''ಇದ್ಯಾವ ಸೀಮೆ ವಾಯ್ಸ್ ಅಂದಿದ್ದ ಅಶ್ವಿನಿ ಕಂಪನಿ ಕೊನೆಗೆ ನನ್ನಿಂದ...!'-E02-

  Рет қаралды 77,852

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 193
@KalamadhyamaYouTube
@KalamadhyamaYouTube 11 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@naveeniti6577
@naveeniti6577 11 ай бұрын
ನಿಮಗೆ ಅಭಿನಂದನೆಗಳನ್ನು ತಿಳಿಸುತ್ತಾ ಇದೇ ರೀತಿ ಅರ್ಥಗರ್ಭಿತ ಹಾಡುಗಳನ್ನ ಹಾಡಿದ ಉತ್ತರ ಕರ್ನಾಟಕದ ಜನಪ್ರಿಯ ಜನಪದ ಗಳನ್ನು ಬರೆದು ತಾವೇ ಹಾಡಿದ H B Parit sir Basavaraj Narendra Ramesh kurubagatti ಇವರ ಬಗ್ಗೆ ಕೂಡ ಕರ್ನಾಟಕದ ಜನತೆಗೆ ಕೂಡ ತಿಳಿಯಲಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೆ ಸುಮ್ನೆ ಹೇಳತಿಲ್ಲ ಬೇಕಾದ್ರೆ ಅವರ ಹಾಡುಗಳನ್ನು ಕೇಳಿ J
@sharanutegginamaniyankanch6563
@sharanutegginamaniyankanch6563 11 ай бұрын
H B pareet sir du keli sir ಕಲಾ ಮಾಧ್ಯಮ ಸರ್ ಸುಪರ್ ಶಬ್ಬೀರ್ ಸರ್👍❤
@naghshimasmarde1650
@naghshimasmarde1650 10 ай бұрын
Nimmannu Jodi navu belibeku saporat madi
@Yallalingbisanal
@Yallalingbisanal 11 ай бұрын
ನೀವು ಎಷ್ಟು ಹೇಳಿದ್ರು ಮುಗಿಯಲ್ಲ ಗುರುಗಳೆ ನಿಮ್ ಎಲ್ಲಾ ಹಾಡುಗಳು ಸೂಪರ್ ಹಿಟ್ ❤
@shreekanth1981
@shreekanth1981 11 ай бұрын
ಶಬ್ಬೀರ್ ಡಾಂಗೆಯವರ ಎಲ್ಲ ಹಾಡುಗಳನ್ನು ಕೇಳಿಕೊಂಡು ಬಂದಿದ್ದೀವಿ. ಆದ್ರೆ ಅವರ ಮಾತು ಕೇಳಿರಲಿಲ್ಲ. ಇವರ ಎಲ್ಲಾ ಹಾಡೂ ಇಷ್ಟ. ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಬಹಳಷ್ಟು ಇಷ್ಟ. ಧನ್ಯವಾದಗಳು ಪರಮ್ ಸರ್.
@basalingappahallikar2744
@basalingappahallikar2744 11 ай бұрын
ನಮ್ಮ ಬಾಲ್ಯದ ಜಾನಪದ ಗೀತೆಗಳು ಸೂಪರ್ ಶಬ್ಬೀರ್ ಡಾoಗೆ ಸರ್ 😊😊😊
@Paviinnovators
@Paviinnovators 11 ай бұрын
ಇನ್ನು ಹೆಚ್ಚು ಹೆಚ್ಚು ಕಲಾವಿದರು ಇದ್ದಾರೆ ಉತ್ತರ ಕರ್ನಾಟಕದಲ್ಲಿ. ಅವರೆಲ್ಲ ಇಡೀ ಕರ್ನಾಟಕದ ಜನತೆಗೆ ಪರಿಚಯವಾಗಲಿ...
@vittalkudaki3914
@vittalkudaki3914 11 ай бұрын
ನಿಜಾಮ ಅಲ್ಲ ಖಾನ್ ಒಳ್ಳೆ ಅದ್ಭುತ ಗಾಯಕ ಸರ್ ಉತ್ತರ ಕರ್ನಾಟಕ ಸರದಾರ ಎಂದೆ ಖ್ಯಾತಿಯಾಗಿರುವ ನಿಜಾಮ್ ಅಲ್ಲ ಖಾನ್ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಸರ್ ಧನ್ಯವಾದಗಳೊಂದಿಗೆ ಸರ್
@buildermanja
@buildermanja 11 ай бұрын
Shabbir sir are the Greatest asset of uttar Karnataka❤❤ love you sir ❤❤love you kalamadyama❤ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡುಗಿ ಒಣಗ್ಯವ್ ಹೂವು ಬಳ್ಳಿ ever green song ❤❤❤ all time favourite ❤❤❤❤❤
@mkbasavaraj3592
@mkbasavaraj3592 11 ай бұрын
ನಿವು ಬಿಟ್ಟೊದ್ರು ನಿಮ್ ಹಾಡು ನಮ್ಮನ್ನ ಬಿಟ್ಟೊಗಲ್ಲ ಶಬ್ಬಿರ್ ಸರ್ ❤❤
@HIPPALAGAONSCHOOL
@HIPPALAGAONSCHOOL 11 ай бұрын
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಸಾಂಗ್ ಬಹಳ ಅನಾಹುತ ಮಾಡಿದೆ .... ನಮ್ಮೂರಲ್ಲಿ ಎರಡು ಮೂರು ಜೋಡಿ ಹೊಡಿ ಹೋಗ್ಯವ ಅಂತ ಕೇಳಿದ್ದೆ ,
@basavarajbagivlogs
@basavarajbagivlogs 11 ай бұрын
ಬಿಟ್ಟು ಹೋಂಟೆಲ ನನ್ನ ಹಳಿ ನಮ್ಮ ಮೊದಲ ಡಾನ್ಸ್ ಮೂರನೇ ತರಗತಿ ವಿದ್ಯಾರ್ಥಿ ಆಗಿದಾಗ ಇವಾಗ ಆದ್ರೂ ಕೂಡ ಸಾಂಗ್ ಕೇಳಿದರೆ ಸಾಕ ಮೈಯಲ್ಲ ರೋಮಾಂಚನ ಶಬ್ಬೀರ್ ಡಾಂಗೆ ಸರ್ ಅವರ ಶಾಹಿರಿ ಸಾಹಿತ್ಯ ಗಾಯನ ತುಂಬಾ ಅದ್ಭುತ ಸಾಕಷ್ಟು ಕ್ಯಾಸೆಟ್ ಗಳನ್ನು ನಾವು ಕೇಳಿದ್ದೇವೆ ತುಂಬಾ ಖುಷಿ ಪಡ್ತಿದ್ವಿ
@premamruta-4831
@premamruta-4831 11 ай бұрын
ಅದ್ಭುತ ಸಾಹಿತ್ಯ ಸರ್.ಇ ಹಾಡುಗಳನ್ನ ಇವರೇ ಹಾಡಿದವರು ಅಂತ ಗೊತ್ತಿರ್ಲಿಲ್ಲ ಸರ್. ಧನ್ಯವಾದಗಳು ಕಲಾ ಮಾಧ್ಯಮದವರಿಗೆ ಹಾಗೂ ಒಂದು ಸಲಹೆ ಸರ್ ಆಕಾಶ ಮನಗೂಳಿ ಅಂತಾ ಇದಾರೆ ಅವರದೇ ಆದ ಖಾತ ಭಜನೆ ಸಂಘ ಅವರದು ಅವರನ್ನ ಸಂದರ್ಶನ ಮಾಡಿ ಸರ್ ಸರ್.
@sweetsugar3520
@sweetsugar3520 11 ай бұрын
Super lyrics.....👌👌👌👌
@koushikshirke4758
@koushikshirke4758 11 ай бұрын
ಪರಮ ಸರ್ ನಿಮಗೆ ಇವರನ್ನು ಇಂಟರ್ವ್ಯೂ ಮಾಡಿದ್ಕ್ಕೆ ಧನ್ಯವಾದಗಳು ಇನ್ನೂ ನಮ್ಮ ಉತ್ತರಕರ್ನಾಟಕದ ಕಲಾವಿದರ ಇನ್ನೂ ಬಹಳ ಜನ ಇದ್ದಾರೆ ನಿಮ್ಮ ಚೇನೆಲ್ ಮೂಲಕ ಬೆಳಕಿಗೆ ಬರಲಿ 🙏🙏
@yamanoorabdivandara7500
@yamanoorabdivandara7500 11 ай бұрын
ಶ್ರೀಶೈಲ ಕಾಗಲ್ ಸರ್ ನೆಕ್ಸ್ಟ್ ಪರಮ್ ಅವರೇ 🙏🙏🙏🙌🙌🌍♥️
@Yallalingbisanal
@Yallalingbisanal 11 ай бұрын
ಕಾಗಲ್. ಮಲ್ಲೇಶ್ ಪಂಡ್ರೋಳಿ ಆಗ್ಬೇಕು
@chandrkanthrenake6448
@chandrkanthrenake6448 11 ай бұрын
ಗುರುಗಳೇ ಇನ್ನು ನಿಮ್ಮ ಹಾಡುಗಳನ್ನ ಕೇಳ್ತೀನಿ ಏನ್ ವಾಯ್ಸ್ ಏನ್ ಹಾಡು 💯👌👌👌👌👌👌👌👌
@goldan955
@goldan955 11 ай бұрын
Kalamadhymakke tumba danyavaadagalu 🎉🎉🎉🎉 Mudalagi 🎉🎉
@basavarajbekkeribrbekkeri8961
@basavarajbekkeribrbekkeri8961 11 ай бұрын
ಅದ್ಬುತ ಕಲಾವಿದರು ಸೂಪರ್ ಸ್ಟಾರ್ 👌👌👌🔥🔥💓💐💐
@AK-10001
@AK-10001 11 ай бұрын
Shabbir daange my childhood singer in kabbina padadaaga😅 but sweet memories 👍
@dinakarshetty6065
@dinakarshetty6065 Ай бұрын
ಕಲಾ ಮಾದ್ಯಮ,ಒಳೆಯ, ಸಾಧಕರನ್ನು ಗುರುತಿಸಿದ್ದಾರೆ,🎉
@vijaynagur-h6d
@vijaynagur-h6d 11 ай бұрын
most awaited vedio❤
@VishwanathPatil-p8k
@VishwanathPatil-p8k 11 ай бұрын
ನಿಜಮಲ್ಲಖಾನ್ ಸಂದರ್ಶನ ಮಾಡಿ ಸರ್ ಪ್ಲೀಸ್
@KrishnaYadav-bx7vd
@KrishnaYadav-bx7vd 11 ай бұрын
ಉತ್ತರ ಕರ್ನಾಟಕದ ಜಾನಪದದ ಕಿಂಗ್ ಮೇಕರ್ ಶಬ್ಬೀರ್ ಡಾಂಗೆ ಸರ್ ನಿಮ್ಮ ಜಾನಪದಗಳು every green ಸರ್ ❤️🔥🔥💞💞💖🥰🥰🥰🥰
@DevendraKonasagar
@DevendraKonasagar 11 ай бұрын
ನಮ್ಮ‌ ಕಲಾವಿದರು ನಮ್ಮ‌ ಹೆಮ್ಮೆ ‌ ಸರ್‌ ನಿಮ್ಮ‌ ಹಾಡುಗಳು ಇಂದು‌ ಎಂದು‌ ಅಮರ‌ ಸರ್‌ 🎉
@uday.kamble7439
@uday.kamble7439 11 ай бұрын
Vardhaman manjari avaradu interview madi sir he also lengd in janapad song's 😢
@chetangadeppa1441
@chetangadeppa1441 11 ай бұрын
ಪರಮ ಸರ ಮತ್ತೆ ಹಳೆ ನೆನಪುಗಳನ್ನು ಪರಿಚಯಸಿದಿರಿ ❤️🙏🙏
@thimmanagoudanpatil
@thimmanagoudanpatil 11 ай бұрын
ಅದ್ಬುತ ಜಾನಪದ ಕಲೆಗಾರರು, ನನ್ನ ನೆಚ್ಚಿನ ಕಲಾವಿದರು 🎉
@pavanchippalkatti5569
@pavanchippalkatti5569 11 ай бұрын
pls interview about Jr. Shivarj kumar
@user-Sai-Shiva33
@user-Sai-Shiva33 5 ай бұрын
U king of janapada ❤Really Great sir ❤
@sridarasagar4247
@sridarasagar4247 11 ай бұрын
superrr sir ಈ ಹಾಡಿನಿಂದ ನಿಮ್ಮ ಅಭಿಮಾನಿ ಈಗಲೂ ಆ ಹಾಡನ್ನ ಕೇಳತೀನಿ 1998ರಲಿ ಈ ಹಾಡನ್ನ ನನ್ನ dairy ಲಿ ಬರೆದಿದ್ದು ಈಗಲೂ ಹಾಗೆ ಇದೆ ಸಾರ್❤
@suniljavali
@suniljavali 11 ай бұрын
ನಿಮ್ಮ ಸಂದರ್ಶನ ನೋಡಿ ಬಹಳ ಖುಷಿಯಾಯಿತು... ಧನ್ಯವಾದಗಳು ಕಲಾಮಾಧ್ಯಮ ತಂಡಕ್ಕೆ
@BasavarajJiragal-nv4mp
@BasavarajJiragal-nv4mp 11 ай бұрын
,
@bharamann
@bharamann 11 ай бұрын
Shabbir Dange appaji good singer ❤
@basavarajD6485
@basavarajD6485 11 ай бұрын
ಶಾಯಿರಿ ಅದ್ಭುತ 16:32 ಯಿಂದ
@praveenrayagond8135
@praveenrayagond8135 11 ай бұрын
Danyavadagalu kalamadyama chanalage valleya vyaktiyannu Samajakke torisiddu
@srrajapurisrrajapuri7811
@srrajapurisrrajapuri7811 11 ай бұрын
🎉ಇನ್ನು ನಿಮ್ಮ ಧ್ವನಿ ಹಾಗೆ ಇದೆ sir ಸೂಪರ್
@tavanappashrikantshirahatt8538
@tavanappashrikantshirahatt8538 11 ай бұрын
Shebbir super singer
@ravikasthurimath
@ravikasthurimath 6 ай бұрын
One and one best interview this video hats up sir thank you for @kalamadhyama❤
@ವಿನಯ್ಕು-8
@ವಿನಯ್ಕು-8 11 ай бұрын
ಸೂಪರ್ ವಾಯ್ಸ್ ಶಬ್ಬೀರ್ ಡಾಂಗೆ ಸರ್ ❤
@manjugurikar
@manjugurikar 11 ай бұрын
ಸೂಪರ್ ಸರ್ ನಿಮ್ಮೆಲ್ಲ ಸಾಂಗ್ ಗಳು ಸೂಪರ್ ಜಾನಪದ ಕಿಂಗ್ ಅಂದರೆ ನೀವೇ ಸರ್
@Janapada443jeevi
@Janapada443jeevi 11 ай бұрын
ಜಾನಪದ ಸ್ಟಾರ ಪರಸು ಕೋಲೂರ ಅವರ ಸಂದರ್ಶನ ಮಾಡಿ ಸರ.. PK BOSS..
@rafeeqshaikh341
@rafeeqshaikh341 11 ай бұрын
Childhood hero ❤
@spradeepkumarschandrasheka672
@spradeepkumarschandrasheka672 11 ай бұрын
Interesting documentary sir 😊😊😊😊😊
@RavindraKoravi-v4c
@RavindraKoravi-v4c 11 ай бұрын
U r great sir... Innu swalpa ಜಾನಪದ ಕಲಾವಿದರ ಬಗ್ಗೆ ಹೇಳಿ ವಿಡಿಯೋ ಮಾಡಿ ಸರ್.. ಶಬ್ಬೀರ್ sir ಮತ್ತೆ ನಿಜಾಮ ಅಲ್ಲಾ ಖಾನ್.. ಇವರೆಲ್ಲ casset king.. 😍🎉
@jhambukhannadaf1113
@jhambukhannadaf1113 11 ай бұрын
❤❤❤❤❤❤❤❤❤❤
@imranjamadar6564
@imranjamadar6564 11 ай бұрын
Love you shabir dange sir you r voice
@JJYMusicTdl
@JJYMusicTdl 11 ай бұрын
ಮಲ್ಲೇಶ ಪಂದ್ರೋಳಿ ಪರಿಚಯ ಮಾಡ್ರಿ ಸರ್
@arungennur6832
@arungennur6832 11 ай бұрын
King off uk janapada Shabbir boss
@kpkrishna1812
@kpkrishna1812 11 ай бұрын
ಮಲ್ಲೇಶ ಪಡ್ರೋಳಿ ಸರದು ಒಂದ ವಿಡಿಯೋ ಮಾಡಿ ಸರ್
@Basangoudpatil-w4z
@Basangoudpatil-w4z 11 ай бұрын
ವಿಚಿತ್ರವಾಗಿ ನಡೆ ಉತ್ತರ ಕರ್ನಾಟಕದ ಜನರ ಕಣ್ಯಮುಂದೆ ಚಿತ್ರ ವಾದ ತಮ್ಮ ಎಲ್ಲಾ ಹಾಡುಗಳು.
@rajshekhart9810
@rajshekhart9810 11 ай бұрын
ಶಬ್ಬೀರ್ ಡಾಂಗೆ ಗೋಕಾಕದ ನಕ್ಷತ್ರ ನೀವು ನಿಮ್ಮನ್ನು ಪಡೆದ ಬೆಳಗಾವಿ ಜಿಲ್ಲೆಯ ಮಣ್ಣಿನ ಬಗ್ಗೆ ನಮಗೆ ಹೆಮ್ಮೆ ಇದೆ ನಿಮಗೆ ಅಭಿನಂದನೆಗಳು
@pandurangjadar4908
@pandurangjadar4908 11 ай бұрын
💯
@manjushinobi3941
@manjushinobi3941 11 ай бұрын
ಶಬ್ಬೀರ್ ಡಾಂಗೆ ಸೂಪರ್
@anilkumarkumbar6196
@anilkumarkumbar6196 11 ай бұрын
I am big fan of you shabbir sir totally super songs sir ,
@crazysagarkhot7258
@crazysagarkhot7258 11 ай бұрын
Always my favorite singer shabbir dange sir
@sidduvada2748
@sidduvada2748 11 ай бұрын
nima all songs super ❤
@chandrasekharchandru6180
@chandrasekharchandru6180 11 ай бұрын
ಜಾನಪದ ಸರದಾರ
@tavanappashrikantshirahatt8538
@tavanappashrikantshirahatt8538 11 ай бұрын
ನಾವು ಚಿಕ್ಕಂದಿನಲ್ಲಿ ಇಲ್ಲಿವರೆಗೆ ಅವರ ಹಾಡು ಕೇಳಿದಿವಿ ಅವರ ಬಿಗ್ ಪ್ಯಾನ್ ನಾನು
@dyamannatalavar9419
@dyamannatalavar9419 11 ай бұрын
ಕೆ ಕಲ್ಯಾಣ ಸರ್ ಸಂದರ್ಶನ ಮಾಡಿ ಗುರು
@manjunathsompur1967
@manjunathsompur1967 11 ай бұрын
ನಾವೂ ಇವರ ಆಡೂ ಬಹಳ ಕೇಳಿದೀವಿ❤
@manjupatial1326
@manjupatial1326 11 ай бұрын
💛♥️Uttar Karnataka andio. Famous.💛♥️ Dakshina Karnataka video Famous.💛♥️
@hkbeerannavar_Official
@hkbeerannavar_Official 11 ай бұрын
Super Singer in Karnataka ❤ Janapada
@sunilkhatedar5941
@sunilkhatedar5941 11 ай бұрын
Super
@SharifNadaf-u8y
@SharifNadaf-u8y 11 ай бұрын
Super anna shabbir dange
@moulasabnadaf3971
@moulasabnadaf3971 11 ай бұрын
Plea continue intru of Sri Shabbir Dhange
@nareshuppi..juniorupendra5197
@nareshuppi..juniorupendra5197 11 ай бұрын
Naanu baalya dhalli shabbir sir haadugalanna keli beledhavru.... Avara haadugalu eegloo kaadutthe❤❤
@swastiktalawai9161
@swastiktalawai9161 11 ай бұрын
I love my singer Shabbir Dange sir
@ramupoojari.6797
@ramupoojari.6797 11 ай бұрын
ಮಲ್ಲೇಶ್ ಪಂಡ್ರೋಳಿ ಸರ್ ಲೈಫ್ ಸ್ಟೋರಿ ಮಾಡಿ ಸರ್ 🙏🏿🙏🏿
@mahadevghali2181
@mahadevghali2181 11 ай бұрын
ಅಣ್ಣಾ ಹಾಡು ಅದರ ಸೂಪರ್ ❤❤❤❤❤
@ParappaTalawar-v6c
@ParappaTalawar-v6c 11 ай бұрын
Super sir good song s shabbir dange
@RangappaPatil-v6i
@RangappaPatil-v6i 11 ай бұрын
Super beautiful
@raghavendrapujer5801
@raghavendrapujer5801 11 ай бұрын
Nijamaalikhan interview madi sir
@manjumurgod94
@manjumurgod94 11 ай бұрын
ನೀವು ನನ್ನ ಪೆವರೆಟ್ ಜಾನಪದ ಸಾಹಿತ್ಯ ಕಾರರು ಮತ್ತು ಗಾಯಕರು. ಶಬ್ಬೀರ್ ಡಾಂಗೆ ಸರ್ ❤❤
@vijaylaxmimath5680
@vijaylaxmimath5680 10 ай бұрын
ನೀವು ನ ನನ್ನ ಫೇವರಟ್ ಜಾನಪದ ಗಾಯಕರು ‌🙏🙏🌷🌷👌👌❤️❤️
@shashik666
@shashik666 11 ай бұрын
Shabbir mav top1 golden singer
@yashwantrahul8414
@yashwantrahul8414 11 ай бұрын
❤❤❤❤❤❤❤100❤❤❤❤❤❤
@gurugoudar7350
@gurugoudar7350 11 ай бұрын
Tumba thanks sir
@rajkumarawatade8333
@rajkumarawatade8333 11 ай бұрын
ಉತ್ತರಕರ್ನಾಟಕದ ಜಾನಪದ ಸೊಗಡು ಸೂಪರ್ ಡಾoಗೆ ಸರ್
@dr.veereshhandigi1535
@dr.veereshhandigi1535 11 ай бұрын
ಇವರ ಹಾಡು ಎಲ್ಲ ಊರಲ್ಲಿ ಫೇಮಸ್ ಆಗಿದ್ದವು. ಇವರ ಹಾಡಿನ ಸಾಹಿತ್ಯ ಮಸ್ತ್ ಮಸ್ತ್
@ChandaruDodamani
@ChandaruDodamani 11 ай бұрын
Good songs ❤
@sureshgourigudi2131
@sureshgourigudi2131 11 ай бұрын
🎉🧡♥️💐
@puttayyakattimath1725
@puttayyakattimath1725 11 ай бұрын
M big fan of bittu hontella Nanna halli song
@nageshigali1999
@nageshigali1999 11 ай бұрын
ಧನ್ಯವಾದ ಸರ್ ನಿಮಗೆ ನಮ್ಮ್ ನೆಚ್ಚಿನ ಗಾಯಕ ಶಬ್ಬೀರ್ ಡಾಂಗೆ ಇಂಟರ್ವ್ಯೂ ಮಾಡಿದಕ್ಕೆ ತುಂಬ ಹೃದಯ ಧನ್ಯವಾದಗಳು 🙏🌹
@narasimhamg7
@narasimhamg7 11 ай бұрын
💐💐🙏💐💐
@ImmM-ge4bt
@ImmM-ge4bt 11 ай бұрын
👌👌👍
@rajkcr9050
@rajkcr9050 11 ай бұрын
Namm balyada janapada songs na mantrika... Great sir... Uk ge nimma dodd koduge janapada lokakke❤
@martu.hitachimartuja455
@martu.hitachimartuja455 11 ай бұрын
ಕಲಾವಿದರಲ್ಲಿ. ನಿಮಗೆ. ಯಾರು. ಸರಿ ಸಾಟಿ. ಇಲ್ಲ. ಬೈ 🌹🌹🌹
@BalachandraSavalagimanta
@BalachandraSavalagimanta 11 ай бұрын
❤, super
@vittalsubbai8781
@vittalsubbai8781 11 ай бұрын
Super sir
@SrutiHalingali
@SrutiHalingali 11 ай бұрын
👌
@ರೈತನಪುತ್ರಯೋಧ
@ರೈತನಪುತ್ರಯೋಧ 11 ай бұрын
👏👏👏💖💖👌👌👌👌
@mahadevbiradar6733
@mahadevbiradar6733 11 ай бұрын
Fantastic
@basavrajbande9611
@basavrajbande9611 11 ай бұрын
I am also your fan Dange sir
@MaheshapowerMahee-mj2ik
@MaheshapowerMahee-mj2ik 11 ай бұрын
Continue madi param sir ivara episode
@amsung143
@amsung143 11 ай бұрын
Best songs and even best shayris👌
@udayekbote104
@udayekbote104 11 ай бұрын
❤❤❤❤❤
@shivaprabhuchougala2733
@shivaprabhuchougala2733 11 ай бұрын
Shabbir dange sir most good singer
@ashoktalavayi3277
@ashoktalavayi3277 11 ай бұрын
Kalamdamma, I, love, you, sir
@ms-tv2je
@ms-tv2je 11 ай бұрын
ನಮ್ಮ ಊರಿಗೆ ಬಂದ ನಮ್ಮ ಊರಿನ ಗಾಯಕ್ ನನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು❤
@vinayakvaggannavar2481
@vinayakvaggannavar2481 11 ай бұрын
Episode 3 waiting sir....
@chandruh9960
@chandruh9960 11 ай бұрын
Super sir❤️❤️👌👌🌹🌹🌹🙏🙏
@SACHINSKAGALjanapada
@SACHINSKAGALjanapada 11 ай бұрын
Super sir❤❤❤
@asifhorapeti6769
@asifhorapeti6769 11 ай бұрын
"ಪ್ರೀತಿ ಮಾಡಿದ್ದು ಈಗ ಮುರಿಯುವುದಾಯಿತು ಜಗದ ರೀತಿಗೆ ಅದು ಶರಣಾಯಿತು" Famous song sir❤
@bhimupatil438
@bhimupatil438 11 ай бұрын
90's alli Ivru bijapur alli madida hava astistalla, tractor alli, hotela galalli tempu galalli ivrde hadu
@appu_chabbi6704
@appu_chabbi6704 11 ай бұрын
🙏
Happy birthday to you by Secret Vlog
00:12
Secret Vlog
Рет қаралды 5 МЛН
How Strong is Tin Foil? 💪
00:25
Brianna
Рет қаралды 67 МЛН
World’s strongest WOMAN vs regular GIRLS
00:56
A4
Рет қаралды 30 МЛН
ವಿಜಯಪುರ ಇತಿಹಾಸ
5:29
History by Dr. Anand Kulkarni
Рет қаралды 260
How Lao people treated Indian in their busy market? Global Kannadiga
32:23
Siddaramaiah Exclusive Interview in Asianet Suvarna News | Kannada Interview
25:01
Happy birthday to you by Secret Vlog
00:12
Secret Vlog
Рет қаралды 5 МЛН