ಎಲ್ಲಾ ಗ್ಲೋಬಲ್ ಕನ್ನಡಿಗರು ಈ ವಿಡಿಯೋ ನ ಪೂರ್ತಿ ನೋಡಿ ಒಂದು share ಮಾಡಬೇಕಾಗಿ ಮನವಿ 🙏❤️ಶುಭ ಭಾನುವಾರ 🎉
@mrtravelling-yc3jf5 ай бұрын
ತುಂಬಾ ಒಳ್ಳೆ ವಿಷಯ . ಬ್ರೋ ಈ ವಿಡಿಯೋನ್ನ ಸರ್ಕಾರಕ್ಕೂ ಶೇರ್ ಮಾಡ್ಬೇಕು.
@prakashhiremath13065 ай бұрын
Namg gottiro elarigu share madidevi bro🎉🎉
@prasadshetty97365 ай бұрын
Global kannadiga parsan contact number bekithu
@NaveenDodamani5 ай бұрын
One of the best video brother 👍
@GJ-Kannada5 ай бұрын
Pl inform how to get reaserch job in Israel and how much they are getting salary...
@nanuunknown6115 ай бұрын
ನಮ್ ದೇಶ ಯಾವಾಗ ಮುಂದೆ ಬರುತ್ತೊ ಗೊತ್ತಿಲ್ಲ ಒಟ್ನಲ್ಲಿ ನಮ್ ಕನ್ನಡದವರು ಎಲ್ಲೆ ಇದ್ರು ಚನಗ್ ಇರ್ಲಿ ನಮ್ಮವರು ನಮ್ ಕನ್ನಡದವರು 💛❤️
@natarajk.m86985 ай бұрын
ರಾಮ್ ನಿಮಗೆ ಕೋಟಿ ಕೋಟಿ ನಮನ ❤ಈ ಒಂದು ಮಾಹಿತಿಗಾಗಿ ಆತುರದಿಂದ ಕಾಯುತ್ತಿದ್ದೆ . ಎಲ್ಲಾ ಭಾರತೀಯ ಮಾಧ್ಯಮಗಳಲ್ಲಿ ಈ ಒಂದು ಮಾಹಿತಿಯನ್ನು ಪ್ರಸಾರ ಮಾಡಿದರೆ ಅತಿ ಉತ್ತಮ . ನಮ್ಮ ಯೋಚನೆಗಳು( imagination )ಮೀರಿದ ಮಾಹಿತಿಯನ್ನು ನೀವು ನೀಡಿದ್ದೀರಿ. ಇದನ್ನು ಪ್ರತಿಯೊಬ್ಬ ಭಾರತೀಯ ಮತ್ತು ಕನ್ನಡಿಗ ನೋಡಲೇಬೇಕಾದಂತಹ ವಿಚಾರ ಇದನ್ನು ಆದಷ್ಟು ನಾವು ಶೇರ್ ಮಾಡಲು ಪ್ರಯತ್ನಿಸುತ್ತೇನೆ .ತುಂಬು ಹೃದಯದ ಧನ್ಯವಾದಗಳು ರಾಮ್
@cgchetana5 ай бұрын
ಬೆನ್ ಗುರಿಯನ್ ಬಗ್ಗೆ ಕನ್ನಡದಲ್ಲಿ ಯಹೂದಿ ಎಂಬ ಪುಸ್ತಕವಿದೆ ಎಲ್ಲಾ ಕನ್ನಡಿಗರು ಈ ಪುಸ್ತಕವನ್ನು ಓದಿ ಇದು ಇಸ್ರೇಲ್ ಬಗ್ಗೆನೇ ಇದೆ ❤🇮🇱🇮🇳
@shanthiChinnathambi-f1q5 ай бұрын
Super bro.
@Unicornshivaraj5 ай бұрын
ನಮ್ಮಲ್ಲಿಯೂ ಫಂಡಿಂಗ್ ಇದೆ.ಯಾವುದಕ್ಕೆ ಫ್ರೀ ಗಳಿಗೆ ಗ್ಯಾರಂಟಿ ಗಳಿಗೆ. ಇನ್ನೆಲ್ಲಿ ಈ ದೇಶ ಉದ್ದಾರ ಆಗುತ್ತೆ
@vinayds20405 ай бұрын
😢
@destiny49365 ай бұрын
ಫ್ರೀ ಕೊಟ್ಟು ದೇಶಕ್ಕೆ ಮೋಸ ಮಾಡೋ ರಾಜಕಾರಣಿಗಳು ನಮ್ಮಲ್ಲಿ ಇದ್ದಾರೆ
@nayanaj31545 ай бұрын
Yes
@MohammadTousif-e3s5 ай бұрын
Adani Ambani saala Manna Madoke duddide Raitarige support Madoke duddilva
@SandhyaRavi-d6y5 ай бұрын
ಅದರೆ ಉದ್ದಿಮೆ ಗಳು ಸಾವಿರಾರು ಕೋಟಿ ಹಣ ಮನ್ನಾ ಆಗಿರುವುದು ಎಷ್ಟು ಕೋಟಿ ಆಗಬಹುದು... ಬಡವರ ಹಣ ಜೀವನವನ್ನು ಕಟ್ಟಿ ಕೊಳ್ಳಲು ಬಳಸಿಕೊಳ್ಳುತ್ತಾರೆ...
@veenaml43715 ай бұрын
ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ travelling Blog ಸಾಮಾನ್ಯವಾಗಿದ್ದವು ,ಆದರೆ ಒಂದೊಂದು ದೇಶದ ಅಂತರಾಳದ ವಿಚಾರಗಳನ್ನೆಲ್ಲ ತಮ್ಮಚಾನೆಲ್ ಮೂಲಕ ಕನ್ನಡಿಗರೆಲ್ಲರಿಗೂ ತಲುಪಿಸುತ್ತಿರುವ ರಾಮ್ ತಮಗೆ ಅನಂತ ಅನಂತ ಧನ್ಯವಾದಗಳು🙏🙏🙏🙏💐💐💐
@globalkannadiga5 ай бұрын
❤️❤️
@ramakrishnahegde62245 ай бұрын
ಈ ವಿಡಿಯೋ ಬಗ್ಗೆ ನಮ್ಮ ದೇಶದ ಪ್ರದಾನಿ ಮತ್ತು ಕೃಷಿ ಮಂತ್ರಿಗಳ ಗಮನಕ್ಕೆ ತರುವಂತೆ ಪ್ರಯತ್ನ ಬೇಕು
@lokanathareddy59365 ай бұрын
ಅವರಿಗೆ ಈಗಾಗಲೇ ಗೊತ್ತು. ಆದ್ರೇನು ಮಾಡೋದು ನಮ್ಮ ಜನ ಗ್ಯಾರಂಟಿಗಳಿಗೆ ತನ್ನತನವನ್ನೇ ಮಾರಿಕೊಳ್ಳುತ್ತಿದ್ದಾರೆ
@dakowshikfamily46995 ай бұрын
Iam ready to donate monthly for research in india. But the fund should be managed by TATA. All citizens of India must donate for research fund to improve quality of life of people in india
@globalkannadiga5 ай бұрын
❤️❤️
@pizzastory1735 ай бұрын
I'm also tc apply same as
@12345563855 ай бұрын
Sir, ನಾನು PhD (cancer biology , molecular biology and bioinformatics subject) ಮಾಡಿದೆ, ಆದರೆ PhD ನಂತರ ಯಾವುದೇ ಉದ್ಯೋಗಾವಕಾಶ (ರಾಜ್ಯಸರ್ಕಾರ) ಇಲ್ಲ. ಕೆಲವೇ ಕೆಲವು ಇರುತ್ತವೆ ಆದರೆ ಅದೆಲ್ಲ ಉತ್ತರ ಭಾರತದ ವಿದ್ಯಾರ್ಥಿ ಗಳಿಗೆ ಮಾತ್ರ ಸೀಮಿತ (ಸ್ವಂತ ಅನುಭವ)... ಆದರೂ ಸಹ ನಾನು ಈಗ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ತೃಪ್ತಿದಾಯಕ (ನನಗಿಂತಲೂ ಅತೀ ಕಡಿಮೆ ಓದಿದವರ ಸಂಬಳಕ್ಕಿಂತಲೂ ಕಡಿಮೆ ಆದರೂ ಕೂಡ). ಇನ್ನೂ ನನ್ನ ಬಹಳಷ್ಟು PhD ಸಹಪಾಠಿಗಳು ಕೆಲಸವಿಲ್ಲದೇ ಇರುವುದು ನನಗೆ ಬಹಳ ಬೇಸರ ತಂದಿದೆ...😢
@jagadeeshn96545 ай бұрын
ಇಸ್ರೇಲ್ಲಿನ ನಮ್ಮ ಹೆಮ್ಮೆಯ ಕನ್ನಡಿಗ ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಅದ್ಭುತವಾದ ಯಶಸ್ಸು ಸಿಗಲಿ ಅವರಿಗೆಲ್ಲ ಭಗವಂತ ಒಳ್ಳೇದು ಮಾಡಲಿ........ 🌹🌹🌹
@adarshgowdru75905 ай бұрын
One of the best Episode of Israel series..... Love you Ram Anna..... Thank you all Karnataka students..... Dakshayini medam Good explanation..... ನಮ್ ಕರ್ನಾಟಕದಲ್ಲಿ implement madrappa ನಿಮ್ ideas technology na ಬೇರೆ country ಒಗ್ಬೇಡಿ ದಯವಿಟ್ಟು.... isreal technology use ಮಾಡಿ nam Karnataka ದಲ್ಲಿ employment create maadi..... ಬೆಳಗಾವಿ ಮಹಾವೀರ್ sir nimgu ಒಳ್ಳೆದಾಗಲಿ....... ಎಲ್ಲಾ ನಮ್ ಕನ್ನಡಿಗ ವಿದ್ಯಾರ್ಥಿಗಳಿಗೆ ಒಳ್ಳೆದಾಗಲಿ ಚೆನ್ನಾಗಿ ರಿಸರ್ಚ್ ಮಾಡಿ God bless you. and ಇಸ್ರೇಲ್ ಅಲ್ಲಿ ಮುದ್ದೆ ಬಸ್ಸಾರ್ ನೋಡಿ ತುಂಬಾ ಖುಷಿ ಆಯ್ತು..❤❤❤❤❤❤❤
@AnandaGowda-ok8yp5 ай бұрын
ನಿಮ್ಮ ಇಸ್ರೇಲ್ ದೇಶದ ವಿಡಿಯೊಗಳಲ್ಲಿ ಅತ್ಯುತ್ತಮವಾದ ಹಾಗೆ ನಮ್ಮ ದೇಶದ ಜನತೆಗೆ ಬೇಕಾದ ನಮ್ಮವರು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯದ ವಿಡಿಯೋ ಸೂಪರ್...👍👍👍
@NatarajuR-t5p5 ай бұрын
Sir I expect more agriculture related videos from you because isreal is a global leader in the field of agriculture technology so sir please make more agriculture related videos from isreal
@ajajju175 ай бұрын
Yes seriously lot to learn from israel on agriculture
@shanthiChinnathambi-f1q5 ай бұрын
Israel changed the way of agriculture... There is a story of Israel technolgy in Agiculture field...Israel was supplying Tons and tons of tomatoes to a country,,, so israel was getting good order from them but for some reason they wanted to stop that order from Israel but on those days Israel was not so grown up financially it was big blow for them... When Israel again requested for order... But they don't want to give order so to stop them asking for order that party said now we don't want red tomatoes we want blue tomatoes.. The Israelites heard this went back with sorrow and broken heart... After 6 months israel sent a box to that party, when they opened, they saw blue tomatoes in that box and was shocked.
@Mahantesh4165 ай бұрын
ನಮ್ಮ ಕನ್ನಡಿಗ ವಿಧ್ಯಾರ್ಥಿಗಳ ಕೃಷಿಯ ಜ್ಞಾನಕ್ಕೆ ❤
@ramakrishnahegde62245 ай бұрын
ಪ್ರತಿ ಮಾಹಿತಿ ಕೊಟ್ಟ ನಮ್ಮ ಕನ್ನಡಿಗರಿಗೆ ತುಂಬ ಹೃದಯದ ಧನ್ಯವಾದಗಳು❤❤ ಅವರೆಲ್ಲರಿಗೂ ನಮ್ಮ ಬಾರತ ಕ್ಕೆ ಸೇವೆ ಸಲ್ಲಿಸುವಂತೆ ಮನವಿ ಮಾಡುತ್ತೇನೆ 🙏🙏🙏
@venkateshnaik85425 ай бұрын
ಸರ್ ದಾಳಿಂಬೆ ಬಾಳೆ ಇನ್ನಿತರ ಹೊಲಗಳಿಗೆ ಹೋಗಿ ವಿಡಿಯೋ ಮಾಡಿ ತೋರಿಸಿದರೆ ನಮ್ಮ ಕರ್ನಾಟಕ ರೈತರಿಗೆ ತುಂಬಾ ಉಪಯುಕ್ತವಾಗುತ್ತದೆ ❤
@djnnishimoga37775 ай бұрын
ಅದ್ಭುತ ಇಸ್ರೇಲ್ ಸರಣಿ 🙏🏻🙏🏻🙏🏻ಧನ್ಯವಾದಗಳು ರಾಮ್ 🙏🏻🙏🏻
@manjunathyadihalli3385 ай бұрын
ಈ ವೀಡಿಯೊದಲ್ಲಿ ದೇಶ ನೋಡುವುದಲ್ಲದೆ ನಮಗೆ ಎಷ್ಟೋ ಗೊತ್ತಿಲ್ಲದ ವಿಷಯದ ಬಗ್ಗೆ ವಿವರ ಮಾಹಿತಿ ನೀಡಿದ್ದೀರಾ. Thank u ಅಣ್ಣಯ್ಯ🥰 ಪ್ರಕೃತಿಗೆ 🙏
@NamadevNarewadi5 ай бұрын
ಮಹಾವೀರನ ಇವರು ನಮ್ಮ ಬೆಳಗಾವಿ ಜಿಲ್ಲೆಯವರು ನಮ್ಮ ಪಾಶ್ಚಾಪುರ ನಲ್ಲಿ ಕಾಲೇಜಿಗೆ ಬರುತ್ತಿದ್ದರು ಆಲ್ ದಿ ಬೆಸ್ಟ್ ಮಹಾವೀರ ಅಣ್ಣ ಮತ್ತು ಬಲರಾಮ್ ಅಣ್ಣ ❤🎉
@ramakrishnahegde62245 ай бұрын
ರಾಮ್ ಇಸ್ರಾಯೇಲಿನಲ್ಲಿ ಸಮುದ್ರ ನೀರು ಪ್ಲಿಟರ್ ಮಾಡಿ ಕುಡಿಯುವ ನೀರಿನ ಬಗ್ಗೆ ವಿಡಿಯೋ ಮಾಡಿ 🙏🙏
@RameshUmanabadi5 ай бұрын
ತುಂಬಾ ಉಪಯುಕ್ತ ಮಾಹಿತಿ ಎಡೆಗೆ ಕರೆದೊಯ್ಯುತ್ತಿರುವ ಏಕೈಕ ಯೂಟ್ಯೂಬ್ ಚಾನೆಲ್ಲಾಗಿ ಮುನ್ನುಗ್ಗುತ್ತಿರುವ ನಮ್ಮ ಗ್ಲೋಬಲ್ ಕನ್ನಡಿಗ❤🙏
@Laxman.Kalagi5 ай бұрын
ನಿಮ್ಮ ಇಸ್ರೇಲ್ ಸರಣಿ , ಅದ್ಭುತ, ನಿಮ್ಮನ್ನು ಮುಂದಿನ ಹಂತಕ್ಕೆ , ತೆಗೆದುಕೊಂಡು ಹೋಗುತ್ತವೆ ಇವು, ಇಸ್ರೇಲ್ ಸರಣಿ 👌 ❤
@vinudeepa87625 ай бұрын
ನಿಜ ನಮ್ಮಲ್ಲಿ ಸಾಕಷ್ಟು ನೀರಿದೆ.ಬೇಕಾದಷ್ಟು ಹಣವೂ ಇದೆ ಆದರೆ ಸರಿಯಾಗಿ ಬಳಕೆ ಯಾಗುತ್ತಿಲ್ಲ.
@Ujjinirudrappa5 ай бұрын
ಸಾರ್ ಕೃಷಿ ಬಗ್ಗೆ ಇನ್ನೂ ವಿವರವಾಗಿ ತಿಳಿಸಿದರೆ ಕನ್ನಡಿಗರಿಗೆ ಅನುಕೂಲವಾಗುತ್ತಿತ್ತು. ನಿಮ್ಮ ಸಾಹಸಕ್ಕೆ ಧನ್ಯವಾದ
@ಮಂಜುಕೆಪಿ5 ай бұрын
ನಾನು ನನ್ನ ಕರ್ನಾಟಕ ಬಿಟ್ಟು ತುಂಬಾ ಇಷ್ಟಡುವ ದೇಶ ಅಂದ್ರೆ ಅದು ಇಸ್ರೇಲ್, ನಾನು ಕೆಲವು ಇಸ್ರೇಲ್ಗೆ ಸಂಬಂದಿಸಿದ ಪುಸ್ತಕಗಳನ್ನು ಓದಿದ್ದೇನೆ, ನನ್ನ ಕರ್ನಾಟಕವು ಇಸ್ರೇಲ್ ದೇಶದಂತೆ ಆಗಬೇಕು ಎನ್ನುವುದು ನನ್ನ ಕನಸು.
@rajug73135 ай бұрын
Your stolen million hearts of karnataka through your work❤hats up ram sir
@seanbellfort22985 ай бұрын
😳🕉️😳🇮🇳😳 Awesome and enriching information to our Indian farming community. Jai Karnataka. Jai Hind.
@praveentecz98705 ай бұрын
ನಿಜವಾಗ್ಲೂ ಒಳ್ಳೆ ಮಾಹಿತಿ. ಈ ಮಾಹಿತಿಯನ್ನ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನೋಡ್ಬೇಕು ನೋಡಿ ನಮ್ಮ ರಾಜ್ಯದ ಕೃಷಿಯನ್ನ ಸುಧರಿಸ್ಬೋದು. #karnatakagovernament #modi #agricultur
@raamappu87575 ай бұрын
Even central government as well brother
@nayananayana85195 ай бұрын
Howdu ಬರಿ ಬೇರೆ ದೇಶಕ್ಕೆ style alli ಹೋಗಿ ಬರೋ ಮೋದಿ ಇದ್ರು ಬಗ್ಗೆ ತಿಳ್ಕೊಂಡಿದ್ರೆ ಇಷ್ಟೊತ್ತಿಗೆ ನಮ್ ಭಾರತ ಎಷ್ಟೋ develop ಆಗ್ತಿತ್ತು ಕೃಷಿ ಯಲ್ಲಿ
@jagadeeshjagadeesh32665 ай бұрын
ಮಹಾಬಲ ರಾಮ್ ಅವರೆ ನಿಮ್ಮ ಎಲ್ಲ ವಿಡಿಯೊಗಳಲ್ಲಿ ಇಸ್ರೇಲ್ ನ ವೈಜ್ಞಾನಿಕ ಕೃಷಿ ಪದ್ದತಿ, ಸಮುದ್ರದ ಉಪ್ಪುನೀರನ್ನು ಕುಡಿಯುವ ನೀರನ್ನಾಗಿ ಬದಲಿಸುವ ವಿಧಾನ ಬಗೆಗಿನ ವಿಡಿಯೊ ತುಂಬ ವಿಶೇಷ ವಾಗಿತ್ತು ಧನ್ಯವಾದಗಳು ❤❤🙏🙏🙏
@anilsr19335 ай бұрын
ಇಸ್ರೇಲ್ ಕೃಷಿ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಇದೇ ತರ ಬೇರೆ ದೇಶದ ಕೃಷಿ ಪದ್ಧತಿಗಳ ಮಾಹಿತಿಯನ್ನು ಕೊಡಿ ಸರ್ ಧನ್ಯವಾದಗಳು 👌❤
@santivnu5 ай бұрын
ಇಸ್ರೇಲ್ ಕೃಷಿ ಬಂಡರದ ಮಾನುಷ ಆ ತಾತ 🙌🏻... ರಾಮ್ ನಿಮಗೆ ಧನ್ಯವಾದ 🙏🏻 ಇನ್ನು ಹೆಚ್ಚು ಇಸ್ರೇಲ್ ಕೃಷಿ ಬಗ್ಗೆ ವಿಡಿಯೋ ಮಾಡಿ 🙏🏻 Mr. Mahaveer nan prakara R&D ge govt funds stop aagirodhu sari edey ,,, namalli use ingtha misuse jasthi aguthe... like JNU ,,, private companies R&D meley focus madudre accountability iruthey... gov R&D adre huccha maduve yalli oota madidavane ಜಾಣ antha aguthe😏
@lokeshloki7055 ай бұрын
ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ all the best for your future ❤❤❤❤❤
@shivanandmetagatti4394 ай бұрын
ನಿಮ್ಮ ಪೂರ್ಣ ವಿವರಣೆಗೆ ಧನ್ಯವಾದಗಳು ಅಲ್ಲಿ ಕನ್ನಡಿಗರ ಜೊತೆ ನೀವು ಇರೋವರೆಗೆ ಹಬ್ಬದ ವಾತಾವರಣ ಕ್ರಿಯೇಟ್ ಮಾಡಿದ್ರಿ you are a very genius social men
@Bharati-culture5 ай бұрын
ಇನ್ನು ರೈತರ ಮತ್ತು ಕೃಷಿ ಬಗ್ಗೆ ತಿಳಿಸಿಕೊಡಿ ಸರ್, ನಿಮಗೆ ಮತ್ತು ಅಲ್ಲಿರುವ ಎಲ್ಲಾ ಕನ್ನಡ ವಿದ್ಯಾರ್ಥಿಗಳಿಗೆ ಧನ್ಯವಾದಗಳು
@AmoghasiddayyaWodeyar3 ай бұрын
Always Isreal means inspiration & innovation .... Thaks for Global Kannadiga 😊😊
@jagadeeshn96545 ай бұрын
ಗ್ಲೋಬಲ್ ಕನ್ನಡಿಗನಿಂದ ಈ ತರಹದ ಇನ್ನಷ್ಟು ಸ್ಪೋತಿದಾಯಕ ವಿಡಿಯೋಗಳು ಬರಲಿ.......❤❤❤
@ThimmappavrThimmeshvr8 күн бұрын
ತುಂಬಾ ಅಗತ್ಯವಾದ ಮಾಹಿತಿಗಳುನ್ನು ವಿವರಿಸಿದ್ದೀರಿ ಸರ್ ಧನ್ಯವಾದಗಳು
@anandkumarnkumar76245 ай бұрын
thanks Daakshayani god blees you everybody
@muralidhar78845 ай бұрын
Need more subscriptions and support from all kaanadigas to Ram who is spreading and sharing the grand culture and heritage of kannada.he is a true genuine vlogger who is making meaningful,informative videos rather than just entertainment and money oriented.hats off to him.
@chandanr1935 ай бұрын
ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ💛♥️
@nagavenik84075 ай бұрын
ಅಣ್ಣ ವಿಡಿಯೋ ಶೇರ್ ಮಾಡಿದ್ದೇ ತುಂಬಾ ಅದ್ಬುತ ವಿವರಣೆ ನೀಡುವ ನಿಮಗೆ ನನ್ನ ನಮಸ್ಕಾರಗಳು 🙏🙏💞
@krishnamurthyk.g.3178Ай бұрын
ಒಳ್ಳೊಳ್ಳೆ ವಿಚಾರಗಳನ್ನು ಕೊಟ್ರಿ. ಧನ್ಯವಾದಗಳು
@maheshdeepu95325 ай бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಸರ್ ಸುಂದರ ಅತಿ ಸುಂದರ.
@hrsindhe88005 ай бұрын
ಬಲರಾಮ್ ರವರೆ ವಂದನೆಗಳು ಇಸ್ರೇಲ್ ಈ ಎಪಿಸೋಡ್ ಗೆ ತುಂಬಾ ಅಭಿನಂದನೆಗಳು
@girishk46795 ай бұрын
One of the beutiful and knowledgeable episode in global kannadiga series. Thanks to mahabala rao. Wish you the best. Thanks.
@kannadamirror80255 ай бұрын
ಬ್ರೋ ನೀವು ತುಂಬಾ ವಿಡಿಯೋಗಳನ್ನು ಮಾಡಿದ್ದೀರಾ,ಅವೆಲ್ಲ ಚೆನ್ನಾಗಿತ್ತು,ಆದ್ರೆ ನೀವು ಹೇಳಿದ ಈ ವಿಷಯಗಳಲ್ಲಿ ನನಗೆ ಅತೀ ಹೆಚ್ಚು ಮನಸ್ಸಿಗೆ ಇಷ್ಟ ಆಗಿ inspire ಆದ ವಿಷಯ ಮತ್ತು ವಿಡಿಯೋ ಅಂದ್ರೆ ಇದು,ತುಂಬಾ ತುಂಬಾ ಒಳ್ಳೆಯ ವಿಚಾರವನ್ನ ನಮ್ಮ ಕನ್ನಡಿಗರಿಗೆ ತಿಳಿಸಿದ್ದೀರಾ,plz ಬ್ರೋ ಬೆಂಗುರಿಯನ್ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಹೇಳಿ....❤
@anandn76705 ай бұрын
ನಿಮ್ಮ ಮಾಹಿತಿ ಇಂದ ನಮ್ಮ ಮುಂದಿನ ಪೇಳಿಗೆ ತುಂಬ ಉಪಯೋಗವಾಗುತದೆ
@ಭ್ರಮೆ5 ай бұрын
ಮಹಾಬಲ ಅವರೇ ನಿಮ್ಮ ಇಷ್ಟು ದಿನದ ವಿಡಿಯೋಗಳಲಿ ಈ ಸೀರಿಸ್ ತುಂಬಾ ಉತ್ತಮ
@lntresting-fact5 ай бұрын
Love from Andhra Pradesh by uma Telugu traveller
@shivanandkallangoudar42505 ай бұрын
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
@mouneshrathod24975 ай бұрын
ರಾಮ ಅಣ್ಣ ನಿಮ್ಮ ದೊಡ್ಡ ಅಭಿಮಾನಿ ಆಗಿದಿನಿ ಆ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟರಲಿ ಲವ್ ಯು ಅಣ್ಣ
@globalkannadiga5 ай бұрын
❤️❤️
@nijagungu96185 ай бұрын
ಎಷ್ಟು ಸಾಧ್ಯವೋ ಅಷ್ಟು ಇಸ್ರೇಲ್ ವ್ಯವಸಾಯದ ಬಗ್ಗೆ ದಯವಿಟ್ಟು ತಿಳಿಸಿ ಕೊಡಿ ❤
@srinivasswetha91845 ай бұрын
ನಿಮ್ನ ಮಾಹಿತಿಗೆ ನಮ್ಮ ನಮನಗಳು ರಾಮ್ ಜಿ
@Vijayapurandmigrant5 ай бұрын
ಇಸ್ರೇಲ್ನಲ್ಲಿ ಇರುವ ಭಾರತೀಯ ಮೂಲದ ವಾಸಿಗಳಿಗೆ ಮತ್ತು ಕನ್ನಡಿಗರಿಗೆ ಧನ್ಯವಾದಗಳು🎉🎉🎉🎉🙏🏻🙏🏻🙏🏻🇮🇳🇮🇱🇮🇳
@globalkannadiga5 ай бұрын
❤️❤️
@shrimantreddy46455 ай бұрын
Heartly thanks from Karnataka for showing the isrel agriculture and Karnataka students
@lokanathareddy59365 ай бұрын
ನಮ್ಮಲ್ಲೂ ಒಟ್ಟು ಕುಟುಂಬವಿತ್ತು ಈಗ ಕಣ್ಮರೆಯಾಗಿದೆ
@basavarajkabbur48145 ай бұрын
ನಿಜವಾಗಲೂ ಅದ್ಭುತ ಅನುಭವ
@padmamma54615 ай бұрын
BalaRamravare nimma nagu tumba channagide.Umaprasad jothe nivu idda videos nodide.
@manjunathnv97012 ай бұрын
More videos should come your end like this, Thanks for making this good Video.
@chandrashekar-ml1bp5 ай бұрын
ಗ್ಲೋಬಲ್ ಕನ್ನಡಿಗ ಈ ವೀಡಿಯೋ ಗೆ 100 ಕ್ಕೆ 200 ಮಾರ್ಕ್ಸ್ ❤❤❤❤❤🎉🎉.
@mrindian..99075 ай бұрын
ಧನ್ಯವಾದಗಳು ನಾನು ನಿಮ್ಮಿಂದ ತುಂಬಾ ವಿಷಯ ತಿಳಿದುಕೊಳ್ಳುತ್ತಿದ್ದೇವೆ ❤💛🥰🙇👍🙏
@balakrishnapetebalu94305 ай бұрын
ನಿಮ್ಮ ಅತ್ಯದ್ಭುತವಾದಂತಹ ಸಂದರ್ಶನಗಳು ತುಂಬಾ ಉಪಯುಕ್ತವಾಗಿದೆ ಈ ರೀತಿಯ ಸಂದರ್ಶನಗಳು ತುಂಬಾ ಉಪಯುಕ್ತವಾಗಿದ್ದೆ ದಯವಿಟ್ಟು ಇನ್ನು ಹೆಚ್ಚಿನ ವಿಡಿಯೋಗಳು ನಮ್ಮ ರೈತರಿಗೆ ಅನುಕೂಲವಾಗುವ ರೀತಿ ವಿದ್ಯಾರ್ಥಿಗಳಿಂದ ಇನ್ನೂ ಹೆಚ್ಚಿನ ಮಾಹಿತಿಗಳು ತಿಳಿಸಿಕೊಡಿ ಸರ್
@RamuRamu-hs2sz5 ай бұрын
ಸರಿ ನಿಮ್ಮ ಕೆಲಸಕ್ಕೆ ತುಂಬಾ ಧನ್ಯವಾದಗಳು ದಯವಿಟ್ಟು ಈ ತರ ಇನ್ನು ಟೆಕ್ನಾಲಜಿಸ್ ತೋರಿಸಿ
@vikasgowda075 ай бұрын
ಮೊದಲು ಇಸ್ರೈಲ್ ದೇಶದ ವ್ಯವಸಾಯದಲ್ಲಿ ಮತ್ತು defence ಅಲ್ಲಿ ಟೆಕ್ನಾಲಜಿ ಕೇಳಿದ್ದೇ ಈಗ ಯಾವ ರೀತಿ ಅವರು ಪರಿಶ್ರಮ ಹಾಕುತ್ತಾರೆ ಅಂತ ನೋಡಿದೆ. Thanks❤💛
@tasleemarif50145 ай бұрын
Anna yenu madidare yenanthe obarige anyayamadi kabalisi dochi mosadinda katida rasta adu israel israel desha alla
@MalateshVlogs5 ай бұрын
ಇಸ್ರೇಲ್ ನಲ್ಲಿ ಕೃಷಿಯ ಬಗ್ಗೆ ವಿಡಿಯೋ ಮಾಡಿದ ಮೊದಲ ಕನ್ನಡಿಗ, ಮತ್ತು ಇಸ್ಟೊಂದು ಕೃಷಿಯ ಬಗ್ಗೆ ಹಲವಾರು ಮಾಹಿತಿಯನ್ನು ನೀಡಿದ ಮೊಟ್ಟ ಮೊದಲ ಕನ್ನಡ vlogger ❤🎉
@tgnlist66384 ай бұрын
ಈ ಸಂಚಿಕೆ ನನಗೆ ತುಂಬ ಇಷ್ಟ ಆಯ್ತು ಗೆಳೆಯ ❤
@shruthishruthi94495 ай бұрын
Fantastic vlog, being biotechnology student understood the concept and happy to see all the lab and equipments. Felt like industrial trip for students. As someone told funding for research in india is very less plus torture from guides also making many people to look for PhD and postdoc outside India but still GKVK, CFTRI, ISRO etc are our pride. Once again thank you for the vlog. Love from mandya girl.... happy to see mandya girl
@globalkannadiga5 ай бұрын
ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ ಶೃತಿ
@shruthishruthi94495 ай бұрын
@@globalkannadiga thank you
@sudhasanjeev64905 ай бұрын
ಅತ್ಯುತ್ತಮ ಸಂಚಿಕೆ ಧನ್ಯವಾದಗಳು 🙏🏼🙏🏼🙏🏼
@Tharun28065 ай бұрын
I have learned many things in this video thank you so much brother move forward make more memories ❤
@mybabies13205 күн бұрын
Sir I love your discussion with Belgaum researcher
@sharathkumar26175 ай бұрын
ನಿಮ್ಮ ವಿಡಿಯೋ ನೋಡಿ ಕಲಿಯಬೇಕಾದದ್ದು ಬಹಳ ಇದೇ ಬ್ರೋ.....💛❤
@globalkannadiga5 ай бұрын
❤️❤️❤️
@pavithramallandur32924 ай бұрын
Ram, your intention is not only round the countries. U r introducing culture, customs and other things to kannadigas. Jai sri RAM
@globalkannadiga4 ай бұрын
ಧನ್ಯವಾದಗಳು
@mahendramahisonu94095 ай бұрын
ಈ ಒಂದು ಎಪಿಸೋಡ್ ತುಂಬಾ ಅದ್ಭುತವಾಗಿತ್ತು ರಾಮ್ ಸರ್ ....
@santhoshsathi95945 ай бұрын
16:06 how respect lab manager respecting to students 👏☺
@planetlover51805 ай бұрын
ದೇಶದ ಎಲ್ಲಾ ರಾಜ್ಯಗಳ ಬ್ಲಾಗ್ಗೆರ್ ಗಳು ಇಸ್ರಲ್ ಬಗ್ಗೆ ವಿಡಿಯೋ ಮಾಡಿ ಇದರಿಂದ ರೈತರಿಗೆ ಅನುಕೂಲ ಆಗಲಿದೆ
@thimmegowdathimmegowda84545 ай бұрын
ರಾಮ್ ಸರ್ ಲ್ಯಾಬ್ ಅಲ್ಲಿ. ಮೇಡಂ ಸಂದರ್ಶನದಲ್ಲಿ ಟೀ ಶರ್ಟ್ ಮೇಲಿತ್ತು ಹಿಂಭಾಗದಲ್ಲಿ ಇತ್ತು ಕರ್ನಾಟಕ ಬಾವುಟ ಸರ್. ನೀವು.ನೋಡಿಲ್ಲ ಸರ್ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
@mouneshrathod24975 ай бұрын
ನಿಮ್ಮ ಎಲ್ಲಾ ವಿಡಿಯೋ ನೋಡತೆದೀನಿ ನಿಮಗೆ ಶುಭ ಆಗಲಿ
@globalkannadiga5 ай бұрын
❤️❤️
@SheilavatiSheela5 ай бұрын
Thank u hatsup u brother carry on.may God bless ur channel globolise very soon
@monishamoi21155 ай бұрын
One of the best episode of israel series... Superb ತುಂಬಾ kushi aythu ನೋಡಿ❤😊🙏🙏
@globalkannadiga5 ай бұрын
😊😊
@siddusgowda98055 ай бұрын
ನಮಸ್ಕಾರ ರಾಮ್ ಸರ್ ಒಳ್ಳೆಯ ಮತ್ತು ಉಪಯೋಗಕರ ವಿಡಿಯೋ 🙏🙏🙏
@shivg74845 ай бұрын
Hata off to our Kannadiga students and you for the best video
@dakowshikfamily46995 ай бұрын
Ram anna shat shat naman to u for showing and giving very essential information to all of us by taking high risk during war
@desiinamerica5 ай бұрын
Fantastic VLOG again Ram! Golda Meir is another Israeli Prime minister/Leader who comes to mind besides Ben Gurion - the Iron Lady of Israel (Along with Indira Gandhi & Margaret Thatcher called jocularly as "The only man in her cabinet"). Sad to learn that funding is on decline for research in our country.
@sharanappagowdakaramudi704621 күн бұрын
ಸೂಪರ್ ಸರ್ ಜೈ ಇಸ್ರೇಲ್ ❤🎉
@vinodgururaj32975 ай бұрын
ಎಂತಹ motivational video ಸರ್....... ಸೂಪರ್ ಸರ್ ❤
@universel-or5we5 ай бұрын
Namaskara Raam, very informative video, namma janna and namma utta enjoy. finally photos memorable gift , thank you Raam
@thejaskashyap78985 ай бұрын
Very much informative vlog ರಾಮಣ್ಣ
@vasudevaa30555 ай бұрын
It's 100% correct . Because of most corruptness in politicians and bureaucrats INDIA is still lagging in basic infrastructure.
On of the best video ide riti india dallu agriculture munde barabeku but illi irorana nodidre adu 100 years adru agola anasute any how mast series well done brother 👍
@FreefireLover-db2qd5 ай бұрын
Good content all tha best global kannadiga its best best
@gurushegde5 ай бұрын
Very informative. One of the best I have seen from your recent vlogs. May this video reaches a million views
@roopareddy82425 ай бұрын
Wonderful video, nice to know about research and our kannada research students, your videos are inspiring 👏
@nagarathnanayak99885 ай бұрын
ಹೃದಯಕ್ಕೆ ಹತ್ತಿರವಾದ ವಿಡಿಯೋ ❤
@PoojaraoSarkal5 ай бұрын
ಸೂಪರ್ ಬ್ರದರ್ ವಿಡಿಯೋ ನೋಡಿ ತುಂಬಾ ಖುಶಿಯಾಯ್ತು 🎉
@nagendrakumarrnagendrakuma69495 ай бұрын
Excellent leadership.
@roopa...paaruuu49045 ай бұрын
ನಮ್ಮ ಕನ್ನಡಿಗ ಸ್ಟೂಡೆಂಟ್ಸ್ಗೆ ಧನ್ಯವಾದಗಳು 🙏🏻🙏🏻🙏🏻butful vlg❤️❤️❤️❤️
@sureshv307026 күн бұрын
no words, remains in my life
@destiny49365 ай бұрын
ನಮ್ಮಲ್ಲಿ ಕಾವೇರಿ ಬತ್ತಿ ಹೋಗಿದೆ ಎಂಬ ಕೂಗು ಇದೆ. ಕಾವೇರಿ ಉಳಿಸಿ
@nayanaj31545 ай бұрын
ಇದರ ಮಧ್ಯದಲ್ಲಿ ಈ ತಮಿಳುನಾಡು ಬೇರೆ
@Ramkumar584Ramkumar585 ай бұрын
Love from bisilu naadu Raichur. ❤️
@Shankarmurthy-l8c5 ай бұрын
Ram umake so many videos ago 12:47 💐💐🌹🌹👌👌👫🚩🙏🙏🏃💯💯💯🏃🙏💝