No video

ಇಂತಹ ಕಾಮೆಂಟ್ಸ್ ನೋಡಿದಾಗ ಮನಸಿಗೆ ಬೇಜಾರಾಗುತ್ತೆ , ಅದಕ್ಕಾಗಿಯೇ ಉತ್ತರ ಕೊಟ್ಟಿರುವೆ

  Рет қаралды 39,142

Veena Joshi

Veena Joshi

Күн бұрын

Пікірлер: 344
@krishnamurthykrishna1992
@krishnamurthykrishna1992 Ай бұрын
🙏🙏🙏ಅಮ್ಮ ನಿಜವಾಗಿಯೂ ಈ ಜನ್ಮದಲ್ಲಿ ಭಗವಂತನ ನಾಮ ಸ್ಮರಣೆ ಮಾಡೋದೇ ಒಂದು ಪುಣ್ಯ ಅಮ್ಮ, ಯಾವುದೋ ಜನಮದಲ್ಲಿ ಪುಣ್ಯ ಇದ್ದರೇ ಗೋವಿಂದ ಕೃಷ್ಣ ನಾರಾಯಣ ಎನ್ನೋ ನಾಮ ನಾಲಿಗೆಗೆ ಬರುವುದು ಅಲ್ವಾ ಅಮ್ಮ
@SaraswatiMallariMRM143
@SaraswatiMallariMRM143 Ай бұрын
ನಿಜ ಅಮ್ಮ ಭಗವಂತ ನಾವು ಏನನ್ನು ಕೇಳದೆ ನಮಗೆ ಇಷ್ಟೆಲ್ಲ ಅನುಕೂಲ ಗಳನ್ನ ಕೊಟ್ಟಿದ್ದಾನೆ ಅದಕ್ಕೆ ಪ್ರತಿಯಾಗಿ ನಾವು ಏನನ್ನು ಮಾಡಲಾರೆವು ಅಮ್ಮ ಈ ದೇಹದಲ್ಲಿ ಉಸಿರು ಇರೋವರೆಗೂ ನಮ್ಮ ಕೈಲಾದಷ್ಟು ಪೂಜೆ, ಜಪ, ಗಳನ್ನ ಮಾಡಬೇಕೆ ಹೊರತು ಭಗವಂತ ನಿಗೆ ಇನ್ನೇನು ಮಾಡಲು ಸಾಧ್ಯವಿಲ್ಲ ಅಮ್ಮ. ಭೂಮಿ ಮೇಲೆ ಮನುಷ್ಯನಾಗಿ ಹುಟ್ಟೋದೆ ಅಪರೂಪ ಅಮ್ಮ. ಈ ಜನ್ಮದ ಸಾರ್ಥಕತೆ ಗೆ ಭಗವಂತನ ಸೇವೆ ಒಂದೇ ಸುಲಭ ಮಾರ್ಗ 🙏🙏🙏
@nalinin6172
@nalinin6172 Ай бұрын
True.
@krishkulkarni7890
@krishkulkarni7890 Ай бұрын
Spr helidri
@SaraswatiMallariMRM143
@SaraswatiMallariMRM143 Ай бұрын
@@nalinin6172 ಧನ್ಯವಾದಗಳು 🙏🙏
@SaraswatiMallariMRM143
@SaraswatiMallariMRM143 Ай бұрын
@@krishkulkarni7890 🙏🙏🙏🙏
@pallaviharish8584
@pallaviharish8584 Ай бұрын
Exactly ❤...I just read a post about Padmavathi vratha..and did Puja for 48dsys my son - in law got job..he was in good position post caron..and lost job.. thank you 🙏
@manjunaththimmaih4132
@manjunaththimmaih4132 Ай бұрын
ಮನುಷ್ಯನ ಸ್ವಾರ್ಥಕ್ಕೆ ಬೆಲೆನೇ ಇಲ್ಲ ಆಸೆಗಳು ತುಂಬಾ ಇದೆ ಮಳೆ ಬೆಳೆ ರೈತನಿಗೆ ಒಳ್ಳೇದಾಗ್ಲಿ ಅಂತ ಯಾವತ್ತೂ ಯಾರು ಕೇಳೋದಿಲ್ಲ ಬಿಸಿಲಿನ ಬೇಗ ಕ್ಕೆ ನೀರೆಲ್ಲಾ ಹಿಂಗ್ ಹೋಗಿದ್ದಾಗ ಮಳೆ ಬರಲಿ ಬೆಳೆ ಬೆಳೆಯಲಿ ಅಂತ ಯಾರು ಕೇಳಲ್ಲ ನನಗಿಷ್ಟ ಹಣ ಇಲ್ಲ ಆಸ್ತಿ ಅಂತಸ್ತು ಕಾರಿಲ್ಲ ಒಡವೆ ಇಲ್ಲ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ ಆಯಸ್ಸು ಇವೆರಡನ್ನು ಕಳೆದುಕೊಂಡಿರುವೆ ಅವನಿಗೆ ಹಣದ ಮೇಲೆ ಒಡವೆ ಮೇಲೆ ವ್ಯಾಮೋಹ ಬೇರೂರು ಹೇಗೆ ಬದುಕುತ್ತಿದ್ದಾರೆ ಅದನ್ನು ನೋಡಿದೆ ಮನಸು ಮನುಷ್ಯನ ಮನಸ್ಸು ಕಲ್ಮಶ ದೇವಸ್ಥಾನಕ್ಕೆ ಹೋಗಿ ಯಾರು ಕೂಡ ಒಳ್ಳೆ ಸಾವನ್ನು ಬಯಸುವುದಿಲ್ಲ ಸಾಯುವ ಸಮಯದಲ್ಲಿ ಬದುಕಬೇಕು ಎಂಬ ಮನದಾಸೆ ಪ್ರಕೃತಿಯ ನಾಶ ಮಾಡಲು ಪ್ರಾಣಿಗಳನ್ನು ಹತ್ಯೆ ಮಾಡುವುದು ಮನುಷ್ಯನ ಮೇಲೆ ವಾಮಾಚಾರ ಮಾಡ್ಸೋದು ಅತ್ಯಾಚಾರ ಮಾಡುವುದು ಕಾಮದಿಂದ ನೋಡೋದು ಇದೆಲ್ಲ ಮಾಡೋದು ಮನುಷ್ಯನೇ ಇದನ್ನೆಲ್ಲ ಬಿಟ್ಟು ಒಂದು ದಿನಕ್ಕೆ ಐದು ನಿಮಿಷ ದೇವರ ಪೂಜೆ ಮಾಡಿದರೆ ಒಳ್ಳೆಯದು
@shreekenchanagoudar4674
@shreekenchanagoudar4674 Ай бұрын
Nija amma Nivu helida hage madevi amma namgedevaru he churcchu pala kottiddane devaru nanna makkalige stotragalanna annalu shakti kottiddane amma adu Nivu helida valleya pala amma nimge koti koti Dannyvadagalu amma 🙏🙏🙏🙏💝💝💝💝
@user-zp2me2hf2u
@user-zp2me2hf2u Ай бұрын
ಅಮ್ಮ ನಿಮ್ಮ ಮಾತಿಂದ ಮನಸ್ಸು ಹಗುರ ಆಯತು ನಮಗೂ ಎಲ್ಲೋ ವಂದ್ಕಡೆ ಹೀಗೆ ಅನ್ಸ್ತಿತ್ತು ಇದನ್ನ ಕೇಳಿ ನಿರಾಳ ಆಯತು ದನ್ಯವಾದಗಳು 🙏
@vimalab1960
@vimalab1960 Ай бұрын
Yestu chennagi manadattu maadidiri Adakku samaya thegudukondu mundaadaru sari daariyalli nadeyali yemba nimma dorane mana kalakithu Bere yaaradaru hogali bidu yendu summanagutidaru Nimma ee gunave devara vaakya yendaru tappagalaradu Thankyou very much Dear God Bless you❤ ❤❤
@anonymous-fj6dk
@anonymous-fj6dk Ай бұрын
ಮರೆತು ಜೀವಿಸಬಹುದೇ ಹರಿ ನಿನ್ನ ಚರಣಗಳ , ನಾರಾಯಣನ ನೆನೆ ಎಲೆ ಮನವೇ ನಾರಾಯಣ ನ ನೆನೆ ❤
@Jyotiapsara
@Jyotiapsara Ай бұрын
Nimma matu 100% satya amma🙏🙏
@lmnrao
@lmnrao Ай бұрын
ನಿಸ್ವಾರ್ಥ ಪೂಜೆ... ನಿಸ್ವಾರ್ಥ ಸೇವೆ ನಮ್ಮೆಲ್ಲರ ಬದುಕಿನ ನಿತ್ಯ ಮಂತ್ರವಾಗಬೇಕು.... ಆ ದೇವ್ರು ಯಾವತ್ತಾನ ಗಾಳಿ ಬೆಳಕು ನೀರಿಗೆ ಬಿಲ್ ಕೊಟ್ಟಿದಾನ ನಿಮಗೆ.... ಅಬ್ಬಾ... ಎಂಥಾ ಮಾತು ವೀಣಕ್ಕ.... ನಿಮಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು.... 🙏🏻🙏🏻💐💐
@yamunamadesh9678
@yamunamadesh9678 Ай бұрын
Amma nammanna utthama sanmargadalli nadsthidira nimage koti namaskaragalu🙏🙏🙏🙏🙏🙏 l
@pushpak2916
@pushpak2916 Ай бұрын
Hari om pranam sahodari shubh sandhya aa bhagwanta nimage ayu aarogya karunisali anta prarthisuttene🙏🙏🌺🌺
@RakshithaC-bh2wf
@RakshithaC-bh2wf Ай бұрын
Namaste Veena Amma neevu helikotta padmavathi stotra 108 bari sankalpa purvakavagi helalau prarambha madide 66 Dina odhu vastaralli nanna magalige olle kade job sikitu thumba dhanyawad Amma santhosha vaythu nimma ashirvada sadha ege erli ❤❤
@Singlequeen86
@Singlequeen86 Ай бұрын
Amma nanu muslim adru nima yalla videos nodthini amma. Yenu mansige nemadi. Nimma aashirvaada namma mele irali amma ❤
@onkannada5086
@onkannada5086 Ай бұрын
Beautiful heart
@VeenaJoshi
@VeenaJoshi Ай бұрын
ತುಂಬಾ ಸಂತೋಷ ಒಳ್ಳೆಯದಾಗಲಿ ಕಂದ
@timmappagowda3692
@timmappagowda3692 Ай бұрын
ತುಂಬಾ ಸೊಗಸಾಗಿ ಪರಿಪರಿಯಾಗಿ ಬಿಡಿಸಿ ತಾಯಿಮಕ್ಕಳಿಗೆ ಹೇಳಿದಂತೆ ಉಪದೇಶ ಮಾಡ್ತಾ ಇದ್ದೀರಿ ತಾಯಿ ಹೀಗೆ ಮುಂದುವರಿಯಿರಿ ಕನಿಷ್ಠ ಕೋಟಿ ಜನ ನಿಮ್ಮ ಫಾಲೋ ಮಾಡಬೇಕು ತಾಯಿ, ಇನ್ನೊಂದು ತಾಯಿ ಅವರು ಪೂಜೆ ಮಾಡಿದ್ದು ಯಾವುದೇ ಕಾರಣಕ್ಕು ವೇಸ್ಟ್ ಆಗಲ್ಲಾ ಆದರೆ ಅವರಿಗೆ ಗೊತ್ತಾಗದ ಹಾಗೆ ಯಾವುದೋ ತೊಂದರೆಗಳು ತಪ್ಪಿಸಬಹುದು, ನಷ್ಟ ಆಗುವುದು ಕಡಿಮೆ ಆಗಿರಬಹುದು, ಅಥವಾ ಫಲ ನಿರೀಕ್ಷೆ ಸ್ವಲ್ಪ ವಿಳಂಬ ಆಗಬಹುದು, ದೊಡ್ಡ ಅಪಘಾತದ ಬದಲಿಗೆ ಚಿಕ್ಕದಾಗಿರಬಹುದು,ಒಟ್ಟಿನಲ್ಲಿ ಫಲ ಸಿಗುವುದು ನೂರರಷ್ಟು ಸತ್ಯ, ಕೆಲವೊಬ್ಬರಿಗೆ ಜಲ್ದೀ ಸಿಗಬಹುದು , ಬಹಳ ಕಾಯಬೇಕಾಗಬಹುದು ಇತ್ಯಾದಿ, ಭಗವಂತ ನಮ್ಮ ತಾಳ್ಮೆ ಪರೀಕ್ಷೆ ಮಾಡಬಹುದು! ಆದರೆ ಫಲ ಸಿಗುವುದು ನೂರರಷ್ಟು ಸತ್ಯ!
@Singlequeen86
@Singlequeen86 Ай бұрын
@@VeenaJoshi TQ so much 🙏
@devarajudev6659
@devarajudev6659 Ай бұрын
❤ sister
@vachanasiddhanth4540
@vachanasiddhanth4540 Ай бұрын
Nija amma navu olle manasininda bedakondre devru namage yella kodatane .nanage tumba anubhavagalu aagive amma🙏🙏
@arpuswathi8597
@arpuswathi8597 Ай бұрын
Madam so nicely u narrated and said true things.
@prathi4108
@prathi4108 Ай бұрын
Amma nanu modlu adu beku idu beku anth keli pooje madtidde aadre Nang yako idu manasige sari alla anastu hage karma fala yen irutto adan anubhavisod irteti annod nim videos nodi tilkond mele nan devar kade bedod bittu pooje madta idini manasige yeno samadhana ee thara pooja madidaga...... Thank u amma nim margadarshanakke.... 🙏🙏🙏 Hing pooja madak chalu madidmele Nang yavade karanakku kettadagilla aadastu Nang yavadu trass gol baralardang aa devaru kayta idare..... 🙏🙏
@kavibhomipi5682
@kavibhomipi5682 Ай бұрын
Idu nija.... Nanu 108 dinada padmavathi stotra helde 21 dinada anjinayya stotra helde Anjinayya balakke ganda hacchodu madde 11 saturday anjinayya temple hode 11 saturday ganesha temple hogidde 9 saturday Ville yele kotte anjinayya ge 9 dinada rayarige mudipu kattidini Ivaga 7 vaarada raayara vrata madthidini and 11 mangalavarada ganeshana vrata kuda madtidinj.. Ivella summaru 6 tingalinda Ondala ondhu pooje punaskara Vrata stotra naa madtidinj Adru nanage yavade phala sikkila... Adru nambhike kalkondilla Yene madidru devara mele nambhike irbeku Nam mele namge nambhike irbeku anta istella madta idini...
@radhahb781
@radhahb781 Ай бұрын
Same
@mychannel8013
@mychannel8013 12 күн бұрын
@@kavibhomipi5682 Mam, ishtondu Ella madidru phala sikila, Andre, nimage ondu vele, pitru-dosha or naaga-dosha iru bahudu...ondu sala, Gokarnake hogi, "Moksha Narayana Bali, Ashlesha Bali Mattu Tripindi Shraddha vannu" madisi..adradu video, yurde channel Alli ide...Gokarna - Veena Joshi anta type Maadi..sigatte..yela details I've..try Maadi..🙏🙏
@deepikajirage3911
@deepikajirage3911 Ай бұрын
Namaste Amma ♥️♥️♥️♥️♥️
@kavitha.B1815
@kavitha.B1815 Ай бұрын
ಸತ್ಯವಾದ ಮಾತುಗಳು ಅಮ್ಮ ✨🙏 ಭಗವಂತ ಅನಂತ ಅನಂತ ಧನ್ಯವಾದಗಳು 🙏🙏✨✨💐💐🌹🌹
@Laxmifitnessworld
@Laxmifitnessworld Ай бұрын
❤ Tookada maatu amma... no words to praise you amma.... 🙏 nimma padaarvinda galige nanna namaskar amma ❤
@VeenaJoshi
@VeenaJoshi Ай бұрын
Thanks to all
@siddeshm.b4512
@siddeshm.b4512 Ай бұрын
ತುಂಬು ಹೃದಯದ ಧನ್ಯವಾದಗಳು ಪ್ರತಿಯೊಂದು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತೀರಾ 🙏🙏🙏
@PriyaKulkarni-uc8sq
@PriyaKulkarni-uc8sq Ай бұрын
Thank you veenamma ❤🙏🙏.. nija amma..
@manjulashranagoudapatil
@manjulashranagoudapatil Ай бұрын
ಹರಿಃ ಓಂ 🙏🙏 ಗುರುಭ್ಯೋ ನಮಃ ಗುರುಮ್ಮಾ. ಮನಸ್ಸಿದ್ದಲ್ಲಿ ಮಾರ್ಗ ,ಮಾರ್ಗದರ್ಶನದಲ್ಲಿ ಯಶಸ್ಸು.ಅಚ್ಚು ಕಟ್ಟಾಗಿ ಸವಿಸ್ತಾರವಾಗಿ ಸರಳವಾಗಿ ವಿವರಿಸುವ ಮೂಲಕ ತಿಳಿಸಿ ಕೊಟ್ಟಿದ್ದೀರಿ ಕೋಟಿ ಕೋಟಿ ಪ್ರಣಾಮಗಳೊಂದಿಗೆ ಧನ್ಯವಾದಗಳು ಗುರುಮ್ಮಾ🙏🙏💐
@user-fq4uu8dk4h
@user-fq4uu8dk4h Ай бұрын
ತುಂಬಾ ಒಳ್ಳೆಯ ವಿಚಾರ ನಿಮ್ಮಿಂದ ಕಲಿಯುವುದು ತುಂಬಾ ಇದೆ ನಾನು ಕೂಡಾ ಅರಿತುಕೊಳ್ಳಲು ಪ್ರಯತ್ನ ಪಡುತ್ತೇನೆ ❤ ಗುರು ಮಾ
@user-tq3zy4ns7d
@user-tq3zy4ns7d Ай бұрын
ವಾಸ್ತವದ ಸತ್ಯವನ್ನ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
@anu-cz2bm
@anu-cz2bm Ай бұрын
Veena ji I got tears, about your words and knowledge.
@siddeshm.b4512
@siddeshm.b4512 Ай бұрын
ಅಮ್ಮ ನಾನು ಪೂಜೆ ಮಾಡುವಾಗ ನನಗೆ ಬರೀ ಕೆಟ್ಟ ವಿಷಯಗಳು ನೆನಪಾಗ್ತದೆ ಏಕೆ ಇದಕ್ಕೆ ಪರಿಹಾರ ತಿಳಿಸಿ ಕೊಡಿ ಅಮ್ಮ
@akkuakku9585
@akkuakku9585 Ай бұрын
Nanagu Bari Ketta yochne gale barute amma idake parihar heli
@SachiSachi-jf5vy
@SachiSachi-jf5vy Ай бұрын
ನನಗು ಬರೀ ಕೆಟ್ಟದೆ ಯೋಚನೆ ಬರತೇ ಅಮ್ಮ
@user-uf7yd4qx7g
@user-uf7yd4qx7g Ай бұрын
Nanagu haage veena amma pariharaara tilsi
@pramilaacharya7374
@pramilaacharya7374 Ай бұрын
Nanagu hagene
@user-nf1to5ov6k
@user-nf1to5ov6k Ай бұрын
Amma nanagu yavagalu ketta yochane barutthe parihara thilisi
@user-vy2es7kc1n
@user-vy2es7kc1n Ай бұрын
Olay mahethi thillseder madam dhanyawad gallu 🌹🙏🌹🙏🌹🙏
@user-je3od1ie8n
@user-je3od1ie8n Ай бұрын
Namaste Amma nimma ashirvad namma mele irali
@sandeep.k4155
@sandeep.k4155 Ай бұрын
Nimma matu 100% satya amma 🙏
@poornimarajashekar4168
@poornimarajashekar4168 Ай бұрын
Nija amma thanks amma 🙏🙏🙏🙏🙏🙏
@user-fl5us1cq5u
@user-fl5us1cq5u Ай бұрын
ನಿಮ್ಮ ಮಾತಿನಲ್ಲಿ ಬಹಳ ಸತ್ಯಾಂಶ ಇದೆ.ಎಲ್ಲವೂ ಹರಿ ಚಿತ್ತ 🙏🙏ಆ ಮನಸ್ಸು ಬುದ್ಧಿ ಕೊಡು ಎಂದು ಆ ದೇವರನ್ನೇ ಕೇಳಬೇಕು.ಧನ್ಯವಾದಗಳು ಅಮ್ಮ,
@RenujayarajDoddamani
@RenujayarajDoddamani 21 күн бұрын
Great amma nivu yallarigu reply madtira hats of u amma 💐❤️🙏🏻🙏🏻 love u ma realy with story heltira innu hechhige esta agutte manage.
@poornima20099
@poornima20099 Ай бұрын
ಹೌದು ನಿಮ್ಮ ಮಾತು ನಿಜ ಅಮ್ಮ 🙏 ನಮಗಿಂತ ಕೇಳಗೆ ಇರುವವರ ಜೀವನ ನೋಡಿ ನಮ್ಮ ಜೀವನ ಚೆನ್ನಾಗಿದೆ ಅಷ್ಟು ಸಾಕ ಅಮ್ಮ 😊🙏
@MahadevisMalipatil
@MahadevisMalipatil Ай бұрын
Amma padavindaragalige namaste Amma Pooja madudarind tumba valedaaagyada Amma 🙏🙏❤️🙏🙏
@sumaangadi2948
@sumaangadi2948 Ай бұрын
ಭಾವನೆಗಳಂತೆ ಮನಸ್ಥಿತಿ.... ಯೋಚನೆಗಳಂತೆ ಪರಿಸ್ಥಿತಿ....Love you Amma❤❤❤
@user-wp6oo9tr2f
@user-wp6oo9tr2f Ай бұрын
ಹರೇ ಶ್ರೀನಿವಾಸ 🙏amma 🙏
@Umasiddu-hs2fn
@Umasiddu-hs2fn Ай бұрын
True words Amma 👏
@varalaxmikulkarni7752
@varalaxmikulkarni7752 Ай бұрын
Amma Namaste 🙏❤️
@nishvikasreddykannadavlogs1400
@nishvikasreddykannadavlogs1400 Ай бұрын
🙏ಕೃಷಣಾರ್ಪಣಮಸ್ತು🙏
@gangabhagwat8986
@gangabhagwat8986 Ай бұрын
ತುಂಬಾ ಖುಷಿ ಆಯ್ತು ನಿಮ್ಮ ಮಾತನ್ನು ಕೇಳಿ ಚೆನ್ನಾಗಿ ಹೇಳಿದ್ದೀರಿ
@shilpashivu8453
@shilpashivu8453 Ай бұрын
Nivu hellu pooje yalla maduthene nanage thomba olledu agide I Love 💗 Amma
@nikhilsp2629
@nikhilsp2629 Ай бұрын
ನಾವೂ ಭಗವಂತನನ್ನು ಪ್ರತಿ ದಿನ ಧನ್ಯವಾದ ಹೇಳಲೇಬೇಕು ಯಾಕೆಂದ್ರೆ ಗಾಳಿ,ಬೆಳಕು, ಆಹಾರ,ಆರೋಗ್ಯ, ದೇಹದ ಪ್ರತಿ ಅಂಗಂಗಗಳನ್ನು ಎಷ್ಟು ಕೋಟಿಕೊಟ್ರು ಸಿಗುವುದಿಲ್ಲ
@nirmalahadimani9949
@nirmalahadimani9949 Ай бұрын
Namaste Amma 🙏🙏
@arunashrinath6705
@arunashrinath6705 Ай бұрын
ಖಂಡಿತಾ ಸತ್ಯವಾದ ಮಾತು ಅಮ್ಮ.. ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ...🙏🙏🙏🙏🙏🙇🙇🙇🙇❤️❤️❤️❤️❤️🌷🌷🌷🌷🌷
@vinodashetty5449
@vinodashetty5449 Ай бұрын
ಸತ್ಯವಾದ ಮಾತು ಹೇಳಿದ್ದೀರಿ ಅಮ್ಮಾ 🙏🏻🙏🏻❤️
@anilajagadeesh2491
@anilajagadeesh2491 Ай бұрын
🙏🙏 ,💯 nija amma
@Bharathi_B
@Bharathi_B Ай бұрын
Amma namaskaragalu amma neu heleddu Satya Amma 🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹
@jyothijagadish2500
@jyothijagadish2500 Ай бұрын
Madam ,pooje maduvudarinda koodale fala sigbekantha ella.manasige nemmadi hagu jeevana shailiyali namage badalavane nimminda sikkide. thanks madam.
@sumithracs1032
@sumithracs1032 Ай бұрын
❤❤❤❤ thank you so much Amma 🙏🙏
@yashodab9358
@yashodab9358 Ай бұрын
ನಿಜವಾದ ಮಾತುಗಳು 👍🏻
@MahadevisMalipatil
@MahadevisMalipatil Ай бұрын
Amma padavindaragalige namaste Amma 🙏🙏❤️❤️🙏🙏
@kavyabhushan580
@kavyabhushan580 Ай бұрын
Akka nimmannu kandare nanage tumba ishta nimminda tumba kalite nanage a bhagavanta jnana kodali olleya buddi kodali endu harasi akka
@sudhan371
@sudhan371 Ай бұрын
ನಿಮ್ಮಿಂದ ಎಷ್ಟೋ ಒಳ್ಳೆಯ ವಿಷಯ ತಿಳಿದು ಧನ್ಯರಾಗಿದ್ದೇವೆ. ನಿಮ್ಮ ಮಾತು ಕೇಳಿ ಸಂತೋಷವಾಯಿತು
@NetruK-j5w
@NetruK-j5w Ай бұрын
Chaturmada pooje ya sankalpa helikodhi Amma plz🙏🙏❤
@prasunakulkarni4540
@prasunakulkarni4540 Ай бұрын
Hare srinivasa neevu heliddu aksharasaha nija
@sunitharamesh3780
@sunitharamesh3780 Ай бұрын
Namaste amma❤❤❤
@NaliniBNaik
@NaliniBNaik Ай бұрын
Danyavadagalu Amma
@ashabaiashabaidinesh6556
@ashabaiashabaidinesh6556 Ай бұрын
Amma 🙏🙏🙏
@shanthivinay1249
@shanthivinay1249 Ай бұрын
ಅಮ್ಮ ನಮ್ಮ ಮನೆ ದೇವರು ವಿರಬದ್ರಶವರ ನಾವು ವೆಂಕಟೇಶ್ವರನ ಪೂಜೆ ಮಾಡುವುದೇ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏
@sunithanavaratna397
@sunithanavaratna397 Ай бұрын
First of all sorry to type in English, as i do not want to do any grammar mistakes. Thank you Veena ji for beautiful video uploads as it is very very inspiring and learnt so many Vicharas. I am also blessed and experienced so many wonders and magics in my life recently. I am very very grateful to God for what ever I have achieved. Good job to our Humanity. ❤👏🤝🙏🏼
@tusharbg2073
@tusharbg2073 Ай бұрын
🌺 JaiMaShakthi 🙏 🌸 ಶುಭೋದಯ ಅಮ್ಮಾ 🌹☺️ ❤️ 😘
@happaladvaishali5007
@happaladvaishali5007 Ай бұрын
Nija amma 100% nija amma namaste amma 🙏🙏🙏🙏🙏
@lavanya3019
@lavanya3019 Ай бұрын
ನಿಮ್ಮ ಮಾತಿನಲ್ಲಿ ಸತ್ಯ ಇದೆ ಅಮ್ಮ ಅನ್ನುವವರು ಅನ್ನಲಿ ಮುಂದೊಂದು ದಿನ ಭಗವಂತ ಒಳ್ಳೆಯ ಪಾಲವನ್ನೇ ಕೊಡುತ್ತಾನೆ,,,, ಆದರೆ ಹಳ್ಳಿಯಲ್ಲಿ ದಿನನಿತ್ಯ ವ್ರತ ಹಿಡಿದು ಪೂಜೆ ಮಾಡೋವಾಗ ಕೆಲವಬ್ಬಾ ಹೆಂಗಸು ಹೀಗೆ ಅನ್ನುತ್ತಾರೆ ಅಮ್ಮ,,, ಮಾಡಕ್ ಇನ್ನೇನ್ ಕೆಲ್ಸ ಇಲ್ವಲ್ಲ ಮಾಡ್ಲಿ ನೋಡಕಾಗುತ್ತೆ ಅನ್ನೋ ಚುಚ್ಚು ಮಾತು ಮನಸಿಗೆ ಬೇಸರತರಿಸುತ್ತೆ
@RenujayarajDoddamani
@RenujayarajDoddamani 21 күн бұрын
ಅಮ್ಮ ನೀವು ಹೇಳಿದ್ದು 100 %ನಿಜ
@shanthag9607
@shanthag9607 Ай бұрын
tumba dhanyavadagalu Amma
@shrutir9414
@shrutir9414 Ай бұрын
Thumba dinagalu ada mele comment madtidini amma,. Nimage 🙏 amma. Madve goskara pooje thumba pooje madide, adare maduve li thumba mosa aitu, yavagalu kapadta ne iro rayaru e sala yake kai bitru thilitilla amma. Avattinda nan mansu sari illa, adare davarinda doora iroku agtilla, matte mansinda devara hathra iroku agtilla, istondu chanchala agide amma, en madbeku thilitane agtilla... Nive parihara kodi plz amma 😢😢😢😢
@tharadhanu2247
@tharadhanu2247 Ай бұрын
Amma naanu nijavagiyu devaru yella kottiddane antane pooje Maadi devarige krutagnate heltene
@sharadasharada2678
@sharadasharada2678 Ай бұрын
Namaste amma 🙏🏼🙏🏼
@onlyanimation026
@onlyanimation026 Ай бұрын
Namaskara Amma Nanu nimma yella video gallannu dinalu nodtin ne . Nimm margdarshanakkagi dhanwadagalu. Nanu nimm Akshaya Tritiya 4 - 5 - 2024 video ge comment mulak nanu nann adhayatmak Anubhav wannu hanchikondiddene. Nimage samaya sikkaga dayavittu adannu nodi Amma. Idu nann vinat. Nimage mattomme dhanwadagalu.
@kalavati_kalavati
@kalavati_kalavati Ай бұрын
🙏🙏🙏🙏🙏 amma ❤❤❤❤
@user-yy3zh6bg5i
@user-yy3zh6bg5i Ай бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಅಮ್ಮ ನಿಮಗೆ ನನ್ನ ಧನ್ಯವಾದಗಳು
@premapolicegoudar8605
@premapolicegoudar8605 Ай бұрын
ಅಮ್ಮ ನಿಮ್ಮ ಮಾತು ಕೇಳಿ ಹಸುವು ಆಗಿದ್ದ ಹೊಟ್ಟೆ ತುಂಬಿ ಹೋಗುತ್ತಾ ಅಮ್ಮ ನಿಮ್ಮ ಮಾತು ಕೇಳಿ ತುಂಬಾ ಖುಷಿ ಕೊಡುತ್ತದೆ 🙏🙏🙏🙏🙏🙏🙏🙏🙏🙏
@vijayalaxmim9005
@vijayalaxmim9005 Ай бұрын
Thanks Thayi🙏🙏🙏🙏🙏🙏🙏🙏🙏🙏🙏🙏
@MRKING81919
@MRKING81919 Ай бұрын
Amma namma Manya devaro Maylapur mailri navo koda tirupati svanta hogovdilla namma yajamanarigi avra friend karedokondu hogottar. Adara namma manya cyllendarrlli bahala sondarvada govinda poto banditti nanu adakka 🧱 anticiddini sari or tappa amma
@thulasipuneeth
@thulasipuneeth Ай бұрын
Nija ma'am neevu heluvudu 100% sathya anisuthe 😊
@ithugs3240
@ithugs3240 22 күн бұрын
🙏🙏🙏
@sunithamd5696
@sunithamd5696 Ай бұрын
ಅಮ ದಯವಿಟ್ಟು ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡಿ......... Amma ನನಗೆ ಹಣ ವಾಪಾಸು ಬರಬೇಕು ಮತ್ತು ಮನೆಯನ್ನು ಕಟ್ಟಿಸಲು ದಾರಿ ತೋರಿಸಿ amma ನೀವು ಹೇಳಿದ ಪ್ರಕಾರ ಪ್ರತಿ ಪೂಜೆ ಮಾಡುತ್ತೇನೆ....... Amma ಮನೆಯಲ್ಲಿ ನೆಮ್ಮದಿ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ amma ದಯವಿಟ್ಟು ದಾರಿ ತೋರಿಸಿ
@sumams7622
@sumams7622 Ай бұрын
ನಿಜ ಅಮ್ಮ ನಿಮ್ಮ ಮಾತು 🙏🏽🙏🏽🙏🏽
@nagalathaashok6764
@nagalathaashok6764 Ай бұрын
Well said Veena ji ❤Hare krishna
@vinodavishwanath4643
@vinodavishwanath4643 Ай бұрын
Very very nicely explained. 🎉
@msnishanadar7614
@msnishanadar7614 Ай бұрын
Ammma 🙏🙏🙏🙏
@shalinigs3680
@shalinigs3680 Ай бұрын
Thumba positivity feel agthide nim video nodi
@Lalitha-yn9qy
@Lalitha-yn9qy Ай бұрын
Chanagi helidra amma ❤
@shrivathsagopalakrishnan811
@shrivathsagopalakrishnan811 Ай бұрын
Amma nam kashta pariarisuavru, yaru parmatma ge nam mele karune torisela andmele,manestumba nove ede ma..
@user-dh7mg4wd2s
@user-dh7mg4wd2s Ай бұрын
Super Amma thankyou so much 🎉🎉🎉🎉🎉❤❤❤❤❤❤🙏🙏🙏🙏🙏🌺🌺🌺🌺🌺🌹🌹🌹🌹🌹🌹👌👌
@naturevlogs1852
@naturevlogs1852 Ай бұрын
Howdu amma nija neevu heliddu Amma nanu shorts lli I rangoli hakta idini olledagli ant a nimna ashirvada nanna mele i rali 🙏🙏🙏🙏🙏
@RekharamuR
@RekharamuR Ай бұрын
Nim mathu nija amma 🙏🙏
@rajammak8865
@rajammak8865 Ай бұрын
Amma 100persent sathya nimma mathu
@NaniDeevena
@NaniDeevena Ай бұрын
Nija Amma nim mathu Satya 🙏
@abhijitgulavanigulavani171
@abhijitgulavanigulavani171 Ай бұрын
💯Nija amma🙏🙏🙏
@Veenaprakash-u4b
@Veenaprakash-u4b Ай бұрын
❤❤
@ShivaMurthy-bo3ly
@ShivaMurthy-bo3ly Ай бұрын
ಸತ್ಯವಾದ ಮಾತು ಮಾ 🙏
@pavithranatesh2907
@pavithranatesh2907 Ай бұрын
Namaste amma
@lalithalallu7215
@lalithalallu7215 Ай бұрын
🙏🙏🙏veenama ❤❤🌹🌹
@ramyaramalingaiah3174
@ramyaramalingaiah3174 Ай бұрын
ur speech is so true ma thank u ❤🙏🙏😁
@anitakutanur1507
@anitakutanur1507 Ай бұрын
❤❤ ತುಂಬಾ ಒಳ್ಳೆಯ ಮಾತು ಹೇಳಿದಿರಿ ಅಮ್ಮ🙏🙏❤❤
@anithaskundar2135
@anithaskundar2135 Ай бұрын
Super Amma ❤
@aambuja89
@aambuja89 Ай бұрын
Nijja amma🙏🙏🙏🙏🙏🙏🙏🙏🙏🙏💯
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 70 МЛН
Fortunately, Ultraman protects me  #shorts #ultraman #ultramantiga #liveaction
00:10
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 12 МЛН
WHO CAN RUN FASTER?
00:23
Zhong
Рет қаралды 45 МЛН
ದಿನ ಭವಿಷ್ಯ - 28/8/2024 - ಬುಧವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology
51:02
ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini
Рет қаралды 4,4 М.
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 70 МЛН