ಧನ್ಯವಾದಗಳು ಎಲ್ಲರಿಗೂ. ವಿಡಿಯೋ ಇಷ್ಟಾ ಆದ್ರೆ ಶೇರ್ ಮಾಡಿ ✨️😍🙏
@shravyab81182 жыл бұрын
Fainal sayibardu itthu 🤔
@shravyab81182 жыл бұрын
Elladre ibbaru ottige sayibeku itthu
@chandrashekharsollapure80962 жыл бұрын
ಅಣ್ಣಾ ಅನಾಹುತ ಬಂದೈತೀ ಕ್ಲೈಮಾಕ್ಸ.....❤
@shilpamugale6392 жыл бұрын
ಅಣ್ಣಾ ನಿಮ್ಮ ಇನ್ಸ್ಟಾಲ್ ಐಡಿಯಲ್ಲಿ ಮೇಸೆಜ್ ಮಾಡ್ನಿ
@naveendhareppanavarappu80362 жыл бұрын
ಅಣ್ಣಾ ಆ ಹಾಡು ಯಾರ್ ಬರದ್ದರು ಏನ್ ನೀವ್ ಬರ್ದಿರೋ?
@sipwithsupriya34392 жыл бұрын
ತುಂಬಾ ಚನ್ನಾಗಿದೆ ಯಾವುದೆ ಸಿನೆಮಾ ಗಿಂತ ಕಮ್ಮಿ ಇಲ್ಲ ..ಹಾಗೆಯೇ ಸಂಗೀತ ಸಂಯೋಜನೆ ಕುಡ ಅದ್ಬುತ ..ಕಲಾವಿದ ಅಭಿನಯ ಶ್ಲಾಘನೀಯ..... ವಾಗಿದೆ ..ಒಟ್ಟಾರೆ ಉತ್ತಮ ಚಿತ್ರ ... ತಂಡಕ್ಕೆ ಶುಭವಾಗಲಿ.... ನಿಂಗರಾಜ ..
@saidujambagisaidu8722 жыл бұрын
👌🏿👌🏿🌹🌹
@siddusasanur67512 жыл бұрын
Olle comment
@maheshssasanur2 жыл бұрын
This bad save the girl plzz🥲
@shrinivasanayaka29632 жыл бұрын
"ಅಬ್ಬಾ ಎಂತ ವಿಡಿಯೋ ಮಾಡದಿಯ ಗುರು ಸಲಾಂ" 🙏ಪ್ರೀತಿ ಅಂದ್ರೇನೆ ನಂಬಿಕೆ 👍🏻😘
@basavarajn95072 жыл бұрын
ಸೂಪರ್ ಅಣ್ಣಾ 🎉🎉🎉👌👌💯💯💯💯🙏🏻🙏🏻🙏🏻🙏🏻😥😥😥
@vijaykumarpirogi24312 жыл бұрын
Super
@prasangowda50572 жыл бұрын
Ayyo sede kannalli tunne edkondiya edu spr ninge😂😂
@anilrguttedarguttedar55402 жыл бұрын
100% ಸೂಪರ್ ರೀ ಅಣ್ಣ
@alex_FF542 жыл бұрын
Edu supar 😂😂
@raghavendrakurugod21312 жыл бұрын
ಸಾಹಿತ್ಯ, ಸಂಗೀತ, ನಟನೆ, ಏಲ್ಲಾ ತುಂಬ ಸುಂದರವಾಗಿದೆ. ಉತ್ತರ ಕರ್ನಾಟಕದಲ್ಲಿ ಎಲ್ಲಾ ರೀತಿಯ ಪ್ರತಿಬೇಗಳಿವೆ ಅಂತ ತೋರಸೀದಿರಿ, ರಿಷಬ್ ಶೆಟ್ಟಿ ಹೇಳಿದ್ದು ನಿಜ ಮಾಡಿ ತೋರಿಸಿದಿರಿ. ಶುಭವಾಗಲಿ 🙏💐
@hanamantmadar74172 жыл бұрын
ಅಣ್ಣಾ ನಿಜವಾಗಿಯೂ ಹೇಳ್ಬೇಕಂದ್ರೆ ನೀನೂ ಒಬ್ಬ ಅತ್ಯದ್ಭುತ ವ್ಯಕ್ತಿಯಾಗಿ ಹೊರಹೋಮ್ಮತಿಯಾ ಅಣ್ಣಾ ಒಳ್ಳೇದಾಗ್ಲಿ I am supporting ♥
@shivuchalawadi17792 жыл бұрын
ಅತಿಯಾದ ನಂಬಿಕೆ ಅತಿಯಾದ ಪ್ರೀತಿ ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಯಾರ ಮೇಲೆ ನಂಬಿಕೆ ಇಡಬೇಕು ಎನ್ನುವುದೇ ತಿಳಿಯುವುದಿಲ್ಲ ತಂದೆ ತಾಯಿಯ ಮೇಲೆ ನಂಬಿಕೆ ಮಾತ್ರ ಇರಬೇಕು💯💯💯👌👌👌👌👌👏👏👏👍
@lingarajvardi15042 жыл бұрын
Wow 😲 what a amazing short movie ಚಿಂದಿ ಗುರು ಮೂವಿ ಮಾತ್ರ
@Mbg2992 жыл бұрын
ಅದ್ಭುತ ಅಣ್ಣಾ ಉತ್ತಮ ಸಮಾಜಕ್ಕೆ ಉತ್ತಮ ಸಂದೇಶ ಕೊಡುಗೆ ಅಗತ್ಯ ಮಿನಿ ಸ್ಯಾಂಡಲ್ ವುಡ್ of ಕರ್ನಾಟಕ ನಮ್ಮ ಜಮಖಂಡಿ 😘❤️🎉😍
@sharanswamyrevoor83422 жыл бұрын
ಸೂಪರ್ ಯಾರಿಗಿಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ
@prakashampprakashamp2868 Жыл бұрын
ಹೃದಯದಾ ಬಡಿತಾ ನಿಂತೋಯಿತು ಉಸಿರಿನ ಕಣವು ಮರೆಯಾಯಿತು. ಇ ಕೆಟ್ಟ ಗಳಿಗೆ ಕನಸಾಗಬಾರದೆ. ನೀ ನೀಗ ಎದ್ದು ಒಮ್ಮೆ ನಾಗಬಾರದೆ. ಓ ದೇವರೇ 🙏ನನ್ನವಳ ಬದುಕಿಸಿಕೊಡು. ಓ ದೇವರೇ ಕೈ ಮುಗಿವೆನು ನನ್ನವಳ ಬದುಕಿಸಿಕೊಡು..ಮನ ಮುಟ್ಟುವಂತಿದೆ ಹಾಡು.
@kitapatiraja25242 жыл бұрын
ಎಂತಾ ಕಥೆ ಅಣ್ಣ ನಿಜವಾಗ್ಲೂ ಇಷ್ಟವಾಗಿದೆ ♥️♥️. ಇಂತ ಕಥೆಗೆ ಎಲ್ಲರ ಸಪೋರ್ಟ್ ನಿಮಗೆ ಸಿಗುತ್ತೆ ಅಣ್ಣ.... ನಮ್ಮ ಸಪೋರ್ಟ್ ಕೂಡ ನಿಮ್ಮೊಂದಿಗೆ ಯಾವಾಗಲು ಇರುತ್ತೆ ಅಣ್ಣ ♥️♥️
@ambreshrathod42392 жыл бұрын
ಧನ್ಯವಾದ ಅಣ್ಣ. ಪ್ರೀತಿ ಬಗ್ಗೆ ಈಗಿನ ಯುವ ಪ್ರೇಮಿಗಳ ಬಗ್ಗೆ ತಿಳಿಸ್ತಾ ಇರೋದಕ್ಕೆ. ಆ ಕೊನೆಗೆ ದೃಶ್ಯ 💔 ಮನಸಿಗೆ ಹೇಳೋಕ್ಕೆ ಆಗದೆ ನೋಯಿಸ್ತಾ ಇದೆ. ಯಾಕೆಂದರೆ ಆ ಘಟನೆ ನನ್ ಜೀವನದಲ್ಲಿ ಆಗಿದೆ. ಯಾಕೆಂದರೆ ನಾನೊಬ್ಬ ಅನಾಥ ಪ್ರೇಮಿ.💔
@mixvideo86892 жыл бұрын
Same brother nannu vanti 😭😭
@JyotiPatil-vj2dz2 жыл бұрын
Yaru anatarlla
@ambreshrathod42392 жыл бұрын
@@JyotiPatil-vj2dz ಎನು.?
@JyotiPatil-vj2dz2 жыл бұрын
@@ambreshrathod4239 ,Appa ,Amma, eddre aytu yaru bedve beda anstte :
@ambreshrathod42392 жыл бұрын
@@JyotiPatil-vj2dz ಅಪ್ಪಾ ಅಮ್ಮನ ಪ್ರೀತಿ. ಗೆ ಸಾಟಿ ಯಾರಿಲ್ಲ. ಆದ್ರೆ ನಮ್ಮ ಜೊತೆಗೆ. ಅಪ್ಪ ಅಮ್ಮನ ಅಷ್ಟೇ ಪ್ರಿತಿಸುವ ಒಂದು ಜೀವ ಅನ್ ದ್ರೆ ಅದು. ನಮ್ ಲೈಪ್ ಪಾಟ್ನರ್ ಅಲ್ವಾ. ಆ ಜೀವನ ಕಳೆದುಕೊಂಡ ಮೇಲೆ ನಾವ್ ಜೀವನದಲ್ಲಿ ಅವರ ನೆನಪಲ್ಲೆ ಬದುಕಬೇಕಾಗುತ್ತೆ.
@sabukiccha48872 жыл бұрын
"ಪ್ರೀತಿ" ಅನ್ನೋ ಪದಕ್ಕೆ ಅರ್ಥ ಬಂದಿದೆ "ನಂಬಿಕೆ" ಯಿಂದ ಒಂದು ಒಳ್ಳೆ ಅದ್ಭುತವಾದ ಸಂದೇಶ ನೀಡಿದಕ್ಕೆ ನಿಮಗೆ ಧನ್ಯವಾದಗಳು ಅಣ್ಣ 👌👌🙏🙏
@puttavlogs60602 жыл бұрын
ಈ ಪ್ರಕೃತಿಯಲ್ಲಿ ಅತ್ಯಂತ ಸುಂದರವಾಗಿ ಇರೋದು ಅಂದ್ರೆ ಅದು ಪ್ರೀತಿ. ಪ್ರೀತಿ ಎಲ್ಲರಿಗೂ ಸಿಗಲ್ಲ. ಸಿಕ್ಕಿದೊರು ಯಾವತ್ತೂ ಅದನ್ನ ಕಳೆದುಕೊಳ್ಳ ಬೇಡಿ
@karan.naikodi.21492 жыл бұрын
Super sir
@puttavlogs60602 жыл бұрын
@@karan.naikodi.2149 Tq
@SBMLALL2 жыл бұрын
ಸೂಪರ್ ಅಣ್ಣ ನಿಮ್ಮ ವಿಡಿಯೋ 100 ನೋಡಿದರು ನನಗ ಬ್ಯಾಸರ ಇಲ್ಲ ಅಣ್ಣ. ಫುಲ್ ಚೆನ್ನಾಗಿ ಕಥೆ ಬರಿಯತೆರಿ ಅಣ್ಣ. ಜೈ ಕರ್ನಾಟಕ🚩🚩
@upparahattiking32412 жыл бұрын
Namagu bro..
@rishiluck82472 жыл бұрын
Fake edea trading gandu nan maga evnge money siguthea adikea promotion siguthea dnt try
@basanagoudamalipatil46882 жыл бұрын
Story tumba channagi ede 👌👌👌
@vsofficial43072 жыл бұрын
ನಿಮ್ಮ ಈ ಕಥೆ ಬಹಳ ಅದ್ಬುತ ವಾಗಿದೆ. ಹೀಗೆ ಮುಂದೆ ಸಮಾಜಕ್ಕೆ ಒಳ್ಳೊಳ್ಳೆ ವಿಡಿಯೋಗಳನ್ನ ನೀಡಿ ಎಂದು ಹಾರೈಸುತ್ತೇನೆ 💐💐💐💐💐💐
@arunminitheatre58982 жыл бұрын
Background music: super All actors acting: super Story screenplay direction: super Ending massage : wow Totally mind blowing short move
@99640569702 жыл бұрын
ಸಮಾಜಕ್ಕೆ ಉತ್ತಮ ಸಂದೇಶ, ಮತ್ತು ನಿಮ್ಮ ತಂಡದಿಂದ ಹೆಚ್ಚಿನ ಕಿರುಚಿತ್ರಗಳನ್ನು ನಿರೀಕ್ಷಿಸಲಾಗುತ್ತಿದೆ. ನಿಮ್ಮ ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು
@SoumyaManjunath2 жыл бұрын
ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಈ ಚಿತ್ರಕ್ಕೆ ಸಾಹಿತ್ಯ ,ಸಂಗೀತ ,ಗಾಯನ ಮಾಡಿದ್ದು ನನಗೂ ತುಂಬಾ ಖುಷಿ ತಂದಿದೆ .ಎಲ್ಲರ ನಟನೆ ಕೂಡಾ ಮನ ಮುಟ್ಟಿದೆ 😍ಇನ್ನೂ ಹೆಚ್ಚು ಹೆಚ್ಚು ಪ್ರಯತ್ನ ನಿಮ್ಮೀಂದಾಗಲಿ ಮತ್ತು ನಮ್ಮ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಸದಾ ನಿಮ್ಮ ಮೇಲಿರಲಿ 🔥🔥🔥Good luck Ningaraj Brother & Team
@ameethshurpali94542 жыл бұрын
🙏🙏🙏
@devaraj44372 жыл бұрын
ಪ್ರೀತಿ ಅಂದ್ರೆ ನಂಬಿಕೆ, ಆ ನಂಬಿಕೆ ಇಲ್ಲಾಂದ್ರೆ ಅಲ್ಲಿ ಪ್ರೀತಿ ಇಲ್ಲ ಅಂತ ಅರ್ಥ 😓
@mohanrk41682 жыл бұрын
Nija
@ninguninguk94832 жыл бұрын
ನಮ್ಮ ಪ್ರೋತ್ಸಾಹ ಯಾವಾಗ್ಲೂ ಹಿಂಗೆ ಇರುತ್ತೆ ಅಣ್ಣ.. ಅಭಿನಂದನೆಗಳು 👍👍👍
@kannadacryptoraj62272 жыл бұрын
heart ge touch aitu anna 😔 ending lines bahala ishta aitu ❤️
@nagarajbadiger33152 жыл бұрын
Bro yak late madiri video bidak nav 6 gante inda wait madatiddu
@mallikarjunshivapur51202 жыл бұрын
Hii
@kushalsuragihalli19962 жыл бұрын
ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ರಿ bro... ಈ ಕಿರು ಚಿತ್ರದ ಮೂಲಕ...ನಿಮ್ಮ ಕನಸಗಳು ನನಸಾಗಲಿ... 🙏🙏🙏🙏.... ಇದು ಸಣ್ಣ ಚಿತ್ರ ಅಲ್ಲ... ಕೆಲವರಲ್ಲಿ ಇರುವ ಸಣ್ಣತವನ್ನ ಬಿಡಿಸುವ ಚಿತ್ರ... Good msg to ಯೂಥ್ and ಲವರ್ಸ್.... 👌👌👌👌🙏🙏...
@davalsir20492 жыл бұрын
ಎಂತಾ ಒಳ್ಳೆಯ ಸಂದೇಶ, ಇದೇ ತರ ಒಳ್ಳೆಯ ಸಂದೇಶಯಗಳನ್ನು ನೀಡುವ ಕಥೆಗಳನ್ನು ಮಾಡಿ 🙏🙏🙏🙏
@karimola09692 жыл бұрын
ಸುಪರ್ ಬ್ರೋ
@dasproductionhouse66852 жыл бұрын
ತುಂಬಾ ಸುಂದರವಾಗಿದೆ ಕಥೆ... ಮನಸ್ಸು ದುಃಖ್ಖದ ಕಡೆಗೆ ವಾಲಿತ್ತು 😭... ಶುಭವಾಗಲಿ ಹೋಲ್ ಟೀಮ್ ಗೆ ❤🌹🙏
@Sanaatananbhaarateeya Жыл бұрын
ಈಗಿನ ಪೀಳಿಗೆಯ ಸಮಾಜಕ್ಕೆ ನೀವು ನೀಡಿರುವ ಸಂದೇಶ ಬಹಳ ಪ್ರಸ್ತುತ. ಇದೇ ರೀತಿ ನಿಮ್ಮ ಪ್ರಯತ್ನಕ್ಕೆ ಹೆಚ್ಚು ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.
@honnurkumbar13202 жыл бұрын
ಅಕ್ಕ ನಿಮ್ಮ ಅಭಿನಯ ವರ್ಣನೆಗೆ ನಿಲುಕದ್ದು Hatsof your team bro Song & background music awsome
@HarishKumar-xv7qb2 жыл бұрын
ಅಣ್ಣ ನಿಮ್ಮ ಪ್ರೀತಿ ನೋಡಿ ದೇವರಿಗೆ ಹೊಟ್ಟೆಕಿಚ್ಚು ... ಆದ್ರೆ ಕಣ್ಣಲ್ಲಿ ನೀರು ಬಂತು 🙏🙏🙏🙏🙏
@guruguru58412 жыл бұрын
ಇದೆಂಥಾ ಪ್ರೀತಿ ಪ್ರೀತಿಯೇ ನಿನ್ನ ನೋಡಲು ನಾ ಒರಟು ಬಂದೆ ನಿನಗಾಗಿ ನಾನು ಕಾಯುತ್ತ ನಿಂತೆ ಮನದಲ್ಲೂ ನೀ ಎದುರಲ್ಲೂ ನೀ ನಿನೆನೆ ನನಗೆಲ್ಲ ನಿನಿಲ್ಲದೆ ಎನಿಲ್ಲ ನಿಂಗರಾಜು ಸಿಂಗಡಿ ನಿಮಗಾಗಿ ಈ ಸಾಲುಗಳು ಇಷ್ಟ ಆದರೆ ಒಂದ್ ಲೈಕ್ ಕೋಡಿ ತುಂಬಾ ಇಷ್ಟ ಆದರೆ ಒಂದ್ ಚಾನ್ಸ್ ಕೋಡಿ
ನಾ ನಿಂತ ನೆಲವೇ ಕುಸಿದಂತಾಗಿ, ಮೊದಲ ಪ್ರೀತಿಯ ಸವಿ ನೆನಪಾಗಿ, ಅವಳು ಮತ್ತೊಮ್ಮೆ ಜೋರಾಗಿ ಕೂಗಿದಂತಾಗಿದೆ...! Hats off, the best act, congratulations from my heart. ಸಿನಿಮಾ ಜನ ಮೂರು ಗಂಟೆಯಲ್ಲಿ ತೋರಿಸಲಾಗದೇ ಇದ್ದದ್ದನ್ನು ಮೂರೇ ನಿಮಿಷದಲ್ಲಿ ತೋರಿಸಿಕೊಟ್ಟಿದ್ದೀರ. ನಾಯಕಿಯ ಅಭಿನಯ ಪ್ರಶಂಸನೀಯ. ದೇವರು ನಿಮಗೆಲ್ಲ ಒಳ್ಳೆಯದನ್ನು ಮಾಡಲಿ.
ನಿಜವಾದ ಪ್ರೀತಿಗೆ ಸಾವಿಲ್ಲ ಅಣ್ಣ....... All the best bro.. ಆದಷ್ಟು ಬೇಗ ನಿಮ್ಮ ಸಿನಿಮಾಗಳನ್ನು ಚಿತ್ರ ಮಂದಿರದಲ್ಲಿ ಬರಲಿ🙏🙏
@manjunathhadapad98112 жыл бұрын
ಅದ್ಭುತ ಪ್ರತಿಭೆ ನಿಂಗರಾಜಣ್ಣ ನೀ ಎಲೆಮರೆ ಕಾಯಿಯಲ್ಲ ಎಲ್ಲರೂ ಮೆಚ್ಚುವಂತ ಹೃದಯವಂತ
@bheemannanayak90182 жыл бұрын
ತುಂಬಾ ಸುಂದರವಾದ ನೋಟ ಅಣ್ಣ ....ಇದೆ ರೀತಿ ಮುಂದೆ ಸಾಗಲಿ ಅಣ್ಣ ಇನ್ನೂ ಇದೆ ರೀತಿ ಒಳ್ಳೆಯ ವಿಡಿಯೊ ಮುಡಿ ಬರಲ್ಲಿ .....
@m.s.yadunandan69012 жыл бұрын
ಅದ್ಭುತ ಅಣ್ಣಾ... ಸಮಾಜಕ್ಕೆ ಹಾಗೂ ಯುವ ಮನಸ್ಸುಗಳಿಗೆ ಉತ್ತಮ ಸಂದೇಶ... 💕💕
@sekuri48832 жыл бұрын
ನಿಜವಾಗಲೂ ತುಂಬಾ ಚನ್ನಾಗಿ ಇದೆ .....👌👌
@rajeevdolle33532 жыл бұрын
ದೇವರ ಅನೆಗು ಹೆಳ್ತೆನಿ ಮನಸು ಮುಟ್ಟುವ ಕಥೆ ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಂಗರಾಜ ಅಣ್ಣಾ ಸುಪರ್ ❤🙏🏻🙏🏻🙏🏻
@Medigrapy2 жыл бұрын
ಮನಸ್ಸು ಭಾರವಾಗಿ ಕಣ್ತುಂಬಿ ನಿಂತಿದೆ ವಿವರಿಸಲಾಗದ ಮಾತು ಮೌನವಾಗಿದೆ. ತುಂಬಾ ಅದ್ಭುತವಾದ ವಿಷಯ, ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ.
@monappasbadiger54242 жыл бұрын
ತುಂಬಾ ಅದ್ಭುತವಾದ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸುಪರ್ ಅಣ್ಣ
@ganigani88682 жыл бұрын
ನಂಬಿಕೆಯೇ ಜೀವನ,,,, ನಂಬಿಕೆಯೇ ಪ್ರೀತಿ...... ನಂಬಿಕೆಯೇ ಬದುಕು... ನಂಬಿಕೆಯೇ ಧೈರ್ಯ. ನಂಬಿಕೆಯೇ ಆತ್ಮ ಸ್ಥೈರ್ಯ ನಂಬಿಕೆಯೇ ಒಲವು ನಂಬಿಕೆಯೇ ಗೆಲುವು ನಂಬಿಕೆ ಒಂದು ಇದ್ದರೆ ಜೀವನವೇ ಸುಂದರ.... ವಾವ್ ಎಂತಹ ಅದ್ಭುತ ಕಿರು ಚಿತ್ರ... ಒಂದು ಒಳ್ಳೆಯ ಸಂದೇಶ... ಇರುವಾಗ ಕೊಡದ ಬೆಲೆ ಸತ್ತ ಮೇಲೆ ವ್ಯರ್ಥ...
@sagarsagar42912 жыл бұрын
🔥🔥ಏನು ಗುರು ಪ್ರೀತಿ. ಆದ್ರೆ ಈ ರೀತಿ ಕೂಡ ಇರುತ್ತೆ ಆತ.. ಪ್ರೂವ್ ಆಯಿತು🔥🔥🔥🔥 ಅಣ್ಣ ವಿಡಿಯೋ
@ravindrapoojary16852 жыл бұрын
Super
@mohanreddy26232 жыл бұрын
ಅದ್ಭುತವಾದ ಸಂದೇಶ ಅಣ್ಣ 🙏🙏 ಪ್ರೀತಿ ನಿಂತಿರೋದು ನಂಬಿಕೆ ಮೇಲೆ ❤️
@lakkappadharamatti95612 жыл бұрын
Anna super video
@madivalangadi3542 жыл бұрын
Super singing o devare kai mugiyuvenu nannaval badukusikodu lines super singing
@MOViEFLiX_7772 жыл бұрын
ನಿಜವಾದ ಪ್ರೀತಿ ಅಂತಾ ಯಾರಿಗೆಲ್ಲ ಸಿಕ್ಕಿದೆ ಅವರು ದಯವಿಟ್ಟು ಉಳಿಸಿಕೊಳ್ಳಿ 😘😊
@sharifdundshi36122 жыл бұрын
Anaa
@Chairman-amar2 жыл бұрын
ಏನ್ ಮಾತಾಡೋಕೆ ಬರ್ತಿಲ್ಲ ಬ್ರದರ್ ಲಿರಿಕ್ಸ್ ಸೂಪರ್ ಸೂಪರ್ ಅಕ್ಕನ ಆ್ಯಕ್ಟಿಂಗ್ ಸೂಪರ್ ಅದ್ವುತ ಅದ್ಭುತ ಅದ್ಭುತ
@marutiy5902 Жыл бұрын
ಅದ್ಭುತವಾದ ನಟನೆ,ಮೌಲ್ಯಯುತವಾದ ಸಂದೇಶವನ್ನು ಒಳಗೊಂಡ ಕಿರುಚಿತ್ರ ನಿರ್ಮಿಸುವ ತಮಗೆ ನನ್ನದೊಂದು ಸಲಾಂ ಸರ್.
@akshaisha28932 жыл бұрын
ಕಣ್ಣಂಚಲ್ಲಿ ನೀರು ತುಂಬಿಸಿದೆ ನಿಮ್ಮ ಪ್ರತಿಕ್ರಿಯೆ 👍🏻👍🏻🙏🙏
@prasangowda50572 жыл бұрын
Howdu guru nangu acting nodok agde nir banthu kannalli😂😂😂
@nihalpoojapriya14752 жыл бұрын
ಅದ್ಬುತ ಸರ್
@kariyappabh9055 Жыл бұрын
ಪ್ರೀತಿ ಮತ್ತು ನಂಬಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ❤
ಬ್ರದರ್ ನಿಮ್ಮ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ತುಂಬಾ ಅದ್ಭುತವಾಗಿ ಬಂದಿದೆ ನಿಮ್ಮಗು ಮತ್ತು ನಿಮ್ಮ ತಂಡಕ್ಕೆ ಶುಭವಾಗಲಿ ಒಳ್ಳೆದಾಗಲಿ
@shashidharhm83192 жыл бұрын
Super🙋🙌👍👍👍
@guddeshn69032 жыл бұрын
ಪ್ರೀತಿಗಿಂತ ಅದ್ಭುತ ಶಕ್ತಿ ಇನ್ನೊಂದಿಲ್ಲ ನಂಬಿಕೆಗಿಂತ ಅದ್ಭುತ ಮನಸ್ಸು ಮತ್ತೊಂದಿಲ್ಲ ಪ್ರೀತಿ ಅಂದ್ರೇನೆ ನಂಬಿಕೆ
@vinaym22802 жыл бұрын
Super guru
@bireshtumbagi35542 жыл бұрын
ಅಣ್ಣಾ ವಿಡಿಯೋ ತುಂಬಾ ಚೆನ್ನಾಗಿದೆ.ಸೂಪರ್ ಜೋಡಿ ಅಣ್ಣಾ. ಅಣ್ಣಾ ಕ್ಯಾಮರಾ ಮ್ಯಾನ್ ನೀವು ಕೂಡ ತುಂಬಾ ಚನ್ನಾಗಿ ವಿಡಿಯೋ ಮಾಡಿದಿರಾ ನಿಮಗೂ ತುಂಬಾ ಧನ್ಯವಾದಗಳು ಹೀಗೆ ವಿಡಿಯೋ ಮಾಡಿ ಅಣ್ಣಾ 👌👌,, 💗💗💝💝💘
@sureshjamadar78722 жыл бұрын
ಜೀವನದಲ್ಲಿ ಪ್ರೀತಿ & ನಂಬಿಕೆ ತುಂಬಾ ಅಮೂಲ್ಯವಾದದು
@jagadishtelaver32922 жыл бұрын
ಒಂದು ರಿತಿ ಹಳೆಯದು ನನಪುಗೆ ಬರುತ್ತೆ ಅಣ್ಣ 🙏🏻🙏🏻 ಸೂಪರ್ ಅಣ್ಣಾ ನಿನ್ನ ಒಂದು ಶಾರ್ಟ್ ವಿಡಿಯೋ 💐💐💐💐 ಮತ್ತ ಮುಂದಿನ ಭಾಗ ಯಾವಾಗ ಬಿಡುತೀಯ ಅಣ್ಣಾ 💐💐
@chandrugantichandruganti86362 жыл бұрын
ನಿಜವಾಗಲೂ ನಿಮ್ಮ ಪ್ರತಿಯೊಂದು ಕತೆಗಳು ಅದ್ಭುತ.... ನಿಮ್ಮ ಉತ್ತಮ ಸಮಾಜ ನಿರ್ಮಾಣದ ಕಾರ್ಯ ಇನ್ನು ಹೆಚ್ಚಾಗಲಿ... 🙏🙏
@sunilrajaput73262 жыл бұрын
ಅದ್ಭುತ ನಟನೆ ನಿಂಗು. ತಾಯಿ ಭಾರತೀಯ ಆಶಿರ್ವಾದ ಯಾವಾಗಲೂ ನಿನ್ನ ಹಾಗೂ ನಿಮ್ಮ ಟೀಮ್‌ನ ಮೇಲಿರಲಿ.. ಉತ್ತಮ ಸಮಾಜ ಕಟ್ಟುತ್ತಿರುವ ನಿಮಗದೋ ನನ್ನ ಮನಃಪೂರ್ವಕ ಅಭಿನಂದನೆಗಳು... ಮುಂದುವರೆಯಲಿ ನಿಮ್ಮ ಈ ಕಾರ್ಯ..
@shekaruppisedam49272 жыл бұрын
ತುಂಬಾ ಅದ್ಭುತವಾಗಿ ಮಾಡಿದ್ದೀರಿ ಸರ್ ಪ್ರತಿಯೊಬ್ಬರೂ ಇದು ಅರ್ಥ ಮಾಡಿಕೊಳ್ಳಬೇಕು
@hemannak4673 Жыл бұрын
ಅಣ್ಣ ಎಲ್ಲ ವಿಡಿಯೋಗಳು 👌👌👌👌ಅಣ್ಣ
@malluhebbal94802 жыл бұрын
Super sir🎬👍💕💕 ಸಾಂಗ್ ತುಂಬಾ ಚೆನ್ನಾಗಿದೆ🎼.ಸರ್❤️❤️
@rajuhulakoppa78392 жыл бұрын
Super brother
@jaganboss2 жыл бұрын
Super.... Ningu Brooo Song lyric is Osmm all the best
@rishiluck82472 жыл бұрын
Fake edea trading gandu nan maga evnge money siguthea adikea promotion siguthea dnt try
@roopeshr92582 жыл бұрын
Background music 🎶 super bro ನಿಮ್ಮ ಪ್ರಯತ್ನ ಮುಂದುವರಿಯಲಿ
@naveennnaveen13142 жыл бұрын
ತುಂಬಾ ಚೆನಾಗಿದೆ 💙❤️bro ಲಾಸ್ಟ ಮಾತ್ರ bro😭😭
@Snehithvenky2 жыл бұрын
👏🏼ಒಳ್ಳೆ ಸಂದೇಶ👌🏼💐 ಅಭಿನಂದನೆಗಳು ಒಳ್ಳೆದಾಗ್ಲಿ.
@mahadevGudur2 жыл бұрын
o anna ena emotional anna 😞🥺.. bahala olle message heli kotari anna. tq anna
@makesomethingwithd2 жыл бұрын
ಯಾವ ಸಿನಿಮಾ ಹಾಡಿಗಿಂತ ಕಮ್ಮಿ ಏನ್ ಇಲ್ಲ BOSS . THE BEST EMOTIONAL SONG. ALL THE BEST BRO. YOU WILL BECOME A GREAT ACTOR ❤️🌟.
@basavarajbiradar20172 жыл бұрын
Super bro... 🥰 ನಂಬಿಕೆ ಅಂದ್ರೆನೇ ಪ್ರೀತಿ.ಪ್ರೀತಿ ಅಂದ್ರೆ ನಂಬಿಕೆ..... 👍👏👏👌👌
@manjugunnal18682 жыл бұрын
ಅಣ್ಣ ನಿನಗೆ ಆ ಭಜರಂಗಿ ಇನ್ನಷ್ಟು ವಿಡಿಯೋ ಮಾಡುವ ಆಸಕ್ತಿ ಕೊಟ್ಟು ಕಾಪಾಡಲಿ. ವಿಡಿಯೋ ಮಾತ್ರ ವರ್ಣಿಸಲು ಪದವೇ ಗೊತ್ತಾಗತಿಲ್ಲ. ಅಷ್ಟೊಂದು ಚನ್ನಾಗಿದೆ 👑. 👌👌👌💖ವಿಡಿಯೋ
@Santusk92 жыл бұрын
ಅಣ್ಣಾ ವಿಡಿಯೋ ಅಂತೂ ಸೂಪರ್ ಡೂಪರ್ ಅಣ್ಣಾ. ಸಾಂಗ್ ಸೂಪರ್ ಐತಿ ಅಣ್ಣಾ. ಇನ್ನು ಸ್ವಲ್ಪ ಲವ್ ಸ್ಟೋರಿ ಇರಬೇಕಿತ್ತು.👌👌
@ravihirur92852 жыл бұрын
ಅಣ್ಣ ನಿಮ್ಮ ಕಲೆಗೆ ಬೆಲೆಕಟ್ಟಲಾಗದ ಅಷ್ಟು ಇಷ್ಟವಾಗಿದೆ ಧನ್ಯವಾದಗಳು ಅಣ್ಣ 🙏🏽🙏🏽
@Laxmi.teacher2 жыл бұрын
ತುಂಬಾ ಅದ್ಭುತ ಪ್ರೀತಿಯ ಕಥೆ ಹೆಣೆದಿದ್ದೀರಿ... ನಿಜವಾಗ್ಲೂ ಒಂದು ಒಳ್ಳೆಯ ಸಿನೆಮಾ ನೋಡಿದ ರೀತಿ ಹಾಗಾಯ್ತು... ಹೇಳದೆ ಕಣ್ಣಲ್ಲಿ ನೀರು.... ಟೀಚರ್ ಪಾತ್ರದ ಹುಡುಗಿಯ ಅಭಿನಯ 👌👌🙏🙏...ಪ್ರೀತಿ ಅಂದ್ರೇನೆ ನಂಬಿಕೆ... ನಿಮ್ಮ ಪ್ರಯತ್ನ ಹೀಗೆ ಸಾಗಲಿ ತಮ್ಮ...
@manjugoudru4122 жыл бұрын
Brother nivu maduva short filmsnalli e samajakke ondondu olleya message kodataa ediri super❤❤ nimma teemage God bless you🌺🌺
@user-zb9vj1el8i2 жыл бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ ನನ್ನ ಹಾರ್ಟ್ ಟಚ್ಚಾಯತ್ ಸೂಪರ್ ಯಾಗಿದೆ ❤
ಪ್ರೀತಿಯಲ್ಲಿ ನಂಬಿಕೆ ತುಂಬಾ ಮುಖ್ಯ ಆ ನಂಬಿಕೆ ಇಲ್ಲ ಅಂದ್ರೆ ಆ ಪ್ರೀತಿ ಯಾವತ್ತು ಶಾಶ್ವತವಾಗಿ ಉಳಿಯೋದಿಲ್ಲ.... ❤️🥀😔
@bhageshgourishankar64752 жыл бұрын
ಗಂಟಲು ಬಿಗಿದು, ಕಣ್ತುಂಬಿ ಬಂತು ಗುರು❤️
@omkarbadiger3732 жыл бұрын
ಹೃದಯ ಕಲಕುವ ,ಹಾಗೂ ಹೃದಯ ಮುಟ್ಟುವ ಚಿತ್ರ ... ಧನ್ಯವಾದಾಗಳು 🙏🏻.... ನಿಮ್ಮ ವಿಭಿನ್ನ ಪ್ರಯತ್ನಕ್ಕೆ..❤️
@maheshmallikarjun25352 жыл бұрын
ಉತ್ತಮವಾದ ಕಥೆ ಮತ್ತು ಸಂಭಾಷಣೆ , ಕಥೆಯು ದುರಂತ ಅಂತ್ಯ ಕಂಡಿದ್ದು ಮನಸ್ಸಿಗೆ ತುಂಬಾ ನೋವಾಯಿತು. 😢😢
@shantapoojari74112 жыл бұрын
😔ಪ್ರೀತಿಗೆ ಇನ್ನೊಂದು ಹೆಸರೇ ನಂಬಿಕೆ ❤ಪ್ರತಿಯೊಬ್ಬ ಪ್ರೇಮಿಗಳು ನಂಬಿಕೆ ಮೇಲೆ ಪ್ರೀತಿ ಮಾಡಿ 🙏
@mutturajmutturaj91822 жыл бұрын
🙏🏻🙏🏻ತುಂಬಾ ಅದ್ಬುತವಾದ ಒಂದು ಕಥೆ 🙏🏻🙏🏻.... 😍😍ನಂಬಿಕೆ ಅಂದ್ರೇನೆ ಜೀವನ ಅದು ಇಲ್ಲ ಅಂದ್ರೆ ಎಲ್ಲಾನೂ ಶೂನ್ಯ ಅಂತ ತುಂಬಾ ಅದ್ಭುತವಾಗಿ ತೋರ್ಸಿ ಕೊಟ್ರಿ ಧನ್ಯವಾದಗಳು😍😍
@noname-km2uo2 жыл бұрын
ಅಣ್ಣಾ ತುಂಬಾ ಚೆನ್ನಾಗಿ ಬಂದಿದೆ ವಿಡಿಯೋ ❤❤ keep move bro
@anithahuded9208 Жыл бұрын
ಹೇ ಅಣ್ಣ.... ಇರೋದು ಒಂದ್ ಹೃದಯ ಎಷ್ಟ್ ಸರಿ ಅಂತ ಗೆಲ್ತಿರಿ ಪಾ 🙏😢
@mareppas1450 Жыл бұрын
ಆಲ್ ವಿಡಿಯೋ ದಲ್ಲಿ Ningaraj singadi ಅಂದರೆ ಒಂದು ಅದ್ಭುತ ಯಂಗ್ ಮ್ಯಾನ್ ❤️👍ಅವರು ರಿಯಲ್ ಹೀರೊ, ಚಿಕ್ ಚಿಕ್ ಕಥೆ ಗಳು ಶರ್ಟ್ ಮೂವಿ ರೂಪದಲ್ಲಿ ಜನಗಳಿಗೆ ಅರ್ಥ ಪೂರ್ವ ವಾಗುವ ಹಾಗೆ ಹೇಳಿಕೊಡುತ್ತಿದ್ದಾರೆ ❤️❤️❤️❤️❤️👍
@JyotiJyoti-lu2de Жыл бұрын
ಅಣ್ಣ ನಿಮ್ಮ ವಿಂಡೋಸ್ ತುಂಬಾ ಚೆನ್ನಾಗಿ ಇಂದೆ ಅಂದ್ರುಲು ಹಾಡುಗಳ ತುಂಬಾ ಚೆನ್ನಾಗಿವೆ ಗೂತ ಸೂಪರ್ ಅಣ್ಣ ಪಿಲ್ಲಸ್ ನಿಮ್ಮಮ್ಮನ ಸೂಸೆ ತುಂಬಾ ಚೆನ್ನಾಗಿ ಇಂದಳೆ❤❤
@nagarajpatil86492 жыл бұрын
ಸುಪರ್ ಪ್ರೇಮ ಕಥೆ ಬ್ರದರ್ 🙏👍👍👍👍👍 ಹೀಗೆ ಮುಂದೆ ಒಳ್ಳೆಯ ಕಥೆಗಳು ನಿಮ್ಮ ತಂಡದಿಂದ ಬರಲಿ, ಆಲ್ ದ ಬೆಸ್ಟ್ 👍👍👍👍👍👍
@Manjusou70562 жыл бұрын
Nice story, good msg to society. Super music, Nice acting. You are amazing Singadi bro.. Keep continue and one day, you will be a rock star. And that day is too near. All the best.
@rgphotocity1432 жыл бұрын
ಹಾಡು, ಸಂಗೀತ,ತಂಡದ ಎಲ್ಲರಿಗೂ ಜೈ.....
@shruthiaroli71582 жыл бұрын
Superrrrrr... Inspiration to present youth's Awesome, superrrr, heart touching short movie. Keep rocking, all the best 👍
@FayazKushtagi2 жыл бұрын
ಓ ದೇವರೇ ಕೈ ಮುಗಿವೇನು ನನ್ನವಳ ಬದುಕಿಸಿ ಕೊಡು 😔❤️❤️
@basavarajkatti64532 жыл бұрын
Yake anna hing helateri ...? 🧐😕👍
@anushada57612 жыл бұрын
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದಿರ ಸರ್ 👌
@chetangaddi74042 жыл бұрын
Super anna ನನ್ನ ಲೈಫ್ನಲ್ಲಿ ಹೀಗೆ ಆಗಿದೆ 😔 ಯಾರು ಅವರ ಅವರ ಲವರ್ಸ್ ಫೋಟೋಸ್ ಎಂತಹ ಪ್ರಾಣಸ್ನೇಹಿತರಿಗೂ ತೋರಿಸಬೇಡಿ 🙏
@akshatamk34522 жыл бұрын
brother en acting hero n heroin n villan also super fantastic lastime one video nodidde nimdu adkint edu heart touching really nim effort ge nan claps👏👏super anna nim e jodi enda ennond video expect madtini cute jodi hinge ollolle videos mafi anna nam support erutte direction story camera clarity ella supppppppr
@charan__charu__y_g95732 жыл бұрын
Nice video Boss ❤️✨🌍💖
@k.purandareditz57142 жыл бұрын
Bro ಇದು ನಿನಗೆ ಹೊಂದದಂತ ಪಾತ್ರ ಅನ್ನಬಹುದು. ಇದುವರೆಗೆ ಎಲ್ಲರಿಗೆ ಇನ್ಪೈರ್ ಆಗುವಂತ ಮಾತಾಡಿದ್ದ ನಿಮಗೆ ಇದು ಸರಿಬರಲಿಲ್ಲ.. I mean ನನಗೆ ಮಾತ್ರ.. Best of luck.. Any way story and direction is marvless. Songs are also..
@manikarnika63962 жыл бұрын
Same nangu avrna aa position li feel madkond nodokaglilla.. Bt madirode hage so nodlebeku
@kaveripukale90672 жыл бұрын
Trust is the foundation for any relationship......I appreciate for ur beautiful story ❤️ it is such a emotional & good msg 🥺nd that background music is just amazing....thank u bro for this story with a beautiful thought 😊
@anitapatil82432 жыл бұрын
ನಿನ್ನ ಮೇಲಿರೋ ಪ್ರೀತಿ yar melu Huttalla 😌wow mast aiti song
@hateldanked58602 жыл бұрын
ಅಣ್ಣಾ ಇದೊಂದು ನನ್ನ ಜೀವನದಲ್ಲಿ ನಡೆದ ಘಟನೆ but ಅವಳು ಮಾಡಿದ್ದಾಳೆ ನನಗೆ ಈ ತರಾ ಅಣ್ಣಾ😭😭😭😭😭
@madhughatage1232 жыл бұрын
Congratulations dear ❤️
@lokeshdp69242 жыл бұрын
ಸೂಪ್ಪರ್ ಅಣ್ಣಾ ಆ ಹಾಡು ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ....... ಪ್ರೀತಿಯ ಹಳೆಯ ನೆನಪುಗಳು ಕಾಡುತ್ತವೆ 😭