ನಿಮ್ಮ ಸ್ವರ, ನಿಮ್ಮ ವರ್ತನೆ, ವಿವರಿಸುವ ರೀತಿಯಲ್ಲೇ ನನಗೆ ಒಂದು ರೀತಿಯ ಶಕ್ತಿ ಸಂಚಲನವಾದಂತೆ ಅನುಭವವಾಗುತ್ತಿದೆ.ನಮ್ಮ ಈ ಹಿಂದೂ ರೀತಿ ರಿವಾಜು ಅದೇಷ್ಟು ಉನ್ನತವಾದದ್ದು ಎನಿಸುತ್ತದೆ. ಇಂತಹ ಒಂದು ಅದ್ಭುತವಾದ ವಿದ್ಯಯನ್ನ ಜರ್ಮನಿ ಬೆಳೆಸುತ್ತಿದೆ ಎಂದರೇ ನಮಗೆ ಹೆಮ್ಮೆ ಅಲ್ಲವೇ ಗುರುಗಳೇ 🙏🙏🙏🙏🙏🙏🙏🙏🙏🙏
@Hamsayogafoundation19 күн бұрын
@@News9Truths yes 🙌
@ನುಡಿಮುತ್ತುಗಳು-ಧ5ಪ11 ай бұрын
ಕರೋನಾ ವೇಳೆಯಲ್ಲಿ ನಿತ್ಯವೂ ಈ ಹೋಮದಲ್ಲಿ ಕೆಲವು ಆಯುರ್ವೇದದ ಗಿಡ ಮೂಲಿಕೆ ಸಹಿತ ಹೋಮ ಮಾಡುತ್ತಿದ್ದೆ, ಇದರಿಂದ ನಾನು ಕರೋನಾ ಸಮಯದಲ್ಲಿ ಸೇಫ್ಆಗಿದ್ದೆ ಎಂಬ ಅನಿಸಿಕೆ ನನ್ನದು.
@Hamsayogafoundation11 ай бұрын
yes
@annapurnakenchappa33797 ай бұрын
ನಿಮ್ಮ ಧ್ವನಿಯ ತರಂಗಗಳು ನಮಗೆ ಶಕ್ತಿ ಕೊಡುತ್ತಿದೆ ತುಂಬಾ ಧನ್ಯವಾದಗಳು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ 🙏🙏🙏🙏🙏
@Hamsayogafoundation7 ай бұрын
🙌
@SathishKumarKM-d2w3 ай бұрын
@Hamsayogafoundation@@Hamsayogafoundation
@NagarajasmNagarajasmАй бұрын
ಗುರುಗಳೆ ನಮಸ್ತೆ ನೀವು ನೀವು ನೀಡಿದ ಮಾಹಿತಿ ಅಗ್ನಿಹೋತ್ರದ ಮಂತ್ರ ತುಂಬಾ ನಿಖರವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ❤❤
@HamsayogafoundationАй бұрын
@@NagarajasmNagarajasm 🙌
@shivarajushivaraju679011 ай бұрын
ನಮಸ್ಕಾರ ಗುರುಗಳೇ ನಿಮ್ಮ ಹಂಸ ಯೋಗಕ್ಕೆ ವಂದನೆಗಳು
@Hamsayogafoundation11 ай бұрын
🙏
@Kbboraiah-ef2rpАй бұрын
ತುಂಬಾ ಒಳ್ಳೆಯದು ಗುರುಗಳೇ, ನಾನು ವಾರಕ್ಕೆ ಎರಡು ಸಾರಿ ಅಗ್ನಿಹೋತ್ರ ಮಾಡುತ್ತೇನೆ ತುಂಬಾ ಧನ್ಯವಾದಗಳು
@Hamsayogafoundation29 күн бұрын
@@Kbboraiah-ef2rp 🙌
@sjrao769211 ай бұрын
ಸ್ಪಷ್ಟವಾದ ಸವಿವರವಾದ ಮಾಹಿತಿಗೆ ಧನ್ಯವಾದಗಳು. ಈ ಮಂತ್ರಗಳ ಅರ್ಥವೂ ವಿವರಿಸಬೇಕಾಗಿ ವಿನಂತಿ.
@Hamsayogafoundation11 ай бұрын
👍🏻
@PushpaLatha-ns8hb3 ай бұрын
ನಮಸ್ತೇ ಗುರುಗಳೇ, ಅಗ್ನಿಹೋತ್ರ ಮಾಡುವ ಬಗ್ಗೆ ಮತ್ತು ಅದರ ಮಹತ್ವ ವನ್ನುತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ🙏🙏🙏🙏
@Hamsayogafoundation3 ай бұрын
@@PushpaLatha-ns8hb 🙌
@seethalakshmims91748 ай бұрын
ಧನ್ಯವಾದಗಳು ಗುರುಗಳೇ. ನಾನು ಹೊಸದಾಗಿ ಅಗ್ನಿಹೋತ್ರ ವನ್ನು ಪ್ರಾರಂಭಿಸಿದ್ದೇನೆ. ನೀವು ತಿಳಿಸಿರುವ ವಿಧಾನ ತುಂಬಾ ಅನುಕೂಲವಾಗಿದೆ. ತುಂಬಾ ತುಂಬಾ ಧನ್ಯವಾದಗಳು🙏
ಗುರುಗಳೆ ತಮ್ಮ ಮಾಹಿತಿಯಿಂದ ನನಗೆ ಅಗ್ನಿಹೋತ್ರದ ಪೂರ್ಣಮಾಹಿತಿ ತಿಳಿಯಿತು ಗುರುಗಳೆ .ನಿಮಗೆ ನನ್ನ ಅನಂತ ಧನ್ಯವಾದಗಳು. ನೀವು ಹೇಳಿದಂತೆ ಅಗ್ನಿ ಹೋತ್ರದ ಸಮಯಕ್ಕೆ ಸಂಬಂಧಿಸಿದ ಆ್ಯಪ್ ಪಡೆದೆ ಅದರಲ್ಲಿ ಈ ದಿನ ಬೆಳೆಗ್ಗೆ 6:45ಕ್ಕೆ ಸೂರ್ಯೋದಯ ಎಂದು ಸಮಯ ತೋರಿಸುತ್ತಿದೆ ನಾನು ನನ್ನ ಲೋಕೆಷನ್ ಹಾಕಿದ್ದೆ ಇದು ಹೇಗೆ ಸೂರ್ಯೋದಯದ ಸಮಯ ಆಗ್ಲಿಕ್ಕೆ ಸಾಧ್ಯ ಅನ್ನುವ ಸಂಶಯ ದಯವಿಟ್ಟು ತಿಳಿಸಿ ಗುರುಗಳೆ.
@Hamsayogafoundation10 ай бұрын
ಆ ಆ್ಯಪ್ ಅತಿ ಉತ್ತಮವಾಗಿ ರಚನೆ ಮಾಡಿದ್ದಾರೆ ಸರಿಯಾಗಿದೆ ಸಮಯ ಚಿಂತೆ ಮಾಡದಿರಿ
@Ashleyworld01705 ай бұрын
Gurugale tumba dhanyavadagalu nimagey naanu I yagna vannu aadastu bega shurumaaduthene tumbane chennagi heli kotidhira 🙏🏼
ನೀವು ನೀಡಿರುವ ಮಾಹಿತಿ ಗುರೂಜಿ ಅದ್ಭುತ, ಪರಮ ಅದ್ಭುತ, ಜೀವ ರಕ್ಷಕ ಕವಚ, ಸತ್ಯ, ಸತ್ಯ,ಸತ್ಯ, ನಿಮಗೆ ಅನಂತ, ಅನಂತ, ಧನ್ಯವಾದಗಳು.
@Hamsayogafoundation11 ай бұрын
🙏🙌🙏
@gurammaundi7138 ай бұрын
🤲🤲🤲🤲🙏🙏🙏🙏🙏🩷🩷🩷
@parashurama714110 ай бұрын
ಓಂ ಶ್ರೀ ಗುರುಭ್ಯೊ ನಮಃ 🙏🙏🙏
@Hamsayogafoundation10 ай бұрын
🙏
@nagendrasahukar11 ай бұрын
ಗುರುಗಳೆ ತುಂಬ ಚನ್ನಾಗಿ ವಿವರಣೆ ನೀಡಿದ್ದಿರಿ .ಹೆಣ್ಣುಮಕ್ಕಳು ಸಹ ಮಾಡಬಹುದೆ? ತಿಳಿಸಿ. ಧನ್ಯವಾದ ಗಳು.
@Hamsayogafoundation11 ай бұрын
ಮಾಡಿ ತೊಂದರೆ ಇಲ್ಲ ಯಾರು ಬೇಕಾದರೂ ಮಾಡಬಹುದು ಬೇದ ಭಾವಗಳಿಲ್ಲ.
@godisgrate22952 ай бұрын
ಜೈ ಗುರುದೇವ
@Hamsayogafoundation2 ай бұрын
@@godisgrate2295 🙌
@sathyalakshmib587210 ай бұрын
Namaskar gurugale nima hamsa yoga ke Nana aaneka aaneka vandhanegalu 🙏🙏
@Hamsayogafoundation10 ай бұрын
🙏
@subhasgkulkarnigamanagatti384411 ай бұрын
ನಮಸ್ಕಾರಗಳು ಗುರುಗಳೇ ಧನ್ಯವಾದಗಳು
@Hamsayogafoundation11 ай бұрын
🙏
@ArunKumar-mc8xb6 ай бұрын
Om Sree Gurubhyom Namah,🙏. I am very much impressed by your way of speech, practical demonstration along with Mantra Gosha, time, methods of preparation etc was excellent 🙏🏆👌❤️
@Hamsayogafoundation6 ай бұрын
🙌
@dayanandpatil5270Ай бұрын
Thanks, Good info
@HamsayogafoundationАй бұрын
@@dayanandpatil5270 🙌
@kavikathya64877 ай бұрын
Guruji nanage tumba Kushi aaythu dhanyavaadagalu
@Hamsayogafoundation7 ай бұрын
🙏
@raviravir82492 ай бұрын
Thank ❤🌹🙏you Guruji
@Hamsayogafoundation2 ай бұрын
🙌
@AksharCalibration-u3p11 ай бұрын
Jai hind gurugale dhanyavadhagalu
@Hamsayogafoundation11 ай бұрын
🙏
@NetraNaik-j8z7 күн бұрын
Gurugale... E homavannu husband death adavru kooda madbouda..?
@Hamsayogafoundation7 күн бұрын
@@NetraNaik-j8z madboudu, no problem
@NetraNaik-j8z7 күн бұрын
@Hamsayogafoundation dhanyavadagalu gurugale.. idakke bekada kit order maduvudu hege..?
@Hamsayogafoundation7 күн бұрын
@NetraNaik-j8z ನಮ್ಮನ್ನು ಸಂಪರ್ಕಿಸಿ
@NetraNaik-j8z7 күн бұрын
@@Hamsayogafoundation nimma Gmail ge msg madiddene..