ಡಿಕೆ ಶಿವಕುಮಾರ್‌ಗೆ ಟಕ್ಕರ್‌ ಕೊಡಲು ಸಿದ್ದು ಪ್ಲಾನ್‌; `ಅಹಿಂದ’ ದಾಳ ಉರುಳಿಸಿದ CM | Vijay Karnataka

  Рет қаралды 7,292

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

7 күн бұрын

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೀತ ಬಂತು.. ಸರ್ಕಾರ ರಚನೆ ಆದಾಗಿಂದ ಇಲ್ಲಿಯವರೆಗೂ ಕಾಂಗ್ರೆಸ್‌ ಮನೆಯಲ್ಲಿ ಅಧಿಕಾರಕ್ಕಾಗಿ ಕುಸ್ತಿಗಳು ನಡೀತಾನೆ ಇದೆ.. ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವೆ ಸಿಎಂ ಪಟ್ಟಕ್ಕಾಗಿ ಫೈಟ್‌ ನಡೀತಾನೆ ಇದೆ.. ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎಂಬ ಚರ್ಚೆ ಮೊದಲಿನಿಂದಲೂ ಇತ್ತು..ಈಗ ಅದು ಮುನ್ನೆಲೆಗೆ ಬಂದಿದೆ.. ಸಿಎಂ ಸ್ಥಾನ ನಾನು ಬಿಟ್ಟುಕೊಡಲ್ಲ ಎಂದು ಸಿದ್ದರಾಮಯ್ಯ ಜಿದ್ದಿಗೆ ಬಿದ್ದರೆ.. ಇತ್ತ ಡಿಕೆಶಿ ಸಿಎಂ ಕುರ್ಚಿ ಪಡದೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ.. ಹೀಗಾಗಿ ಸಿದ್ದರಾಮಯ್ಯ ಡಿಕೆಶಿ ವಿರುದ್ಧ ಮತ್ತೊಂದು ದಾಳ ಉರುಳಿಸಿದ್ದು.. ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ, ನನ್ನನ್ನು ಯಾರು ತಡೆಯೋರೆ ಇಲ್ಲ ಎಂದು ಬಿಂಬಿಸಲು ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದು ಅಹಿಂದ ಸಮಾವೇಶದ ಮೂಲಕ. ಹಾಗಾದ್ರೆ ಅಹಿಂದ ಸಮಾವೇಶ ಎಲ್ಲಿ ನಡೆಯುತ್ತೆ. ಇದರ ಹಿಂದೆ ಸಿದ್ದರಾಮಯ್ಯನವರ ತಂತ್ರ ಏನಿದೆ?.
ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ ಚರ್ಚೆ ಸ್ವಲ್ಪ ಸೈಲೆಂಟ್‌ ಆಗಿತ್ತು.ಆದ್ರೆ ಒಕ್ಕಲಿಗ ಸ್ವಾಮೀಜಿ ಯಾವಾಗ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಅಂದ್ರು ಅಲ್ಲಿಂದ ಹೊತ್ತಿಕೊಳ್ತು ನೋಡಿ ಬೆಂಕಿ.. ಅಲ್ಲಿಂದ ಆಕ್ಟೀವ್‌ ಆಯ್ತು ನೋಡಿ ಡಿಕೆಶಿ ಬಣ.. ಒಬ್ಬೊಬ್ಬರೇ ಸಚಿವರು ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂದು ವಾಯ್ಸ್‌ ರೇಸ್‌ ಮಾಡಿದ್ರು.. ಆಗ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಇದನ್ನ ಹೀಗೆ ಬಿಟ್ರೆ ನನ್ನ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತೆ ಅಂತ ತಿಳುದು ತಮ್ಮ ಪವರ್‌ ಏನು ಅಂತ ತೋರಿಸಲು ಅಹಿಂದ ಸಮಾಶದ ಅಸ್ತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ 'ಅಹಿಂದ' ಶಕ್ತಿ ಪ್ರದರ್ಶನಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ. 4 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಿ, ವಿರೋಧಿಗಳಿಗೆ ಟಕ್ಕರ್‌ ಕೊಡಲು ಮುಂದಾಗಿದ್ದಾರೆ.
#siddaramaiah #dkshivakumar #congress
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 22
@BharataRatna
@BharataRatna 6 күн бұрын
❤❤
@madhusudhankatti4123
@madhusudhankatti4123 6 күн бұрын
ಜಾತಿ ಬಿಟ್ಟರೆ ಬೇರೆ ಏನೂ ಇಲ್ಲ. ತನಗೆ ಅಧಿಕಾರ ಸಿಗದಿದ್ದರೆ ಜಾತಿಯ ಹೆಸರು ಹೇಳಿಕೊಳ್ಳುವ ಜಾತ್ಯಾತೀತ😂😂
@shivappa-hv7yf
@shivappa-hv7yf 6 күн бұрын
ಸಿದ್ದು ಮಹಾರಾಜ್ ಕಿ ಜೈ
@anananandaradadardya204
@anananandaradadardya204 6 күн бұрын
Siddaramaiahvarige thamma swarthakagi adhikarakagi rajakia asthithva alugadidaga Ahinda nenepige baruthe
@rangurangu2324
@rangurangu2324 5 күн бұрын
Siddu 420😂😂😂
@vrkrishnappa6258
@vrkrishnappa6258 6 күн бұрын
Looti ramaiah and big chombu ramaiah bitti bhagyagala ramaiah all free scheme only central government Pradhana manthri gareba yojana scheme only and sticker change i had given I had done only announced
@chandandacchufan3242
@chandandacchufan3242 6 күн бұрын
Kalllara samavesha Muda kalla
@NaguJ-nm4kr
@NaguJ-nm4kr 6 күн бұрын
Govind govind congres party siddu boss
@anananandaradadardya204
@anananandaradadardya204 6 күн бұрын
Yaradu sari C M agi siddaramaiah. Ahinda samajake enu bhavishyada yojanegalu kottidare. Ivara hinde hoguva Ahinda nayakarige innu arthavagila
@eswarappan9209
@eswarappan9209 6 күн бұрын
Siddaramaiahna hindi yava hindanu illa.
你们会选择哪一辆呢#short #angel #clown
00:20
Super Beauty team
Рет қаралды 50 МЛН
Мы никогда не были так напуганы!
00:15
Аришнев
Рет қаралды 6 МЛН
Я нашел кто меня пранкует!
00:51
Аришнев
Рет қаралды 4,4 МЛН
Police Pea Pea and Food Vending Machine #peapea  #cartoonforkid
0:44
PeaPea Wonderland
Рет қаралды 9 МЛН
Mom's Regret (Animation Meme) #shorts #funny #animation
0:11
vroplanet
Рет қаралды 6 МЛН