ಚಂದ್ರನ ಮೇಲೆ ಭಾರತದ ವಿಜಯ ವಿಕ್ರಮ..!ದಕ್ಷಿಣ ಧೃವದಲ್ಲಿ ಲ್ಯಾಂಡರ್ ಇಳಿಸಿದ್ದು ಹೇಗೆ ಇಸ್ರೋ..! Chandryaan 3

  Рет қаралды 769,110

Media Masters

Media Masters

Күн бұрын

The successful landing of Chandrayaan-3 is a major achievement for India and a significant milestone in space exploration. It is the first time that India has soft-landed a spacecraft on the Moon's south pole, which is a region that has not been explored by any other country.
............................... ................................... ..............................
Media Masters is a unique KZbin channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 2 400
@EducationalstoriesbyAkhileshN
@EducationalstoriesbyAkhileshN Жыл бұрын
ವಿಶ್ವದ ಯಾವುದೇ ರಾಷ್ಟ್ರ ಮಾಡಲು ಸಾಧ್ಯವಾಗದ ಸಾಹಸವನ್ನು ಇಂದು ನಮ್ಮ ಹೆಮ್ಮೆಯ ಭಾರತದ ಇಸ್ರೋ ಮಾಡಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ Congratulations India❤️🙏💐
@maheshmalnad3039
@maheshmalnad3039 Жыл бұрын
ಆಡಿಕೊಂಡವರು ಆವಿಯಾಗಿ ಹೋಗಲಿ ಉರಿದುಕೊಂಡವರು ಬೂದಿಯಾಗಿ ಹೋಗಲಿ ನಮ್ಮ ಭಾರತ ಸದಾ ಹೀಗೆ ಪ್ರಕಾಶಿಸುತ್ತಿರಲಿ 🇮🇳🇮🇳🇮🇳ಇಸ್ರೋದ ಎಲ್ಲಾ ವಿಜ್ನಾನಿಗಳು ಹಾಗೂ ತಾಂತ್ರಿಕ ವರ್ಗದವರಿಗೆ ಅಭಿನಂದನೆಗಳು🌹🌹💐💐💐💐💐
@kallappamulasavalagi8171
@kallappamulasavalagi8171 Жыл бұрын
👍🏻👍🏻👍🏻👍🏻👍🏻👍🏻👍🏻👍🏻
@rameshakappu7604
@rameshakappu7604 Жыл бұрын
140 ಕೋಟಿ ಭಾರತೀಯರಿಗೆ ಸಂದ ಯಶಸ್ಸು.ಅಭಿನಂದನೆಗಳು ಇಸ್ರೋ 🇮🇳🇮🇳🇮🇳
@vinay13kudrasthe57
@vinay13kudrasthe57 Жыл бұрын
ಪ್ರಕಾಶ್ ರೈ ಆತ್ಮಹತ್ಯೆ
@punithrajkumar3017
@punithrajkumar3017 Жыл бұрын
ಪ್ರಕಾಶ್ ರೈ ಬಿಟ್ಟು ಹೇಳಿ 🙏
@divakark.p8155
@divakark.p8155 Жыл бұрын
Sir nivu tappu tilidhu kondhira! 100 koti Jana KUSHI PADTHIDARE
@ROTATINGMIND-e3p
@ROTATINGMIND-e3p Жыл бұрын
Only for 100 crore people i.e for hindus only
@srikanthshadakshari5147
@srikanthshadakshari5147 Жыл бұрын
140 ಕೋಟಿಯಲ್ಲಿ ಕೆಲವು ಹುಳುಕು ಹುಳುಗಳನ್ನು ಬಿಟ್ಟು..
@vikasmedia9920
@vikasmedia9920 Жыл бұрын
ಧ್ವಜದಲ್ಲಿ ಚಂದ್ರನ ಇಟ್ಕೋಳೋದಲ್ಲ ಸಾಧನೆ... ಚಂದ್ರನ ಮೇಲೆ ಧ್ವಜ ಹಾರಿಸುವುದು ನಿಜವಾದ ಸಾಧನೆ...... ಜೈ ಭಾರತ......🎉
@Nature.d2822
@Nature.d2822 Жыл бұрын
ಅಬ್ದುಲ್ ಕಲಾಂ ಸರ್ ಅವರ ಆಸೆ ಈಡೇರುತ್ತದೆ......ಭಾರತ ಅಸಹಾಯಕ ಎಂದವರಿಗೆ ಸಹಾಯ ಮಾಡುವಷ್ಟು ಮಟ್ಟಿಗೆ ಭಾರತ ಬೆಳೆಯುತ್ತಿದೆ........... ಇಸ್ರೋ ವಿಜ್ಞಾನಿಗಳ‌ ತ್ಯಾಗಕ್ಕೆ ,ಬುದ್ದಿವಂತಿಕೆಗೆ ಅನಂತ‌ ಅನಂತ ಅಭಿನಂದನೆಗಳು............
@prashanthprashu9069
@prashanthprashu9069 Жыл бұрын
ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಮ್ಮ ಚಂದ್ರಯಾನ 3 ಯಶಸ್ವಿ ಆಗಿದೆ ನಮ್ಮ ಇಸ್ರೋ ಎಲ್ಲಾ ವಿಜ್ಞಾನಿಗಳಿಗೆ ಹೃತ್ಪೂರ್ವಕ ವಂದನೆಗಳೂ🎉🎉 ಜೈ ಹೋ ಭಾರತ 🙏🙏
@jduganikeri9005
@jduganikeri9005 Жыл бұрын
ಚಂದ್ರನ ಮೇಲೆ ನಮ್ಮ್ ಭಾರತದ ಧ್ವಜವನ್ನ ನೆಟ್ಟು ಕೀರ್ತಿ ಪತಾಕೆಯನ್ನ ಹಾರಿಸಿದ ನಮ್ಮ್ ಇಸ್ರೋ ಸಂಸ್ಥೆಗೆ ಅಭಿನಂದನೆಗಳು 🙏
@shekmg-nh2wo
@shekmg-nh2wo Жыл бұрын
Hello Mr prakash raj 😂😂😂 pig🐷
@varshauumeshagowda5634
@varshauumeshagowda5634 Жыл бұрын
lovely great,
@devaprasadhm5113
@devaprasadhm5113 Жыл бұрын
ಚಂದ್ರನ ಮೇಲೆ ವಿರಾಜಮಾನವಾಗಿ ಕಂಗೊಳಿಸುತ್ತಿರುವ ಭಾರತದ ವಿಕ್ರಮ್ ಲ್ಯಾಂಡರ್, ಇಸ್ರೋ ವಿಜ್ಞಾನಿಗಳಿಗೆ ಅನಂತ ಅಭಿನಂದನೆಗಳು🚩🚩🇮🇳🇮🇳
@sahadevanaik4668
@sahadevanaik4668 Жыл бұрын
ಅಭಿನಂದನೆಗಳು ಇಸ್ರೋ 🙏🙏
@MD-nf6de
@MD-nf6de Жыл бұрын
ಜೈ ತಿರುಪತಿ ತಿಮ್ಮಪ್ಪ ಜೈ ಇಸ್ರೋ.....ಈಗ ಯಡಪಂತಿ ಮಾನಸಿಕ ರೋಗಿಗಳಿಗೆ chandrayaan- 3 ರಿಂದ ವಿಕ್ರಂ ಲ್ಯಾಂಡರ್ 3 ಬೊಗಸೆ ಮಣ್ಣು ಕಳಿ ಸಲಿದೆ ಅದನ್ನು ತಿಂದು ಬುದ್ದಿ ಕಲಿಯಿರಿ ಎಂಬುದೇ ನಮ್ಮಆಶಯ....😂😂😂 ಜೈ ಭಾರತ ಮಾತೆ....ಮೇರಾ ಭಾರತ್ ಮಹಾನ್......🇮🇳🇮🇳🇮🇳🇮🇳🇮🇳🇮🇳😎😎😎
@jopk60
@jopk60 Жыл бұрын
Congratulations ISRO and Scientists ❤❤ 🎉🎉 💐 💐 God 👏👏👏👏
@eternal5099
@eternal5099 Жыл бұрын
Congratulations...
@XYZ-mn1pb
@XYZ-mn1pb Жыл бұрын
Super 👍 line brother 🙏🙏
@rgnayak4418
@rgnayak4418 Жыл бұрын
ಕೋಟ್ಯಾಂತರ ಭಾರತೀಯರ ಪರವಾಗಿ ನಮ್ಮ ಇಸ್ರೊ ವಿಜ್ಞಾನಿಗಳಿಗೆ ಅನಂತ ಅನಂತ ಅಭಿನಂದನೆಗಳು 🙏🙏🙏🙏🙏
@rajuk831
@rajuk831 Жыл бұрын
ಇಸ್ರೋ ನ ಎಲ್ಲ ವಿಜ್ಞಾನಿಗಳಿಗೂ ನನ್ನ ಹೃತ್ಪೂರ್ವಕ ವಂದನೆಗಳು, ಹಾಗೂ ಶುಭಾಶಯಗಳು. ಇನ್ನು ಹೀಗೆ ಹೆಚ್ಚಿನ ಸಾಧನೆಗಳನ್ನು ಮಾಡಲಿ. ಮೋದಿಜಿ ಇದ್ದರೆ ಎಲ್ಲವು ಸಾಧ್ಯ 🙏❤️❤️
@shashikalagovindappa-zu5ul
@shashikalagovindappa-zu5ul Жыл бұрын
S ..sure.Modi erovaregu ellavu sadhya..❤👏👏👏👍🇮🇳❤
@rohithkumar3421
@rohithkumar3421 Жыл бұрын
ಇದು ವಿಜ್ಞಾನಿಗಳ ಶ್ರಮ ಹಾಗೂ ತಾಳ್ಮೆಗೆ ಸಂದ ಜಯ.. ಭಾರತೀಯ ವಿಜ್ಞಾನಿಗಳು ಏನನ್ನು ಮಾಡಬಲ್ಲರು ಎನ್ನೋದಕ್ಕೆ ಇದೊಂದು ನಿದರ್ಶನ.. congratulations ISRO 🇮🇳
@devarajdevuputti5073
@devarajdevuputti5073 Жыл бұрын
Congratulations to you ISRO
@lokeshlokesh699
@lokeshlokesh699 Жыл бұрын
ಇಸ್ರೋ ವಿಜ್ಞಾನಿಗಳ ಸಾಧನೆಗೆ ಅಭನಂದನೆಗಳು ಎಷ್ಟು ಹೇಳಿದರೂ ಸಾಲದು, ಭಾರತೀಯರ ಸಂತೋಷಕ್ಕೆ ಪಾರವೇ ಇಲ್ಲ, ಜೈ ಇಸ್ರೋ ಜೈ ಭಾರತ.
@sunilbiradar1032
@sunilbiradar1032 Жыл бұрын
ಚಂದ್ರನ ಮೇಲೆ ನಾವೇ ಹೋಗಿ ಇಳ್ಳ ದಂಗೆ ಅಷ್ಟ್ಟು ಸಂತೋಷವಾಯಿತು ಈ ನಮ್ಮ 142ಕೋಟಿ ಜನರಿಗೆ love you ISRO🇮🇳🇮🇳🇮🇳
@mohankumarkn7959
@mohankumarkn7959 Жыл бұрын
Lovely comment🌹
@umeshkoli9881
@umeshkoli9881 Жыл бұрын
❤❤❤
@channabasvaiahshivamurthy9214
@channabasvaiahshivamurthy9214 Жыл бұрын
ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ🇮🇳 ವಂದೇ ಭಾರತ ಮಾತರಂ🇮🇳
@basavarajayadava7797
@basavarajayadava7797 Жыл бұрын
ಇಸ್ರೋ ವಿಜ್ಞಾನಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು 🙏🏼🙏🏼ಜೈ ಇಂಡಿಯಾ ಜೈ ಕರ್ನಾಟಕ 🇮🇳🇮🇳🇮🇳 ಇದೇ ತರ ನಮ್ಮ ದೇಶ ನಂಬರ್ ಒನ್ 👍👍💪🇮🇳🇮🇳🇮🇳🥰🥰
@prathapgowda7181
@prathapgowda7181 Жыл бұрын
ಜೈ ಭಾರತ ಮಾತಾ, ಜೈ ISRO, ಜೈ ಶ್ರೀರಾಮ್❤ ಇದು ಕೋಟ್ಯಂತರ ಭಾರತೀಯರ ಪ್ರಾರ್ಥನೆಗೆ ಸಿಕ್ಕ ಜಯ❤
@pravalikakutty6514
@pravalikakutty6514 Жыл бұрын
ಜೈ ಶ್ರೀ ರಾಮ್
@sebastianfernandes3101
@sebastianfernandes3101 Жыл бұрын
ಅಂದು ಭೂಮಿ ಮೇಲೆ ಇಸ್ರೋ ಬಿತ್ತಿದ ಬೀಜ "ಚಂದ್ರಯಾನ 3" ಇಂದು ಚಂದ್ರನ ಮೇಲೆ "ವಿಕ್ರಮ ಲ್ಯಾಂಡರ್" ಹೆಮ್ಮರವಾಗಿ ಬೆಳೆದಿದೆ ❤❤❤❤
@Uttppl
@Uttppl Жыл бұрын
ಇಸ್ರೊ ನಮ್ಮ ಹೆಮ್ಮೆ 💖💖
@sharanu833
@sharanu833 Жыл бұрын
À🇮🇳
@venkateshnaidup1472
@venkateshnaidup1472 Жыл бұрын
@XYZ-mn1pb
@XYZ-mn1pb Жыл бұрын
Super 👍 line
@tukaramphule6611
@tukaramphule6611 Жыл бұрын
@Anand_man
@Anand_man Жыл бұрын
Congratulations isro,Proud moment 🇮🇳🚀❤️ ಎಲ್ಲಾ ತಿರುಪತಿ ತಿಮ್ಮಪ್ಪನ ಆಶೀರ್ವಾದ 🙏🏼❤ #isro #chandrayan3
@rajammaamma9686
@rajammaamma9686 Жыл бұрын
🕉✋✋
@pramod.1706
@pramod.1706 Жыл бұрын
ನಿಜಕ್ಕೂ ಆ ಕ್ಷಣ ನನ್ನ ಕಣ್ಣಂಚಲ್ಲಿ ನನಗೆ ಗೊತ್ತಿಲ್ಲದೆನೇ ಆನಂದಬಾಷ್ಪ ಬಂತು. ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಅನಿಸಿತು. ಜಯ ಭಾರತ 🇮🇳 ಜೈ ಇಸ್ರೋ 🚀
@nagaraj.mnagaraj.m6429
@nagaraj.mnagaraj.m6429 Жыл бұрын
ನಮ್ಮ ಹಿರೀಕರು ಏಳಿದ ಅಮೇ ಮೊಲದ ಕಥೆ ಮತೋಮೆ ನಿಜವಾಗಿದೆ. ಇಸ್ರೋಗೆ ಶುಭವಾಗಲಿ
@sumalathak5275
@sumalathak5275 Жыл бұрын
ಪ್ರತಿಯೊಬ್ಬ ದೇಶ ಪ್ರೇಮಿಯೂ ಸಂಭ್ರಮ ಪಡುವಂತ ಸಾಧನೆ ಮಾಡಿದ ಇಸ್ರೋಗೆ ತುಂಬು ಹೃದಯದಿಂದ ಅಭಿನಂದನೆಗಳು❤🎉 ಜೈ ಹಿಂದ್ 🇮🇳
@smnageshkumarnageshkumar7087
@smnageshkumarnageshkumar7087 Жыл бұрын
🚀🚀ಚಂದ್ರಯಾನ ೩ ಯಶಸ್ಸಿಗೆ ಕಾರಣವಾದ ಎಲ್ಲ ಇಸ್ರೋ ವಿಜ್ನ್ಯಾನಿಗಳಿಗೆ ನಮ್ಮ ವಂದನೆಗಳು🙏🙏 ಜೈಹಿಂದ್ ಜೈಭಾರತ್ 🇮🇳
@somashekharnayak8476
@somashekharnayak8476 Жыл бұрын
ಭಾರತ ಲೇಟ್ ಆದರೂ ಲೇಟೆಸ್ಟ್ ಆಗಿ ಲ್ಯಾಂಡ್ ಆಗಿದೆ❤❤❤❤❤🎉🎉🎉🎉🎉🎉🎉 ಮೇರಾ ಭಾರತ್ ಮಹಾನ್, ಜೈ ಇಸ್ರೊ, ಜೈ ಕರ್ನಾಟಕ.
@UMAN-b5j
@UMAN-b5j Жыл бұрын
ಇಟ್ಟ ಹೆಜ್ಜೆ ಸೃಷ್ಟಿಸಿದೆ ಇತಿಹಾಸವ🥳🥳🥳ಭಾರತೀಯರಲ್ಲಿ ಮೂಡಿಸಿದೆ ವಿಜಯದ ಹಬ್ಬವ✨🇮🇳🇮🇳🇮🇳✨✨ಹರುಷ ಕ್ಕೆ ಎಲ್ಲೆ ಇಲ್ಲ.... ಅಭಿನಂದನೆಗಳನ್ನು ಸಲ್ಲಿಸಬೇಕು ನಾವೆಲ್ಲ.... Heartly congratulations to ISRO.... 💐💐💐💐💐🥳🥳🥳🥳🥳🥳
@balasahebraddy6509
@balasahebraddy6509 Жыл бұрын
ನಮ್ಮ🇮🇳🇮🇳 ಇಸ್ರೋ ನಮ್ಮ ಹೆಮ್ಮೆ, ಜೈ ತಿರುಪತಿ 🌹🌻🌺 ತಿಮ್ಮಪ್ಪ.🌺🌷💐
@sennusennu316
@sennusennu316 Жыл бұрын
ಇತಿಹಾಸ ಸೃಷ್ಟಿಸಿದ ಎಲ್ಲಾ ವಿಜ್ಞಾನಿಗಳಿಗೆ ಧನೋಸ್ಮಿ💐
@babithal1038
@babithal1038 Жыл бұрын
Merabartha
@Akash-be3if
@Akash-be3if Жыл бұрын
ಗುರುಗಳೇ ಮುಂದೆ ಮೋದಿ ಪ್ರಧಾನಮಂತ್ರಿ ಆದರೇ ಶುಕ್ರಯನ ಕೂಡ ಯಶಸ್ವಿಯಾಗುತ್ತೆ..... ಜೈ ಹಿಂದ್ ಒಂದೇ ಮಾತರಂ 🇮🇳🚩
@LEGE1994
@LEGE1994 Жыл бұрын
ಹೀಡಿರಿ ಬಕೆಟ್
@ManoharBirwazz
@ManoharBirwazz Жыл бұрын
​@@LEGE1994ಬರ್ನಾಲ್ ಕೇವಲ 10/- rs ಸಿಗುತ್ತೆ ಈಗ. ಖರೀದಿಸಿ ಹಚ್ಚಿರಿ...
@muttut7514
@muttut7514 Жыл бұрын
ಮುಂಡೆ ಕೇಳು ಲಾಸ್ಟ್ ಚಂದ್ರಯಾನ 2 ಖುದ್ದು ಪ್ರದಾನಿ ಅವ್ರು control room ಅಲ್ಲಿ eddidrindane fail ಆಯ್ತು ಅಂತ ಅನಿಸ್ತಾ ede... But evag avru Africa alle eddidrinda C3 success ಆಗಿದ್ದು ಅನ್ಸುತ್ತೇ...🤣🤣... ಒಂದು ವೇಳೆ C3 ಅಲ್ಲೂ eddidre enagirodo.... Lucky He went Africa 😀😀.... ಹಾಗೆ ಅನಿಸ್ತಾ ede... Munde ಯಾವುದೇ mission landing alli... ಪ್ರದಾನಿ ಅವ್ರನ್ನಾ foreign kalisbeku..
@ArunkumarArunkumar-lj7fl
@ArunkumarArunkumar-lj7fl Жыл бұрын
@@LEGE1994 bandu Nan shyata hari
@ArunkumarArunkumar-lj7fl
@ArunkumarArunkumar-lj7fl Жыл бұрын
ಜೈ ಮೋದಿಜಿ🚩🚩🚩
@sujathaer1746
@sujathaer1746 Жыл бұрын
ಕೊನೆಗೂ ಜಗತ್ತಿನಲ್ಲಿ ವಿಕ್ರಮ ಅನ್ನು ಮೆರೆದಿದೆ! ಅಭಿನಂದನೆಗಳು ನಮ್ಮ ಹೆಮ್ಮೆಯ ಭಾರತಕ್ಕೆ
@sanjuhudali7356
@sanjuhudali7356 Жыл бұрын
ಗುರುಗಳೇ ಲೈವ್ ನೋಡಿದ್ರುನು ನಿಮ್ ಮಾತಲ್ಲಿ ಕೇಳೋದು ಒಂಥರ ಹಬ್ಬ ನನಗೆ ..... ಥ್ಯಾಂಕ್ಸ್ ಗುರುಗಳೇ ಮಾಹಿತಿಗಾಗಿ .... ನಾನೂ ಲೈವ್ ನೋಡಿದೆ
@aratiwader8045
@aratiwader8045 Жыл бұрын
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ನಮ್ಮ ದೇಶ, ನಮ್ಮ ಹೆಮ್ಮೆ ಜೈ ಭಾರತ್🎉
@sachinsindhe6321
@sachinsindhe6321 Жыл бұрын
Congregation.... Isro..... 🇮🇳🇮🇳🚩🚩🚩🚩ಧನ್ಯವಾದಗಳು ಇಸ್ರೋ ತಂಡಕ್ಕೆ 😊
@guru_guh
@guru_guh Жыл бұрын
ಚಂದ್ರನ ದಕ್ಷಿಣ ದೃವದ ಮೇಲೆ ಕಾಲಿಟ್ಟ ನನ್ನ ಭಾರತ, ನಮ್ಮ ಬಾವುಟದಲ್ಲಿ ಚಂದ್ರನಿಲ್ಲ, ಚಂದ್ರನ ಮೇಲೆ ನಮ್ಮ ಭಾರತದ ಬಾವುಟ ಇದೆ🇮🇳🙏
@PraveenKallagudde-uz3io
@PraveenKallagudde-uz3io Жыл бұрын
🙏
@siddalingeshskadampur7820
@siddalingeshskadampur7820 Жыл бұрын
ಅಖಂಡ ಸತ್ಯ
@deekshithgatty3012
@deekshithgatty3012 Жыл бұрын
ಭಾರತವನ್ನು ಆರಾಧಿಸುವ ದೇಶವಾಸಿಗಳಿಗೆ ಸಂದ ಜಯ.... ನಮ್ಮ ಇಸ್ರೋ ನಮ್ಮ ಹೆಮ್ಮೆ.🇮🇳🇮🇳🇮🇳
@MukundappaAvani
@MukundappaAvani Жыл бұрын
Namma ISRO Namma hemme Jai Bharat
@krishne4363
@krishne4363 Жыл бұрын
Goosebumps movement 🎉Jai Hind ❤️Jai ISRO ❤️
@ashwathr2383
@ashwathr2383 Жыл бұрын
ಚಂದ್ರಯಾನ 3 ನಾನು live ನೋಡುತಿದ್ದೆ, ಪ್ರತಿ ಕ್ಷನ ರೋಮಂಚನಾ ಆಗುತ್ತಿತ್ತು. ಇಸ್ರೋ ವಿಜ್ಞಾನಿಗಳಿಗೆ ಅನಂತ ಅಬಿನಂದನೆಗಳು 🙏🙏🙏🙏😍
@soorik7083
@soorik7083 Жыл бұрын
ಇತಿಹಾಸ ಸೃಷ್ಟಿಸಿದ ಭಾರತ ಧನ್ಯವಾದಗಳು ರಾಘವೇಂದ್ರ ಸರ್ ನಿಮ್ ಇಂದ ಚಂದ್ರಯಾನ ಬಗ್ಗೆ ತುಂಬಾ ತಿಳಿದುಕೊಂಡೆ ಜೈ ಮೀಡಿಯಾ ಮಾಸ್ಟರ್ ಜೈ ಹಿಂದ್ ಜೈ ಕರ್ನಾಟಕ
@shankarmetyal7008
@shankarmetyal7008 Жыл бұрын
jaiisro
@HanumanthaNaik-xd3ko
@HanumanthaNaik-xd3ko Жыл бұрын
ಇದೇ ನನ್ನ ಭಾರತದ ತಾಕತ್ತು..! ಭಾರತೀಯನಾಗಿ ನನ್ನ ದೇಶ ಮತ್ತು ಜನರ ಬಗ್ಗೆ ಹೆಮ್ಮೆ ಇದೆ... ನಮ್ಮ ಜನ ಅಂದ್ರೆ...? ನಮ್ಮ ವಿಜ್ಞಾನಿಗಳು...❤
@lokeshlokesh699
@lokeshlokesh699 Жыл бұрын
ಇಸ್ರೋ ಆಕಾಶದಲ್ಲಿನ ಚಂದ್ರನ ಶೋಧನೆ ಭಾರತೀಯರ ಯಶಸ್ಸು ಜಗತ್ತೇ ಬೆರಗಾಗಿ ನೋಡುತ್ತಿದೆ, ಜೈ ಇಸ್ರೋ, ಜೈ ಹಿಂದ್, ಜೈ ಕರ್ನಾಟಕ,
@rangunandugowdarncreations954
@rangunandugowdarncreations954 Жыл бұрын
ನಮ್ಮ ಇಸ್ರೋ 🚀 ನಮ್ಮ ಹೆಮ್ಮೆ 🇮🇳ಜೈ ಹಿಂದ್ ಜೈ ಕರ್ನಾಟಕ🟡🔴
@vaijanathan8307
@vaijanathan8307 Жыл бұрын
ನಮ್ಮ ದೇಶದಲ್ಲಿ ದೇವರು ಇದ್ದಾನೆ 🙏🙏🙏🙏🙏🙏🙏
@shivuhegga7648
@shivuhegga7648 Жыл бұрын
ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ನನ್ನ ಹಾಗೂ ಎಲ್ಲಾ ಭಾರತೀಯರ ಪರವಾಗಿ ಶತಕೋಟಿ ನಮನಗಳು💐💐🙏🏼🙏🏼 ಜೈ ಭಾರತ ಮಾತೆ❤🎉
@lucky2.077
@lucky2.077 Жыл бұрын
Very good 🙏🙏🙏🙏🙏salutes all
@shivuhegga7648
@shivuhegga7648 Жыл бұрын
@@lucky2.077 ನಾವೆಲ್ಲರೂ ಭಾರತೀಯರು ಜೈಹೋ 💐🙏🏼
@vijayar5024
@vijayar5024 Жыл бұрын
ನಮ್ಮ ಭಾರತಕ್ಕೆ ಚಂದ್ರಯಾನದ ಯಶಸ್ಸಿನ ಕಿರೀಟ 🇮🇳🇮🇳 ಜೈ ಹಿಂದ್ ಜೈ ಕರ್ನಾಟಕ 🚩🚩❤❤
@RgvBonddu
@RgvBonddu Жыл бұрын
ಭಾರತದ ತಾಕತ್ತು ಇಡೀ ಜಗತ್ತಿಗೆ ಗೊತ್ತಾಯಿತು 🎉🎉 ನಮ್ಮ ಇಸ್ರೋ ನಮ್ಮ ಹೆಮ್ಮೆ ..❤ ಜೈ ಹಿಂದೂಸ್ತಾನ್
@manjunathat.b3081
@manjunathat.b3081 Жыл бұрын
ಕೋಟ್ಯಾಂತರ ದೇಶಭಕ್ತ ಭಾರತೀಯರ ಪರವಾಗಿ ಭಾರತೀಯ ವಿಜ್ಞಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು
@Creator369-p7b
@Creator369-p7b Жыл бұрын
ವಿಕ್ರಮನನ್ನು ಸಾಫ್ಟ್ ಆಗಿ ರಿಸೀವ್ ಮಾಡಿಕೊಂಡ ಚಂಧಮಾಮನಿಗೆ ಧನ್ಯ ವಾದಗಳು.🙏🙏🙏
@prakashs-wj7lp
@prakashs-wj7lp Жыл бұрын
ಸರ್ ತುಂಬಾ ತುಂಬಾ ಸಂತೋಷ ಆಗ್ತಾ ಇದೆ ಸರ್, ಈ ಕ್ಷಣ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು ನಮ್ಮ ಭಾರತ ವಿಜ್ಞಾನಿ ಗಳ ಸಾಧನೆಯನ್ನು ಜೈ ಹಿಂದ್ ಜೈ ಹಿಂದುಸ್ತಾನ್ 🇮🇳🇮🇳🙏🙏
@SunilKumar-qb9bx
@SunilKumar-qb9bx Жыл бұрын
ಚಂದ್ರನ ಅಂಗಳದಲ್ಲಿ ಭಾರತ 👍... ಚಂದ್ರನ ಅಂಗಳವನ್ನು ಚುಂಬಿಸಿದ ವಿಕ್ರಮ.. ಜೈ ಭಾರತ... ಜೈ ಕರ್ನಾಟಕ.. ನಮ್ಮ ಹೆಮ್ಮೆಯ ಇಸ್ರೋ..🙏🙏
@anilmetri9102
@anilmetri9102 Жыл бұрын
Live landing nodidru kooda neev helodann keloke kayta idvi sir. Thank you sir. Konegu ಚಂದ್ರನ ಮೇಲೆ ಭಾರತಾಂಬೆ ಹೆಜ್ಜೆ ಇಟ್ಟೆ ಬಿಟ್ಟಳು. ಜೈ ಭಾರತಾಂಬೆ.
@pavannaik2783
@pavannaik2783 Жыл бұрын
13:12 ಸೂಪರ್ ❤️
@karthikeyaswamy
@karthikeyaswamy Жыл бұрын
HATTS OFF TO ALL ISRO SCIENTISTS...!!!!! ಜೈ ಭಾರತ್
@irrubaligaddi4249
@irrubaligaddi4249 Жыл бұрын
🇮🇳🇮🇳'ಚಂದ್ರಯಾನ -3' ಲ್ಯಾoಡಿಂಗ್ ಯಶಸ್ವಿ! ಚಂದ್ರನ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ನಮ್ಮ ಇಸ್ರೋ ನಮ್ಮ ಭಾರತದ🇮🇳🇮🇳
@Namo_fan
@Namo_fan Жыл бұрын
ಜೈ ಹಿಂದ್🚩 ಇಸ್ರೋ ಮತ್ತು ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಅಭಿನಂದನೆಗಳು ❤
@Gnanesh2112
@Gnanesh2112 Жыл бұрын
ನಿಮ್ಮ ವಿಡಿಯೋ ಗೆ.ಕಾಯ್ತುತಿದೆ ನಿಮ್ಮ ಧ್ವನಿಯಲ್ಲಿ ಕೇಳಬೇಕು ಅಂತ ಜೈ ಇಂಡಿಯಾ ಜೈ ಕರ್ನಾಟಕ ಇಸ್ರೋ ಗೆ ಕೋಟಿ ಕೋಟಿ ಧನ್ಯವಾದಗಳು
@VidyaMathapati-j9s
@VidyaMathapati-j9s Жыл бұрын
ಹೆಡ್ಸ್ ಆಫ್ ಇಸ್ರೋ ಕೋಟ್ಯಂತರ ಭಾರತೀಯರ ಮನಸ್ಸನ್ನು ಗೆದ್ದ ಇಸ್ರೋ ವಿಜ್ಞಾನಿಗಳಿಗೆ ಅನಂತ ಅನಂತ ಹೃತ್ಪೂರ್ವಕ ವಂದನೆಗಳು 🙏🙏🙏🙏🙏🙏🙏🙏🙏🙏👍👍👍👍❤️
@yogeshkodiya6678
@yogeshkodiya6678 Жыл бұрын
ಭಾರತೀಯ ವಿಜ್ಞಾನಿಗಳ ಶೌರ್ಯ ಇಡೀ ಜಗತ್ತಿಗೆ ಇಂದು ತಿಳಿಯಿತು ಜೈ ಹಿಂದ್ 🇮🇳
@laxmangosabal2428
@laxmangosabal2428 Жыл бұрын
ನಮ್ಮ ಇಸ್ರೋ ನಮ್ಮ ಹೆಮ್ಮೆ 🌹🌹 ಇಸ್ರೋ ಸಂಸ್ಥೆ ಗೆ ಧನ್ಯವಾದಗಳು🇮🇳🇮🇳🇮🇳🇮🇳🚩🚩
@veeresh14644
@veeresh14644 Жыл бұрын
ಜೈ ಭಾರತ ಮಾತೆ ❤❤❤❤❤ ಇಸ್ರೋದ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆಗಳು 🇮🇳🇮🇳🇮🇳🇮🇳 like this
@manojkumarmanukuruba9874
@manojkumarmanukuruba9874 Жыл бұрын
ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.....❤🎉🎉
@thippeswamyhb16
@thippeswamyhb16 Жыл бұрын
ಇಸ್ರೋ ವಿಜ್ಞಾನಿ ಗಳಿಗೆ ಅಭಿನಂದನೆಗಳು.ಜೈ ಭಾರತ್,ಜೈ ಹಿಂದ್,ಜೈ ಮೋದಿಜೀ
@jduganikeri9005
@jduganikeri9005 Жыл бұрын
ಭಾರತ ಮಾತಾ ಕಿ ಜೈ ಜೈ ಮೋದಿಜಿ 🚩🙏
@Xantic-v6x
@Xantic-v6x Жыл бұрын
ಇಸ್ರೋ ಇಂದ ಚಂದ್ರಯಾನ 3 ಸಕ್ಸಸ್ ಆಗಿದ್ದು ಭಾರತೀಯರ ಪಾರ್ಥನೆ ಗೇ ದೇವರು ಫಲ ನೀಡಿದ್ದು ♥️ ಮೋದಿ ಯಾಕೆ ಬಂದ ಇಲ್ಲಿ 🤣😂😂 ಬಿಜೆಪಿ ನಾಯಿ
@hemantpc5814
@hemantpc5814 Жыл бұрын
ನಮ್ಮ ಭಾರತ ನಮ್ಮ ಹೆಮ್ಮೆ ವಿಶ್ವ ಗುರುವಾಗುವತ್ತ ನಮ್ಮ ಹೆಮ್ಮೆಯ ಭಾರತ ಜೈ ಹಿಂದ್ ಜೈ ಭಾರತ ಮಾತೇ ❤️❤️❤️❤️❤️❤️
@thippukanasuthippukanasu4640
@thippukanasuthippukanasu4640 Жыл бұрын
Congratulations ISRO team 🇮🇳🇮🇳🇮🇳 ಜೈ ಭಾರತ್ ಮಾತಾಕಿ 🇮🇳
@siddupshetti831
@siddupshetti831 Жыл бұрын
ಭಾರತ್ ಮಾತಾಕಿ ಜೈ 🇮🇳 I am proud of an INDIAN Congratulations ISRO🙏🇮🇳
@prashanthkharvi4659
@prashanthkharvi4659 Жыл бұрын
ಜೈ ಹಿಂದ್. 🇮🇳⛳️ಬೋಲೋ ಭಾರತ್ ಮಾತಾ ಕಿ ಜೈ ಇಸ್ರೋ ವಿಜ್ಞಾನಿಗಳಿಗೆ ನಮೋ ನಮೋ ನಮೋ🙏🙏🏻🙏🏻
@forabetterlife4287
@forabetterlife4287 Жыл бұрын
ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಜೈ ಇಸ್ರೋ ಜೈ ಹಿಂದ್ 🇮🇳
@shivarajabm1999
@shivarajabm1999 Жыл бұрын
ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಇದು ಇಸ್ರೋ ನಮ್ಮ ಹೆಮ್ಮೆ 🇮🇳♥️
@vishvanathtalawar5244
@vishvanathtalawar5244 Жыл бұрын
ಸರ್ ಕೊನೆ ಮಾತು ಅದ್ಭುತ ಅತೃಪ್ತ ಮನಸುಗಳಿಗೆ ಓಂ ಶಾಂತಿ .....ಜೈ ಇಸ್ರೋ ಜೈ ಭಾರತ ಮಾತೆ ..ಜೈ ಕನ್ನಡಿಗ
@nandapradeep1521
@nandapradeep1521 Жыл бұрын
Congratulations ISRO all team members 💐💐. It's really proud moment of Indians.
@virupakshappay773
@virupakshappay773 Жыл бұрын
ತುಂಬು ಹೃದಯದ ಶುಭಾಶಯಗಳು ಇಸ್ರೋ ತಂಡಕ್ಕೆ ಹಾಗೂ ನನ್ನೆಲ್ಲ ಭಾರತೀಯ ಕುಟುಂಬಕ್ಕೆ ❤❤❤❤🌹💐🥰🥰
@SriramgowdaGowda
@SriramgowdaGowda Жыл бұрын
I love India .... ಜೈ ಶ್ರೀ ರಾಮ್....
@raghuts9753
@raghuts9753 Жыл бұрын
ಸಮಯ ಸಾಯಂಕಾಲ 06-04ನಿಮಿಷಗಳು.ಜೀವನದಲ್ಲಿ ಮರೆಯಲಾರದ ಸಮಯ. #ISROindia #Chandrayana3 ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು 👏👏 🇮🇳🇮🇳 ಭಾರತ ಮಾತೆಗೆ ಜಯವಾಗಲಿ 🇮🇳🇮🇳
@manjunath.g.b.manju.g.b928
@manjunath.g.b.manju.g.b928 Жыл бұрын
ಇಸ್ರೋ ವಿಜ್ಞಾನಿಗಳಿಗೆ ಕೋಟಿ ಕೋಟಿ ನಮನಗಳು.🙏🙏🙏🙏
@ranjithyadav6624
@ranjithyadav6624 Жыл бұрын
ಇಸ್ರೋದ ನಮ್ಮ‌ವಿಜ್ಞಾನಿಗಳಿಗೆ ಶುಭಾಷಯಗಳು
@ChannaBasava-bk7bs
@ChannaBasava-bk7bs Жыл бұрын
ನನ್ನ ದೇಶ ಸಾಧನೆ ಇಡೀ ವಿಶ್ವಕೆ ಗೊತ್ತಿದೆ ನನ್ನ ದೇಶ ಚಂದ್ರಯಾನ3 ದಕ್ಷಿಣ ಧ್ರುವದ ಮೇಲೆ ಮೊದಲು ಲ್ಯಾಡ್ ಮಾಡಿದ ನನ್ನ ದೇಶ ಭಾರತ ❤❤❤
@prakashs-wj7lp
@prakashs-wj7lp Жыл бұрын
ನಮ್ಮ ಭಾರತ ನಮ್ಮ ಇಸ್ರೋ ನಮ್ಮ ಹೆಮ್ಮೆ 🇮🇳🇮🇳🙏🙏
@kotiraj5856
@kotiraj5856 Жыл бұрын
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ಇದು ವಿಶ್ವ ಗುರು ಭಾರತ ❤❤❤
@omnamonarayan-mk6lp7vr9n
@omnamonarayan-mk6lp7vr9n Жыл бұрын
ಇಸ್ರೋಗೆ ಅಭಿನಂದನೆಗಳು... ಜೈ ಹಿಂದ್..
@shreedevishivappa5798
@shreedevishivappa5798 Жыл бұрын
ನಮ್ಮ ಹೆಮ್ಮೆಯ ಭಾರತ ಎಲ್ಲ ದೇಶದಲ್ಲೂ ಭಾರತ ಮೇಲೂಗೈ ಸಾಧಿಸಿದೆ ಎಲ್ಲ ಇಸ್ರೋ ವಿಜ್ಞಾನಿಗಳಿಗೆ ಮನಸ್ಸಾರೆ ಶುಭಾಶಯಗಳುಜೈ ಭಾರತ್❤
@imvivek06
@imvivek06 Жыл бұрын
Proud moment for all indians ❤️🇮🇳🙏🚩
@rajahamsa99
@rajahamsa99 Жыл бұрын
ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ವಿಷಯ, ಪ್ರತಿಯೊಬ್ಬ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳು🌷🙏
@sridharsanjeev3050
@sridharsanjeev3050 Жыл бұрын
ಶುಭಾಶಯಗಳು ಸರ್❤️ ವಿಶ್ವವಿಜೇತ.... ವಿಶ್ವಗುರು... ವಿಶ್ವದಿಗ್ಗಜ ಭಾರತ 🙏🇮🇳❤️
@sudhakaracharya1899
@sudhakaracharya1899 Жыл бұрын
ಇಸ್ರೋ ವಿಜ್ಞಾನಿ ಗಳಿಗೆ ಅಭಿನಂದನೆಗಳು 🎉🎉
@bkgirannagullanavar1791
@bkgirannagullanavar1791 Жыл бұрын
ಚಂದ್ರನ ಮೇಲೆ ನಮ್ಮ ಭಾರತದ ಧ್ವಜವನ್ನು ನೆಟ್ಟು ಕೀರ್ತಿ ಪತಾಕೆಯನ್ನು ಹಾರಿಸಿದ ನಮ್ಮ ಇಸ್ರೋ ಸಂಸ್ಥೆಗೆ ಕೋಟಿ ಕೋಟಿ ಅಭಿನಂದನೆಗಳು
@pachhupachhugm7377
@pachhupachhugm7377 Жыл бұрын
❤❤ಚಂದ್ರಯಾನ ೩ ಯಶಸ್ವಿಯಾಗಿದೆ...🇮🇳🇮🇳🇮🇳 ಅಭಿನಂದನೆಗಳು...#ISRO
@mrmanjula662
@mrmanjula662 Жыл бұрын
ವಿಕ್ರಂ ಲ್ಯಾಂಡರ್ ಅಭಿನಂದನೆಗಳು 🎉🎉🎉🎉 ಭಾರತೀಯ ವಿಜ್ಞಾನಿಗಳಿಗೂ ಬೆಂಗಳೂರು ಇಸ್ರೋ ದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳು ❤🎉🎉🎉
@raghavendrapoojary4252
@raghavendrapoojary4252 Жыл бұрын
ಅಭಿನಂದನೆಗಳು ಇಸ್ರೋ 🇮🇳🇮🇳🇮🇳
@1stnews92
@1stnews92 Жыл бұрын
ಇಸ್ರೋ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು
@sunilsunil9011
@sunilsunil9011 Жыл бұрын
ನನ್ನ ಭಾರತ ನನ್ನ ಹೆಮ್ಮೆ.. ನಮ್ಮ್ ಯಲ್ಲ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು...
@TALKTECHKANNADA
@TALKTECHKANNADA Жыл бұрын
Congratulations to ISRO and all my Indians❤❤❤❤❤❤
@rockcreations3004
@rockcreations3004 Жыл бұрын
ನನಗಂತು ಹಾಲು ಕುಡಿದಷ್ಟೆ ಸಂತೋಷವಾಗಿದೇ. ಶ್ರಮಿಸಿದ ಇಸ್ರೋದ ವಿಜ್ಞಾನಗಳಿಗೆ ನನ್ನ ವಂದನೆಗಳು. ನಮ್ಮ ಇಸ್ರೋ ನಮ್ಮ ಭಾರತ ನಮ್ಮಹೆಮ್ಮೆ.ಜೈ ಮೋದಿಜಿ.👑🚩🚩♥️💪💪👌
@Galevcomedy1295
@Galevcomedy1295 Жыл бұрын
Sem bro
@maheshwarimm6823
@maheshwarimm6823 Жыл бұрын
ನಮೃಹೆಮ್ಮೆಯ ವಿಜ್ಞಾನಿಗಳ ಹೃದಯ ಪೂರ್ವಕ ಅಭಿನಂದನೆಗಳು🙏🙏🙏🙏⚘⚘⚘⚘⚘⚘🙏🙏🙏🙏🙏
@anandshankar4016
@anandshankar4016 Жыл бұрын
ಜೈ ಹಿಂದ್ ಭಾರತ್ ಮಾತಾಕಿ ಜೈ ♥️♥️🙏
@tulasitulasi.7469
@tulasitulasi.7469 Жыл бұрын
ದೇಶದ ಎಲ್ಲಾ ಜನರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಚಂದ್ರ ಯಾನದವಿಜ್ಞಾನಿಗಳಿಗೆ ಒಂದು ಬಹುಪರಾಕ್
@santappajaillhajailha6955
@santappajaillhajailha6955 Жыл бұрын
ಅತ್ಯಂತ ಕ್ಯೂರಿಯಾಸಿಟಿಯಿಂದ ಕಾಯ್ತಾ ಇದ್ದೆ ನೆರವೇರಿತು ಜೈ ಭಾರತ ಅಂಬೆ 🙏🙏🙏🙏🎉🥰
@sadanandangadi8689
@sadanandangadi8689 Жыл бұрын
ಬೇರೆ ದೇಶದಲ್ಲಿ ಕುಳಿತು ನಮ್ಮ ದೇಶದ ಬಗ್ಗೆ ಮಾತನಾಡುವವರಿಗೆ ಇದನ್ನು ತೋರಿಸಬೇಕು ಸರ್
@usj843
@usj843 Жыл бұрын
ಜೈ ಹಿಂದ್ ಇಸ್ರೋ ಗೆ ಅಬಿನಂದನೆಗಳು❤❤🎉🎉🇮🇳🇮🇳🇮🇳🇮🇳🇮🇳
@Bhagatsingh00017
@Bhagatsingh00017 Жыл бұрын
Congratulations ISRO ವಿಶ್ವಗುರು ಭಾರತ 🚀🚀🇮🇳🇮🇳🥳🥳
@subramanivuddi8053
@subramanivuddi8053 Жыл бұрын
ಇಸ್ರೊ ವಿಜ್ಞಾನಿಗಳು, ಹಾಗೂ ಎಲ್ಲ ಸಿಬ್ಬಂದಿಯವರಿಗೂ ಅಭಿನಂದನೆಗಳು.
@nitheshshetty8716
@nitheshshetty8716 Жыл бұрын
ಭಾರತದ ಕೀರ್ತಿ ಪಾತಕೆ ಬಾನೆತ್ತೆರಕ್ಕೆ ಹಾರಿಸಿದ ಇಸ್ರೋ ಗೆ ಹೃತ್ಪೂರ್ವಕ ಅಭಿನಂದನೆಗಳು.
@shantabaim1108
@shantabaim1108 Жыл бұрын
ಜೈ ಹಿಂದ್ 🇮🇳💐🙏 ಜೈ ಭಾರತ ಮಾತೇ 🇮🇳💐🙏 ಜೈ ಇಸ್ರೋ ಚಂದ್ರಯಾನ -3🚀🇮🇳💐🙏
@PradeepMalagi-m3k
@PradeepMalagi-m3k Жыл бұрын
Really proud of our ISRO🎉🎉❤
How it feels when u walk through first class
00:52
Adam W
Рет қаралды 24 МЛН
Как не носить с собой вещи
00:31
Miracle
Рет қаралды 936 М.
MY HEIGHT vs MrBEAST CREW 🙈📏
00:22
Celine Dept
Рет қаралды 77 МЛН
Mars Exploration Rover 2003 (HD)
9:01
maasdigital
Рет қаралды 11 МЛН