ಅದೇ ಹಳೆ ಲವ್ ಸ್ಟೋರಿ | ಉತ್ತರ ಕರ್ನಾಟಕದ ಲೋಕಲ್ ಪ್ರೇಮಕಥೆ | Romantic Love Story | Comedy | Ningaraj Singadi

  Рет қаралды 1,184,650

Ningaraj Singadi

Ningaraj Singadi

Күн бұрын

Пікірлер: 2 600
@NingarajSingadiP
@NingarajSingadiP 2 жыл бұрын
ನಮ್ಮೆಲ್ಲ ಪ್ರಯತ್ನಗಳಿಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದ ನೀಡಿದ್ದೀರಿ. ಇನ್ನು ಮುಂದೆ ಮಾಡುವ ಎಲ್ಲ ಪ್ರಯತ್ನಗಳಿಗೂ ನಿಮ್ಮ ಬೆಂಬಲವಿರುತ್ತದೆ ಎಂದು ಭಾವಿಸುತ್ತೇವೆ. ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು. ಜೈ ಹಿಂದ್ - ಜೈ ಕರ್ನಾಟಕ ✨️😍🙏📚
@ANANDGIDDAGOL
@ANANDGIDDAGOL 2 жыл бұрын
Next video yavag bidti huli
@ANANDGIDDAGOL
@ANANDGIDDAGOL 2 жыл бұрын
🌷👌👌👌💪🏼
@samithsamith8453
@samithsamith8453 2 жыл бұрын
ಜನನವಾಗಿ ಮರಣವಿರದ ಈ ಪ್ರೀತಿ ಸುಲೋಚನಾ
@praveengoni7761
@praveengoni7761 2 жыл бұрын
Kate munduvareyutta
@prabhuaneguddi2408
@prabhuaneguddi2408 2 жыл бұрын
ಅಣ್ಣಾ ನಿನ್ನ ನಂಬರ ಕೋಡು
@arun_kannadiga_01
@arun_kannadiga_01 2 жыл бұрын
ಸೂಪರ್ ಆಗಿದೆ ಅಣ್ಣ ಅದ್ಭುತ... ಹೇಳೋಕೆ ಆಗೊಲ್ಲ ನೀವು ಅವರನ್ನೆ ಮದುವೆ ಆದ್ರೆ ಜೋಡಿ ಚೆಲೋ ಇರ್ತಾತಿ 😍😍 ನಮಗೂ ಖುಷಿ ಆಗುತ್ತೆ..
@praveenkallimath9477
@praveenkallimath9477 2 жыл бұрын
ನಿಜ ಜೀವನದಲ್ಲಿ ನಿಮ್ಮಮ್ಮನ ಸೊಸೆ ಆದರೆ ಇನ್ನೂ ಚೆನ್ನಾಗಿ ಇರುತ್ತೆ ❤️ಅಣ್ಣ ❤️🥰🥰🥰💐💯👌
@ganeshrajapur4110
@ganeshrajapur4110 Жыл бұрын
ಹೌದು
@balajirajapur590
@balajirajapur590 2 жыл бұрын
ತುಂಬಾ natural aagi bandide movie 😀😀😀😀😀
@basavarajamakanur95
@basavarajamakanur95 Жыл бұрын
ಬಹಳ ಅದ್ಭುತ ನಿಮ್ಮ ಚಲನಚಿತ್ರಗಳು
@krishnadasar336
@krishnadasar336 2 жыл бұрын
ತುಂಬಾ ಸುಂದರವಾದ ಲವ್ ಸ್ಟೋರಿ ಬ್ರದರ್ 🥰😊🤝🙏🙏🤝ನಟಿಸಿರುವ ಎಲ್ಲಾ ಸ್ನೇಹಿತರಿಗೆ,ಕಲಾವಿದರಿಗೆ,ಎಲ್ಲಾ ಟೀಮ್ ವರ್ಕ್ ನವರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🤝🥰😊👍👍
@daydreameradavesh
@daydreameradavesh 2 жыл бұрын
🙏🙏🙏❤️
@shivachandan8654
@shivachandan8654 2 жыл бұрын
ವ್ಹಾವ್ ಯಾವ ಸಿನಿಮಾ ಹೀರೋ ಹೀರೋಯಿನ್ ಗೂ ಏನು ಕಮ್ಮಿ ಇಲ್ಲ ಬ್ರದರ್ ಅದ್ಭುತವಾಗಿ ಅಭಿನಯ ಸಂಗೀತ ಮಾತ್ರ ಮನಮುಟ್ಟುವ ಹಾಗೆ ಇದೆ ಶ್ರಿ ರಾಮನ ಆಶೀರ್ವಾದ ಸದಾ ಕಾಲ ಇರಲಿ 🚩ಜೈ ಶ್ರಿ ರಾಮ 🚩
@UKLocalMedia.
@UKLocalMedia. 2 жыл бұрын
ಬ್ಯಾಗ್ರೌಂಡ್ ಹಾಡು ಅತ್ಯದ್ಭುತ..... ನಿಂಗಣ್ಣ ನಿನ್ನ ಅಭಿನಯಕ್ಕೆ ಸಲಾಂ...... 15:36 ಅಪ್ಪು ಸಾರ್ ನಾ ನೆನಪಿಸಿ ಬಿಟ್ರಿ ....
@mahadevkelagade2554
@mahadevkelagade2554 2 жыл бұрын
Background music and lyrics🔥🔥🔥🔥 expression 👌👌👍👍👍
@nagarajdodamani7615
@nagarajdodamani7615 2 жыл бұрын
ನಮ್ಮ ಉತ್ತರ ಕರ್ನಾಟಕ ಹೆಮ್ಮೆಯ ಪ್ರತಿಭೆ ಅಣ್ಣ 🥰🥰... ಹಿನ್ನಲೆ ಸಂಗೀತ ಅಮೋಘ ಅದ್ಭುತವಾದ ಕಿರು ಚಿತ್ರ ಮನರಂಜನೆ 🙏
@anilmuraman7606
@anilmuraman7606 2 жыл бұрын
Dear sir 💐💐 ಒಳ್ಳೆಯ ಚಿತ್ರಕಥೆ ಸಂಭಾಷಣೆ ಬರೆದು, ನೀವು ನಿಮ್ಮ ಪ್ರತಿ ಮಾತುಗಳು ನನಗೆ ತುಂಬಾ ಇಷ್ಟ ಸರ್...
@samithsamith8453
@samithsamith8453 2 жыл бұрын
Song 👌 ಅದರಲ್ಲಿ ಬರುವ ಒಂದು ವಾಕ್ಯ. ಕೇಳೀದೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಕೇಳಿದ. ಅದ್ಭುತವಾದ ಸಾಲು.. ನಿಜವಾಗಿ ಯಾರೋ ಆ ಮಹಾನುಭಾವ ಬರ್ದಿರೋದು ಜನನವಾದ ಪ್ರೀತಿಗೆ ಮರಣ
@Law_kannada_official
@Law_kannada_official 2 жыл бұрын
ಯಾವ ಚಲನ ಚಿತ್ರಕ್ಕೂ ಎನು ಕಡಿಮೆ ಇಲ್ಲಾ ಅಣ್ಣಾ... ಇ ಲವ್ ಸ್ಟೊರಿ...... ಒಂದ ಕ್ಷಣ ಮೈ ರೋಮಾಂಚನ ಆಗತ್ತೆ........
@hanumantabelavigi5287
@hanumantabelavigi5287 2 жыл бұрын
ಅಣ್ಣ ನಿಮ್ಮ ಕಿರು ಚಿತ್ರದಲ್ಲಿರುವ ಹಾಡನ್ನು ರಿಲೀಸ್ ಮಾಡಿ ♥️ ನಿಮ್ಮ ಈ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿವು ಸಿನಿಮಾ ರಂಗಕ್ಕೆ ಎಂಟ್ರಿ ಕೋಡಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ all the best ಮತ್ತೆ ನೀಮ್ಮ next ಕಿರು ಚಿತ್ರ ಯಾವುದು
@manojpavate4795
@manojpavate4795 2 жыл бұрын
ಈ ದೃಶ್ಯದ ಮೊದಲು ತುಂಬಾ ಸೊಗಸಾಗಿದೆ ಕನ್ನಡದ ಬಗ್ಗೆ ಅರಿವು ಮತ್ತು ಅದನ್ನ ಬಳಸುವುದರ ಬಗ್ಗೆ ನಾಯಕನ ಜಾಣ್ಮೆ ಅಮೋಘ. ಹೀಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಾ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವಂತಾಗಲಿ ಎಂದು ಹಾರೈಸುತ್ತಾ ಈ ದೃಶ್ಯಕ್ಕೆ ಮತ್ತು ಅದರ ಸೃಷ್ಟಿಕರ್ತರಿಗೆ ಶುಭಕೋರುತ್ತೇನೆ. ಉತ್ತರ ಕರ್ನಾಟಕದವರು ಹೆಚ್ಚು ಕನ್ನಡವನ್ನು ಮತ್ತು ಕನ್ನಡತನವನ್ನು ಪ್ರೀತಿಸುತ್ತಾರೆ...ಎಂದು ಹೇಳುವುದಕ್ಕೆ ಈ ದೃಶ್ಯದಲ್ಲಿ ನಾಯಕನ ಪರಿಚಯವೇ ಸಾಕ್ಷಿ.
@nikhilbsuresh1349
@nikhilbsuresh1349 2 жыл бұрын
ಜೈ ಹಿಂದ್ ಜೈ ಕರ್ನಾಟಕ... ಹಾಡಿನ ಸಾಹಿತ್ಯ ಅಂತು ಬಲು ಹಿತವಾಗಿದೆ... ಶುಭವಾಗಲಿ ನಿಮ್ಮ ಸಂಘಕ್ಕೆ... 🎉
@manappamanu6846
@manappamanu6846 2 жыл бұрын
ಚಿತ್ರದಿಂದಲೇ ಈ ಪ್ರೇಮಚಿತ್ತ ಗೆದ್ದವಳು.....ತುಂಬಾ ಅದ್ಭುತವಾಗಿದೆ ಸರ್...ನಿಮ್ಮ ತಂಡಕ್ಕೆ 🙏🙏
@newska48
@newska48 2 жыл бұрын
ಅಣ್ಣಾಜಿ... ಏನ್ ಜಬರ್ದಸ್ತ್ ಮಾಡಿರಿ🔥🔥🔥🔥 ಅನಾಹುತ... ಇಷ್ಟ ದಿನ ನೋಡಿರೋ ಎಲ್ಲ love story ಗಿಂತ different ada ❤️ ಆ notyness, innocence mast torisiri.. 😍
@sharankonnuru5782
@sharankonnuru5782 2 жыл бұрын
Vyni super
@sunilraddisomaraddi3153
@sunilraddisomaraddi3153 2 жыл бұрын
Supper 👌 brother ❤story
@shivuediga8237
@shivuediga8237 2 жыл бұрын
ಏನ್ ವಿಡಿಯೋ ಮಾಡ್ತೀರಾ ಬ್ರದರ್.. ತುಂಬಾ ಇಷ್ಟ ಆಯಿತು. ಸಂಗೀತ ಅಂತೂ ಅದ್ಬುತ bgm.. ❤️🔥
@iconboyanand2045
@iconboyanand2045 2 жыл бұрын
Super 💝💕💕💕
@muttushmuttush5584
@muttushmuttush5584 2 жыл бұрын
Super bro
@manjunathganiger6220
@manjunathganiger6220 2 жыл бұрын
🔥🔥🔥🔥🔥🔥💓💓
@santu2075
@santu2075 2 жыл бұрын
ಅದ್ಭುತವಾಗಿದೆ ಅಣ್ಣ ಯಾವುದೋ ಫಿಲಂ ನೋಡಿದ ಹಾಗಾಯಿತು
@maheshnandyal4927
@maheshnandyal4927 2 жыл бұрын
Super bro 👌
@sabugugawad8683
@sabugugawad8683 2 жыл бұрын
ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಎಲ್ಲರೂ ಇವರಿಗೆ ಸಪೋರ್ಟ್ ಮಾಡಿ ಹಿಂತಹ ಕಲಾವಿದರನ್ನು ಬೆಳೆಸೋಣ ❤️😘
@ishwarravi2234
@ishwarravi2234 2 жыл бұрын
Super Brother ❤️ & song antuu 😘😘 ಇನ್ನಷ್ಟು ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ....❤️ Love u brother 💝🙌
@basavarajss1999
@basavarajss1999 2 жыл бұрын
ಸತ್ಕಲದಲ್ಲಿ ಸಹೋದರನ ಆಸೆಯ...ತುಂಬಾ ಅದ್ಭುತ ಕಲ್ಪನೆ ಯ ಕಲಾವಿದ ಅಣ್ಣ ...ತುಂಬಾ ಸಹಸ್ರಾರು ಜನರು ಕಿವಿಗಡಚಿಕ್ಕುವ ಛಾಯಾ ಅಣ್ಣ ..ತುಂಬಾ ಖುಷಿ ಆಯ್ತು ...ಇನ್ನೂ ಹೆಚ್ಚಿನ ಮಾಹಿತಿ ಇದೆ ತರ ನಿಮ್ಮಿಂದ ಮೂಡಿ ಬರಲಿ 🇮🇳🇮🇳🙏
@swamygaja.swamygaja.9017
@swamygaja.swamygaja.9017 2 жыл бұрын
ತುಂಬಾ ಚೆನ್ನಾಗಿ ಇದೆ ನಿಂಗು.!! ಇದೇ ತರ ಇನ್ನು ಹೆಚ್ಚು ಹೆಚ್ಚು ಚಿತ್ರಗಳನ್ನ ಮಾಡಿ,ನಮ್ಮ ಪ್ರೀತಿ,ಪ್ರೋತ್ಸಾಹ ಸದಾ ನಿಮ್ಮೊಂದಿಗೆ ಇರುತ್ತೆ.. Wish you all the best..!! Ur team.😍👌👌👌👌👌👌👌👌👌👌👌
@muttuhalli8246
@muttuhalli8246 2 жыл бұрын
ಅಣ್ಣಯ್ಯ ನಮ್ಗೆ ನೀನು ಅಂದ್ರೇನೆ ಇಸ್ಟ ಇನ್ನೂ ನೀನು ಮಾಡೋ ಭೌತಿಕವಾಗಿ ಭಾವನಾತ್ಮಕವಾದ ಪ್ರೇಮ ಕಾದಂಬರಿಗಳು ಇಸ್ಟ ಆಗಲ್ವಾ .....Video is Fantastic super marvaless Thrilling.....❤️🤝
@Nandushyva
@Nandushyva 2 жыл бұрын
Background Music 🎶🎵 was Amazing.....❤️😍 I loved it😘😘
@siddharthm4761
@siddharthm4761 2 жыл бұрын
Beautiful story sharing... Tq so much sir... 💐🙏
@kuberapammar5086
@kuberapammar5086 2 жыл бұрын
ತುಂಬಾ ಚನ್ನಾಗಿ ದೇ ಅಣ್ಣ 💛❤🙏🕊️🕊️🕊️🕊️.... ಅಪ್ಪು ✨️🕊️🕊️... ಅಭಿಮಾನಿ.. ಕೊಪ್ಪಳ 🕊️🕊️🕊️💛❤ಜೈ ಕರ್ನಾಟಕ ಮಾತೇ
@prasadkilledar783
@prasadkilledar783 2 жыл бұрын
ಹೃದಯದ ಮುಟ್ಟಿತು brother ನಿಮ್ಮ ವಿಡಿಯೋ ❤️💫✨️🥳
@kanadamovestastusvideos6236
@kanadamovestastusvideos6236 2 жыл бұрын
❤️❤️ಅಣ್ಣಾ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಕೂಡಾ ಇಸ್ಟ ಚೆನ್ನಾಗಿ ತಗಿಯೋಕೆ ಸಾದ್ಯ ಈಲ್ಲಾ ಅಸ್ಟ್ ಚೆನ್ನಾಗಿದೆ ಸೂಪರ್ ಲವ್ ಸ್ಟೋರಿ ಅಣ್ಣಾ ❤️❤️
@funtenguru659
@funtenguru659 2 жыл бұрын
Howda aNa kgf bollywood d aaiti ala ana!
@divyanaganaga2128
@divyanaganaga2128 2 жыл бұрын
Brother Nivu mado video thumba estaayitu god bless you
@divyanaganaga2128
@divyanaganaga2128 2 жыл бұрын
Please reply brother
@geethaprasad3877
@geethaprasad3877 2 жыл бұрын
super music tumba chenagi mudibandide....💖💖
@saraswathimp470
@saraswathimp470 2 жыл бұрын
ತುಂಬಾ ಚೆನ್ನಾಗಿದೆ ಹಿನ್ನೆಲೆ ಗಾಯನ ಅಧ್ಬುತ ಮತ್ತು ಕಥೆಗೆ ಸೂಕ್ತ ಆಯ್ಕೆ ಶುಭವಾಗಲಿ
@drinkslover1346
@drinkslover1346 2 жыл бұрын
ತುಂಬಾ ಒಳ್ಳೆಯ ಕಥೆ ಅಣ್ಣಾ.ಒಂದು ಕ್ಷಣ ಭಾವುಕನಾದೆ.ಲವ್ ಸ್ಟೋರಿ ನೋಡಿ ನನ್ನ ಹಿಂದಿನ ನೆನಪುಗಳು ಹಾಗೆ ಕಣ್ಮುಂದೆ ಬಂತು . All the best your team god bless you 😙😙😙🥰😍🥰😍
@shrishailgowda4366
@shrishailgowda4366 2 жыл бұрын
Super🥰❣️❤️🧡
@drinkslover1346
@drinkslover1346 2 жыл бұрын
@@shrishailgowda4366 tq bro👍
@veeruk5460
@veeruk5460 2 жыл бұрын
ತುಂಬಾ ಚೆನ್ನಾಗಿದೆ anna superb 😍
@nayananagendra9707
@nayananagendra9707 2 жыл бұрын
ತುಂಬಾ ಚೆನ್ನಾಗಿದೆ ... I love uttarkarnataka
@vijay__kumar__hunasikatti3925
@vijay__kumar__hunasikatti3925 2 жыл бұрын
Heroine next level bro 👌🔥god bless you all 🙏🏻💐
@krishnamanidv6268
@krishnamanidv6268 2 жыл бұрын
ಸುಂದರವಾದ ಕಥೆ ಅಣ್ಣ ನಮ್ಮ ಮ‌ನೆಯಲ್ಲಿ ಎಲ್ಲಾರಿಗೂ ಇಷ್ಟವಾಯಿತು ❤️❤️🥰🥰
@pradeepmadar5279
@pradeepmadar5279 2 жыл бұрын
ಸೂಪರ್ ಅಣ್ಣಾ ನಿಮ್ಮ ಈ ಶಾರ್ಟ್ ಫಿಲ್ಮ್ ನೋಡಿ ಬಹಳ ಸೊತೋಷ್. ಆಯ್ತು ನಿಮ್ಮ ನಿಜ ಜೀವನದಲ್ಲಿ ಇವರೇ ನಿಮ್ಮ ಅಮ್ಮನ ಸೊಸೆ ಆದ್ರೆ ಬಹಳ ಚೆನ್ನಾಗಿ ಇರುತ್ತೆ ಅಣ್ಣಾ 🙏❤️
@ss-gc6rf
@ss-gc6rf 2 жыл бұрын
ನಿಮ್ಮೆಲ್ಲ ಕಥೆಗಳು ತುಂಬ ಚೆನ್ನಾಗಿ ಮೂಡಿ ಬರುತ್ತಿವೆ ನಿಮಗೆ ನಿಮ್ಮ ತಂಡಕ್ಕೆ ತುಂಬ ಹೃತ್ಪುರಕ ಧನ್ಯವಾದಗಳು ಅಣ್ಣ❤️❤️❤️❤️❤️🥰keep smiling
@nagarajnagu4872
@nagarajnagu4872 2 жыл бұрын
ವಾವ್ ಅದ್ಭುತವಾದ ಮ್ಯೂಸಿಕ್ ಸಾಂಗ್ and ಸ್ಟೋರಿ wow supper anna supper
@devegoudadevu1428
@devegoudadevu1428 2 жыл бұрын
ಎಲ್ಲ.ವಿಡಿಯೋ ಚಿತ್ರೀಕರಣಗಳು. ಅತ್ಯುತ್ತಮ ವಾಗಿವೆ ಹಾಗೂ ಸಂಗೀತ. ಅತ್ಯಂತ ಸುಂದರ. ನಿಜ ಜೀವನದಲ್ಲಿ. ನಿಮ್ಮ ಬಾಳ ಸಂಗಾತಿಆದರೆ. ತುಂಬಾ ಚೆನ್ನಾಗಿರುತ್ತದೆ............💐💐❤️❤️❤️❤️❤️❤️❤️❣️❣️❣️❣️
@mschannel3825
@mschannel3825 2 жыл бұрын
ಸರ್ ನೀವು ಏಕೆ ಪಿಚ್ಚರ್ ಅಲ್ಲಿ ಹೀರೋ ಪಾರ್ಟ್ ಮಾಡಬಹುದಲ್ಲ ತುಂಬಾ ಅದ್ಭುತವಾಗಿದೆ ನಿಮ್ಮ ಟ್ಯಾಲೆಂಟ್ ತುಂಬಾ ಬ್ರಿಲ್ಲಿಯಂಟ್ 🤩❣️🤝🤝🤝🤝
@kiranrotti2174
@kiranrotti2174 2 жыл бұрын
ಪ್ರತಿಯೊಂದು ತುಣುಕು ಅದ್ಭುತವಾಗಿ ಮೂಡಿ ಬಂದಿದೆ, ಸಂಗೀತ ರಚನೆ ತುಂಬಾ ಚೆನ್ನಾಗಿದೆ.... 👌👌💖
@maheshkalel
@maheshkalel 2 жыл бұрын
ತುಂಬಾ ಚೆನ್ನಾಗಿದೆ ಬ್ರದರ್ ನಿಮ್ಮ ಈ ಕಿರುಚಿತ್ರ. ಕಥೆ, ಸಂಗೀತ , ಕ್ಯಾಮೆರಾ ವರ್ಕ್ ಎಲ್ಲವೂ ಸುಫೇರ್ಬ್.💐👌 ಹೀಗೆ ವಿಡಿಯೋ ಮಾಡ್ತಾ ಇರಿ..
@praveenkarikatti770
@praveenkarikatti770 2 жыл бұрын
Superb song and well done keep it up special thank to the lyrics good work
@sunilmcsuni9434
@sunilmcsuni9434 2 жыл бұрын
ಅದೇ ಹಳೆ ಲವ್ ಸ್ಟೋರಿ. ಚೆನ್ನಾಗಿದೆ ಮೂವಿ. ಸರ್
@rameshnayak4041
@rameshnayak4041 2 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ bro 👌👌💐
@ಸದಾಸಂಚರಿಸುವಮನಸು
@ಸದಾಸಂಚರಿಸುವಮನಸು 2 жыл бұрын
ಗುರು ನಿಜ ಜೀವನದಲ್ಲಿ ನಿಮ್ಮಮ್ಮನ ಸೊಸೆಯಾದರೆ ಇನ್ನೂ ಅದ್ಭುತ...❤️❤️
@praveenkallimath9477
@praveenkallimath9477 2 жыл бұрын
Nija bro lovely ❤️❤️❤️
@laxmanbichagatti3895
@laxmanbichagatti3895 2 жыл бұрын
Nija bro
@samithsamith8453
@samithsamith8453 2 жыл бұрын
Same thing naanu ade heliddu
@anjiiolekar
@anjiiolekar 2 жыл бұрын
ಅಣ್ಣಾ ಯುವರ್ ಎಂಟ್ರಿ ಅದ್ಬುತ ಅತ್ಯದ್ಭುತ...
@ravikumar4700
@ravikumar4700 2 жыл бұрын
ಕನ್ನಡದ ರಿಯಲ್ ಪ್ರತಿಭೆಗಳು ಹೊರಗೆ ಬರಲಿ , ನಿಮ್ಮ ತಂಡಕ್ಕೆಶುಭವಾಗಲಿ 🌺🥀🌹
@Sandeepsandy-mt1zn
@Sandeepsandy-mt1zn 2 жыл бұрын
Soundarya nidhiyeee..🎧🎼 Super Song ❣️ super video... 🙏
@gourigangannavar2817
@gourigangannavar2817 2 жыл бұрын
Superb bro with background lyrics 👌🏻👌🏻
@rameshk-pw9fk
@rameshk-pw9fk 2 жыл бұрын
ತುಂಬಾ ತುಂಬಾ ಚೆನ್ನಾಗಿದೆ ಅಣ್ಣ... ❤❤😘😘
@informationer8505
@informationer8505 2 жыл бұрын
Superb actors Camare work ✌️❤️ Song heart touching ❤️
@shreeshailhitnalli5226
@shreeshailhitnalli5226 2 жыл бұрын
Super bro
@dundappaalagodi4844
@dundappaalagodi4844 2 жыл бұрын
ನಿಮ್ಮ ಸಂಗೀತ ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. Super God bless you
@MahadevkoliMahadevkoli-g4f
@MahadevkoliMahadevkoli-g4f Жыл бұрын
ಸೂಪರ್ B G M ❤❤
@bhimunayakbhimu5463
@bhimunayakbhimu5463 2 жыл бұрын
ಹೃದಯ ಮುಟ್ಟಿತು ಅಣ್ಣಾ ನಿಮ್ಮ ವಿಡಿಯೋ. 🥰. ಜೈಹಿಂದ್ ಜೈ ಕರ್ನಾಟಕ ಮಾತೆ,,🙏
@sachintalvara4964
@sachintalvara4964 2 жыл бұрын
Wow🥰ಸೂಪರ್ ಅಣ್ಣ ವಿಡಿಯೋ ❤❤❤
@kumarm7867
@kumarm7867 2 жыл бұрын
ಕಥೆ ಓಳ್ಳೆದ್ ಇದೆ ಸಹೋದರರೆ..... ನಿಮ್ಮ ಪ್ರಯಾಣ ಹೀಗೆ ಸಾಗಲಿ.... 💐💐💐👏
@kiranreddy9513
@kiranreddy9513 2 жыл бұрын
Mind blowing quality with outstanding performance.. Heartly best wishes from Uttar Karnataka ❤️💥
@vamdev3054
@vamdev3054 2 жыл бұрын
music composition, singer voice nd lyrics awesome super fantastic🤘🤘
@maskiboys7612
@maskiboys7612 2 жыл бұрын
ಸೂಪರ್ ಮೂವಿ ಅದ್ಭುತವಾದ ಕಿರು ಸ್ಟೋರ್ ಇನ್ನು ಇದೇ ತರ ಹೆಚ್ಚಿನ ವಿಡಿಯೋಸ್ ಬರಲಿ ಶುಭವಾಗಲಿ ಅವರ ಟೀಮ್ ( ನಿಮ್ಮ ಅಭಿಮಾನಿ ನಾನು ರಾಯಚೂರು ತಾll ಮಸ್ಕಿ. ಬಸವರಾಜ ಯು. 🙏👍💞🎥
@bheemashankarbheema103
@bheemashankarbheema103 2 жыл бұрын
Super Love story back ground music is beautiful anna
@razaqsabm1226
@razaqsabm1226 2 жыл бұрын
🎉😘ಅಣ್ಣ song and music ತುಂಬಾನೇ ಚೆನ್ನಾಗಿದೆ ಸುಯೂಪರ್ ಮತ್ತು ವಿಡಿಯೋ ಕೂಡಾ ಚೇನಾಗಿದೆ...🙏
@ಮಲ್ನಾಡ್ಹೈದ
@ಮಲ್ನಾಡ್ಹೈದ 2 жыл бұрын
ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಅದ್ಭುತವಾದ ಮೂವಿ ಮತ್ತು ಅದ್ಭುತವಾದ ಹಾಡು
@bheemubb5178
@bheemubb5178 2 жыл бұрын
Super sir tumba changide wonderful Village story ,,,👌🙏🏽💞💞💞💞
@comeuponway1563
@comeuponway1563 2 жыл бұрын
Quality content is better than quantity thats goes to ningarj and team
@daydreameradavesh
@daydreameradavesh 2 жыл бұрын
🙏🙏🙏❤️❤️
@santoshputti8874
@santoshputti8874 2 жыл бұрын
ನಿಮ್ಮ್ ನಟನೆಗೆ ನಮ್ಮ್ ನಮಸ್ಕಾರಗಳು ಅಣ್ಣಾ ದೇವ್ರು ಒಳ್ಳೆದ ಮಾಡ್ಲಿ 🙏🙏🙏
@comeuponway1563
@comeuponway1563 2 жыл бұрын
Quality Is Rather Important Than Quantity ..Rock Star .
@bkishore_12
@bkishore_12 2 жыл бұрын
This team is impressive day by day 🔥🔥
@rudrayyagmath9665
@rudrayyagmath9665 2 жыл бұрын
Ninga raj great achievement.. .we support u always...
@suhailaudios3320
@suhailaudios3320 2 жыл бұрын
Best short film 🎥 ಅಣ್ಣಾ ....love u anna
@naveennk5834
@naveennk5834 2 жыл бұрын
super 👌❤️Bro your Entry ❤️ super Bro👌❤️ Jai Karnataka ❤️
@sanjayabadiger9885
@sanjayabadiger9885 2 жыл бұрын
ತುಂಬಾ ಅದ್ಭುತವಾಗಿದೆ ಅಣ್ಣ 🙏🙏🙏😍😍😍
@sdworld..8091
@sdworld..8091 2 жыл бұрын
ಹಾಡು ತುಂಬಾ ಅದ್ಭುತ,,, ನಿಮ್ಮಿಂದ ಒಂದು ತ್ಯಾಗ ಆಧಾರಿತ ಪ್ರೀತಿಯ ಚಲನಚಿತ್ರ ಬಯಸುತ್ತೇವೆ.... ಆದಷ್ಟು ಬೇಗ ಕನ್ನಡ ಚಲನಚಿತ್ರ ಚಿತ್ರ ಮಾಡಿ.... 💕💕
@vigneshs1715
@vigneshs1715 4 ай бұрын
ಏನ್ ಸಾಂಗ್ ಅಣ್ಣ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಹಾಟ್ಸ್ ಒಫ್ ಟು ಯು ಅಣ್ಣ❤ ಸಾಂಗ್ ರಿಲೀಸ್ ಮಾಡಿ ಅಣ್ಣ❤
@mahanteshmadiwalar8243
@mahanteshmadiwalar8243 2 жыл бұрын
🔥💥....ಸಕ್ಕತ್ ಬ್ರದರ್... ಬೆಂಕಿ ವೀಡಿಯೋ ತುಂಬಾ ಇಷ್ಟ ಆಯ್ತ್ ಇದೇ ತರಾನೇ ಇನ್ನೂ ಹೆಚ್ಚಿನ ವೀಡಿಯೋ ಮಾಡಿ brother...❣️🥰
@Mounesh-oi7he
@Mounesh-oi7he 2 жыл бұрын
ಶಾರ್ಟ್ ಮೂವೀ ಚೆನ್ನಾಗಿದೆ ಬ್ರೋ ನೀವು ಇನ್ನೂ ದೊಡ್ಡ ಮಟ್ಟಕ್ಕೆ ಹೋಗಿ ಆಗು ನಿನ್ನ ಜೋತೆಯವರನ್ನು ಕೂಡ ಕರೆದುಕೊಂಡು ಹೋಗಿ ಬ್ರೋ all tha best ಬ್ರೋ
@daneshtalawar4443
@daneshtalawar4443 2 жыл бұрын
ಅಣ್ಣಾ ಕಥೆ ತುಂಬಾ ಇಷ್ಟವಾಯ್ತು.. ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ.. 🏹 ಆದಷ್ಟು ಬೇಗನೆ ತಮ್ಮಣ್ಣ ತಮ್ಮ ತಂಡವನ್ನು ಚಿತ್ರರಂಗದಲ್ಲಿ ನೋಡುವಾಸೆ.. ಜೈ ಹಿಂದ್. ಜೈ ಭಾರತ್ ಜೈ ಕರ್ನಾಟಕ
@sachin.sachin8817
@sachin.sachin8817 2 жыл бұрын
ಅಣ್ಣ ಬಹಳಷ್ಟು ಮನ ಮುಟ್ಟುವಂತ ವೀಡಿಯೋಸ್ ಮಾಡ್ತೀರಾ...... ಅಧ್ಬುತವಾಗಿ ಮೂಡಿ ಬಂದಿವೆ ❤️❤️❤️🥰🥰🥰🥰🙏🙏🙏🙏🙏🥰🥰🥰
@janapadatroll.uk...hudaga5231
@janapadatroll.uk...hudaga5231 2 жыл бұрын
ಯಾ ಯಾ ಯಾ. ಅಣ್ಣಾ ತುಂಬಾ ಸೂಪರ್ ಯಾವ ಮೂವೀಸ್. ಗಿಂತಾ . ಕಡಿಮೆ ಇಲ್ಲಾ ಲವ್ ಅದರೆ.. ಗಿಚ್ಚ್.❤️
@vijaykamale2083
@vijaykamale2083 2 жыл бұрын
ಕನ್ನಡದಲ್ಲಿ ಅನಿಸಿಕೆಗಳನ್ನು ಹೇಳಿದ ಎಲ್ಲರಿಗೂ ಧನ್ಯವಾದಗಳು.....❤️❤️🙏🔥
@smallikarjun7617
@smallikarjun7617 2 жыл бұрын
👍ನನಗೆ ತುಂಬಾನೇ ತುಂಬಾ ಇಷ್ಟವಾಯಿತು.. ತುಂಬಾ ಅದ್ಭುತವಾಗಿ ಮಾಡಿದ್ದೀರಿ..ಸಾಂಗು ಮತ್ತು ಮ್ಯೂಸಿಕ್ ತುಂಬಾನೇ ಇಷ್ಟವಾಯಿತು.. 🙏🏻🙏🏻💐💐
@bibijaanmullar4774
@bibijaanmullar4774 2 жыл бұрын
Supar bro
@siddualur5787
@siddualur5787 2 жыл бұрын
ನನ್ನದೊಂದು ಆಸೆ ಏನೆಂದರೆ ಹಿಂದೂ ಮುಸ್ಲಿಂ ಭಾವೈಕ್ಯತೆ ಇರೊ ವಿಡಿಯೋ ಮಾಡಿ ಅಣ್ಣ ಯಾಕೆಂದರೆ ನನಗಂತೂ ಮಾಡ್ಲಿಕ್ಕಾಗಲ್ಲ ನಿವಾದ್ರೂ ಮಾಡಿದ್ರೆ ಎಲ್ಲರೂ ಮೆಚ್ಚೆ ಮೆಚ್ತಾರೆ. ನಾವೆಲ್ಲರೂ ಒಂದೇ ಎಂಬ ಭಾವನೆ ಇನ್ನಷ್ಟು ಹೆಚ್ಚಾಗುತ್ತದೆ.
@SHRISHAILBS17
@SHRISHAILBS17 2 жыл бұрын
ಒಂದೇ ಮಾತಲ್ಲಿ ಈ ವಿಡಿಯೋಗೆ - ಅದ್ಬುತ 👌👌💖💖❣️❣️❣️
@raviramannavar9655
@raviramannavar9655 2 жыл бұрын
Wow realy hatsup bro extraordinary film heart touched ❤️❤️❤️🙏🙏🙏
@chandragupta4720
@chandragupta4720 2 жыл бұрын
ತುಂಬಾ ಚೆನ್ನಾಗಿದೆ ಅಣ್ಣಾ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ 👏👏👏👏
@lithanacharya3216
@lithanacharya3216 2 жыл бұрын
Nivu madiruvantha sharechat vidios super sir
@shwethastalentmedia8867
@shwethastalentmedia8867 2 жыл бұрын
osm script.. editing is too good.. background music is perfect.. good luck team❤
@r.g.production6323
@r.g.production6323 2 жыл бұрын
Wonderfull Story Brother 👏 Keep It Up ❤
@sumansakhare3784
@sumansakhare3784 2 жыл бұрын
Adbhutavadantah alochanegalondige nimma payana munduvarili sir 😍😍
@royalgouthuhk343
@royalgouthuhk343 2 жыл бұрын
ಅದ್ಭುತ ಪರಮದ್ಭುತ ಗುರು . ಸಂಗೀತ ತುಂಬಾ ಇಷ್ಟ ಆಯ್ತು ಉತ್ತಮವಾಗಿದೆ ...❤️❤️❤️
@nitinpattar5562
@nitinpattar5562 2 жыл бұрын
ನಿಮ್ಮ concept ಚೆನ್ನಾಗಿದೆ brother💯💯❤ bgm sakkath ಇಷ್ಟ ಆಯಿತು 😍
@Bappa-Hunt
@Bappa-Hunt 2 жыл бұрын
ಸೂಪರ್ ಅಣ್ಣ🥰❤️ love from raichur
@jyotinj9650
@jyotinj9650 2 жыл бұрын
Super brother......future kannada industry director,and herooo🔥🔥👏👏👏💐💐
@shivaraykallolikalloli4804
@shivaraykallolikalloli4804 2 жыл бұрын
ಹಿನ್ನಲೆ ಸಂಗೀತ ಅದ್ಭುತ ಬ್ರೋ😍😍😍 ಎಕ್ಸಲೆಂಟ್ ಹಾಗೆ ಪೂರಾ ವಿಡಿಯೋ ನು ಸೂಪರ್❤️❤️
@chaitramasali4363
@chaitramasali4363 2 жыл бұрын
ಸಂಗೀತ ಸೂಪರ್ ಅಣ್ಣ 🙏😍😍😍😍👌👌👌👌👌👌👌👌👌
@nammasuddiallanimmasuddi9256
@nammasuddiallanimmasuddi9256 2 жыл бұрын
Super anna 😍 background music superb. 😍 let's move on next project 😍
@ranjitag3661
@ranjitag3661 2 жыл бұрын
Simple supper sir..it very natural movie..all the best for your next project sir 👍
@basubasu52596
@basubasu52596 2 жыл бұрын
ಸೂಪರ್ ಸ್ಟೋರಿ ಮತ್ತು ಸಂಗೀತ ಕೊನೆಯ ಕ್ಲೈಮ್ಯಾಕ್ಸ್ ಸೂಪರ್ ನಮ್ಮೂವ ಇನ್ನ ಮೂರು ನಾಲ್ಕು ಮಕ್ಕಳು ಆಕವ ಸೂಪರ್😀😂 Any way all the best👍
@mahadevjain1008
@mahadevjain1008 2 жыл бұрын
Camera work 👌 Video quality 🔥 Background music ❤️ Editing 💥 Overall ⭐️⭐️⭐️⭐️⭐️
@karibasavaraj4247
@karibasavaraj4247 Жыл бұрын
👌👌 ನೀವು ಯಾವುದೇ ವಿಡಿಯೋ ಮಾಡಿದ್ರು ಅರ್ಥಪೂರ್ವಕಾಗಿರುತ್ತದೆ ಅದಕ್ಕೆ ನೀವಂದ್ರೆ ನನಗೆ ಇಷ್ಟ ನಿಮ್ಮಿಬ್ಬರ ಫ್ಯಾನ್ ಆಗಿದ್ದೇನೆ ಅಣ್ಣ
Чистка воды совком от денег
00:32
FD Vasya
Рет қаралды 4,9 МЛН
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 14 МЛН
УДИВИЛ ВСЕХ СВОИМ УХОДОМ!😳 #shorts
00:49
Long Nails 💅🏻 #shorts
00:50
Mr DegrEE
Рет қаралды 19 МЛН
Soulmate Kannada 4K Short Movie | Manu N Harsha | G C Rao | Bhumika Manjunath | Akshay Nayak
48:22
Чистка воды совком от денег
00:32
FD Vasya
Рет қаралды 4,9 МЛН