ಸೂಪರ್ ಆಕ್ಟಿಂಗ್ ಅಲ್ ಟೀಮ್ ಭಾವನಾ ಮೇಡಂ ಅಭಿನಯ ಸೂಪರ್ ಇವರ ಜೊತೆಯಲ್ಲಿ ಇನ್ನು ವಿಡಿಯೋ ಮಾಡಿ
@mnboss67153 жыл бұрын
"Malu Nipanal"ಕಾಮಿಡಿ ಕಿಂಗ್" "ಶಿವಪುತ್ರ ಅಣ್ಣ ಕಾಮಿಡಿ" all the best ""all team""super comedy"
@marutipujar44433 жыл бұрын
Hi sir jai malu nipnal
@vijaykambar12403 жыл бұрын
Number send me sir ❤️❤️❤️
@shanuruppi40523 жыл бұрын
Hi
@vijaykambar12403 жыл бұрын
@@shanuruppi4052 hi sir
@ka29ridervlogger683 жыл бұрын
Namskar
@ಕಿಜಗಾ3 жыл бұрын
ತುಂಬಾ ಎತ್ತರಕ್ಕೆ ಬೆಳೀರಿ ಎಂದು ಆಶಿಸುತ್ತೇನೆ 😘❤️🙏😊
@yamunamh85953 жыл бұрын
909
@ರಮೇಶಹಾಲಿಗೇರಿ3 жыл бұрын
ನಿಮ್ಮನ್ನ ಬೆಳ್ಳಿ ಪರದೇ ಮೇಲೆ ಆದಷ್ಟು ಬೇಗ ನೋಡ್ಬೇಕ್ boss ಸೂಪರ್ boss
@maajagadambagondhali90032 жыл бұрын
ಶಿವಪುತ್ರ ಬ್ರದರ್ ನಾವೂ ಗುಲಬರ್ಗಾ ದವರು ಒಂದು ಸಲಹೆ ಕೊಡ್ಲಾ ತಮಗೆ ಈ ಮೇಡಂ ಅವ್ರುದು ಅಭಿನಯ ತುಂಬಾ ಸೂಪರ್ ಇವರಿಗೆ ಹಾಕಿಕೊಂಡು ವಿಡಿಯೋ ಇನ್ನು ಮಾಡಿ ಇನ್ನು ಲೈಕ್ ಸಂಸ್ಕೃಬ್ ಬರುತ್ತವೆ ಕೊನೆಯದಾಗಿ ಯಲ್ಲರ ಅಭಿನಯ ಅದ್ಭುತ ಧನ್ಯವಾದಗಳು 🙏🏻
@anandk61643 жыл бұрын
ಯಾವ ಸಿನಿಮಾ ನೋಡುದ್ರು ಅದಕ್ಕಿಂತ ಹೆಚ್ಚು ಖುಷಿ ಆಗೋದು ನಿಮ್ಮ್ ವಿಡಿಯೋ ನೋಡಿದಾಗ❤️
@ravindrayk23613 жыл бұрын
ಇಂತಹ ಚಂದ ಚಂದದ ಹುಡ್ಗಿರನ್ನ ಎಲ್ಲಿಂದ ತರ್ತಿಯೋ ಶಿವು
@kattivenkatesh26573 жыл бұрын
ನಮ್ ಹಳ್ಳಿ ಪ್ರತಿಭೆಗಳು ಆದಷ್ಟು ಬೇಗ ದೊಡ್ಡ ದೊಡ್ಡ ಪರದೆ ಮೇಲೆ ನೋಡುವಂತೆ ಆಗಲಿ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನಾಗಿದೆ ಒಳ್ಳೇದು ಆಗಲಿ ಆದ್ರೆ ಹೀರೋಯಿನ್ ಈ ತರ ಬೇರೆಯವರ ಜೊತೆ ಆಕ್ಟಿಂಗ್ ಮಾಡಿ ಒಬ್ರ್ ಜೊತೆಗೆ ಹೆಚ್ಚು ವಿಡಿಯೋ ಮಾಡ್ಬೇಡಿ 😁😁😁
@kuberk66793 жыл бұрын
ಇಂತ ಡೈರೆಕ್ಟರ್ producer one only shivaputra anna
@mayuritekar67933 жыл бұрын
ಹೊಗ್ಗೋ ಅವನೌನ ಮಸ್ತ್ ಐತಿ ಟೋಪಿಕ್😂😂😍😍😍💐💐💐💐💐💐💐💐
@mallikarjunkadagoudar95783 жыл бұрын
ಈವತ್ತು ಬೇಜಾರ ಆಗಿತ್ತು ಕುಶಿ ಆಯ್ತು ಥ್ಯಾಂಕ್ಯು
@world37253 жыл бұрын
ಸಾಧು ಮಹಾರಾಜ್ ಬಿಟ್ರೆ ಕನ್ನಡದ ಹಾಸ್ಯನಟ ನೀವೇ ಗುರುಗಳೇ 👌👌👌👌👌👌👌👌👌👌
@world37253 жыл бұрын
@Devaraj RCB ಯಾರ್ ತಂದೆ ನೀನು
@pentamma12332 жыл бұрын
Feedcedaqefx 2e. Q Ffeecrexctddvcde
@pentamma12332 жыл бұрын
Qssssss,
@pentamma12332 жыл бұрын
H4rsdfddww31zx21
@pentamma12332 жыл бұрын
00Qawrjnhe
@K4KiranG3 жыл бұрын
ನಮ್ಮ ಉತ್ತರ ಕರ್ನಾಟಕದಾಗ ಶಿವಪುತ್ರ ಅವರ ಥರಾ ವಿಡಿಯೋ ಮಾಡುವವರು ಯಾರು ಇಲ್ಲಾ ನಾ ನಿಮ್ಮ ದೊಡ್ಡ ಫ್ಯಾನ್ ಬ್ರದರ್ 👌👌👌👌
@devappadevu.s55903 жыл бұрын
ನಾನು ತುಂಬಾ ಇಷ್ಟು ಪಟ್ಟು ನೋಡುವ ದೃಶ್ಯ ಅಂದರೆ ಶೀವುಪುತ್ರ ಅಣ್ಣಾ ಕೋಪದಲ್ಲಿ ಇದ್ದಾಗ ಸೂಪರ್👌 ಆಗಿ ಕಾಣಿಸುತ್ತಾರೆ.. All the best Anna👍
@pavankumar27693 жыл бұрын
😁😁😁
@shyuva78043 жыл бұрын
Dask hodyo
@veereshrachoti98193 жыл бұрын
@@pavankumar2769 ಊ ಸುಮಾರು
@siddupujari98252 жыл бұрын
As💐💐🙏🙏
@GaanaLahariKannada3 жыл бұрын
ಹರಳಿತೋ.. ಮುಸುಕಿನ ಜೋಳ ಹರಳಿತೋ...,💐💐🎶😍😍 supersuo
@poornimanayak99322 жыл бұрын
Aralito haralito ..allappa..
@chetangadeppa14413 жыл бұрын
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸೂಪರ್ ಬಂಬಯಿ ಮಿಠಾ ಡೈಲಾಗ್ ಸೂಪರ್ 🤣wating next video 🙏❤
@poojakamble99403 жыл бұрын
Y the you gadiuyour family ijnti miore ni h with iappy yi. To connect
@nandishajaydeccanhero3 жыл бұрын
ಶಿವಪುತ್ರ ಕಾಮಿಡಿ ಸೂಪರ್ ಬಾಗ್ಯವಾಡಿ ನಮ್ಮ ಊರು ನಾವು ತಾಳಿಕೋಟಿ ಯಲ್ಲಿ ಈಟಿವಿ ಶಿವಪುತ್ರ ಜೈ ಕಾಮಿಡಿ ಸೂಪರ್ ಬಾಗ್ಯವಾಡಿ ಜೈ
@ganeshkanchan60973 жыл бұрын
ಗುರುವಾರ ಮತ್ತು ಭಾನುವಾರ ನಾನು ನಿರೀಕ್ಷೆಯಲ್ಲಿ ಇರುವೆ 👍👌ಶಿವು ಪುತ್ರ ಮತ್ತು ತಂಡ 👍👌
@honnappahonnappa57513 жыл бұрын
Ok
@altafghanikusmoji69733 жыл бұрын
ವಿಡಿಯೋ ಕ್ವಾಲಿಟಿ ಸೂಪರ್ 🌟🌟🌟🌟🌟🌟
@manteshagasar33033 жыл бұрын
Comedy ge innondu hesare shivaputra all the best Uttara Karnataka team .
Hai shivaputra sir .... I am from Tumkur.. Nimma Ella video's na download madi dina nodta eddini.... Neevu mattu nimma team tumba tumba comedy videos madta eddira .... Munde innu tumba comedy videos maadi .... Naanu uttara Karnataka dalli maduve agirodu .... Nanna wife nimma language na nange heli kodta eddare ... .. Ah devaru nimagu mattu nimma team ge olledu maadali ..... Thank you Narasimha Murthy M R
@anandk61643 жыл бұрын
Tq u Boss❤️
@kotreshkinal78803 жыл бұрын
🌹
@ಬಸವರಾಜ್ಹೆಳವರ3 жыл бұрын
ಸೂಪರ್ ಅಣ್ಣಾ ವಿಡಿಯೋ ಫುಲ್ ಗಿಚ್ ಕಾಮಿಡಿ
@AnJstudio64543 жыл бұрын
ಇಷ್ಟು ದಿನದ ವಿಡಿಯೋ ದಲ್ಲಿ ತುಂಬಾ ಇಷ್ಟ ಆದ ವಿಡಿಯೋ ಇದು . ಸೂಪರ್ ಅಕ್ಟಿಂಗ ಶಿವು ಅಣ್ಣಾ.
@sureshhugar87833 жыл бұрын
Biresh hugar ಶಿವಪುತ್ರ ಕಾಮಿಡಿ ಕಿಂಗ್ all the best ಶಿವಪುತ್ರ ತಂಡ ಬಾಗಿವಾಡಿ
@shekhappas6323 жыл бұрын
ರಸಿಕ ನಮ್ಮ ಶಿವಪುತ್ರ ಅಣ್ಣ
@Chidu....KA253 жыл бұрын
Starting super aa. lungi 😂😂 matta nin acting Benki shivaputra mava hudugi nu addi ella nin acting ge 🙏 munj munjele nin video nodidre edda bejarella odi hokketi ottare super video shivu mava ❤️❤️
@ayyannanelgikuppigudda18283 жыл бұрын
ಶಿವಪುತ್ರ ಅಣ್ಣ ಸೂಪರ್ ಕಾಮಿಡಿ
@swathimohan39413 жыл бұрын
0.15 ನಿಮ್ಮ ನಗು ತುಂಬಾ ಚೆನ್ನಾಗಿದೆ ಮತ್ತು ಮ್ಯೂಸಿಕ್ ಚೆನ್ನಾಗಿದೆ.
@sangameshmadar51383 жыл бұрын
ನಕ್ಕು ಸಾಕಾಯಿತು ಶಿವಪುತ್ರ ಅಣ್ಣಾ ಸೂಪರ್ ❤
@lovelymusic40213 жыл бұрын
ಅಣ್ಣ ನೀ ಮಾಡಿದ ವಿಡಿಯೋ ದಾಗ ನನ್ನ ತಮ್ಮನಾದ ಆನಂದನ್ನ ನೋಡಿ ತುಂಬಾ ಖುಷಿ ಆಯ್ತ್ ಅಣ್ಣ 🤗
@santoshputti88743 жыл бұрын
ಅರಳಿತೋ ಮುಸಕಿನ ಜೋಳ ಬೆಂಕಿ 🔥🔥🔥🔥🔥
@sudeepkalagivideos18583 жыл бұрын
ಶಿವಪುತ್ರ ಅಣ್ಣಾ ನಿನ್ನ noumber ಸೆಂಡ್
@Ram_Chavan5763 жыл бұрын
ಅಣ್ಣಾ ನೀನು ಸೂಪರ್ 👌 ನಿನ್ನ ಆಕ್ಟಿಂಗೂ ಸೂಪರ್ 😊👌👌❤❤
@manjunathh95853 жыл бұрын
ಕಾಮಿಡಿ ನಟನೆ ಕಥೆ ಎಲ್ಲಾ ಸೂಪರ್
@mrsagargudadini3 жыл бұрын
ಕಟ್ಟೆ ಬೀಡ ಅಣ್ಣಾ.....😂👍👍
@kalkimudhol59903 жыл бұрын
ಸಾದು ಕೋಕಿಲಾ , ಚಿಕ್ಕಣ್ಣ, ಶಿವಪುತ್ರ ಅಣ್ಣ. ಸರಿಸಮನಾದ ಅಭಿನಯ ನಿಮ್ಮ ಪ್ರಯತ್ನ, ಟಿಮ್ ಗೆ ಸೆಲ್ಯೂಟ್ All the best my frds Supper comedy
@manjuig78653 жыл бұрын
ಸೂಪರ್ ಸೂಪರ್ ಸರ್ ಸೂಪರ್ ಆಕ್ಟಿಂಗ್ ನಿಮ್ಮ ವಿಡಿಯೋಸ್ ನೋಡ್ತಾ ಇದ್ರೆ ಸಮಯ ಹೋಗುವುದೇ ಗೊತ್ತಾಗಲ್ಲ ತುಂಬಾ ಫ್ರೆಂಡ್ಸ್ ಗಳನ್ನ ಜೊತೆಗೂಡಿಸಿ ಎಲ್ಲರೂ ಅದ್ಭುತವಾಗಿ ಚೆನ್ನಾಗಿರಿ ನಟನೆ ಮಾಡ್ತೀರಿ ಕಥೆಗಳನ್ನು ಈಗಿನ ಕಾಲದಲ್ಲಿ ಯಾವತರ ನಡೆಯುತ್ತೆ ಆ ಕಾಲಕ್ಕನುಗುಣವಾಗಿ ಮಾಡ್ತಾ ಇದ್ರಿ ನಿಮ್ಮ ಜೊತೆ ಪ್ರತಿಯೊಬ್ಬರು ಸಹಕರಿಸಿದ್ದಾರೆ ಕರ್ನಾಟಕದ ಶಿವಪುತ್ರ ಅವರ ಮತ್ತು ಅವರ ಫ್ರೆಂಡ್ಸ್ ಎಲ್ಲರ ಜನರ ಮನದಲ್ಲಿ ಇದ್ದಾರೆ
@ghichcomedy42343 жыл бұрын
ಶಿವಪುತ್ರಾ ನಿಮ್ಮ ಪಪ್ರತಿಒಂದು ವಿಡಿಯೋ ಸೂಪರ್ ನಿಮ್ಮ ಎಲ್ಲಾ ಹುಡುಗರು ಸೂಪರ್ ಮಾಡ್ತಾರೆ ನಿಮ್ಮ ವಿಡಿಯೋ ದಲ್ಲಿ ನನಗೂ ಒಂದು ಸಲ ಚಾನ್ಸ್ ಕೊಡಿ