ಮದ್ರಾಸ್‌ನಲ್ಲಿ ಮೊದಲು ಮನೆ ಮತ್ತು Income Tax ಕಟ್ಟಿದ ಕನ್ನಡದ ನಟ ನರಸಿಂಹರಾಜು..! | Ramkumar Interview Part 12

  Рет қаралды 128,166

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
==================================================
Interviewed by Hariharapura Manjunath
Shot, Edited and Directed by Mohan Kamakshi
Produced by V Lakshmikanth
==================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #NarasimhaRaju #Dwarakish

Пікірлер: 119
@malteshkeshavamurthy6643
@malteshkeshavamurthy6643 2 жыл бұрын
Sir, ರಾಜ್ಕುಮಾರ್ ಹಾಗೂ ನರಸಿಂಹರಾಜು ಅವರ ಒಡನಾಟ ಏಷ್ಟು ಸುಂದರವಾಗಿತ್ತು ಎಂದು ತಿಳಿಸಿದ್ದಕ್ಕೆ ಮತ್ತು ಅವರ ಮಧ್ಯೆ ಬಿನ್ನಾಭಿಪ್ರಯಗಳ ಬಗ್ಗೆ ಸ್ಪಷ್ಟಣೆ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಜ್ಞಾಪಕ ಶಕ್ತಿಗೆ ವಂದನೆಗಳು.
@govindrajraj5936
@govindrajraj5936 2 жыл бұрын
ಅಣ್ಣಾವ್ರು ಸಾಂಸ್ಮೃತಿಕ ಜಗದ ಮಹಾಬೆಳಕು. ಈ ಯಾನ ಅನಂತವಾಗಿರಲಿ. ಜೈ ರಾಜಕುಮಾರ್
@aprabhu6251
@aprabhu6251 2 жыл бұрын
ಸರ್ ಅಧ್ಬುತ ಮಾಹಿತಿ ಕೊಟ್ಟಿದ್ದೀರಿ.ಈಗಿನ ಕಾಲಕ್ಕಿಂತ ಹಿಂದಿನ ಕಾಲದಲ್ಲೇ ಪತ್ರಕರ್ತರ ಪಿತೂರಿ ಹೆಚ್ಚಾಗಿತ್ತು. ಇದೇ ರೀತಿ ಅಣ್ಣಾವ್ರು ವಜ್ರಮುನಿ ಬಗ್ಗೆ ಮಾಹಿತಿ ಕೊಡಿ ಸರ್.ಇಬ್ಬರಿಗೂ ಧನ್ಯವಾದಗಳು.
@mahadevprasad5312
@mahadevprasad5312 2 жыл бұрын
ಹಾಲು ಜೇನು ರಾಮ್ ಕುಮಾರ್ ಅವರ ವಿವರಣೆ ಮತ್ತು ವಿಶೇಷ ಎಲ್ಲಾ ಚೆನ್ನಾಗಿದೆ🙏
@b.r.naveenkumar9737
@b.r.naveenkumar9737 2 жыл бұрын
ಮೈ ಕನ್ನಡ My Kannada ಎಂಬಾ ಹೆಸರಿನಲ್ಲಿ ...... ವ್ಯಕ್ತಿ ಯೊರ್ವರು .... ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ ಅವರ ಸ್ಪಂದನೆ ಗಮನಿಸಿದಾಗ ನನ್ನ ಗಮನಕ್ಕೆ ಬಂದಂತಹ ವಿಚಾರವನ್ನು ಸ್ಪಷ್ಟೀಕರಣವನ್ನು ನೀಡ ಬಯಸುತ್ತೇನೆ .... ಶ್ರೀಯುತ ರಾಮ್ ಕುಮಾರ್ ರವರ ಮಾತಿನಲ್ಲಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಒಂದು ವಾದವಾದರೆ ...ಇವರು ನೀಡುತ್ತಿರುವ ಮಾಹಿತಿ ರಾಮ್ ಕುಮಾರ್ ರವರ ಸುಧೀರ್ಘ ಅಧ್ಯಯನದ ಸ್ವಂತ ವಿಚಾರವಲ್ಲ ಎಂಬಂತೆ ಇದೆ ಎಂದು ವಾದಮಂಡಿಸಿದ್ದಾರೆ ...ಸಂತೋಷ ಆದರೆ ಇದನ್ನು ಗಮನಿಸಿದ my Kannada ದವರು ಯಾವ ಮಾನದಂಡದಲ್ಲಿ ಹೇಳಿದ್ದಾರೆ ಎಂದು ಗಮನಿಸಿದ್ದಾರೆ ಎಂದು ನೋಡಿದಾಗ ..‌ಇದೊಂದು ವ್ಯಕ್ತಿಯ ವೈಯಕ್ತಿಕ ಯಾವುದೋ ಕಾರಣ ಗೋಚಾರವಾಗುತ್ತಿದೆ .‌‌.‌‌..ಕಾರಣ ಅವರ ಒಂದು ಶಬ್ದ ಬಳಕೆಯಿಂದ ತಿಳಿಯುತ್ತಿದೆ *ಅವರಿವರ ಸಂದರ್ಶನಗಳನ್ನು ನೋಡಿ ಅದನ್ನೇ ತಮ್ಮ ಸುದೀರ್ಘ ಅಧ್ಯಯನದ ರಾಜವಿಚಾರ ಎಂದು ಉದುತ್ತಿದ್ದಾರೆ * ಎಂಬಾ ಪದಬಳಕೆಯೆ ಹೇಳುತ್ತದೆ .... ಅಲ್ಲವೇ .... ನಾನು ಸರಿಸುಮಾರು 30 ವರ್ಷಗಳ ಕಾಲದ ಒಡನಾಟದಲ್ಲಿ ರಾಮ್ ಕುಮಾರ್ ರವರನ್ನು ಬಹಳ ಅಪರೂಪದ ಅನನ್ಯ ಸಾರ್ಥಕ ರಾಜಾಭಿಮಾನಿಯಾಗಿ ಅವರ ಆದರ್ಶ ಮೌಲ್ಯಯುತ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ ....ಎಂದಿಗೂ ಮಾಸದ ನೆನಪಿನ ಶಕ್ತಿ ಮತ್ತು ರಾಜಕುಮಾರರ ಬಗೆಗಿನ ಅಧ್ಯಯನವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಗೌರವಿಸಿದ್ದೆನೆ .....ಮತ್ತೊಂದು ವಿಚಾರ ಒರ್ವ ಹಿರಿಯ ರಾಜಾಭಿಮಾನಿಯಾಗಿ ಅವರು ಸರ್ವಶ್ರೇಷ್ಠ ಸಾಧನೆಮಾಡಿದವರು ಒಂದಷ್ಟು ರಾಜಚರಿತ್ರೆಯ ಅಧ್ಯಾಯನದ ಜೊತೆಗೆ ಸ್ವಯಂ ಪತ್ರಕರ್ತರಾಗಿ ಅವರು ಕಂಡ ರಾಜದರ್ಶನವನ್ನು ಯಾವುದೇ ರೀತಿಯ ಅತಿರೇಕದ ಅಭಿಮಾನವಿಲ್ಲದೆ ಬಹಳ ನಿಷ್ಠೆಯಿಂದ ವಿಚಾರಧಾರೆ ತಿಳಿಸುವ ಮಸ್ತಕದ ನೆನಪಿನ ಪುಟಗಳು ಅವರಲ್ಲಿ ಅಪರಿಮಿತವಾಗಿದೆ ‌‌...ಅವರ ಸಂಗ್ರಹದಲ್ಲಿ ಇರುವಂತಹ ರಾಜಕುಮಾರರ ಕುರಿತ ಸಿನಿಮಾ ಗಳ ಸಂಗ್ರಹಗಳು ಅವರು ತಮ್ಮ ಧರ್ಮ ಪತ್ನಿ ಶ್ರೀಮತಿ ಪದ್ಮಶ್ರೀ ಯವರ ಅನಾರೋಗ್ಯದ ಕಾರಣದಿಂದ ಪತ್ನಿಯ ಸೇವೆಗಾಗಿ ಜೀವನದ ಬಹುದೊಡ್ಡ ಸಮಯ ಹಾಗೂ ಶ್ರಮವನ್ನು ಮೀಸಲಿಟ್ಟು ....ತಮಗೆ ಸಿಕ್ಕ ಬಿಡುವಿನ ಸಮಯದಲ್ಲಿ ತೆರೆಯ ಹಿಂದಿನ ..ತೆರೆಯ ಮೇಲಿನ ರಾಜಕುಮಾರರನ್ನು ಹೊರಜಗತ್ತಿಗೆ ತಿಳಿಸುವ ಅಮೂಲ್ಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ....ಎಂಬುದು ಸತ್ಯ ...ಅನುಮಾನವಿದ್ದರೆ ಪ್ರತ್ಯಕ್ಷವಾಗಿ ಪ್ರಮಾಣಿಸಿ ನೋಡಬಹುದು .... ಮುಕ್ತ ಅವಕಾಶವಿದೆ ಜೀವಂತ ಸಾಕ್ಷಿಯಾಗಿ ನಮ್ಮ ನಡುವೆ ಇದ್ದಾರೆ ..... ಹಂಸಕ್ಷೀರ ನ್ಯಾಯವಾದ ಅಧ್ಯಯನ ನಿಮ್ಮದಾಗಲಿ ಎಂದು ಬಯಸುತ್ತೇನೆ ..... ಸುಮ್ಮನೆ ಅನಾವಶ್ಯಕ ಚರ್ಚೆ ನಿಮ್ಮದಾಗ ಬಾರದು ....ರಾಜ್ ರವರ ವಿಚಾರಧಾರೆಗೆ ಮುಕ್ತ ಅವಕಾಶವಿದೆ ಶ್ರೀಯುತ ಹರಿಹರಪುರ ಮಂಜುನಾಥ್ ರವರ ಸಾರಥ್ಯದ ರಾಜ್ ಚರಿತ್ರೆಯ ಸಂಚಿಕೆಗಳು ಇಂದಿನ ಮುಂದಿನ ಪೀಳಿಗೆಯ ರಾಜಾಭಿಮಾನಿಗಳಿಗೆ ಒಂದೊಳ್ಳೆಯ ಆರೋಗ್ಯಕರ ಸತ್ಯವಿಚಾರಗಳನ್ನು ಉಳಿಸಿಕೊಂಡು ಬಂದಿದ್ದಾರೆ ....... ವೈಯ್ಯಕ್ತಿಕ ಕಾರಣದಿಂದ ನೀವು ಅಂದರೆ my kannada ದವರು ಪುರಾವೆ ಗಳಿಲ್ಲದೆ ವಾದಮಂಡಿಸಿ ಅಪಾದನೆ ಮಾಡುತ್ತಿರುವುದು ಎಷ್ಟು ಸರಿ ದಯವಿಟ್ಟು .‌. ಮತ್ತೊಮ್ಮೆ ಗಮನಿಸಿ ....ಕೇವಲ ಸಂಚಿಕೆಯ ಶಿರ್ಷಿಕೆಯ ಹಣೆಬರಹ ನೋಡಿಯೇ ವಾದಮಂಡಿಸುವುದು ಎಷ್ಟು ಸರಿ ಒಳಹೊಕ್ಕು ನೋಡಿ ಕೇಳಿ ನಂತರ ಸತ್ಯಾಸತ್ಯತೆ ಬಗ್ಗೆ ತಿಳಿದು ನಂತರ ನಿಮಗೆ ಅನಿಸಿದರೆ ಸರಿತಪ್ಪುಗಳನ್ನು ಗುರುತಿಸಿ ಆರೋಗ್ಯಕರ ಚರ್ಚೆ ಮಾಡಿ ...ಎಂಬುದು ನನ್ನ ವೈಯಕ್ತಿಕ ವಿನಂತಿ ..... ಕೇವಲ ಸಿನಿಮಾ ಮಂದಿರದ ಮುಂದಿನ ವಾಲ್ ಪೋಸ್ಟರ್ ನೋಡಿ ಸಂಪೂರ್ಣ ಸಿನಿಮಾದ ವಿಮರ್ಶೆ ಮಾಡಲು ಸಾಧ್ಯವಿಲ್ಲ ಅಲ್ಲವೇ .... ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಧನ್ಯವಾದಗಳು ಬೆಂ‌.ರಾ.ನವೀನ್ ಕುಮಾರ್ ಆರಾಧ್ಯದೈವ ಶ್ರೀ ಮುತ್ತುರಾಜ್ ಬಳಗ
@ananda.mgowda9805
@ananda.mgowda9805 2 жыл бұрын
Nivu mandisisiruva vada kuda sariyagi ella yakndre manjunath sir egagale avara kanda vichara mandisidare evaru kuda ade dariyalli hogtha eddare aste allave? Nanu ambi annvra appata abimani adre vishnu sir ge kata kottu novu kottu dr raj avrige masi balidavaru yaru antha yaru heluthilla nivadaru thilisi. Yaru novu kottavaru anta namge thilidide adre vichara vantha nimmanthvara mathali ķelabeku adke
@b.r.naveenkumar9737
@b.r.naveenkumar9737 2 жыл бұрын
@@ananda.mgowda9805 ರವರೆ ಇಲ್ಲಿ ಚರ್ಚೆಯಾಗುತ್ತಿರುವ ವಿಚಾರ ...ವರನಟ ರಾಜಕುಮಾರ್ ರವರ ಸಿನಿಮಾ ಬದುಕಿನ ಸತ್ಯಾಸತ್ಯತೆಯ ಬಗ್ಗೆ ...ಅಭಿಮಾನವೆಂಬುದು ಅವರರವರ ಭಾವಕ್ಕೆ ಭಕುತಿಗೆ ಎಂಬಂತೆ ಇರುತ್ತದೆ ..... ಶ್ರೀ ವಿಷ್ಣು ವರ್ಧನ್ ಹಾಗೂ ಶ್ರೀ ಅಂಬರೀಷ್ ರವರು ನಮ್ಮ ಆರಾಧ್ಯದೈವ ಶ್ರೀ ಮುತ್ತುರಾಜರು ಉಳಿಸಿ ಬೆಳೆಸಿದ ಗಂಧದ ಗುಡಿಯ ಚಂದನವನದಲ್ಲಿ ಅರಳಿದ ಕಲಾ ಕುಸುಮಗಳು ....ನಮಗೂ ಗೌರವವಿದೆ ಮುಂದಿನ ದಿನಗಳಲ್ಲಿ ಒಂದಷ್ಟು ಚಿತ್ರರಂಗದ ಒಳಸುಳಿಗಳ ಚರ್ಚೆಗೆ ಮುಂದಾಗೋಣ ಧನ್ಯವಾದಗಳು ....
@SureshKumar-si5le
@SureshKumar-si5le 2 жыл бұрын
ರಾಮ್ ಕುಮಾರ್ ಅವರ ಮಾತು ಕೇಳುತ್ತಿದ್ದರೆ ರೋಮಾಂಚನ ಆಗುತ್ತದೆ. ಎಂತಹ ವಿಷಯ ಸಂಗ್ರಹ. ರಾಜ್ ಕುಮಾರ್ ಅವರ ಬಗ್ಗೆ ಹೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ.
@govindrajraj5936
@govindrajraj5936 2 жыл бұрын
ಧನ್ಯವಾದಗಳು, ಜೈರಾಜಕುಮಾರ್.
@thyagarajlahsettypnthyagar3458
@thyagarajlahsettypnthyagar3458 2 жыл бұрын
ಆಗಿನ ಕಾಲದ ಪತ್ರಕರ್ತರ ಗಿಮಿಕ್ Dr ರಾಜ್ ಕುಮಾರ್ ರವರು ಮುಂದಕ್ಕೆ ಬರಬಾರದು ಅಂತ ತುಂಬಾ ಶ್ರಮ ಪಟ್ರು ಪಾಪ ಅದು ನಡೆಯಲಿಲ್ಲ
@dhanuv7485
@dhanuv7485 2 жыл бұрын
What about vishnuvardhan same they done simply putting allegations on him they .......
@rathnavathic2278
@rathnavathic2278 2 жыл бұрын
ಸರ್, ತುಂಬಾ ತುಂಬಾ ಧನ್ಯವಾದಗಳು. ತಮ್ಮೀರ್ವರಿಗೂ ಸಾಷ್ಟಾಂಗ ವಂದನೆ ಗಳು. ಸರ್ , ಎಷ್ಟು ಪಿತೂರಿ ಗಳು ! . ಮುಂದಿನ ಸಂಚಿಕೆ ಗಾಗಿ ಕಾಯುತ್ತಿದ್ದೇವೆ 🙏🙏.
@girijal9785
@girijal9785 2 жыл бұрын
ಹೌದು ಸರ್, ಎಲ್ಲಾ ಭಿನ್ನಾಭಿಪ್ರಾಯಗಳು ಪತ್ರಿಕೆಗಳಿಂದಲೇ ಆದದ್ದು.
@s.p.basavanth3198
@s.p.basavanth3198 2 жыл бұрын
ಇಷ್ಟುಂದು ವಿಷಯಗಳು ಕನ್ನಡ ಚಲನಚಿತ್ರಗಳು ಬಗ್ಗೆ ಹಿರಿಯಾ ನಟಿ ನಟರ ಬಗ್ಗೆ ಆವರ ಒಡನಾಟಗಳ ಬಗ್ಗೆ ಅವರ ..ಹಾಗು, ಹೊಗುಗಳ ಬಗ್ಗೆ ಪರಿಶೀಲಿಸಿ.ನಮಗೆ ಮತ್ತು ಮುಂದಿನ ಪಳಿಗೆಗಳಿಗೆ ನೋಡಿ ತಿಳಿದುಕೊಳ್ಳಲು ಒಂದು ಒಳ್ಳೆಯ ಸಂದರ್ಶನ ಅದ್ಭುತ.
@dhanuthanu7973
@dhanuthanu7973 2 жыл бұрын
ಸೂಪರ್ ರಾಮಕುಮಾರ್ ಸರ್ ಮಂಜುನಾಥ್ ಸರ್ ಮಾಹಿತಿ ಹೇಳಿದಕ್ಕೆ 🙏🙏🙏
@ramkudr
@ramkudr 2 жыл бұрын
ಧನ್ಯವಾದಗಳು.
@chandrashekar-kg7oi
@chandrashekar-kg7oi 2 жыл бұрын
ಅಣ್ಣಾವ್ರು ಹಾಗೂ ನರಸಿಂಹರಾಜು ಅವರು ಆಪ್ತತೆಯಿಂದ ತಬ್ಬಿ ಕೊಂಡಿರುವ ಚಿತ್ರ ನಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದು ಅದ್ಭುತ ಚಿತ್ರ ಅದು
@bloattech1333
@bloattech1333 2 жыл бұрын
Hats off to manjunath sir and Ramkumar sir
@sunilrp609
@sunilrp609 2 жыл бұрын
Really wonderful information about our kannada classic movies of our Dr. Rajkumar and Narasimha Raju. Like it sir👍
@ramkudr
@ramkudr 2 жыл бұрын
Thanks for the response and comment.
@ishwarangadi3873
@ishwarangadi3873 2 жыл бұрын
Sirs, Both of you have the photographic memory.You are unfolding the history of Kannada film industry. Your conversation is very informative and interesting. You reveal so many things we don't know. This is your morning gift.
@sureshbabu3732
@sureshbabu3732 2 жыл бұрын
It is very interesting.Hats of to Ramkumar sir and manjunath sir
@ushasrikanthk8909
@ushasrikanthk8909 2 жыл бұрын
Good impramation sir Thank u 😊 Sir 👍
@pavanj2305
@pavanj2305 2 жыл бұрын
@@ushasrikanthk8909 r4rqré ok
@chandrashekara67
@chandrashekara67 Жыл бұрын
ಮಂಜುನಾಥ್ ಸರ್ ಅಪ್ಪಾಜಿ ರಾಮಕುಮಾರ್ ಹಾಲು ಜೇನು ಅವರಿಗೆ 💞🙏🌹🌹🌹👍👍🎂🎂💐💐💐
@nagarajshivaram8852
@nagarajshivaram8852 2 жыл бұрын
ಕನ್ನಡಮ್ಮನ ಮುದ್ದಿನ ಮಗ ನಮ್ಮ ಹೆಮ್ಮೆಯ ರಾಜಣ್ಣ
@chandrashekar-kg7oi
@chandrashekar-kg7oi 2 жыл бұрын
ಹಿತಿಹಾಸ ತುಂಬಾ ರೋಚಕ ಅನ್ನೋದು ಸತ್ಯ ಸತ್ಯದ ಅನಾವರಣ ನಿಮ್ಮ ಮೂಲಕ ಆಗುತ್ತಾ ಇರೋದಕ್ಕೆ ನಮಗೆ ತುಂಬು ಸಂತಸ ಇದೆ
@ramkudr
@ramkudr 2 жыл бұрын
ನಮ್ಮ ಮೇಲಿನ ನಿಮ್ಮ ನಂಬಿಕೆಗೆ ಧನ್ಯವಾದಗಳು.
@sahadevhugar7314
@sahadevhugar7314 2 жыл бұрын
Brilliant memory of you sir. You are still looking more than young people in that.
@ramkudr
@ramkudr 2 жыл бұрын
Thanks for your compliments.
@rajraju4291
@rajraju4291 2 жыл бұрын
Dr rajkumar devatha manushya
@prakashys139
@prakashys139 2 жыл бұрын
On that time media condenmed Rajkumar every where
@muralidhar4728
@muralidhar4728 2 жыл бұрын
ತುಂಬಾ ಚನ್ನಾಗಿದೇ ಇನ್ನು ವಿವರಣೆ ಕೋಡಿ
@ashokakanabur3809
@ashokakanabur3809 2 жыл бұрын
Talent,planned hard work.time and luck. Favors the brave.
@luckyv8410
@luckyv8410 2 жыл бұрын
Very nice episode
@chandrashekara67
@chandrashekara67 Жыл бұрын
ಅಪ್ಪಾಜಿ ದೇವರು 💞🙏🌹👍💐
@RSAENTERTAINERS
@RSAENTERTAINERS 2 жыл бұрын
ಅಬ್ಬಾ ಎಂಥ ಸಂಶೋಧನೆ, ಅದ್ಬುತ 👌👌👌👌👌👌👍👍👍👍
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@ushasrikanthk8909
@ushasrikanthk8909 2 жыл бұрын
Good. Impration. Sir Thank u 😊 sir 👍
@ramkudr
@ramkudr 2 жыл бұрын
Thanks.
@santoshiblock5911
@santoshiblock5911 2 жыл бұрын
Ramu sir is an encyclopedia with facts to reveal the veils of controversies crafted on annavru🙏🙏🙏
@jeethus5
@jeethus5 2 жыл бұрын
ಕನ್ನಡ ಚಿತ್ರರಂಗದ ಎರಡು ದಂತಕಥೆಗಳು
@ubedullababu2723
@ubedullababu2723 2 жыл бұрын
Vere good friendshop
@abhishekhgabhi7295
@abhishekhgabhi7295 2 жыл бұрын
Well explained sir🙏
@ramkudr
@ramkudr 2 жыл бұрын
Thanks a lot.
@umaprabhu5527
@umaprabhu5527 2 жыл бұрын
ಆಸಕ್ತಿಕರ ವಿಚಾರ. ದಯಮಾಡಿ ಮುಂದುವರಿಸಿ
@ramkudr
@ramkudr 2 жыл бұрын
ಶ್ರದ್ಧಾವಂತ ಪ್ರಯತ್ನ ಮಾಡುತ್ತೇವೆ.
@onlineshoppingreviews14
@onlineshoppingreviews14 6 ай бұрын
ಆಗಿನ ಕಾಲದವರು ಎಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತಾರೆ. ಕೆಳಕ್ಕೆ ಒಂದು ಸಂತೋಷ
@varadarajaluar2883
@varadarajaluar2883 2 жыл бұрын
🙏🙏
@alakran1494
@alakran1494 2 жыл бұрын
Can I get Ramkumar address or phone number. Very straightforward man. They know inside out of film industry during that time.
@shian6389
@shian6389 2 жыл бұрын
🌹🙏🌹
@subhashyaraganavi8910
@subhashyaraganavi8910 2 жыл бұрын
Thank you Ramkumar sir
@Naganaga-jx3jx
@Naganaga-jx3jx 2 жыл бұрын
Sir nnima sandarshana estu nodidru bejare agalla .
@venkateshakrishnachary3315
@venkateshakrishnachary3315 2 жыл бұрын
💐💐💐💐
@ceell8089
@ceell8089 7 ай бұрын
Raj kumar odanadigalu yake beleyalilla
@chandantv7909
@chandantv7909 2 жыл бұрын
Sharapanjara dalli narashima raju act madilla
@shivananda9439
@shivananda9439 2 жыл бұрын
Act maadiddare guest appearance
@chandantv7909
@chandantv7909 2 жыл бұрын
@@shivananda9439 yavaga baruthe movieli
@manjunathhs4461
@manjunathhs4461 2 жыл бұрын
Ootakke baruva drushya sir
@rohithshantharam4455
@rohithshantharam4455 2 жыл бұрын
Hard to believe facts about Narasimha raju..ONLY God knows the truth.......
@ramkudr
@ramkudr 2 жыл бұрын
What to do.Truth is always bitter.
@raghu1131
@raghu1131 2 жыл бұрын
Simple fact is Narasimha raju was outdated after 1972.Also his mental condition is not good due to his son's sudden death. May be this is the reason for not getting chances after that. This is common in cinema field.
@rajeshsmusical
@rajeshsmusical 2 жыл бұрын
May be producers insulted udayakumar
@ramkudr
@ramkudr 2 жыл бұрын
Sorry.I could not link your comments to the contents of this episode on Narasimha Raju.
@arunr9526
@arunr9526 2 жыл бұрын
Uday Kumar insulted Puttanna Kanagal's assistant P H Vishwanath so Puttanna didn't cast Uday Kumar in Ranganayaki movie. P H Vishwanath interview are available in this channel u can watch.
@rajeshsmusical
@rajeshsmusical 2 жыл бұрын
Ramkumar Doreswamy I meant it for manjunath Ji’s comment on why udayakumar didn’t act with rajkumar ji
@rajeshsmusical
@rajeshsmusical 2 жыл бұрын
Arun R I meant in general
@ramkudr
@ramkudr 2 жыл бұрын
@@rajeshsmusical OK .Thank you.
@RajKumar-rj9mc
@RajKumar-rj9mc 2 жыл бұрын
Jai hind jai Holy Israel God jesus christ bless all of you amen
@bhuwanaindiresh9091
@bhuwanaindiresh9091 2 жыл бұрын
ಅತಿಥಿಗಳ ಮಾತು ಅರ್ಥ ಆಗ್ತಿಲ್ಲ.ಸ್ಪಷ್ಟತೆ ಇಲ್ಲ.ಪರಿಹಾರ ಹುಡಕಿ.
@mykannada8803
@mykannada8803 2 жыл бұрын
ಇವರ ಮಾತಲ್ಲಿ ಸ್ವಷ್ಟತೆ ಇಲ್ಲ, ಕಾರಣ ಇವರೆಲ್ಲಾ ಬೇರೆಯವರ ಸಂದರ್ಶನ ವನ್ನು ನೋಡಿ ಸಂಗ್ರಹಿಸಿದ ವಿಷಯಗಳನ್ನು ಇಲ್ಲಿ ಬಂದು ಊದುತ್ತಿದ್ದಾರೆ. ಕೆ.ಸಿ.ಎನ್ ಚಂದ್ರು, ಭಗವಾನ್, ಡಾ.ಪಾರ್ವತಮ್ಮ ರಾಜ್ಕುಮಾರ್ ರವರ ತಮ್ಮಂದಿರು ಇವರೆಲ್ಲರ ಸಂದರ್ಶನ ಕೇಳಿದರೆ ನಿಮಗೆ ವಿಷಯಗಳು ಸಿಗುತ್ತದೆ. ಅವರೆಲ್ಲರೂ ಹೇಳಿರುವ ವಿಷಯಗಳನ್ನು ಇವರು ಹೇಳುತ್ತಿದ್ದಾರೆ.
@manjunathhs4461
@manjunathhs4461 2 жыл бұрын
@@mykannada8803 ಸ್ವಾಮಿ, ನೀವು ಹೆಸರಿಸಿರುವ ವ್ಯಕ್ತಿಗಳ ಸಂದರ್ಶನಗಳಲ್ಲೂ ಬೇಕಾದಷ್ಟು ತಪ್ಪು ಮಾಹಿತಿಗಳಿವೆ. ನೋಡಿ ತಿಳಿದುಕೊಳ್ಳಿ. ನಾವೇನೂ ಇಲ್ಲಿ ಊದಲು ಕೂತಿಲ್ಲ. ಅಧ್ಯಯನ ಮಾಡಿ ಹೇಳುತ್ತಿದ್ದೇವೆ. ನಿಮಗೆ ಪಥ್ಯವಾಗುತ್ತಿಲ್ಲ ಅಷ್ಟೇ. ಅರ್ಥವಾಗುವವರಿಗೆ ಅರ್ಥವಾಗಿದೆ.ನಮಗೆ ಅಷ್ಟೇ ತೃಪ್ತಿ ಸಾಕು.
@mykannada8803
@mykannada8803 2 жыл бұрын
@@manjunathhs4461 ಸ್ವಾಮಿ ನಾನು ಕೆಲವರ ಹೆಸರು ಹೇಳಿದ್ದಷ್ಟೆ. ಆದರೆ ಆದರೆ ಅವರು ಹೇಳುತ್ತಿರುವ ಎಲ್ಲಾ ವಿಷಯಗಳನ್ನು ನಾನು ಅನೇಕರ ಬಾಯಲ್ಲಿ ಕೇಳಿದ್ದೇನೆ. ಅದು ಯಾವುದೂ ರಾಮ್ ಕುಮಾರ್ ರವರ ಅನುಭವವಲ್ಲ. ಬೇರೆಯವರು ಹೇಳಿದ ಅನುಭವದ ಮಾತನ್ನು ಏನೋ ಒಂದು ಅವಿಷ್ಕಾರದಂತೆ ಹೇಳಿದರೆ ಅದನ್ನು ಊದುವುದು ಎಂದೇ ಹೇಳುವುದು. ಅನೇಕರು ಡಾ.ರಾಜ್ ಕುಮಾರ್ ಜೊತೆಯಲ್ಲಿದ್ದವರ ಅನುಭವದ ಮಾತುಗಳನ್ನು ಹೇಳಿರುತ್ತಾರೆ.ಅದು ಹೇಗೆ ತಪ್ಪಾಗಿರುತ್ತದೆ. ನಿಮ್ಮ ಎಲ್ಲಾ ಮಾತಿಗೂ* ಬೊಪರಾಕ್* ಎಂದು ಹೇಳಿದರೆ ಸಾಕು ನಿಮಗೆ, ಯಾಕಂದರೆ ಯಾರಾದರೂ ನೆಗೆಟೀವ್ ಕಾಮೇಂಟ್ಸ್ ಹಾಕಿದರೆ ಮುಖಕ್ಕೆ ಹೊಡೆಯುವ ರೀತಿ ಪ್ರತಿಕ್ರಿಯೆ ಕೊಡುತ್ತಿರ. ಅಥವಾ ಇಷ್ಟವಿದ್ದರೆ ನೋಡಿ ಇಲ್ಲದಿದ್ದರೆ ಬಿಡಿ ಎಂದಿ ಪ್ರತಿಕ್ರಿಯೆ ಕೊಟ್ಟಿದ್ದೂ ಇದೆ.
@ಕಿಡಿನುಡಿ
@ಕಿಡಿನುಡಿ 2 жыл бұрын
ಈ ಮನುಷ್ಯ (my ಕನ್ನಡ) ಒಂದು ಕಡೆ ನಾನು ಯಾವ ವಿಡಿಯೋಗಳನ್ನ ನೋಡಲ್ಲ ಬರಿ ಕಾಮೇಂಟ್ ಗಳನ್ನ ನೋಡುತ್ತೇನೆ ಎಂದು ಎಲ್ಲೋ ಒಂದ್ಕಡೆ ಕಾಮೇಂಟ್ ಮಾಡಿದ್ದರು ಇಲ್ಲಿ ರಾಮ್ ಕುಮಾರ್ ರವರು ಮಂಡಿಸಿರುವ ವಿಚಾರಗಳನ್ನು ಅಕ್ಷರಶಃ ವೀಕ್ಷಿಸಿದ್ದೀರಿ...
@mykannada8803
@mykannada8803 2 жыл бұрын
@@ಕಿಡಿನುಡಿ ಹೌದಪ್ಪಾ, ನಾನು ಕಾಮೇಂಟ್ಸ್ ಮತ್ತು ಎಲ್ಲರ ಕಾಮೇಂಟ್ಸ್ ನೋಡೀನೆ ನಾನು ಕಾಮೇಂಟ್ಸ್ ಮಾಡುವುದು. ಈಗಲೂ ನಾನು ವಿಡಿಯೊ ನೋಡಿಲ್ಲ. ಆದರೂ ನನ್ನ ಕಾಮೇಂಟ್ಸ್ ವಿಡೊಯೊ ಗೆ ಸರಿ ಹೊಂದುತ್ತದೆ.ಅದಕ್ಕೆ ಅಲ್ವಾ‌ ಮಂಜುನಾಥ್ ರವರು ಪ್ರತಿಕ್ರಿಯೆ ಕೊಟ್ಟಿದ್ದು. ನಾನು ಸಂದರ್ಶನ ಮಾತ್ರ ನೋಡುವುದು ABS ಗೌಡರೇ. ನಾನು ಏನು ಕಾಮೇಂಟ್ಸ್ ಮಾಡಿರ್ತೀನೋ ಅದೇ ರೀತಿ ನಡೆಯುವುದು. ನನ್ನ ಮನಸ್ಸಿಗೆ ವಿರುದ್ದವಾಗಿ ಕಾಮೇಂಟ್ಸ್ ಮಾಡೊಲ್ಲ ABS ಗೌಡರೇ. ಕಾಮೇಂಟ್ಸ್ ಮತ್ತು ವಿಡಿಯೊ ದ ಹೆಡ್ ಲೈನ್ ಎರಡನ್ನು ತಗೊಂಡು ಅದರ ಪ್ರಕಾರ ಕಾಮೇಂಟ್ಸ್ ಮಾಡುವುದು. ಇನ್ನೊಂದು ಸಲ ಹೇಳ್ತಾ ಇದ್ದೇನೆ. ಈ ರೀತಿಯ ವಿಡಿಯೊ ನೋಡುವುದಿಲ್ಲ . ನಾನು ಕೇಳಿರದ ಹೊಸ ವಿಷಯ ಹೆಡ್ ಲೈನ್ ನೋಡಿದರೆ ಗೊತ್ತಾಗುತ್ತೆ .ಅಂತಹದನ್ನು ಇಷ್ಟವಾದರೆ ನೋಡುತ್ತೇನೆ. ಸಂದರ್ಶನ ವನ್ನು ನೋಡುತ್ತೇನೆ. ಪಿ.ಕಾಳಿಂಗರಾವ್, ಎನ್.ನರಸಿಂಹಯ್ಯ ಇವರ ಮಕ್ಕಳ ಸಂದರ್ಶನ ವನ್ನು ನೋಡುತ್ತೇನೆ. ಈಗ ಅರ್ಥವಾಯ್ತಾ? ಹೆಡ್ ಲೈನ್ ಏನಿದೆ ಅದರ ಪ್ರಕಾರ ನಾನು ವಿಡಿಯೊ ನೋಡುವುದು. ಗೊತ್ತಾಯ್ತಾ? ABCDEF*"""""""::::;;;ಗೌಡರೇ*" ಖಚಿತ ಪಡ್ಕೋಬೇಕು ಅಂದ್ರೆ Total Kannada ದವರು ನನ್ನು I'd ಹಾಕಿದ್ರೆ ಗೊತ್ತಾಗುತ್ತೆ. ನಾನು ನೋಡಿದೀನಾ ಇಲ್ವಾ ಅಂತ. ವಿಡಿಯೊ ಓಪನ್ ಮಾಡಿ ಅದನ್ನು ಅಲ್ಲೇ ಸ್ಟಾಪ್ ಮಾಡಿ ಕಾಮೇಂಟ್ಸ್ ಮಾತ್ರ ಓದುವುದು. ಕೆಲವು ವಿಡಿಯೊ ಗಳಿಗೆ ನಾನು ಅದೇ ರೀತಿ ಮಾಡುವುದು. ಅದಕ್ಕೆ ಸರಿಯಾಗಿ ಅಂತಹ ಕಾಮೇಂಟ್ಸ್ ಗೆ ಪಾಸಿಟೀವ್ ಕಾಮೇಂಟ್ಸ್ ಬಂದಿರುತ್ತದೆ.
@Dhakshinakannada-1966
@Dhakshinakannada-1966 2 жыл бұрын
🙏🙏🙏
БОЙКАЛАР| bayGUYS | 27 шығарылым
28:49
bayGUYS
Рет қаралды 1,1 МЛН
#behindthescenes @CrissaJackson
0:11
Happy Kelli
Рет қаралды 27 МЛН
번쩍번쩍 거리는 입
0:32
승비니 Seungbini
Рет қаралды 182 МЛН