ಉರಿಗೌಡ... ನಂಜೇಗೌಡ...

  Рет қаралды 108,646

Mysoorina kathegalu

Mysoorina kathegalu

Жыл бұрын

Пікірлер: 921
@bashabasha7471
@bashabasha7471 Жыл бұрын
ಇತಿಹಾಸ ಹುಲಿಸುವ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ ಸರ್ 🙏
@manojbr9055
@manojbr9055 Жыл бұрын
ಅಣ್ಣ ನೀವು ಕನ್ನಡ ಉಳಿಸಿ
@girish3592
@girish3592 Жыл бұрын
​@@manojbr9055 😂😂😂
@hunter_the_boss
@hunter_the_boss Жыл бұрын
ಘಟನೆಯನ್ನ ಕೆಳೋದಕ್ಕೆ ಇಷ್ಟು ಕುತೂಹಲ, ಆಶ್ಚರ್ಯ , goosebumps ಬರ್ತಾ ಇದೆ. ಇನ್ನೂ ಈ ಘಟನೆ ನಡೆದಾಗ ಹೇಗೆ ಇರಬೇಡ.....😮😮😮
@YOUTUBENDER
@YOUTUBENDER Жыл бұрын
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
@rohitprasad3009
@rohitprasad3009 Жыл бұрын
ನಿಮಗೆ ಏಷ್ಟು ಧನ್ಯವಾದ ಹೇಳಿದ್ರು ಸಾಲಲ್ಲ ಧರ್ಮಿ ಸರ್.....❤❤ 🙏🏻
@YOUTUBENDER
@YOUTUBENDER Жыл бұрын
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ? - ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ ? More information: tinyurl.com/tippu3
@sreenivasab2150
@sreenivasab2150 Жыл бұрын
ಗೊತ್ತಿಲ್ಲದ ವಿಷಯವನ್ನು ಎಲ್ಲರಿಗೂ ಮನದಟ್ಟಾಗುವಂತೆ ಅದ್ಭುತವಾಗಿ ವಿವರಿಸಿದ್ದೀರಿ.ಧನ್ಯವಾದಗಳು ಮಹಾ ಸ್ವಾಮಿ🙏🙏💐
@pavankumar-xg3rw
@pavankumar-xg3rw Жыл бұрын
kzbin.info/www/bejne/q6PWc2ODlrOCqJo
@chandrushekar2169
@chandrushekar2169 Жыл бұрын
Thank you sir ನೀವು ಕೊಟ್ಟ ಮಾಹಿತಿ ಸತ್ಯೆ ಇದೆ ನಾನು ತುಂಬಾ ಕಂಪ್ಯೂಸ್ ಆಗಿದೆ ಆದರೆ ನೀವು ನನ್ನ ಆಲೋಚನೆ ಬದಲಾಯಿಸಿದರು ಸರ್ ಬೇರೆ ಯಾರೇ ಹೇಳಲೀ ಅದನ ನಾನು ನಂಬಲ್ಲ ಆದರೆ ನಿಮ್ಮ ಬಾಯಿಂದ ಬರುವ ಮಾತು ಕೇಳಿ ಸತ್ಯೇನಾ ನಂಬುತ್ತೇನೆ ಸರ್ ಹೃದಯಪೂರ್ವಕ ಧನ್ಯವಾದಗಳು ಸರ್
@abhishekkr6489
@abhishekkr6489 Жыл бұрын
ಸಮಾಜಕ್ಕೆ ಉತ್ತಮ ಸಂದೇಶ, ಮಕ್ಕಳಿಗೆ ಒಳ್ಳೆ ಕಥೆ ಕೊಟ್ಟಿದ್ದೀರಾ ಧರ್ಮಣ್ಣ... ಹ್ಯಾಟ್ಸ್ ಆಫ್ ಟು ಯು
@satheeshkp3869
@satheeshkp3869 Жыл бұрын
Ninobba. Baki, avru kaggakana gubakkana kathe heludra. With facts and pictorial reference kotre kathe anthe
@sandilkumar2888
@sandilkumar2888 Жыл бұрын
ಹೌದು ತುಂಬಾ ಆಸಕ್ತಿ ಇತ್ತು ಕಥೆಯಲ್ಲಿ
@rakeshm4060
@rakeshm4060 8 ай бұрын
​@@satheeshkp3869guru nenighe history esta ela andre kelbeda he explained the truth nemighe thika uritha edre nodbedi
@sridharr6156
@sridharr6156 Жыл бұрын
ಮೈಸೂರಿನ ಇತಿಹಾಸ ರಾಯಭಾರಿ ಧರ್ಮಣ್ಣ ರವರೆ 🙏🙏🙏 ಯುದ್ಧ ಭೂಮಿಯ ದೃಶ್ಯ ಕಣ್ಣಿಗೆ ಕಟ್ಟುವಂತೆ ಹೇಳಿದ್ದೀರಿ ❤🙏
@pavankumar-xg3rw
@pavankumar-xg3rw Жыл бұрын
kzbin.info/www/bejne/q6PWc2ODlrOCqJo
@slvmohana528
@slvmohana528 Жыл бұрын
🙏🙏🙏 ದಾಖಲೆ ಸಹಿತ ಅಮೂಲ್ಯವಾದ ಮಾಹಿತಿ ನೀಡಿರುವಿರಿ ಸರ್ ಧನ್ಯವಾದಗಳು ...
@kvenkatesh387
@kvenkatesh387 Жыл бұрын
ತಮ್ಮ ಮಾಹಿತಿ ಸೂಪರ್ ನೀವು ನಮ್ಮ - ಕನ್ನಡದ ರತ್ನ
@shadaksharicr
@shadaksharicr Жыл бұрын
ಅದ್ಬುತವಾದ ವಿಮರ್ಶೆ ಇತಿಹಾಸದ ಬಗ್ಗೆ ಧನ್ಯವಾದಗಳು ❤❤❤❤❤
@mahendrasb4337
@mahendrasb4337 Жыл бұрын
ಸಂಪೂರ್ಣ ವಿವರಕ್ಕೆ, ಮತ್ತು ದಾಖಲೆಗೆ ನಿಮಗೆ ನನ್ನ ವಂದನೆಗಳು 🙏🏼
@jagadeeshah.d-ju9se
@jagadeeshah.d-ju9se Жыл бұрын
Yy7uuyyyyi7yyuu up 7u7 uu up u uuuuuuuuuy7yy7yyuy7y7yyyhyh77888f8f8hhhhhhihhhhhhhhhhhhhhhhihhh h&hhhhfhh&ffg&hfdf&hgh&&&gh&h&dhdhh&hhdhh&gdfhdgh&g&h
@GowthamRamaiah-vh9zb
@GowthamRamaiah-vh9zb Жыл бұрын
ಅಮೂಲ್ಯವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯಾದಗಳು ಗುರುಗಳೇ.......
@YOUTUBENDER
@YOUTUBENDER Жыл бұрын
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
@rangaswamyhkrangaswamyhk9800
@rangaswamyhkrangaswamyhk9800 Жыл бұрын
ಸುಂದರ ಸೋಮವಾರ ದ ಶುಭಾಶಯಗಳು ಗುರುಗಳೇ.....
@shaikusman536
@shaikusman536 Жыл бұрын
TRUTH always Triumps...... Analysis on Basis of FACTS....Hats off & Huge Respect for Dharmendra Kumar sir & team........thanks a Ton...Respect from Mandya...........Jai Hind,Jai karnataka.....
@ekalavyas9887
@ekalavyas9887 Жыл бұрын
Supper sir ಕೆಲವು ಕೋಮುವಾದಗಳೂ ಇದನ ನೋಡಿ ಬುದ್ದಿ ಕಲಿಯಲಿ 🙏🙏🙏🙏
@arjunas11113
@arjunas11113 Ай бұрын
ಕೋಮುವಾದಕ್ಕೆ ಸಂಬಂಧವಿಲ್ಲ ಟಿಪ್ಪು ಮತ್ತು ಇನ್ನಿತರ ನಮ್ಮ ದೇಶದ ರಾಜರುಗಳು ಕೇವಲ ತಮ್ಮ ರಾಜ್ಯ ಉಳಿಸಿಕೊಳ್ಳುವುದಕ್ಕೆ ಬ್ರಿಟಿಷರ ಜೊತೆ ಕೈ ಜೋಡಿಸಿದರು ಅಷ್ಟೇ
@santhoshrs4530
@santhoshrs4530 Жыл бұрын
ಸರ್ ತುಂಬಾ ಧನ್ಯವಾದಗಳು ತಾವು ಹೇಳೋ ಹಾಗೆ ನಾವುಗಳೆಲ ನಿರಭಿಮಾನಿಗಳಾಗಿದ್ದೇವೆ ಇವಾಗಿನ ಜನತೆಗೆ ಇವಾವದು ಬೇಕಾಗಿಲ್ಲ ಎರಡು ಅಕ್ಷರ ಬರದೆರೋರೇಲಾ ಇವತ್ತು ಇತಿಹಾಸ ಹೇಳುತಾರೆ ಇದಕ್ಕೆ ಮಾದ್ಯಮದವರು ಹೆಚ್ಚು ಒತ್ತು ಕೊಟ್ಟು ಈ ಮಟ್ಟಕ್ಕೆ ತಂದಿದ್ದಾರೆ ಈಗಲಾದರೂ ನಿಜವಾದ ಇತಿಹಾಸ ತಿಳಿದು ಮಾತನಾಡಲಿ
@punithraj7639
@punithraj7639 Жыл бұрын
Sir, the way you say namma British, namma tippu, namma maharaja. It's such a overwhelming feel to hear. One needs a great heart to respect and consider everyone as one
@surajr4757
@surajr4757 Жыл бұрын
🤣🤣
@Unfollowthem
@Unfollowthem Жыл бұрын
ಮೇಸೂರು ರಾಜ್ಯದ ಜನ ಗುಲಾಮರಲ್ಲವೇ...
@sunilkumarb9094
@sunilkumarb9094 Жыл бұрын
ಇತಿಹಾಸನ ಇತಿಹಾಸ ರೂಪದಲ್ಲೆ ಓದಿದರೆ ಕೇಳಿದರೆ ಎಲ್ಲವೂ ಚೆನ್ನಾಗೆ ಇರುತ್ತೆ ಆದರೆ ಇತಿಹಾಸವನ್ನು ರಾಜಕೀಯ ದೃಷ್ಟಿಯಿಂದ ನೋಡಿದರೆ ಒಳ್ಳೆಯವರು ಸಹಾ ಕೆಟ್ಟವರಾಗೇ ಕಾಣ್ತಾರೇ.,..... ಧನ್ಯವಾದಗಳು ಸರ್ 🙏🙏 ಸಾಧ್ಯವಾದರೆ ಟಿಪ್ಪುವಿನ ಮೇಲೆ‌ ಇರುವ ಕ್ರೂರಿ, ಮತಂಧ ಎನ್ನುವ ಆರೋಪಗಳಿಗೆ ಸಾಕ್ಷಿ ಸಮೇತ ಉತ್ತರವನ್ನು ತಿಳಿಸಿ 🙏🙏 ಖಂಡಿತ ನಿಮ್ಮಿಂ ಆಗುತ್ತೆ ಅಂತ ಬಾವಿಸಿದ್ದಿವಿ
@MRMahendraKumarShastryMRMahend
@MRMahendraKumarShastryMRMahend 7 ай бұрын
S your rigt
@chandbhi1502
@chandbhi1502 Жыл бұрын
ಸರ್ ನಿಮ್ಗೆ ಧಾನ್ಯ ವಾದಗಳು ಸರ್ ತುಂಬಾ ತುಂಬಾ ಚೆನ್ನಾಗಿ ಹೇಳಿದ್ರಿ👌👌💯💯💯💯💯🙏🙏🙏
@girishg1396
@girishg1396 Жыл бұрын
ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತುಂಬಾ ಸರಳವಾಗಿ/ಸುಂದರವಾಗಿ ವಿವರಿಸಿದಿದ್ದೀರಿ ಸರ್. ಧನ್ಯವಾದಗಳು
@pradeep6562
@pradeep6562 Жыл бұрын
ನಿಮ್ಮ ಆಗಾಧವಾದ ಜ್ಞಾನಕ್ಕೆ, ಮತ್ತು ವಿಷಯವನ್ನು ವಿವರಿಸುವ ವಿಧಾನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು
@Amar-44
@Amar-44 Жыл бұрын
ಜನರನ್ನ ದಾರಿ ತಪ್ಪಿಸುವ ಅವರಿಗೆ ಸರಿಯಾಗಿ ಹೇಳಿದಿರಿ, ಧರ್ಮಿ sir ನಿಮ್ಮ ಕಾರ್ಯ ಕ್ಕೆ ಅಭಿನಂದನೆ
@timmannalakshmappa8330
@timmannalakshmappa8330 Жыл бұрын
ಸೋಮವಾರದ ಬೆಳಗಿನ ಶುಭೋದಯ ಗುರುಗಳೇ 🙏🙏
@sureshn4362
@sureshn4362 Жыл бұрын
ನಮಸ್ತೆ ಶುಭೋದಯ ಸರ್ ದಯವಿಟ್ಟು ನಿಮ್ಮ ವಾಯ್ಸ್ ಸರಿಯಾಗಿ ಕೇಳಿಸುತ್ತಿಲ್ಲ ದಯವಿಟ್ಟು ವಾಯ್ಸ್ ಸರಿಪಡಿಸಿ ಮತ್ತೊಮ್ಮೆ ಈ ವಿಡಿಯೋ ಕಳುಹಿಸಿ ಪ್ಲೀಸ್ ಸಾರ್ ಧನ್ಯವಾದಗಳು
@ShivaKumar-ki9cl
@ShivaKumar-ki9cl Жыл бұрын
ಸರಿಯಾದ ಸಮಯಕ್ಕೆ ಸರಿಯಾದ ದಾಖಲೆಂದುಗಳಿಗೆ ಸರಿಯಾದ ಮಾಹಿತಿಯನ್ನ ನೀಡಿದ ಧರ್ಮಣ್ಣನವರಿಗೆ ತುಂಬ ತುಂಬ ಧನ್ಯವಾದಗಳು
@HelloCinemaYT
@HelloCinemaYT Жыл бұрын
Everyone one is teacher until the real teacher arrives 😂
@harishalur
@harishalur Жыл бұрын
Beautiful narration with evidence and literature. Thank you Dharmendhra Kumar.
@praful608
@praful608 Жыл бұрын
ನೋಡಿ ಸಾರ್ ಬಿಜೆಪಿ ಅವು ನಿಮ್ನು purchase ಮಾಡೋಕೆ ಬರಬಹುದು ನಿಮ್ಮ ಪಾರದರ್ಶಕ ಮಾಹಿತಿಗೆ ಧನ್ಯವಾದಗಳು ಸರ್ 😊
@shivananjappasc9155
@shivananjappasc9155 Жыл бұрын
ee modale Cong & JDS purchase madiddare
@maheshav7469
@maheshav7469 Жыл бұрын
Andha bhaktharu enu proof kotru namballa
@maheshav7469
@maheshav7469 Жыл бұрын
They believe only WhatsApp university
@parvinaparvina9847
@parvinaparvina9847 Жыл бұрын
ನಮ್ಮ ಮೈಸೂರ್ ಹಿತಿಹಾಸ ಮನಸಿಗೆ ಖುಷಿ..... ಟಿಪ್ಪು 👍👍👌👌🙏🙏🙏🙏
@user-ph8rn8ye5g
@user-ph8rn8ye5g 2 ай бұрын
From nagamangala ❤
@0910bala
@0910bala Жыл бұрын
Thanks a lot Dharma Sir for the brilliant episode providing artefacts on how Tipu Sultan was killed by an Ordinary British Soldier(Grenadier) who fired a Musket ball into his temple just above his right ear and recorded by the Generals present in the war.
@tejubabutejubabu1322
@tejubabutejubabu1322 Жыл бұрын
ಗುರುಗಳೇ ನಿಮ್ಮ ವಿಡಿಯೋ ಯಲ್ಲಾ ನೋಡ್ತಿನಿ ತುಂಬಾ ಚನ್ನಾಗಿರುತ್ತೆ ಆದ್ರೆ ಈ ವಿಡಿಯೋ ಮತ್ತು ವಿವರಣೆ ಯಲ್ಲಿ ಒಂದು ಸಂಶಯ ಅದೇನಂದ್ರೆ, ಯಲ್ಲರೂ ಅಂದ್ರ್ರೆ ಯಲ್ಲರೂ ಏಳೋ ಪ್ರಕಾರ ನಮ್ಮ ಇಂಡಿಯಾ ಸೈನಿಕರu ಬ್ರಿಟಿಷ್ ಕಂಪನಿ ಒಳಗೆ ಇದ್ರಲ್ಲ ಅವರ್ಯಾರು on ಸ್ಪಾಟ್ ಅಲ್ಲಿ ಇರ್ಲಿಲ್ವ, ಅವರ್ಯಾರು ಮಾತಾಡಿದ ಮತ್ತು ಬರೆಧಿಟ್ಟ ಸಾಕ್ಷಿ ಇಲ್ವಾ ಗುರುಗಳೇ
@Bilianchey
@Bilianchey Жыл бұрын
Awaru Tamil sainikaru, Tipu biddaga iralli ansutte. Ottinalli Gowdralla
@loka1690
@loka1690 Жыл бұрын
Such valor Tipu had that he chose to pass away in action doing the war not thinking a grenadier would take away his life. Like those very rare fighters. Thanks for the detailed explanation bringing forth the truth in history.
@Manohar2804
@Manohar2804 Жыл бұрын
Sir your deserved Doctorate under innovation and documentary of History 😊
@madhujshankar1336
@madhujshankar1336 Жыл бұрын
Ot ravi,ashwastha,karisiklu evarigella e mahithi nodidre thika💥💥💥
@Anudeep4494
@Anudeep4494 Жыл бұрын
The way you explain, your energy and happiness you show towards each fact and history is really amazing Sir!! Our whole family will be waiting for your weekly episode, wish you a happy and healthy life ahead Sir. Keep exploring and enlightening us !! ✨
@hemanthasr5522
@hemanthasr5522 Жыл бұрын
Thanks Dharmi for clarifying all doubts!
@sshjhygh7386
@sshjhygh7386 Жыл бұрын
As I told earlier u r a true historian u brought this at a true time and to know the true history of grate warier of our country Hazrath Tippu sultan shahid,earlier to this about coorge and about Christians u have clarified ,grateful to u sir
@AslamKhan-kr1cy
@AslamKhan-kr1cy Жыл бұрын
ನಮಸ್ಕಾರ ಗುರುಗಳೇ, ನನ್ನ msg.. ನಿಮಗೆ ಮುತ್ತುತ್ತಿದೆಯೋ ಗೊತ್ತಿಲ್ಲ ನನಗೆ ನಿಮ್ಮ ಮಾಹಿತಿಗಳು ನನಗೆ ತುಂಬಾ ಹಿಡಿಸುತ್ತವೆ. ನಿಮ್ಮ ಮಾಹಿತಿಯಲ್ಲಿ ಯಾವುದೇ ಭೇದ ಭಾವ ಇರೋದಿಲ್ಲ. ಯಾವುದೇ ಧರ್ಮದ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಜನ ಆಗಲಿ ಸರಕಾರ ಆಗಲಿ ಕಾಪಾಡಿಕೊಂಡು ಹೋಗುವುದರಲ್ಲಿ ವಿಫಲರಾಗುತ್ತಿದ್ದೇವೆ.😢😢 ಇತಿಹಾಸದ ಪುಟಗಳು ಏನೇ ಇರಲಿ ಎಲ್ಲರೂ ಇತಿಹಾಸದ ಎಲ್ಲಾ ಧರ್ಮದ ಸ್ಮಾರಕಗಳನ್ನು ದ್ವೇಷ ಭಾವನೆ ಬಿಟ್ಟು ನಾವೆಲ್ಲಾ ಕಾಪಾಡಿಕೊಂಡು ಹೋಗಬೇಕು. ಇದಕ್ಕೆ ನಿಮ್ಮ ಕಡೆಯಿಂದ ಒಂದು ಕಿವಿಮಾತುಗಳು ಹೇಳಿ ಗುರುಗಳೇ.... 😢😢😢😢😢
@shivappabhuvanesh-amateurm8175
@shivappabhuvanesh-amateurm8175 Жыл бұрын
Truth cannot be covered for long time. only time shall uncovers truth. Thanks for the video sir.
@ramagobandanoavargreenn6907
@ramagobandanoavargreenn6907 Жыл бұрын
Thank you very much sir nimminda Satya tiliyali e darmandarige manushya droyigalige Satya meva Jayate.
@moinulhaq7676
@moinulhaq7676 Жыл бұрын
A honest effort by you Sir. No one should try to twist history to suit their political ideology. History must be taught as it was recorded at that point of time by the eyewitness. It may hurt us today or make us proud. History has a lot of lessons for us to learn. Thank you for the enlightenment.
@rak366
@rak366 Жыл бұрын
Yes Tipu was a mass murderer
@simplesheenu
@simplesheenu Жыл бұрын
So, please learn about Tippu other practical and real history which has proofs of his violence
@lunatrix623
@lunatrix623 Жыл бұрын
ಇದು ಜಾಗತೀಕ ಇತಿಹಾಸ ಚಡ್ಡೀಗಳ ತಿರಚಿದ ಇತಿಹಾಸ ಅಲ್ಲ
@srikanthkantha8706
@srikanthkantha8706 Жыл бұрын
ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚು ಮಾಡಿ 🙏🙏
@premswarooppaul1109
@premswarooppaul1109 Жыл бұрын
Thanks for expressing the truth of Tipu sultan last moments
@Monster-qx7du
@Monster-qx7du Жыл бұрын
He is the man. Made history runs like live telecasting. so much interest and passion energy. God bless you sir.
@kumarkumar-vg9gh
@kumarkumar-vg9gh Жыл бұрын
ಬೆಳಗಿನ ಶುಭೋದಯ ಗುರುಗಳೇ
@anthonyraj9000
@anthonyraj9000 Жыл бұрын
History has to be a history and cannot be manipulated for ones own selfish whims and fancies well done sir hats up to you sir for information.🙏
@dastagirhateli4427
@dastagirhateli4427 Жыл бұрын
ತುಂಬಾ ತುಂಬಾ ಧನ್ಯವಾದ್ ಗಳು ಸರ್
@sandystudy7816
@sandystudy7816 Жыл бұрын
Sir u deserve weekend with Ramesh show ❤
@rakeshritti
@rakeshritti Жыл бұрын
😂 ajja ajji ge gotha 😅
@kushaalkumar2513
@kushaalkumar2513 Жыл бұрын
Yes.. Brother
@s.mahadevdev7905
@s.mahadevdev7905 Жыл бұрын
ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ಜೀವನದ ಕೊನೆಯ ಕ್ಷಣಗಳ ರೋಚಕ ಮಾಹಿತಿ ಕೇಳಿದ ಮೇಲೆ ಥಟ್ಟನೆ ಮನಸ್ಸಿನಲ್ಲಿ ಮೂಡಿದ್ದು ಮಾನವ ಚರಿತ್ರೆಯ ಮಹಾನ್ ಯೋಧ ಟಿಪ್ಪುರವರನ್ನು ಹೆತ್ತ ತಾಯಿ, ಹೂತ್ತ ಭೂ ತಾಯಿ ಕನ್ನಡ ಮಾತೆಯರೆ ನೀವೆ ಧನ್ಯ,
@dhanushcm1120
@dhanushcm1120 Жыл бұрын
Aa komuvadi ge yakri isht buildup.
@Anilanil-mj9xf
@Anilanil-mj9xf 11 ай бұрын
Third class sule maga avnu
@applejuice2258
@applejuice2258 9 ай бұрын
Ķannada tayi putra ??? Sulemakla avnu PERSIAN bashe herike madiro BVC NAAAYI
@MithunKumar-qn9xv
@MithunKumar-qn9xv 9 ай бұрын
Lei ..yaaro neenu
@Thanuraj.Mysuru
@Thanuraj.Mysuru 8 ай бұрын
Siddu chela
@chennakeshava1654
@chennakeshava1654 Жыл бұрын
Right time Right Information👏👏👏👏
@Kotresha13
@Kotresha13 Жыл бұрын
ನಮಸ್ತೆ ಗುರುವೇ 🙏🏼 ನಿಮಗೆ ಕೋಟಿ ಕೋಟಿ ಧನ್ಯವಾದಗಳು ಏಕೆ ಅಂದ್ರೆ.... ಈಗಿನ ಪೀಳಿಗೆ ಗೆ ಹೇಗೆ ಇತಿಹಾಸ ತಿಳಿಸಬಹುದು ಅಂತಾ ಅರಿತು ನಿಮ್ಮ ಈ ಕಾಯಕ.... ತುಂಬಾ ಸ್ಮರಣಿಯವಾಗಿದೆ.... ನನ್ ಉದ್ದೇಶ ಎಂದರೆ.... ಇಮ್ಮಡಿ ಪುಲಕೇಶಿ ಹಾಗೂ ಇನ್ನು ಬೇರೆ ಕನ್ನಡ ನೆಲದ ಕನ್ನಡ ಕಂದಮ್ಮಗಳಾದ ಸಾಮ್ರಾಟರ ರಾಜರುಗಳ ಇತಿಹಾಸವನ್ನು ವಿಷಗಳನ್ನು.... ನಮ್ಮ ಯುವ ಸಂಕುಲಕ್ಕೆ ತಿಳಿಸಿ...... ನಮ್ಮ ಸ್ನೇಹಿತರಿಗೆ....ಪ್ರಸ್ತುತ ಕನ್ನಡದ ಪೀಳಿಗೆಗೆ ಕನ್ನಡ ಮೇಲಿನ ಸ್ವಾಭಿಮಾನ ಕುಂದಿದೆ..... ಬೇರೆ ರಾಜ್ಯದ ರಾಜರುಗಳೇ ಇವರಿಗೆ ಹೆಚ್ಚು ಅನ್ನೋ ಭಾವ ಮೂಡಿದೆ..... ಅವರಿಗಿಂತ ಹೆಚ್ಚು ಪರಾಕ್ರಾಮಿಗಳು ನಮ್ಮ ಕಪ್ಪು ಮಣ್ಣಿನ ರಾಜರು ಅನ್ನೋದನ್ನ ತಿಳಿಸಿ... 🙏🏼🙏🏼🙏🏼🙏🏼 ಧನ್ಯವಾದಗಳು 🙏🏼😍 ನಿಮ್ಮ ಮೇಲೆ ತಾಯಿ ಕನ್ನಡಾಂಬೆಯ ಆಶೀರ್ವಾದವಿರಲಿ 🙏🏼💛❤️ ನೀವು ಅರೋಗ್ಯ ಆನಂದದಿಂದ ಇರಿ 🙏🏼 ಇನ್ನು ಹೆಚ್ಚು ಕನ್ನಡ ಕ್ಕೆ ನಿಮ್ಮ ಅವಶ್ಯಕತೆ ಅನಿವಾರ್ಯತೆ ಇದೆ.... ನಿಮ್ಮ ಕಾಯಕ ಹೀಗೆ ಮುಂದುವರಿಯಲಿ ಏನಾದ್ರೂ ತಪ್ಪಿದ್ದಲ್ಲಿ ಕ್ಷಮಿಸಿ🙏🏼... ಜೈ ಕನ್ನಡ 💛❤️ ಜೈ ಕರ್ನಾಟಕ 💛❤️ ಜೈ ಇಮ್ಮಡಿ ಪುಲಿಕೇಶಿ 💛❤️ ಜೈ ಕರ್ನಾಟ ಬಲ ಸೈನ್ಯ 😍💛❤️
@natarajanbalakrishnan281
@natarajanbalakrishnan281 Жыл бұрын
Sir excellent explanation, I am Big fan of your videos. I love the way you explain the history of this beautiful land called Karnataka. Keep doing the wonderful work, my best wishes to you and your team.
@nagarajkumar3270
@nagarajkumar3270 Жыл бұрын
Sir 🙏 You are the BOSS of consistency and hard work
@yamunahl783
@yamunahl783 Жыл бұрын
ಸತ್ಯ ಸತ್ಯನೇ
@manjunath.1879
@manjunath.1879 Жыл бұрын
ಹೌದು
@techstudiokannada3833
@techstudiokannada3833 Жыл бұрын
Yallarigu Uri bandhu Nanj ago reethili utthara kottidiri mahaprabhugale nim akanda gnapaka shakthige neevu namgaagi thoriso astu Ithihaasa nija nammanella yede hubbiso ange maaduthe kannadigaru yaav maatadalli idhru aga antha thiltha irodhu niminda dhanayavaadagalu
@jayalakshmibalraj7735
@jayalakshmibalraj7735 2 ай бұрын
Where is meer sadak
@sridharvajramuni1898
@sridharvajramuni1898 Жыл бұрын
ಸೂಪರ್ ಸರ್ ವಿವರಣೆಗೆ 🙏🙏🙏
@prajwal3221
@prajwal3221 Жыл бұрын
Thank you very much sir. You are inspiring youths of Karnataka and kannadigas.
@madhusudanvagata4060
@madhusudanvagata4060 Жыл бұрын
Thank you so much sir for providing this information. I was so curious about this information. Thank you for enlightening us with minute information. God bless you
@rtgowdaravi7605
@rtgowdaravi7605 Жыл бұрын
Namuskara gurugale.. super explain.. thank you sir
@shobhamsrcac9933
@shobhamsrcac9933 Жыл бұрын
Very relavant and confident reply genuine information,good homework sir ,Thank you so much.
@LokeshM-en3zn
@LokeshM-en3zn Жыл бұрын
ಧರ್ಮೇಂದ್ರ್….ಟಿಪ್ಪು ಸುಲ್ತಾನ್ ಸಾವಿನ ಬಗ್ಗೆ ಕೂಲಂಕುಷವಾಗಿ ಮತ್ತು ಸಂದರ್ಭೋಚಿತ ಲೇಖನಗಳ (ದಾಖಲೆ)ಮೂಲಕ , ಯಾವ ಭ್ರಮೆಗೆ ಒಳಪಡದೆ,ಪಾರದರ್ಶಕವಾಗಿ, ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದೀರಿ. ತಮಗೆ ಹಾರ್ದಿಕ ವಂದನೆಗಳು.🙏🏻
@YOUTUBENDER
@YOUTUBENDER Жыл бұрын
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
@somethinksomething8333
@somethinksomething8333 Жыл бұрын
Sir ..Thank you very much for the wonderful explanation with all the documents and information... Was waiting from long time for this..
@calleoradeo1897
@calleoradeo1897 Жыл бұрын
Good accuracy & information from the old age literature.
@yashwantkumarshivappa4432
@yashwantkumarshivappa4432 Жыл бұрын
That's why research is very important with evidence and due respect..Hats off ..Dharmi sir
@sunnysshashidhar7682
@sunnysshashidhar7682 Жыл бұрын
Sir - Thank you for detailing and providing clarity with proof. 🙏
@Aremalnadu
@Aremalnadu Жыл бұрын
Sir please tell this to OT ravi....😂😂
@rajannatk9266
@rajannatk9266 Жыл бұрын
Wonderful explanation with very relevant example thanks for the information
@ravikumarm1400
@ravikumarm1400 Жыл бұрын
ಟಿಪ್ಪು ಸಾವಿನ ಅತಿ ಮುಖ್ಯ ಮಾಹಿತಿ, ಧನ್ಯವಾದಗಳು ಸರ್.
@srikumar2485
@srikumar2485 Жыл бұрын
Dharamanna..... ನಮ್ಮ ಲಾವಣಿ ಹಾಡುಗಳು... ಕಥೆಗಳು ಸುಳ್ಳ ಹಾಗಾದ್ರೆ.... ಬ್ರಿಟಿಷರು ಹೇಳಿದ್ದು ಸರಿನಾ
@manukrishnamurthy4672
@manukrishnamurthy4672 Жыл бұрын
Laavani galuu tiddalpattive..... Echchara
@ramup1759
@ramup1759 Жыл бұрын
Story are imaginary
@manoranjanpatil428
@manoranjanpatil428 Жыл бұрын
ಬ್ರಿಟಿಷ್ ರು ಕ್ರೆಡಿಟ್ ಪಡೆಯಲು ಸುಳ್ಳು ಪುಸ್ತಕ ಬರೆದಿದ್ದಾರೆ
@satheeshkp3869
@satheeshkp3869 Жыл бұрын
Neene inondu. Lavani bari. Aduna blue eyed JPgalige kodu, mang mundede
@naveenhosmane4905
@naveenhosmane4905 Жыл бұрын
ಯಾವ ಲಾವಣಿ ಹಾಡು ಇದೆ. ಆ ತಲೆಕೆಟ್ಟ ಕ್ರಾಂತಿ ಮಂಜು ಹೇಳಿದ್ದಾ. ಅವನು ಬಿಜೆಪಿ ಚೇಲಾ. ಏನ್ ಬೇಕಾದ್ರೂ ಲಾವಣಿ ಬರೀತಾನೆ. ಎಲ್ಲೂ ಉರಿ & ನಂಜೇ ಗೌಡ ಟಿಪ್ಪು ಸಾಯಿಸಿದ್ದು ಅಂತಾ ಹೇಳಿಲ್ಲ
@MrTakermania
@MrTakermania Жыл бұрын
Dynamic explanation ❤❤
@hanmanthraopasme4287
@hanmanthraopasme4287 Ай бұрын
You are history man orsome tippu assistant
@deepaksebastian8688
@deepaksebastian8688 3 ай бұрын
Thanks for preserving and spreading real history with valied proofs. Nowadays some bad people trying to destroy our identity, language, history and religion.
@VinayKumar-ve3rt
@VinayKumar-ve3rt Жыл бұрын
Was waiting for this episode
@vasudevasb4272
@vasudevasb4272 Жыл бұрын
Thank you so much sir for clearing my doubt with proofs ❤❤
@abhinandanskarchaka8674
@abhinandanskarchaka8674 Жыл бұрын
Adubhutha Darmi Sir Amoga Nivu estu artha Purna Vagi Thilisidakke danyvadagalu
@k2gmusic
@k2gmusic Жыл бұрын
Very crisp information Dharmesh ji...
@Arunash97
@Arunash97 Жыл бұрын
Sir Neevu Weekend With Ramesh Well Deserved Contestent Sir ❤
@shamsonsb
@shamsonsb Жыл бұрын
Great information sir🙏
@chandrashekarr7029
@chandrashekarr7029 Жыл бұрын
Great information and Analysis Sir.👏
@prajwalg774
@prajwalg774 Жыл бұрын
Great words by you sir. Hats off for your work
@vijayviji2170
@vijayviji2170 Жыл бұрын
ನಿಮ್ಮ ಅಸಾಮಾನ್ಯ ಪ್ರತಿಭೆಗೆ ನನ್ನ ಕೋಟಿ ಕೋಟಿ ನಮನಗಳು 😘
@shreeshardx
@shreeshardx Жыл бұрын
❤ Love you Sir 😘 Namma Ratna danta politicians ge devru buddi kodli 🙏
@gurukumar143
@gurukumar143 8 ай бұрын
Nam Mysuru maharaajru kettavara haagidre swami……
@srinivasam6644
@srinivasam6644 8 ай бұрын
ಧರ್ಮೇಂದ್ರ ಸರ್.. ನಿಮ್ಮ ಮಾಹಿತಿಗಾಗಿ ಧನ್ಯವಾದಗಳು... ನಿಮ್ಮನ್ನು ಅನ್ನ ಕುಟೀರ ಹೋಟೆಲ್ನಲ್ಲಿ ಆಕಸ್ಮಿಕ ಬೇಟಿ ಆಗಿದ್ದೆ ಸರ್.. ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಸರ್.🎉🙏
@lalitprasad9414
@lalitprasad9414 Жыл бұрын
Tippu’s death beautifully explained and controversy put to rest
@shashikumardr6527
@shashikumardr6527 Жыл бұрын
But BJP flatterers will not stop😅
@seetharambabu7835
@seetharambabu7835 Жыл бұрын
ಬರೀ ಬೊಗಳೆ ಬಿಡಬೇಡ. ಯಾವ ದಾಖಲೆ, ವಿವರಗಳು, Link ಹಾಕಿಲ್ಲ. ಸುಳ್ಳು ಹೇಳಿದೆ. Voice ಸರಿಯಾಗಿ ಕೇಳಿಸುತ್ತಿಲ್ಲ😎
@SHARATHRAM100
@SHARATHRAM100 Жыл бұрын
Hats of Dharmi sir 🙏🏼🙏🏼 , Nimindha bhala bhala mahithi sikthu
@acesathish2567
@acesathish2567 Жыл бұрын
Thank you sir for English translation to Kannada precious job to give this useful information to everyone thanks a lot sir
@siddappajigowdaningegowda1303
@siddappajigowdaningegowda1303 Жыл бұрын
Super ಸಾರ್. ಇತಿಹಾಸದ ಬಗ್ಗೆ ಅರಿವು ಮೂಡಿಸುತ್ತಿದ್ದೀರಿ 🙏🙏🙏🙏
@Shivakumar-td4cz
@Shivakumar-td4cz Жыл бұрын
If we assume Uri and Nanje Gowda would have killed tippu, then Mysore King Krishnaraja Odeyar 3rd would have given both of these suitable position and recognition. Even though the Mysore odeyars got back administration after Tippus death in 1799. They did not document about this Uri Gowda and Nanje Gowda anywhere.
@YOUTUBENDER
@YOUTUBENDER Жыл бұрын
Yes they were given good position and sent to manage Kodagu with senior positions. ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
@kavinamana
@kavinamana Жыл бұрын
Very well explained thank you gurugale
@mohammadziaulla9153
@mohammadziaulla9153 Жыл бұрын
Thank you very much Sir, For your Valuable information
@girishkumar7929
@girishkumar7929 Жыл бұрын
Hello Dharmi sir, few people with zero historical knowledge spread baseless and false information and mislead general public for their political activities. As you rightly said Tippu was killed by British men. Thanks again for a neat and detailed explanation sir.🙏🙏🙏🙏🙏
@shivaramuk4515
@shivaramuk4515 Жыл бұрын
Si vu. Mana.midiyuttre.kanniru.bantu
@YOUTUBENDER
@YOUTUBENDER Жыл бұрын
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ ? More information: (tinyurl.com/tippu3)
@imtihyazpasha5229
@imtihyazpasha5229 Жыл бұрын
Super sar ❤😊
@zaravind
@zaravind Жыл бұрын
Superb sir What ever we say about British ,the way the have recorded,preserved the war details through painting,, writings and articles is really great, We lack that concept of war records
@Rakeshfac
@Rakeshfac Жыл бұрын
Outstanding contributions by you appreciate your effort
@wiz8143
@wiz8143 Жыл бұрын
ಇದು ಬ್ರಿಟಿಷ್ ಇತಿಹಾಸ ತರ ಇದೆ 😂
@ahambrahmasmi2477
@ahambrahmasmi2477 Жыл бұрын
ನೀನು ಬಿಜೆಪಿ ಅಂದಭಕ್ತನ ತರ ಇದ್ದೀಯ 😂
@wiz8143
@wiz8143 Жыл бұрын
@@ahambrahmasmi2477 ನೀನು ತುರುಕ 😂
@nattusalagundi4973
@nattusalagundi4973 Жыл бұрын
ನಮಸ್ಕಾರ ಗುರುಗಳೇ.... ಸಕಾಲಿಕ,‌ಆಧಾರ ಸಹಿತ ವಿವರಣೆ...ಅಲ್ಲಿಗೆ ಸಿ.ಟಿ.ರವಿ ಬಾಯಿ ಬಂದ್...
@lathim47
@lathim47 3 ай бұрын
One day he will be pakka padmashree awardi plz mark my words ❤
@shashank513
@shashank513 Жыл бұрын
Great information sir!!
@rameshtalawar6454
@rameshtalawar6454 Жыл бұрын
ಎಂತಹ ಅಜ್ಞಾನಿ ನೀರಕ್ಷರ ಕುಕ್ಷಗೂ ನಿಮ್ಮ ಮನಮುಟ್ಟುವ ನಿರೂಪಣೆ ಅರ್ಥವಾಗುತ್ತದೆ
Did you believe it was real? #tiktok
00:25
Анастасия Тарасова
Рет қаралды 24 МЛН
The Sword of Tipu Sultan Volume 12  (The End)
35:27
Vaibhav Kumar
Рет қаралды 8 МЛН
ಟೀಪು ರಾಕೆಟ್ ಸಿಕ್ಕಿದ್ದು ಹೇಗೆ...
12:56
ಟೀಪು - ನಿಜ ಘಟನೆಗಳು...
18:21
Mysoorina kathegalu
Рет қаралды 64 М.