Income Tax ಅಧಿಕಾರಿಗಳು ರೈಡ್ ಮಾಡಿದಾಗ ಅಣ್ಣಾವ್ರು ಏನು ಮಾಡಿದರು ಗೊತ್ತಾ..? | Naadu Kanda Rajkumar | Ep-25

  Рет қаралды 60,818

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 369
@kalavathikala2044
@kalavathikala2044 3 жыл бұрын
ಧನ್ಯವಾದಗಳು ಸರ್ ಅಣ್ಣಾವ್ರ ಅಭಿನಯಕ್ಕೆ ಅವರೇ ಸಾಟಿ 👌🙏🙏🙏🙏🙏
@padmavathymadhavarao8402
@padmavathymadhavarao8402 3 жыл бұрын
ಯಾರು ಏನೇ ಹೇಳಿದರೂ ನಮಗೆ ರಾಜಕುಮಾರ್ ಅವರ ಮೇಲಿನ ಪ್ರೀತಿ ಅಭಿಮಾನ ಹೆಚ್ಚುತ್ತದೆ ಹೊರತು ಕಮ್ಮಿ ಆಗಲು ಸಾಧ್ಯವೇ ಇಲ್ಲ. ಕನ್ನಡಕ್ಕೊಬ್ಬರೇ ವರನಟ ರಾಜಣ್ಣ. 🙏🙏🙏 ಧನ್ಯವಾದಗಳು ಸರ್ 🌷🙏
@shivakumarsshivakumars8024
@shivakumarsshivakumars8024 3 жыл бұрын
ಸತ್ಯ ಮೇಡಂ 👌🙏
@somanathkedar1132
@somanathkedar1132 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@muralic6442
@muralic6442 3 жыл бұрын
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಮೇಡಂ 🙏
@sunandamohanlal172
@sunandamohanlal172 3 жыл бұрын
@@muralic6442 satyavada maatu.
@manjegowda8656
@manjegowda8656 3 жыл бұрын
🙏ನಿಜಾ ಅಮ್ಮ ನೀವು ಸರಿಯಾಗೇ ಹೇಳಿದಿರ 🙏💐🙏
@rameshp3831
@rameshp3831 3 жыл бұрын
ಈ ವಿಶ್ವದ ಏಕೈಕ ವಿಶ್ವ ಮಾನವ, ವಿಶ್ವ ರತ್ನ, ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು ನಮ್ಮ ಅಣ್ಣಾವ್ರು Dr ರಾಜ್ ಕುಮಾರ್.
@amarbabuamarbabu494
@amarbabuamarbabu494 3 жыл бұрын
Yes tq🙏🙏🙏🎉
@sathyanarayan9807
@sathyanarayan9807 3 жыл бұрын
1
@manojgn7573
@manojgn7573 3 жыл бұрын
ಪರಭಾಷೆಯ ಹಾಮಿಷಕ್ಕೆ ಒಳಗಾಗದೆ ಕನ್ನಡಕ್ಕೆ ಮಾತ್ರ ಸೀಮಿತರಗಿ ಕನ್ನಡ ಚಿತ್ರರಂಗವನ್ನು ಎತ್ತಿಹಿಡಿದ ಮಹಾನುಭಾವ😍😍😍😍🤗🤗🤗
@nagarajm8394
@nagarajm8394 3 жыл бұрын
ಗುಣ ಗಾಂಭೀರ್ಯದ ನಡೆ ನುಡಿ ಅಣ್ಣಾವ್ರು ನಿಮಗೆ ಧನ್ಯವಾದಗಳು.
@g.mahadevag.mahadeva7930
@g.mahadevag.mahadeva7930 2 жыл бұрын
ಎಂಥ ಅದ್ಭುತ ವಿಶ್ಲೇಷಣೆ
@manjukpowerstar1953
@manjukpowerstar1953 3 жыл бұрын
ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೇ......ಅಣ್ಣಾ ಅಣ್ಣಾವ್ರ ಬಗ್ಗೆ ಮಾತಾಡೋರಿಗೆ ನಮ್ಮ ಮನದಲ್ಲಿ ಹೀಗೆ ಹೇಳಿ ಸುಮ್ಮನಿರುವುದೇ ಒಳಿತು.....ಸ್ವಾಭಿಮಾನಿ ಕನ್ನಡಿಗರಿಗೆ ಅಣ್ಣಾವ್ರ ಬಗೆಗಿನ ಯಾವ ಉತ್ತರವೂ ಅವಶ್ಯಕತೆ ಇಲ್ಲ...ಜೈ ರಾಜವಂಶ..ಅಣ್ಣಾವ್ರ ಭಕ್ತ❤️❤️❤️
@vasanthnaik1307
@vasanthnaik1307 3 жыл бұрын
ಯಾವ ವಿರೋಧಿಗಳ ಮಾತಿಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯವನ್ನು ಮುಂದುವರಿಸಿ
@nandamuniyappa9141
@nandamuniyappa9141 3 жыл бұрын
🙏🙏🙏 Pls go-ahead Sir, we are there for you always to support all the contents about Dr Rajkumar.....in this world there is no replacment for Annaavru 🙏
@rudraswamyswamy356
@rudraswamyswamy356 3 жыл бұрын
ನೀವು ಅವರ ಬಗ್ಗೆ ಹೇಳೋ ಪ್ರತಿಯೊಂದು ಸಂಚಿಕೆ ಕೂಡ ಅಮೋಘ, ಅತ್ಯದ್ಭುತ ನೀವು ನಿಜವಾದ ಘಟನೆಗಳನ್ನ ಅಷ್ಟು ಸ್ವಾರಶ್ಯಕರವಾಗಿ ಹೇಳೋ ಬಗೆ ಬಹಳ ಚೆಂದ 👌👌👌🙏🙏🙏🙏🙏🙏
@vasanthakumaribs2350
@vasanthakumaribs2350 3 жыл бұрын
ಅದ್ಭುತವಾಗಿ ಹೇಳಿದ್ದಿರ ಸಾರ್. ಉರ್ಕೊಳ್ಳೋ ಮನಸ್ಸು ಹೇಗಿದ್ದರೂ ಉರ್ಕೊಳ್ಳೊತ್ತೇ
@madhumadhusudhan9624
@madhumadhusudhan9624 3 жыл бұрын
ಅಭಿನಂದನೆಗಳು ಸರ್... ನಿಮ್ಮ ಈ ಶ್ರೇಷ್ಠ ಕಾಯಕ ನಿರಂತರವಾಗಿ ಸಾಗಲಿ...!! ದುರಭಿಮಾನಿಗಳ ಪ್ರಶ್ನೆಗಳಿಗೆ ನಿಮ್ಮಿಂದ ದೊರೆಯುವ ಉತ್ತರ ತೃಪ್ತಿ ತರುವುದಿಲ್ಲ... ಬದಲಾಗಿ ಮತ್ತದೇ ಕೊಂಕು ನುಡಿಗಳು...! ಆದರೆ ನಮ್ಮಂತಹ ಅಸಂಖ್ಶ ಕನ್ನಡಾಭಿಮಾನಿಗಳನ್ನು ಅಭಿಮಾನಿ ದೇವರುಗಳ ಸ್ಥಾನದಲ್ಲಿಟ್ಟ ನಮ್ಮ ನಿಜವಾದ ದೇವರ ಸದ್ಗುಣ ಎಲ್ಲರಿಗೂ ಬರುವುದಿಲ್ಲ... ಜೈ ಕನ್ನಡಾಂಬೆ...ಜೈ ಕರ್ನಾಟಕ...!
@jnanaprakash
@jnanaprakash 4 ай бұрын
ತುಂಬಾ ಚೆನ್ನಾಗಿ ಬರುತಿದೆ 🌹🌹🌹🙏🏿🙏🏿🙏🏿
@rajavenkatesh7069
@rajavenkatesh7069 2 жыл бұрын
Nobody could have acted better than Dr. Rajkumar ( anna) in Baktha prahlada. He lived in that character. He is a legend, he has lived in each and every role he played.
@rajavenkatesh7069
@rajavenkatesh7069 2 жыл бұрын
We cannot see one more Rajanna, he is not just legend but hero of the century.
@real_one_67
@real_one_67 2 жыл бұрын
Dr.. ರಾಜ್ ಕುಮಾರ್♡♡♡♡♡♡♡ ಜೈ ಕರ್ನಾಟಕ ಮಾತೆ♥♥♥♥
@somanathkedar1132
@somanathkedar1132 3 жыл бұрын
ಸನ್ಮಾನ ಅರ್ಥಪೂರ್ಣ ಅಭಿನಂದನೆಗಳು ಮಂಜುನಾಥ್ ಸಾರ್ 🙏🙏🙏
@geetharamesh2787
@geetharamesh2787 3 жыл бұрын
0rajkumar Kannadadha. Mutthu
@RaghuramKG
@RaghuramKG 3 жыл бұрын
Idu sooper series, what you guys are doing commendable, a great service to Kannada film industry and also Kannada aa a language. 🙏🙏🙏🙏👌👌👌👌👍👍👍
@galaxyxps68
@galaxyxps68 3 жыл бұрын
Not necessary to justify all illminded people who are not aware of true facts of Annavaru but your episodes are the eye opener to all these illminnded people ... Pls continue 🙏👍🙏
@bhimappam5758
@bhimappam5758 3 жыл бұрын
Dr Raj was and always remain as God of film industry.. I request you sir, pls don't read any bad comments......
@lakshmideviadithds4906
@lakshmideviadithds4906 3 жыл бұрын
Karnataka Ratna Dr. Rajkumar🙏🙏🙏
@sureshgbadigerbadiger1326
@sureshgbadigerbadiger1326 3 жыл бұрын
ನಿಮ್ಮ 25ನೇ ಸಂಚಿಕೆಯನ್ನು ನಾನು ಸ್ವಯಿಚ್ಛೆಯಿಂದ ಬೆಳ್ಳಿ ಹಬ್ಬವೆಂದು ಮನಸ್ಪೂರ್ವಕವಾಗಿ ನಿಮಗೆ ಶುಭ ಹಾರೈಸುತ್ತೇನೆ ಮಂಜುನಾಥ್ ಸರ್ ನಿಮ್ಮ ಸಂಚಿಕೆ ಮುಂದುವರಿಯಲಿ ಸುವರ್ಣ ಮಹೋತ್ಸವ ಮತ್ತು ವಜ್ರಮಹೋತ್ಸವ ತನಕ ನಿಮ್ಮ ಸಂಚಿಕೆಯಿಂದ ಅಣ್ಣಾವ್ರಿಗೆ ಇನ್ನಷ್ಟು ಒಳ್ಳೆ ಹೆಸರು ಬರಲಿ ಬರುತ್ತೆ ಸರ್
@bramarambikar6169
@bramarambikar6169 3 жыл бұрын
Gotirade ero vidhayagalana heltiri tnmba kushi aytu sanchike nodoke
@sureshgbadigerbadiger1326
@sureshgbadigerbadiger1326 3 жыл бұрын
@@bramarambikar6169 🤝🤝🙏
@chamamallesh6977
@chamamallesh6977 3 жыл бұрын
ನಿಮ್ಮ ವಸ್ತುನಿಷ್ಠ ವಿವರಣೆ ನನ್ನಂಥ ಕೋಟ್ಯಾನು ಕೋಟಿ ಜನರ ಮನ ತಣಿಸಿದೆ. ಕೆಲ ಜನರ ಕೆಟ್ಟ ಮಾತುಗಳು ನಿಮ್ಮಂದ ಇನ್ನಷ್ಟು ಒಳ್ಳೆಯ ವಿಚಾರಗಳ ಅಣ್ಣಾವ್ರ ಕುರಿತು ಹೊರ ಬರಲು ಕಾರಣವಾಗಿವೆ ಎಂದು ಧನಾತ್ಮಕವಾಗಿ ಪರಿಗಣಿಸೋಣ. ಏಕೆಂದರೆ ಅಣ್ಣಾವ್ರು ಸಹ ತಮ್ಮ ಜೀವನದ ಹಲವು ಕಹಿ ಘಟನೆಗಳನ್ನು ಹೀಗೆ ಒಳ್ಳೆಯ ಆಯಾಮದಲ್ಲಿ ನೋಡಿ ಸ್ವೀಕರಿಸುತ್ತಿದ್ದರಂತೆ. ಅವರೇ ನಮಗೆ ಮಾದರಿ.
@sumablr9310
@sumablr9310 3 жыл бұрын
Till today nobody knew about DR.Rajkumar his goodness about his capabilities nice response to people who spoke behind him what he did for society I think they are getting replies 🙏 Thank you sir whole heartedly
@yallappad2558
@yallappad2558 10 ай бұрын
Sar ನಿಮ್ಮ ಹಾಡಿನ ಶೈಲಿಗೆ ನಮ್ಮ ಧನ್ಯವಾದಗಳು
@naveenagururaju5288
@naveenagururaju5288 3 жыл бұрын
Nanna aradhya Daiwa Dr rajkumar.
@jaykumarbe4428
@jaykumarbe4428 Жыл бұрын
Dr raj is a raja of Karnataka.
@rameshp3831
@rameshp3831 3 жыл бұрын
ಗಾಢ ನಿದ್ರೆ ಮಾಡುವ ಸಮಯದಲ್ಲಿ ನಿಂತಿರುವ ಲಾರಿಗೆ ವೇಗವಾಗಿ ಬಂದು ಗುದ್ದಿ ಅಪಘಾತ ವಾಗಿ ಮರಣ ಹೊಂದಿದರೆ ಅದು ಹೇಗೆ ಶಂಕರ್ ನಾಗ್ ರವರ ಮರಣಕ್ಕೆ ಅಣ್ಣಾವ್ರು ಕಾರಣ ವಾಗುತ್ಠಾರೆ ಎಂಬುವುದು ಅರ್ಥವಾಗುತ್ತಿಲ್ಲ . ನಿಜಕ್ಕೂ ಶಂಕರ್ ನಾಗ್ ರವರ ಸಾವಿಗೆ ನಮ್ಮ ಅಣ್ಣಾವ್ರು ಕಾರಣ ಎಂದು ಹೇಳುವವರು ಹುಚ್ಚರು.
@RajRaj-dj6jy
@RajRaj-dj6jy 3 жыл бұрын
Sir, Very beautifully explained. People only want every award Annavaru got to their hero but never understood what Annavaru achived their hero couldn't. People talk negative of Annavaru because Annavaru was the protector of Kannada and Karnataka. But we Kannadigas know the greatness of Jai Rajanna!! Our Kannada Raja Shima is our Anna Rajanna
@manjubr6268
@manjubr6268 3 жыл бұрын
ಸೂಪರ್ ಸಾರ್ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ
@raghavendrabillava8255
@raghavendrabillava8255 2 жыл бұрын
Congrats sir 25 episode...... Jai Dr rajakumar
@sharanappakg8129
@sharanappakg8129 3 жыл бұрын
ಒಳ್ಳೆಯ ಮಾಹಿತಿ ನೀಡಿದಿರಿ
@nanjundaswamyjaggu5874
@nanjundaswamyjaggu5874 3 жыл бұрын
ನನ್ನ ಹೆಸರು ನಂಜುಂಡಸ್ವಾಮಿ ನಮ್ಮ ಊರು ಕೊಳ್ಳೇಗಾಲ ಚಾಮರಾಜನಗರ ಜಿಲ್ಲೆ,ಅಣ್ಣಾವ್ರು ಅಂದ್ರೆ ನನಗೆ ತುಂಬಾ ಇಷ್ಟ,ಅಣ್ಣಾವ್ರು ಸಾಮಾನ್ಯ ಜನರಿಗೆ ಸಹಾಯ ಮಾಡಿದ ವಿಚಾರವನ್ನು ತಿಳಿಸಿಕೊಡಿ
@lakshminarayan6234
@lakshminarayan6234 2 жыл бұрын
Director K Vishwanath advised Kamalhasan to watch Dr.RAJKUMAR'S three movies before directing him in "Swathimuthyam" . The 3 movies were "Mallammana Pavuda,Bangarada Panjara and Kaviratna Kalidasa".
@lakshmideviadithds4906
@lakshmideviadithds4906 3 жыл бұрын
100 episodes complete maadi Sir Please 🙏🙏🙏
@dkaigali8817
@dkaigali8817 2 жыл бұрын
Hats off
@manjunathh7681
@manjunathh7681 3 жыл бұрын
ಕನ್ನಡಕ್ಕೆ ಒಬ್ಬರೇ ಎವರ್ಗ್ರೀನ್ ನಮ್ಮ ಮುತ್ತು ರಾಜು 🙏🙏
@balasubramanyamr4011
@balasubramanyamr4011 3 жыл бұрын
🙏Dr rajkumar sir ur eaqwel to god Karnataka India s bharthratna great 🙏🙏🙏🙏
@ShashiKumar-ts8nd
@ShashiKumar-ts8nd 3 жыл бұрын
Sir rajkumar is down to earth he is a fantastic person
@akashm2336
@akashm2336 3 жыл бұрын
No other actor's can be compared with Dr.Rajkumar... Dr.Rajkumar is the Emperor Of All Actor's......🙏🙏🙏
@galaxyxps68
@galaxyxps68 3 жыл бұрын
Amitabh Bhachan once has told that if Annavaru was in Bollywood no.1 to 10 in Bollywood will be Annavaru only after 10 all other actors follow 🙏🙏🙏👍🤩
@pramodishwarshingtalur8110
@pramodishwarshingtalur8110 3 жыл бұрын
After 10 alla Guruve. After 💯
@sundarr3952
@sundarr3952 3 жыл бұрын
Congratulations sir completed 25 th Episode agey 100 agey laksha koti agali
@krishnamona518
@krishnamona518 3 жыл бұрын
Very good interpretation. Great Sir. Hats off to your efforts. May God give us hundreds, hundreds of people like you.
@balaraj8351
@balaraj8351 3 жыл бұрын
🙏🙏🙏🙏🙏🙏 thank you very much sir, u done good job
@Nithishgowda2012
@Nithishgowda2012 3 жыл бұрын
Sanchikke tumba chennigide sir
@ishwarmannikeri9472
@ishwarmannikeri9472 3 жыл бұрын
Very good analysis
@kumarduggani9672
@kumarduggani9672 3 жыл бұрын
To learn Kannada, just watch Dr. Raj movies. Such a purity. 🙏
@icannigei1152
@icannigei1152 3 жыл бұрын
ವಿಕೃತಕ ಹಾಗೂ ಅಪ್ರಬುದ್ಧ ಅನಿಸಿಕೆ ಗಳಿಗೆ ಪ್ರತಿಕಿಯಿಸುವ ಅವಶ್ಯಕತೆ ಇರಲಿಲ್ಲ.
@muralic6442
@muralic6442 3 жыл бұрын
ಡಾಕ್ಟರ್ ರಾಜಕುಮಾರ್ ರವರು ನಮ್ಮನ್ನೆಲ್ಲ ಅಗಲಿ ಸುಮಾರು ಹದಿಮೂರು ವರ್ಷಗಳೆ ಕಳೆದಿವೆ ಅದರೂ ನಮ್ಮ ಜನತೆ ರಾಜ್ ಕುಮಾರ್ ಅವರ ಬಗ್ಗೆ ಇನ್ನೂ ಅಂತೆ ಕಂತೆ ಅಪವಾದ ಗಳನು ‌ ಗಾಳಿಸುದ್ದಿಗಳನ್ನು ಹರಡುತ್ತಲೇ ಇದ್ದಾರೆ ತಿಳಿಯಾದ ಹಾಲಿನಲ್ಲಿ ವಿಷವನ್ನು ಹಿಂಡುತ್ತಲೇ ಇರುತ್ತಾರೆ ಇಂಥವರು ಸಮಾಜಕ್ಕೆ ಏನು ಸಂದೇಶ ಕೊಳ್ಳುತ್ತಾರೋ ತಿಳಿಯುತ್ತಿಲ್ಲ ಆದರೆ ಆಕಾಶಕ್ಕೆ ಮುಗಿದರೆ ಅದು ತಿರುಗಿ ನಮ್ಮ ಮುಖಕ್ಕೆ ತಾನೇ ಬೀಳುವುದು ಹಾಗೆಯೇ ನಮ್ಮ ಕರ್ನಾಟಕದ ವರನಟ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಎಷ್ಟೇ ಕೆಟ್ಟ ಸುದ್ದಿಗಳನ್ನು ಹಬ್ಬಿದರೂ ಅವರ ಬಗ್ಗೆ ಗೌರವ ಪ್ರೀತಿ ವಿಶ್ವಾಸ ಅಭಿಮಾನ ಎಂದೆಂದಿಗೂ ಅಳಿಸಲಾಗದು ಈ ಸತ್ಯವನ್ನು ಹಿಂದಿನ ಹಾಗೂ ಇಂದಿನ ಜನತೆ ಅರಿತುಕೊಳ್ಳಬೇಕು. 👍
@galaxyxps68
@galaxyxps68 3 жыл бұрын
Yash chopra Director of Bollywood had once told Rajkumar Annavru that if you were in Bollywood all other actors in Bollywood would have got chance only after you get it first ... Thats the respect Annavru had in Bollywood 🙏🙏🙏
@chalapathibct8459
@chalapathibct8459 3 жыл бұрын
ಅತ್ಯಂತ ಸರಳವಾದ ಕಾರ್ಯಕ್ರಮ
@thippeswamybd8496
@thippeswamybd8496 Ай бұрын
Good explanation sir, Rajukumar is 🙏I still with you, salute🙏❤ sir👌
@shivushivananda1870
@shivushivananda1870 3 жыл бұрын
Sir nimma mele thumba gowrava barcode sir pls edanna heege munduvareai jai dr rajkumar appaaji
@venkateshmurthy4322
@venkateshmurthy4322 2 жыл бұрын
Very goomessage Sir
@srinivasseena173
@srinivasseena173 3 жыл бұрын
❤ಹಾಟ್ಸ್ ಆಫ್ ಯು ಸರ್ ❤
@deepaceramc8463
@deepaceramc8463 3 жыл бұрын
supper.sir.jai.dr.rajakumar
@Hrithik_Rai
@Hrithik_Rai 3 жыл бұрын
17:23 rana dagubati about dr rajkumar❤❤
@siddappalicssiddappalics211
@siddappalicssiddappalics211 3 жыл бұрын
ಸೂರ್ಯನೂ ಬೆಳಕು ಚೆಲ್ಲಿದಂತೆ ನಟನೆಯಲ್ಲಿ ಅಣ್ಣಾವ್ರರು ನಮ್ಮ ಭಾರತದ ಚಿತ್ರರಂಗಕ್ಕೆ
@siddappalicssiddappalics211
@siddappalicssiddappalics211 3 жыл бұрын
ಕೂಟ್ಟದ್ದಾರೆ. ಯೋಗ್ಯತೆ ಇಲ್ಲದ ವ್ಯಕ್ತಿಗಳ ಬಗ್ಗೆ ಇನ್ನೂ ಮುಂದೆ ಹೇಳ ಬೇಡಿ ಅಣ್ಣಾವ್ರರ ಬಗ್ಗೆ ತಿಳಿಸಿ.
@adarshadarsh2315
@adarshadarsh2315 3 жыл бұрын
Ever green star Raj Kumar super super super...............
@basavarajgowdar4379
@basavarajgowdar4379 3 жыл бұрын
Great sir Raj family Appu sir shivann Raghu anna legendary
@subhashyaraganavi8910
@subhashyaraganavi8910 3 жыл бұрын
Great
@amarnathreddy.s1547
@amarnathreddy.s1547 3 жыл бұрын
Sir we can't impress everybody Sir Rajkumar is GOD of karnataka, India, and this earth.
@sarveshmandya9584
@sarveshmandya9584 3 жыл бұрын
Great going TK team. Congratulations for this successful journey of 25 episodes. I wish all the very best for your future projects. Keep it up
@ravichandraudupi6189
@ravichandraudupi6189 3 жыл бұрын
Danyavada
@venkateshn8865
@venkateshn8865 3 жыл бұрын
Sir please keep going 🙏🙏🐄
@prakashys139
@prakashys139 3 жыл бұрын
Dr, Ra jkumar evergreen humanity actor no one replace
@raviappu4470
@raviappu4470 3 жыл бұрын
Annavru God of Indian Cinema
@somannads5094
@somannads5094 3 жыл бұрын
Good clarification by manjunatha.,
@gajendrah5765
@gajendrah5765 3 жыл бұрын
Konege helidralla neevu adu bangarada manushyana bangarada maatu.thanks sir.
@shivashankar2401
@shivashankar2401 3 жыл бұрын
Sir kathhe gen gothhu kasthuri vasne avrela rajkumar kandre hotte kichhu sir bere bhasevrgu hothhu rajkumar prathibe n t r m g r shivaji bachhanu evrela varanata dr rajkunar acting mechhi kondadidare ee rajkumar prathibe gothhilde ero gubal nan makkukge ean gothhu helu neevu Sathyane heltha ediri antha namge gothhu sir Ave mathne nin chapli dool samana antha thilkandu neevu mundhvarsi neevu thumba chennag helthiela thanks sir ninnge devru 100 Varsha chennag ittirli neevu vishya thilsudake tx sir 🙏
@kingkohli2876
@kingkohli2876 3 жыл бұрын
Dr.Rajkumar namma hemhe..
@anilkumar-sx6zf
@anilkumar-sx6zf 3 жыл бұрын
ಕನ್ನಡ ಅಂದ್ರೆ ಅಣ್ಣಾವ್ರು..... ಅಣ್ಣಾವ್ರು ಅಂದ್ರೆ ಕನ್ನಡ
@tumkursadashivashastryaswa491
@tumkursadashivashastryaswa491 3 жыл бұрын
ತುಂಬ ಚೆನ್ನಾಗಿ ಕಾಣೂದು ಕರಿ ಚುಕ್ಕೆ ಗುರುತಿನಿಂದ ಇದರಿಂದಲೇ ಡಾಕ್ಟರ್ ರಾಜ್ ಅಣ್ಣಾ ಆಗಿರುವುದು. ಚರಿತ್ರೆ ಗೊತ್ತಿಲ್ಲ ದವರ ಬಗ್ಗೆ ಚಿಂತಿಸುವುದು ಅನಗತ್ಯ
@shivakumarsshivakumars8024
@shivakumarsshivakumars8024 3 жыл бұрын
@@tumkursadashivashastryaswa491 satya
@pandurangasathish1623
@pandurangasathish1623 3 жыл бұрын
Super duper speech sir 👌🙏👌👌👌👌👌👌👌👌👌🙏👃👍👃👃👌👌
@rangalakshmicv3254
@rangalakshmicv3254 3 жыл бұрын
ಅಪ್ಪಾಜಿಯವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿಲ್ಲವೆಂದು ತಿಳಿದು ತುಂಬಾಸಂಕಟವಾಗಿದೆ ಆವಿಷಯದಬಗ್ಗೆ ಸ್ವಲ್ಪ ಅವಲೋಕನ ಮಾಡಿ ಮುಂದಿನ ಸಂಚಿಕೆಯಲ್ಲಿ ದಯವಿಟ್ಟು ತಿಳಿಸಿಕೊಡಿ
@Chandrashekar-yh9in
@Chandrashekar-yh9in 3 жыл бұрын
ರಾಜಣ್ಣ ಅವರ ಬಗ್ಗೆ ನೀವು ತಿಳಿಸಿರುವ ಮಾಹಿತಿ ಇತ್ತೀಚಿನ ಪೀಳಿಗೆಗೆ ಅತ್ಯಮೂಲ್ಯ
@manjukpowerstar1953
@manjukpowerstar1953 3 жыл бұрын
ಅಣ್ಣಾ ...ಗಾಂಧೀನೆ ದೇಶ ವಿರೋದಿ ಅನ್ನೊ ಕಾಲ ಇದು.ಅಂತದ್ರಲ್ಲಿ ನಮ್ ದೇವರ ಬಗ್ಗೆ ಮಾತಾಡೋರಿಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ ಅನ್ಸುತ್ತೆ ಅಣ್ಣಾ.....
@SudarshanKannadiga
@SudarshanKannadiga 3 жыл бұрын
Correct
@kantharajays906
@kantharajays906 3 жыл бұрын
Danyavadagalu sir nimma interview super
@antaresbnv3350
@antaresbnv3350 3 жыл бұрын
ಭಗತ್ ಸಿಂಗ್,ಮತ್ತು ಇಬ್ಬರ ಗಲ್ಲು ಶಿಕ್ಷೆಯನ್ನು ಗಾಂಧಿ ತಡೆಯಬಹುದಿತ್ತು, ಮೊದಲ ಪ್ರಧಾನಿ ಆಗಲು ಸರದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಹದಿಮೂರು ಓಟುಗಳು ಬಂದಿತ್ತು, ಆದರೆ ಗಾಂಧಿಯ ಕಾರಣದಿಂದ ಮುಸಲ್ಮಾನರ ವಂಶದ ನೆಹರು ಪರದಾನ ಕಂತ್ರಿ ಛೆ ಛೆ ಮಂತ್ರಿ ಆದರು. ಇನ್ನೂ ಬಹಳಷ್ಟು ವಿಚಾರಗಳನ್ನು ತಿಳಿಯಬೇಕು ನೀವು. ಈ ಮೊಬೈಲ್ ಬರುವುದಕ್ಕೆ ಮುಂಚೆ ನಾನೂ ನಿಮ್ಮ ಹಾಗೆ ಬಹಳ ಅಮಾಯಕನಾಗಿದ್ದೆ. ಏಳು ಮಂಜುನಾಥ ಎದ್ದೇಳು, ಏಳೂ ಬೆಳಗಾಯಿತು
@manjukpowerstar1953
@manjukpowerstar1953 3 жыл бұрын
@Antares BNV ಹೌದ ಅಣ್ಣಾ....ಆಯ್ತಣ್ಣ ಇವಾಗ ಗೊತ್ತಾಯ್ತು ನಿಮ್ಮಂತ ಹಿರಿಯರು ಈ ವಿಷಯವನ್ನ ಇಡೀ ಪ್ರಪಂಚಕ್ಕೆ ತಿಳಿಸೊ ಪ್ರಯತ್ನ ಮಾಡಿ ಅಣ್ಣ .ಶಾಲೆಗಳಲ್ಲಿ ನಮಗೆ ತಿಳಿಸಿದ್ದು ಕಲಿಸಿದ್ದು ಗಾಂದೀಜಿ ಮಹಾತ್ಮ ಅಂತ .ನೀವು ಅದು ತಪ್ಪು ಅಂತ ಪ್ರತಿಯೊಂದು ಪಠ್ಯಪುಸ್ತಕದಲ್ಲು ಮಾಡಿ ಅಣ್ಣಾ ನಿಮ್ಮ ದೇಶ ಭಕ್ತಿ ಪ್ರತಿಯೊಬ್ಬರಿಗು ತಿಳಿಯಲಿ ಮತ್ತೆ ನಾವು ಬಳಸುವ ನೋಟಿನಲ್ಲಿ ಇರುವ ಗಾಂದೀಜಿ ಯವರ ಭಾವಚಿತ್ರವನ್ನು ದಯವಿಟ್ಟು ಬದಲಾಯಿಸಿ ಅಣ್ಣಾ ನಿಮ್ಮಂತ ದೇಶಭಕ್ತರ ಕೈಲಿ ಅದು ಸಾದ್ಯ.....ನಮ್ಮನ್ನು ಬಡಿದೆಬ್ಬಿಸಿದ ನಿಮಗೆ ಹೃದಯಪೂರ್ವಕ ಅಭಿನಂದನೆಗಳು ದೇಶ ಭಕ್ತರೆ..ಅಣ್ಣಾ ನಿಮ್ಮ ಕೈಲಿ ಇದು ಯಾವ ಕಾರ್ಯವು ಆಗದಿದ್ದರೆ ಒಪ್ಪಿಕೊಳ್ಳಿ ಗಾಂದೀಜಿ ಮಹಾತ್ಮ ಅಂತ ಇಲ್ಲದಿದ್ದರೆ ನಮ್ಮನ್ನು ಎಬ್ಬಿಸಿದ ನೀವು ಚಿರನಿದ್ರೆಯನ್ನು ಅಪ್ಪಿಕೊಳ್ಳಿ ಅಣ್ಣಾ.....ಸುಖಾ ಸುಮ್ಮನೆ ಈ ಜಾಗದಲ್ಲಿ ಮತ್ತೆ ಈ ವಿಶ್ಯದಬಗ್ಗೆ ಚರ್ಚೆ ಬೇಡ ಅಣ್ಣಾ.ನನ್ನ ಮಾತಿನಿಂದ ನಿಮಗೇನಾದ್ರು ಬೇಸರವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಬೇಡಿ ಹಾಗು ಮತ್ತೆ ನಿಮ್ಮ ಉತ್ತರ ನನಗೆ ಬೇಡ ಅಣ್ಣಾ..ನಿಮ್ಮ ದೇಶ ಭಕ್ತಿಗೆ ಧನ್ಯವಾದಗಳು ಅಣ್ಣಾ🙏🙏🙏🙏
@antaresbnv3350
@antaresbnv3350 3 жыл бұрын
@@manjukpowerstar1953 ಶಾಲೆಗಳಲ್ಲಿ ಇತಿಹಾಸ ಬರಿ ಬಾಬರ್ ಅಕ್ಬರ್ ಷಾಜಹಾನ್ ಟಿಪ್ಪು ಸುಲ್ತಾನ್ ವಂಶದವರಿಂದಲೇ ತುಂಬಿದೆ, ಯಾಕೆ ನಮ್ಮ ಹಿಂದೂ ರಾಜರುಗಳು ಇರಲಿಲ್ಲವೆ? ಏಕೆಂದರೆ ಸ್ವಾತಂತ್ರ್ಯ ಬಂದ ನಂತರವೂ ಸಹ ನಮ್ಮ ದೇಶವನ್ನು ಅರವತ್ತು ವರ್ಷಗಳ ಆಳಿದ್ದು ಮುಸಲ್ಮಾನರೇ, ಆದರೆ ಅವರು ಇಂದಿರಾ, ರಾಜೀವ್, ರಾಹುಲ್ ಎಂಬ ಹಿಂದೂಗಳ ಹೆಸರಿನಲ್ಲಿ ಇದ್ದು ನಮ್ಮ ಹಿಂದೂಗಳ ಕಣ್ಣಿಗೆ ಮಣ್ಣು ಎರಚಿದರು. ತಮ್ಮಾ ನಾವು ಶತೃಗಳನ್ನು ಪಾಕಿಸ್ತಾನದಲ್ಲಿ ಮತ್ತು ಚೈನಾದಲ್ಲಿ ಮಾತ್ರ ಇರೋದು ಅಂತ ತಿಳಿದಿರುತ್ತೇವೆ, ಆದರೆ ಪ್ರತಿಯೊಬ್ಬರ ಶರೀಲದಲ್ಲೂ ಇರುತ್ತವೆ ಕ್ಯಾನ್ಸರ್ ಹಾಗೂ ಟಿಬಿ ಕೋಶಗಳು. ಕನ್ನಡದ ಸಿನಿಮಾ ನಟಿ ಕಾಂಚನಾ ಅವರಿಗೆ ಮದುವೆ ಆಗಲಿಲ್ಲ, ಕಾರಣ ಮದುವೆ ಆದರೆ ಆಕೆ ಚಿತ್ರ ರಂಗದ ಸಂಪಾದನೆ ಬರುವುದಿಲ್ಲ ಎಂದು ಆಕೆಯ ತಂದೆ ತಾಯಿಯರೇ ಆಕೆಯ ಜೀವನವನ್ನು ಹಾಳು ಮಾಡಿದರು. ಚಿತ್ರ ರಂಗದ ನಾಯಕರನ್ನೆ ನಾಯಕ ಎಂದು ನಂಬಿರುತ್ತೇವೆ, ಆದರೆ ನಿಜವಾದ ನಾಯಕರು ಗಡಿ ಕಾಯುವ ಸೈನಿಕರು. ನಮ್ಮ ಸುದ್ದಿ ಮಾಧ್ಯಮಗಳು ಯಾರನ್ನು ನಾಯಕರಂತೆ ತೋರಿಸುತ್ತಾರೊ ಅವರನ್ನೇ ನಾಯಕ ಎಂದು ನಾವುಗಳು ನಂಬಿರುತ್ತೇವೆ. ನಾವು ತಿಳಿಯ ಬೇಕಾಗಿರುವುದು ಬಹಳ ಇದೆ ತಮ್ಮ. ಚೈನಾ ದೇಶದ ಒಂದು ಗಾದೆ ಮಾತಿದೆ, ಮಾತಾಡು ಮಾತಾಡು ಹೋರಾಡು ಹೋರಾಡು ಅಂತ, ಆ ರೀತಿ ನಿನ್ನಂತ ಅಮಾಯಕರಿಗೆ ತಿಳಿ ಹೇಳುವ ಪ್ರಯತ್ನ ಅಷ್ಟೆ ನನ್ನದು, ನನಗೂ ಸಹಾ ಯಾರಿಂದಲೂ ಏನೂ ಬೇಕಿಲ್ಲ,
@basavarajrangapura9920
@basavarajrangapura9920 3 жыл бұрын
A valuable episode. Only dogs will bark at the elephant. Nothing to worry. I came to know that Rajkumar has sung for the title card of Prof. Huchhuraya. And also know that later Narasimha Raju realised his mistake from the reliable source
@lokeshm4612
@lokeshm4612 3 жыл бұрын
Dr. Rajanna is always great actor in India and good human being.
@Rajanikanth_fan
@Rajanikanth_fan 3 жыл бұрын
Let's exoect 100th episode.🙏
@manjunathhs4461
@manjunathhs4461 3 жыл бұрын
Nimma protsaha heege irali madam...khandita 100 ne sanchikeyannoo maadona... Hariharapuraanjunath
@rathnashetty5743
@rathnashetty5743 3 жыл бұрын
Annavrannu thegalidastu nimma abhimana hechagide annavru sundarraj avru aakasmika chitradalli edit aada bhagavannu Mathe serisi eega nimage santhoshavaayitha endu kelidaranthe swathaha sundarraj screen ondu channelenalli heliddare kaviratnakalidasadalli shreenivasamurthyge aste samanadapaatra kottiddare idu director helidamaathu that's annavru inthaha Koti udaharane kodabahudu abhimanigalu astu olleyathana namma annavradu yaare koogadali yaare ene helali annavrage annavre santi thankyou sir
@vksrao4326
@vksrao4326 3 жыл бұрын
Dr.Rajkumar led simplicity life.
@poojappapoojappa4937
@poojappapoojappa4937 5 ай бұрын
ಡಾಕ್ಟರ್ ರಾಜಣ್ಣ💐💐🙏👌
@poornimavenkatesh1426
@poornimavenkatesh1426 3 жыл бұрын
Thank you sir for the wonderful episodes coming out from your channel. Apt title ‘naadu kanda Rajkumar’.
@TotalKannadaMedia
@TotalKannadaMedia 3 жыл бұрын
Thank you for your appreciation
@srinivashs8281
@srinivashs8281 3 жыл бұрын
Anna is great
@kumarmahadev5946
@kumarmahadev5946 3 жыл бұрын
What to say about Rajanna 👉 Kannada, humanity, respect, simplicity, talent, pride or God all included miracle 💛♥️
@ohi3860
@ohi3860 3 жыл бұрын
Uga uga kaledru annavr hesru yaru alsak agalla ...kannada antha yellivargu erutho alli thanka dr Rajkumar ajaramara
@RK-cn2lb
@RK-cn2lb 3 жыл бұрын
One and only King Dr.Rajkumar👑
@thyagarajlahsettypnthyagar3458
@thyagarajlahsettypnthyagar3458 13 күн бұрын
ಕೆಲವು ಬೆವರ್ಸಿ ನನ್ನ ಮಕ್ಕಳಿಗೇ ಇನ್ನೇನು ಕೆಲಸ ನೀವು ಮುಂದುವರೆಸಿ thank you sir
@akash.r5186
@akash.r5186 3 жыл бұрын
ರಾಜ್ ಕುಮಾರ್ ಅವರ ಬಗೆಗಿನ ಚಿಂತನೆ ಅದ್ಬುತ
@ankegowdamarichannegowda2427
@ankegowdamarichannegowda2427 3 жыл бұрын
sir Annavaru bagge negetive mathododu nodalu namma hrudaya mutti nodabeku. nayi bogalidre devloka halaguttha. 100 episode madi best of luck.
@pramodishwarshingtalur8110
@pramodishwarshingtalur8110 3 жыл бұрын
Manjunaath Sir... Nimma praytana Tumba adbhutavagide.... Inta negativity na doora madata irodakke... Rajkumar avara vyaktitva na Ellarigu tilista irodakke....Tumba Dhanyavaadagalu
@swamycr9854
@swamycr9854 3 жыл бұрын
Dr Rajkumar great person
@charvikp1002
@charvikp1002 3 жыл бұрын
Tamma episode 💯 days Hagali 💐🙏
@manjunatha9707
@manjunatha9707 3 жыл бұрын
ನಾನು ಅಷ್ಟೇ ಸಾರ್, ಇಸ್ಪೀಟ್ ಆಟ ಆಡಿ ಸೋತು ಹೋದ ಮೇಲೆ ಆ ದೇವರನ್ನ ಬೈಯ್ಯೋದು.ಹಾಗೆ ಈ ಜನ.
@hindu263
@hindu263 3 жыл бұрын
ನಮಸ್ಕಾರ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಅದಕ್ಕೆ ಗೊತ್ತಿರುವುದನ್ನೇ ಅದು ಮಾತನಾಡುತ್ತದೆ ನಾವುಗಳು ದೇವಲೋಕದಲ್ಲಿದು ದೇವರ ಬಗ್ಗೆ ಮಾತನಾಡುವುದಕ್ಕೆ ಯಾವ ಅಂಜಿಕೆಯೂ ಬೇಡ ನಮಗೆ ನಮಸ್ಕಾರ ಸರ್
@vinodhm2240
@vinodhm2240 3 жыл бұрын
ರಾಜಕುಮಾರರು ನಿರ್ಮಿಸಿರುವ ಶಾಂತಿಧಾಮದ ಬಗ್ಗೆ ಒಂದಷ್ಟು ಮಾಹಿತಿ ಕೊಡಿ ಸರ್ ....
@kannadanammakaalachakra4947
@kannadanammakaalachakra4947 3 жыл бұрын
One and only Rajkumar 🙏🙏🙏✨✨✨✨✨✨✨✨💞
@srinivasasr8244
@srinivasasr8244 3 жыл бұрын
ಇಡೀ ಜಗತ್ತಿನ ಅತಿ ಸುಂದರ ನಟನೆ ಡಾ ರಾಜ್ ಕುಮಾರ್🙏 ಸವ೯ಜ್ಞ ಮೂತಿ೯ ವಚನ ಕನ್ನಡ ಜನತೆ ಗೆ ಚಿತ್ರ ಬೇಕು ಕನ್ನಡ ದ ಸವ೯ಜ್ಞ ಮೂತಿ೯ ವಚನ ಅಸ್ತಿ ಕನ್ನಡ ಜನರು ಗೆ ಬೇಕು
@prathapv.r5168
@prathapv.r5168 3 жыл бұрын
Diamond (Dr Rajkumar) always diamond (Dr Rajkumar).
@ShashiKumar-ts8nd
@ShashiKumar-ts8nd 3 жыл бұрын
He is only one hero produced more films in kannada industry giving work for other supporting actors no one hero didnot produce films so he is great
@ramalingub9646
@ramalingub9646 3 жыл бұрын
Aane nadeyuvaaga, naayigalu boguluthave idu lokaarudi.
ರವಿ ಕಂಡ ರಾಜ್‌ಕುಮಾರ್.. | Naadu Kanda Raj Kumar Ep 24 | Hariharapura Manjunath
16:28
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 29 М.
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
ಮುತ್ತುರಾಜ್ - ಜಿ.ವಿ. ಅಯ್ಯರ್ ಜುಗಲ್‍ಬಂದಿ | Naadu Kanda Raj Kumar Ep 22 | Hariharapura Manjunath
16:11
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН