Рет қаралды 310,038
ರಾಜ್ ಕುಮಾರ್ ಮಕ್ಕಳ ಮದುವೆಯ ಬಗ್ಗೆ ಮಾತನಾಡುತ್ತಾ ಚಿನ್ನೇಗೌಡರು ಶಿವಣ್ಣ ಮದುವೆಯಲ್ಲಿ ನಡೆದ ಘಟನೆಯನ್ನು ಹೇಳಿದ್ದಾರೆ. ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ಎಲ್ಲರೂ ಸಂಭ್ರಮಿಸಿದರೆ, ರಾಜ್ ಕುಮಾರ್ ಅವರಿಗೆ ಅಲ್ಲಿ ಊಟ ಮಾಡಲಾಗಲಿಲ್ಲ. ಅವರು ಮತ್ತು ಚಿನ್ನೇಗೌಡರು ಬೇರೊಂದು ಹೊಟೇಲಿನಲ್ಲಿ ಊಟ ಮಾಡಬೇಕಾದ ಪರಿಸ್ಥಿತಿ ಬಂತು ಎನ್ನುತ್ತಾರೆ... ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #SA Chinnegowda #Rajkumar #Shivarajkumar Marriage
ಶಿವಣ್ಣ ಮದುವೆಯಲ್ಲಿ ರಾಜ್‌ಗೆ ಊಟ ಸಿಗಲಿಲ್ಲ!! |
SA Chinnegoweda Ep 14 | Rajkumar | Shivarajkumar Marriage