ಆಡಿಸಿದಾತ ಬೇಸರ ಮೂಡಿ - Kasturi Nivasa (Color) - DTS Sound - Dr Rajkumar - Lyrics - 1080p

  Рет қаралды 2,907,074

Kannada Devotional and Movie Songs

Kannada Devotional and Movie Songs

Күн бұрын

#KannadaSuperHitSongs​​​​​ #KanandaOldSongs​​​​​ ​​​#DrRajkumarVideoSongs​
Hello Friends,
Watch Aadisidaata Besara Moodi Full Video Song from the Kasturi Nivasa (1971) and re-released in 2014
ಚಿತ್ರ: ಕಸ್ತೂರಿ ನಿವಾಸ (೨೦೧೪)
ಹಾಡು: ಆಡಿಸಿದಾತ ಬೇಸರ ಮೂಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ.ಕೆ.ವೆಂಕಟೇಶ್
ಗಾಯಕರು: ಪಿ.ಬಿ ಶ್ರೀನಿವಾಸ್
ನಿರ್ದೇಶನ: ದೊರೈ-ಭಗವಾನ್
* For Entertainment Purpose Only *
** * No Copyrights are Reserved *
* Use Headphones for Better Experience *
ಕನ್ನಡ ಭಕ್ತಿ ಗೀತೆಗಳು, ಜಾನಪದ ಗೀತೆಗಳು ಹಾಗೂ ಭಾವಗೀತೆಗಳನ್ನು ಕೇಳಿ ಆನಂದಿಸಿ
ಹೆಚ್ಚಿನ ಕನ್ನಡ ಗೀತೆಗಳಿಗೆ ಚಾನೆಲ್ ಗೆ Subscribe ಆಗಿ
KZbin: goo.gl/rFU2I5​...
Facebook: goo.gl/Nyxtfa​...
Instagram: bit.ly/3c6IAg3

Пікірлер: 346
@shanveeshanvee4035
@shanveeshanvee4035 Жыл бұрын
ಈ ಬೂಮಿ ಇರುವರೆಗೂ ಅಣ್ಣಾವ್ರು ಕನ್ನಡ ಯಾರು ಮರೆಯಲು ಸಾಧ್ಯ ಇಲ್ಲ
@hemavathi7670
@hemavathi7670 Жыл бұрын
ನಾನು ಈಥರ ಅಭಿನಯ ಯಾರಲ್ಲೂ ನೋಡೋಕೆ ಆಗೋಲ್ಲ 🙏😔👑
@tngangareddy524
@tngangareddy524 Жыл бұрын
ಇಂತಹ ಸಾಹಿತ್ಯರಚನೆಗಾರರು ಇಂತಹ.ರಾಗ.ಸಂಯೋಜಕರು ಇಂತಹ.ಅಭಿನಯಿಸುವ ನಟರೇ.ಆಗಲಿ.ಇನ್ನ.ಬರಲಾರರು ನಮ್ಮೆಲ್ಲರ ಪ್ರೀತಿಯ ಮುತ್ತುರಾಜರವರಿಗೆ👌. ಜೈ ಜೈಕನ್ನಡಾಂಬೆ🌷 ಜೈಭಾರತಮಾತೆಗೆ🇳🇪
@veeracharibv6648
@veeracharibv6648 11 ай бұрын
ಇಂತಹ ಹಾಡು ಕೇಳಿ ನಮ್ಮ ಕನ್ನಡ ಜನಗಳೇ ಧನ್ಯರು ಕನ್ನಡದಲ್ಲಿ ಇಂತಹ ಹಾಡು ಸಿಗುವುದೇ ಇಲ್ಲ ಎಷ್ಟು ಸಾರಿ ಹಾಡಿದರು ಕೇಳಬೇಕು ಕೇಳಬೇಕು ಅನಿಸುತ್ತದೆ ಡಾಕ್ಟರ್ ರಾಜಕುಮಾರ್ ನಮ್ಮ ಹೃತ್ಪೂರ್ವಕ ಧನ್ಯವಾದಗಳು ತುರ್ಚಘಟ್ಟ
@RamaprasadV
@RamaprasadV 4 ай бұрын
Perfectly correct.
@shivaprasadgm9016
@shivaprasadgm9016 Жыл бұрын
ಕನ್ನಡದಲ್ಲಿ ಸ್ವಮೇಕ್ ಸಿನೆಮಾ ಗಳನ್ನು ಹೆಚ್ಚಾಗಿ ಮಾಡಿ ಯಶಸ್ಸು ಕಂಡ ಏಕೈಕ ನಟ ಡಾ.ರಾಜಕುಮಾರ್
@deva_raju
@deva_raju Жыл бұрын
ಅಣ್ಣನ ಸಿನಿಮಾ ಯವರ ಗ್ರೀನ್ ಸಿನಿಮಾ ಕನ್ನಡ ಚಿತ್ರರಂಗ ಅಂದ್ರೆನೇ ರಾಜಣ್ಣ ನೆಡೆದ ದಾರಿ. ಜೈ ರಾಜ್ ವಂಶ 🙏🙏👌👌💯💯💯👌🌹
@HarishKumar-hx5dp
@HarishKumar-hx5dp 6 ай бұрын
ಜಗತಿಗೊಬ್ಬನೆ ಸೂರ್ಯ ನಟನೆಗೆ ಒಬ್ಬನೇ ರಾಜಕುಮಾರ್
@chintuchintu1800
@chintuchintu1800 Жыл бұрын
ಇಂತಹ ಚಿನ್ನದಂತಹ ಸಿನಿಮಾಗಳನ್ನು ಥಿಯೇಟರ್ ನಲ್ಲಿ ನೋಡಿದವರೇ ಅದೃಷ್ಟವಂತರು 🙏
@rajannarajanna270
@rajannarajanna270 Жыл бұрын
🤣
@nagarajm8394
@nagarajm8394 Жыл бұрын
Yes 👍
@hotfudge5686
@hotfudge5686 Жыл бұрын
@@rajannarajanna270 eno sulemagane nin Amman tullu nagtidya
@ashokashujaisriram3308
@ashokashujaisriram3308 Жыл бұрын
@@rajannarajanna270 lo mindrig huttiro soolemagane yak nagtiya. ಅಣ್ಣಾವ್ರ ಬಗ್ಗೆ.ನಿಂಗೆನ್ ಗೊತ್ತು. ಚಿಂಟು ಅನ್ನೋರು ಸರಿಯಾಗಿ ಹೇಳಿದಾರೆ.
@abdulhangi6369
@abdulhangi6369 Жыл бұрын
​@@nagarajm8394nlv un yhuyttrrewwqdz,,. Iu Uttar Pradesh 🎉eeww2wqsa,,K
@harikumarreddy1990
@harikumarreddy1990 6 ай бұрын
ఇలాంటి సాహిత్యం. సంగీతం. ఈ భూమి ఉనంతవరకు శాశ్వతం
@manjunathmanjunath2810
@manjunathmanjunath2810 3 ай бұрын
Yes bro❤
@nagarajm8394
@nagarajm8394 Жыл бұрын
ಅತ್ಯಂತ ಅತ್ಯುತ್ತಮ ಸಹಜವಾಗಿಯೇ ಮೂಡಿ ಬಂದ ಸನ್ನಿವೇಶ ರಾಜ್ಕುಮಾರ್ ಅಭಿನಯ ಅವಿಸ್ಮರಣೀಯ ಅನುಭವ ನೀಡುವ ಹಾಡು ಸೂಪರ್ ಬಾಸ್ ನಮಸ್ಕಾರ 🌺🙏
@muttusmuttus5500
@muttusmuttus5500 Жыл бұрын
ಈ ಅದ್ಬುತ ಹಾಡಿಗೆ ಮನಸೊಲೋದವರಿಲ್ಲಾ. ಡಾ. ರಾಜ್ ಕುಮಾರ್ ಅವರ ಆದ್ವುತ ಅಭಿನಯ
@gajendrah
@gajendrah Жыл бұрын
Iam 48yrs never forget this till my die.
@JagadishJaga-nz2wk
@JagadishJaga-nz2wk Жыл бұрын
@@gajendrah the last year the
@manjunathmarigoudar3883
@manjunathmarigoudar3883 Жыл бұрын
👌
@Dilipkuluva
@Dilipkuluva 6 ай бұрын
ಇಂತಹ ಒಂದು ಗೀತೆ ಯನ್ನು ಮುಂದೆ ಯಂದಿಗೂ ಯಾರು ಕೂಡ ರಚಿಸಲು ಸಾಧ್ಯವಿಲ್ಲ ಇದೇ ಕೊನೆಯ ಆಟ
@Manjunath-p3v
@Manjunath-p3v 4 ай бұрын
That is the speciality of chi.udayashankar
@rameshhunasagivolga5134
@rameshhunasagivolga5134 Жыл бұрын
ಎಂದು ,ಯಾವ ಕಾಲಕ್ಕೋ....ಮರೆತು ಹೋಗದಿರುವ ಹಾಡು ಇದು, ನನ್ನ ಭಾವನೆಯಲ್ಲಿ ಇದು ಒಂದು ಹಾಡು
@shimogaabhi1428
@shimogaabhi1428 Жыл бұрын
ಎಂಥ ಮನಮಿಡಿಯುವ ಹಾಡು ಅಣ್ಣಾವ್ರರ ಮನಕಲಕುವ ಅಭಿನಯ ಮನಸ್ಸಿನಲ್ಲಿ ಸಾವಿರಾರು ವರ್ಷ ಉರುಳಿದರೂ ಮಾಸಲ್ಲ🤗🥳👑💐💕👌👌👏💞
@srinivassrina4271
@srinivassrina4271 Жыл бұрын
ಸಾವಿರ ಹಾಡುಗಳು ಬರಬಹುದು ಹೋಗಬಹುದು ಆದರೆ ಈ ಹಾಡಿಗೆ ಸಾಟಿ ಯಾವುದೂ ಇರಲು ಸಾಧ್ಯವಿಲ್ಲ
@maruthidhrkr1199
@maruthidhrkr1199 Жыл бұрын
Most inspirational person of my life 😭 Dr.Rajakumar great💐👏🙏
@melurjayadevvishnuvardhanv8583
@melurjayadevvishnuvardhanv8583 Жыл бұрын
ಈ ಹಾಡಿಗೆ ಜೀವ ತುಂಬಿ ಹಾಡಿದ್ದು ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್.
@shashankshashank3263
@shashankshashank3263 Жыл бұрын
ತುಂಬಾ ಅರ್ಥ ಪೂರ್ಣವಾದ ಹಾಡು. ಇದನ್ನು ಕೇಳುತ್ತಿದ್ದರೆ ಒಂದು ರೀತಿಯ ನೋವಾಗುತ್ತದೆ.
@nagendraprasad6334
@nagendraprasad6334 Жыл бұрын
ಅಣ್ಣಾವ್ರ ವಾಕಿಂಗ್ ಸ್ಟೈಲ್ 🙏🙏🙏
@mahadevmadevam7842
@mahadevmadevam7842 Жыл бұрын
ಕನ್ನಡದಲ್ಲಿ ಮಾತ್ರ ಇಂತಹ ಹಾಡುಗಳು ಕೇಳಲು ಸಾಧ್ಯ ಮನುಸ್ಸಗೆ ನೆಮ್ಮದಿ ಮತ್ತು ಕಿವಿಗಳಿಗೆ ಇಂಪಾಗಿ ಇರುತ್ತದೆ ಅನುಭವದ ಹಾಡುಗಳು ಮತ್ತೆ ಇಂತಹ ಹಾಡುಗಳು ಬರುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಜೈ ರಾಜಣ್ಣ
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ಶತ ಶತಮಾನ ಉರುಳಿದರೂ ಈ ಚಿತ್ರ ಆಚಂದ್ರಾರ್ಕ.
@manjunathmanjunath2810
@manjunathmanjunath2810 3 ай бұрын
Satya❤
@lakshminarayanahn7927
@lakshminarayanahn7927 2 жыл бұрын
ಮೇರು ಪರ್ವತ ನಮ್ಮ ರಾಜಣ್ಣ
@mahanteshwaraiahsarvadmatt8134
@mahanteshwaraiahsarvadmatt8134 Жыл бұрын
ಅಣ್ಣಾ ಅಣ್ಣಾ
@dwarkaraghavendrarao6676
@dwarkaraghavendrarao6676 Жыл бұрын
ಇಂತಹ ಅದ್ಭುತ ನಟ ಮುಂದೆ ಹುಟ್ಟುವುದಿಲ್ಲ.
@manjunathmanjunath2810
@manjunathmanjunath2810 3 ай бұрын
Yes bro❤
@ChandPasha-mc4zq
@ChandPasha-mc4zq Жыл бұрын
ನಮ್ಮ ಕನ್ನಡ ಭಾಷೆ ನಮ್ಮ ಸಾಹಿತ್ಯ ಏಷ್ಟು ಸುಂದರ ಏಷ್ಟು ಸುಲಭ ಅದರಲ್ಲೂ ನಮ್ಮ ರಾಜಕುಮಾರ್ ಅಭಿನಯ hmmmm
@sureshbasanna2515
@sureshbasanna2515 Жыл бұрын
Great actor Great singer Great person That's Dr Rajkumar
@Rohit_Official_108
@Rohit_Official_108 Жыл бұрын
Slight modification: Greatest Actor + Greatest Artist = Dr.Rajkumar.
@nilammadoregal7782
@nilammadoregal7782 Жыл бұрын
L LLP😊 poq in
@Gururajagm-oi5mi
@Gururajagm-oi5mi 10 ай бұрын
1:46
@sp-vu5vz
@sp-vu5vz Жыл бұрын
😞😞ಈ ಸಾಂಗ್ ಕೇಳ್ತಿದ್ರೆ ನಮ್ಮ ಅಪ್ಪು ಬಾಸ್ ನೆನಪು ಆಗ್ತಾರೆ 😞😞
@srinivasasnayaka7848
@srinivasasnayaka7848 Жыл бұрын
ನಮ್ಮ ಅಣ್ಣಾವ್ರು ಅಂದ್ರೆ ಸುಮ್ಮನೆನಾ ಅದ್ಬುತ ನಟರೂ ನಮ್ಮ ಅಣ್ಣಾವ್ರು ನಮ್ಮ ಜೆಲ್ಲೆಯರು ನಾವು ಹೆಮ್ಮೆ ಪಡಬೇಕು ❤️❤️❤️❤️👌❤️👌🌹
@sravi4895
@sravi4895 Жыл бұрын
ONE and only Legend under the Sun.....
@vraghavan45
@vraghavan45 Жыл бұрын
Legendary Film.
@NageshHS-wl6mo
@NageshHS-wl6mo Жыл бұрын
​@@vraghavan45the same as 😊😊😊😊😊😊😊😊😊😊11111111111112😊
@narasimhavaidya7087
@narasimhavaidya7087 Жыл бұрын
Super combination of lyrics of the song, feelings of the singer and actor made this song evergreen. Super film makers of those days.❤😊
@prasadhegde3834
@prasadhegde3834 Жыл бұрын
Evergreen masterpiece Film....Dr..Rajkumar Sir...Acting in this movie is just Wonderful..
@udayl7564
@udayl7564 10 ай бұрын
ಅದ್ಭುತ ಕಲಾವಿದ... ಅಪ್ರತಿಮ ವ್ಯಕ್ತಿತ್ವದ ಮೇರು ನಟ ನಮ್ಮ ಮುತ್ತುರಾಜ
@yatishyatish7110
@yatishyatish7110 6 ай бұрын
ಹೃದಯ ಹಿಂಡುವಂತ ಹಾಡು ಅಣ್ಣವ್ರ ಅಭಿನಯ ಮಿಸ್ ಯು ಅಣ್ಣ
@udayakaranth6381
@udayakaranth6381 10 ай бұрын
ನಾಗೇಂದ್ರ ಅವರು ಗಾಯನ ಈ ಹಾಡೆಗೆ ತುಂಬಾ ಮೆರುಗು ತಂದು ಕೊಟ್ಟಿದೆ, ರಾಜನ್ ನಾಗೇಂದ್ರ ಮ್ಯೂಸಿಕ್, ಉದಯ ಶಂಕರ್ ಅವರ ಸಾಹಿತ್ಯ ರಾಜ್ ಅಭಿನಯ ಎಲ್ಲವೂ ಒಂದು ಕೊಂದು ಪೂರಕ ವಾಗೀದೆ, ಎಲ್ಲರೂ ಗೂ ಧನ್ಯವಾದಗಳು 😊👍👍👍👍👍
@vinayg2594
@vinayg2594 7 ай бұрын
Idu g.k venkatesh awara dwani.. haagu chitrakke sangeeta nedidavaru g.k venkatesh avru!! (Singer mahiti video alli tappagi hakiddare)
@francisjoseph.j4806
@francisjoseph.j4806 6 ай бұрын
No one cannot do this acting only Dr raj cn do.... Namasthe sir
@kumarskumars195
@kumarskumars195 Жыл бұрын
ಭಾವ ಪೂರ್ಣ ಅಭಿನಯ ಅದ್ಬುತ 🙏ನಿಮಗೆ ನೀವು ಮಾತ್ರವೇ ಸಾಟಿ ಅಣ್ಣ 🙏🙏🙏🙏🥰🥰🥰🥰
@yallappatalwar7008
@yallappatalwar7008 7 ай бұрын
ಸಾಹಿತ್ಯ, ಸಂಯೋಜನೆ, ಅಭಿನಯ, ಗಾಯನ,, ಇವುಗಳನ್ನೆಲ್ಲ ನೋಡುತ್ತಿರುವ, ಕೇಳುತ್ತಿರುವ ಕನ್ನಡಿಗರು ನಾವೇ ಧನ್ಯ 🙏🏻🙏🏻ಜೈ ಕರ್ನಾಟಕ, ಜೈ ಕನ್ನಡ ❤🙏🏻
@jahagirdarsanganagoud5409
@jahagirdarsanganagoud5409 Жыл бұрын
Pearl of kannada film industry
@prashanthkumar7716
@prashanthkumar7716 Жыл бұрын
one song - Range of expression from the legend!! Out of the world!!
@jagadish5162
@jagadish5162 Жыл бұрын
Golden song 💛 💛💛
@satheeshchandra2590
@satheeshchandra2590 3 ай бұрын
Dr. SPR, Dr. PBS & Dr. GKV The three emperors are legends for Expression, Melody and Music respectively. What a heart breaking movie !
@Abbas_abbu
@Abbas_abbu 7 ай бұрын
ಯಪ್ಪಾ ಎಂತಾ ಸೊಗಸಾದ ಹಾಡು ಮತ್ತೆ-ಮತ್ತೆ ಕೇಳುವ ಬಯಕೆ ಮೂಡಿಸುತ್ತಿದೆ ❤
@srikanthapm
@srikanthapm 3 ай бұрын
ಎಂತಾ ಅಧ್ಬುತ ನಟ,, ಇವರೆ ವರನಟ🙏
@UshaN-ry6uj
@UshaN-ry6uj 8 ай бұрын
I am lucky to see annavru during guri film shooting i was 9yrs old then that too in my granny house just one scene where hero knocks the door and heroine opens the door . My family members were so excited , my mom offered coffee to annavru he said nannaga amma he had coffee came back to say coffee tumbha channagetu i still remember it , i was really surprised that powerful personality so down to earth. ❤❤❤
@mallikarjunbudarkatti6838
@mallikarjunbudarkatti6838 10 ай бұрын
ಇಂತ ಹಾಡುಗಳು ಕೇಳುವದು ಒಂದು ಸ್ವಭಾಗ್ಯ ಮತ್ತೆ ಮತ್ತೆ ಕೇಳಬೇಕು ಅನ್ನುವ ಹಾಡುಗಳು
@basavraj6968
@basavraj6968 2 жыл бұрын
My favourite song 👍 ❤️🙏
@manjusg7273
@manjusg7273 Жыл бұрын
ಅಪ್ಪಾಜಿ ಅಜರಾಮರ ❤❤
@MrMohanhema
@MrMohanhema Жыл бұрын
When ever I see this song I get tear in my eyes without knowing me.. those words very very heart touching
@PrabhurajGouda-il6dv
@PrabhurajGouda-il6dv 10 ай бұрын
No one can beat dr Rajkumar sir🙏
@vss652433af
@vss652433af 4 ай бұрын
Handsome looking Rajkumar Sir in one of his best movies.
@dr.chandrashekharsunkad197
@dr.chandrashekharsunkad197 2 жыл бұрын
Meaningful song in tune with tragedies of routine life cycle
@jagannathhk4852
@jagannathhk4852 Жыл бұрын
Dorai Bhghavan and Annavra a big evergreen combination .Amazing. .....!!!
@kiranarya771
@kiranarya771 Жыл бұрын
This song Singer is J k Venktesh......not P B Srinivas...But the song is very Touching and Stays in our Hearts forever.....😪 We miss everyone All are Legends.....
@basavarajsetty1575
@basavarajsetty1575 Жыл бұрын
Singer GK venkatesh notJK
@krishnadevaraya6470
@krishnadevaraya6470 Жыл бұрын
G.K.Venkatesh
@dhanushj1532
@dhanushj1532 2 ай бұрын
After Appu BØSS death ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದು miss you Appu BØSS❤😢
@jaganmys1981
@jaganmys1981 Жыл бұрын
ಅಣ್ಣಾ ನನ್ನ ಚಿನ್ನ ಮುತ್ತು ವಜ್ರ ವೈಢೂರ್ಯ ಡಾ ರಾಜ್
@padman7663
@padman7663 2 жыл бұрын
Annavra acting meru parvata 👌👌👌👌👌👌👌👌👌👌👌👌👌👌👌👌👌
@goakannadiga5449
@goakannadiga5449 8 ай бұрын
Yepppaaaa enu face expression guru... Kanniru stop agta ne illa 😢😢😢😢... Dr. Raj God of acting
@shravanth.v6189
@shravanth.v6189 Жыл бұрын
Annavra acting adbutha ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🖐🖐🖐🖐🖐🖐🖐🖐🖐🖐🖐👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋🙏🙏🙏🙏🙏🙏🙏🙏🙏🏻🙏🙏❤❤❤❤❤❤❤❤❤❤❤❤❤
@deepamareddy9568
@deepamareddy9568 2 жыл бұрын
HD ಗೀತೆಗಾಗಿ ಧನ್ಯವಾದಗಳು 💛♥️🙏
@naveennellikoppad8797
@naveennellikoppad8797 Жыл бұрын
Geleyare c ashwattu aste legends,intha song,innondu barlikke sadhyaane illa,hatsof g k venkatesh sir.en voice sir adu, involvement yappa ,
@prakashgowdalc9085
@prakashgowdalc9085 9 ай бұрын
❤🎉 evagina sinima nodovrige manavana male Preeti barodilla navella entha sinimagalana tiyetrnalli noidivi adke ennu olle kutumba jeevan madtha edivi ❤
@hknaveen6091
@hknaveen6091 8 ай бұрын
ಈ ಸಾಂಗ್ಸ್ ಶೂಟಿಂಗ್ ನಡೆದಿರುವುದು ಮಾಗಡಿ ರೋಡು
@MonappaMonappa-qn6gq
@MonappaMonappa-qn6gq Жыл бұрын
1963 ರ ಲ್ಲಿ sakalespur ಜಾ ತ್ರೆ ಯಲ್ಲಿ ನೋ ಡಿ ದ ಅಧ್ಭು ತ ಅನುಭವ.
@kbsrinivas8308
@kbsrinivas8308 Жыл бұрын
ಕಸ್ತೂರಿ ನಿವಾಸ film ರಿಲೀಸ್ ಆಗಿದ್ದು 1971ಬೆಂಗಳೂರು ನವರಂಗ್ ಟಾಕೀಸ್ ನಲ್ಲಿ ನಾನು ನೋಡಿದ್ದೀನಿ ಗಾಂಧಿ ಕ್ಲಾಸ್ 50 ಪೈಸೆ ಟಿಕೆಟ್
@shreyashravya3362
@shreyashravya3362 7 ай бұрын
ನೀವು ತುಂಬಾ ಪುಣ್ಯವಂತರು ​ ಕಸ್ತೂರಿ ನಿವಾಸ ಬಿಡುಗಡೆಯಾದಾಗ ನಾವು ಹುಟ್ಟಿರಲಿಲ್ಲ@@kbsrinivas8308
@manjulan3697
@manjulan3697 4 ай бұрын
ನಾನೂ ಸಹ ಈ ಚಿತ್ರವನ್ನು ನವರಂಗ್ ಟಾಕೀಸ್ನಲ್ಲಿ ರಿಲೀಸ್ ದಿನವೇ ನೋಡಿದ್ದೀನಿ. ಆ ದಿನವನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವೇ ಇಲ್ಲ.
@Karnatakadairies
@Karnatakadairies 9 ай бұрын
ಸೂರ್ಯ ಚಂದ್ರ ಒಬ್ರೇ ಹಾಗೆ ರಾಜಣ್ಣನು ಒಬ್ರೇ 😍😍
@maltheshk6659
@maltheshk6659 Жыл бұрын
ಮೈ ಫೇವರೀಟ್ ಸಾಂಗ್
@JayanthkumarKV-cv3pr
@JayanthkumarKV-cv3pr 2 ай бұрын
Old is Gold.VeryverySuper song.sari saati,illada,song.❤
@saibannasaibannas1742
@saibannasaibannas1742 Жыл бұрын
ಜೈ ರಾಜಣ್ಣ ಶಿವಣ್ಣ ರಾಗಣ್ಣ ಅಪ್ಪು
@rangnathranganath9541
@rangnathranganath9541 2 жыл бұрын
ನ ಮ್ಮ ಹೆ ಮ್ಮೆ ಯ ವ ಜ್ರ ಕುಂ ಡ ಲ ದ ☀ ಮು ತ್ತು ☀ ರಾ ಜ ಕು ಮಾ ರ ರು.
@abdulmajeed4052
@abdulmajeed4052 Жыл бұрын
💜💜💜💜💜💜💜
@skumarskumar6803
@skumarskumar6803 10 ай бұрын
I can't express this song ,acting laricks singing amesing
@young_flame_0444
@young_flame_0444 Жыл бұрын
Emotion never end in this song I'm just 23 years old adult in this age I'm listening this song means I'm emotionally damaged 💔
@RiseVibeAcademy
@RiseVibeAcademy 9 ай бұрын
Rocky dboss sudeep most arrogant hero’s should learn from this GOD
@blacklife7978
@blacklife7978 Жыл бұрын
Chi udaya shankar is the best Sahithya andre avare Avaru andare sahithys🙏🙏🙏
@narayanaswamy7019
@narayanaswamy7019 Жыл бұрын
ಗಾಯನ ಪಿ. ಬಿ. ಶ್ರೀನಿವಾಸ್ ಅಲ್ಲ, ಜಿ. ಕೆ. ವೆಂಕಟೇಶ್.
@t.subhani3454
@t.subhani3454 Жыл бұрын
ಜಿ .ಕೆ. ವೆಂಕಟೇಶ್ ಎಂದು ಹೇಗೆ ಹೇಳುತ್ತಿರ ?
@narayanaswamy7019
@narayanaswamy7019 Жыл бұрын
@@t.subhani3454 ಇದು ಸ್ಯಾಡ್ ಸಾಂಗ್, ಮೊದಲು ಬರುವ ಹಾಡು ಪಿ. ಬಿ. ಶ್ರೀನಿವಾಸ್ ಹಾಡಿರುವುದು. ಈ ವಿಡಿಯೋ ದಲ್ಲಿರುವ ಹಾಡನ್ನು ಹಾಡಿರುವುದು ಜಿ. ಕೆ. ವೆಂಕಟೇಶ್. ಸಿನಿಮಾ ನೋಡಿ ಅಥವಾ ಗೂಗಲ್ ನಲ್ಲಿ ಸರ್ಚ್ ಮಾಡಿ.
@pushpasuresh1706
@pushpasuresh1706 4 ай бұрын
Who cud express the pain like him ....his facial expressions till on date remains Unparrelled he will always remain the iconic figure... Love u raj❤and the song GKV at his best 🙏🙏
@sunilkumarar4994
@sunilkumarar4994 Жыл бұрын
ಅದ್ಬುತ ಹಾಡು
@manjulamj9918
@manjulamj9918 2 ай бұрын
Super Actor down to earth our greatest legendary Dr Rajkumar jai🙏🙏🙏🙏
@trending-shorts
@trending-shorts Жыл бұрын
Camerawork+lyrics+music+acting👉👌👌👌👌👌✨🙏
@hariprasaditi44
@hariprasaditi44 Жыл бұрын
ಶತಮಾನದ ಹಾಡು
@Husenkhadari
@Husenkhadari 5 ай бұрын
ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಇವರು ನಮ್ಮ ಅಣ್ಣಾವ್ರು ಮತ್ತೆ ಹುಟ್ಟಿ ಬನ್ನಿ ಅಣ್ಣ... 💔😰🙏🙏
@nareyani
@nareyani Жыл бұрын
My fevrt song 🙏🙏🥰👍
@ananthamgowda5977
@ananthamgowda5977 Ай бұрын
ನಿಮ್ಮನು ಪಡೆದ ನಾವು ಧನ್ಯರು
@navs20
@navs20 Жыл бұрын
ಗಾಯಕರು ಸಂಗೀತ ನಿರ್ದೇಶಕರು ಒಬ್ಬರೇ ಜಿ.ಕೆ. ವೆಂಕಟೇಶ್. ಪಿ.ಬಿ. ಶ್ರೀನಿವಾಸ್ ಈ ಹಾಡನ್ನ ಹಾಡಿಲ್ಲ.
@bharathisrinivasan9924
@bharathisrinivasan9924 Жыл бұрын
Super song hi like Rajkumar soooo much ever green song nice
@sandeepramesh6352
@sandeepramesh6352 2 жыл бұрын
Namma kannadada meruparvatha
@yoganarasimhamsyoga7892
@yoganarasimhamsyoga7892 Жыл бұрын
ಅಪ್ಪಾಜಿ ನಮ್ಮ ಕನ್ನಡಕ್ಕೆ ಮಾತ್ರ ಮೇರು ಪರ್ವತ ಅಲ್ಲ, ವಿಶ್ವ ಚಲನ ಚಿತ್ರಕ್ಕೆ ಇವರು ಮೇರು ಪರ್ವತ. ವಿಶ್ವ ಚಲನಚಿತ್ರ ಪ್ರಪಂಚದಲ್ಲಿ ನೈಜ ನಟನೆಯನ್ನು ಮಾಡಬಲ್ಲ ಏಕೈಕ ನಟ ಅದು ನಮ್ಮ ಡಾಕ್ಟರ್. ರಾಜ್ ಕುಮಾರ್ ಅಪ್ಪಾಜಿ ಮಾತ್ರ
@GkDini
@GkDini 10 ай бұрын
Ever Green Song Dr.Rajanna❤❤❤
@puttarachaiahrachaiah3178
@puttarachaiahrachaiah3178 Жыл бұрын
Evergreen song ⭐
@shreedharkannur9921
@shreedharkannur9921 Ай бұрын
Annavra acting yaaru maadok aagalla❤❤❤
@Abc-ce4xl
@Abc-ce4xl Жыл бұрын
ಹಾಡಿನ ಗಾಯಕರು- ಜಿ. ಕೆ. ವೆಂಕಟೇಶ್
@shivajirao9521
@shivajirao9521 10 ай бұрын
ಮತ್ತೊಮ್ಮೆ ಹುಟ್ಟಿ ಬನ್ನಿ ಅಣ್ಣಾ 🙏🙏🙏🙏🙏
@GkDini
@GkDini 3 ай бұрын
Ever Green Song ❤❤❤
@shashankst4821
@shashankst4821 Жыл бұрын
Excellent old song feeling and Dr Rajkumar old song supre
@santpatil666
@santpatil666 6 ай бұрын
Proud to be kannadiga❤kolar gold mine ❤ yash hero 😊
@vijaynigudgi2463
@vijaynigudgi2463 Жыл бұрын
Excellent Emotional song in this kalyug it's True for Struggler
@ramap815
@ramap815 Жыл бұрын
Allwes remember pathav song super extraordinary excellent extremely beautiful cute 😂❤
@jyotibai4625
@jyotibai4625 Жыл бұрын
ಈಗಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ತಿಳಿಯೋದು ಕಡಿಮೇ
@punithkumar3419
@punithkumar3419 6 ай бұрын
Nanage nodo bagha illa thetrenali😢😢😢
@bloattech1333
@bloattech1333 2 жыл бұрын
My favourite actor
@shamiloveswomya4060
@shamiloveswomya4060 Жыл бұрын
Manassu muttida haadu old is gold ❤❤❤❤❤❤❤❤❤❤❤
@vishwasnmvishu828
@vishwasnmvishu828 3 ай бұрын
Rajkumar acting replace madoke aa devr indanu sadya ila one and only rajakumar
@Bvekatesh-g1n
@Bvekatesh-g1n Жыл бұрын
Super song Old is gold
@lokikr9258
@lokikr9258 Жыл бұрын
Acting supper. Song supper
WORLD BEST MAGIC SECRETS
00:50
MasomkaMagic
Рет қаралды 50 МЛН
Which One Is The Best - From Small To Giant #katebrush #shorts
00:17
Пришёл к другу на ночёвку 😂
01:00
Cadrol&Fatich
Рет қаралды 11 МЛН
Bhadavara Bandhu-nin kangallu
3:58
Sunil HH
Рет қаралды 14 МЛН
Nadamaya jeevena chaitra
7:03
Girish Iyer
Рет қаралды 2,4 МЛН
Adil - Қызым | Official Music Video
3:39
Adil
Рет қаралды 2,2 МЛН
Mirjalol Nematov & Ibrat Azamatov - Nozlaring (Videoklip)
4:23
Mirjalol Nematov
Рет қаралды 2 МЛН
Әлиғазы Төртқара - Казахский Шатунов
3:02
Aligazy Tortqara
Рет қаралды 124 М.
Sadraddin - Aq koilek | Official Music Video
2:51
SADRADDIN
Рет қаралды 3,5 МЛН
6ELLUCCI - BOLEKSIN | ПРЕМЬЕРА
3:15
6ELLUCCI
Рет қаралды 146 М.