ಕನ್ನಡವೆ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಪುರಂದರ ದಾಸರ ಇಂತಹ ಸರಳ, ಆಡು ಮಾತಿನ, ಉತ್ತಮ ರಚನೆಗಳನ್ನು ತಮ್ಮ ಸುಶ್ರಾವ್ಯ ಗಾಯನದಿಂದ ಪ್ರಚಾರಗೊಳಿಸಿ ಕನ್ನಡಿಗರನ್ನು ರಂಜಿಸುತ್ತಿರುವ ವಿದ್ಯಾಭೂಷಣರಿಗೆ ಅಭಿನಂದನೆಗಳು. ಹಾಗೂ ಇವರನ್ನು ಪ್ರೋತ್ಸಾಹಿಸುತ್ತಿರುವ ಜ್ಞಾನ ಗಮ್ಯ ಸಂಸ್ಥೆಗೂ ಅಭಿನಂದನೆಗಳು.
@mahadevaswamy95622 жыл бұрын
ದಾಸರ ಪದಗಳು ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಹಾಡಲು ವಿದ್ಯಾಭೂಷಣ್ ಅವರಿಗೆ ಮಾತ್ರ ಸಾಧ್ಯ ತುಂಬಾ ಚೆನ್ನಾಗಿ ಆಡಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಈ ಹಾಡು ತುಂಬಾ ಇಷ್ಟ ನಂಗೆ,.
@shankerpoojari5993 Жыл бұрын
@@mahadevaswamy9562😊❤❤❤❤❤❤❤❤❤❤❤❤❤❤❤❤❤😂
@rangaswamyr3988 Жыл бұрын
ಪದಗಳಿಗೆ ಭಾವತುಂಬಿ ಹಾಡುವಲ್ಲಿ ಶ್ರೀ ಗಳಿಗೆ ಸರಿಗಟ್ಟುವರು ಅಪರೂಪ!
@vittalnaik1871 Жыл бұрын
👌✌👏👏
@manjunathhalnad714011 ай бұрын
ಕೇಳೋದಕ್ಕೆ ತುಂಬಾ ಸೊಗಸಾಗಿದೆ ಈ ಹಾಡು 🎤🎤
@ರೇಬಲ್3 жыл бұрын
ದಾನ ಧರ್ಮ ಮಾಡದ ಮನುಷ್ಯರಿಗೆ ಈ ಗೀತೆ ಎಷ್ಟು ಅದ್ಭುತವಾಗಿ ಹೊಂದುತ್ತದೆ 🙏 ಈಗಿನ ಕಾಲದಲ್ಲಿ ಎಷ್ಟೋ ಜನ ನಮ್ಮ ಕಣ್ಣ ಮುಂದೆ ಇದ್ದಾರೆ
@anjuanju2971 Жыл бұрын
ದಾಸ ತತ್ವದೊಳಗೆ ಜೀವನ ಸತ್ವವಿದೆ ಇಂತ ದಾಸರ ಪಡೆದ ನಾವೇ ಧನ್ಯರು....❤❤
@vasanths30922 жыл бұрын
ಅತ್ಯದ್ಭುತ ಸಾಹಿತ್ಯ ಅದಕ್ಕೆ ಇನ್ನಷ್ಟು ಮೆರುಗು ನೀಡಿದ ಗಾಯನದ ಮೂಲಕ ಕೇಳುದೇ ಒಂದು ಪುಣ್ಯ.
@naguzende37653 жыл бұрын
ನಮ್ಮ ಸನಾತನ ಧರ್ಮದ ತತ್ವಗಳೇ ಎಲ್ಲಾರಿಗೂ ಆದರ್ಶ ಮತ್ತು ವಾಸ್ತವ....... ದಾಸರ ಹಾಡುಗಳು ಅದ್ಬುತ ಶಕ್ತಿ.......ವಿದ್ಯ ಭೂಷಣ ಸ್ವಾಮಿಗಳಿಗೆ ನನ್ನ ನಮನಗಳು........
@rudrappat13084 жыл бұрын
ಇಂತ ಸಾಹಿತ್ಯ ಇಂತ ಹಾಡುಗಳನ್ನು ಕೇಳಬೇಕು ಆಗಲೇ ನೆಮ್ಮದಿ ಆಗಲೇ ಭಕ್ತಿ ದೇವರಿಗೆ ನಮ್ಮ ಪ್ರಾರ್ಥನೆ ಮುಟ್ಟುತ್ತೆ ಜೈ ವಿದ್ದ್ಯಾಭೂಷಣರೇ 🌹🙏🙏🙏🥀
@colourfullcreations84313 жыл бұрын
ಇಂಥ ರಾಗ ಸಂಗೀತ ಕೆಳುತಿದ್ದರೆ ಭಗವಂತನ ಪಾದದಡಿ ಕುಳಿತಂತೆ ಭಾಸವಾಗುತ್ತದೆ.... ಇಂಥ ಗೀತೆಗೆ 441 ಜನ dislike ಮಾಡ್ತಾರೆ ಅಂದ್ರೆ ಛೇ
@prasannasandur823811 ай бұрын
The people who have disliked may be from other religion. They get paid for it. They think by doing this Hindu Sanatana Dharma will fall but that is never going to happen.
ಭಗವಂತನ ಎಲ್ಲ ಅವತಾರ ಎತ್ತಿ ಧರೆಯಲ್ಲಿ ಅವತರಿಸಿದಾಗ ಅವನಿಗೆ ವಿರೋಧಿಗಳಿದ್ದರು. ಮತ್ತೆ ಈ ಕಲಿಯುಗದಲ್ಲಿ ಅವನ ದಾಸರಿಗೆ ವಿರೋಧಿಗಳು ಇಲ್ಲದಿರುವುದುಂಟೇ ? ಹೇಳೋ ದಾಸಯ್ಯ 🙏🙏
@GeethaBhattaAL2 ай бұрын
ಅದೆಷ್ಟು ಚಂದವಾಗಿ ಮಧುರವಾಗಿ ಹಾಡಿದ್ದೀರಿ.ಪುರಂದರದಾಸರ ಹಾಡು.ನನ್ನಮನತುಂಬಿಬಂತು.ಈ ಹಾಡು ನಾನು ಹಾಡುವಾಗ ಸಿರಿ ಕೃಷ್ಣನ ಸನಿಹದಲ್ಲಿ ನಾವು ಇದ್ದೇವೇನು ಎಂದು ಅನ್ನಿಸುತ್ತದೆ..
@shilparchandan14522 жыл бұрын
ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಂದರ ಮತ್ತು ಅರ್ಥಪೂರ್ಣ ಹಾಡು 🙏🏻🙏🏻
@ganeshnayak5066 Жыл бұрын
ಸ್ವರ ಹಾಗೂ ಅರ್ಥಾ
@barimaruashwath6143 жыл бұрын
ವರ್ಣನೆಗೆ ನಿಲುಕದ ಹಾಡು ಗುರುದೇವ ಶರಣು👍🙏🙏🙏
@swarasangeetha3 жыл бұрын
ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಈ ಹಾಡನ್ನು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕು ಅನಿಸುತ್ತದೆ 🙏🙏🙏👌👌👌👏👏👏ನಿಮ್ಮ ಚಾನೆಲ್ ಗೆ ನನ್ನ ಕೃತಜ್ಞತೆಗಳು
@sangareddykarkalli14073 ай бұрын
ತುಂಬಾ. ಚನ್ನಾಗಿದೆ. ಹಾಡು. ಶುಭಾಶಯಗಳು. ನಿಮಗೆ
@vijaystyle17045 жыл бұрын
ನಮ್ಮ ತುಳುನಾಡು ಶ್ರೇಷ್ಠ ಅದ್ಭುತ ವಿದ್ಯಾಭೂಷಣರ ಬಕ್ತಿ ಗೀತೆ
@suvarnacreations78743 жыл бұрын
Proud to be a an Thuluvas
@vrtraha Жыл бұрын
@@suvarnacreations7874 ಮಧ್ವಾಚಾರ್ಯರು ತುಳುವರು 😍
@akshayudupi13933 жыл бұрын
ಪೊರ್ಲುದ ಪದ ವಿದ್ಯಾಭೂಷಣ್ ಸರ್ 😍👌🏻 ಜೈ ತುಳುನಾಡು❤️
@Jargal2002 ай бұрын
Guru ಪುರಂದರ ದಾಸರೇ, ನಿಮ್ಮ ಚರಣ ಸರಸಿಜ ನಂಬಿದೆ....
@snjanardhana43754 жыл бұрын
ಸರ್ ತುಂಬಾ ಅದ್ಭುತ ವಾದ ಅರ್ಥಗರ್ಭಿತ ವಾದ ದಾಸರಪದವನ್ನು ಅಚ್ಚುಕಟ್ಟಾಗಿ ಹಾಡಿದ್ದೀರಾ ಗುರುಗಳೇ ನಿಮಗೆ ನನ್ನ ಪ್ರಣಾಮಗಳು
@BheemuNelogi-r6c2 ай бұрын
🙏🌻
@yogeshhd-i7y3 ай бұрын
❤
@rsetty334 жыл бұрын
ನಾನು ಶ್ರಾವಣ ಶನಿವಾರ ಉಪಾದಾನಕ್ಕೆ ಹೋದಾಗ ಯಾರು ಕಾರಣ ಹೇಳಲ್ಲ... #feeling blessed :)
@lalitha65382 жыл бұрын
ನಿಮ್ಮ ಹಾಡಿನ ಭಾವನೆಗಳಲಿ ನಾವು ದೇವರನ್ನು ಕಾಣುತ್ತೇವೆ ,ನಿಮಗೇ ಶತಕೋಟಿ ನಮಸ್ಕಾರ ಸದ ಯಾವಾಗಲು, ಹೀಗೇ ನಿಮ್ಮ ಧ್ವನಿಯಲ್ಲಿ ಹಾಡನ್ನು ಕೇಳಬೇಕು .
@rameshshetty6992 Жыл бұрын
No one can sing dasara bhajane as good as swamiji. ಭಾವನಾತ್ಮಕವಾಗಿ
@Jargal2002 ай бұрын
ಹೌದು, ಹಾಡಿಗೆ ಭಾವ ಹಾಗೂ ಭಕ್ತಿ ತುಂಬುವ ಶಕ್ತಿ ಇವರಿಗೆ ಮಾತ್ರ ಸಾಧ್ಯ
@sathishnavunda32855 жыл бұрын
ಎಷ್ಟೋ ಕಾಲದ ನಂತರ ಅದ್ಭುತವಾದ ಹಾಡನ್ನು ಕೇಳಿದೆ ...
@shankarkota97253 жыл бұрын
Yas
@msedits8993 жыл бұрын
Yas
@ChengappapsCoorg25 күн бұрын
ಹಲವಾರು ಸಂದರ್ಭಗಳನ್ನು ಅನುಭವಿಸಿದ ದಾಸರು ಅರ್ಥಗರ್ಭಿತವಾಗಿ ಕಾರಣಗಳನ್ನು ಜೋಡಿಸಿ ಹೆಣೆದಿರುವ ಪದಗಳು
@vittalakv54942 ай бұрын
ಸಾವ ಸರದಿಯಲಿ.. ಎಲ್ಲರೂ ನಿಂತವರೇ..... ಅದ್ಭುತ ಸಾಹಿತ್ಯ...ಸಾಹಿತ್ಯ /ಗಾಯಕರಿಗೆ ನನ್ನ ಹೃತ್ಪೂರ್ವಕ ನಮಸ್ತೆಗಳು 🙏🙏🙏🌹
@Nuthan-cu3yw11 ай бұрын
Sharnu Swami nimma kantadhali bakthi githe Keli nanu pawana
@shreenidhi302 жыл бұрын
Purandara dasaru hagu Vidyabhushanaru namma punyakke dari deepa .
@narasimhareddypochimireddy6536 Жыл бұрын
Iam, Telugu, ilikeVidyabhushanSongs
@BheemuNelogi-r6c22 күн бұрын
🙏👏
@santhappapade2042 жыл бұрын
ಕಣ್ಮನ ಸೆಳೆಯುವ ಹಾಡು ಆನಂದ ಆಯಿತು ಮನಸಿಗೆ ಮುದ ನೀಡಿತು
@NandeeshNandi-ud2lz4 ай бұрын
ಅದ್ಭುತ ವಾದ ಹಾಡುಗಳು ವಿದ್ಯಾಭೂಷಣ ತೀರ್ಥರ ಹಾಡುಗಳೆಂದರೆ ತುಂಬಾ ತುಂಬಾ ಸೊಗಸಾಗಿರುತ್ತವೆ.
@baskarashet9598 Жыл бұрын
ಇಂತ ಸಾಹಿತ್ಯಾಗಳನ್ನ ಕೇಳಿದಾಗ ಅದೆಷ್ಟೋ ಆನಂದ.
@mullathsuresh4 жыл бұрын
എത്രകേട്ടലും മതിവരുന്നില്ല മനോഹരം എല്ലാ വിധ അനുഗ്രഹങ്ങളും ഉണ്ടാവട്ടെ. ഇനിയും ഒരുപാട് നല്ല പാട്ടുകൾ പാടാൻ കഴിയട്ടെ.ഇതിൻ്റെ കൂടെ പ്രവൃത്തിച്ച എല്ലാവർക്കും നന്ദി.
@khushipoojary12196 ай бұрын
Jai Shree Rama Jai Shree Krishna
@NitheshsPoojarynithu-ew3gp6 ай бұрын
Yestu chandada bakthigeethe❤❤❤❤
@PuttaSwamappa-e6y4 ай бұрын
Bari porluda dasara pada marre😂❤ jai Tulunadu
@bhuvangaming4255 ай бұрын
ಗುರುಗಳೇ ನಿಮ್ಮ ಕಂಠದಲ್ಲಿ ಪುರಂದರ ವಿಠ್ಠಲ ಇರೋದು, ಪದಗಳೇ ಇಲ್ಲ ಹೋಗೋಳೋಕೆ
"Asekara neenu, Doshakaari Naanu" .....such a great saying !
@BheemuNelogi-r6c4 ай бұрын
👏👏👌👌🌻🌻
@annapurna6462 Жыл бұрын
Nimma hadinalli devru kansatare juruji
@rameshkumar.shivamogga69789 ай бұрын
Wahhhh aaa ನಾನು ದನಿಯ ಅಭಿಮಾನಿ 😍
@king4uish5 жыл бұрын
ತುಂಬಾ ಸೊಗಸಾದ ಹಾಡು.. ದಾಸರ ಹಾಡುಗಳು wordings subtitle ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು..ನಮಗೂ ಆ ಹಾಡಿನ ಜೊತೆ ಅರ್ಥ ಗರ್ಭಿತ ಹಾಡನ್ನು ಓದುವ ಸದವಕಾಶ ಕೊಟ್ಟಿದಕ್ಕೆ ಧನ್ಯವಾದಗಳು...
@viswanathn44563 жыл бұрын
ಗುರುಗಳೆ ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು
@banumathic27508 ай бұрын
🙏🙏🙏🙏Jaivijayaraya.
@shashisathish4102 Жыл бұрын
Very melody voice shri vidhan bhusanji.
@raviprasadkuchhur81484 ай бұрын
ಹಾಡು ತುಂಬಾನೇ ಅದ್ಭುತವಾಗಿದೆ.. 🙏🙏🙏
@kittyvlogs64733 жыл бұрын
ഞാനൊരു മലയാളിയാണ്..എങ്കിലും അങ്ങയുടെ ഗാനങ്ങളെല്ലാം ഒരുപാടിഷ്ടാണ്...ആലാപനശൈലിയും..ഭാവവുമെല്ലാം.. ഭാവഭക്തിയോടെ ഉൾ ക്കൊള്ളുന്നു...
@madhavaraoha40282 жыл бұрын
ಸಂಗೀತದ ಮೂಲಕ ತಮ್ಮ ಸೇವೆಗೆ ನನ್ನ ನಮನಗಳು
@budennabellikatti38168 ай бұрын
ನಮೋ ನಮಃ ಪುರಂದರದಾಸ
@veosworld-anadorablelabrad82293 жыл бұрын
A big salute to Sangeetha pithaamaha Sri purandara Dasaru 🙏
I am a Malayali and I don't know this song in Kannada or Telungu still I enjoyed well. Amazing voice and music. All the best.
@ashwathshetty24705 жыл бұрын
Kannada
@rukminik775 жыл бұрын
Mathew joseph purandara dasaru a karnataka sngeetha pitamaha's composition and it describes when dasa or sanyasi went to houses for food the people gave various reasons for not giving the rice .the inner meaning is the way people give reason for not serving the lord
@vijaystyle17045 жыл бұрын
Kannada bhajan song
@puttasmart104 жыл бұрын
Can't offer as I m having food, my kids r crying busy with them, washing pots, no one is there to help me to serve u, I m breast feeding, rice is on top shelf I m having stomach ache, I m on periods(lady), had to struggle a lot bring small quantity of pulses not sufficient for my family itself. Can't offer u food.
@vgasagar4 жыл бұрын
ಕನ್ನಡ kannada
@nagahonnaver25284 жыл бұрын
ಶ್ರೀ ಪುರಂದರದಾಸರಿಗೆ ನಮಸ್ಕಾರಗಳು 🙏🙏🙏
@ganeshkanchan75885 жыл бұрын
ಅದ್ಭುತ ಸಾಹಿತ್ಯ ವಿರುವ ಗೀತೆ ಸೂಪರ್...............
@ashwathmuniswamappa60664 ай бұрын
A devotional song 🎉🎉🎉
@ilovefarmingvillagelife29863 жыл бұрын
ಎಷ್ಟು ಅರ್ಥ ಪೂರ್ಣವಾದ ದಾಸರ ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ ಶ್ರೀ ವಿದ್ಯಾಭೂಷಣ ಸ್ವಾಮೀಜಿ 🙏💐🌸🌷🌹🌹
@anjankumar35702 жыл бұрын
ವಂದನೆ. ಗುರುಗಳೇ. A. M. T. ಬ್ರೇಕ್
@hemaramaling4216 Жыл бұрын
Mathe mathe kelabekenisuthade❤
@jyothisn6456 Жыл бұрын
Yestu artha poorna vagide e song adbutha matthe matthe kelbeku ansutte 🙏🌷🙏🌷🙏🌷🙏🌷