Рет қаралды 11,679
ಇವರ ಮನೆಯಲ್ಲಿ ಪರಿಮಳ ಗ್ರಂಥದಿಂದ ನಡೆದ ಮಹಿಮೆಗಳು ಒಂದಲ್ಲ ಎರಡಲ್ಲ, ಇದನ್ನು ಕೇಳಿದರೆ ನಾಸ್ತಿಕನಿಗೂ ಕೂಡ ಗುರುರಾಯರ ಬಗ್ಗೆ ಭಕ್ತಿ ಬರುವುದು ನಿಶ್ಚಯ
ಸೋಮಶೇಖರ ವಿ ಹಿರೇಮಠ ಇವರ ಮನೆಯಲ್ಲಿ ಪರಿಮಳ ಗ್ರಂಥದಿಂದ ವಿಚಿತ್ರ ಅನುಭವಗಳು ಉಂಟಾಗಿದೆ. ವಿಚಿತ್ರ ಪವಾಡಗಳು ನಡೆದಿದೆ. ವಿಚಿತ್ರ ಮಹಿಮೆಗಳು ಕಂಡಿವೆ. ಇದನ್ನು ಅನುಭವಿಸಿದ ಹಿರೇಮಠ ಇವರು ಸ್ವತಃ ಇಲ್ಲಿ ಮಾತನಾಡಿದ್ದಾರೆ. ಇದನ್ನು ಎಲ್ಲರೂ ಕೂಡ ಕೇಳಲೇಬೇಕು. ಮತ್ತು ಇವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಸಂಶಯವಿಲ್ಲ . ಪರಿಮಳ ಗ್ರಂಥವನ್ನು ಪಡೆದ ಭಕ್ತರು ಇಂಥ ಅನುಭವಗಳನ್ನು ಗಮನಿಸಿ ಗುರುರಾಯರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆ