ನಿಮ್ಮ ಬೋಧನೆ ಅತ್ಯದ್ಭುತ ಸರ್..ಎಲ್ಲವನ್ನೂ ಕಣ್ಮುಂದೆ ನಡೆದಂತೆ ವಿವರಿಸುತ್ತೀರಿ. ಹೀಗಾಗಿ ಅದು ನಮಗೆ ಸರಳವಾಗಿ ನೆನಪುಳಿಯುತ್ತದೆ.
@amrithraj10093 жыл бұрын
Great Tuluva king Sri Krishna devaraya 😘....what a contribution...wow....😘Proud of Namma Tulu people
@jayaramm83732 жыл бұрын
please remember offcourse he belongs to tuluva dynasty but his mother tongue was kannada , krishnadevaraya was the son of narasimha nayaka
@amrithraj10092 жыл бұрын
@@jayaramm8373 his father's name is Tuluva Narasa Nayaka Sir 😀
@amrithraj10092 жыл бұрын
@@jayaramm8373 Tuluva Narasa Nayaka was the founder of the Tuluva dynasty of the Vijayanagara Empire. He was the father of emperor Krishnadevaraya
@manjunathpujari7142 жыл бұрын
ಕೃಷ್ಣದೇವರಾಯನ ಹೆಂಡತಿ, ಮತ್ತು ಮಕ್ಕಳ, ಮತ್ತು ತಾಯಿ ಹೆಸರೇನು sri
@bengalurutamatebeats44072 жыл бұрын
@karthik Amin 🤣🤣🤣
@ravihanchate95 жыл бұрын
ನಿಮ್ಮ ಇತಿಹಾಸ ಪಾಠಗಳು ತುಂಬಾ ಚೆನ್ನಾಗಿವೆ ಗುರುಗಳೆ. ರಮೇಶ್ ಸರ್ ಸಾಧನಾದ ಮಣಿಮುಕುಟ. 🇮🇳🇮🇳🇮🇳🇮🇳🇮🇳
@Vittalolekar5 жыл бұрын
So super sir
@prakrutikyashodhakurubara32195 жыл бұрын
Udaya giriyinda vigraha tandaru sir
@sanjukumarbiradar5263 жыл бұрын
Super ssar
@crazy_crush_jerry Жыл бұрын
ನನಗೆ ಬುದ್ಧಿಬಂದಂತಹ ದಿನಗಳಿಂದಲೂ ನಾನು ತುಂಬಾ ಇಷ್ಟ ಪಡುವ ಶ್ರೀ ಕೃಷ್ಣದೇವರಾಯರ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏
@kavanakavana62363 жыл бұрын
ಆಂಧ್ರ ಕವಿತಾ ಪಿತಾಮಹ ಎಂಬುದು ಅಲ್ಲಸಾಹಿ ಪೆದ್ದನ್ನ ಅವರ ಬಿರುದು ನಿಮ್ಮ ಭೋದನೆ ಅದ್ಭುತವಾಗಿದೆ ಗುರುಗಳೆ ಧನ್ಯವಾದ
@LakshmiHanumantaАй бұрын
ಧನ್ಯವಾದಗಳು ಸರ್ ಇನ್ನೂ ಹೆಚ್ಚು ನೋಟ್ಸ್ ಸೆಂಡ್ ಮಾಡಿ ಗುರುಗಳೇ
@LakshmiHanumantaАй бұрын
ಇದೇ ರೀತಿಯಾಗಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ ಕೊಡಿ ಸರ್ ನಾನು ನಿಮ್ಮ ಕ್ಲಾಸ್ ಕೆಲಿದಾಗಿನಿಂದ, ಇಂಪರೂವ್ಮೆಂಟ್ ಆಗಿದಿನಿ ಮತ್ತೊಮ್ಮೆ nimage ಹೃತ್ಪೂರ್ವವಾಗಿ ಧನ್ಯವಾದಗಳು
@Ramu2025K5 жыл бұрын
ಮೊದಲಿಗೆ ನಿಮ್ಮ ಕನ್ನಡಾಭಿಮಾನಕ್ಕೆ 🙏🙏🙏 ನಿಮ್ಮ ವಿಡಿಯೋಗಳು ಅತ್ಯದ್ಭುತ ವಾಗಿ ಮೂಡಿಬರುತ್ತಿದೆ.
@saichandu96093 жыл бұрын
He is telugu king
@sudhindrabukkebag75022 жыл бұрын
ಧನ್ಯವಾದ 🙏🏻 ಎಂದು ಕೇಳರಿಯದ ಇತಿಹಾಸ
@ಅA2Zಳ Жыл бұрын
👌👌👌ನೀವು ಅದ್ಭುತ sir
@mangairagav91012 жыл бұрын
I am from Tamil Nadu I am learning Kannada through your lectures,well done sir. ,I am retd .history teacher ,but had no chance to get guidance from teacher like you..Just mugged up vomited in answer sheets with out understanding. i watched Krishna deva rays movie of Dr.Rajkumar it was excellent , ii feel like visiting Hampi very soon.yours is a Great Job keep it up
@akashdoddi70672 жыл бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸರ್ ಧನ್ಯವಾದಗಳು, ನಿಮ್ಮಿಂದ ತುಂಬಾ ಉಪಯುಕ್ತ ಮಾಹಿತಿಗಳನ್ನು ಕಲಿಯಲು ಸಿಕ್ಕಿದೆ ಸರ್
@biblesecretstamil Жыл бұрын
Wonderfuljob அருமைநன்பரே .
@crazy_crush_jerry Жыл бұрын
ದಯವಿಟ್ಟು ಚಾಲುಕ್ಯ ಚಕ್ರವರ್ತಿ ದಕ್ಷಿಣ ಪತೇಶ್ವರ ಇಮ್ಮಡಿ ಪುಲಕೇಶಿಯ ಚರಿತ್ರೆಯನ್ನು ಹೇಳಿ🙏🏻🙏🏻
@chamundiparashuram94062 жыл бұрын
My fvt person in history..😍
@vishaldashing45884 жыл бұрын
The rule of Krishna Deva Raya is known as golden age of Telugu literature. Eight Telugu poets were regarded as eight pillars of his literary assembly and known as Ashtadiggajas. Krishna Dev Raya himself composed an epic Telugu poem Amuktamalyada.
@sachinsquare55604 жыл бұрын
We know but he is pure KANNADIGA
@sankethhs65593 жыл бұрын
And he called himself as ಕನ್ನಡ ರಾಯ
@Bratwurstboy3 жыл бұрын
His mother is a telugu yadava, his father is a tuluva bunt, and tuluvas used to speak only Halegannada from 2nd century till 16th century, tulu is only 400 years old and its a dialectical version of Halegannada.
@saichandu96093 жыл бұрын
He is telugu king
@jayaramm83732 жыл бұрын
@@sachinsquare5560 If you read Amuktamalyada , administration of vijayanagara kingdom section, krishnadevaraya himself writes about his administration in telugu, but before each rules he tells, he proclaims himself that ,i am the king of kannada rajya and then he tells the rules, In each rules he tells , first he proclaims himself that ,i am the king of kannada rajya, The reason why he proclaims himself as the king of kannada rajya is because we read amuktamalyada in 21st century in telugu language , and many will misinterprete that krishnadevaraya was a telugu guy, that is the reason why krishnadevaraya is careful while writing in different language, so that nobody can take advantage of distorting the history ,i mean the origin of krishnadevaraya
@sujathachinni44195 жыл бұрын
ಸರ್,ದಯವಿಟ್ಟು ಕೆ.ಎ.ಎಸ್ ಗೆ ಸಂಬಂದಿಸಿದ ತರಗತಿಗಳು ಕೊಡಿ, ನಿಮ್ಮ ತರಗತಿ ಅದ್ಭುತ ಹೀಗೆ ಮುಂದುವರೆಯಬೇಕೇಂಬ ಆಸೆ , ಮತ್ತೊಂದು ತರಗತಿಗಾಗಿ ಕಾಯುತ್ತಿದ್ದೇವೆ.
@nalinacc19305 жыл бұрын
ಹಾಯ್ ,ಹಲೋ ಮತ್ತೊಮ್ಮೆ ಅಂತ ಹೇಳೋದು ತುಮ್ಬ ಚನ್ನಾಗಿರುತ್ತೆ ಸರ್ . ನಿಮ್ಮ ಬೋಧನಾ ಶೈಲಿ ಸೂಪರ್ .
@malanadvibbes34475 жыл бұрын
ಹಾಯ್ ಹಲೋ ಆಧುನಿಕ ಘೋರಿ ಸರ್ ಸೂಪರ್ ಹಿಟ್ ಇತಿಹಾಸ ಸರ್
@vithalraon72235 жыл бұрын
ವ್ಹಾ ತುಂಬಾ ಚೆನ್ನಾಗಿ ಹೇಳಿದ್ದ್ರಿ ಸರ್, ವಿಜಯನಗರ ಸಾಮ್ರಾಜ್ಯ ಬಗ್ಗೆ ತುಂಬಾ ಹೆಮ್ಮೆಯ ಇದೆ.
@ashwitahk7335 Жыл бұрын
Super sir 🙏 thank you
@beautyofthenaturegardening78232 жыл бұрын
Thanks for excellent teaching Sir 💐🙏
@akshathap89814 ай бұрын
ತಾಳಿಕೋಟೆ ಕದನದ ವಿಡಿಯೋ ಲಿಂಕ್ ಇದ್ರೆ ಹಾಕಿ ಸರ್ ಪ್ಲೀಸ್...❣️❣️
@kiranaradhyabm21 Жыл бұрын
Namaskara Ramesh Sir. 🙏
@kiranbm2289 Жыл бұрын
Ramesh Sir , I would like to meet you Personally . Can you please provide me ur email id ??
@sureshyoutubechannal8516 Жыл бұрын
Sir ತುಂಬಾ ಒಳ್ಳೆಯ
@sahanasn2004 Жыл бұрын
ನಮಸ್ಕಾರ ಸರ್
@gundappamahajan62214 жыл бұрын
wow sir you are awesome what an entry words we are impresses by your energetic style and content in your mind
@nagayyahiremath9780 Жыл бұрын
Extraordinary mahodaya ..
@KumarswamiHiremath-pd5eq11 ай бұрын
Tq so much sir
@nayanam3900 Жыл бұрын
Thank u sir
@manjukumar34754 жыл бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ, ಸರ್ ನಿಮಗೆ ಒಂದು ಪ್ರಶ್ನೆ. ಆಂಧ್ರದವರು ನಮ್ಮ ಶ್ರೀಕೃಷ್ಣದೇವರಾಯ ಅಂತಾರೆ, ಮತ್ತು ನಮ್ಮ ಕರ್ನಾಟಕದವರು ನಮ್ಮ ಶ್ರೀಕೃಷ್ಣದೇವರಾಯ ಅಂತಾರೆ, ಇದು ಹೇಗೆ?
@sachinsquare55604 жыл бұрын
Sri Krishnadevaraya and Timmarasu are pure KANNADIGAS
@akankshshetty72853 жыл бұрын
They are Tuluva bunts and tulu is just a dialectical version of Halegannada, so they are pure Halegannadigas/Kannadigas.
@nagappapayannavar42533 жыл бұрын
ಅದ್ಭುತವಾದ ವಿವರಣೆ.
@nijalingappamadar4976 Жыл бұрын
Thanks sir
@vinayakabarikara6219 Жыл бұрын
ಶ್ರೀ ಕೃಷ್ಣ ದೇವರಾಯ ಒಡೆಯರು 🙏
@chandrakanthlaxman29175 жыл бұрын
Excellent teaching sir , supper keep it up. "Try to take some more details in every concept.so that we are able to catch every concept in detail,and hence we get confidence to write a compitative exam. Thanks sir.
@Maheshkumar-yc3ub3 жыл бұрын
q
@vinaykumarhlaxmeshwaramath16532 жыл бұрын
ನಿವು ಪಾಠವನ್ನು ತಿಳಿಸುವ ರಿತಿ ಅತಿ ಸರಳ ಮತ್ತು 🙏📸 ಒಂದು ಬಾರಿ ನಿಮ್ಮ ಪಾಠ ಕೇಳಿದರೆ ಎಂದಿಗೂ ಮರೆಯಲು ಆಗುವುದಿಲ್ಲ ಮನದಲ್ಲಿ ಅಚ್ಚಾಗಿ ಉಳಿಯುತ್ತದೆ ಧನ್ಯವಾದಗಳು ಸರ್ ನಾನು ನಿಮಗೆ ಯಾವಾಗ್ಲೂ ಚಿರಋಣಿ 🌍✌️
@basappamurudi91732 жыл бұрын
Super
@bharathacharya18552 жыл бұрын
ಬಹಳ ಸೊಗಸಾದ ವಿವರಣೆ ಸರ್
@jagan123455 жыл бұрын
ಓಹ್ ಮತ್ತೆ ರಮೇಶ್ ಸರ್ ಧನ್ಯವಾದಗಳು
@rajeshwarib8454 жыл бұрын
super .exlent teaching sir
@NaveenKumar-ki3nf3 жыл бұрын
Sir e tulu ವಂಶ ಅಂದ್ರೆ ಏನು sir..? ಸಂಗಮ, saluva ನಂತಹ ವಂಶಗಳ ಹೆಸರು ಹೇಗೆ ಬರುತ್ತದೆ