ಶಿವ ಬಂದು ಗಟ್ಟಿ ಬಂಗಾರ ಕೊಟ್ಟೋಗ್ಯಾನ, ಅದಕ್ಕ ನಾನಿಷ್ಟು ವರ್ಷ ಬದುಕಿನಿ !! ಬೆಲ್ಲದ್ ಬಸಮ್ಮ!!

  Рет қаралды 22,510

Badukina Butthi

Badukina Butthi

Ай бұрын

ಈ ಸಂಚಿಕೆಯಲ್ಲಿ ಲಾಭ ನಷ್ಟದ ಮಾತುಕತೆ ಇಲ್ಲ.ಸುತ್ತಲೂ ಹತ್ತು ಹಳ್ಳಿಗೆ ಬೆಲ್ಲದ ಬುಟ್ಟಿ ತಲೆಯ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತಿರುಗಿ ಬೆಲ್ಲ ಹಂಚಿದ ಬೆಲ್ಲದ ಬಸಮ್ಮನ ಕಥೆ ಇದು. ಬಸಮ್ಮನ ಬದುಕಿನ ಬುತ್ತಿಯ ಜೊತೆ ಮೂರು ಆಡಳಿತದ ಮಗ್ಗಲುಗಳು ತೆಗೆದುಕೊಳ್ಳುತ್ತವೆ. ರಾಜರ ಕಾಲ, ಬ್ರಿಟಿಷರ ಕಾಲ,ಗಾಂಧಿ ಕಾಲದ ಅನಾವರಣ ಆಗುತ್ತಾ ಹೋಗುತ್ತದೆ. ಆಗಿನ ಕಾಲದ ರಾಜಕೀಯ ಮಗ್ಗಲುಗಳು ತೆರೆದುಕೊಳ್ಳುತ್ತಾ ಗಾಂಧಿ ಸತ್ಯಾಗ್ರಹದ ಸ್ವತಂತ್ರದ ಪರಿಕಲ್ಪನೆಯನ್ನು ತನ್ನದೇ ಆದ ಸಾಹಿತ್ಯದಲ್ಲಿ ಎಲ್ಲಿಯೋ ಕಳೆದು ಹೋಗದ ಗಾಂಧಿಯನ್ನು ಕಾಪಿಟ್ಟುಕೊಂಡಿದ್ದಾರೆ. ಇದನ್ನೆಲ್ಲಾ ಕೇಳಿ ಅದ್ಭುತವಾದ ನಿಷ್ಕಲ್ಮಶವಾದ ಕಥೆಗೆ ಸಾಕ್ಷಿಯಾದ ನಾನೇ ಧನ್ಯ.ಎಂದು ಎದ್ದು ಬರುವ ಹೊತ್ತಿಗೆ ಬೆಲ್ಲದ ಬಸಮ್ಮನ" ಅಲ್ಲೋ ತಮ್ಮ ನಮ್ಮ ದೇಶಕ್ಕೆ ಸ್ವಾತಂತ್ರ ಬಂತಾ ಅಂದ್ರು " ಏನು ಹೇಳಬೇಕೆಂಬುದು ಗೊತ್ತಾಗಲಿಲ್ಲ. ನಿಮಗೂ ಅದೇ ಪ್ರಶ್ನೆ ನಿಜಕ್ಕೂ ಸ್ವಾತಂತ್ರ ಬಂತಾ??
There is no discussion of profit and loss in this episode. This is the story of Basamma, who distributed the jaggery by carrying a basket of jaggery on her head and walking tens of kilometers on foot. Basamma's life spans three phases of governance. The time of the kings, the time of the British, the time of Gandhi is unfolding.As the political factions of the time unfolded, Gandhi kept the concept of freedom of satyagraha in his own literature, which was not lost somewhere in Gandhi. After hearing all this, I am blessed to have witnessed a wonderful flawless story. By the time Bellada Basamma got up, she did not know what to say. The same question for you too, did independence really come??
ವಿಳಾಸ : ಬೆಲ್ಲದ ಬಸಮ್ಮ
ಯಡ್ಡೋಣಿ ಗ್ರಾಮ, ಯಲಬುರ್ಗಾ ತಾಲೂಕು,ಕೊಪ್ಪಳ ಜಿಲ್ಲೆ.
Map:maps.app.goo.gl/8pusDKuiwUHih...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 48
@skavithagowda
@skavithagowda Ай бұрын
ಅಜ್ಜಿ ಯ ನೆನಪಿನ ಬುತ್ತಿ ಅದ್ಬುತ ವಾಗಿದೆ .🙏🏻🙏🏻💐 ಒಂದೊಂದು ಮಾತುಗಳು ನೆನ್ನೆ ಮೊನ್ನೆ ನಡೆದ ಹಾಗೆ ನೆನಪು ಮಾಡ್ಕೊಂಡು ಹೇಳ್ತಾರೆ 👍🎉
@lifebookkannada
@lifebookkannada Ай бұрын
ನಿಮ್ಮ ವಿಡಿಯೋಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ನೋಡೋದಕ್ಕೆ ಕುತೂಹಲವಾಗಿವೆ. 🎉🎉🎉❤❤ ಮತ್ತು ನೋಡುಗರಿಗೆ ಕೌತುಕವಾಗಿವೆ. ಧನ್ಯವಾದಗಳು 👌💐🙏
@lifebookkannada
@lifebookkannada Ай бұрын
ಬಂತು ಗುರುಗಳೇ ನಮಸ್ಕಾರ 🙏👌👌👌💐
@hasansabsudi5106
@hasansabsudi5106 Ай бұрын
ಸುಪರ್ ಬೆ ಯಮ್ಮ 🙏🙏🙏
@SupriyaBadiger502
@SupriyaBadiger502 Ай бұрын
ನಮಸ್ಕಾರ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ ಆದರೆ ಕಮೆಂಟ್ ಮಾಡಿರಲಿಲ್ಲ❤ನೀವು ನಮ್ಮ ಊರಿನ ಸೈಡ್ ಬಂದಿದ್ದು ನೋಡಿ ನನಗೆ ತುಂಬಾ ಕುಷಿಯಾಯಿತು ಸರ್🙏🙏❤❤❤ನಮ್ಮ ಊರು ಕುಷ್ಟಗಿ ಸರ್🙏🙏🙏🙏 ಅಂಗೇ ಈ ವಿಡಿಯೋ ನೋಡೊ ಎಲ್ಲರೂ ನಮ್ಮದು ಯುಟ್ಯೂಬ್ ಚಾನಲ್ ಇದೇ ಸಪೋರ್ಟ್ ಮಾಡಿ🙏🙏🙏🙏🙏❤❤❤❤❤❤❤🙏🙏🙏🙏 ನಮ್ಮ ಎಲ್ಲರ ಕಡೆಯಿಂದ ನಿಮಗೆ ಧನ್ಯವಾದಗಳು❤❤❤❤❤❤🙏🙏🙏🙏🙏🙏🙏🏻🙏🏻🙏🏻🙏🏻🙏🏻🙏🏻
@lifebookkannada
@lifebookkannada Ай бұрын
ನಾವು ಕುಷ್ಟಗಿ 🙏
@puttammagm6282
@puttammagm6282 26 күн бұрын
Sir. Ajji henge skkkru she is 👍👍😅😅😅😅😅😅
@puttammagm6282
@puttammagm6282 26 күн бұрын
Gulbergakke banri sirnamdy story thorsri ❤❤❤❤
@puttammagm6282
@puttammagm6282 26 күн бұрын
Totalfamily anrisir ❤❤❤❤
@devubdevub2339
@devubdevub2339 15 күн бұрын
ಸರ್ ನಮ್ಮ ಊರಿಗೆ ಬಂದು ಅವರ ಹತ್ತಿರ ಮಾಹಿತಿ ಪಡಿದಿದ್ದೇಕೆ ನಿಮಗೆ ಮತ್ತು ನಿಮ್ಮ ಚಾನಲ್ಗೆ ದನ್ಯವಾದಗಳು🎉🎉🎉🎉🎉🎉
@hanumeshnayak2474
@hanumeshnayak2474 4 күн бұрын
🙏🙏
@venkateshmurthy5645
@venkateshmurthy5645 Ай бұрын
Ajji nimage koti koti namaskaragalu❤
@RameshSinganahalli
@RameshSinganahalli 20 күн бұрын
Thank you sir💐🌷🌺🌺🌹🌴🙏
@susheelabai8654
@susheelabai8654 12 күн бұрын
🙏🌿🌿🌿🌿👌👌👌👌
@meghanamegha5297
@meghanamegha5297 Ай бұрын
ಅಜ್ಜಿ 🙏🏻🙏🏻🙏🏻🙏🏻ನಿಮಗೆ ನಮನಗಳು
@RoopaBadiger-hb9rq
@RoopaBadiger-hb9rq Ай бұрын
❤❤ ಸೂಪರ್ 🙏🙏🙏🙏 ಸೂಪರ್ ❤️❤️
@basayyaabbigeri3264
@basayyaabbigeri3264 Ай бұрын
ಸರ್ ತುಂಬಾ ಚೆನ್ನಾಗಿದೆ ನಿವು ನಮ್ಮ ಜಿಲ್ಲೆ ಕಡಿ ಬದಿರು ಇನ್ನು ಕೆಲವರು ಇತಹ ಎಲೆ ಮರೆಯ ಕಾಯಿ ತರ ಇದಾರೆ
@sujathakumarib5270
@sujathakumarib5270 Ай бұрын
Sir, e document kaledu hogabaradu. Ajji ya parampare gintha ennu hechhu parampare nodi Keli kaliyabeku. Great work 🙏
@lifebookkannada
@lifebookkannada Ай бұрын
ಸೂಪರ್ 🎉
@RoopaJahagirdhar-vt2kv
@RoopaJahagirdhar-vt2kv Ай бұрын
super sir
@BasavarajK-zp5xu
@BasavarajK-zp5xu Ай бұрын
Thanks.wanderfull kannada Nadu.❤
@lifebookkannada
@lifebookkannada Ай бұрын
🙏💐👌
@rajashivappabenni7316
@rajashivappabenni7316 Ай бұрын
Sir you did wonderful vidio do it sir
@manjulas7461
@manjulas7461 Ай бұрын
🙏🙏🙏🙏🙏
@seanbellfort2298
@seanbellfort2298 Ай бұрын
🎉🎉🎉💪⭐💪🎉🎉🎉 Super grandmother
@darshanmanjunath1774
@darshanmanjunath1774 Ай бұрын
Very inspiration 🙏💕
@lifebookkannada
@lifebookkannada Ай бұрын
🙏💐
@manjugowdar5778
@manjugowdar5778 Ай бұрын
ಹಿರಿಯ ಜೀವ ತಾಯಿ ❤
@lifebookkannada
@lifebookkannada Ай бұрын
112
@arunabk7180
@arunabk7180 Ай бұрын
👌👌episode. 🙏🙏
@lifebookkannada
@lifebookkannada Ай бұрын
🙏
@rajashivappabenni7316
@rajashivappabenni7316 Ай бұрын
Super
@lifebookkannada
@lifebookkannada Ай бұрын
🙏
@grettaalmeida3612
@grettaalmeida3612 Ай бұрын
🙏🙏🙏❤❤❤🎉🎉👌😊
@lingappagolla3232
@lingappagolla3232 Ай бұрын
,🙏🙏🙏🙏🌷
@user-gf8uf3hd5u
@user-gf8uf3hd5u Ай бұрын
Ajji is brilent
@lifebookkannada
@lifebookkannada Ай бұрын
🙏
@HsHugar-kl4vo
@HsHugar-kl4vo Ай бұрын
ನಮ್ಮ ಅಜ್ಜಿ ತರ ಇದಾರೆ
@lifebookkannada
@lifebookkannada Ай бұрын
ವಾ ಸೂಪರ್ 👌👌💐🙏
@manjular377
@manjular377 Ай бұрын
Sir namdu ondu olle story ide nimge torastiri
@lifebookkannada
@lifebookkannada Ай бұрын
🙏👌
@lifebookkannada
@lifebookkannada Ай бұрын
ಯಾವೂರು ರಿ
@rajuupawar3382
@rajuupawar3382 Ай бұрын
Barri beegara oota maaoonu
@lifebookkannada
@lifebookkannada Ай бұрын
ಬಾಳ ಮಾಂದಿ ಆಗಲಿ ತೊಗರಿ 🙏💐👌
Summer shower by Secret Vlog
00:17
Secret Vlog
Рет қаралды 14 МЛН
Summer shower by Secret Vlog
00:17
Secret Vlog
Рет қаралды 14 МЛН