ನಾನು ಮಾಡಿದ್ದೆ ತುಂಬಾ ಚೆನ್ನಾಗಿ ಬಂತು,..... So swt amma.... ಉಪ್ಪಿನಕಾಯಿ ತೋರಿಸಿಕೊಡಿ....❤❤❤
@premasrinivas66346 ай бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ... ನಾನು ಖಂಡಿತ ಮಾಡ್ತಿನಿ ... ನೀವು ನಮಗಾಗಿ ಬಿಡುವು ಮಾಡಿಕೊಂಡು ಎಷ್ಟೆಲ್ಲ ಮಾಡ್ತಿರಾ ಅಮ್ಮ ...ನಿಮ್ಗೆ ನಾವು ಎಂದೆಂದಿಗೂ ಚಿರಋಣಿ ಅಮ್ಮ 🙏❤🥰 ಶುಭ ರಾತ್ರಿ ಅಮ್ಮ
@priyankaleela5 ай бұрын
ಇದಕ್ಕೆ ಸ್ವಲ್ಪ ಬೆಳ್ಳುಳ್ಳಿ ಹಾಕಿದರೆ ಇನ್ನು ಒಳ್ಳೆಯದು ಅಂತ ನನ್ನ ಅನಿಸಿಕೆ
@bhagyalakshmik.g.21366 ай бұрын
ಹರೇ ಶ್ರೀನಿವಾಸ 🙏🙏🙏🙏ಸಾರು ಸೂಪರ ಆಗಿದೆ ನಮ್ಮಲ್ಲಿ ತುಂಬಾ ಮಳೆ ಇರೋದರಿಂದ ನಾನು ಉಟಕ್ಕೆ ಮೆಣಸಿನಸಾರು ಮಾಡಿದ್ದೆ 😊ಧನ್ಯವಾದಗಳು 🙏🙏
@yashodhakudagol69246 ай бұрын
ಅಮ್ಮ ನಮಸ್ಕಾರ ನಾವು ಈ ಮೆಣಸಿನ ಸಾರು ಮಾಡುತ್ತೆವೆ ನಮ್ಮ ತಾಯಿ ಯಿಂದ ಕಲಿತಿದ್ದೇನೆ ತುಂಬಾ ರುಚಿಕರವಾಗಿರುತ್ತದೆ 🙏🙏🙏🙏🙏🙏🌹🌹🌹🌹🌹
@Ammuchinnu-p9e6 ай бұрын
ಒಳ್ಳೆಯ ರೆಸಿಪಿ ಹೇಳಿಕೊಟ್ಟಿದಿರ ಅಮ್ಮ ಧನ್ಯವಾದಗಳು ❤
@chinnu.c.vpoojar.67786 ай бұрын
ಬಾಯಲ್ಲಿ ನೀರು ಬಂತು. ಸಾರು ನೋಡಿ ಧನ್ಯವಾದಗಳು ಗುರುಮಾತೆ 🙏🏻🙏🙏🏻🙏🙏🏻🙏🙏🏻
@RYRY9556 ай бұрын
ಅಮ್ಮ ಇವತ್ತು ನಾನು ಕಾರ್ಯಸಿದ್ದಿ ಗಣಪ ಪೂಜೆ ಹಿಡಿದೆ.. ತುಂಬಾ ನೆಮ್ಮದಿ ಸಂತೋಷವಾಯಿತು ಮನಸಿಗೆ.. ಇಷ್ಟೆಲ್ಲಾ ಪೂಜೆ ವಿಧಿ ಕ್ರಮ ತಿಳಿಸಿಕೊಡುವ ನಿಮಗೆ ನನ್ನ ವಂದನೆ.. ದೇವರು ನಿಮ್ಮನ್ನು ಸದಾ ಸುಖವಾಗಿ ಇಟ್ಟಿರಲಿ 🙏❤
@UefjgxlyPuuskyf5 ай бұрын
👌👌👌ಊಟ madedst ಸಂತೋಷ aiyth. Tqqq. Medam.
@gowrisathish6746 ай бұрын
Namasthe Amma tumbha chng ero aarogyakke hagu chaligalakke yammi yammi yagiro mensina samber helikottiddakke tumba dhanyavadhgalu amma🙏. Shubha rathri Amma 🙏🌹
@charan_info_channelАй бұрын
ಹೌದು ಅಮ್ಮ ನಾವು ಚಿಕ್ಕರಿರುವಾಗ ನಮ್ಮ ಮನೆಗಳಲ್ಲಿ ಯಾವ್ದೇ ಸಿಹಿ ಊಟದ ಕಾರ್ಯಕ್ರಮಗಳಲ್ಲಿ ಕೂಡ simple ಆಗಿರೋದು ಹಾಗೂ ಆರೋಗ್ಯಕರ ವಾಗಿರುವ ಈ ರಸ ಮಾಡುತ್ತ ಇದ್ದ ಕಾರಣಕ್ಕೆ ನಮಗೆ ಯಾವ್ದು ಆರೋಗ್ಯ ಸಮಸ್ಯೆ ಗಳೇ ಬರ್ತಾ ಇರಲಿಲ್ಲ ಇವಾ ಇವಗಿನ ಮಕ್ಕಳಿಗೆ ಬರೋವಸ್ತು ಅನಾರೋಗ್ಯ ಬಂದದ್ದೇ ನೆನಪಿಲ್ಲ ನೋಡಿ namma chaildwood ದಿನಗಳಲ್ಲಿ
@shilpaayachit97166 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ನಾನು ಖಂಡಿತಾ try ಮಾಡ್ತೀನಿ ಅಮ್ಮ
@ambikaramachandra6216 ай бұрын
We prepare same melagu Rasam in rainy season.. Superb madam 👌
@BabithaBabitha-m1e6 ай бұрын
👌👌ಧನ್ಯವಾದಗಳು ಅಕ್ಕ
@vijayakumarkg13746 ай бұрын
ತುಂಬಾ ಚೆನ್ನಾಗಿ ಆಗಿದೆ ಮೆಣಸಿನ ಸಾರು ಓಕೆ ಥಾಂಕ್ಸ್ ಅಮ್ಮ ಶುಭವಾಗಲಿ ಆರೋಗ್ಯವೇ ಭಾಗ್ಯ
@pallavigandolkar21866 ай бұрын
Thank you Mathaji ❤... Nodthidre haage kudibeku anisthide Mathaji 🙏👌👌👌
@sudharajumaganur13926 ай бұрын
Nau hege mdteve Amma oroggekke tumba olledu tumba Dina agittu madi matte nenapisidiri olledaytu thank you
@chaitrakannur51976 ай бұрын
Thank you very much for sharing with us mam immunity boosting recipe ❤
@SunithaTomar6 ай бұрын
Yummy yummy saaru ❤
@JyothiLokesh1696 ай бұрын
ಮೆಣಸಿನಕಾಯಿ ಸಾರು ತುಂಬಾ ಚೆನ್ನಾಗಿದೆ ಶುಭ ಮುಂಜಾನೆ ಶುಭೋದಯ
@nagarathnakmuruthy19766 ай бұрын
Ee sarannu naavu aagaga madutteeni❤❤ Madam
@JyothiYr-b5n5 ай бұрын
Super amma easy age ali kotri thanks 👍🏼👍👍👍👍👍👌🏼
@nagarathnanagu31576 ай бұрын
Amma namaskara , tumba danyavadagalu, tumba simple agi tilisiddiri.....
@bajarangi12836 ай бұрын
ಅಮ್ಮ ತುಂಬಾ ಚೆನ್ನಾಗಿದೆ ನಾವು ಮಾಡುತ್ತೇವೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
ತುಂಬಾ ಚೆನ್ನಾಗಿ ಆಗಿದೆ ಮೆಣಸಿನ ಸಾರು ನಾನು ಟ್ರೈ ಮಾಡುತ್ತೇನೆ ನೀವು ವಿವರಣೆ ತುಂಬಾ ಚೆನ್ನಾಗಿ ಮಾಡಿದಿರಿ ನಿಮ್ಮ ತವರುಮನೆ ಯಾವುದು ನಿಮಗೆ ಓಂ ಒಳ್ಳೆಯ ಸಂಸ್ಕಾರ ಇದೆ ನೋಡಿ ತುಂಬಾ ತುಂಬಾ ಸಂತೋಷವಾಯಿತು
@BhagyaLakshmi-bk3we6 ай бұрын
Amma evattu neevu helikotta mensina saaru madini tumba chennag agide amma saaru🥰
@chandrikakulkarni67396 ай бұрын
Thank you soo much Akka❤nam Amma madtare😊she stay in Gulbarga😊...but we in Mumbai 😊..thumba chanaghe recipe heldri akka ❤🙏🙏
@kalpanan22356 ай бұрын
Ahha super 👌 dear sister Veena ❤️ 🎉lovely saaru my favorite also. 😅tq for sharing. 👍
@pushpakrishnamurthy54986 ай бұрын
ವೀಣಾ ಅಮ್ಮ ನನ್ನ ಅನೇಕ ನಮಸ್ಕಾರಗಳು ನಿಮ್ಮ ಕುಟುಂಬದವರೇ ಆಗಿರುವ ನಮಗೂ ದೇಹದ ಆರೋಗ್ಯಕ್ಕೆ ಸಾರು ಮಾಡಿ ತೋರಿಸಿದ್ದೀರಾ ಮನಸ್ಸಿನ ಆರೋಗ್ಯಕ್ಕೆ ಪರಮಾತ್ಮನ ಮಹಿಮೆ ಕಥೆ ಪೂಜೆ ಎಲ್ಲವನ್ನು ಕೊಟ್ಟಿದ್ದೀರಾ ಮತ್ತು ತಿಳಿಸಿದ್ದೀರಾ ನಿಮಗೆ ನಮ್ಮ ಕಡೆಯಿಂದ ಅನೇಕ ಅನಂತ ಧನ್ಯವಾದಗಳು
@madhuridixit33136 ай бұрын
Super sister tasty saru 😋nanu nalene madtini ❤
@KShilpa-w7y6 ай бұрын
ತುಂಬಾ ಚೆನ್ನಾಗಿ ಬಂದಿದೆ ಅಮ್ಮ 🙏
@akkamahadevihugar25066 ай бұрын
🙏🙏👌👌 ನಾನು ಈ ದಿನವe ಮಾಡುತ್ತೇವೆ, ಅಮ್ಮ 🙏🙏
@Spoorthi-b2x5 ай бұрын
ನಮ್ಮ ಮನೆಯಲ್ಲೂ ಸೇಮ್ ಇದೇ ತರಹ ಮಾಡುತ್ತೇವೆ😅😅😅😅😅😅😅😅😅😅😅😅😅😅😅😅😅😅😅😅
@prabhakarv41936 ай бұрын
Very nice. Useful information. Thank you
@JB-be7hj6 ай бұрын
Madam thank you so much for the recipe so delicious will try ❤
@sirimavanursirimavanur45836 ай бұрын
🙏🏻🙏🏻 ಅಮ್ಮ ಸಾರು ಸೂಪರಾಗಿದೆ ಕುಡಿಬೇಕು ಅನಿಸ್ತಾ ಇದೆ. ನಾನು ಮಾಡ್ತೀನಿ ಅಮ್ಮ ಧನ್ಯವಾದಗಳು ಅಮ್ಮ ನಿಮಗೆ ಶುಭ ಮುಂಜಾನೆ ಅಮ್ಮ ಸುಮಾರ್ ಬಿಸಿನ ನಿಮ್ ವಿಡಿಯೋ ನೇ ನೋಡಕ್ ಆಗ್ತಿಲ್ಲ ಈಗ ನೋಡ್ತಾ ಇದೀನಿ.
@tusharbg20736 ай бұрын
🌺 JaiMaShakthi 🙏 🌸 ಶುಭೋದಯ ಅಮ್ಮಾ 🌹☺️ ❤️ 😘
@AnuBS-q3w6 ай бұрын
Thumba thanks amma g n
@harish34626 ай бұрын
Thanks mam this is my first comment
@mytrikumari63196 ай бұрын
Thank s amma ole time ali e video hakidira 🙏🙏🙏🙏🙏🙏🙏🙏🙏🙏🙏
@ajkulakrni77296 ай бұрын
Namma sanatanada respe supper allva
@SPPAL-xx7oz6 ай бұрын
Yum yum..garam garam saru 👍super Veenaji
@anilajagadeesh24916 ай бұрын
🙏🙏 Amma tumbadanyavadalu 🙏🙏
@rathnarathna74546 ай бұрын
Amma Amazing 👏🏿
@poornimarajashekar41686 ай бұрын
Amma thanks super❤️🙏🙏
@shashikalashashi62076 ай бұрын
🙏ಅಮ್ಮ ತುಂಬಾ ಚೆನ್ನಾಗಿದೆ ನೀವು ತೋರಿಸಿದ ಸಾರು ಧನ್ಯವಾದಗಳು. ನೀವು ಶಾಖ ವ್ರತ ಕ್ಕೆ yavariti ಅಡುಗೆ ಮಾಡುತ್ತೀರಿ ನಮಗೂ ತೋರಿಸಿ ಕೊಡಿ ಅಮ್ಮ 🙏🌹
@kusumaramesh73656 ай бұрын
Amma thumbane chenagidhe. ❤❤ Namaste amma❤❤
@kushijai69126 ай бұрын
ಉಪ್ಪಿನಕಾಯಿ ರೆಸಿಪಿ ತೋರಿಸಿಕೊಡಿ ✨️👌
@manjularajshekhar69566 ай бұрын
ಸ್ವಲ್ಪ ಬೆಲ್ಲ ಹಾಕಿದರೆ ಇನ್ನೂ ಹೆಚ್ಚು ರುಚಿ ಎನಿಸುತ್ತದೆ
@varshabhaskar80446 ай бұрын
Super 👌👌👌👌👌👌👌amma 🙏🙏🙏🙏🙏
@sudhan3716 ай бұрын
ಹರೇ ಶ್ರೀನಿವಾಸ 🙏🙏🙏 ಶುಭ ಮುಂಜಾನೆ ಶುಭಮಸ್ತು
@khushigalli49166 ай бұрын
Thank you Amma... Good night 😴
@jyothikalyan77786 ай бұрын
❤😊 super mam naanu madthini
@VeenaJoshi5 ай бұрын
Thanks to all
@dhanushreeganiga44906 ай бұрын
Danyavadagalu amma nammalli male jasti olle sambar helidira kandita madtini 🙏🙏
@kasturialva9485 ай бұрын
Very nice👍
@ranjithanagesh39655 ай бұрын
ನಮಸ್ತೆ ಅಮ್ಮ ನಾನು ಇವತ್ತು ಮೆಣಸಿನ ಸಾರು ಮಾಡಿದ್ದೆ ತುಂಬಾ ಚೆನ್ನಾಗಿತ್ತು. ಥ್ಯಾಂಕ್ಸ್ ಅಮ್ಮ🙏🙏🙏
@deepikajirage39116 ай бұрын
Namaste Amma ♥️♥️♥️♥️♥️
@ganeshmedleri60146 ай бұрын
Amma namsthe 🙏
@pushpavathi.mkusuma57936 ай бұрын
Thank you sweet Maathe 🙏🙏.
@varalaxmikulkarni77526 ай бұрын
Amma Namaste 🙏❤️
@ushaushagovind716 ай бұрын
Wow super amma tindange anisitu
@MohanMulkunte6 ай бұрын
ಅಮ್ನ👌👌👌👌
@kavithagowda13486 ай бұрын
ತುಂಬಾ ಧನ್ಯವಾದಗಳು ಅಮ್ಮ 🙏🏻
@ManjunthHk6 ай бұрын
And thanks for the recipe ❤
@ramyaraaja14366 ай бұрын
❤❤❤❤🙏🏻🙏🏻🙏🏻 madbeku amma nanu...
@cbpatil28795 ай бұрын
Very nice
@Attakodalucooking6 ай бұрын
ತುಂಬಾ ಚೆನ್ನಾಗಿದೆ ಅಮ್ಮ
@JayaLakshmi-oe9kwxcx95 ай бұрын
ನಮಸ್ತೆ.ವೀಣಾವ್ರೆ ಸಾರು,ಹುಳಿ.ಪೌಡರ್ ರೆಸಿಪಿ.ಪ್ಲೇ.ಮಾಡಿ❤
@SarwamSaiMayam6 ай бұрын
Thankyou Amma nice recipe
@VasanthaUmashankar6 ай бұрын
👌👌👍👍akka
@Swethavg-y3m6 ай бұрын
ನಿಮ್ಮ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ, ಮತ್ತೆ ತುಂಬಾ ಅಡಿಗೆಗಳನ್ನು ಹೇಳಿಕೊಡಿ.
@teekaraojagtap80386 ай бұрын
Super madam thanks bagge maneyali bhavani murti lion melekutidu irabeku or irbardu heli madam
@sumedhakulkarni71916 ай бұрын
Nanu ಯಾವಾಗಲೂ weekly once ಮೆಣಸಿನ ಸಾರು ಮಾಡುತ್ತೇನೆ. ಬೆಲ್ಲ ಸ್ವಲ್ಪ ಹಾಕಿದ್ರೆ ಇನ್ನೂ ರುಚಿಯಾಗಿರುತ್ತೆ
@SatyavathiN-uo2wi6 ай бұрын
🙏 ಅಮ್ಮ ನಮಸ್ತೆ ಅಮ್ಮ ನನಗೆ ತುಂಬಾ ಬಿಳಿ ಮುಟ್ಟು ಹೋಗುತ್ತದೆ ಇದಕ್ಕೆ ಪರಿಹಾರ ತಿಳಿಸಿಕೊಡಿ ದಯವಿಟ್ಟು 🙏🙏🙏🙏🙏
@bindushreebindu91696 ай бұрын
ದಯವಿಟ್ಟು ತಿಳಿಸಿಕೊಡಿ ಅಮ್ಮ 🙏🙏🙏
@nmshivayogarabhya26206 ай бұрын
Amma nimma matu tumba chenda
@mamathabs23416 ай бұрын
ಧನ್ಯವಾದಗಳು❤ ಆಮ್ಮ
@ushahiremath90096 ай бұрын
❤💐🙏 Heri Om 🌹🙏🙏
@ramyaramalingaiah31746 ай бұрын
thank u amma ❤🙏🙏🙏
@jayashrikulkarni96406 ай бұрын
Namaskar madam thank u
@amrutakurne59776 ай бұрын
Thank you akka for your care🙏🏻🙏🏻🙏🏻🙏🏻💐
@SumaChandrashekhar-wf5pi5 ай бұрын
Nivu balasuva engu yavudu?
@sarithas.47766 ай бұрын
Super ಸಾರು❤ ನಾವು ಕೊನೆಗೆ ತೆಂಗಿನಕಾಯಿ ಹಾಲು ಸ್ವಲ್ಪ ಸೇರಿಸುತ್ತೇವೆ. ಮೆಂತೆ add ಮಾಡುವುದು ತಿಳಿದಿರಲಿಲ್ಲ. Thank you 🙏🙏🙏
@jyotijugali12116 ай бұрын
ಸಾರು ಮಾಡುವಾಗ ಸ್ವಲ್ಪ ಮೆಂತೆ ಹುರಿದು ಸಾರು ಮಾಡೋದರಿ0ದ ಸಾರಿನ ರುಚಿ ಇನ್ನಷ್ಟು ಹೆಚ್ಚುತ್ತದೆ
@Araginivlogs6 ай бұрын
Menasina saru super
@manikr59526 ай бұрын
First like and comment Amma
@VidyaKulkarni-t7j6 ай бұрын
Super Amma
@ThulasiMohan-h4d6 ай бұрын
Amma dayavittu guru rayara akshara stotra mala vrata madabahuda Amma pls tilisi kodi eguruvaradinda madabahuda 🙏🙏🙏🙏🙏🙏🙏🙏🙏🙏🙏🙏🙏🙏🙏
@mtrraichannel24k6 ай бұрын
hi super 👌ಸಾರು
@manjulamanjulaharish98626 ай бұрын
Tumba Chennagi ide amma ullsoppu recipe heli kodi maa