1971 ರಿಪೀಟ್?‌ Geo Politics ತಲೆ-ಕೆಳಗು! | Pakistan Partition Again? | Afghanistan | Masth Magaa Amar

  Рет қаралды 184,300

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Pakistan #Afghanistan #Pashtunistan #MasthMagaa #AmarPrasad #GeoPolitics #Asia #IndianSubcontinent #Middleeast #PakistanPartition #India

Пікірлер: 300
@MasthMagaa
@MasthMagaa 8 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ganirocking970
@ganirocking970 8 ай бұрын
😊
@lokeshlokesh699
@lokeshlokesh699 8 ай бұрын
ಒಟ್ಟಾರೆ ಪಾಕಿಸ್ತಾನ ಭೂಪಟದಲ್ಲಿ ಇರಲ್ಲ ಅಂತ ಗ್ಯಾರಂಟಿ ಆಗುತ್ತಿದೆ.
@veerappamudagoudr8718
@veerappamudagoudr8718 8 ай бұрын
ಇನ್ನೂ ಹತ್ತು ವರ್ಷಗಳಲ್ಲಿ,,ಆದೇಶಾನೆ ಇರಲ್ಲ,,ಕಾರಣ ಅಲ್ಲಿನ ಮುಲ್ಲಾಗಳು,,ರಾಜಕಾರಣಿಗಳು,,ಸೇನಾ ಮುಖ್ಯಸ್ಥರು,,ಎಷ್ಟು ಸಾಧ್ಯವೋ!! ಅಷ್ಟು ಲೂಟಿ ಮಾಡಿ ಬೇರೆದೇಶಕ್ಕೆ,,ಹಾರಿದ್ದಾರೆ.. ಇದ್ದವರನ್ನ ಮೂಲಭೂತದ ಬೀಜವನ್ನ ಬಿತ್ತಿ ಸಾಯಲಿ ,,😅😅ಏನಂತ ಜೀವನ ಮಾಡ್ತಾರೆ ..!??
@hkseetharama9822
@hkseetharama9822 8 ай бұрын
ಮುಂದೊಂದು ದಿನ ಪಾಪಿಸ್ತಾನ ಜಗತ್ತಿನ ಭೂಪಟದಲ್ಲಿ ಇರುವುದಿಲ್ಲ. 😄😂
@indianindian8827
@indianindian8827 7 ай бұрын
ಆಫಗಣಿಸ್ತಾನ್ ದೇಶ ದೊಡ್ಡ ದಾದ್ರೆ ಭಾರತಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಮೈಂಡ್ ಇಟ್
@ganeshakr3366
@ganeshakr3366 8 ай бұрын
ಕುಕ್ಕರ್ ಬ್ರದರ್ ನ ಕಳಿಸೋಣ
@chetantandale1229
@chetantandale1229 8 ай бұрын
Seriously ರಾಷ್ಟ್ರಿಯ ಉಗ್ರ ಕ್ರೀಡಾಕೂಟ😂 dialogue was awesome sir..
@JumboGamers
@JumboGamers 8 ай бұрын
ರಾಷ್ಟ್ರೀಯ ಉಗ್ರ ಕ್ರೀಡಾಕೂಟ 😂😂😂
@Rambo-kannadiga
@Rambo-kannadiga 8 ай бұрын
ಆದಷ್ಟು ಬೇಗ ಪಾಕಿ ಎರಡಾಗಲಿ ಒಳ್ಳೇದು 😂😂😂
@Girinath-g1n
@Girinath-g1n 8 ай бұрын
ಭಾರತ ಆದಷ್ಟು ಬೇಗ ಅಖಂಡ ಭಾರತ ಆಗಬೇಕು
@modalumanavanagu5768
@modalumanavanagu5768 8 ай бұрын
ಒಳ್ಳೆಯ ವಿಷಯ ಪಾಕಿಸ್ತಾನ ಇಬ್ಬಾಗ ಆಗಲಿ ಹಾಗೂ ಭಾರತದಲ್ಲಿರುವ ನಮ್ಮ ಇಸ್ಲಾಂ ಬಾಂಧವರನ್ನು ಅಲ್ಲಿಗೆ ಕಳುಹಿಸಿಕೊಡೋಣ.
@nagendratgb1524
@nagendratgb1524 8 ай бұрын
ದೇಶ ಪ್ರೇಮಿಗಳು ಇಲ್ಲೇ ಇರಲಿ, ಪಾಕಿಸ್ತಾನ ಅನ್ನೋರನ್ನ ಅಲ್ಲಿಗೆ ಕಲಿಸೋಣ
@toufeeqsagar80
@toufeeqsagar80 8 ай бұрын
Hauda nin kar kond bandiya allinda namge
@gayathrishekar4250
@gayathrishekar4250 8 ай бұрын
Sidramulla ravulla enthavarannu kaluhisabeku bekadare alli hogi pm CM agali
@toufeeqsagar80
@toufeeqsagar80 8 ай бұрын
Ninu nim mane avrige yalla korkondu hog bidu Pakistan ge
@shivraj7454
@shivraj7454 8 ай бұрын
​@@toufeeqsagar80Ela alge hogthivi antha ele hulidukundidira
@GaganGowda-vn5iq
@GaganGowda-vn5iq 8 ай бұрын
ಸ್ಯಾಮ್ ಬವದೂರ್ ಅಂತ ಅಧಿಕಾರಿ ಇದ್ದಿದಕೆ ನಮ್ಮ ದೇಶ ಒಳ್ಕೊಂಡಿದೆ... ಸೂಪರ್ ಮೂವೀ❤✌️...
@ranguchinnu5442
@ranguchinnu5442 8 ай бұрын
ಆದಷ್ಟು ಬೇಗ ಪಾಕ್ ಇಬ್ಬಾಗ ಆಗಲಿ ನಮ್ಮ ದೇಶದ ದೇಶ ದ್ರೋಹಿಗಳು ಅಲ್ಲಿಗೆ ಹೋಗಲಿ 😊
@remendiapinto3020
@remendiapinto3020 8 ай бұрын
ಪಾಕ್ ಬಳಿ ಅಣ್ವಸ್ತ್ರ ಇದೆ ಅದು ವಿಭಾಗ ಆದ್ರೆ ಆ ಅಸ್ತ್ರಗಳು ಉಗ್ರರ ಕೈಗೆ ಹೋದರೆ ಈಗಿನಗಿಂತ ಜಾಸ್ತಿ ಅಪಾಯ
@gopalvootcoor
@gopalvootcoor 8 ай бұрын
ಇದು ಭಾರತಕ್ಕೆ ಒಳ್ಳೆಯದು ಆಗುತ್ತದೆ ಎನ್ನುವುದು ಸಂದೇಹ
@Mechanicalmachine159
@Mechanicalmachine159 2 ай бұрын
Nangu age anisthidhe
@rockyrocky1849
@rockyrocky1849 8 ай бұрын
10:23 😂😂😂super ಲೈನ್ ಅಮರ್ sir 😂😂😂
@nagarajm8394
@nagarajm8394 7 ай бұрын
Tik tik talk 🦜 very nice 👍 ಜೈ ಹಿಂದ್ 🎉 ಅಭಿನಂದನೆಗಳು ಅಮರ್ ಪ್ರಸಾದ್ 👌😂🎉
@LoyaAfghanistan
@LoyaAfghanistan 8 ай бұрын
I am pashtun from pakistan we support afg always
@shreyasgowdacnshreyasgowda4167
@shreyasgowdacnshreyasgowda4167 8 ай бұрын
Ninge kannada bharutha😂😂
@RAGHUNAYAM
@RAGHUNAYAM 8 ай бұрын
Once yogiji become pm of india we can see akanda hindurastra which includes pak and Afghanistan
@goutham.s2429
@goutham.s2429 8 ай бұрын
Super sudhi, i hope this happens ASAP, allah tum toda madath karona please🙏
@Rolexsir10
@Rolexsir10 8 ай бұрын
ಅಖಂಡ ಭಾರತದ ಕನಸು 😂😢
@EX-xxx_.
@EX-xxx_. 8 ай бұрын
ತುರ್ಕ್ ರಿಗೆ ಉರಿ 😅😅
@gauravkotiyan7391
@gauravkotiyan7391 8 ай бұрын
Edu thurkaru alla ennobru😂😂😂
@trathnamma3100
@trathnamma3100 2 ай бұрын
Very good news amar sir 👌👍
@manjunathagashimani916
@manjunathagashimani916 8 ай бұрын
Olle information sir. Thank you so Much...
@gururajamg298
@gururajamg298 8 ай бұрын
Dear Amar Prasad. Todays narration reg separation of Pakistan and afghans and your extraordinary talk are very good. Go ahead Amar Prasad. My blessings
@ab20037
@ab20037 8 ай бұрын
We will get back POK in Modi ji 3rd term🔥🚩🇮🇳
@chaithrahegde5965
@chaithrahegde5965 8 ай бұрын
Informative news🎉
@Deepthishetty-k7y
@Deepthishetty-k7y 8 ай бұрын
Thank u for this good news 🎉
@parameshwarappaspparameshw6215
@parameshwarappaspparameshw6215 8 ай бұрын
It's very interesting matter....Ok
@madhumadhu1061
@madhumadhu1061 8 ай бұрын
BHARATADALLIRUVA SHANTIDOOTARU ALLIGE HOGABAHUDU 😊
@hsvjbly3136
@hsvjbly3136 8 ай бұрын
Super...
@prakashpoojary9405
@prakashpoojary9405 8 ай бұрын
Good news.
@manjunathareddyreddy5738
@manjunathareddyreddy5738 8 ай бұрын
tik tik tik tik!!
@G.R.Manjunath-qu6rj
@G.R.Manjunath-qu6rj 23 күн бұрын
Very Brilient Great job Honest work My Faverat Bradher Amar Prasad God bless you Super News 📘🇮🇳📗📙🔰
@bedakihalirappa
@bedakihalirappa 8 ай бұрын
ಸರ್ ಇಷ್ಟು ನಿಖರವಾದ ಮಾಹಿತಿ ನೀಡಿರೋವ ಮಸ್ತ್ ಮಾಗಾಗೆ ಒಂಡ್ನೇನೆಗಳು
@prakashsiddeshwar4935
@prakashsiddeshwar4935 6 ай бұрын
Very nice to know this
@shivashankar-lg6wo
@shivashankar-lg6wo 8 ай бұрын
ನಮ್ಮ ಭಾರತದ ವರೇ ಎಕೇ ವಶಪಡಿಸಿಕೊಂಡು ಬಿಡಬಾರದು ಅಂಖಡ ಬಾರತ ಮಾಡಬಾರದು
@shobhamv6135
@shobhamv6135 2 ай бұрын
Can't believe Muslims. They never go with any other religions people.
@thecut2199
@thecut2199 8 ай бұрын
Amar.....what a great content
@parameshwaranaik142
@parameshwaranaik142 8 ай бұрын
Super
@nageshnageshpruthvi7928
@nageshnageshpruthvi7928 7 ай бұрын
Amar sir olle sandesha
@siddaramgmali3510
@siddaramgmali3510 7 ай бұрын
Good matter.
@rameshkotian3860
@rameshkotian3860 8 ай бұрын
Jai Hind Jai modi ❤️❤️❤️❤️❤️
@BhimarayaKadakol-bt2ww
@BhimarayaKadakol-bt2ww 8 ай бұрын
Good news
@manognam8779
@manognam8779 7 ай бұрын
Super sir
@vykuntappamn3282
@vykuntappamn3282 8 ай бұрын
Very good news
@psantoshkumarsantuksp4298
@psantoshkumarsantuksp4298 8 ай бұрын
🎉 super information sir 🔥🔥🔥👌🏼🙏✨💐💐
@lokalcomedy88
@lokalcomedy88 8 ай бұрын
Namma pok namage beku sir
@balakrishnapoojari1646
@balakrishnapoojari1646 2 ай бұрын
Good news sir
@appu_msd1454
@appu_msd1454 7 ай бұрын
09:59 ರಾಷ್ಟ್ರೀಯ ಮಟ್ಟದ ಉಗ್ರ ಕ್ರೀಡಾಕೂಟ 😂😂
@vrushabhjain7141
@vrushabhjain7141 8 ай бұрын
Actually 3 adree sike Balochistan 😅😅😅😅avar
@9686Z-v8i
@9686Z-v8i 8 ай бұрын
Pak namma satru alla namma satru China adana mirisi navvu belibeku economically
@sharandevaiah1363
@sharandevaiah1363 8 ай бұрын
Hathara hadhre super full Kushi yoo Kushi..
@francisdsa6790
@francisdsa6790 7 ай бұрын
Everywhere these people are problems but they thinking peaceful 😔
@sharajkoundinya6754
@sharajkoundinya6754 8 ай бұрын
Ee episode news nodakke popcorn itkond kutkobeku
@LoyaAfghanistan
@LoyaAfghanistan 8 ай бұрын
Thanks 🙏
@pscholachagudda__
@pscholachagudda__ 8 ай бұрын
ಪಾಕಿಸ್ತಾನ್ ಬಳಿ ಅಣುಬಾಂಬ್ ಇದೆ ಅದೇ ದೊಡ್ಡ ಪ್ರಾಬ್ಲೆಮ್ 😢 Adirade ಇದ್ದರೆ ಆರಾಮಾಗಿ ಒಳಗೆ ಹೋಗಬಹುದಿತ್ತು
@NagendraRao-n3e
@NagendraRao-n3e 8 ай бұрын
Very good. News. Early. Divide. Pak
@dcmgiri160
@dcmgiri160 2 ай бұрын
Good
@deepakshettyshetty1157
@deepakshettyshetty1157 8 ай бұрын
Jai hind jai bharatvarsh Vandemataram jai sree ram
@SatyanarayanaS-gf3ye
@SatyanarayanaS-gf3ye 2 ай бұрын
Ee rakshasa santhana sarvanashavaadre maathra ee jagatthu uliyutthe. Dushta samhara bega prarambhavaagali . Shubhasya sheegram RAKTHABEEJAASURARANNU SAMHARISI VISHVAVANNU ULISONA. JAI KALKI BHAGAVAAN
@kariyannam7918
@kariyannam7918 2 ай бұрын
ನನ್ನ ಪ್ರೀತಿಯ ಭಾರತೀಯರೆ ಈ ನನ್ನ ಕಾಮೆಂಟ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಿ,, 🙏ಮುಂದೊಂದು ದಿನ ಹಿಂದೂ ರಾಷ್ಟ್ರ ಭಾರತ ನಾಶವಾಗಿ ಇಸ್ಲಾಂ ಧರ್ಮದ ರಾಷ್ಟ್ರ ಆಗಲಿದೆ🙏 , ಇದಕ್ಕೆ ನೇರ ಕಾರಣ ,,ಕಾಂಗ್ರೆಸ್ ಪಕ್ಷ,,,
@VighneshwaranHupa
@VighneshwaranHupa 2 ай бұрын
Olle vishaya Jai Modiji Jai Sri Ram
@siddarudareddy620
@siddarudareddy620 7 ай бұрын
👍
@ravideshmukh825
@ravideshmukh825 10 күн бұрын
Chennagi helideera.
@SatishBS-hr2pu
@SatishBS-hr2pu 6 ай бұрын
Please explain about z a Bhutto life history and zia ul huq blunder
@nagarajlaxmeshwar6355
@nagarajlaxmeshwar6355 7 ай бұрын
ಆದಷ್ಟು ಬೇಗ ಆಗಲಿ, ಮೋದಿ ಜೀ, ಅಜಿತ್ ದೋವಲ್ ಸಹಾಯ ಮಾಡಲಿ.
@preeathampreetham5969
@preeathampreetham5969 7 ай бұрын
Wow another cricket team from Asia..eagarly waiting for that
@manohar.k.nmanohar.k.n5615
@manohar.k.nmanohar.k.n5615 7 ай бұрын
ಭಾರತ್ ಮಾತಾ ಕಿ ಜೈ 🇮🇳🙏😊
@jayarambasgod6193
@jayarambasgod6193 7 ай бұрын
ಸ್ವಲ್ಪ ಅವರಿಗೆ, ಸ್ವಲ್ಪ ನಮಗೆ. ಬೇಗ ಡಿವ್ಐ ಡ್ ಮಾಡಿ. ಎಲ್ಲರಿಗೂ ಸಂಸ್ಕೃತ ಕಲಿಸೋಣ.
@AshishPoojary-ib8te
@AshishPoojary-ib8te 8 ай бұрын
Great news
@TPSocial
@TPSocial 8 ай бұрын
Good News anna ..🎉🎉
@shashikantharihar266
@shashikantharihar266 8 ай бұрын
All the best Afghanistan
@mindspace1998
@mindspace1998 8 ай бұрын
@v.ramesh3621
@v.ramesh3621 8 ай бұрын
Hi amarprasad how are u
@RajeshRajesh-th1nc
@RajeshRajesh-th1nc 8 ай бұрын
Can we tell Ambani to purchase the partition country
@zingzong1234
@zingzong1234 8 ай бұрын
Best Afghanistan 🇦🇫 demands correct
@deshpremi6174
@deshpremi6174 7 ай бұрын
Saabigalu andre sarvanaasha anta ಅರ್ಥ..
@GaganGowda-vn5iq
@GaganGowda-vn5iq 8 ай бұрын
ಸುಬ್ಬಿ ಪಾಕಿಸ್ತಾನ್ ಗೆ ಹೊಡಿಭೇಕು 🤠🤠🤠
@replies267
@replies267 2 ай бұрын
Indian should secure its borders. Renember Bangladeshi refugees.
@Jithesh_naik
@Jithesh_naik 8 ай бұрын
I STAND WITH NEW PART🤣😂🤣
@sureshaithal680
@sureshaithal680 7 ай бұрын
ಟಿಕ್ ಟಿಕ್ ಅನ್ನೋದು ಟಕ್ಕ್ ಟಕ್ ಡಂ ಅನ್ನಲಿ.
@chandrakanthmoodanadambur4871
@chandrakanthmoodanadambur4871 8 ай бұрын
Ok,but geo politics na king ranganna nalli charche maaduvudu uttama
@yamanooryamanoor8963
@yamanooryamanoor8963 8 ай бұрын
ಕರ್ಮ is back 😂
@TanjujKumar
@TanjujKumar 8 ай бұрын
Olena vishaya Pakistan adashtobega vibajaneyagali
@supreethgowda1482
@supreethgowda1482 7 ай бұрын
ದೇಶದ ಒಳಗೆ ಉಗ್ರರು, ರಾಷ್ಟ್ರೀಯಮಟ್ಟದ ಉಗ್ರ ಕ್ರೀಡಾಕೂಟ ನಡೀತ ಇದಿಯೇನೋ ಅನ್ನುವ ಮಟ್ಟಿಗೆ ದಾಳಿಗಳನ್ನ ಮಾಡಿಕೊಂಡು, ಲಘುಬಗೆಯಿಂದ ಒಡಾಡ್ತ ಇದಾರೆ ಪಾಕಿಸ್ತಾನದ ತುಂಬೆಲ್ಲ🥴🥴🥴.. ಇಷ್ಟೊಂದ್ ಅಸಹ್ಯ ಮಾಡಬಾರ್ದು ಒಂದು ದೇಶದ secret army ge😅😅😅
@bhuvaneshsuvarna
@bhuvaneshsuvarna 7 ай бұрын
ಪಾಕಿಸ್ತಾನದ ಅಣು ಬಾಂಬ್ ಏನಾಯಿತು...😂😂😂
@manimenon8036
@manimenon8036 7 ай бұрын
Yes we indians will help afghanistan in this regard but one friendly request that they should accomodate indian kattar muslims to their country
@Yeshvanth-649rvp
@Yeshvanth-649rvp 7 ай бұрын
Nothing is impossible and permanent .territory is not constant it has been changing when we see in past. india may also divide into north and south.
@shivarajumaster4052
@shivarajumaster4052 7 ай бұрын
ರಾಷ್ಟ್ರೀಯ ಕ್ರೀಡೆ ಬಾಂಬ್ ಹಾಕುವುದು ಎ ಕೆ ಫಾರ್ಟಿ ಸೆವೆನ್ ಹಿಡಿದು ಸಾಮೂಹಿಕಹತ್ಯೆ ಮಾಡುವುದು 😅😅😅
@bangera6017
@bangera6017 8 ай бұрын
Hindu rastra
@girishsyadav7915
@girishsyadav7915 8 ай бұрын
🎉
@samarthsam2529
@samarthsam2529 8 ай бұрын
Tik tik news kottidakke dhanyavadagalu😂
@pradeepawati134
@pradeepawati134 7 ай бұрын
India will support the Baluchistan not pashutistana ...❤
@CharlieHebdo12222
@CharlieHebdo12222 8 ай бұрын
😍
@chaelisa5402
@chaelisa5402 8 ай бұрын
Eradu ugra tandagala war
@venkateshsanjeevan7631
@venkateshsanjeevan7631 8 ай бұрын
Next no Pakistan, only India and Afghanistan
@basangoudapatil1274
@basangoudapatil1274 8 ай бұрын
Pakistan may divide within short time
@girishtc6008
@girishtc6008 8 ай бұрын
ಭಾರತದ್ದು ಮುಂದಿನ ಕತೆ ಇದೆ
@balajiv5820
@balajiv5820 8 ай бұрын
Pakistan mataash😂😂😂
@Bharat-i8q3e
@Bharat-i8q3e 8 ай бұрын
Free Balochistan, Free pashtoonistan 😅😅
@sudhakaraudupi4699
@sudhakaraudupi4699 7 ай бұрын
🇮🇳🌹🇮🇳
@umeshchougala5255
@umeshchougala5255 7 ай бұрын
Divide pakistan as palestinian(for muslims) and khalis taan(for sikhs)
@anandaananda6440
@anandaananda6440 8 ай бұрын
🙏🚩🙏🤩🤩👌👌👍👍🚩
@prabhakaraprabha
@prabhakaraprabha 7 ай бұрын
Nanu nodta edini bari nim news nalli matra ebbaga agta ede orginal agi alla
@divakarbedrala2124
@divakarbedrala2124 8 ай бұрын
Papistana piece piece ade olledu
Watermelon magic box! #shorts by Leisi Crazy
00:20
Leisi Crazy
Рет қаралды 118 МЛН
Friends make memories together part 2  | Trà Đặng #short #bestfriend #bff #tiktok
00:18
Миллионер | 2 - серия
16:04
Million Show
Рет қаралды 1,5 МЛН
Watermelon magic box! #shorts by Leisi Crazy
00:20
Leisi Crazy
Рет қаралды 118 МЛН