ನಮ್ಮ ಮನದ ಎಲ್ಲ ಪ್ರಶ್ನೆಗಳನ್ನು ಗುರುಗಳಂತೆ ಅರಿತುಕೊಂಡು ಉತ್ತರಿಸುತ್ತಿರುವೆ ನೀವು ನಿಜವಾಗಲೂ ಗುರುಗಳೆ ಧನ್ಯವಾದಗಳು ಸರ್
@msrmsr82193 жыл бұрын
ದೆವ್ವದ ಬಾಯಲ್ಲಿ ಯಾವಾಗಲೂ ಯಾಮಾರಿಸೊ ಧರ್ಮದ ಮಾತು ಬರುತ್ತೆ ಹೊರುತು ಸತ್ಯವಾಗಿ ಧರ್ಮದ ಮಾತು (ಸನ್ಮಾರ್ಗ) ಬರಲ್ಲ ಇರಲ್ಲ.... ಹಲವಾರು ಏನೇ ಹೆಸರು ಇರಲಿ ಅವರನ್ನು ನರಹಂತಕರು ಅಂತಾನೆ ಕರೆಯಬೇಕು...thank❤️u Amar Prasad
@santhoshsanthu-wb1hq3 жыл бұрын
ಅಮರ್ ಪ್ರಸಾದ್ ಸರ್ ನೀವು ಸಾಧಾರಣವಾಗಿ ಮತ್ತು ಸವಿಸ್ತಾರವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಿರಿ.... ಮತ್ತು ವೈಯಕ್ತಿಕವಾಗಿ ನಾನಂತೂ ನಿಮ್ಮ ದೊಡ್ಡ ಅಭಿಮಾನಿ ಆಗಿರುವೆ....
@Ravindrakumar-dq9bo3 жыл бұрын
ಅತ್ಯುತ್ತಮ ವಿಶ್ಲೇಷಣೆ ಅಮರ ಪ್ರಸಾದ್ 👌
@tharagalalevillagetractor62103 жыл бұрын
ತುಂಬಾ ಒಳ್ಳೆ ವಿಚಾರ ತಿಳಿಸ್ತೀರಾ 👍🏻
@goolikannadigachannel31953 жыл бұрын
ತುಂಬಾ ವಿಷಯ ಹೇಳ್ತೀರಾ ಸರ್ ನಿಮಗೆ ಧನ್ಯವಾದಗಳು ನೀನು ತುಂಬಾ ತಿಳಿದುಕೊಂಡಿದಿರ . ನೀವು ಹೀಗೆ ಮಾಯಿತಿ ಕೊಡಿ ನಾವು ನಿಮ್ಮ ವಿಡಿಯೋ ನೋಡ್ತಿರತಿವಿ tq
@ganeshpalankar52633 жыл бұрын
I respect amar prasadh gud news every day 😍😍😍
@kavyaharishradhakrish21883 жыл бұрын
Thanks 😊 Sir Your Whole Team namely Anchoring : Amar Prasad Sir Camera : Dikshit Editing : Aditya G and Manoj Exotics Editing : Pratham Editor : Amrit V and Ajay Kumar ಧನ್ಯವಾದಗಳು 😊 ಸರ್ ನಿಮ್ಮ ಇಡೀ ತಂಡ ಆಂಕರಿಂಗ್: ಅಮರ್ ಪ್ರಸಾದ್ ಸರ್ ಕ್ಯಾಮೆರಾ: ದೀಕ್ಷಿತ್ ಸಂಕಲನ: ಆದಿತ್ಯ ಜಿ ಮತ್ತು ಮನೋಜ್ ಎಕ್ಸೋಟಿಕ್ಸ್ ಎಡಿಟಿಂಗ್: ಪ್ರಥಮ್ ಸಂಪಾದಕರು: ಅಮೃತ್ ವಿ ಮತ್ತು ಅಜಯ್ ಕುಮಾರ್
@saanu793 жыл бұрын
ಸರಿ ಯಾವ್ದು ಅನ್ನೋ ಪರಿವೇ ಇಲ್ಲ ದವರಿಗೆ,,,ತಾವು ಮಾಡೋದು ತಪ್ಪು ಅಂತಾ ಎಂದಿಗೂ ಗೊತ್ತಾಗೋದಿಲ್ಲ -- ಮಿಯಾ ಕಲಿಫಾ 🤣
@harishm19983 жыл бұрын
@sanu yar guru ninu mia Khalifa dodda abimanina
@saanu793 жыл бұрын
@@harishm1998 ಮಿಯಾಖಲಿಫಾ ಅಭಿಮಾನಿ ಬಳಗದ ಅಧ್ಯಕ್ಷ ನಾನೆ,, ಉಪಾಧ್ಯಕ್ಷರು ಬೇಕು.......
@harishm19983 жыл бұрын
@@saanu79 jony sins na contact madu guru,upadhyksha post na fill madtane
@saanu793 жыл бұрын
@@harishm1998 ಅವನು ತುಂಬಾ ಬ್ಯುಸಿ ಇರ್ತಾನೆ, ಅವ್ನು ಒಬ್ಬ ಸೈನಿಕ,ಡಾಕ್ಟರ್,ಎಲೆಕ್ಟ್ರಿಶಿಯನ್,ಅವ್ನ ಹಿಡಿಯೋದು ಕಷ್ಟ ಬ್ರೋ 😂😂
@harishm19983 жыл бұрын
@@saanu79 mia Khalifa atra contact number eruthe kelu guru
@Ravindrakumar-dq9bo3 жыл бұрын
ಅಮರ್ ಪ್ರಸಾದ್ 🙏
@nandiab68613 жыл бұрын
ಈಸೂರು ಮೊದಲ Independent ಹಳ್ಳಿ edara ಬಗ್ಗೆ video ಮಾಡಿ.
@Lifesecretkannada3 жыл бұрын
Nivu issur ?
@nandiab68613 жыл бұрын
@@Lifesecretkannada hu bro
@mahanteshsuladhal94123 жыл бұрын
No 1 channel love you sir ♥️
@SHREYAS_CR3 жыл бұрын
Love your efforts sir ♥️
@saanu793 жыл бұрын
ಅಮೇರಿಕಾ = ನಾಯಿ ಬಾಲಕ್ಕೆ ಪೈಪ್ ಹಾಕಿ ಬಾಲ ನೇರ ಆಗುತ್ತಾ ನೋಡೋಣ ತಲಿಬಾನ್ = ಬಾಲ ಕಟ್ ಮಾಡಿ ಪೈಪ್ ಒಳಗೆ ಹಾಕಿದ್ರೆ ನೇರ ಯಾಕೆ ಆಗೋಲ್ಲ 🤣🤣🤣
@dyspatil3 жыл бұрын
Sir PSI essay help ಆಗೋ topics ಸ್ವಲ್ಪ videos ಮಾಡಿ..
@ubrrao3 жыл бұрын
Well said Amar.
@DJ-jf6dw3 жыл бұрын
🤝🤝🤝🤝
@abdlsamad973 жыл бұрын
ಅಮರ್ ಪ್ರಸಾದ್ 🔥
@abdlsamad973 жыл бұрын
ಸೂಪರ್ ಸರ್
@hindu2633 жыл бұрын
ಜಗತ್ತು ಏನು ಹೇಳಿದರೂ ಸಹ ನಾವುಗಳು ಜಗತ್ತಿನ ಯಾವುದೇ ದೇಶ ವಾದರೂ ಸರಿ ಆದೇಶಗಳು ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡಬೇಕು ಸ್ವಾತಂತ್ರ್ಯ ಕೊಡಬೇಕು ಆಗ ಮಾತ್ರ ಆದೇಶದ ಜನರನ್ನ ಮನುಷ್ಯರೆಂದು ಭಾವಿಸುತ್ತೇವೆ ಇಲ್ಲದಿದ್ದರೆ ಅವರು ರಾಕ್ಷಸರು
@nanjundappananjundappa31033 жыл бұрын
S.narayana.sar
@harininandakumar69173 жыл бұрын
Good information... Very well briefed...
@raghav70083 жыл бұрын
Very elaborative explanation sir.
@rjvlog91803 жыл бұрын
..KZbin alli masth magaa miss madade dina illa
@nss463 жыл бұрын
Higgalla kuggalla constant effort unique presentation god bless you dear amar prasad ❤
@ajithhsajithhs8353 жыл бұрын
Excellent speech sir
@RaghuT403 жыл бұрын
Please explain us about "Shiria Law" When it's was started Who has set the laws Which all rulers implemented this law
@maheshhalemani19883 жыл бұрын
Its need plz take siria topic
@StudentChanakya3 жыл бұрын
ಅಣ್ಣ Bv news Kannada Channel nali idde nodi
@javeedjakati18483 жыл бұрын
ShaRiYa Law Is a One Of The Only One IsLaMiC Law Alla!!! Set The All Rules Of ShaRiYa Law ShaRiYa Is a One Of The Power Full and Very Peaceful Law... Will You Interested To More Information So Pls Read To Quran🙏🙏🙏
@movieteamkannada76693 жыл бұрын
@@javeedjakati1848 piece full one pice here one piece there of other religion people's law.talibani nan makla neevu karnatakadalloo iddeera?
@javeedjakati18483 жыл бұрын
@@movieteamkannada7669 Idhi JaGaTTu NaLLi IsLaMic HeRo GaLu IDDaRe... ADu RSS Alla!!! Real TaLiBaNi GaLu...
@vishnu47753 жыл бұрын
Sir, Britain bidi.....india❤️❤️ yen madutte nodta iri !!!! Suspense.
ನಿರೂಪಣೆಯಲ್ಲಿ ಅಮರ್ ಪ್ರಸಾದ್ ರನ್ನು ಯಾರು ಮೀರಿಸೋಕೆ ಆಗಲ್ಲ.........
@jeevan3163 жыл бұрын
Sir ega ell desha modalu pakistan mele nirmandha herabeku...!😌😌😌
@manjunathdb50303 жыл бұрын
Afghanistan cricket team bagge news madi sir
@yallappapujari9923 жыл бұрын
🙏🙏
@pavithras46493 жыл бұрын
👍👍
@siddharthsidduhisiddharths13493 жыл бұрын
Supra sar
@jaypardajsdoddmani26793 жыл бұрын
sir ನಮ್ಮ ಗುಲ್ಬರ್ಗ ದಲ್ಲಿ ಬೊಂಕೋಪ ಆಗಿದೆ ಅದರು ಬಗ್ಗೆ ಹೇಳು ಅದು ಹೇಗೆ ಆಗಿತ್ತುದು ತಿಳಿಸು ಕೂಂಡು
@Shri_Hegde3 жыл бұрын
UN has declared 'TTP' as 'terrorists'. As per your earlier statement regarding 42nd point of the UAPA act , It will be automatically considered as 'terrorists'.
@mastmedia14433 жыл бұрын
Hi🙋
@Lifesecretkannada3 жыл бұрын
ಈಸೂರು ಮೊದಲ ಸ್ವತಂತ್ರ ಹಳ್ಳಿ ಬಗ್ಗೆ ವಿಡಿಯೋ ಮಾಡಿ
@nandiab68613 жыл бұрын
Yes bro proud to issurian.
@rjvlog91803 жыл бұрын
Nimma masth magaa america bagge chennagi helide...America ne karana evattina Afghanistan paristide ge
@6santosh63 жыл бұрын
If terrorism means generating fear then shouldn't the USA be the topmost on the list - with all its sanctions and violence supporting activities?? Followed by UNSC permanent members??
@lmsathwik5113 жыл бұрын
First time half sleeves...
@SURYAPRAKASH-xn2nn3 жыл бұрын
Sir everyone has to declare thalibans cruel forces as international terriorists and send UN Security Council peace keeping forces and eliminate thalibans cruel forces and normalcy should be restored in Afghanistan.
@dilipbtm87503 жыл бұрын
Please make a You tube channel or platform related to Bribe taking and Bribe giving Sting operation between people and all department official BBMP, Revenue, Police etc. This creates awareness and all TV channels can take these videos and telecast. -Allow people to upload videos and audio recording of people paying Bribe.
@erappakpl52913 жыл бұрын
Ji
@Crazygamesch3 жыл бұрын
Tesla bot humanoid robot explain sir
@bennysam51783 жыл бұрын
Bro e panjshir soldiers yaru heli
@sureshbbiradar22083 жыл бұрын
ಇದಕ್ಕೆ ಕಡಿವಾಣ ಇಲ್ಲ ಸರ್
@rajendragurukar49863 жыл бұрын
ಅಫ್ಘನಿಸ್ತಾನದ ಬಿಟ್ಟು ಬೇರೆ ಹೇಳ್ಲಿ ಸ್ವಾಮಿ
@venkateshganiga44173 жыл бұрын
OK
@palakshakp85053 жыл бұрын
Hi anna
@vishwavinay13 жыл бұрын
Uno yake ide ....
@Kannadm3 жыл бұрын
First view
@meditationhealingmusic60613 жыл бұрын
India army ge strong madbeku bere country ge power torisbeku navu
Direct matter helu guru. Babal gum thara elithyalla brooo yappaaa. Direct matter ge banni
@papupapu63773 жыл бұрын
Modi is super hero
@mchandrahasa13623 жыл бұрын
All action against anti hindu poor people
@mamthasagarsagar78403 жыл бұрын
ಹಿಂದೂ ಧರ್ಮದ ಬ್ಲಾಕ್ ಮೆಲ್ಲರ್
@user-tq8cr8lo7u3 жыл бұрын
Ap sir disLike ಮಾಡಿದವನ್ನ ಒಂದು ಸಂದರ್ಶನ ಮಾಡ್ಬೇಕು ಅಂತ ಅನುಸುತ್ತ ಇದೆ....
@nss463 жыл бұрын
Manasika aswastharu dislike madthare paapa
@sudeepkm22253 жыл бұрын
Nima marriage yavaga sir
@anishaummer2603 жыл бұрын
RSS in list or not a
@meghapavan63513 жыл бұрын
Lot of dragging…. Don’t drag by repeating same…
@irannagavar50403 жыл бұрын
ನಮಲ್ಲಿ ಇದೆ ನೋಡಿ ಬತ್ತಕಲ್ ಇದೆ ನೋಡಿ
@Ravindrakumar-dq9bo3 жыл бұрын
ಬಂಧೂಕಿನಿಂದ ರಾಜ್ಯ ಆಳಲು ಸಾಧ್ಯವೇ? 🤔
@ibrahimaibba10343 жыл бұрын
ಕತ್ತಿ ಇಂದ ಆಲಿರುವಾಗ ಬಂದೂಕಿನಿಂದ ಆಲ ಬಾರದೆ
@Ravindrakumar-dq9bo3 жыл бұрын
@@ibrahimaibba1034 ಅದು ಹಿಂದಿನ ಕಾಲಕ್ಕೆ ಮುಗಿಯಿತು. ಆದರೂ 100 ಕ್ಕೆ 99% ಒಳ್ಳೆಯ ರಾಜರಿದ್ದರು ಇಂತವರು ಕತ್ತಿಯಿಂದ ರಾಜ್ಯವಾಳದೆ ಜನರ ಭಾವನೆ ಅರ್ಥ ಮಾಡಿಕೊಳ್ಳಲು ವೇಷ ಮರೆಸಿಕೊಂಡು ಸಾಮಾನ್ಯ ಜನರ ನಡುವೆ ಇದ್ದು ಜನರ ಸಮಸ್ಯೆ ತಿಳಿದು ಕೊಳ್ಳುತ್ತಿದ್ದರು. ತಾಲಿಬಾನ್ ಬಂಧೂಕು ಹಿಡಿದಿದ್ದರಿಂದ ಎಷ್ಟೋ ಜನ ಹೆದರಿ ವಿಮಾನ ಹತ್ತಿ ಪ್ರಾಣ ಬಿಟ್ಟರು. ಬದಲಾದ ಆಧುನಿಕ ಜಗತ್ತಿನೊಂದಿಗೆ ಹಳೆಯ ಕಾನೂನು ಬದಲಾಗಬೇಕದ್ದು ಅವಶ್ಯಕತೆ ಇದೆ. ಸಾಮಾಜಿಕ ಬದಲಾವಣೆಗೆ ಧರ್ಮ ತೆರೆದುಕೊಳ್ಳವ ಅವಶ್ಯಕತೆ ಇದೆ. ಬದಲಾವಣೆ ಜಗದ ನಿಯಮ. ಕಾನೂನು ಧರ್ಮ ನಿಂತ ನಿರಾಗಬಾರದು ಬದಲಾವಣೆಗೆ ತೆರೆದು ಕೊಳ್ಳಬೇಕು. 10 ನೇ ಶತಮಾನದ ಕಾನೂನು ತಂದರೆ ದೇಶ ಉಳಿಯುವುದು ಕಷ್ಟ. ಜನರು ಉಸಿರಾಡುವುದು ಕಷ್ಟ. ಮಹಿಳೆಯರಿಗೆ ರಕ್ಷಣೆ ಬೇಕು ನಿಜ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಕೀಳು ದೃಷ್ಟಿಯಿಂದ ನೋಡುತ್ತಾರೆಂದು, ಮಹಿಳೆಯರು ಮುಖ ತೋರಿಸದಂತೆ ಮಾಡುವುದು ಯಾವ ನಿಯಮ. ಮಹಿಳೆಯರನ್ನು ಕೀಳು ದೃಷ್ಟಿಯಿಂದ ನೋಡುವುದು ಗಂಡಸರ ತಪ್ಪು, ಗಂಡಸರಿಗೆ ಬುರ್ಖಾ ಯಾಕಿಲ್ಲ? ಗಂಡಸರಿಗೆ ನಿಯಮಗಳು ಯಾಕಿಲ್ಲ? ಮಹಿಳೆಯರನ್ನು ಬಟ್ಟೆಯಲ್ಲಿ ಸುತ್ತಿ ಸುತ್ತಿ ಪ್ರಪಂಚ ನೋಡದಂತೆ ಮಾಡುವುದು ಯಾವ ನ್ಯಾಯ?. ಹೆದರಿಸಿ ರಾಜ್ಯವಾಳುವವನು ರಾಜನಾಗಲಾರ. ಜನರ ವಿಶ್ವಾಸವನ್ನು ಗಳಿಸಿಕೊಂಡು ರಾಜ್ಯವಾಳುವವನು ರಾಜನಾಗುತ್ತಾನೆ.
@sumas69033 жыл бұрын
@@ibrahimaibba1034 ivanannu first oddu afghan ge kalsbeku jihadi nan maga....
@ibrahimaibba10343 жыл бұрын
@@sumas6903 ನಿನ್ ಹೋಗು ಆಫ್ಘನ್ ಗೆ ನನ್ನನು ಯಾಕೆ ಕಲಿಸ್ತಿಯ ನನ್ ನನ್ನ ಭಾರತದಲ್ಲೇ ಇರುತ್ತೇನೆ... ನೀನು ಯಾರಾದ್ರೂ ಆಫ್ಘನ್ ನಲ್ಲಿ ಮದುವೆಯಾಗು 😏😏😏
@ibrahimaibba10343 жыл бұрын
@@sumas6903 ನೀನು ದುರ್ಗಾ ವಾಹಿನಿ ಯ ಸದಸ್ಯೆ ಆಗಿರಬೇಕು ಅಲ್ವಾ... ಆಫ್ಘನ್ ನಲ್ಲಿ ಸಾಯಲಿ ನಮಗೆ ಯಾಕೆ ಟೆನ್ಶನ್ ... ನಾನು ದೇಶ ಅಂತ ಬಂದ್ರೆ ಯುದ್ದ ಅಂತ ಬಂದ್ರೆ ಸೌದಿ ಅರೇಬಿಯಾ ಎದುರಿದ್ದರು ನನ್ನ ದೇಶದ ಪರವಾಗಿ ನಿಲ್ಲುತ್ತೇನೆ ನಿಮ್ಮ ಹಾಗೆ ಹೆದರಿಕೊಂಡು ಹೊಡುವವರಲ್ಲ ... ಸೌದಿ ಅರೇಬಿಯಾ ನಮ್ಮ ಪುಣ್ಯ ಸ್ಥಳ ಆದರೂ ಕುರಾನ್ ನಲ್ಲಿ ಹೇಳಿದೆ ದೇಶ ಪ್ರೇಮವು ಇಸ್ಲಾಮಿನ ಒಂದು ಭಾಗವಾಗಿದೆ...
@TheAdcash3 жыл бұрын
Ati ugraru, athava Devils
@madhumadhu10613 жыл бұрын
Muslimaru swalpa badalavane agbeku innu 7 ne shatamanada badku bidbeku
@icchuicchu80593 жыл бұрын
Kala kaledaga nam acarane chenge madtha hodre mundondu di na devare illa antha helthivi.. Devara baya bakthi illa antha agothe avaga manusyaru full halagi hogthare
@javeedjakati18483 жыл бұрын
Sir AwaRu Terrorist GaLu Alla...AwaRu IsLaMiC HeRo' GaLu...