ಯಾವುದು ಜಾತಿ ಯಾವುದು ಧರ್ಮ ..ಸತ್ತಮೇಲೆ ಎಲ್ಲಾ ಮಣ್ಣಿಗೆ ತಾನೆ ..ಜಗತ್ತಲ್ಲಿ ಮಾನವ ಧರ್ಮ ಒಂದೆ ..ಈಗೆ ಆಡ್ತಾ ಇರೋದಕ್ಕೆ ಪ್ರಕೃತಿ ತಕ್ಕಪಾಠ ಕಲಿಸ್ತಾ ಇದೆ ..ಇನ್ನು ಮುಂದೆ ಇದೆ ನಮಗೆ ಮಾರಿ ಹಬ್ಬ ..ಇರೊ ಅಷ್ಟು ದಿನ ಒಳ್ಳೆಯ ಕೆಲಸ ಮಾಡಿ..ಟಿಪ್ಪುವನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ..ಅವನೊಬ್ಬ ಒಳ್ಳೆಯ ಆಡಳಿತಗಾರ ..ಬಡಜನರ ಹೇಳಿಗೆಗೆ ಶ್ರಮಿಸಿದವನು ..ಅಪ್ರತಿಮ ಸ್ವಾತಂತ್ರಾ ಹೋರಾಟಗಾರ ..
@manchu19954 жыл бұрын
ಮಾರಿ ಹಬ್ಬ ಕೊರೊನ successfully running😃
@rambopeace8564 жыл бұрын
ಟಿಪ್ಪು ಒಬ್ಬ ದಲಿತ ವಿರೋಧಿ ಹಾಗೂ ನರಹಂತಕ ಜೈ ಭೀಮ್
@mohammed_sadiq.2 жыл бұрын
@@rambopeace856 modalu sariyaagi ithihasa Kali hogu wattsapp universityalli kalithu bandu illi namage paata kalisbeda
@maktumsabmaktum53632 жыл бұрын
ಸೂಪರ್ sir
@ganeshprasad36592 жыл бұрын
NaraHantaka Tippu
@kotreshak83602 жыл бұрын
ನಿಮ್ಮ ಮಾತುಗಳನ್ನು ಕೇಳಲೂ ತುಂಬಾ ಖುಷಿಯಾಗುತ್ತಿದೆ. ಕಾರಣ. ಇತಿಯಾಸದ ಬಗ್ಗೆ ಹೆಚ್ಚಿನ ಜ್ಞಾನ ನನಗಿಲ್ಲ. ನೀವು ಏನೇ ಎಳಿದರು ಕೇಳುವ ಮುಗ್ದ ನಾನಲ್ಲ. ಆದರೆ ನನ್ನಗೆ mechurity ಬಂದಿದೆ ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಅನ್ನಿಸುತ್ತಿದೆ. ನಿಮ್ಮ ಮಾತುಗಳು ನೊಂದ ಮನಸ್ಸಿನ ಮಾತುಗಳಂತೆ ಇವೇ. ಕೇಳಲೂ ನನ್ನ ಮನಸಿಗೆ ತುಂಬಾ ಕಷ್ಟ ಆಗ್ತಿದೆ. ಜ್ಞಾನದ ಪಂಡಿತ್ಯರೆ ಇಂದಿನ ದಿನದಲ್ಲಿ ಧರ್ಮ ಧರ್ಮ ಅಂತೀವಿ ಬುದ್ದಿ ಇಲ್ಲದ ಜನಗಳು. ಹಿಂದೂ ಧರ್ಮ ಅಂದ್ರೆ ಸಾವೇ ಬರಲ್ವಾ..? ಮುಸ್ಲಿಂ ಅಂದ್ರೆ ಸಾವೇ ಬರಲ್ವಾ..? ಬೇರೆ ಯಾವುದೇ ಧರ್ಮ ಆಗಿರಲಿ ಅವರೆರಿಗೆ ಸಾವೇ ಬರಲ್ವಾ ಇರುವುದೊಂದೇ ಧರ್ಮ ಮಾನವ ಧರ್ಮ. ಇಲ್ಲಿ ಯಾರೂ ಶಾಶ್ವತವಲ್ಲ ಎಲ್ಲರೂ ಸಾಯಲೇ ಬೇಕು. ನಾವು ಸತ್ತರು ನಮ್ಮ ಹೆಸರು ಉಳಿಬೇಕು ಅಂದ್ರೆ ನಮ್ಮ ಮಾಡುವ ಕಾರ್ಯದ ಮೇಲೆ ಸಮಾಜದ ಸೇವೆಯ ಮೇಲೆ ನಮ್ಮ ಹೆಸರು ಉಳಿಯುತ್ತದೆ. ಇಲ್ಲಿ ಜನರೆಲ್ಲರೂ ಧರ್ಮಗಳ ಗೊಂದಲದಲ್ಲಿ ಕುಡಿದರೆ ಇವರೆಲ್ಲರಿಗೂ ಯಾವಾಗ ಅರ್ಥವಾಗುತ್ತೆ ಏನು ನಾಕಾಣೆ ಆದರೆ ಇದಕ್ಕೆಲ್ಲ ಗೊಂದಲದ ಮೂಲ ಕಾರಣ ರಾಜಕೀಯ ಮೂಲಗಳು. ರಾಜಕಾರಣಿಗಳು ಸಮಾಜವನ್ನು ತಪ್ಪು ದಾರಿಯಲ್ಲಿ ಹೊಡಾಡುವಂತೆ ಮಾಡುತ್ತಿದ್ದಾರೆ ಇದಕ್ಕೆಲ್ಲ ಉತ್ತರ ಯಂದು ಸಿಗುತ್ತದೆ ಏನೋ.!
@thalaivan_nisar2 жыл бұрын
ಒಳ್ಳೇ ಚಿಂತನೆ ಒಳ್ಳೇ ಮಾತು ಬ್ರದರ್ 👍
@crazyrider728 Жыл бұрын
🙏🙏🙏🙏
@mahadevamd1605 Жыл бұрын
Bomb edbiku hindu galannu sayisbeku muslim darma hechhu madbku edu avra logikku hagantha naavu sumnidre bali agthidivi sowmya swabava olledalla adannu durupayoga paduskolthare
This is the a educated person speeks true and to the point Thank you sir, for sharing true history..... Regards
@onlytruth73883 жыл бұрын
Very good without knowing history you certified a crook.
@choseinmind1211 Жыл бұрын
kzbin.info/www/bejne/npqTd3ZjpMZlj9k
@choseinmind1211 Жыл бұрын
kzbin.info/www/bejne/l32wm4ihbtqnl7c
@mumtazbegum59345 жыл бұрын
ನಿಮ್ಮಂಥ ಇತಿಹಾಸಕಾರರು ಇದ್ದದ್ದಕ್ಕೆ ಟಿಪ್ಪುಸುಲ್ತಾನರು ಇಷ್ಟಾದರು ಜನಮನದಲ್ಲಿ ಉಳಿದಿದ್ದಾರೆ ...ಇಲ್ಲದೆ ಹೋದಲ್ಲಿ ಏನು ಕಥೆ ಮಾಡ್ತಿದ್ರು ಸರ್...ಧನ್ಯವಾದಗಳು ಅರಸರೆ...
@manjunathsy62294 жыл бұрын
ಸ್ವಾತಂತ್ರ್ಯ ಹೊರಾಟಗಾರರನ್ನ ಯಾವತ್ತು ಅವಮಾನಿಸಬೇಡಿ🙏🙏🙏ಅವರ ಹೊರಾಟದ ಫಲವೆ ನಮ್ಮ ನೆಮ್ಮದಿಯ ಜೀವನ
@choseinmind1211 Жыл бұрын
kzbin.info/www/bejne/jZCWdoukg9CJhac
@choseinmind1211 Жыл бұрын
kzbin.info/www/bejne/l32wm4ihbtqnl7c
@VijayKumar-pp9cq2 ай бұрын
ನಿಮ್ಮ ವಿಚಾರಕ್ಕೆ ನಮ್ಮ ಅಭಿನಂದನೆಗಳು ಟಿಪ್ಪು ಒಂದು ಚೇತನ ಜ್ಞಾನ ಆತನಿಗೆ ನಮ್ಮ ಗೌರವ ವಂದನೆಗಳು 🙏
@acharyakrishna845 жыл бұрын
ವಂದನೆಗಳು ಸರ್ , ನೀವೇ ಹೇಳುತ್ತೀರ ಇತಿಹಾಸವನ್ನು ಆಗಿನಕಾಲಘಟ್ಟದಲ್ಲೇನ ಪ್ರಕಾರ ನಾವು ಯೋಚನೆ ಮಾಡಬೇಕು , ಆಗಿನ ಕಾಲದಪ್ರಕಾರ ಸಂದರ್ಭದಕ್ಕೆ ತಕ್ಕಂತೆ ಅವರ ತೀರ್ಮಾನಗಳು ಇರುತ್ತವೆ ಅಂತ ತಿಳಿಸುತ್ತಾ ಈಗಿನ ಕಾಲಘಟ್ಟದಲ್ಲಿ ನಾವು ಅವುಗಳನ್ನು ವಿರೋಧಿಸುವದಾಗಲಿ , ನಿರ್ಣಯಗಳನ್ನು ತಿಳಿಸಬಾರದು ಅಂತ ತಿಳಿಸುತ್ತೀರ , ಸರಿ ಆಗಲಿ ಒಪ್ಪೋಣ , ಆದರೆ ಅದೇ ಸಂಧರ್ಬದಲ್ಲಿ ರಾಮಾಯಣದ ರಾಮನ ಕುರಿತು ಉದಾಹರಣೆಗೆ ಕೊಡಬೇಕಾದರೆ , ರಾಮ ಯಾವನೋ ಮಾತು ಕೇಳಿ ಹೆಂಡತಿಯನ್ನು ಕಾಡಿಗೆ ಕಳಿಸಿದ್ದು ತಪ್ಪು , ಹಾಗಾಗಿ ರಾಮನಗಿಂತ ರಾವಣನೇ ಒಳ್ಳಯವನೂ ಅಂತ ತಿಳಿಸುತ್ತೀರ ಇದು ಸರಿನಾ ,ಆಗಿನ ಕಾಲ ಸಂಧರ್ಬದಲ್ಲಿ ತಾವುಗಳು ಇದ್ದೀರ ನೀವು ರಾಮನಸಮಕಾಲೀನರ .
@Prpcs5 жыл бұрын
idhu thapadare adu thappe anno reeti..
@synuddinyousuf68885 жыл бұрын
Hats off sir!! Britisheru bittidha as vishadha beeja yavatto namma deshadalli molakeyodedu hemmaravagade erali.. Jai Hind💪💪💪
@HMVISHWANATHA29 күн бұрын
BJP and RSS should readThe real history of our nation otherwise they shouldn't speak about anybody .
@athensmajnoo36614 жыл бұрын
ಅದೆಷ್ಟು ಚೆನ್ನಾಗಿ ಮಾತಾಡತೀರಿ ಸರ್... ಎಂಥ ಪಾಂಡಿತ್ಯ.... ಕೇಳ್ತಾನೇ ಇರೋಣ ಅನ್ನಿಸುತ್ತೆ!!
@ummehafsa88152 жыл бұрын
Rw
@shabbirshabbir38032 жыл бұрын
salamath
@abdulwahida77802 жыл бұрын
ನಿಜವಾಗಲೂ ನಾವು ಇತಿಹಾಸ ವನ್ನೂ ಇತಿಹಾಸ ದೃಷ್ಠಿ ಕೊನ ದ ಪ್ರಕಾರ ನೋಡಬೇಕು. ತುಂಬಾ ಒಳ್ಳೆಯ ಮಾತು.
@fazalrahman14484 жыл бұрын
ನಿಜವಾದ ಇತಿಹಾಸಕಾರ, ಪರಿಪೂರ್ಣ ನಿರೂಪಣೆ ತಾರ್ಕಿಕವಾಗಿ ಚಾಲಿತ ಚಿತ್ರಣ, ಅದೂ ಮೈಸೂರು ರಾಜಮನೆತನದ ವಂಶಸ್ಥರು
@hanumantappag50464 жыл бұрын
ಪ್ರತಾಪ್ ಸಿಂಹನಿಗೆ ನಿಜವಾಗಿಯೂ ಪತ್ರಿಕೋದ್ಯಮ ಮನಸ್ಥಿತಿ ಇದ್ದರೆ ಈ ಇತಿಹಾಸ ಕಾರರ ಈ ಅರ್ಥಪೂರ್ಣ ಸಂಭಾಷಣೆ ಕೇಳಿಸಿಕೊಳ್ಳಬೇಕು
@praneshsv50394 жыл бұрын
ಭಾರತದ ಯಾವುದೇ ರಾಜ ಯುದ್ಧದಲ್ಲಿ ಬಂದ ಸೈನಿಕರನ್ನು ಮಾತ್ರ ಹತ್ಯೆ ಮಾಡುತ್ತಿದ್ದರು ಆದರೆ ಮತ ಪರಿವರ್ತನೆ ಅಥವಾ ದೇಗುಲಗಳ ನಾಶ ಅಥವಾ ಸಾಮಾನ್ಯ ಜನರ ಹತ್ಯೆ ಅಥವಾ ಸ್ತ್ರೀಯರ ಅತ್ಯಾಚಾರ ಮಾಡುತ್ತಿರಲಿಲ್ಲ..ಆದರೆ ಟಿಪ್ಪು ಮಾಡಿದ್ದಾನೆ.. ಇದನ್ನು ಹೇಳಲೆಯಿಲ್ಲ..
@rajathraj90963 жыл бұрын
@@praneshsv5039 Brahmanaru dalita mahile sontada mele batte hakbardu anta kannonu tandidru adanna dikkarisi yavude mahileyaru bettale irabaradendu kannonu madida mahatama Tipu 🙏 Devadasi pattadi tanu atyachara madtiddavare hindu marataru Tipu alla.
@raghavendrarajinamdar4071 Жыл бұрын
ಕ್ರಾಸ್ ಬಿಡ್ 😂😂
@oceantruthseeker9 ай бұрын
@@praneshsv5039 The Prophet Mohammed (❓) Said " I have been Sent to break( Destroy) the idols and to Proclaim oneness of Allah so Nothing is to be associated With him ". Sahih Muslim 832 ಪ್ರವಾದಿ ಮೊಹಮ್ಮದ್ (❓) ಹೇಳಿದರು "ನಾನು ವಿಗ್ರಹಗಳನ್ನು ಒಡೆಯಲು ( ನಾಶಮಾಡು) ಮತ್ತು ಅಲ್ಲಾಹನ ಏಕತೆಯನ್ನು ಘೋಷಿಸಲು ಕಳುಹಿಸಲಾಗಿದೆ, ಆದ್ದರಿಂದ ಅವನೊಂದಿಗೆ ಏನೂ ಸಂಬಂಧಿಸಬಾರದು". Sahih Muslim 832 Mohammed is Perfect Role Model ( 👹👻) for Muslims. That Why they destroy Churches, Temples, Gurudwaras etc build Mosques over it. ಮುಸ್ಲಿಮರಿಗೆ ಮೊಹಮ್ಮದ್ ಪರಿಪೂರ್ಣ ಆದರ್ಶ(👹👻). ಅದಕ್ಕಾಗಿಯೇ ಅವರು ಚರ್ಚ್‌ಗಳು, ದೇವಾಲಯಗಳು, ಗುರುದ್ವಾರಗಳನ್ನು ನಾಶಪಡಿಸುತ್ತಾರೆ, ಅದರ ಮೇಲೆ ಮಸೀದಿಗಳನ್ನು ನಿರ್ಮಿಸುತ್ತಾರೆ. Allah Says in Quran Quran (3:151) - "Soon shall We cast 👻👻Terror 👻into the hearts of the Unbelievers, for that they joined companions with Allah, for which He had sent no authority. سَنُلۡقِي فِي قُلُوبِ ٱلَّذِينَ كَفَرُواْ ٱلرُّعۡبَ بِمَآ أَشۡرَكُواْ بِٱللَّهِ مَا لَمۡ يُنَزِّلۡ بِهِۦ سُلۡطَٰنٗاۖ وَمَأۡوَىٰهُمُ ٱلنَّارُۖ وَبِئۡسَ مَثۡوَى ٱلظَّـٰلِمِينَ ಅಲ್ಲಾ ಕುರಾನ್ ನಲ್ಲಿ ಹೇಳುತ್ತಾನೆ ಖುರಾನ್ (3:151) - "ಶೀಘ್ರದಲ್ಲೇ ನಾವು 👻👻ಭಯೋತ್ಪಾದನೆಯನ್ನು ನಾಸ್ತಿಕರ ಹೃದಯಗಳಿಗೆ ಹಾಕುತ್ತೇವೆ, ಅದಕ್ಕಾಗಿ ಅವರು ಯಾವುದೇ ಅಧಿಕಾರವನ್ನು ಕಳುಹಿಸದ ಅಲ್ಲಾನ ಜೊತೆಗಾರರೊಂದಿಗೆ ಸೇರಿಕೊಂಡರು Sahih al-Bukhari 6924-Muhammad said: “I have been ordered to fight🚩 the people till they say: La ilaha illallah (none has the right to be worshipped but Allah), and whoever said La ilaha illahllah, Allah will save his🚩 property and his🚩 life from me.” ಸಹಿಹ್ ಅಲ್-ಬುಖಾರಿ 6924-ಮುಹಮ್ಮದ್ ಹೇಳಿದರು: "ಜನರು ಹೇಳುವ ತನಕ ಹೋರಾಡಲು ನನಗೆ ಆದೇಶ ನೀಡಲಾಗಿದೆ: ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನನ್ನು ಹೊರತುಪಡಿಸಿ ಯಾರಿಗೂ ಆರಾಧಿಸುವ ಹಕ್ಕು ಇಲ್ಲ), ಮತ್ತು ಯಾರು ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುತ್ತಾರೋ, ಅಲ್ಲಾಹನು ಅವನನ್ನು ರಕ್ಷಿಸುತ್ತಾನೆ. ನನ್ನಿಂದ ಆಸ್ತಿ ಮತ್ತು ಅವನ ಜೀವನ." 👻 Sahih Muslim 30-Muhammad said: “I have been commanded to 🚩fight against people so long as they do not declare that there is no god but Allah.” ಸಾಹಿಹ್ ಮುಸ್ಲಿಮ್ 30 - ಮುಹಮ್ಮದ್ ಹೇಳಿದರು: "ಅಲ್ಲಾಹನನ್ನು ಹೊರತುಪಡಿಸಿ ಬೇರೆ ದೇವರು ಇಲ್ಲ ಎಂದು ಜನರು ಘೋಷಿಸದಿರುವವರೆಗೆ ಅವರ ವಿರುದ್ಧ ಹೋರಾಡಲು ನನಗೆ ಆದೇಶಿಸಲಾಗಿದೆ Quran 3:110 Al-'Imran - The Family of Amran - 3:110 (Sura: 3, Verse: 110) The Verse:--"You (true Muslims) are the best of peoples ever raised up for mankind." means, the best of peoples for the people, as you bring them with 👻chains 👻on their necks till they embrace☠️ Islam.☠️ ಕುರಾನ್ 3:110 ಅಲ್-'ಇಮ್ರಾನ್ - ಅಮ್ರಾನ್ ಕುಟುಂಬ - 3:110 (ಸೂರಾ: 3, ಪದ್ಯ: 110) ಪದ್ಯ:--"ನೀವು (ನಿಜವಾದ ಮುಸ್ಲಿಮರು) ಮನುಕುಲಕ್ಕಾಗಿ ಇದುವರೆಗೆ ಬೆಳೆದ ಜನರಲ್ಲಿ ಉತ್ತಮರು." ಅಂದರೆ, ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸುವವರೆಗೆ ನೀವು ಅವರನ್ನು ಅವರ ಕುತ್ತಿಗೆಗೆ 👻ಸರಪಳಿಗಳೊಂದಿಗೆ ತರುತ್ತೀರಿ.☠️ حَدَّثَنَا مُحَمَّدُ بْنُ يُوسُفَ، عَنْ سُفْيَانَ، عَنْ مَيْسَرَةَ، عَنْ أَبِي حَازِمٍ، عَنْ أَبِي هُرَيْرَة َ ـ رضى الله عنه ـ {كُنْتُمْ خَيْرَ أُمَّةٍ أُخْرِجَتْ لِلنَّاسِ} قَالَ خَيْرَ النَّاسِ لِلنَّاسِ، تَأْتُونَ بِهِمْ فِي السَّلاَسِلِ فِي أَعْنَاقِهِمْ حَتَّى يَدْخُلُوا فِي الإِسْلاَمِ. Reference : Sahih al-Bukhari 4557 In-book reference : Book 65, Hadith 79 USC-MSA web (English) reference : Vol. 6, Book 60, Hadith 80 (deprecated numbering scheme) ಉಲ್ಲೇಖ: ಸಾಹಿಹ್ ಅಲ್-ಬುಖಾರಿ 4557 ಪುಸ್ತಕದಲ್ಲಿ ಉಲ್ಲೇಖ: ಪುಸ್ತಕ 65, ಹದೀಸ್ 79 USC-MSA ವೆಬ್ (ಇಂಗ್ಲಿಷ್) ಉಲ್ಲೇಖ : ಸಂಪುಟ. 6, ಪುಸ್ತಕ 60, ಹದೀಸ್ 80 (ಅಸಮ್ಮಿತಗೊಂಡ ಸಂಖ್ಯೆಯ ಯೋಜನೆ)
@shamprasadrudraiah70342 ай бұрын
ಕರ್ನಾಟಕದಲ್ಲಿ ರೌಡಿಸಂ ಬೆಳೆಸಿದ ದೇವರಾಜ್ ಅರಸು ಸಂಬಂಧಿಯಾದ ಈ ಮುದಿಯ ಬಹಳ ಕುತಂತ್ರಿ ಜಾಣ ಕುರುಡು,ಇವನು ಸುಳ್ಳಿನ ಸರಮಾಲೆ ಕಟ್ಟುವುದರಲ್ಲಿ ನಿಷ್ಣಾತ
@namsarhar34494 жыл бұрын
ಥೂ,, ಜಾತಿ ಜಾತಿ ಅಂತ ನಾವೆಲ್ಲ ಯಾಕ್ರೋ ಸಾಯೋದು ನಾವೆಲ್ಲ ಅಣ್ಣ ತಮ್ಮಂದಿರ ರೀತಿ ಬಾಳಬೇಕು ❤
@varadaraju58385 жыл бұрын
Hats off you sir. I thank from bottom of my heart. This really a marvelous analysis. This type of sane speech cannot be delivered by prejudice mindset people. May God bless you. Live long you sir.
@KhanKhan-gf8yy2 жыл бұрын
Very nice 👍 sir I am happy this historys Great Heart touching words ❤️ I am salote for the mind sir
@chandrashekharkulalchandra86265 жыл бұрын
ಬಹಳ ದೊಡ್ಡ ಮಾತು ಧನ್ಯವಾದಗಳು ಸರ್ ನಿಮಗೆ
@ajaykulkarni16363 жыл бұрын
Nimage buddiyilla history gottilla srirangapatna ke hogi visit madi yestu hindu temples he made masjeed.devru buddi kodli nimage
@kabirdangi56752 жыл бұрын
Super sir
@oneworldoneworld79545 жыл бұрын
Three things cannot be hidden for long time, The 🌞 sun The 🌕 moon and The truth. The truth of Tippu sultan 🐅 🐅 🐅The Tiger of Mysore cannot be hidden for long time.
@maruthinledurg93744 жыл бұрын
Indian meridian Alwar
@tipusahebnadaf4748 Жыл бұрын
Truth your Lecture is nice
@UsmanAli-io8pv5 жыл бұрын
Thank you so much for explaining briefly we are lucky to have you in our beautiful garden called India
@shamprasadrudraiah70345 ай бұрын
ಈ ಮುದಿಯ ನಿಗೆ ಮಾಡೋಕೆ ಬೇರೆ ಕೆಲ್ಸಾ ಇಲ್ಲ ಬಾಯಿಗೆ ಬಂದಿದ್ದು ಓದರ್ತಾನೆ
@augustus27223 жыл бұрын
Tippu Sultan was tyrant. 1) He killed hundreds of thousands of Innocent Hindus in Madikeri, Malabar, Melukote(karnataka) in the name of religion . 2) He wanted to make Persian as offcial languange instead of kannada! 3) He was not a freedom fighter. He did war against just to safeguard his interest.Infact he was allied with French. He did no good for people of Mysore/Karnataka like great Wadiyars who gave great administration and took India towards modernity
@Kannadigananu2 ай бұрын
Incomplete whatsApp university knowledge! Why did he kill hindus?? Malabar or melukote.. Hope you are not brahmin 😂
@fifjffjuffiiguf4785Ай бұрын
O ho etna sab gyan wstp se mila kya
@mrindian54555 жыл бұрын
ಈ ವ್ಯಕ್ತಿ ಅರಮನೆ ಬಗ್ಗೆ ಮೈಸೂರ್ ಇತಿಹಾಸದ ಬಗ್ಗೆ ತುಂಬ ಚೆನ್ನಾಗಿ ತಿಳಿದಿರುವವರು
@karthika57392 жыл бұрын
Agreed, few Hindu Kings like Ashoka & Harsha did atrocities, but no Hindu's praise Harsha and celebrate him like Tipu , Ashoka only became great after he stopped fighting and not for his killings like so called your Mughal's, Gulam's etc. In school you need to teach inspirational stories and develop patriotism , 99% kids will not even be in position to analyze and decide what they want. If a man like him teaches history then gone case, we are already suffering and feeling hard in defending such radical actions and if our next gen also adds then no hope.
@viks5105 жыл бұрын
JAI Tippu... Tiger will always be tiger 🐯
@imamhusennadaf64295 жыл бұрын
Sir nimantha itihaskar yeno shekada 100/ vabbaru nanobbane Alla idi desha ne nimage runi aagutteve sir proudfyou idu mundoriyelebeku nimma zgyanakke Salam nimmantha zgyani bhoomi mele idare andare nambak agatailla very good job sir thank you
@abhishekgowda7324 жыл бұрын
Shivaji didn't tell opposition army soldiers to convert!!!!
@Sherkhan-es4wm4 жыл бұрын
Because shivaji never won the battle .. He was loser and banded
@rajathraj90963 жыл бұрын
Shivaji himself used to ran away how he will convert others Lol.
@hrishikeshmohite26973 жыл бұрын
@@Sherkhan-es4wm 😂😂😂😂😂 madarsa me padha tha kya illiterate aurang kabhi jeeta kya maharaj ke samne
@hrishikeshmohite26973 жыл бұрын
@@rajathraj9096 😂😂😂😂lol jese aurang aur tipa bhag gaya te
@vijaykumarvijay6089 Жыл бұрын
ಜನರು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಇನ್ನುಳಿದ ಮುಂದಿನ ದಿನ ಅರ್ಥ ಮಾಡಿಕೊಳ್ಳುವ ವ್ಯವಸ್ಥೆಯ ನೃ ನಂಜಪ್ಪ ರಾಜ ಏಳೋ ಮಾತು ಜನರಿಗೆ ಶಪ ನಮ್ಮ ಕನ್ನಡಿಗ ರಿಗೆ 2000 ಸಾವಿರ ವರ್ಷಗಳಿಂದ ಕನ್ನಡಿಗ ರ ಸಹಾಸ ಸಾವು ನೂವು ಗಳು ನಮ್ಮ ಇತಿಹಾಸ ಇವನು ಮೈಸೂರಿನೃ ಕಥೆಯು. ಬಿಟ್ಟು ಬೇರೆಅಮೋಘ ವರ್ಷ ನೃಪತುಂಗ ಮಯೂರ ಪುಲಿಕೇಶಿಯ ಮುರನೇ ಗೂವಿಂದನ ಬಗೆ ಕನ್ನಡಿಗ ರ ವಿಷಯ ಇವನು ಹೇಳುತಾನ ಮೈಸೂರಿನ ಜನ ಕನ್ನಡಿಗರು ರಾಜ ರು ಕನ್ನಡಿಗ ರ ಲ ನಂಜರಾಜಾ ಉತ್ತರ ಭಾರತದ ವನು ಇದೆ ಕೆಲಸ ಬೇರೆ ಏನು ಗೋತಿಲ 50 ವರ್ಷಗಳಿಂದ ಒಂದು ಕಥೆಯನೃ ಓದಿ ಓದಿ ಹುಚ್ಚಾಟದ ಹಚ್ಚು ಮಾತು ಮಾತು ಮಾತು.ಪುಂಗಿ ಪುಂಗಿ ಕರ್ನಾಟ ದೇಶ ಬಗೆಯ ಗೂತೀಲ ಕುಯಿ ಕುಯಿ ನಿನು ಕನ್ನಡಿಗ ಅಲ್ಲ ಹಿಂದಿ ಮಾತಡಿದರೆ ನಿನ್ನ ಮಾತು ಯಾರು ಕೇಳುತ್ತಾರೆ
@yammunabm60222 жыл бұрын
History bagge sakath knowledge ide sir nimage thank you sir
@chikknaykanhallikrishnappa2434 жыл бұрын
ಅಸತ್ಯಮೇವ ಜಯತೆ ಎಂಬ ಟೈಟಲ್ ಸೂಕ್ತವಾಗಿದಗ
@c.dayananda81915 жыл бұрын
ಸರ್ ನಿಮ್ಮ ಮಾತು ಹೇಗಿದೆ ಅಂದರೆ ಇತಿಹಾಸವನ್ನು ಓದಿ ಪರೀಕ್ಷೆ ಬರೆಯಬೇಕು ಅಂತ ಒಬ್ಬ ಇತಿಹಾಸಕಾರ ಹೇಳುವ ಹಾಗೆ ಇದೆ....ನಮ್ಮ ಪ್ರಕಾರ ಇತಿಹಾಸವನ್ನು ಬರೀ ಓದುವುದಲ್ಲ ಅದರಿಂದ ಪಾಠ ಕಲಿಯಬೇಕು ಅಂತ ನಮ್ಮ ಅಭಿಪ್ರಾಯ
@mahesharaja3 жыл бұрын
ಬಹಳ ಪ್ರಬುದ್ಧ ಮಾತುಗಳು🙏🏼
@vinodmariswamy6194 жыл бұрын
Ella episodes kuda thumba chennagide..thank you somuch sir
@nagarajmh66284 жыл бұрын
Hat's up to you dear historians n media who brought into light....
@afsarpasha78075 жыл бұрын
Frankly speaking reporter has very good and have a great patience.
@abbasalin70652 жыл бұрын
Sir you are eye opener of many of us about history of tippu sultan...
@nkcreations90834 жыл бұрын
ಇತಿಹಾಸ ಅಳಿಸಿ ಬರೆಯಲು ಸಾಧ್ಯವಿಲ್ಲ ಸರ್ ನೀವು ಸರಿ
@sonmoon1002 жыл бұрын
Tipu... Always king of mysore.... History can't be change..... Jai tipu sultan🎠
@khurshidu5594 жыл бұрын
Respected Sir, I was mesmerized by your talk. May God Bless you with best of health, happiness , peace and long life so that you can guide everyone in the right direction. Thank you for such a wonderful talk.
@gadnahallibernardjoseph16935 жыл бұрын
Wonderful sir. Good secular view beyond bias. We need the truth. History is what has happened not what people make and create. One can create history for oneself and not to others.
A big salute to you dear Professor. God bless you and your family.
@jahanzeb7802 жыл бұрын
What have learnt in this video I haven't learnt in my life...superb video
@MDjawad-zd4xe5 жыл бұрын
True information , tippu Sultan is great king . amazing information . History what he is talking is true information. Tippu Sultan is permanent in history .
@praveentum74 жыл бұрын
Thank you sir you telling true story about Mysore tiger tipu he his our hero ever and ever he his a great warrior
@m.s.aevergreen42473 жыл бұрын
Your telling 100% right sir
@IrshadKhan-ed1mj4 жыл бұрын
Superb sir great U r book of history thanks for ur great information God bless u
@arifakhan57054 жыл бұрын
Very nice and good beautiful great sacrifices God bless you very much thanks so well I salutes you very much thanks for your service Masha Allah God bless you very much thanks for your service to this day
@abdullahsa18984 жыл бұрын
Dear Bangalore times going great job...please take more video from this scholar...true historical logic guru ji...pleae bring more people like this on hindu muslims unite against haters
@rominmenezesromin34 жыл бұрын
Najaraja Urs the legendary historian. He is great asset to us.
@tamannasheik2257 Жыл бұрын
Tq god finally someone said truth.. ❤ great sir salute tO Uh.. i hope people will kno truth abt tippu although my fav king is ashoka pls say abt him and buddhism
@shivakumarbm14595 жыл бұрын
Again great video by bengaluru times keep going
@exampasschannel51684 жыл бұрын
Super
@rudreshvani40322 жыл бұрын
Neevu heliddu 100 persent correct
@jaffersadiq2564 Жыл бұрын
Thank you sir 👍💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 nice history
@nageshheddur24612 жыл бұрын
Hats off to you Sir. You are the master historian of this state. Your speech certainly should open the eyes of those who trying do unfair to Tippu and history by their unsavory remarks. Thank you for enlightening us about Tippu life and times. You🙏🙏 are the need of the hour. Wishing you a more longer happy and healthy life.
@choseinmind1211 Жыл бұрын
kzbin.info/www/bejne/l32wm4ihbtqnl7c
@raghupathithamankarsvideog33183 жыл бұрын
ನೀವು ಹೇಳೋದು ಮಾತ್ರ ಹಿಸ್ಟ್ರಿ ಯಾಗಲ್ಲ ಸರ್. ಬೇರೆಯವರೂ ಹೇಳೋದು ಕೇಳೋಣ .ನಿಮ್ಮ ಪುಸ್ತಕಗಳನ್ನು ಓದಿದ್ದೇನೆ ತುಂಬಾ ಸುಳ್ಳುಗಳು ಇದ್ದಾವೆ
@ISLAMINA__BELAKU_05082 ай бұрын
ಕಾಮಾಲೆ ಕಣ್ಣಿಗೆ ಕಾಣುವುದು ಎಲ್ಲವೂ ಹಳದಿಯೇ
@Kannadigananu2 ай бұрын
ನಿಮಗೆ ಸುಳ್ಳು ಅಂತ ಹೇಗೆ ಗೊತ್ತು?? Sir ಅಂಧ ಭಕ್ತಿ ಪಕ್ಕಕ್ಕೆ ಇಟ್ಟರೆ.. ಎಲ್ಲವೂ ಇತಿಹಾಸ ವಾಗಿ ಕಾಣುತ್ತದೆ..
@tsrini684 жыл бұрын
Hyderali was from Turkey. How did he & Tippu ousted Mysuru kings? Like Brits, Tippu is also invader & not decedent of Mysuru royals. Strangely people did not fight freedom against Tippu(or Muguls in North) rule but against Brits only! Are historians deliberately ignoring some story of fight against Tippu by Mysuru people? Is it not Brits returned back Mysuru back to Wodeyar family who ruled till independence? SoTippu story should be told as lesson. How outsiders can people can overthrow locals politically & culturally.New gen should be careful.
@rameshvikas25202 жыл бұрын
Hyder Ali born in kolar
@venkateshprasanna7657 Жыл бұрын
WhatsApp University spotted.
@tsrini68 Жыл бұрын
@@rameshvikas2520 Go & see Tippu samadhi, at entrance Tippu from Turkey is engraved on stone. If he was from Mysuru his mother tongue would have been Kannada but his MT was Persian.
I like your historical msg & speech iam your big fan still..
@vasanthkumarsc25625 жыл бұрын
ಇತಿಹಾಸ ಓದುವುದು ತಪ್ಪಲ್ಲ ಅದನ್ನು ತಪ್ಪಾಗಿ ಇಷ್ಟು ದಿನ ಹೇಳಿಕೊಟ್ಟರು ಅದು ತಪ್ಪು.
@praneshsv50394 жыл бұрын
ಭಾರತದ ಯಾವುದೇ ರಾಜ ಯುದ್ಧದಲ್ಲಿ ಬಂದ ಸೈನಿಕರನ್ನು ಮಾತ್ರ ಹತ್ಯೆ ಮಾಡುತ್ತಿದ್ದರು ಆದರೆ ಮತ ಪರಿವರ್ತನೆ ಅಥವಾ ದೇಗುಲಗಳ ನಾಶ ಅಥವಾ ಸಾಮಾನ್ಯ ಜನರ ಹತ್ಯೆ ಅಥವಾ ಸ್ತ್ರೀಯರ ಅತ್ಯಾಚಾರ ಮಾಡುತ್ತಿರಲಿಲ್ಲ..ಆದರೆ ಟಿಪ್ಪು ಮಾಡಿದ್ದಾನೆ.. ಇದನ್ನು ಹೇಳಲೆಯಿಲ್ಲ..
@vasanthkumarsc25624 жыл бұрын
@@praneshsv5039 ಸತ್ಯವಾದ ಮಾತು sir
@thephilosophermma84494 жыл бұрын
Tipu is the true hero of this Nation. #BharatRatnaForTipu
@kanthrajdoddary88554 жыл бұрын
My respected professor nanjaraje aras sarhyameva jayathe nimma speech niranthavagirali
@pramodshetty86113 жыл бұрын
Very good information. Every person doing good and bad things. But history should not change.
@balu2005iway5 жыл бұрын
This is what we can find difference between an Educated and Politician with a Religious minded. During a monarchy rule one king conquers anothers king Kingdom through war, in that war many soldiers have left their lives that doesn't mean those deaths are cruel and that King is not Hindu virodhi in killing all those Hindu soldiers.
@praneshsv50394 жыл бұрын
ಭಾರತದ ಯಾವುದೇ ರಾಜ ಯುದ್ಧದಲ್ಲಿ ಬಂದ ಸೈನಿಕರನ್ನು ಮಾತ್ರ ಹತ್ಯೆ ಮಾಡುತ್ತಿದ್ದರು ಆದರೆ ಮತ ಪರಿವರ್ತನೆ ಅಥವಾ ದೇಗುಲಗಳ ನಾಶ ಅಥವಾ ಸಾಮಾನ್ಯ ಜನರ ಹತ್ಯೆ ಅಥವಾ ಸ್ತ್ರೀಯರ ಅತ್ಯಾಚಾರ ಮಾಡುತ್ತಿರಲಿಲ್ಲ..ಆದರೆ ಟಿಪ್ಪು ಮಾಡಿದ್ದಾನೆ.. ಇದನ್ನು ಹೇಳಲೆಯಿಲ್ಲ..
@Vlogs-yz4zv4 жыл бұрын
@@praneshsv5039 Gottiro vishyakke TRP irolla...
@venkateshsk57984 жыл бұрын
ಟಿಪ್ಪುವಿನ ಸತ್ತ ಮೇವು ಜಯತೆ ಚೆನ್ನಾಗಿದೆ. ನೀವೂ ಕತ್ತಲಲ್ಲೇ ಇರಿ. ನೀವೂ ಪೊರಕೆ ಕಾಯ ಪ್ರವೇಶ ಮಾಡಿ.
@bikerider....13344 жыл бұрын
ಮೈಸೂರು ಹುಲಿ ಟಿಪ್ಪು ಸುಲ್ತಾನ್.....
@imrankhizar75 жыл бұрын
Every Kannadiga Should know this, good job Bnagalore times and Sir Nanjaraja Urs Great Historian and Scholar no second thought. no partiality at all very well said. name a dog and hang it. the way right wing is treating particular minority. i salute to the rocket man of the world "Tippu Sultan" the Great Patriot of India. Jai Karnataka, Jai Hind.
@sumanraj17535 жыл бұрын
Arenalli shivashankar dharmendrakumar historians avrn interview maddru tuba olle information sigutte he is well knowledge able person special hyder and tippu
@syedmahmood84733 жыл бұрын
ತುಂಬ ಚೆನ್ನಾಗಿ ಹೇಳಿದ್ದಿರಿ ಸರ ನೀವು
@renukaprasadtumkur5 жыл бұрын
Perfect narration, logically driven depiction, that too by a descendent of royal Mysore blood
@fazalrahman14484 жыл бұрын
True historian Perfect narration logically driven depiction, that too by a descendent of royal Mysore blood
@rameshnanjundaiah52903 жыл бұрын
Tell correct facts of tippu. How he has become sultan ? Why he killed Coorg people's, Malbar tragidy, killing melkote iyengars? Srirsngspattana masid built on hanuman temple? Why he demolished hanuman temple. Burude bidtidira ? You are glorifing willins as hero's. Hopless argument.
@renukaprasadtumkur3 жыл бұрын
@@rameshnanjundaiah5290 18th century fuedators were not idealistic welfare rulers of today, to survive and hold the controls of their ruling territory, they were following existence by trouncing others. That is feudalism. Mysore rulers were the puppet in the hands of Sravadikari Dalavayi Nanjaraja and mudduraja. They were week, so fuedalistic idea having Haider driven them and took the reigns of the helm of the Mysore kingdom.
@ajaykulkarni16363 жыл бұрын
Nimgella buddi ella , history gottilla hogi srirangapatna ke nodi yestu temples nu masjeed madiddane rascal ,hogi melukote ge allidda yella ayyengari atchakarannu amanusha vagi kondiddane ennu alli prati deepawali habba vanu celebrate madodilla.hogi keli helthare melukote jana.e badmash arasu neecha mane hala nambabedi
@shreyasathreya63612 жыл бұрын
@@renukaprasadtumkur I agree with what you said sir, the power was held with brutal force. But it is Particularly only with the case of muslm rulers in india. Indian kings were not that barbaric. So when we discuss history of tipu sultan, he is lauded as a freedom fighter. But the attrocites committed by him is brushed under the carpet. Why is that? It is also history. We should discuss it. In the same way as we study holocaust during ww2. Tipu and hidar ali were pathans from Persia- Afghanistan they are not even Indian blood.
@HumanHopes3 жыл бұрын
Vivo 🐯 tiger of mysore 👆 Dhanyavadhagaloo sirrrrr 👆
@wastething5 жыл бұрын
I suggest get more such videos from Urs sir.. he is the master of history.
@paps46264 жыл бұрын
True historian, explained the history in a correct way, which should be considered as truest. He is learned,his narration must be excepted by common citizens because we have not read or referenced like him In our country,( nowadays) politics has become a tool to make easy money. To win elections If you narrate communal hatred in such a way that, common population get impacted and by this communal hatred spread across whole nation. "God save our country " This is how our country is getting ruined.
@malnadienterprises86765 жыл бұрын
thank you for sharing and posting the right information about the history of karnataka, pls dont stop posting videos which are fact based in this todays life....................
@akrampashavlogs42385 жыл бұрын
What n al ur speaking are golden words sir ....I respect u ...hats of to ur history knowledge
@muzammilpasha77034 жыл бұрын
Nimma satya helo nalige ge salaam Sir 👍
@sureshgowda99544 жыл бұрын
Sir I agree to all your clarification. But y Tippu put all the Mysore king's family in jail.
@praveenkumarg224 жыл бұрын
@Suresh Gowda he did that becos they were supporting british
@rajathraj90963 жыл бұрын
They were not worth to be kings. They surrendered themselves to british and helping them so they were his enemies and Tipu was brutal against his enemies.
@BalasubramanyamJetty3 жыл бұрын
You are 100%correct dear.. ivarella Gandhi follows.. Buddy this old is Laing about koorg . Kerala and Mangalore.. Buddy pressent situation all supports must thank
@BalasubramanyamJetty3 жыл бұрын
Buddy mudhuka Laing....
@BalasubramanyamJetty3 жыл бұрын
Loo mudhuka Kurgananna odhu.. Elka niga baruthe
@asfiyafathima88675 жыл бұрын
Thank you sir for give real history of tippu sultan
@nawazyoguysnawwa67342 жыл бұрын
hello
@nawazyoguysnawwa67342 жыл бұрын
hello
@naveedaliali28324 жыл бұрын
Thank you sir nanjraj aras sir
@salmaashfak31814 жыл бұрын
Excellent information and historical facts explained by you sir regarding tipu and his actions for some misinformation still have about this great son of India. Thanks and God bless you.
@muzammilpasha77034 жыл бұрын
Ur great Man Sir 👍👌
@rxsyedwazeer55894 жыл бұрын
Superb speech guru ji
@abdulrazakbagawan58415 жыл бұрын
Really Nanjraj Aras sir, your are Great Historiun Thank you sir.
@premaleelaj42584 жыл бұрын
A teacher is ever learner.
@shaheenashasanadi12894 жыл бұрын
Satya mev jayate you are right sir
@MukhtarAhmed-vh7vo3 жыл бұрын
Great job sir...thanks
@AM_Influencer5 жыл бұрын
Thank you for providing deep knowledge about tipu sultan
@kumardevaiah27592 жыл бұрын
Professor telling and writing real history of tippu sultan. Sir all these days we were believing the history of nambuduri and brahmin told history. We respect the ruler of mysore who conqured the south India and annexed the mysore
@global90094 жыл бұрын
Educated person knows history very well.....politics should not interfere in history
@tsprakash16184 жыл бұрын
Ganji giraki why all neighbors of Tippu were hated him and support British
@mahboobmakandar74884 жыл бұрын
Bangalore times thanks
@waseemakthar95665 жыл бұрын
Thank you for your clarification Sir.
@moulaali81492 жыл бұрын
Sir your speech mind blowing salute sir Jay Hind Jay Karnataka
@yashodhasunil99652 жыл бұрын
Yaaro chindi chor galu tippu bagge mathududre naav talekeduskolala me as born n brought up in Mysore we love him tippu is legend
@SHIVASANCHARI3 жыл бұрын
ಅದ್ಬುತ ಮಾಹಿತಿ
@riyajahamad80402 жыл бұрын
Well said sir, history tilidukollade yaru tappagi maatadabedi
@arifakhan57054 жыл бұрын
Very true and very good True Will really want me to come back l salute you sir
@khalanderkhanafridi94834 жыл бұрын
Good Vedio sir we are proud of tippu sultan and we will teach about him to out coming generations