯೋಗಿಸಿಕೊಂಡಿದ್ದಾರೆ ಅನ್ನೋದು ಕೂಡ ಸತ್ಯ ಇರಬಹುದು .ಯಾಕೆಂದರೆ ಈಗ ಯಾರಲ್ಲೂ ,ಯಾತರಲ್ಲೂ ನಂಬಿಕೆ ಹೋಗಿದೆ .ಜನರನ್ನ confuse ಮಾಡೋ ಕಲೆ politics ನಲ್ಲಿ ಇದ್ದದ್ದೇ .
@RajeshRajesh-vt5qr
@RajeshRajesh-vt5qr Жыл бұрын
Central nali nam modiji tilko bosudike astu sulbavaagi report change maadokaagalla cbi report adu
@vijaymohare5126
@vijaymohare5126 Жыл бұрын
Excellent explanation 💐👏
@Raghutp
@Raghutp Жыл бұрын
Everyone should love yourself...inspire youself,, respect yourself,,care yourself and finally if someone reject your love then you must delete those from your mind and heart because if you are good soul you deserve best in the future. ..and at last ಆತ್ಮಹತ್ಯೆ,ಪರಸ್ತ್ರೀ ವ್ಯಾಮೋಹ ಮಹಾಪಾಪ.
@advaitha6053
@advaitha6053 Жыл бұрын
ವಿಷಕನ್ಯೆಯ ಪ್ರಭಾವ
@shivakumarn7073
@shivakumarn7073 Жыл бұрын
True.
@shampamdi3837
@shampamdi3837 Жыл бұрын
ಉತ್ತಮ ಸಂಸ್ಕಾರ ಇದ್ರೆ ಇದು ಅರ್ಥವಾಗುತ್ತದೆ.
@aimisias.8953
@aimisias.8953 Жыл бұрын
"common sence is not so common " this quote applied to d k Ravi life🥺😒
@shruthigowda3718
@shruthigowda3718 Жыл бұрын
Exactly ... He looks like a fool for me
@jo-js2tc
@jo-js2tc Жыл бұрын
​@@shruthigowda3718 his mad love for this woman seems to have overpowered his rational thinking & imagine the impossible--he should have realised that both are married & it is not possible to carry on a relationship with her but that never happened. Instead his fondness for this woman seems to have increased day by day to the point of making him commit suicide when she didn't reciprocate his love. Looks like he needed to be counselled by a professional Counsellor to make him realise that he has to forget her & move on in his life.
@comfy_Numb
@comfy_Numb Жыл бұрын
Still not sure if Ravi committed suicide because of love( like college students) or it was a well organised murder.
@jo-js2tc
@jo-js2tc Жыл бұрын
@@comfy_Numb the CBI report has confirmed his suicide with ample evidences in different forms.
@tejashwini23patel
@tejashwini23patel Жыл бұрын
@@comfy_Numb sir it is suicide only. And his is not love itz lust. He expected something out of married woman when he too is married. Read his message once again, he tries to say he could get more beautiful girls, wat do he think of himself just because he is ias officer gals will go behind him? That line itself shows how arrogant n how much success has affected him. He messaged her around 9am threatening the he would end life, person who messages like that or decided to end life won't call back, he takes the drastic step within time. It seems like he waited rohini to reply n agree out of fear of he committing suicide, which didn't happen. Which is why he again called rohini around 11 which is 2 hours later, no person who messages that he dies wait that long, so it is understood he was luring her through emotional blackmail. When her husband picked the call, he would have scolded Ravi and threatened he would expose him. Out of fear n embarassment Ravi would hav committed suicide.
@Vihanvidwathkannadavlogs
@Vihanvidwathkannadavlogs Жыл бұрын
Wt a good information sir.....hats iff
@radhanagaraju4472
@radhanagaraju4472 Жыл бұрын
Dk ravi sir visya gotta Daga olle officer ge eg aytalla anta tumba feel agittu but ond hennigagi cheap decision tagondra anta bejar agite so sad..
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@rakeshpatil.bhtagunaki.4512
@rakeshpatil.bhtagunaki.4512 Жыл бұрын
ಧನ್ಯವಾದಗಳು ಸರ್
@pramodrpramo8202
@pramodrpramo8202 Жыл бұрын
He is an example to every oneside lovers, and don't spoil your life for just certain things, "Hennu, Honnu, Mannu, runadh mele idhe bhalavantha vaagi padkollok hodhre konege Saave"
@amitkalal5078
@amitkalal5078 Жыл бұрын
Even IAS lady is a culprit.. She should have warned him strictly and blocked him so that he will not develop any feelings fr her..
@shivanyakpatel3099
@shivanyakpatel3099 Жыл бұрын
100%correct
@swathisuchitra
@swathisuchitra Жыл бұрын
You can't block a fellow colleague in an official number, that's the reason she had given the phone to her husband. She was not wrong in DKRavis case. It was Ravi who was confused, if he liked her so much he would have stayed single declaring his true love. He too married Kusuma who was wealthy, probably when things did not work in his favour he was worried. Men who try married woman despite being married will see such ends. It's a common sense why would Rahini Sinduri leave her husband and children and go behind a married man. Her husband is sensible, educated and affluent. Thankfully she was sensible not to screw her family life.
@Roman-oo4tz
@Roman-oo4tz Жыл бұрын
Who's she
@lekhanss
@lekhanss Жыл бұрын
This explanation is way better than the dump news channels every explanation on point without wasting any time.
@HarshaB4
@HarshaB4 Жыл бұрын
Update: Thank you for your likes and comments. Seems they blurred it after and reuploaded the video. I don't see her name anymore. --------------------------------------------- 01:00 - Page 37, First column, anyone noticed ? - Rohini Sindhuri's name is not blurred - Major Triggering Factor
@umakantvannal2746
@umakantvannal2746 Жыл бұрын
Right
@Shiva_Allvlogs
@Shiva_Allvlogs Жыл бұрын
Nangu ange ansiddu anna
@Roman-oo4tz
@Roman-oo4tz Жыл бұрын
Yes bro
@mallikarjunnavi4436
@mallikarjunnavi4436 Жыл бұрын
Nice catch brother
@HarshaB4
@HarshaB4 Жыл бұрын
@@mallikarjunnavi4436 Thank you. Seems they blurred it after and reuploaded the video. I don't see her name anymore.
@ganappatihalloli3106
@ganappatihalloli3106 Жыл бұрын
Bro your News very good channel thanks for information
@shadow_man4279
@shadow_man4279 Жыл бұрын
Top class 💥 Journalism🔥 from MAST MAGAA🙌✨ channel... ಅಮರ್ ಪ್ರಸಾದ್ 🔥❤ sir.... following u since many years... ವಿಷಯ ವಿವರಣೆ ಹಾಗು ವಿಷಯ ಅರ್ಥ ಮಾಡಿಸುವ ರೀತಿ ಅತ್ಯದ್ಬುತ ಎಂತಹ ಸಾಮಾನ್ಯ ಜನಕ್ಕೂ ಅರ್ಥ ಆಗುತ್ತೆ.... Keep going brother👏.. 💗 from Shivamogga🙌
@kidogamer6342
@kidogamer6342 Жыл бұрын
Now I lost my respect on dc d k ravi because he didn't think a minute of his innocent wife kusuma mam.. Waste fellow ravi
@bnnitishkumar3100
@bnnitishkumar3100 Жыл бұрын
Me tooo... Avru ondu reputed position nalli iddu e tara madbardittu... Adrallu maduve obra jote agi innobra jotege....
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@peaceful154
@peaceful154 Жыл бұрын
Paapa jana ella kusumana baididde baididdu.. paapa 25 years ge vidhawe adru.. 21 years ge maduve agidru
@hemantht3765
@hemantht3765 Жыл бұрын
This report is also prepared by corrupt officials. Don't believe this as a suicide.
@harshitgk1099
@harshitgk1099 Жыл бұрын
She is also accused after her husband has come to know of her affair with this Ravi she has moved back
@suryaprakashk9653
@suryaprakashk9653 Жыл бұрын
Your narration is always👌 and too good👍👍👍
@shakthidharanp.v8030
@shakthidharanp.v8030 Жыл бұрын
Thanks amar ji
@radhanagaraju4472
@radhanagaraju4472 Жыл бұрын
Clear agi arta agtide dk Ravi avru madiddu tappu anta Rohini madam avru avr savig reason alla edu Ravi avrde murkatana aste. Avr life avre Hal madkondiddare aste.
@sudheerkumarlkaulgud7521
@sudheerkumarlkaulgud7521 Жыл бұрын
Exactly
@aaryab4046
@aaryab4046 Жыл бұрын
Both were in relationship even after their marriage. Only when Ravi insisted to get divorced with their respective spouse and get married, the problem arised.
@naanubekku
@naanubekku Жыл бұрын
Rajanna ,rohini akka sumne ididre ravi ge love yak agtittu Akka nu lovvuuu mado tara madidare ,konege kai yettidare ,kai yettoke reason yeney irbodu IAS RAVI saavige IAS ROHINI ne kaarana
@kannadiga118
@kannadiga118 Жыл бұрын
Stupid n senseless bureaucrat
@bhanuprathap3793
@bhanuprathap3793 Жыл бұрын
Aste alla avra wife gu mosa madidaru, Ellaru papa wife mele kuda doubt pataru
@nagarajnaik1563
@nagarajnaik1563 Жыл бұрын
ಸರ್ ಹಾಗೆಯೇ ಹೊನ್ನಾವರದ ಪರೇಶ್ ಮೇಸ್ತ ಸಿಬಿಐ ವರದಿಯನ್ನು ಪ್ರಕಟಿಸಿ🙏
@prithvisuvarna7975
@prithvisuvarna7975 Жыл бұрын
U are such an amazing speaker! So much clarity in ur talks n ur voice❤
@nareshhb2640
@nareshhb2640 Жыл бұрын
ಶವ ನೇಣು ಹಾಕಿದ ಸ್ಥಿತಿ ಯಲ್ಲಿ ಇತ್ತು..but ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅಲ್ಲ ... news channels ನಲ್ಲಿ live akide...
@manjunathmp4655
@manjunathmp4655 Жыл бұрын
CBI ರಿಪೋರ್ಟ್ ನ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿ ಉತ್ತರ ಸಿಗುತ್ತೆ ಬ್ರದರ್.
@Annapoorna1990
@Annapoorna1990 Жыл бұрын
ಅನ್ಯಾಯದ ವಿರುದ್ಧ ಹೋರಾಡೋದಕ್ಷ ಅಧಿಕಾರಿಗಳನ್ನು ಭ್ರಷ್ಟ ರಾಜಕಾರಣಿಗಳು ಬಿಡಲ್ಲ. ಸತ್ತ ಮೇಲೂ ಅವರ ಹೆಸರಿಗೆ ಈ ರೀತಿಯ ಕಳಂಕ ಸರಿಯಲ್ಲ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಹೊರಬರಲೇ ಬೇಕು.
@naveenkumarkoppa
@naveenkumarkoppa Жыл бұрын
ಇಂತಹ ವಿಷಯಗಳ ಬಗ್ಗೆ ಇಂತಹ reputed ಮಾಧ್ಯಮಗಳಲ್ಲಿ ಕೇಳುವುದೇ ಒಂದು ಕುತೂಹಲ ಮತ್ತು ಅಪರೂಪ
@pavanpanu3553
@pavanpanu3553 Жыл бұрын
Outstanding narration AMAR PRASAD👋 and proud of CBI for such a logical conclusion
@kumarambig2343
@kumarambig2343 Жыл бұрын
Tumba chennagi..artha aago reetiyalli explain maadiddakke dhanyavadagalu..
@nithinkumar8181
@nithinkumar8181 Жыл бұрын
Best information from u sir kep it up👏
@rachtrust4802
@rachtrust4802 Жыл бұрын
Influence is greater than money Guy's please note it. 🤗 It gives next 40 years life 🙏
@comfy_Numb
@comfy_Numb Жыл бұрын
Accepted but to have good influence and contacts you need money first. Only if you have money, you'll have influence but it's not the other way around
@sunilkumarda2717
@sunilkumarda2717 Жыл бұрын
How and where can we see the cbi report pages, and how to download it
@SURAJ-cv8nt
@SURAJ-cv8nt Жыл бұрын
If u get, namgu share madi😁
@varadarajaluar2883
@varadarajaluar2883 Жыл бұрын
Sir, thanks for sharing.
@rajeevnaik5208
@rajeevnaik5208 Жыл бұрын
Rejection is a highly weighted feeling. Any most people cannot take it.
@KUSH_Joshi
@KUSH_Joshi Жыл бұрын
Coz it hurts their Ego!!
@yamunalingaraju2511
@yamunalingaraju2511 Жыл бұрын
Ur real gentleman Respected
@navyashree731
@navyashree731 Жыл бұрын
Mr Amar Prasad if it was true IAS officer would have been behind bars , but all big heads are there in this case , you see DK Ravi mom yesterday told that when they came for CBI enquiry they asked do you want money, k let see law , justice everything s there, there are so many case which close due to life threaten this also may be one
@vkvideo279
@vkvideo279 Жыл бұрын
I think dk ravi ya mother ge rohini money kottu already closed her mouth . Dk avara mother every time talk in media about rohini she is a good girl so ...
@Nd-jr6ow
@Nd-jr6ow Жыл бұрын
Dk ravi mother is an innocent lady she can be brain washed easily
@jaykumarbhendawade5842
@jaykumarbhendawade5842 Жыл бұрын
why lady IAS will go behind bars??
@facts7225
@facts7225 Жыл бұрын
@@jaykumarbhendawade5842 good question
@ruchi5040
@ruchi5040 Жыл бұрын
​​@@jaykumarbhendawade5842 itz not her mistake ...ur question is right
@ganconsistenttrader6209
@ganconsistenttrader6209 Жыл бұрын
What a beautiful explenation.
@manjumanisha2841
@manjumanisha2841 Жыл бұрын
ಧನ್ಯವಾದಗಳು ಅಮರ್ ಸರ್ 👍
@chandrasekharmv5480
@chandrasekharmv5480 Жыл бұрын
What we see, what we hear, what we think will not define truth. An incident witnessed by time is 'TRUTH'.
@ravikumar-ir7zy
@ravikumar-ir7zy Жыл бұрын
Only dk Ravi knows the real truth
@jo-js2tc
@jo-js2tc Жыл бұрын
@@ravikumar-ir7zy also the person/people concerned!
@madhun6432
@madhun6432 Жыл бұрын
Exactly bro, don't know why people are not convinced that it was a murder
@parvatik8594
@parvatik8594 Жыл бұрын
@@madhun6432 Ninne rohini ganda interview kottidare adaralli avare helidare cbi nalli ravi saavina karana ide anta..
@m.smanoj4688
@m.smanoj4688 Жыл бұрын
Expecting a married women To be his lover is a Pure LUST 😄
@aradya2020
@aradya2020 Жыл бұрын
Mast maga,,,,,yavattidru mast magane 🙏🙏🙏❤️,,,,, iga ellarigu sariyada clarity sikkirutte,,,,thank you sir 👍
@ayurveda-indianmedicineand8482
@ayurveda-indianmedicineand8482 Жыл бұрын
This shows that Psychological problem exists even in well educated and well mannered people.
@Bobby2024
@Bobby2024 Жыл бұрын
😂😂😂😂ain’t they human beings ?
@hema_mandara
@hema_mandara 6 ай бұрын
True
@chethany7084
@chethany7084 Жыл бұрын
Ok, then about cctv footages, deletes perticular clips, loss some documents in those days, so what's that's conspiracy in those days
@youquiz4947
@youquiz4947 Жыл бұрын
"ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟ೦ಗೆ ಕತ್ತೀಗೆ"
@user-ct1zk3bo1k
@user-ct1zk3bo1k Жыл бұрын
😂😂
@user-ct1zk3bo1k
@user-ct1zk3bo1k Жыл бұрын
ಲೋ ಎಲ್ಲೋ ಹುಡುಕಿದೆ ಇದು 😂😂
@youquiz4947
@youquiz4947 Жыл бұрын
@@user-ct1zk3bo1k ಚೈಲ್ಡು, ಇದು ಸೂರಿ ದುನಿಯಾ ಮೂವೀ ದೂ ಕಣೋ..
@siddurock2895
@siddurock2895 Жыл бұрын
Thanks for Complete Information
@muttu427
@muttu427 Жыл бұрын
Thank you sir
@ASTITVA_009
@ASTITVA_009 Жыл бұрын
Thank you for this information. D K Ravi, He should have thought about his wife and family. RIP
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@ASTITVA_009
@ASTITVA_009 Жыл бұрын
@@sachin-tr4nc yeah u r right.. He didn't even think about his family.
@sachin-tr4nc
@sachin-tr4nc Жыл бұрын
@@ASTITVA_009Normally these kind of peoples(lust orientation people) like Ravi now won't Worry about personal life, there ultimately aim is to satisfy there need(sex) that's it, but unfortunately Ravi not succeed At End due to Fear of last picked by rohini husband, i think rohini husband had scolded to put his image in public with proof what Ravi has done ,so in Fear LUST Ravi ended his life by doing suicide!
@SCM_1983
@SCM_1983 Жыл бұрын
People blamed siddramaiah
@dakshithhm379
@dakshithhm379 Жыл бұрын
4 dindinda ella channels kuydidde aytu .... wonderful example of good journalism .....thank u mast maga
@anilp1489
@anilp1489 Жыл бұрын
Super explanation.👌 Amar Prasad
@manjunathn8639
@manjunathn8639 Жыл бұрын
Super explanation sr
@prashanthrao334
@prashanthrao334 Жыл бұрын
CCTV recording got deleted how CBI reports can be accurate? All political games and we lost honest officers 🙄
@Vivianfernandesroy
@Vivianfernandesroy Жыл бұрын
There is option to recover primary or secondary memory.. im computer science graduate...
@shailshallu2154
@shailshallu2154 Жыл бұрын
Cbi is always accurate.....even lower rank polices are accurate..... Definitely its suicide
@kannadiga.17
@kannadiga.17 Жыл бұрын
Dk ರವಿ ಏನು ಸಾಚಾ ಅಲ್ಲ ಬಿಡಪ್ಪ ಹೆಣ್ಣಿನ ಆಸೆಗೆ ಬಿದ್ದು ಕೊನೆಗೆ ದುರಂತ ಅಂತ್ಯ ಕಂಡ
@9964036422
@9964036422 Жыл бұрын
Valid and important point
@spartan9289
@spartan9289 Жыл бұрын
Who said it Mr...all cctv recordings were there...Don't try to mislead by believing what's app forwards
@vyasarajd8046
@vyasarajd8046 Жыл бұрын
DK loved and failed to love. He tried to forget ex-lover after marriage. But he failed in his life. It is not true love. Strange love ❤️
@sachin-tr4nc
@sachin-tr4nc Жыл бұрын
PURE LUST not one side love, when Rohini given received call from Ravi to her husband, rohini husband had scolded Ravi , so in fear this Ravi had made Suicide!,
@vyasarajd8046
@vyasarajd8046 Жыл бұрын
@@sachin-tr4nc yes brother. He is not lover he is cheater. Realised the truth that he can't get success dk committed suicide realising that he has committed offence. I think dk was double standard fellow.
@yashsaru1126
@yashsaru1126 Жыл бұрын
Amar sir u r following ethics of journalism, great sir.
@gowthamnagu3658
@gowthamnagu3658 Жыл бұрын
Nice explanation
@rajath6090
@rajath6090 Жыл бұрын
After achieving this much why he has taken such a foolish decision.Biggest foolish man D k Ravi.
@lohithadvocate
@lohithadvocate Жыл бұрын
Age upto 40 years is very very tender and volatile as these young guys won't have experienced life properly. If these top brass officers are unable to monitor or stabilize their own personal life, how do they monitor a nation. I think the solution is, age criteria should be extended for top brass officers post like IAS, IPS, etc., atleast these like immature fools are being avoided from becoming a role model for children.
@gangadharj44
@gangadharj44 Жыл бұрын
Monitor a district
@harshitgk1099
@harshitgk1099 Жыл бұрын
Well said that Ravi is a useless fellow he should have first concentrated his duty and wife rather than that third class Rohini
@BindusPoint
@BindusPoint Жыл бұрын
Thanks for the video. We can now understand why Kusuma is not responding to media questions about cause of her husband's death!!
@kavithanjalis934
@kavithanjalis934 Жыл бұрын
Like the way you explain.
@kiranmrkiranmr6757
@kiranmrkiranmr6757 Жыл бұрын
Bro please Give complete information about Rajya Sabha elections and rules of winning MPs, their constituencies, functions and powers. And also What is the tenure of the winning MP?
@shrinivasmanagur1704
@shrinivasmanagur1704 Жыл бұрын
ಪ್ರೀತಿ ಕುರುಡು.. ಹುಚ್ಚು ಪ್ರೀತಿ ಇನ್ನು ಹೆಚ್ಚು ಕುರುಡು... D K ravi ಆತ್ಮಕ್ಕೆ ಶಾಂತಿ ಸಿಗಲಿ 👍.
@vbalakrishnabalakrishna5477
@vbalakrishnabalakrishna5477 Жыл бұрын
Good news for generation, thank you sir
@harishkumarsm8333
@harishkumarsm8333 Жыл бұрын
ಎಷ್ಟೇ ಪ್ರೀತಿಸಿದ್ದರು ಇನ್ನೊಬ್ಬರ ಹೆಂಡತಿ ಆದಮೇಲೆ ಬಯಸುವ ಈ ಬುದ್ದಿ ನಾಶ ಆಗದೆ ಇರದು.... ರಾಮಾಯಣ ದಲ್ಲಿ ರಾವಣ ಎಷ್ಟೇ ಬುದ್ದಿವಂತ,ಶಿವ ಭಕ್ತ,ವೀರ ನಾದರೂ ಸೀತೆ ಯ ಮೇಲಿನ ಬಯಕೆ ಅವನನ್ನು ನಾಶ ಮಾಡಿತು. ವಾಲಿ ಕೂಡ ಸತ್ತ...... ರವಿ ಆಕೆಯ ಸ್ನೇಹಿತ ನಾಗಿ ಚಿರ ಕಾಲ ಇರಬಹುದ್ದಿತ್ತು ಆದರೆ ಆತ ಬೇರೆಯದನ್ನೇ ಬಯಸಿದ... ತಾಯಿ, ಹೆಂಡತಿ ಹಾಗು ಕಷ್ಟದಲ್ಲಿರುವ ಜನಗಳ ರಕ್ಷಣೆ ಗೆ ದೇವರು ಅವಕಾಶಗಳನ್ನು ಕೊಟ್ಟಿದ್ದ ಆದರೆ. ಈ ಮನುಷ್ಯ ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಸಿಗದ ಹೆಣ್ಣು, ಹೊನ್ನು. ಮಣ್ಣು ಹಿಂದೆ ಬಿದ್ದ.. RIP Ravi 💐
@chanakyaacharya8639
@chanakyaacharya8639 Жыл бұрын
Those people who can partition a country into 2 are not a minority but a well organized group - Sardar Vallabhai Patel
@sawan2987
@sawan2987 Жыл бұрын
Those who bring irrelevant matter when discussion is entirely about different matter are called as fools - Man with common sense
@vidhvath_7463
@vidhvath_7463 Жыл бұрын
​@@sawan2987 😂😂😂 what a reply,.
@savithakotyans1267
@savithakotyans1267 Жыл бұрын
​@@sawan2987 yes he is fool
@mohithr139
@mohithr139 Жыл бұрын
​@@sawan2987 super bro!!!
@j.kyadawad6100
@j.kyadawad6100 Жыл бұрын
ಬ್ರೋ ಒಂದಕೊಂದ್ದು ಸಂಭಂದಾನೆ ಇಲ್ಲ
@Priyasampada
@Priyasampada Жыл бұрын
never ever get inspired by others, get inspired by you, by your work! i repeat never ever!
@paul_reddy
@paul_reddy Жыл бұрын
Who is that lady IAS ? Please tell name
@Raja-ky2bg
@Raja-ky2bg Жыл бұрын
DK Ravi ❤️❤️❤️❤️😍
@vinayakkadlaskar1932
@vinayakkadlaskar1932 Жыл бұрын
Bro Siddharth coffee cafe ಅದರ ಬಗ್ಗೆನ್ನು ಮಾಹಿತಿ ಕೂಡಿ pls
@deepashetty6185
@deepashetty6185 Жыл бұрын
It's not suicide, astu daksha adhikari ondu hennina prithigagi suicide madkolostu weak mindset iroke sadhya ila.. murder n evidence is destroyed... Aa pages and msgs li correct aagi case close mado haage prati sentence ready made agide..
@madhusudans7482
@madhusudans7482 Жыл бұрын
Sir CBI report link kalsi pls
@Kumar-1982
@Kumar-1982 Жыл бұрын
One & only best Chanel in Karnataka masth maga chanel then my favourite also this Chanel and AP...
@teachingstars5438
@teachingstars5438 Жыл бұрын
what a narration!!....Valued journalsam...!!!!
@samarthmaryayi
@samarthmaryayi Жыл бұрын
Ravi sir, we miss you 🙏🙏
@balakuntalamsridhar5789
@balakuntalamsridhar5789 Жыл бұрын
A sad story, indeed. Unrequited love is quite common. But, one endowed with intelligence and maturity will recognize the limitations and step away from the path to self-destruction. Our society still does not recognize importance of diagnosing mental sickness. However bright, however successful one is in academics and professional career, mental problems cannot e just wished away. We should not make the lady in question take the blame. I challenge those who are blaming her for the sad demise: How would you deal with such a situation if the coveted woman is your wife, sister or daughter?
@advaitakannada3478
@advaitakannada3478 Жыл бұрын
Totally agree.. People can't put themselves in other's shoes and only commenting mindlessly.. She has only tried not to hurt him despite his repeated attempts to blackmail.. I appreciate that Rohini has faced all of this overcome such tough times and has been delivering successfully in her professional life as well. She's is an example and inspiration. On the contrary DK Ravi is an example for failure, he broke the trust of his wife, parents and society. He went to massage parlors had affair with other woman, wanted someone else's wife and ultimately couldn't face life. Pure self destruction..
@prithvir6668
@prithvir6668 Жыл бұрын
IAS love story case!!
@peaceful154
@peaceful154 Жыл бұрын
01:54 cbi report nallidda rohini hesaru media davru helbardu anta stay tandidare avara ganda 7 years back
@vikasnaik7969
@vikasnaik7969 Жыл бұрын
We cant get every beautiful things in life Already Ravi was married and if he fall in love with other married women it's his weakness. Other should not be blamed here 🙏
@lohiththanu3755
@lohiththanu3755 Жыл бұрын
ಕುಸುಮಾ ರವರ ಜೀವನ ಬಲಿಯಾಯಿತು
@sureshbiradar1
@sureshbiradar1 Жыл бұрын
Amar please give us a report about Madhukar Shetty IPS
@mrv3808
@mrv3808 Жыл бұрын
All common people knows What is the real reason for Ravis death
@manojwritings6632
@manojwritings6632 Жыл бұрын
ನಿಮ್ಮ ತಂದೆ ತಾಯಿಯ ಬಗ್ಗೆ ಒಮ್ಮೆ ಯೋಚನೆ ಮಾಡಬೇಕಿತ್ತು ಸರ್....
@Incrediblekaranataka
@Incrediblekaranataka Жыл бұрын
How to download tht pdf
@Dev-zp6wc
@Dev-zp6wc 5 ай бұрын
Is there any proof for these messages?
@getarunhd
@getarunhd Жыл бұрын
Ultimate narration guru
@bnnitishkumar3100
@bnnitishkumar3100 Жыл бұрын
Sir, IPS officer Madhukar shetty biography, achievements bagge video madi... He is real inspiration for us...
@gururaj3517
@gururaj3517 Жыл бұрын
ನಿಜ sir.
@onkaronkarappa3175
@onkaronkarappa3175 Жыл бұрын
One nation one card bagge tilisikodi sir
@axramar1992
@axramar1992 Жыл бұрын
Ivrella IAS, ivrella Inspiration galu, Ivrgintha Nettuge Badhko Namma Raithru, Driver gale Best.
@user-ct1zk3bo1k
@user-ct1zk3bo1k Жыл бұрын
ಜೈ ಪುಂಗಣ್ಣ ನವರ್
🤔Какой Орган самый длинный ? #shorts
00:42
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН