ಟಿಪ್ಪು ಸುಲ್ತಾನರಿಗೆ ಬಂಗಾರದ ಪೇಟ ಹೊಲಿದುಕೊಟ್ಟವರು ಇವರೇ ನೋಡಿ... ಪದ್ಮಶಾಲಿ ನೇಕಾರ ವಂಶಸ್ಥರು... The people who stitched the golden turban for Tipu Sultan... Descendants of Padmashali weavers...
Пікірлер: 200
@sumanhv6149Ай бұрын
ನಿಜವಾಗಲೂ ನಿಮ್ಮ ಹುಡುಕಾಟಕ್ಕೆ hats off!
@venkatanarayanabsv556025 күн бұрын
ಧರ್ಮೇಂದ್ರ ಅವರಿಗೆ ಅಭಿನಂದನೆಗಳು
@TheChintu-il3sq24 күн бұрын
ಒಂದೂ ಕ್ಷಣ ಹಿಂದೆ ತಿರುಗಿ ನೋಡಲು ಸಮಯ ಇಲ್ಲದೇ ಸಾಗೋ ಈ ವೇಗದ ಕಾಲದ ಜಾಡಿನಲ್ಲಿ, ನಿಮ್ಮ ಸಂಶೋದನೆಗೆ ಜೈ ಸರ್!!
@user-kl1wo9lp1n23 күн бұрын
ಹಿಂದೂ ಮುಸ್ಲಿಂ ನಾವೆಲ್ಲ ಅಣ್ಣ ತಮ್ಮಂದಿರು 👍👍👍 ಸೂಪ್ಪರ್ ಸಾರ್
@GireeshTm-p6dАй бұрын
ಧರ್ಮಣ್ಣ ನೀವು ಅಜರಾಮರ ನೀವು ಅಜರಾಮರವಾಗಿರುವವರೆಗು ಕನ್ನಡ ಶಾಶ್ವತ ಜೈ ಕನ್ನಡ 💛❤️
@FarooqDlАй бұрын
ಸರ್ವ. ಜನಾಂಗದ. ಶಾಂತಿಯ. ತೋಟ. ಸರ್. ❤️
@ananthrajb957526 күн бұрын
,🙏🙏🙏💙💙💙🌹🌹🌹ಜೈ ಟಿಪ್ಪುಸುಲ್ತಾನ್ ಅಜರಾಮರ🙏🙏
@AZGARAZGAR-vs8dkАй бұрын
ಧನ್ಯವಾದ ಧರ್ಮೇಂದ್ರ ಸರ್ ಅವರಿಗೆ ಬಹಳ ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು
@user-ez7kz3cc3jАй бұрын
ಸೂಪರ್ ಸರ್ ಈ ಕಾಲದಲ್ಲಿ ಇತರ ವಿಶಯ ಕೇಳೋಕೆ ಮಜಾ ❤️🤝👌🙏💐💐
@khana372026 күн бұрын
ಇತಿಹಾಸ ಪ್ರಸಿದ್ಧ ಟಿಪ್ಪೂ ಸುಲ್ತಾನರೂ ನಮ್ಮ ಕನ್ನಡ ಸಂಸ್ಕೃತಿಗೆ ಹೆಮ್ಮ್
@kushaalkumar2513Ай бұрын
ತುಂಬಾ ಖುಶಿ ಆಯಿತು.. ನಿಮ್ಮ ಸಾಹಸ ಮೆಚ್ಚಲೇ ಬೇಕು.. ಧನ್ಯವಾದಗಳು🎉🎉🎉
@HasanHasan-u5kАй бұрын
ಸೂಪರ್ ಸರ್ ನಿಮ್ಮ ಇಂತಹ ಇನ್ನೂ ಹಲವು ವಿಷಯ ಈ ಸಮಾಜಕ್ಕೆ ಮಾಹಿತಿ ನೀಡಿ❤❤
@subrayap1899Ай бұрын
ಧರ್ಮ ಸರ್ ಅವರಿಗೆ ತಾವು ಟಿಪ್ಪು ಸುಲ್ತಾನನಿಗೆ ಕೊಟ್ಟಷ್ಟು ಗೌರವ ಯಾರೋ ಕೊಟ್ಟಿರ ಲಾರರು ಎಂದು ನನಗೆ ಅನಿಸುತ್ತದೆ ಧನ್ಯವಾದಗಳು ಸರ್
@manjunathaks607Ай бұрын
ನಮಾಜ್ ಟೈಮ್ ಆಯ್ತು ಹೊರಡಿ ಸುಬ್ರಾಯ್
@otravilootyravi1523Ай бұрын
@@manjunathaks607 ನಿನ್ನ ಖಾಕಿ ಚೆಡ್ಡಿ ಜೊತೆ ನಿನ್ನ ಅಂಡು ಸಹಿತ ಸುಟ್ಟು ಹೋಗಿದೆ ಹೋಗಿ burnol ಹಚ್ಚಿಕೋ
@valsd445623 күн бұрын
Ajnani bhaktarige hege tilibeku. Raja andha mele tappu oppugalu irode.mahatma gandi ne sahisad bhaktaru.tippu na hogalidrr opkotara? Adre niu dhyrya madi ella toristira.nimge hats off.
@otravilootyravi152323 күн бұрын
@@manjunathaks607ಲೋ ಕಳ್ ಮಂಜ ನಿಜ ಹೇಳಿದರೆ ನಿನ್ನಂತ 2 ರುಪಾಯಿ ಗಂಜಿ ಗಿರಾಕಿಗಳಿಗೆ ತಿಕ ಉರಿ ಯಾಕೆಂದರೆ ನಿನಗೆ 2 ರುಪಾಯಿ ಬಿಕ್ಷೆ.ಸಿಗುವುದಿಲ್ಲ ಸುಳ್ಳು ಹೇಳಲೇ ಬೇಕು ಇಲ್ಲದಿದ್ದರೆ 2 ರುಪಾಯಿ ಬಿಕ್ಷೆ ಇಲ್ಲ
@otravilootyravi152323 күн бұрын
@@manjunathaks607ಲೋ. ಕಳ್ ಮಂಜ ನಿಜ ಹೇಳಿದರೆ ನಿನ್ನಂತ 2 ರುಪಾಯಿ ಗಂಜಿ ಗಿರಾಕಿಗಳಿಗೆ ಕೆಳಗೆ ಉರಿ ಜಾಸ್ತಿ , ಅದಕ್ಕೆ ನಿನ್ನಂತ 2 ರುಪಾಯಿ ಗಂಜಿ ಗಿರಾಕಿಗಳು ಸುಳ್ಳನ್ನು ಹೇಳಿಕೊಂಡು ಬರುತ್ತಾರೆ ಯಾಕೆಂದರೆ ನಿಜವನ್ನು ಒಪ್ಪಿಕೊಂಡರೆ ನಿನ್ನಹಾಗೆ ಇರುವವರಿಗೆ 2 ರುಪಾಯಿ ಸಿಗುವುದಿಲ್ಲ ಅದಕ್ಕೆ ಸುಳ್ಳನ್ನು ನಿಜ ಅಂದು ಹೇಳಿಕೊಂಡು ಬರುವುದು ನಿಮ್ಮದು ಅಂದರೆ ರಾಷ್ಟ್ರೀಯ ಸುಳ್ಳುಗಾರ ಸಂಘ ಈ.ಹಾಗು ಅದರ ರಾಜಕೀಯ ಪಕ್ಷ ಹಿಟ್ಲರ್ ಮಂತ್ರಿ ಆಗಿದ್ದ ಗೂಬೆಲ್ ಸಂತತಿ ಯವರು ಇರುವುದು
@althafahmed203626 күн бұрын
ಸುಲ್ತಾನ್ ಶಶಿಕುಮಾರ್ ರವರೇ ಅಂದಿನದ ಟಿಪ್ಪು ಮತ್ತು ನಿಮ್ಮ ಮನೆ ತನದ ಕಥೆ ಹೇಳ್ ಇದ್ರೆ ಕಣ್ಣ ಮುಂದೆ ದೃಷ್ಯ ಗಳು ಕಾಣು ತವೆ ಇಂಥ ಕಥೆ ಗಳು ಎಲ್ಲರಿಗೂ ತಿಳಿದಿರಲ್ಲ ನಿಮಂತ ಐತಿ ಹಸಿಕ ಮನೆ ತವರಿಂದ ಮಾತ್ರ ಸಾಧ್ಯ ನಿಮ್ಮನ್ನು ಹುಡುಕಿ ನಮ್ಮ ರಾಜ್ಯದ ಜನತೆ ಗೆ ಇಂಥ ಅಮೂಲ್ಯ ಮಾಹಿತಿ ಕೊಟ್ಟ ಧರ್ಮಣ್ಣ ನವರಿಗೆ ನಿಮ್ಮ ಕುಟುಂಬ ದವರಿಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏
@ananthashanbhag284429 күн бұрын
Hats. Off... ಮೈ ರೋಮಾಂಚನ ವಾಗುತ್ತೆ..!
@roystonrebello8528Ай бұрын
Super ❤ Sultan Sheshikumar❤ Dhermendra Sir,Thank you 🙏
@user-vg1oc5kz3tАй бұрын
This is our india .. Humanity comes first Next is religion ....
@gowralokeshАй бұрын
Super Shashi brother...... Namma Padmashali hesaranna highlight maadi sultan vamshastara kasubu tilisi kottidakke nimage saastaanga namanagalu
@farwazrahman2048Ай бұрын
ಧರ್ಮಣ್ಣ ❤
@NewKiranyaАй бұрын
ಬೆಣ್ಣೆ ನಗರಿಯಿಂದ ನಮಸ್ಕಾರಗಳು
@HumanHopesАй бұрын
Long live.... 🎉❤ sultans name.... Long live sri Dharmii jii... Long live true history
@supernowwerememberasfather3487Ай бұрын
Great kempgowdru uralli sultanpet super sir. Bangalore nam Hemme nam Mysore samvruddi nagara. Olledagli Sultan padmashaligale.
@ruksanabanu1904Ай бұрын
Wow exellent information, we respect and proud of you sir👍👍👍👍👍👍👍👍👍👍✌✌✌✌✌
@ibrahimkhantiger28 күн бұрын
kya information ji sab jhoot bolra so ine konsa bi document dikhaya kya bolo
@revanthgowda5132Ай бұрын
ಹುಟ್ಟು ಹಬ್ಬದ ಶುಭಾಶಯಗಳು ಹೇಮಿ ಸರ್ 💛♥️
@rekhasatyanarayana7350Ай бұрын
This Shashi Kumar is my co sister' s son in law my husband's elder brother son in law❤
@anythingeverything7762Ай бұрын
I salute both of you, because you have preserved our history and dedication.keep it up.god bless these sultan family who still remember their lineage.
@muzamilahmed4456Ай бұрын
still they are keeping sultan name still after communal forces are spoiling and spreading hatred against Tippu sultan ..salute to entire family
@Superkarnataka303324 күн бұрын
ನಿಮ್ಮ ಈ ಪ್ರಯತ್ನಕ್ಕೆ ನನ್ನದೂಂದು ಸಲಾಂ
@Naumi0Ай бұрын
Sir , Your Videos Teach Us the real History of Karnataka How Rich culture we are surrounded by Appreciate all your efforts
@aatifbasith789724 күн бұрын
Excellent sir👏👏, we need more people like u to revive the history & rich culture of our beautiful city & it's rulers.
@tariqmasood3212Ай бұрын
Really superb job Dharmanna
@rekhabr9059Ай бұрын
Super sir you make good video all about history relly relly super 👍
@priyaimi2211Ай бұрын
Soooperb sir good information😊
@TousifHajabba26 күн бұрын
ಜೈ ಟಿಪ್ಪು ಸುಲ್ತಾನ್ ❤️❣️❤️❤️
@mnayaka6353Ай бұрын
Sir ಒಂದು ಮನವಿ, ನಮ್ಮ ತುಂಗಭದ್ರ ನದಿ, ಡ್ಯಾಂ, ಅಣೆಕಟ್ಟು, ಬಗ್ಗೇ ಒಂದು ವಿಡಿಯೋ ಮಾಡಿ sir, 💐❤️ plz sir 💐
@krisharao7163Ай бұрын
Nice Dermi namaste good information thank you sir namaste 🙏 👍
@kirans1715Ай бұрын
Good morning sir, nice information
@sundareshsr505816 күн бұрын
ತುಂಬ ಒಳ್ಳೆಯ ಮಾಹಿತಿ..... ಧರ್ಮಣ್ಣ.👍👍🌹🌹
@tauheediqbal5265Ай бұрын
Thank you for kind information. It reflects our karnataka brotherhood culture .
@prasadvn524Ай бұрын
First class sir
@sridharsri55729 күн бұрын
God bless you SIR ❤
@sanjumanju31729 күн бұрын
🌹Happy independenceday day sir 🇮🇳🌹
@mohammedvajuhulla565129 күн бұрын
Thumaba dhanyavaad sir, e ammulyawadha mahithi ge❤
@Navya-iu3mnАй бұрын
ನಮಸ್ಕಾರ ಗುರುಗಳೆ
@lathim47Ай бұрын
Good content
@jaikumarbh4311Ай бұрын
ಧನ್ಯವಾದಗಳು ಸರ್
@silverfish385627 күн бұрын
Thanks you very much showing hidden history 👍🏽💐
@shabbirdange9991Ай бұрын
Super Sir ❤❤❤❤❤
@shivg748425 күн бұрын
Sir you are a great history teacher , kudos 🙏
@AyubAyub-tg5zv26 күн бұрын
Sir yastu hurupu yastu romanchaka yastu Hemme inda heltira 🎉❤🥰😍🤩 Tipu sultan joteyali hidda hage santhosha padta edira selute sir 👍🥹 Jai hind kannadiga🕉️✝️☪️
@SadikMulla-yy6nyАй бұрын
Jai Tipu Sultan jindabad
@AYUBDESHNUR-c1d25 күн бұрын
Boss u r very nice person to introduce tipu s information
@mohammedrafique1140Ай бұрын
God bless you sir
@allabakash3913Ай бұрын
Very good message❤
@khadeerpasha448323 күн бұрын
super sir nima mahitige valetana janagalege tillasabeku thanks of you sir
@mujeebahamed5114Ай бұрын
Greatsir
@tajahmed3745Ай бұрын
Very very very nice Thank you very much sir ji...
@nayazahed1286Ай бұрын
Wow , Amazing facts ❤
@spurtiispu651426 күн бұрын
Thank you. @8:22 the grey color adjacent building was Anekal Thimmaiah Balija Hostel and charitable Trust, chamrajpet founder house. My mom was born and raised in that house.
@tajahmed3745Ай бұрын
Thank you very much sir ji Nice message and good information...