ಇಸ್ರೋದ ಸಾಧನೆಗೆ ನಿಬ್ಬೆರಗಾಗಿದೆ ವಿಶ್ವ..!ಆ 19 ನಿಮಿಷ.! ಲ್ಯಾಂಡರ್ ಚಂದ್ರನ ಮೇಲಿಳಿದ ಕ್ಷಣ ಕ್ಷಣದ ಮಾಹಿತಿ.! MOON

  Рет қаралды 719,055

Media Masters

Media Masters

Күн бұрын

Пікірлер: 2 800
@DhanrajAchar
@DhanrajAchar Жыл бұрын
Jai Ho ISRO🇮🇳🇮🇳 ನಮ್ಮ ದೇಶ .. ನಮ್ಮ ಹೆಮ್ಮೆ 🇮🇳🇮🇳❤️❤️🎉
@RoyalSiddu21
@RoyalSiddu21 Жыл бұрын
Hi achar🎉🎉
@hariprasads9802
@hariprasads9802 Жыл бұрын
Gurugale thaavenu elli 😁
@RichardAntony-b8q
@RichardAntony-b8q Жыл бұрын
ಧನು ಅಣ್ಣ ನೀವೆನು ಇಲ್ಲಿ ಹೊಸ ವೀಡಿಯೋ ಬೇಗ ಹಾಕಿ ಕಾಯ್ತಿದ್ದೆವೆ
@yjnow3643
@yjnow3643 Жыл бұрын
Acharre🙏
@shreyaskaup7744
@shreyaskaup7744 Жыл бұрын
ಮಹಾಪ್ರಭು ನಿವೇನಿಲ್ಲಿ 😂❤
@karthikdoodpeda2717
@karthikdoodpeda2717 Жыл бұрын
ನನ್ನ ಮಗಳಿಗೆ ಇವತ್ತು ಚಂದಿರನನ್ನ ತೋರ್ಸಿ ಅಲ್ಲಿ ನಮ್ಮ ರಾಕೆಟ್ ಹೋಗಿ ಲ್ಯಾಂಡ್ ಆಗಿದೆ ಅಂತ ಹೊಳೋದಕ್ಕೆ ತುಂಬಾ ಖುಷಿ ಹಾಗ್ತಿದೆ ಗುರುಗಳೇ. 🙏🙏🙏
@bullymaguire313
@bullymaguire313 Жыл бұрын
🥺🥹❤
@suhasbangera6989
@suhasbangera6989 Жыл бұрын
@shashidk6488
@shashidk6488 Жыл бұрын
@yogishyogish8652
@yogishyogish8652 Жыл бұрын
👍👍👍🥰🥰🙏🙏🙏
@AmbikaE-pv7pp
@AmbikaE-pv7pp Жыл бұрын
@@shashidk6488 illa pools OK 9o Looo 0llllkol na 9oo8 was odi one Lo o9o9o9oo
@rameshpunjagpunjag2369
@rameshpunjagpunjag2369 Жыл бұрын
ನಾನೊಬ್ಬ ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. 🇮🇳🇮🇳 ಓ ದೇವರೇ ನನ್ನನ್ನು ಈ ಪುಣ್ಯ ಭೂಮಿ ಭಾರತ ದಲ್ಲಿ ಹುಟ್ಟಿಸಿದ್ದಕ್ಕೆ ನಿನಗೆ ನನ್ನ ನಮನಗಳು. ಯಾರು ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೀರಿ ಅವ್ರು ಲೈಕ್ ಮಾಡಿ
@Shashi0573
@Shashi0573 Жыл бұрын
ನಾನೊಬ್ಬ ಭಾರತೀಯರಾಗಿ ಹೆಮ್ಮೆ ಪಡುತ್ತೇನೆ ❤ ಓ ದೇವರೇ ನನ್ನನ್ನು ಈ ಪುಣ್ಯ ಭೂಮಿ ಭಾರತದಲ್ಲಿ ಹೊತ್ತಿಸಿದ್ದ ಕ್ಕೆ ನಿನಗೆ ನನ್ನ ನಮನಗಳು. ಯಾರು ಈ ಭೂಮಿಯಲ್ಲಿ ಹುಟ್ಟಿದಕ್ಕೆ ಹೆಮ್ಮೆ ಪಡುತ್ತೇನೆ ಅನುವವರ ಲೈಕ್ ಮಾಡಿ
@srinathmaney5487
@srinathmaney5487 Жыл бұрын
Mana mechida mathu
@mallinathahm3849
@mallinathahm3849 Жыл бұрын
❤❤❤🎉😮 yes thumbane punyavantharu
@natarajaurasang1445
@natarajaurasang1445 Жыл бұрын
❤❤❤❤ Jai Hind
@laturhanamath3536
@laturhanamath3536 Жыл бұрын
Namma desh namma Hemme ISRO da sadhane
@santhoshsp6555
@santhoshsp6555 Жыл бұрын
ದೊಡ್ಡ ಬಜೆಟ್ ಮಾಡಿ ಕೂಡ ಸಾಧ್ಯವಾಗದ ಕೆಲಸ ನಮ್ಮ ದೇಶ ಮಾಡಿದೆ ಎಂದರೆ ನಿಜವಾಗಿಯೂ Proud movement. ನಮ್ಮ ಭಾರತ, ನಮ್ಮ ಇಸ್ರೋ, ನಮ್ಮ ಹೆಮ್ಮೆ♥️💞
@kumarpatil3097
@kumarpatil3097 Жыл бұрын
ಈ ಸಾಧನೆ ಮಾಡಿದ ಯಲ್ಲ ಇಸ್ರೋ ಪ್ರತಿನಿಧಿಗಳಿಗೆ ನನ್ನ ದೀರ್ಘ ದಂಡ ನಮಸ್ಕಾರಗಳು ❤🙏
@rahuldattatandel143
@rahuldattatandel143 Жыл бұрын
ನಂಬಿಕೆ ಸುಳ್ಳಾಗಲಿಲ್ಲ ನಂಬಿದ ಭಗವಂತ ಕೈ ಬಿಡಲಿಲ್ಲ ಓಂ ನಾರಾಯಣಾಯ ಜೈಹಿಂದ್ ಜೈಇಸ್ರೋ🇮🇳🙏
@santhoshsanthosh2842
@santhoshsanthosh2842 Жыл бұрын
ನಮ್ಮ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಸಾರಿದ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿ ಗಳಿಗೆ ಹೃದಯಪೂರ್ವಕ ಧನ್ಯವಾದಗಳು ಜೈ ಭಾರತ ಮಾತೆ 🙏🙏🇮🇳🇮🇳🇮🇳🇮🇳🇮🇳
@praveenk5019
@praveenk5019 Жыл бұрын
ನಮ್ಮ ಭಾರತದ ಕೀರ್ತಿಯನ್ನು 💐💐💐💐ವಿಶ್ವಕ್ಕೆ ಸಾರಿದ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಜೈ ಭಾರತ್ ಮಾತೇ ವಂದೇ💐💐
@Basalingapolice-jx7rg
@Basalingapolice-jx7rg Жыл бұрын
ಪ್ರಕಾಶ್ ರೈ ಗೇ ಮೇಟಿಲಿ ಹೊಡಿದಂಗೆ ಆಯ್ತು ಸರ್ ನಿಮ್ಮ್ ಮಾತು.... ಜೈ ಶ್ರೀ ರಾಮ್ ❤️🌏 jai isro... 🌏
@chandrakantgogikera504
@chandrakantgogikera504 Жыл бұрын
ಧ್ವಜದಲ್ಲಿ ಚಂದ್ರ ಇರೋದು ಬೇರೆ ದೇಶ,, ಆದ್ರೆ ಚಂದ್ರನಲ್ಲಿ ಧ್ವಜ ಇರೋದು ಭಾರತ ದೇಶ.❤
@kalpanagowda5169
@kalpanagowda5169 Жыл бұрын
well said😊😊
@nalinanalinakshi706
@nalinanalinakshi706 Жыл бұрын
Chindi❤
@chandrakantgogikera504
@chandrakantgogikera504 Жыл бұрын
@@nalinanalinakshi706 Thank u very much 🙏❤️
@chandrakantgogikera504
@chandrakantgogikera504 Жыл бұрын
@@kalpanagowda5169 Thank you very much ❤️👏
@chandrakantgogikera504
@chandrakantgogikera504 Жыл бұрын
👏👏👏❤️❤️❤️
@manjunathan4278
@manjunathan4278 Жыл бұрын
ಮೋದೀಜಿ ಮತ್ತೆ ಪ್ರಧಾನಿ ಆದ್ರೆ ಇಂತಹ ಮತ್ತಷ್ಟು ಸಾಧನೆಗಳ ಕ್ಷಣಗಳನ್ನ ನಾವು ಅನುಭವಿಸಬಹುದು. ಇದು ನಮ್ಮ ಭಾರತದ ಅದ್ಭುತ ಜಯ. ಜೈ ಭಾರತಾಂಬೆ. ನಾನು ಒಬ್ಬ ಭಾರತೀಯನಾಗಿ ಅತ್ಯಂತ ಹೆಮ್ಮೆ ಪಡುತ್ತೇನೆ 🇮🇳🇮🇳🇮🇳🇮🇳🇮🇳🇮🇳🇮🇳
@ShivashankarMagaji
@ShivashankarMagaji Жыл бұрын
*ಇಸ್ರೋ ತಂಡದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು 💐💐*
@kki.708
@kki.708 Жыл бұрын
Guru ninu 7 mints video madi saku
@KrishnaR-l3w
@KrishnaR-l3w Жыл бұрын
ನಾನೇ ಪ್ರಶಸ್ತಿ ಗೆದ್ದಷ್ಟ್ಟು ಮನಸ್ಸಿಗೆ ಖುಷಿಯಾಯಿತು ❤ proud to be i am indian 🇮🇳💫
@MohanMs-c5b
@MohanMs-c5b Жыл бұрын
🙏🙏🙏🙏
@chaluvarajuchaluvaraju267
@chaluvarajuchaluvaraju267 Жыл бұрын
🙏🙏🙏🙏🙏🙏🙏
@jayadevikhs635
@jayadevikhs635 Жыл бұрын
🙏🏽🙏🏽👌👌💕💕
@gangupattar6928
@gangupattar6928 Жыл бұрын
❤❤❤
@csh9430
@csh9430 Жыл бұрын
Semi tu bro
@chalukyak
@chalukyak Жыл бұрын
3 ದಿನದಿಂದ ನಿದ್ರೆ ಸರಿ ಇರಲಿಲ್ಲ ಇವತ್ತು ಕಣ್ಣಲ್ಲಿ ನೀರು ಬಂತು..❤ ಇಸ್ರೋ ನಮ್ಮ ಹೆಮ್ಮೆ
@Raitapijeevan
@Raitapijeevan Жыл бұрын
ನಮ್ಮ ದೇಶ 🇮🇳🇮🇳 ನಮ್ಮ ಹೆಮ್ಮೆ ಇನ್ನ ಮುಂದೆ ISRO ತೆಡೆಯಲು ಅಸಾದ್ಯ 🇮🇳❤️🇮🇳
@thrilochanam6638
@thrilochanam6638 Жыл бұрын
ಜೈ ಇಸ್ರೋ ಜೈ ಭಾರತ ಜೈ ಹಿಂದ್ ಜೈ ಕರ್ನಾಟಕ ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ಜೈ ಮೋದಿ ಜೀ
@amarnathkonnaghatta8257
@amarnathkonnaghatta8257 Жыл бұрын
ಪ್ರತಿಭಾ ಪಲಾಯನ ದಂತ ಭಯಂಕರ ನೋವಿನಲ್ಲೂ ಅದ್ಭುತ ಸಾಧನೆ, ಆ ಇಪ್ಪತ್ತು ನಿಮಿಷಗಳು ನಿಜಕ್ಕೂ ರೋಮಾಂಚನ, ISRO ಸಾಧನೆಗೆ ನಾವೆಷ್ಟು ಅಭಿನಂದಿಸಿದರು ಅದು ಕಮ್ಮಿ ne. ಜೈ ಹಿಂದ್.
@ajaygowda2972
@ajaygowda2972 Жыл бұрын
ಜೈ ಹಿಂದ್ 🇮🇳 ಚಂದ್ರಯಾನ 3 ಮಿಷನ್ ವಿಜಯಕ್ಕೆ ಕಾರಣರಾದ ಇಸ್ರೋ ನಯಲ್ಲ ವಿಜ್ಞಾನಿಗಳಿಗೆ ಅನಂತಕೊಟ್ಟಿ ನಮನಗಳು 🙏🏻
@MohanKumar-ro2vr
@MohanKumar-ro2vr Жыл бұрын
🙏🏼🙏🏼🙏🏼🙏🏼🙏🏼👍👍👍👍👍💘
@venusvenu4848
@venusvenu4848 Жыл бұрын
ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಧನ್ಯವಾದಗಳು, ನಮ್ಮ ದೇಶ, ನಮ್ಮ ಹೆಮ್ಮೆ 🇮🇳🇮🇳🙏🙏
@nishashettyvlogs
@nishashettyvlogs Жыл бұрын
ನಂಗೆ ಬಹುಮಾನ ಸಿಕ್ಕಿದಾಗ ಆಗೋ ಕುಶಿ ತರ ಆಯ್ತು.ISRO ದಲ್ಲಿ ಇರೋ ಪ್ರತಿಯೊಬ್ಬರಿಗೂ ನನ್ನ ನಮನಗಳು🙏🎉❤️ಜೈ ಹಿಂದ್😍😍
@shivannashivu7256
@shivannashivu7256 Жыл бұрын
ಇದು ಇಸ್ರೊದ ಹಾಗು ಬಾರತದ ಅತ್ಯದ್ಭುತ ವಾದ ಸಾಧನೆ ಮಾಡಿದ್ದಾರೆ ಇದಕ್ಕೆ ನಮ್ಮೆಲ್ಲರ ಧನ್ಯವಾದ ಗಳು
@chowdappahulmani
@chowdappahulmani Жыл бұрын
ನನ್ನ ದೇಶ ನನ್ನ ಹೆಮ್ಮೆ... I LOVE ISRO I LOVE INDIA ಇದನ್ನು ಕಣ್ಣು ತುಂಬಿಕೊಳ್ಳಲು ನಮ್ಮ Dr. A P J ಅಬ್ದುಲ್ ಕಲಾಂ ಇರಬೇಕಿತ್ತು... 🇮🇳🇮🇳🇮🇳🇮🇳ಜೈ ಹಿಂದ್ ಜೈ ಇಸ್ರೋ ಜೈ ಹಿಂದ್ ಜೈ ಭಾರತ್ ಮಾತಾ.. 🇮🇳
@suhasbangera6989
@suhasbangera6989 Жыл бұрын
ಹೌದು🎉
@she2972
@she2972 Жыл бұрын
ಹೌದು 🥺
@shridarashri9889
@shridarashri9889 Жыл бұрын
ಸಾಹಸ ಮಾಡಿದರೆ ಇತಿಹಾಸ ವಾಗಬೇಕು ಅದು ಅಳಿಸಲಾಗದಂತಹ ಇತಿಹಾಸನೆ ಅಗಿರಬೇಕು ಇದು ನವ ಭಾರತ ನಮ್ಮ ಹೆಮ್ಮೆ🙏🇮🇳😍🥰
@somuhiremath9429
@somuhiremath9429 Жыл бұрын
ಭೂದೇವಿಯಿಂದ ಚಂದ್ರನಿಗೆ ರಕ್ಷಾ ಬಂಧನದ ಶುಭಾಶಯ
@Kavya-eo4tm
@Kavya-eo4tm Жыл бұрын
😇😇
@somuhiremath9429
@somuhiremath9429 Жыл бұрын
@@Kavya-eo4tm ಯಾಕೆ ಕಾವ್ಯ ಅವರೆ, ಈ ಸೂಚನೆ?? ಭೂಮಿ ನಮ್ಮ ತಾಯಿ, ಹಾಗೆ ಚಂದ್ರ ನಮಗೆ ಮಾವ (ಮಾಮ), ಹೀಗಿದ್ದಾಗ ಸಹೋದರಿ ಸಹೋದರನಿಗೆ ರಕ್ಷೆಯಾಗಿ ಈ ರೀತಿ ಸಂಭೋದಿಸಿದ್ದು ತಪ್ಪಾ??
@BhimashankarS.K
@BhimashankarS.K Жыл бұрын
ನಮ್ಮ ಕಾಲದಲ್ಲಿ ಕಂಡ ಒಂದು ಅದ್ಭುತ ಕ್ಷಣ... ಜೈ ಹಿಂದೂಸ್ತಾನ್ ಜೈ ಇಸ್ರೋ ಜೈ ವಿಕ್ರಮ್
@karabasappam7471
@karabasappam7471 Жыл бұрын
I am proud to be an Indian Thanks to ISRO team Now we are #1 in the world (Landed in South zone) Thanks to Greatest ISRO Scientists 🙏🙏🙏🙏🙏❤❤❤❤❤❤🇮🇳🇮🇳❤️❤️🙏🙏🙏🙏
@rudrappanavalgund144
@rudrappanavalgund144 Жыл бұрын
ಅಮೆ ಮತ್ತು ಮೊಲದ ಕಥೆ ಮತೊಮ್ಮೆ ನಿಜಾ ಆಯ್ತು💪💪💪 ಜೈ ಹಿಂದ್ 💐💐💐
@lokesh3428
@lokesh3428 Жыл бұрын
Wt it mean story how to link isro
@agspecialist281
@agspecialist281 Жыл бұрын
ನಮ್ಮ ದೇಶದ ಸುವರ್ಣ ಯುಗ ಆರಂಭವಾಗಿದೆ ಇಡೀ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಹೀಗೆ ಹಾರುತಿರಲಿ 🇮🇳🙏💐
@susheelendrach5193
@susheelendrach5193 Жыл бұрын
I am a 90 year old Indian living in UK the kind of excitement and the joy I never expected to see in my life time. Thanks to all indian scientists who have contributed to this successful mission I am very proud and happy to have born in INDIA. Congratulation s❤❤❤
@arunkumarjadhav8781
@arunkumarjadhav8781 Жыл бұрын
​@@susheelendrach5193We are Proud to be an Indian
@naveensdevadiga3026
@naveensdevadiga3026 Жыл бұрын
ನಮ್ಮ ದೇಶಕ್ಕೆ ಇನ್ನೊಂದು ಕಿರೀಟ🇮🇳 ಜೈ ಹೊ ಇಸ್ರೋ 🇮🇳🇮🇳🇮🇳🇮🇳
@bhavanbhavan3219
@bhavanbhavan3219 Жыл бұрын
ಇಸ್ರೋ ವಿಜ್ಞಾನಿಗಳಿಗೆ ಶುಭಾವಾಗಲಿ 🇮🇳 ನಮ್ಮ ದೇಶ ನಮ್ಮ ಹೆಮ್ಮೆ 🇮🇳
@Karna.k
@Karna.k Жыл бұрын
ನಮ್ಮ ದೇಶ ನಮ್ಮ ಹೆಮ್ಮೆ..Proud to be an Indian😍
@Rameshkಪಯಣ-6xq4bm6z
@Rameshkಪಯಣ-6xq4bm6z Жыл бұрын
✌️ಚಂದ್ರಯಾನ ಯಶಸ್ಸು ನಮ್ಮ ಭಾರತದ & ಇಸ್ರೋದ ಹೆಮ್ಮೆ ಪ್ರಪಂಚ ನಮ್ಮ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಇಸ್ರೋ &ಟೀಮ್ ಮಾಡಿದೆ ಧನ್ಯವಾದಗಳು 👍👍👍🇮🇳🇮🇳
@irrubaligaddi4249
@irrubaligaddi4249 Жыл бұрын
🇮🇳🇮🇳'ಚಂದ್ರಯಾನ -3' ವಿಕ್ರಮ ಲ್ಯಾಂಡರ್ ಯಶಸ್ವಿ! ನಮ್ಮ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ..🌹ಚಂದ್ರನ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿದ ನಮ್ಮ ಇಸ್ರೋ ನಮ್ಮ ಭಾರತ ನಮ್ಮ ಹೆಮ್ಮೆ ನಮ್ಮ ಮೋದಿಜಿ ಜೈ ಹಿಂದ್ ಜೈ ಕರ್ನಾಟಕ 🇮🇳🇮🇳
@Karthik__2005
@Karthik__2005 Жыл бұрын
I proud 🥲
@gangadharak2374
@gangadharak2374 Жыл бұрын
🎉❤
@harshag1335
@harshag1335 Жыл бұрын
Modiji😂
@putar8754
@putar8754 Жыл бұрын
​@@harshag1335🌶️🌶️🌶️😂😂😂
@PrakashKS-l2x
@PrakashKS-l2x Жыл бұрын
ನಮ್ಮ ಭಾರತದ ಹೆಮ್ಮೆಯ ಇಸ್ರೋ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಅವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು❤🎉 ಜೈ ಹಿಂದ್ ಜೈ ಕರ್ನಾಟಕ
@b.prashanth..668
@b.prashanth..668 Жыл бұрын
ನಿಜಕ್ಕೂ ಅದ್ಭುತ ಕ್ಷಣಗಳು ಸರ್ ಇಂದು ರಷ್ಯಾ ದಲಿ ಇರುವ ನಾನು ಭಾರತ ಬಗ್ಗೆ ಹೆಮ್ಮೆಯ ವಿಷಯ ಕೇಳಿ ಖುಷಿ ಆಯ್ತು ಸರ್...ತುಂಬಾ ಧನ್ಯವಾದ ಗಳು .. ವಿಸ್ತಾರವಾಗಿ ತಿಳಿಸಿಕಟ್ಟಿದ್ದಕ್ಕೆ..🙏🙏
@mahanandas5204
@mahanandas5204 Жыл бұрын
Congratulations ISRO Jaihind Jai NARENDRA MODIJI I am feeling very proud to be INDIAN 🌹🌹🇮🇳🇮🇳
@byeriswamy635
@byeriswamy635 Жыл бұрын
ನನೊಬ್ಬ ಭಾರತೀಯನಾಗಿ ಇಂದು ಇಸ್ರೋದ ಚಂದ್ರಯಾನ ೩ ರ ಯಶಸ್ಸು ನನಗೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತಿದೆ ಜೈ ಹೋ ಭಾರತ🇮🇳
@Mr.-360
@Mr.-360 Жыл бұрын
Jai Hind ⚔️🇮🇳⚔️ Jai shree Ram 🚩🚩 Jai ISRO Jai Modi 🎉❤
@ChannaBasava-bk7bs
@ChannaBasava-bk7bs Жыл бұрын
ನಮ್ಮ ದೇಶದಭಾರತದ ವಿಜ್ಞಾನಿಗಳ ಸಾಧನೆ ಇಡೀ ವಿಶ್ವಕೆ ಗೊತ್ತಾಗಿದೆ ನಮ್ಮ ದೇಶದ ತಲೆಯೆತ್ತಿ ನೋಡುವಾಗ ಮಾಡಿದ ISROದ ವಿಜ್ಞಾನಿಗಳಿಗೆ ಶುಭಾಶಯಗಳು
@santoshkoti8088
@santoshkoti8088 Жыл бұрын
Isro is great jai barat
@ravihugar6428
@ravihugar6428 Жыл бұрын
ಇಸ್ರೋ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ❤️🙏🙏
@umeshkalal7052
@umeshkalal7052 Жыл бұрын
Jai ho India. Bharatmaatha ki Jai. Congratulations ISRO. and Team
@basavaraja6490
@basavaraja6490 Жыл бұрын
ನಮ್ಮ ದೇಶವನ್ನು ಯರಿಂದನು ಮೀರಿಸಲು ಸಾದ್ಯವಿಲ್ಲ ಜೈ ಭಾರತಾಂಬೆ❤🎉
@akshathabmakshathabm5410
@akshathabmakshathabm5410 Жыл бұрын
ಪ್ರೀತಿ ತುಂಬಿದ ಹೃದಯಪೂರ್ವಕ ಅಭಿನಂದನೆಗಳು ನಮ್ಮ ಇಸ್ರೋಗೆ 🇮🇳💐❤️🙏🙏🇮🇳🇮🇳🇮🇳🇮🇳❤️❤️❤️❤️❤️
@vinodmuttagi
@vinodmuttagi Жыл бұрын
❤❤
@saadhwinisb2ndstd819
@saadhwinisb2ndstd819 Жыл бұрын
ಇಡೀ ದೇಶ ಒಂದಾಗಿ‌‌‌‌ ಕಾದ ಕ್ಷಣ.. ಯಶಸ್ವಿ ಕಾರ್ಯಾಚರಣೆಗಾಗಿ ಇಸ್ರೋ ಗೆ ಅಭಿನಂದನೆಗಳು..🎉🎉 ಇಸ್ರೋ ಭಾರತದ ಹೆಮ್ಮೆ. ನಿಮ್ಮ ಸಾಧನೆಗೆ ಶುಭಾಶಯಗಳು 💐💐💐💐
@manjunathmajali5029
@manjunathmajali5029 Жыл бұрын
🌹🌹ಎಲ್ಲಭಾರತೀಯರಿಗೂ ಹೃತ್ಪೂರ್ವಕ ಅಭಿನಂದನೆಗಳು 🌹🌹 ನಮ್ಮೆಲ್ಲ ಭಾರತಿಯರ ಆನಂದ ಭಾಷ್ಪಕ್ಕೆ ಕಾರಣರಾದ ನಮ್ಮ ಇಸ್ರೋ ವಿಜ್ಞಾನಿ ಗಳಿಗೆ ಕೋಟಿ ಕೋಟಿ ವಂದನೆಗಳು 🙏🙏 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 🌹❤ಜೈ ಭಾರತ ಮಾತೆ ❤🌹ಜೈ ತಾಯಿ ಭುವನೇಶ್ವರಿ ❤🌹
@harishshenoy1539
@harishshenoy1539 Жыл бұрын
200 ಮೀಟರ್ ಅಸ್ಟೊತ್ತಿಗೆ ನನಗೆ ಉಸಿರು ನಿಂತ ಹಾಗೆ ಆಗಿತ್ತು... well done ISRO 🙏 almost cried
@deeptikhatawkar9208
@deeptikhatawkar9208 Жыл бұрын
ಭಾರತೀಯಳಾಗಿ ನನಗೆ ಹೆಮ್ಮೆ ಮತ್ತು ಭಾಗ್ಯಕ್ಕೆ ಮಿತಿಯೇಇಲ್ಲಾ ..!! 🙏🎉👍👏❤ನಮ್ಮ ವಿಜ್ಞಾನಿಗಳಿಗೆ ನನ್ನದೊಂದು ಹೃದಯ ಪೂರ್ವಕ ನಮನಗಳು.
@bmg9301
@bmg9301 Жыл бұрын
Super
@lokeshlokesh699
@lokeshlokesh699 Жыл бұрын
ಇಸ್ರೋ ವಿಜ್ಞಾನಿಗಳ ಯಶಸ್ವಿ ಚಂದ್ರಯಾನ 140 ಕೋಟಿ ಜನರ ಅಭಿಮಾನದ ಅಭಿನಂದನೆಗಳು, ಜಗತ್ತೇ ಬೆರಗಾಗಿ ನೋಡಿದ ಈ ಕ್ಷಣ, ಊಹೆಗು ಮೀರಿದ ಸಂತೋಷದ ಕ್ಷಣ ಕ್ಷಣ. ಜಯಭಾರತ ಜಯಬೇರಿ ಭಾರಿಸಿತು.
@PatilDigital
@PatilDigital Жыл бұрын
ನಮ್ಮ ISRO ನಮ್ಮ ಹೆಮ್ಮೆ......🇮🇳🇮🇳🇮🇳🇮🇳
@manjulapujari7367
@manjulapujari7367 Жыл бұрын
Proud of ISRO proud of India Thanks to ISRO for making us to feel proud indian❤🎉❤
@eeresha.p
@eeresha.p Жыл бұрын
ಹೌದು ಗುರುಗಳೇ ಚಂದ್ರಯಾನ ತ್ರೀ ಸಕ್ಸಸ್ ಆಗಿದೆ ಆದರೆ ಹಿಂದೆಗಡೆ ಆ ಮುರಾರಿ ಕೈವಾಡ ಇದೆ ಜೈ ಕೃಷ್ಣ🇮🇳
@Yamanusompur
@Yamanusompur Жыл бұрын
ನಮ್ಮ ದೇಶ ...ನಮ್ಮ ಹೆಮ್ಮೆ...❤️🇮🇳❤️.....Proud to be Indian....Jai ISRO...❤️🇮🇳❤️🇮🇳❤️
@parasunayak377
@parasunayak377 Жыл бұрын
ಇಸ್ರೋದ ಈ ಸಾಧನೆ ಅಜರಾಮರ ನಮ್ಮ ದೇಶದ ಎಲ್ಲಾ ವಿಜ್ಞಾನಿ ಹೃದಯ ಪೂರ್ವಕ ಧನ್ಯವಾದಗಳು 🇮🇳🇮🇳
@bawagimallikarjun7005
@bawagimallikarjun7005 Жыл бұрын
ಇಸ್ರೋ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆ ಗಳು. ❤❤❤
@prakashdrao4169
@prakashdrao4169 Жыл бұрын
ನಿಜ, ಇದು ಒಂದು ಹೆಮ್ಮೆಯ ವಿಷಯ. ಇಸ್ರೋ ಇಡೀ ತಂಡಕ್ಕೆ ಅಭಿನಂದನೆಗಳು. ಜೈ ಭಾರತ
@shivakumarsiddegowda1986
@shivakumarsiddegowda1986 Жыл бұрын
ಇಸ್ರೋ ಎಂಬ ದೇವರು ಮಾಡಿದ ಸಾಧನೆಗೆ ಹೃದಯಪೂರ್ವಕ ಅಭಿನಂದನೆಗಳು❤❤❤
@Clinton_7
@Clinton_7 Жыл бұрын
❤️❤️❤️❤️❤️❤️ಒಳ್ಳೆಯ ಸಂದೇಶ
@girishyn3375
@girishyn3375 Жыл бұрын
ಜೈ ಭಾರತಾಂಬೆ, 🇮🇳🇮🇳 ಜೈ ಇಸ್ರೋ ಖುಷಿ ಪಟ್ಟ ಭಾರತೀಯರೆಲ್ಲ 👍👍👍 ಹೇಳಿ
@vidhyadharpatel7706
@vidhyadharpatel7706 Жыл бұрын
Congratulations ISRO SCIENTISTS. ಇದು ಇಸ್ರೋದ ಜಯ ಅಲ್ಲ,ಇಡೀ ವಿಶ್ವದ ಜಯ.🙏🙏🙏
@shivasharana2880
@shivasharana2880 Жыл бұрын
ನಮ್ಮ ಇಸ್ರೋ ದ ವಿಕ್ರಮ ನ ವಿಜಯ ದ ಯಾತ್ರೆ.. ಜೈ ಹೋ ಭಾರತ ಮಾತೆ.❤
@umashankarchanndi8448
@umashankarchanndi8448 Жыл бұрын
🇮🇳🇮🇳🇮🇳🇮🇳🇮🇳 ನಮ್ಮ ದೇಶದ ಹೆಮ್ಮೆ ನಮ್ಮ ಇಸ್ರೋ ನಮ್ಮ ಭಾರತ ಜೈ ವಂದೇ ಭಾರತ ಜೈ ಇಸ್ರೋ
@kavithamh7321
@kavithamh7321 Жыл бұрын
ಜೈ ಹಿಂದ್ ಜೈ ಭಾರತ ಇಸ್ರೋಗೆ ಕೋಟಿ ಧನ್ಯವಾದಗಳು
@nageshnagu1495
@nageshnagu1495 Жыл бұрын
ಪ್ರತಿಯೊಬ್ಬ ಭಾರತೀಯನಿಗೂ ಗೌರವ ತಂದ್ದು ಕೊಟ್ಟ ಇಸ್ರೋಗೆ ನನ್ನ ಜೀವನವೆ ಚಿರಋಣಿ. 🙏🙏🙏😢
@shailajakulkarni9256
@shailajakulkarni9256 Жыл бұрын
It is a matter of pride for all Indians. ವಿಶ್ವಗುರುವಿನ ಪ್ರಥಮ ಹೆಜ್ಜೆ ಗುರುತು ಚಂದಿರನ ದಕ್ಷಿಣ ಧ್ರುವದೆ 🙏🙏🙏
@prashantmunki1211
@prashantmunki1211 Жыл бұрын
ಭಾರತದ ಕೀರ್ತಿ ಇಸ್ರೋ ಭಾರತದ ಹೆಮ್ಮೆಯ ಇಸ್ರೋ ಜಗತ್ತನ್ನೇ ಆಳೋ ಇಸ್ರೋ ನಮ್ಮ ಹೆಮ್ಮೆಯ ಇಸ್ರೋ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಭಾರತ್ ಮಾತಾ ಕಿ ಜೈ
@nagasrinivasc3123
@nagasrinivasc3123 Жыл бұрын
Congratulations dear ISRO❤.... It is our pride that we are living at this historical moment 👏👏
@kanyah.d1680
@kanyah.d1680 Жыл бұрын
Record...... Throughout the centuries... Proud to be an Indian.. thx to ISRO team even heartily congratulations 🎉
@rajubd6734
@rajubd6734 Жыл бұрын
"ವಿಶ್ವಗುರು"🙏🙏🙏🙏 ನಮ್ಮ ಭಾರತ 🇮🇳🇮🇳💐💐💐
@shivukannal3536
@shivukannal3536 Жыл бұрын
ನಿಜವಾಗಲೂ ಸರ್ 5.30 ಯಾವಾಗ್ ಬರುತೋ ಅಂತ ಕಾಯಿತೈದೆ ಇವತ್ ದಿನ ಬಹಳ ಹೆಮೇಯ ದಿನ proud of ISRO and congratulations to all ISRO team🎉🎉 Jai Hind🇮🇳🇮🇳
@sureshm9451
@sureshm9451 Жыл бұрын
ಇಸ್ರೊ ಚಂದ್ರಯಾನ ತಂಡದ ಎಲ್ಲರಿಗೂ ನನ್ನ ಶುಭಾಶಯಗಳು 🙏🙏🙏🙏 ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಅನ್ವೇಷಣೆಗೆ, ಆವಿಷ್ಕಾರ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಿ....
@vithabayeenayak4728
@vithabayeenayak4728 Жыл бұрын
Kusiyokusiyonamde
@jaggi220malleshanavar8
@jaggi220malleshanavar8 Жыл бұрын
ನಮ್ಮ. ಚಂದ್ರಯಾನ. ಸಾಫ್ಟ್. ಲ್ಯಾಂಡಿಂಗ್.ಮಾಡಿದಂಥ ನಮ್ಮ.ಇಸ್ರೋ. ವಿಜ್ಞಾನಿಗಳ. ಸಾಧನೆಗೆ ತುಂಬು. ಹೃದಯದ ಧನ್ಯವಾದಗಳು ಜೈ. ಭಾರತ.ಜೈ. ವಿಜ್ಞಾನಿ...
@kummi0078
@kummi0078 Жыл бұрын
Sir ನೀವು ಚಂದ್ರಯಾನದ ಬಗ್ಗೆ 100 ವಿಡಿಯೋ ಮಾಡಿದ್ರು ನಿಮ್ಮ ಧ್ವನಿ ಅಲ್ಲಿ ಕೇಳುತ್ತಿದ್ರೆ ಎದೆ ತುಂಬಿ ಬರುತ್ತಿದೆ, ಕಣ್ಣಲ್ಲಿ ಆನಂದ ಭಾಷ್ಪ ಬರುತ್ತಿದೆ sir.... ನಮ್ಮ ದೇಶದ ಬಗ್ಗೆ ಬಹಳ ಹೆಮ್ಮೆ ಅನ್ನಿಸುತ್ತಿದೆ...ಜೈ ಹಿಂದ್...🇳🇪🇳🇪🇳🇪🇳🇪🇳🇪
@venkyvenkateshak6547
@venkyvenkateshak6547 Жыл бұрын
ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು 🇮🇳🇮🇳🙏🙏🙏🙏. ನಮ್ಮ ದೇಶದ ಸಾಧನೆ ಇಡೀ ಪ್ರಪಂಚಕ್ಕೆ ಗೊತ್ತಾಗಬೇಕು. ಇದು ಹೆಮ್ಮೆಯ ನಾಡು ಜೈ ಭಾರತ ಮಾತೆ 🇮🇳🇮🇳🇮🇳🙏🙏🙏
@Mohankumar-gb9bi
@Mohankumar-gb9bi Жыл бұрын
ವಿಶ್ವ ಗುರು ಭಾರತ ! ಅನ್ನೋದು ಪುನಃ ಸಿದ್ಧವಾಯಿತು ! ಜೈ ಹಿಂದ್ 🇳🇪🇳🇪🇳🇪
@srinivasamurthy1782
@srinivasamurthy1782 Жыл бұрын
ಗುರುಗಳೇ ನಾವೇ (ಭಾರತೀಯರು) ಯುಗ ಪುರುಷರು ಅಲ್ಲವೇ ❤🇮🇳🇮🇳🇮🇳🇮🇳🇮🇳🌕🌕🌕🌕🌕👍👍👍👍👍 I Love My India & Isro
@medhanaik3160
@medhanaik3160 Жыл бұрын
India anokkintha Bharatha annodhu shreshta
@Kotnoor3253
@Kotnoor3253 Жыл бұрын
ಜೈ ಹಿಂದ್ ಜೈ ಭಾರತ 🙏🙏ನಮ್ಮ ಇಸ್ರೋ ವಿಜ್ಞಾನಿಗಳಿಗೆ ಅನಂತ ಅನಂತ ಕೋಟಿ ಅಭಿನಂದನೆಗಳು 🙏🙏
@harishpoojary121
@harishpoojary121 Жыл бұрын
ಜೈ ಭಾರತಾಂಬೆ ಜೈ ಇಸ್ರೋ ಸರ್ ನಿಮ್ಮ ವಿಶ್ಲೇಷಣೆ ವಿವರಣೆ ತುಂಬಾ ಚೆನ್ನಾಗಿದೆ ಸರ್
@chandrannahmc
@chandrannahmc Жыл бұрын
ಇದು ಅದ್ಭುತ ಕ್ಷಣ, ನಮ್ಮ ಇಸ್ರೋ, ನಮ್ಮ ಹೆಮ್ಮೆ. ಜೈ ಹೊ ಇಸ್ರೋ 🙏👍👌
@gulappashiraguppipa6990
@gulappashiraguppipa6990 Жыл бұрын
Congratulations to ISRO team ❤
@rameshds1959
@rameshds1959 Жыл бұрын
Sir today while reading news of India Vikrama Mr. Ajith Hanumakkanavar told" Don't call India as under developed country, or Developing country, We are Developed country, Call India is Developed country" yes sir we are proud of ISRO, we are proud of you and Ajith Hanumakkanavar. Jai Hind.
@akshayacchu18
@akshayacchu18 Жыл бұрын
ಅಭಿನಂದನೆಗಳು ನಮ್ಮ ಇಸ್ರೋ ತಂಡಕ್ಕೆ.... 🔥🔥🙏🙏🇮🇳🇮🇳🇮🇳 ಜೈ ಹಿಂದ್ ಜೈ ಕರ್ನಾಟಕ...ಜೈ ಶ್ರೀ ರಾಮ್ 🇮🇳🇮🇳🇮🇳🇮🇳🇮🇳🔥🔥🔥🔥
@MaheshMahee-mb8zm
@MaheshMahee-mb8zm Жыл бұрын
ಇಸ್ರೋ ಅಧ್ಯಕ್ಷ ಸೋಮನಾಥ್.... ಅವರಿಗೆ ತುಂಬು ಹೃದಯದ ಧನ್ಯವಾದಗಳು..... 🙏🙏🙏 🧡🤍💚👏👏
@kubendrappapolice6837
@kubendrappapolice6837 Жыл бұрын
🎉❤🎉🎉🎉 ಇಸ್ರೋ ವಿಜ್ಞಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು❤
@girishanayaka6180
@girishanayaka6180 Жыл бұрын
ಧ್ವಜದ ಮೇಲೆ ಚಂದ್ರನಿರುವದಕ್ಕೂ, ಚಂದ್ರನ ಮೇಲೆ ಧ್ವಜ ನೆಡುವುದಕ್ಕೂ ಅಜಗಜಾಂತರ. ಮೇರಾ ಭಾರತ್ ಮಹಾನ್!
@Education-d2j
@Education-d2j Жыл бұрын
😅🎉
@realsonreels885
@realsonreels885 Жыл бұрын
🇮🇳thank u isro for making us proud all over the world, proud to be an indian🇮🇳
@ManjuS.o-xr6jy
@ManjuS.o-xr6jy Жыл бұрын
🚩ತುಂಬಾ ಕುಷಿಯಾಗಿದೆ ನನ್ನ ಕಣ್ಣಲಿ ಆನಂದ ಪಾಷ್ಪ ತುಂಬಿ ಹೊರ ಬಂತು ಜೈ ಹಿಂದೂ ಜೈ ಭಾರತ ❤️🇮🇳🇮🇳🇮🇳
@DineshPoojary-tt8iv
@DineshPoojary-tt8iv Жыл бұрын
Yuvar
@lathas891
@lathas891 Жыл бұрын
Yes, proud to be an Indian 🇮🇳🇮🇳 Jai Hind 🇮🇳🇮🇳❤️❤️
@HarishMeena-o9w
@HarishMeena-o9w Жыл бұрын
ನಮ್ಮ ಎಲ್ಲಾ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು 🎉🎉❤❤
@msnatarajmd7468
@msnatarajmd7468 Жыл бұрын
There is no word’s to describe joy exitement, big salute to our ISRO.mera barat mahan 🇮🇳.
@punithrajkumar3017
@punithrajkumar3017 Жыл бұрын
ನಿಮ್ಮ ಈ ಸಂತೋಷದ ಮಾತುಗಳಲ್ಲೇ ತಿಳಿಯುತ್ತದೆ 🙏 ಜೈ ಹಿಂದ್ ಜೈ ರಾಘಣ್ಣ 🙏 ಇಸ್ರೋ ಕನಸು ನನಸು ಆಗಿದೆ ಅಂಥ🇮🇳🇮🇳
@NewUserIndian
@NewUserIndian Жыл бұрын
ನಮ್ಮ ದೇಶ 🇮🇳 ನಮ್ಮ ಇಸ್ರೋ ನಮ್ಮ ಹೆಮ್ಮೆ ಮೇರಾ ಭಾರತ ಮಹಾನ್🇮🇳🇮🇳🇮🇳🇮🇳🇮🇳🇮🇳❤❤❤❤
@raghavendraan8646
@raghavendraan8646 Жыл бұрын
ಹಾರಲಿ ಎರಲೀ ನಮ್ಮ ದೇಶದ ಬಾವುಟ ❤❤❤
@supergaming7625
@supergaming7625 Жыл бұрын
ಮತ್ತೊಮ್ಮೆ ಮೋದಿ ಬಂದರೆ ಇಂತಹ 100 ಕ್ಷಣಗಳನ್ನು ಅನುಭವಿಸಬಹುದು ಜೈ ಭಾರತ 🇮🇳🇮🇳🇮🇳
@abdulrahimankaj8335
@abdulrahimankaj8335 Жыл бұрын
ಇಸ್ರೋ ಗೆ ಚಾಲನೆ ನೀಡಿದವರು ಜವಾಹರ್ ಲಾಲ್ ನೆಹರವರು. ಇದರ ಎಲ್ಲಾ ಸ್ಪೂತಿ ವಿಜ್ಞಾನಿಗಳಿಗೆ ಸೇರ ಬೇಕು....
@Clinton_7
@Clinton_7 Жыл бұрын
ಇಲ್ಲೂ ರಾಜಕೀಯ ಮಾಡುತಿರ... ಮೊದಲು ವಿಜ್ಞಾನಿಗಳು ಮುಖ್ಯ... ಮೋದಿ ಏನ್ ಮಾಡುದ ಚುನಾವಣೆ ಸಮಯದಲ್ಲಿ ಬಂದು ಡವ್ ಮಾತು ಬಿಟ್ರೆ.. ನಾಚಿಕೆ ಆಗುತ್ತೆ ನಿಮ್ಮಂತ ಮನಸುಗಳು ಇರೋದು... ಜೈ ಹಿಂದ್.. ನಮ್ಮ ದೇಶದ ವಿಜ್ಞಾನಿ ಗಳಿಗೆ ನಮ್ಮ ಧನ್ಯವಾದಗಳು.....
@mallappahittinhalli1451
@mallappahittinhalli1451 Жыл бұрын
Sri Raghavendra of Pavagad I salute you and for your narration of chandrayan very excellent ,thanq .
@basavarajyalamannanavara6160
@basavarajyalamannanavara6160 Жыл бұрын
💯💯
@padmabharadwaj4184
@padmabharadwaj4184 Жыл бұрын
Proud to b an Indian Jai Bharath matha billion congrats to ISRO Ty very much for giving excellent report Sir.
@santhoshshetty5407
@santhoshshetty5407 Жыл бұрын
ಸೂಪರ್ ಸಾರ್....... ಸಂತೋಷಕ್ಕೆ ಪಾರವೇ ಇಲ್ಲ.... ಅದ್ರಲ್ಲೂ ನಿಮ್ಮ ದೇಶ ಭಕ್ತಿಗೆ ಉದ್ದಂಡ ನಮಸ್ಕಾರ 🙏🏻
@gunnaiahBE
@gunnaiahBE Жыл бұрын
ನಮ್ಮ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ❤ 💐💐
@halappabh6392
@halappabh6392 Жыл бұрын
🌹🌹🌹🌹ಧನ್ಯವಾದ ನಿಮ್ಮ ಸಾಧನೆಯಿಂದ ವಿಶ್ವ ನಮ್ಮ ನೋಡುತ್ತಿದೆ ಜೈ ಹಿಂದ್ 🌹🌹🌹🌹
@siddhalingeshsinnur9113
@siddhalingeshsinnur9113 Жыл бұрын
ಮೂನ್ ಮಿಷನ್ Chandrayaan 3 ಯಶಸ್ವಿ ಕಥೆಗಾಗಿ ಪ್ರತಿಯೊಬ್ಬರು ಇಸ್ರೋ ಶ್ರಮಿಸಿದ್ದಾರೆ.... ಅವರಿಗೆ ಅಭಿನಂದನೆಗಳು 🎊 🎉 🎊 🎉 ಮತ್ತು ಆಲ್ ದಿ ಬೆಸ್ಟ್... 🇮🇳 ❤🇷🇺 ಮತ್ತೆ ಈ ನಿಮ್ಮ ಅದ್ಭುತ ವಿವರಣೆಗೆಗಾಗಿ ಧನ್ಯವಾದಗಳು ಸರ್ media master ✍️❤🙏👍👌👏
@nayanakulkarni5799
@nayanakulkarni5799 Жыл бұрын
Feel so proud about our ISRO Team...congratulations to the whole team, our beloved PM & to all of us🎉🎉
@basanagoudapatil4813
@basanagoudapatil4813 Жыл бұрын
We r very proud of our country, ISRO , Modi jii and You sir . Thank u sir giving information step by step . Give more information about this topic sir ❤ ❤❤❤
@learnwithmrsunil467
@learnwithmrsunil467 Жыл бұрын
Once again Congratulations to ISRO TEAM 🏆❤
@veereshbagewadi2449
@veereshbagewadi2449 Жыл бұрын
ಅಭಿನಂದನೆಗಳು ನಮ್ಮ ಇಸ್ರೋ ವಿಜ್ಞಾನಿಗಳಿಗೆ 💐💐🙏🙏🙏💐💐💐
@sureshshetty2846
@sureshshetty2846 Жыл бұрын
Hatts off lsro jai lndia
@lokidjsoundsloke2743
@lokidjsoundsloke2743 Жыл бұрын
Jai ho ಇಸ್ರೋ 🇮🇳🇮🇳ನಮ್ಮ ದೇಶದ ಹೆಮ್ಮೆ 🇮🇳🇮🇳🇮🇳🎂🎂
@shivanandabsavannavar7450
@shivanandabsavannavar7450 Жыл бұрын
ನಮ್ಮ ದೇಶದ ವಿಜ್ಞಾನಿಗಳಿಗೆ ದನ್ಯ ವಾದಗಳು ಬೊಲೊ ಭಾರತ ಮಾತಾಕಿ ಜೈ ಹಿಂದ್
@prashanthkumar8958
@prashanthkumar8958 Жыл бұрын
ನಮ್ಮ ಸೃಷ್ಟಿಯೇ ..ಒಂದು ಅದ್ಭುತ 👌... ನಮ್ಮ ಭಾರತಂಬೆಯ ಮಕ್ಕಳು ....ಮಾಡಿರಿವ ಸಾಧನೆ ಇನ್ನು ಒಂದು ಅದ್ಬುತ👌💐
Un coup venu de l’espace 😂😂😂
00:19
Nicocapone
Рет қаралды 12 МЛН
How to whistle ?? 😱😱
00:31
Tibo InShape
Рет қаралды 16 МЛН
REAL 3D brush can draw grass Life Hack #shorts #lifehacks
00:42
MrMaximus
Рет қаралды 11 МЛН
Un coup venu de l’espace 😂😂😂
00:19
Nicocapone
Рет қаралды 12 МЛН