Ishtu Dina Ee Vaikunta | Dr. Vidyabhushana | Dasara Padagalu | Devotional Song

  Рет қаралды 2,387,023

Vidyabhushana Official

Vidyabhushana Official

Күн бұрын

Album : Ishtu Dina Ee Vaikunta
Release Year : 1989
Composition of Tune : Vidya bhushana
Rendition : Vidya bhushan
Music/Tune Composer of the Song :
Vidya bhushana
BGM : Vid. HK Narayan
Lyrics : Santakavi Kanakadasaru
This is an Official Account of Dr. Vidyabhushana. All Rights Reserved.
Any Copyright Infringement will be taken Seriously.
© INIDANI

Пікірлер: 323
@girijamuralidhara1753
@girijamuralidhara1753 2 жыл бұрын
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ಎಂಟು ಏಳರ ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾ ದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||3|| ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ನಾಗ ಶಯನನ ಮೂರುತಿ ಕಂಡೆ ಭೋಗಿ ಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆ ಆದಿಕೇಶವನ ನಾ ಕಂಡೆ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
@bhaskarabhaskara3445
@bhaskarabhaskara3445 2 жыл бұрын
ಈ ಗೀತೆಯಿಂದಲೇ ಭೂಷಣಜಿ ಗೆ ನಮನ ಸಲ್ಲಿಸಿದ ನಿಮಗೆ ಧನ್ಯವಾದಗಳು.
@veenabalakrishnan654
@veenabalakrishnan654 2 жыл бұрын
🙏🙏🙏
@sanla-studios2898
@sanla-studios2898 Жыл бұрын
ರಚನೆ ~ಕನಕದಾಸರು 🚩🚩🚩
@vijayasalyan1578
@vijayasalyan1578 Жыл бұрын
🙏🙏🙏🙏
@jayalakshmigundurao3212
@jayalakshmigundurao3212 Жыл бұрын
🙏🙏🙏🙏
@003abhijith
@003abhijith Жыл бұрын
ನಿಮ್ಮ ಕಂಠದಲ್ಲಿ ಸಂಗೀತವು ನಾಸ್ತಿಕರನ್ನೂ ಭಕ್ತಿಪರವಷರನ್ನಾಗಿಸುತ್ತದೆ.. ನಿಮ್ಮ ನೆನೆದರೆ ಅಂತರಾಳದಲ್ಲಿ ಸಂಗೀತ.. ನಮ್ಮ ಸುಂದರ ಬಾಲ್ಯದ ದಿನಗಳ ನೆನಪು,..ನಿಮ್ಮ ನೆನಪೇ ಸಂಗೀತ.. ಧನ್ಯವಾದಗಳು 🙏
@priyalathahonnavar7003
@priyalathahonnavar7003 Жыл бұрын
True...we mean it...
@priyalathahonnavar7003
@priyalathahonnavar7003 Жыл бұрын
True..n we mean it...
@billawarocks3178
@billawarocks3178 9 ай бұрын
True ❤words
@ishwarabhatmk878
@ishwarabhatmk878 Жыл бұрын
ಇವರ...ಗಾಯನ.... ಕೇಳುವಾಗ.....ಭಕ್ತಿಯಿಂದ....ತಲೆ... ಬಾಗಲೇ.ಬೇಕು
@dhananjaynellyaady3913
@dhananjaynellyaady3913 2 жыл бұрын
ಆಹಾ !! ಮೂವತ್ತೈದು ವರ್ಷಗಳ ಹಿಂದೆಯೂ ಇದೇ ಇಂಪು; ಇಂದಿಗೂ ಅದೇ ಸುಶ್ರಾವ್ಯ ಕಂಠ. ಗುರುಗಳೇ ಪ್ರಣಾಮಗಳು.
@GaneshKumar-bz9jg
@GaneshKumar-bz9jg Жыл бұрын
👍ಅಂದು ಯಿಂದು ಮುಂದು,,, ಎಂದೆಂದೂ ನಿತ್ಯ ನೂತನ 🙏🏻🚩
@sanla-studios2898
@sanla-studios2898 Жыл бұрын
ರಚನೆ ಕನಕದಾಸರು 🚩🚩
@mgchandrakanth
@mgchandrakanth 2 жыл бұрын
What an ecstatic excellent devotional rendering of Kanakadasa composition is this. We touch your feet. ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ ತು೦ಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರಂಗಶಾಯಿ ||2|| ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||3|| ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ರಂಗಶಾಯಿ ||4|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವನ ನಾ ಕಂಡೆ||5||
@vidyabhushanaofficial
@vidyabhushanaofficial 2 жыл бұрын
🙏🏻
@ashwinikamath9375
@ashwinikamath9375 2 жыл бұрын
@@vidyabhushanaofficial your ss
@sanla-studios2898
@sanla-studios2898 Жыл бұрын
ರಚನೆ -ಕನಕದಾಸರು 🚩🚩🚩
@ramakrishnabhatpadyana8349
@ramakrishnabhatpadyana8349 Жыл бұрын
🙏 ಅತ್ಯಂತ ಸುಂದರ ಗಾಯನ. 💐 ನಮೋ ನಮಃ 💐 ಸ್ವಸ್ತಿ..
@dayakarkarkera748
@dayakarkarkera748 2 жыл бұрын
ಸಂಗೀತ ದ ದೇವರು ಶ್ರೀ ವಿದ್ಯಾಭೂಷಣರು
@ChitragaarAshokaraju
@ChitragaarAshokaraju 2 жыл бұрын
kzbin.info/www/bejne/b37SXp2Mp6ubiNk
@sanla-studios2898
@sanla-studios2898 Жыл бұрын
ರಚನೆ ಕನಕದಾಸರು 🚩🚩🚩
@rangaswamyrangaswamy89
@rangaswamyrangaswamy89 Жыл бұрын
ಶ್ರೀ ರಂಗನಾಥ ಸ್ವಾಮಿ ನಮಃ
@shashankbv3366
@shashankbv3366 Жыл бұрын
Namo... Dasa Sahitya and Vachana sahitya is treasure of SiriGannadA....❤
@indiraindira2933
@indiraindira2933 Жыл бұрын
ಸಂಗೀತ ದೇವರು ನಿಮಗೆ ನಾನು ಶಿರಾಬಾಗಿ ನಮಿಸುವೆನು 🙏🙏🙏
@HunsurSRaghavendraRao
@HunsurSRaghavendraRao 3 күн бұрын
ಅದ್ಭುತವಾದ ಗೀತೆ. ಕೇಳುತ್ತಾ ಇದ್ದರೆ ಇನ್ನೂ ಕೇಳುವ ಹಾಗೆ ಆಗುತ್ತದೆ.
@samaraokrishna3339
@samaraokrishna3339 Жыл бұрын
Ishtu dina I vaikuntha eshtu duravo ennutalidde Drushtiyindali naanu kande srushtigishane shrirangashaayi ||pa|| Entu elanu kaledudarinde bantaraivara tulidudarinde Kantakanobbana taridudarinde bantanaagi bandeno shrirangashaayi ||1|| Vana upavanagalinda ghana sarovaragalinda Kanaka gopuragalinda ghanashobhitane shrirangashaayi ||2|| Vajra vaiduryada tolegala kande prajvalipa mahaadwaarava kande Nirjaraadi munigala kande durjanaantakane shrirangashaayi ||3|| Rambhe Urvashiyara melava kande tumburu muni naaradaranu kande Ambujodbhava rudrara kande shambaraaripitane rangashaayi ||4|| Naagashayanana muruti kande bhogibhushana shivananu kande Bhaagavatara sammelava kande kaagineleyaadikeshava shrirangashaayi ||5||
@shreenivastupsakri3048
@shreenivastupsakri3048 Жыл бұрын
Panduranga cha bhakti song bhakti geet hai song by adahayatma Ghana Tupsakri Sreenivas family 🙏🙏🙏🙏 Tupsakri Sreenivas family
@narasimhavaidya7087
@narasimhavaidya7087 10 ай бұрын
ಕನಕದಾಸರ ಅದ್ಭುತ ಭಕ್ತಿಯ ಸಾಹಿತ್ಯ,ಸುಶ್ರಾವ್ಯವಾಗಿ ಹಾಡುವ ವಿದ್ಯಾಭೂಷನರ ಸಂಗೀತ ಹಾಲಿಗೆ ಸಕ್ಕರೆ ಬೆರೆಸಿದಂತೆ ಇದೆ.❤
@lakshminarayanad6342
@lakshminarayanad6342 7 ай бұрын
ಎಷ್ಟುಭಾರಿ ಕೇಳಿಧರು ಪುನಃ ಪುನಃ ಕೇಳುವಂತಿದೆ 🙏🙏🙏
@narsisharantumharilateri9445
@narsisharantumharilateri9445 6 ай бұрын
जय सियाराम भाईसाहब जय हो जय श्रीहरि बहुत बढ़िया प्रस्तुति क्या बात है 🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
@koorapatisrinivasa7259
@koorapatisrinivasa7259 3 жыл бұрын
OMG. What an Execellent Devotional song sung by Devotional Song singing Maesto Dr. Vidyyabhushana Swamini. . I was fully immersed in this song. No moe words to ocmment on this video.
@meghakulkarni2796
@meghakulkarni2796 2 жыл бұрын
Sh-qa alla bbbhāääalu bhul bhul bhul HGYU
@meghakulkarni2796
@meghakulkarni2796 2 жыл бұрын
C
@GaneshKumar-bz9jg
@GaneshKumar-bz9jg Жыл бұрын
👍ಅತ್ಯದ್ಭುತ 👌ವರ್ಣಿಸಲು ಅಸದಳ 👍
@venugopalaba4698
@venugopalaba4698 3 жыл бұрын
One of my favourite song sung by vudhyabhushan gurugalu ❤️❤️❤️
@parvathykp6722
@parvathykp6722 Жыл бұрын
Daasara pada tumba chennagi muudi bandide varnisalu padagalu saaladu 🙏🏻🙏🏻🙏🏻
@ratnapai4116
@ratnapai4116 Жыл бұрын
Mo mo oo
@harinathaharinatha7631
@harinathaharinatha7631 7 ай бұрын
ಇಷ್ಟು ದಿನ ಈ ವೈಕುಂಟ ಎಷ್ಟು ದೂರವೋ ಎನ್ನುತಲಿದ್ದೆ.
@shylabhat445
@shylabhat445 2 жыл бұрын
Namaskara gurugalige. One of my favourite singers . OMG, Devine voice
@jyotsna.rao23
@jyotsna.rao23 3 жыл бұрын
Hari Sarvottama Vaayu Jeevottama 🙏🙏 Lack of words to describe,thanks a lot for uploading 🙏🙏
@cvramesh3516
@cvramesh3516 Жыл бұрын
Very good voice and singing sastanga namaskaragalu
@lakshmikantha1218
@lakshmikantha1218 10 ай бұрын
Nimage koti koti dhanyavadagalu nimma hadalli Devarannu torisutteera
@vasanthivasudevavailayavai1588
@vasanthivasudevavailayavai1588 2 жыл бұрын
, 2019ಜನ 24, 2021 vadirajaNo comments ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ ಘನ ಸರೋವರಗಳಿಂದ ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ ||3||ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||4|| ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||5|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||
@shubhaharish9189
@shubhaharish9189 2 жыл бұрын
Thank you for your lyics
@manjunathaay3125
@manjunathaay3125 2 жыл бұрын
dasa shreshta Sri kanaka dasa👃
@sanla-studios2898
@sanla-studios2898 Жыл бұрын
ಕನಕದಾಸರು 🚩🚩
@shwetadweepaventures2663
@shwetadweepaventures2663 Жыл бұрын
Gurugale kanakaru nivu hadalende sahitya barediddare annisutte. Govindanu nimage olleya Kanta kottu helisiddane.adestu dannyaru navugalu gurugale nimma kantasiriyalli mudibanda e kirthaneyannu kelalu.
@sriraghavendrasangeethasev2328
@sriraghavendrasangeethasev2328 2 жыл бұрын
Panchaamrutha...Geethaamrutha.gurugalee
@anaesthbaluachar
@anaesthbaluachar Жыл бұрын
Just makes me imagine the scene of each stanza in front of eyes the way jt is written and sung melodiously🙏 Great assets 1.kanakadasa 2.Great vidyabhushan Biggest of all!Lord SrimanNarayana💐
@sathyanaru
@sathyanaru Ай бұрын
ಶ್ರೀ ಯುತ 🎉S.Narayan💐 ರವರಿಗೆ ಅಭಿನಂದನೆಗಳು...... ಬಹಳ ಚೆನ್ನಾಗಿ ಹಾಡಿದಿರಿ....... ............🙏🙏🙏🙏............
@avinashdamodaran8005
@avinashdamodaran8005 Жыл бұрын
Yes, It's Vaikunda... 3.30@am if you go to the Shri Anantha Padmanabha Temple Trivandrum sure, you can feel the touch of heaven... Dear Shree Vidya Sir... Respect you sir and heartly accept your keerthan... And your Gita... It's another Heaven.. Kankadasararu swami.... Thank you for the positive and energetic lyrics.....hari om...
@shenbagavallim9479
@shenbagavallim9479 2 жыл бұрын
Gurugalige anantha anantha Namanagalu heart melting song jaisriram🙏🙏🙏🙏
@natarajaramachandrarao7052
@natarajaramachandrarao7052 9 ай бұрын
ಉದಯೋನ್ಮುಖ ಗಾಯಕರನ್ನು ತರಬೇತಿಗೊಳಿಸಿ ಅತ್ಯದ್ಭುತ ಗಾಯನ ಹೊರತಂದಿರುವ ಕುಲದೀಪ್ ರವರು ಅಭಿನಂದನಾರ್ಹರು.ಅವರಿಗೆ ಕೋಟಿ ನಮನ ,,🙏🏻🙏🏻👌
@rajalakshmiv6340
@rajalakshmiv6340 Жыл бұрын
One of my favourite song.bhakthi huttatte kelidare .gurugalige my pranama.
@KrishnaKurkal
@KrishnaKurkal Жыл бұрын
Best rendition ever! Something that even Kanakadaasaru/Purandaradaasaru would wholly approve if they listened to Shri VB's songs today!!🙏🙏🙏
@padmavathikarwal1559
@padmavathikarwal1559 Жыл бұрын
Very melodious like to hear always his songs thaks hruji
@dhanushdhirajmahale4342
@dhanushdhirajmahale4342 7 ай бұрын
😢
@vijayadk7526
@vijayadk7526 6 ай бұрын
Dhanyosmi .
@AnupamaNimbaragi
@AnupamaNimbaragi Жыл бұрын
ನಮಸ್ಕಾರ ಗುರುಗಳಿಗೆ.ಎಷ್ಟು ನಮಸ್ಕಾರ ಹೆಳಿದರೂ ಸಾಲದು.ನಿಮಗೆ.
@SaiKiran-wv3ro
@SaiKiran-wv3ro 2 жыл бұрын
Vidhyabhushana threetha Swamy ji Your voice is such a excellent voice that no one can compare🥰😍
@venkatanarasimha23
@venkatanarasimha23 2 жыл бұрын
Qq
@ranjinirairai9838
@ranjinirairai9838 2 жыл бұрын
Yes absolutely
@nagaraja.hnagaraja2048
@nagaraja.hnagaraja2048 2 жыл бұрын
ಧನ್ಯವಾದಗಳು ಸ್ವಾಮೀಜಿ ಅವರಿಗೆ, ದಾಸರ ಕೀರ್ತನೆಯಲ್ಲಿ ನಿಮ್ಮ ಶ್ರೀ ಕಂಠ, ದಿಂದ ಗಾಯನದ ಸುದೆ... ಗಂಧರ್ವ ಲೋಕದಿಂದ ಬಂದ ಮಧುರ ಗಾಯನ, ನಮ್ಮಂತ ಕೇಳುಗರನ್ನು ಸಹ ಕೊಂಡೊಯ್ಯುತ್ತಿದ್ದರೂ ಲೋಕಕ್ಕೆ
@raghavendraachar6048
@raghavendraachar6048 2 жыл бұрын
Pli. jk lm jojo fh
@rajamanim1497
@rajamanim1497 2 жыл бұрын
⁵54⁵5⁵⁵⁵⁵5⁵⁵⁵⁵⁵⁵⁵⁵⁵⁵⁵⁵⁵5⁵55⁵
@JayalaxmiShetty-o8s
@JayalaxmiShetty-o8s Ай бұрын
Krishna.devara.vaadu.tumbhane.sundaravagide.guruji.nimge.dhanyavadagalu
@MurugeppKANKANWADI.-ry1fu
@MurugeppKANKANWADI.-ry1fu 6 ай бұрын
ಕ್ರೀಷ್ಣ ದೇವರು ಭಕ್ತಿ ಗೀತೆಗಳು ಚೇನ್ನಾಗೀವೇ.ದನ್ಯವಾದಗಳು.
@sanla-studios2898
@sanla-studios2898 Жыл бұрын
ಜೈ ಕನಕದಾಸರು 🚩🚩🚩 ಜೈ ಹಾಲುಮತ 🚩🚩🚩
@rameshk1996
@rameshk1996 Жыл бұрын
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರೇ ಹೇಳಿಲ್ಲವೇ, ಅಂದಮೇಲೆ ನಾನು ಆ ಮತ, ಈ ಮತ ಅನ್ನುವುದೇಕೆ, ನಾವು ಕನ್ನಡಿಗರು, ಕನಕದಾಸರು ಕನ್ನಡದವರ ಆಸ್ತಿ.
@chinna.h.r.7807
@chinna.h.r.7807 Жыл бұрын
Nimma dwaniyalli Sri Krishna nannukaanuttene no words 🙏🙏🙏
@MythiliSRam
@MythiliSRam 8 ай бұрын
Ee hadannu nanu esto sala keliddene estu sala kelidharu aathma thrupthi annuvudhu illave illa adharallu aacharya Vidya bhushan sir ghe sarisati devarageethevalli sarisamanaru yaru illa kharanandha aathma thrupthi asaithu vikunta ekadhashi prayuktha aa divasanu esto bhari kelidde dhanyosmi 👃
@ssa3600
@ssa3600 10 ай бұрын
Happy Birthday Kanakadasare...
@padmasriba3260
@padmasriba3260 11 ай бұрын
One of the melody song One of my favourite song by acharyee 🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏
@AnkitPatel-dw7fv
@AnkitPatel-dw7fv Жыл бұрын
What a divine song..God Bless !!
@santhusanthukudwakudwa3164
@santhusanthukudwakudwa3164 2 жыл бұрын
Vidyabhushanaji yavara adbhutha gete👌❤
@santhusanthukudwakudwa3164
@santhusanthukudwakudwa3164 2 жыл бұрын
Swamy entha adbhuta haadu..swara. Bhushanaji neeve nijavaada swamivaryaru💞💕💝
@manum9584
@manum9584 Жыл бұрын
Shree laxmi Rangantha Prabhu
@PoorvanPKumar
@PoorvanPKumar Жыл бұрын
Om Namo Bhagavate Vasudevaya. All worries go away while listening to this song
@Sharadamma.M.NSharada
@Sharadamma.M.NSharada Жыл бұрын
Nanda Kishore . G
@lakshminarayanann4356
@lakshminarayanann4356 Жыл бұрын
Great Dr VidyaBhushan
@PgParameswaran
@PgParameswaran Ай бұрын
Namo Namaste, hae Thulasi Maathaa ... ThaayeNamo. .
@vijayakumart8078
@vijayakumart8078 Жыл бұрын
ತುಂಬಾ ಚೆನ್ನಾಗಿದೆ ಇಂಪಾಗಿ ಭಕ್ತಿ ಪ್ರಧಾನ ವಾಗಿದೆ
@GaneshKumar-bz9jg
@GaneshKumar-bz9jg Жыл бұрын
👌ಶ್ರೀ ಸ್ವಾಮೀಜಿಯವರು ಕನಕದಾಸ, ಪುರಂದರ ದಾಸರಂತೆ ಭಾವಪರವಷಾರಾಗಿ ಹಾಡುತ್ತಾರೆ 👍ಶ್ರೀವರು ಯಾವ ರಚನೆಯನ್ನು ಹಾಡಿದರೂ 👌🚩
@ravinagarajarao4653
@ravinagarajarao4653 Ай бұрын
Sir this song touches my soul and makes me to listen frequently . God bless you .
@vishwanathshetty7410
@vishwanathshetty7410 2 жыл бұрын
Very good Melodious Bhakthi Song of Shri Hari
@ssmurali7203
@ssmurali7203 2 жыл бұрын
Bahala channagidhe
@drjyothiprakash4186
@drjyothiprakash4186 2 жыл бұрын
Very fortunate to listen this Krithi from Vidyabhushana.
@nandinimp7082
@nandinimp7082 Жыл бұрын
My every morning starts with this song... Very Divine.. Pranams to Vidyabhushana Guruji🙏🙏
@abhinavacademy.mumbai6761
@abhinavacademy.mumbai6761 2 жыл бұрын
Namaskaram! When we listen each 'pada' your voice with ultimate devotional touch takes us complete devotional trans world. Makes our mind & thoughts pure and pious.
@sarojaprabhakara9363
@sarojaprabhakara9363 Жыл бұрын
Nice personality is Vidyabhushana
@gangappaa3598
@gangappaa3598 2 жыл бұрын
A great salute sir,Nimma kantakke naanu maru hogiddene.Tq sir.
@vijayakariyappa8853
@vijayakariyappa8853 Жыл бұрын
Beautiful song🙏🏻👌👌👌👌🙏🏻
@manarsimhan2962
@manarsimhan2962 2 жыл бұрын
Beautiful composition, nicely rendered👍👍🙏🙏
@drdammur
@drdammur Жыл бұрын
Namaste Swamiji. Hearing your songs is a great punya itself.
@saumyabhat6313
@saumyabhat6313 2 жыл бұрын
Guru varyara shree charanagalige Shirasa vandanegalu 🙏 haage kanmuchchi. Tamma bhajanegalannu Keluttidre hrudaya paramatna bhaktiyali madhura anbhootiyannu anubhavidutte
@JayalaxmiShetty-o8s
@JayalaxmiShetty-o8s Ай бұрын
Ee.bhakigana.keluvaaga.manassige.nemmadiyaguttade.guruji
@sowbhagyasowbhagya8391
@sowbhagyasowbhagya8391 Жыл бұрын
GOVINDH GOVINDH GOVINDH GOVINDH GOVINDH GOVINDH
@yamanurappakumbar4413
@yamanurappakumbar4413 Жыл бұрын
Super saahittya super vaise super super sir.
@tonapianand7380
@tonapianand7380 2 жыл бұрын
Melodious song by Dr.vidyabhushana also meaningful written by Sri Kanakadasaru.
@kpkp2563
@kpkp2563 Жыл бұрын
Hats off to Kanaka Dasaru for a great composition of this song!
@leo5927
@leo5927 3 жыл бұрын
Hari Sarvottama 🙏🙏
@SathyaSathya-tj2lj
@SathyaSathya-tj2lj 2 жыл бұрын
sree gurubhyonnamaha very sweet voice namasthe guruji
@sureshmalipatil1258
@sureshmalipatil1258 Жыл бұрын
Sri ranganatha swami 👌👌👌🙏🙏🙏
@radhasamazingworld869
@radhasamazingworld869 Жыл бұрын
Nanna devan nimma songnalli naanu kande
@ramachandra4137
@ramachandra4137 Жыл бұрын
Sanmanya guruji your voice is so beautiful that I love the Goddess
@gayatrin7652
@gayatrin7652 8 ай бұрын
Achariyarige.100 NamaskRgalu
@vishwanathshetty7410
@vishwanathshetty7410 2 жыл бұрын
Very good Melodious Bhakthi Song of Shri Vaikuntadhipathi
@rathnashet7345
@rathnashet7345 2 жыл бұрын
Very nice
@harinathaharinatha7631
@harinathaharinatha7631 6 ай бұрын
ಅಧ್ಬುತ ಗಾಯನ.
@ramalinguks5644
@ramalinguks5644 2 жыл бұрын
Your voice is excellent
@diitthebestspokenenglishce7528
@diitthebestspokenenglishce7528 2 жыл бұрын
It destroys any tension. Awesome song. 🙏🙏
@shreenivastupsakri3048
@shreenivastupsakri3048 Жыл бұрын
Pu Jaya acharya gr namaskargalu Tupsakri Sreenivas family 🙏🙏🙏🙏🙏 and vedanga vagishtupsakri family Pune 🙏🙏🙏 Tupsakri family Pune
@shreenivastupsakri3048
@shreenivastupsakri3048 Жыл бұрын
Namaskargalu today samarpane TUPSAKRi Srinivas family and vedanga vagishtupsakri family Pune 🙏🙏🙏
@rakshaleela9348
@rakshaleela9348 4 ай бұрын
Song keltha idre kannalli anadabhashpa barutthe sir ❤
@sawanbangera691
@sawanbangera691 Жыл бұрын
Om Krishnay namaha
@lakshmikantha1218
@lakshmikantha1218 10 ай бұрын
Namma hadugalannu 500 times kelidini thanks
@vidyabhushanaofficial
@vidyabhushanaofficial 10 ай бұрын
😊
@rajeshwarihegde3238
@rajeshwarihegde3238 Жыл бұрын
Wonderful of 7 miracle of the 👍💯world namaste
@raghushetty5356
@raghushetty5356 2 жыл бұрын
ನನಗೆ ತುಂಬಾ ಇಷ್ಟ ವಾದ ಹಾಡು 🙏🙏🙏
@sreenivasan9502
@sreenivasan9502 Жыл бұрын
Excellent Song.
@girijav1564
@girijav1564 2 жыл бұрын
My favorite Song
@sujitm2008
@sujitm2008 2 жыл бұрын
Excellent, wonderful devotional song , what a mesmerizing voice by Dr.vidyabhushana swamiji..
@krishnakv4860
@krishnakv4860 2 жыл бұрын
Lucky to listen the divine voice of Dr. Vidyabhushan ji🙏🙏
@simha1941
@simha1941 Жыл бұрын
It is our Punya to listen to this great rendering 🙏
@kavithanjalis934
@kavithanjalis934 2 жыл бұрын
Love your devotional singing. Excellent singing Vidyabhushan ji. 👌
@HarishKumar-i7q3w
@HarishKumar-i7q3w 2 ай бұрын
ಧನ್ಯ ನಾದೆ
@NARAYANASHARMA-xp9wb
@NARAYANASHARMA-xp9wb 28 күн бұрын
Divine singing, our salutes to you Guruji🙏🙏🙏
@harishshetty8437
@harishshetty8437 2 жыл бұрын
My evergreen fresh sweet song
@gundu4041
@gundu4041 Жыл бұрын
Sundarawad..hadu
@samarthsamarth7465
@samarthsamarth7465 Жыл бұрын
ಚೆನ್ನಾಗಿದೆ ಸರ್
@BasavarajuBasavaraju-oz4ej
@BasavarajuBasavaraju-oz4ej 4 ай бұрын
🙏🙏🙏 super gurugale
@varalakshmishankarrao-nq9wj
@varalakshmishankarrao-nq9wj 8 ай бұрын
Melodeous songs.guruĵ nemagi namskara.
@manoja3668
@manoja3668 Жыл бұрын
superrr
@ramacharyjahagirdar5329
@ramacharyjahagirdar5329 11 ай бұрын
Hari OM subham
@knagaraj2861
@knagaraj2861 2 жыл бұрын
His voice is extremly sweet & excellent
@sathischandrakn9953
@sathischandrakn9953 2 жыл бұрын
Great great great song 👍
@shanthimallya6301
@shanthimallya6301 Жыл бұрын
A beautiful and relaxing song. Pranam Guruji 🙏🙏❤️❤️🙏👏
@udayachandrika2539
@udayachandrika2539 5 ай бұрын
Jai shree krishna guru deva 🙏😊
@pnandagopal756
@pnandagopal756 Жыл бұрын
Beautiful voice n Sung with more devotional feel guruji. My pranams......
@srikantvaze630
@srikantvaze630 Жыл бұрын
Sir please Upload Dasara Padagalu which you Sung
@adityaparivar4314
@adityaparivar4314 2 жыл бұрын
I was just thinking what if vidyabhushan swamijis official page is created for us....thanks god i found it ..
Крутой фокус + секрет! #shorts
00:10
Роман Magic
Рет қаралды 32 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 41 МЛН
Стойкость Фёдора поразила всех!
00:58
МИНУС БАЛЛ
Рет қаралды 6 МЛН
Preenayamo Vasudevam | Original Sound Track | Vidyabhushana | Devotional Music
10:09
Naanenu Maadideno Full Song | Dasarendare Purandara Dasarayya Vol - II | Dasara Padagalu
8:06
Bhakti Lahari Kannada - T-Series
Рет қаралды 4,8 МЛН
ISHTU DINA EE VAIKUNTA by SRI VIDYABHUSHANA
6:36
sub14puc
Рет қаралды 6 МЛН
Yeshtu Sahasavanta
16:46
Vidyabhushana
Рет қаралды 1,3 МЛН
Крутой фокус + секрет! #shorts
00:10
Роман Magic
Рет қаралды 32 МЛН