Ishtu Dina Ee Vaikunta | Dr. Vidyabhushana | Dasara Padagalu | Devotional Song

  Рет қаралды 2,583,097

Vidyabhushana Official

Vidyabhushana Official

Күн бұрын

Пікірлер: 347
@girijamuralidhara1753
@girijamuralidhara1753 2 жыл бұрын
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ಎಂಟು ಏಳರ ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾ ದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||3|| ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ನಾಗ ಶಯನನ ಮೂರುತಿ ಕಂಡೆ ಭೋಗಿ ಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆ ಆದಿಕೇಶವನ ನಾ ಕಂಡೆ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
@bhaskarabhaskara3445
@bhaskarabhaskara3445 2 жыл бұрын
ಈ ಗೀತೆಯಿಂದಲೇ ಭೂಷಣಜಿ ಗೆ ನಮನ ಸಲ್ಲಿಸಿದ ನಿಮಗೆ ಧನ್ಯವಾದಗಳು.
@veenabalakrishnan654
@veenabalakrishnan654 2 жыл бұрын
🙏🙏🙏
@sanla-studios2898
@sanla-studios2898 2 жыл бұрын
ರಚನೆ ~ಕನಕದಾಸರು 🚩🚩🚩
@vijayasalyan1578
@vijayasalyan1578 2 жыл бұрын
🙏🙏🙏🙏
@jayalakshmigundurao3212
@jayalakshmigundurao3212 Жыл бұрын
🙏🙏🙏🙏
@MadhusudhanaBhat-ze8kp
@MadhusudhanaBhat-ze8kp 4 күн бұрын
Madhusudhana bhat ವಿದ್ಯಾ ಭೂ ಷ್ಣ ಸ್ವಾ ಮೀ ಅವರು ತುಂಬಾ ಚನ್ನಾಗಿ ಹಾಡಿದ್ದಾರೆ ಕೃಷ್ಣ ದೇವರು ಒಳ್ಳೇದು ಮಾಡ ಲಿ
@lakshminarayanad6342
@lakshminarayanad6342 9 ай бұрын
ಎಷ್ಟುಭಾರಿ ಕೇಳಿಧರು ಪುನಃ ಪುನಃ ಕೇಳುವಂತಿದೆ 🙏🙏🙏
@ishwarabhatmk878
@ishwarabhatmk878 Жыл бұрын
ಇವರ...ಗಾಯನ.... ಕೇಳುವಾಗ.....ಭಕ್ತಿಯಿಂದ....ತಲೆ... ಬಾಗಲೇ.ಬೇಕು
@dhananjaynellyaady3913
@dhananjaynellyaady3913 2 жыл бұрын
ಆಹಾ !! ಮೂವತ್ತೈದು ವರ್ಷಗಳ ಹಿಂದೆಯೂ ಇದೇ ಇಂಪು; ಇಂದಿಗೂ ಅದೇ ಸುಶ್ರಾವ್ಯ ಕಂಠ. ಗುರುಗಳೇ ಪ್ರಣಾಮಗಳು.
@GaneshKumar-bz9jg
@GaneshKumar-bz9jg 2 жыл бұрын
👍ಅಂದು ಯಿಂದು ಮುಂದು,,, ಎಂದೆಂದೂ ನಿತ್ಯ ನೂತನ 🙏🏻🚩
@sanla-studios2898
@sanla-studios2898 2 жыл бұрын
ರಚನೆ ಕನಕದಾಸರು 🚩🚩
@ShailajaDamle
@ShailajaDamle 27 күн бұрын
ಆಂಗ್ಲ ಭಾಷೆಯಲ್ಲಿ ಹಾಕಿದರು ಪಕ್ಕದಲ್ಲಿ ಕನ್ನಡ ಅಕ್ಷರ ದಲ್ಲಿ ಬಂದಿದಗ್ದರೆ ಚೆನ್ನಾಗಿ ಇರುತ್ತತ್ತು
@shreenivastupsakri3048
@shreenivastupsakri3048 Жыл бұрын
Panduranga cha bhakti song bhakti geet hai song by adahayatma Ghana Tupsakri Sreenivas family 🙏🙏🙏🙏 Tupsakri Sreenivas family
@vasanthivasudevavailayavai1588
@vasanthivasudevavailayavai1588 3 жыл бұрын
, 2019ಜನ 24, 2021 vadirajaNo comments ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ ಘನ ಸರೋವರಗಳಿಂದ ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ ||3||ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||4|| ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||5|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||
@shubhaharish9189
@shubhaharish9189 3 жыл бұрын
Thank you for your lyics
@manjunathaay3125
@manjunathaay3125 2 жыл бұрын
dasa shreshta Sri kanaka dasa👃
@sanla-studios2898
@sanla-studios2898 2 жыл бұрын
ಕನಕದಾಸರು 🚩🚩
@003abhijith
@003abhijith Жыл бұрын
ನಿಮ್ಮ ಕಂಠದಲ್ಲಿ ಸಂಗೀತವು ನಾಸ್ತಿಕರನ್ನೂ ಭಕ್ತಿಪರವಷರನ್ನಾಗಿಸುತ್ತದೆ.. ನಿಮ್ಮ ನೆನೆದರೆ ಅಂತರಾಳದಲ್ಲಿ ಸಂಗೀತ.. ನಮ್ಮ ಸುಂದರ ಬಾಲ್ಯದ ದಿನಗಳ ನೆನಪು,..ನಿಮ್ಮ ನೆನಪೇ ಸಂಗೀತ.. ಧನ್ಯವಾದಗಳು 🙏
@priyalathahonnavar7003
@priyalathahonnavar7003 Жыл бұрын
True...we mean it...
@priyalathahonnavar7003
@priyalathahonnavar7003 Жыл бұрын
True..n we mean it...
@billawarocks3178
@billawarocks3178 Жыл бұрын
True ❤words
@narasimhavaidya7087
@narasimhavaidya7087 Жыл бұрын
ಕನಕದಾಸರ ಅದ್ಭುತ ಭಕ್ತಿಯ ಸಾಹಿತ್ಯ,ಸುಶ್ರಾವ್ಯವಾಗಿ ಹಾಡುವ ವಿದ್ಯಾಭೂಷನರ ಸಂಗೀತ ಹಾಲಿಗೆ ಸಕ್ಕರೆ ಬೆರೆಸಿದಂತೆ ಇದೆ.❤
@samaraokrishna3339
@samaraokrishna3339 Жыл бұрын
Ishtu dina I vaikuntha eshtu duravo ennutalidde Drushtiyindali naanu kande srushtigishane shrirangashaayi ||pa|| Entu elanu kaledudarinde bantaraivara tulidudarinde Kantakanobbana taridudarinde bantanaagi bandeno shrirangashaayi ||1|| Vana upavanagalinda ghana sarovaragalinda Kanaka gopuragalinda ghanashobhitane shrirangashaayi ||2|| Vajra vaiduryada tolegala kande prajvalipa mahaadwaarava kande Nirjaraadi munigala kande durjanaantakane shrirangashaayi ||3|| Rambhe Urvashiyara melava kande tumburu muni naaradaranu kande Ambujodbhava rudrara kande shambaraaripitane rangashaayi ||4|| Naagashayanana muruti kande bhogibhushana shivananu kande Bhaagavatara sammelava kande kaagineleyaadikeshava shrirangashaayi ||5||
@VGBGI
@VGBGI 2 жыл бұрын
What an ecstatic excellent devotional rendering of Kanakadasa composition is this. We touch your feet. ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ ತು೦ಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರಂಗಶಾಯಿ ||2|| ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||3|| ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ರಂಗಶಾಯಿ ||4|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವನ ನಾ ಕಂಡೆ||5||
@vidyabhushanaofficial
@vidyabhushanaofficial 2 жыл бұрын
🙏🏻
@ashwinikamath9375
@ashwinikamath9375 2 жыл бұрын
@@vidyabhushanaofficial your ss
@sanla-studios2898
@sanla-studios2898 2 жыл бұрын
ರಚನೆ -ಕನಕದಾಸರು 🚩🚩🚩
@ramakrishnabhatpadyana8349
@ramakrishnabhatpadyana8349 Жыл бұрын
🙏 ಅತ್ಯಂತ ಸುಂದರ ಗಾಯನ. 💐 ನಮೋ ನಮಃ 💐 ಸ್ವಸ್ತಿ..
@shashankbv3366
@shashankbv3366 Жыл бұрын
Namo... Dasa Sahitya and Vachana sahitya is treasure of SiriGannadA....❤
@lakshmikantha1218
@lakshmikantha1218 Жыл бұрын
Namma hadugalannu 500 times kelidini thanks
@vidyabhushanaofficial
@vidyabhushanaofficial Жыл бұрын
😊
@dayakarkarkera748
@dayakarkarkera748 2 жыл бұрын
ಸಂಗೀತ ದ ದೇವರು ಶ್ರೀ ವಿದ್ಯಾಭೂಷಣರು
@ChitragaarAshokaraju
@ChitragaarAshokaraju 2 жыл бұрын
kzbin.info/www/bejne/b37SXp2Mp6ubiNk
@sanla-studios2898
@sanla-studios2898 2 жыл бұрын
ರಚನೆ ಕನಕದಾಸರು 🚩🚩🚩
@rangaswamyrangaswamy89
@rangaswamyrangaswamy89 Жыл бұрын
ಶ್ರೀ ರಂಗನಾಥ ಸ್ವಾಮಿ ನಮಃ
@harinathaharinatha7631
@harinathaharinatha7631 10 ай бұрын
ಇಷ್ಟು ದಿನ ಈ ವೈಕುಂಟ ಎಷ್ಟು ದೂರವೋ ಎನ್ನುತಲಿದ್ದೆ.
@koorapatisrinivasa7259
@koorapatisrinivasa7259 3 жыл бұрын
OMG. What an Execellent Devotional song sung by Devotional Song singing Maesto Dr. Vidyyabhushana Swamini. . I was fully immersed in this song. No moe words to ocmment on this video.
@meghakulkarni2796
@meghakulkarni2796 2 жыл бұрын
Sh-qa alla bbbhāääalu bhul bhul bhul HGYU
@meghakulkarni2796
@meghakulkarni2796 2 жыл бұрын
C
@GaneshKumar-bz9jg
@GaneshKumar-bz9jg 2 жыл бұрын
👍ಅತ್ಯದ್ಭುತ 👌ವರ್ಣಿಸಲು ಅಸದಳ 👍
@LaxmiMarkande-j8x
@LaxmiMarkande-j8x 2 ай бұрын
Harihi om 🌺🙏 Sri guru raghavendray namah 🌺🙏 Sri guru devay namah 🌺🙏
@ssa3600
@ssa3600 Жыл бұрын
Happy Birthday Kanakadasare...
@AnkitPatel-dw7fv
@AnkitPatel-dw7fv Жыл бұрын
What a divine song..God Bless !!
@indiraindira2933
@indiraindira2933 Жыл бұрын
ಸಂಗೀತ ದೇವರು ನಿಮಗೆ ನಾನು ಶಿರಾಬಾಗಿ ನಮಿಸುವೆನು 🙏🙏🙏
@dhavalmadhuranath3633
@dhavalmadhuranath3633 21 күн бұрын
ನಮಸ್ಕಾರ ಮತ್ತು ಪ್ರಣಾಮಗಳು
@jayatirthpuranik4674
@jayatirthpuranik4674 23 күн бұрын
🙏🏻🙏🏻ಬಹಳ ಸುಂದರ
@shwetadweepaventures2663
@shwetadweepaventures2663 Жыл бұрын
Gurugale kanakaru nivu hadalende sahitya barediddare annisutte. Govindanu nimage olleya Kanta kottu helisiddane.adestu dannyaru navugalu gurugale nimma kantasiriyalli mudibanda e kirthaneyannu kelalu.
@SaiKiran-wv3ro
@SaiKiran-wv3ro 3 жыл бұрын
Vidhyabhushana threetha Swamy ji Your voice is such a excellent voice that no one can compare🥰😍
@venkatanarasimha23
@venkatanarasimha23 2 жыл бұрын
Qq
@ranjinirairai9838
@ranjinirairai9838 2 жыл бұрын
Yes absolutely
@nagaraja.hnagaraja2048
@nagaraja.hnagaraja2048 2 жыл бұрын
ಧನ್ಯವಾದಗಳು ಸ್ವಾಮೀಜಿ ಅವರಿಗೆ, ದಾಸರ ಕೀರ್ತನೆಯಲ್ಲಿ ನಿಮ್ಮ ಶ್ರೀ ಕಂಠ, ದಿಂದ ಗಾಯನದ ಸುದೆ... ಗಂಧರ್ವ ಲೋಕದಿಂದ ಬಂದ ಮಧುರ ಗಾಯನ, ನಮ್ಮಂತ ಕೇಳುಗರನ್ನು ಸಹ ಕೊಂಡೊಯ್ಯುತ್ತಿದ್ದರೂ ಲೋಕಕ್ಕೆ
@raghavendraachar6048
@raghavendraachar6048 2 жыл бұрын
Pli. jk lm jojo fh
@rajamanim1497
@rajamanim1497 2 жыл бұрын
⁵54⁵5⁵⁵⁵⁵5⁵⁵⁵⁵⁵⁵⁵⁵⁵⁵⁵⁵⁵5⁵55⁵
@MurugeppKANKANWADI.-ry1fu
@MurugeppKANKANWADI.-ry1fu 9 ай бұрын
ಕ್ರೀಷ್ಣ ದೇವರು ಭಕ್ತಿ ಗೀತೆಗಳು ಚೇನ್ನಾಗೀವೇ.ದನ್ಯವಾದಗಳು.
@lakshmikantha1218
@lakshmikantha1218 Жыл бұрын
Nimage koti koti dhanyavadagalu nimma hadalli Devarannu torisutteera
@MythiliSRam
@MythiliSRam 11 ай бұрын
Ee hadannu nanu esto sala keliddene estu sala kelidharu aathma thrupthi annuvudhu illave illa adharallu aacharya Vidya bhushan sir ghe sarisati devarageethevalli sarisamanaru yaru illa kharanandha aathma thrupthi asaithu vikunta ekadhashi prayuktha aa divasanu esto bhari kelidde dhanyosmi 👃
@nageshkputtur3549
@nageshkputtur3549 Ай бұрын
ಹರೇ ಕೃಷ್ಣ, ಬಾಲ್ಯದ ನೆನಪುಗಳು🙏
@rajalakshmiv6340
@rajalakshmiv6340 Жыл бұрын
One of my favourite song.bhakthi huttatte kelidare .gurugalige my pranama.
@natarajaramachandrarao7052
@natarajaramachandrarao7052 Жыл бұрын
ಉದಯೋನ್ಮುಖ ಗಾಯಕರನ್ನು ತರಬೇತಿಗೊಳಿಸಿ ಅತ್ಯದ್ಭುತ ಗಾಯನ ಹೊರತಂದಿರುವ ಕುಲದೀಪ್ ರವರು ಅಭಿನಂದನಾರ್ಹರು.ಅವರಿಗೆ ಕೋಟಿ ನಮನ ,,🙏🏻🙏🏻👌
@avinashdamodaran8005
@avinashdamodaran8005 Жыл бұрын
Yes, It's Vaikunda... 3.30@am if you go to the Shri Anantha Padmanabha Temple Trivandrum sure, you can feel the touch of heaven... Dear Shree Vidya Sir... Respect you sir and heartly accept your keerthan... And your Gita... It's another Heaven.. Kankadasararu swami.... Thank you for the positive and energetic lyrics.....hari om...
@parvathykp6722
@parvathykp6722 Жыл бұрын
Daasara pada tumba chennagi muudi bandide varnisalu padagalu saaladu 🙏🏻🙏🏻🙏🏻
@ratnapai4116
@ratnapai4116 Жыл бұрын
Mo mo oo
@AnupamaNimbaragi
@AnupamaNimbaragi Жыл бұрын
ನಮಸ್ಕಾರ ಗುರುಗಳಿಗೆ.ಎಷ್ಟು ನಮಸ್ಕಾರ ಹೆಳಿದರೂ ಸಾಲದು.ನಿಮಗೆ.
@venugopalaba4698
@venugopalaba4698 3 жыл бұрын
One of my favourite song sung by vudhyabhushan gurugalu ❤️❤️❤️
@HunsurSRaghavendraRao
@HunsurSRaghavendraRao 2 ай бұрын
ಅದ್ಭುತವಾದ ಗೀತೆ. ಕೇಳುತ್ತಾ ಇದ್ದರೆ ಇನ್ನೂ ಕೇಳುವ ಹಾಗೆ ಆಗುತ್ತದೆ.
@sathyanaru
@sathyanaru 3 ай бұрын
ಶ್ರೀ ಯುತ 🎉S.Narayan💐 ರವರಿಗೆ ಅಭಿನಂದನೆಗಳು...... ಬಹಳ ಚೆನ್ನಾಗಿ ಹಾಡಿದಿರಿ....... ............🙏🙏🙏🙏............
@anaesthbaluachar
@anaesthbaluachar Жыл бұрын
Just makes me imagine the scene of each stanza in front of eyes the way jt is written and sung melodiously🙏 Great assets 1.kanakadasa 2.Great vidyabhushan Biggest of all!Lord SrimanNarayana💐
@JayalaxmiShetty-o8s
@JayalaxmiShetty-o8s 4 ай бұрын
Krishna.devara.vaadu.tumbhane.sundaravagide.guruji.nimge.dhanyavadagalu
@mkradha4639
@mkradha4639 2 ай бұрын
Very Very Nice devotional song by great dasavarenya kanakadasaru.
@padmasriba3260
@padmasriba3260 Жыл бұрын
One of the melody song One of my favourite song by acharyee 🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏
@AkashDeep-dv2gq
@AkashDeep-dv2gq 6 ай бұрын
Brings tears listening from Dubai ❤
@shylabhat445
@shylabhat445 2 жыл бұрын
Namaskara gurugalige. One of my favourite singers . OMG, Devine voice
@sriraghavendrasangeethasev2328
@sriraghavendrasangeethasev2328 3 жыл бұрын
Panchaamrutha...Geethaamrutha.gurugalee
@ssmurali7203
@ssmurali7203 2 жыл бұрын
Bahala channagidhe
@sanla-studios2898
@sanla-studios2898 2 жыл бұрын
ಜೈ ಕನಕದಾಸರು 🚩🚩🚩 ಜೈ ಹಾಲುಮತ 🚩🚩🚩
@rameshk1996
@rameshk1996 Жыл бұрын
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರೇ ಹೇಳಿಲ್ಲವೇ, ಅಂದಮೇಲೆ ನಾನು ಆ ಮತ, ಈ ಮತ ಅನ್ನುವುದೇಕೆ, ನಾವು ಕನ್ನಡಿಗರು, ಕನಕದಾಸರು ಕನ್ನಡದವರ ಆಸ್ತಿ.
@santhusanthukudwakudwa3164
@santhusanthukudwakudwa3164 2 жыл бұрын
Vidyabhushanaji yavara adbhutha gete👌❤
@chinna.h.r.7807
@chinna.h.r.7807 Жыл бұрын
Nimma dwaniyalli Sri Krishna nannukaanuttene no words 🙏🙏🙏
@abhinavacademy.mumbai6761
@abhinavacademy.mumbai6761 2 жыл бұрын
Namaskaram! When we listen each 'pada' your voice with ultimate devotional touch takes us complete devotional trans world. Makes our mind & thoughts pure and pious.
@nandinimp7082
@nandinimp7082 Жыл бұрын
My every morning starts with this song... Very Divine.. Pranams to Vidyabhushana Guruji🙏🙏
@ravinagarajarao4653
@ravinagarajarao4653 4 ай бұрын
Sir this song touches my soul and makes me to listen frequently . God bless you .
@KrishnaKurkal
@KrishnaKurkal Жыл бұрын
Best rendition ever! Something that even Kanakadaasaru/Purandaradaasaru would wholly approve if they listened to Shri VB's songs today!!🙏🙏🙏
@padmavathikarwal1559
@padmavathikarwal1559 Жыл бұрын
Very melodious like to hear always his songs thaks hruji
@dhanushdhirajmahale2016
@dhanushdhirajmahale2016 10 ай бұрын
😢
@vijayadk7526
@vijayadk7526 9 ай бұрын
Dhanyosmi .
@santhusanthukudwakudwa3164
@santhusanthukudwakudwa3164 2 жыл бұрын
Swamy entha adbhuta haadu..swara. Bhushanaji neeve nijavaada swamivaryaru💞💕💝
@radhasamazingworld869
@radhasamazingworld869 Жыл бұрын
Nanna devan nimma songnalli naanu kande
@shenbagavallim9479
@shenbagavallim9479 2 жыл бұрын
Gurugalige anantha anantha Namanagalu heart melting song jaisriram🙏🙏🙏🙏
@manum9584
@manum9584 2 жыл бұрын
Shree laxmi Rangantha Prabhu
@PoorvanPKumar
@PoorvanPKumar Жыл бұрын
Om Namo Bhagavate Vasudevaya. All worries go away while listening to this song
@Sharadamma.M.NSharada
@Sharadamma.M.NSharada Жыл бұрын
Nanda Kishore . G
@saumyabhat6313
@saumyabhat6313 2 жыл бұрын
Guru varyara shree charanagalige Shirasa vandanegalu 🙏 haage kanmuchchi. Tamma bhajanegalannu Keluttidre hrudaya paramatna bhaktiyali madhura anbhootiyannu anubhavidutte
@vijayakumart8078
@vijayakumart8078 2 жыл бұрын
ತುಂಬಾ ಚೆನ್ನಾಗಿದೆ ಇಂಪಾಗಿ ಭಕ್ತಿ ಪ್ರಧಾನ ವಾಗಿದೆ
@GaneshKumar-bz9jg
@GaneshKumar-bz9jg 2 жыл бұрын
👌ಶ್ರೀ ಸ್ವಾಮೀಜಿಯವರು ಕನಕದಾಸ, ಪುರಂದರ ದಾಸರಂತೆ ಭಾವಪರವಷಾರಾಗಿ ಹಾಡುತ್ತಾರೆ 👍ಶ್ರೀವರು ಯಾವ ರಚನೆಯನ್ನು ಹಾಡಿದರೂ 👌🚩
@yamanurappakumbar4413
@yamanurappakumbar4413 Жыл бұрын
Super saahittya super vaise super super sir.
@gundu4041
@gundu4041 Жыл бұрын
Sundarawad..hadu
@lakshminarayanann4356
@lakshminarayanann4356 Жыл бұрын
Great Dr VidyaBhushan
@ramacharyjahagirdar5329
@ramacharyjahagirdar5329 Жыл бұрын
Hari OM subham
@udayachandrika2539
@udayachandrika2539 8 ай бұрын
Jai shree krishna guru deva 🙏😊
@sawanbangera691
@sawanbangera691 Жыл бұрын
Om Krishnay namaha
@BasavarajuBasavaraju-oz4ej
@BasavarajuBasavaraju-oz4ej 6 ай бұрын
🙏🙏🙏 super gurugale
@JayalaxmiShetty-o8s
@JayalaxmiShetty-o8s 4 ай бұрын
Ee.bhakigana.keluvaaga.manassige.nemmadiyaguttade.guruji
@sowbhagyasowbhagya8391
@sowbhagyasowbhagya8391 Жыл бұрын
GOVINDH GOVINDH GOVINDH GOVINDH GOVINDH GOVINDH
@tonapianand7380
@tonapianand7380 2 жыл бұрын
Melodious song by Dr.vidyabhushana also meaningful written by Sri Kanakadasaru.
@manarsimhan2962
@manarsimhan2962 3 жыл бұрын
Beautiful composition, nicely rendered👍👍🙏🙏
@jyotsna.rao23
@jyotsna.rao23 3 жыл бұрын
Hari Sarvottama Vaayu Jeevottama 🙏🙏 Lack of words to describe,thanks a lot for uploading 🙏🙏
@cvramesh3516
@cvramesh3516 Жыл бұрын
Very good voice and singing sastanga namaskaragalu
@vishwanathshetty7410
@vishwanathshetty7410 2 жыл бұрын
Very good Melodious Bhakthi Song of Shri Hari
@rakshaleela9348
@rakshaleela9348 7 ай бұрын
Song keltha idre kannalli anadabhashpa barutthe sir ❤
@sureshmalipatil1258
@sureshmalipatil1258 Жыл бұрын
Sri ranganatha swami 👌👌👌🙏🙏🙏
@sarojaprabhakara9363
@sarojaprabhakara9363 Жыл бұрын
Nice personality is Vidyabhushana
@HarishKumar-i7q3w
@HarishKumar-i7q3w 4 ай бұрын
ಧನ್ಯ ನಾದೆ
@rakshithakidiyoor1664
@rakshithakidiyoor1664 3 жыл бұрын
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ || ಪ || ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರಂಗಶಾಯಿ || 1 || ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ || 2 || ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿ ಪಿತನೇ ರಂಗಶಾಯಿ || 3 || ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿ ಕೇಶವನ ನಾ ಕಂಡೆ || 4 ||
@padmanabhanganapathy308
@padmanabhanganapathy308 2 жыл бұрын
Very nice.meaningful devotional.thank you & Dr.VB
@sanla-studios2898
@sanla-studios2898 2 жыл бұрын
ರಚನೆ ಕನಕದಾಸರು 🚩🚩
@narsisharantumharilateri9445
@narsisharantumharilateri9445 9 ай бұрын
जय सियाराम भाईसाहब जय हो जय श्रीहरि बहुत बढ़िया प्रस्तुति क्या बात है 🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@rajeshwarihegde3238
@rajeshwarihegde3238 Жыл бұрын
Wonderful of 7 miracle of the 👍💯world namaste
@PgParameswaran
@PgParameswaran 4 ай бұрын
Namo Namaste, hae Thulasi Maathaa ... ThaayeNamo. .
@arunaprakasha4114
@arunaprakasha4114 Жыл бұрын
Simply EXCELLENT. Nothing to comment please.
@drjyothiprakash4186
@drjyothiprakash4186 2 жыл бұрын
Very fortunate to listen this Krithi from Vidyabhushana.
@diitthebestspokenenglishce7528
@diitthebestspokenenglishce7528 3 жыл бұрын
It destroys any tension. Awesome song. 🙏🙏
@shreenivastupsakri3048
@shreenivastupsakri3048 Жыл бұрын
Pu Jaya acharya gr namaskargalu Tupsakri Sreenivas family 🙏🙏🙏🙏🙏 and vedanga vagishtupsakri family Pune 🙏🙏🙏 Tupsakri family Pune
@shreenivastupsakri3048
@shreenivastupsakri3048 Жыл бұрын
Namaskargalu today samarpane TUPSAKRi Srinivas family and vedanga vagishtupsakri family Pune 🙏🙏🙏
@kpkp2563
@kpkp2563 2 жыл бұрын
Hats off to Kanaka Dasaru for a great composition of this song!
@simha1941
@simha1941 Жыл бұрын
It is our Punya to listen to this great rendering 🙏
@AnandGopalRaoTonapi
@AnandGopalRaoTonapi Ай бұрын
I am listening atleast 5 song's of Dr. Sri Vidyabhshan❤
@sujitm2008
@sujitm2008 2 жыл бұрын
Excellent, wonderful devotional song , what a mesmerizing voice by Dr.vidyabhushana swamiji..
@Humbleinvestor60410
@Humbleinvestor60410 9 ай бұрын
What a beautiful rendition by Dr Vidhyabhushan swamy....
@leo5927
@leo5927 3 жыл бұрын
Hari Sarvottama 🙏🙏
@gayatrin7652
@gayatrin7652 11 ай бұрын
Achariyarige.100 NamaskRgalu
@RamKrishna-vi8rg
@RamKrishna-vi8rg 8 ай бұрын
Nimma geethe daddarigu thiliyali adu moork brahmanarige. Bramhananendare devalla manushya yendu helidavaru neeve thaane.
@shruthir9859
@shruthir9859 5 ай бұрын
ನನ್ನ ಮಗಳು ಈ ಹಾಡನ್ನು ಕೇಳುತ್ತಾ ಮಲಗುತ್ತಾಳೆ.
@samarthsamarth7465
@samarthsamarth7465 Жыл бұрын
ಚೆನ್ನಾಗಿದೆ ಸರ್
@damodarasankesha7459
@damodarasankesha7459 4 ай бұрын
ಅಮೃತ ಗಾನ ಗುರುಗಳಿಗೆ ನಮನ
@harinathaharinatha7631
@harinathaharinatha7631 9 ай бұрын
ಅಧ್ಬುತ ಗಾಯನ.
@drdammur
@drdammur Жыл бұрын
Namaste Swamiji. Hearing your songs is a great punya itself.
@manoja3668
@manoja3668 Жыл бұрын
superrr
@ramachandra4137
@ramachandra4137 Жыл бұрын
Sanmanya guruji your voice is so beautiful that I love the Goddess
@vishalakarkera2089
@vishalakarkera2089 Жыл бұрын
Very nice song
@sureshg8595
@sureshg8595 2 жыл бұрын
Swamiji pranaam. Your melodious voice is superb. Through this bhajan, you make us to visualize how vaikunta loka is. Thank you. Suresh
@krishnakv4860
@krishnakv4860 2 жыл бұрын
Lucky to listen the divine voice of Dr. Vidyabhushan ji🙏🙏
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
The Best Band 😅 #toshleh #viralshort
00:11
Toshleh
Рет қаралды 22 МЛН
Beat Ronaldo, Win $1,000,000
22:45
MrBeast
Рет қаралды 158 МЛН
Quando A Diferença De Altura É Muito Grande 😲😂
00:12
Mari Maria
Рет қаралды 45 МЛН
Krishnana Kandira Kannada Dasara Padagalu Audio Jukebox | Sung By : Dr.Vidyabhushana
45:10
Yeshtu Sahasavanta
16:46
Vidyabhushana
Рет қаралды 1,6 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН